ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವರು ರಾಮಾನಾಥಪುರ/shree prasanna subrhmanya swamy tempal

แชร์
ฝัง
  • เผยแพร่เมื่อ 16 ธ.ค. 2023
  • ಹಾಸನ ಜಿಲ್ಲೆ ಅರಕಲಗೂರು ತಾಲ್ಲೂಕು ರಾಮಾನಾಥಪುರ
    ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವರು ರಾಮಾನಾಥಪುರ
    ಷಷ್ಠಿ ಜಾತ್ರಾಮಹೋತ್ಸವ
    ಪಂಚಮಿ ಉತ್ಸವ 17/12/2023.
    ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕೋಳಪಟ್ಟ
    ಶ್ರೀ ರಾಮಾನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ.
    ಷಷ್ಠಿ ಜಾತ್ರೆ ಸಂಭ್ರಮ.
    ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ,
    ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ ಜೋಯಿಸ್ ಹಾಗೂ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೆನೇಜರ್ ರಮೇಶ್ ಭಟ್ ಅವರ ಮುಂದಾಳತ್ವದಲ್ಲಿ ಊರ ಹಾಗೂ ಪರವೂರ ಎಲ್ಲಾ ಭಾಗವದ್ಭಕ್ತರ ಸಹಕಾರದಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವ.
    18/12/2023 ರಂದು ಶ್ರೀ ದೇವರಿಗೆ ಬ್ರಹ್ಮ ರಥೋತ್ಸವ ನಡೆಯಲಿದೆ.

ความคิดเห็น • 2

  • @rmsr4529
    @rmsr4529 7 หลายเดือนก่อน +1

    Historical arakalgud ramanathapura jatra
    mahotsava

  • @kavyashreeacharya4525
    @kavyashreeacharya4525 7 หลายเดือนก่อน +1

    🙏🙏🙏🙏🙏🙏🙏🙏🙏