ಬಹಳ ಸೊಗಸಾಗಿದೆ. ಒಳ್ಳೆಯ ಹಿಮ್ಮೇಳ, ಅಷ್ಟೇ ಒಳ್ಳೆಯ ಹಿಮ್ಮೇಳ. ಅಂತೂ ಮನಸ್ಸಿಗೆ ಸಂತೃಪ್ತಿಯನ್ನು ನೀಡಿದ ತಾಳಮದ್ದಳೆ. ಡಾ. ಶೇಣಿಯವರು ಇಲ್ಲವಾದ ಮೇಲೆ ತಾಳಮದ್ದಳೆಗಳನ್ನು ಕೇಳುವುದನ್ನೇ ಬಿಟ್ಟಿದ್ದ ನನಗೆ, ಈಗ ಮತ್ತೊಮ್ಮೆ ಶೇಣಿಯವರ ಅರ್ಥಗಾರಿಕೆಯನ್ನು ಕೇಳುವ ಮತ್ತು ಅಗರಿ ರಘುರಾಮ ಭಾಗವತರ ಭಾಗವತಿಕೆಯನ್ನು ಕೇಳಿ ಆನಂದಿಸುವ ಅವಕಾಶ ದೊರಕಿತು. ಶ್ರೀ ಮಧೂಸೂದನ ಅಲೆವೂರಾಯರಿಗೆ ಧನ್ಯವಾದಗಳು.
Very rare collection & meaningful one, thanks for uploading, lucky one to hear the voice of Shri Sheni Gopalakrishna Bhat, a moving encyclopedia, after a long time.

Great arthagarike by Shri Sheni Gopalakrishna Bhat & superb Bhagavathige by Shri Agari Raghurama Bhagavatharu, fantastic effort
Thank you for this nice Presentation👍Madhusudana👌May God bless you my dear & near💐
ಇದು ಜ್ಞಾನಜ್ಯೋತಿ ಇದನ್ನು ನಂದಾದೀಪವಾಗಿಸುವ ತಮ್ಮಪ್ರಯತ್ನಕ್ಕೆ ವಂದನೆಗಳು.
Super video. Thanks for posting . Dhanyosmi hearing great artists
You are great sir.... Thank you 😊
ನಮೋ ನಮಃ
ಜಾಹೀರಾತಿನ ದುರಂತ
yaake
Thanks for golden pic
Thanks sir for uploading gr8 yakshagana.
Plz upload if u have Ravana by Shreni👍
Madhusudanre, nimmalli Thekkatte Ananda Master athava Perla Krishna Bhattara record ideyo?
Madhusudan Sir Hidina Record Haki
Very rare collection & meaningful one, thanks for uploading, lucky one to hear the voice of Shri Sheni Gopalakrishna Bhat, a moving encyclopedia, after a long time.
@@shrinidhiyelchittaya4594 ok