ಅತ್ಯುತ್ತಮವಾದ ಒಂದು ಕಾರ್ಯಕ್ರಮವನ್ನು ಒದಗಿಸಿ ಕೊಟ್ಟ ನಿಮಗೆ ಧನ್ಯವಾದಗಳು. ದೊಡ್ಡ ಸಾಮಗರು ಮತ್ತು ಶೇಣಿಗೋಪಾಲಕೃಷ್ಣ ಭಟ್ ಇವರಿಬ್ಬರಿಗಿಂತ ಅದ್ಭುತ ವಾಗ್ಮಿಗಳು ಇವರಿಗಿಂತ ಹಿಂದೆ ಇದ್ದರೋ ಏನೋ..ಆದರೆ ಇವರ ಕಾಲದಲ್ಲಿ ಅಥವಾ ಇವರ ಬಳಿಕ ಯಾರೊಬ್ಬರೂ ಇವರ ಸ್ಥಾನಕ್ಕೆ ಬಂದಿಲ್ಲ ಎಂಬುದು ಅತಿಶಯೋಕ್ತಿ ಅಲ್ಲ..ಆಡಿಯೋ ವೀಡಿಯೋ ಸೌಕರ್ಯಗಳು ಹೆಚ್ಚಿನ ಬಳಕೆಗೆ ಬರುವ ಮೊದಲು ಇವರು ಭಾಗವಹಿಸಿ ಮೆರೆಸಿ ದ ಅದೆಷ್ಟು ತಾಳಮದ್ದಳೆ ಕಾರ್ಯಕ್ರಮ ಗಳು ಬೆಳಕನ್ನು ಕಾಣದೆ ಹೋಗಿರಬಹುದು..ಹಾಗೆಯೇ ಈಗಿನ ದೃಶ್ಯಮಾಧ್ಯಮ ಗಳ ಲಭ್ಯತೆ ಧಾರಾಳ ಇರುವಾಗ ಈ ಇಬ್ಬರು ಕಲಾವಿದರು ಆಗಲಿ ಹೋದರು ಎನ್ನುವುದು ಕಲಾ ಪ್ರೇಮಿಗಳ ಮಟ್ಟಿಗೆ ದೊಡ್ಡ ನಷ್ಟವೇ ಸರಿ.
ದೊಡ್ಡ ಸಾಮಗರ ಅದ್ಭುತವಾದ vakchaturya, 🙏
❤ಅದ್ಭುತ ಸಮಾಗಮ ಅಪೂರ್ವ ಸಂಗಮ ❤ಇಬ್ಬರು ಯಕ್ಷ ಕಲಾ ಮಹಾರಥಿಯರ ಸಂವಾದವನ್ನು ಕೇಳುವ ಸುವವಸರವನ್ನು ಒದಗಿಸಿ ಕೊಟ್ಟ ಮಹಾಶಯರಿಗೆ ಧನ್ಯವಾದಗಳು ❤Ujjain M P❤
Super talking of Dodda Samaga, Sheni & Kadatoka bhagavatike, voice, thanks for audoo🙏
ಅತೀ ಉತ್ತಮ ಸಂಗ್ರಹ.ಧನ್ಯವಾದಗಳು
ಇಂಥಹ ಹಳೆಯ ದಾಖಲೆಯನ್ನು ಉಳಿಸಿಕೊಂಡು ಆಸಕ್ತರಿಗೆ ಒದಗಿಸುವ ಔದಾರ್ಯಕ್ಕೆ ನಮೋನ್ನಮಃ.
ಅತ್ಯುತ್ತಮವಾದ ಒಂದು ಕಾರ್ಯಕ್ರಮವನ್ನು ಒದಗಿಸಿ ಕೊಟ್ಟ ನಿಮಗೆ ಧನ್ಯವಾದಗಳು. ದೊಡ್ಡ ಸಾಮಗರು ಮತ್ತು ಶೇಣಿಗೋಪಾಲಕೃಷ್ಣ ಭಟ್ ಇವರಿಬ್ಬರಿಗಿಂತ ಅದ್ಭುತ ವಾಗ್ಮಿಗಳು ಇವರಿಗಿಂತ ಹಿಂದೆ ಇದ್ದರೋ ಏನೋ..ಆದರೆ ಇವರ ಕಾಲದಲ್ಲಿ ಅಥವಾ ಇವರ ಬಳಿಕ ಯಾರೊಬ್ಬರೂ ಇವರ ಸ್ಥಾನಕ್ಕೆ ಬಂದಿಲ್ಲ ಎಂಬುದು ಅತಿಶಯೋಕ್ತಿ ಅಲ್ಲ..ಆಡಿಯೋ ವೀಡಿಯೋ ಸೌಕರ್ಯಗಳು ಹೆಚ್ಚಿನ ಬಳಕೆಗೆ ಬರುವ ಮೊದಲು ಇವರು ಭಾಗವಹಿಸಿ ಮೆರೆಸಿ ದ ಅದೆಷ್ಟು ತಾಳಮದ್ದಳೆ ಕಾರ್ಯಕ್ರಮ ಗಳು ಬೆಳಕನ್ನು ಕಾಣದೆ ಹೋಗಿರಬಹುದು..ಹಾಗೆಯೇ ಈಗಿನ ದೃಶ್ಯಮಾಧ್ಯಮ ಗಳ ಲಭ್ಯತೆ ಧಾರಾಳ ಇರುವಾಗ ಈ ಇಬ್ಬರು ಕಲಾವಿದರು ಆಗಲಿ ಹೋದರು ಎನ್ನುವುದು ಕಲಾ ಪ್ರೇಮಿಗಳ ಮಟ್ಟಿಗೆ ದೊಡ್ಡ ನಷ್ಟವೇ ಸರಿ.
ಎಲ್ಲ ದಂತಕಥೆ ಗಳ ಸಂಗಮ! ಸಂಗ್ರಾಹಕರಿಗೆ, ಒದಗಿಸಿದವರಿಗೆ ನಮನಗಳು!
Navella hutto modlu agiro prasanga.Gr8 collection.
Subraya bhat and dinesh avrige tumba dhanyavadagalu.👍👌👌👌
Thank you for rare collection
Keluva. Punya. Odagisiddiri. Thanks. Sir
dhanyavadagalu.. kalavida diggajara pade. super collections adbhuta
Sangrahakaararige koti namanagalu
ಶಂಕರನಾರಾಯಣ ಸಾಮಗರ ಇನ್ಯಾವುದೋ ಧ್ವನಿ ಮುದ್ರಿಕೆ ಇದ್ದರೆ ದಯವಿಟ್ಟು ಬಿಡುಗಡೆ ಮಾಡಿ. B. R.S.
Very rare collection,thank you.
ಧನ್ಯವಾದಗಳು. ಅಪೂರ್ವವಾದದ್ದು,🙏
ಇದೇ ತಾಳಮದ್ದಳೆಯನ್ನು ತುಂಬಾ ಸಮಯದಿಂದ ಹುಡುಕುತ್ತಾ ಇದ್ದೆ.
ಧನ್ಯವಾದಗಳು ಸರ್
Ahalyoddhara nimmalli iddare sheni yavara rama haakabekaagi vinanti
Keluva bhagya. sheni is god
Very Nice
Hudukuttiruva ballige kaladaridantaytu dhanyavadagalu sangrahakararige
Doddasamagaru.mattu.guru.virabadra.naik.evara.vido.iddare.haki.🙏
Great full to you all..🙏..🙏🙏.*vyasa.ganesha* talamaddale eddare. Haaki.
ನಮ್ಮ ಟೆಲಿಗ್ರಾಮ್ ಗ್ರೂಪಲ್ಲಿ ಇದೆ ನೀವು ಹಾಕಿಕೊಂಡರೆ ಕಳಿಸುವ.
Telegram group yaavudu sir
@@prasannakrishna4407 ಯಕ್ಷಗಾನ ಕೂಟ
@@DineshUppoor ದಯವಿಟ್ಟು ಗ್ರೂಪಿನ ಲಿಂಕ್ ಕಳಿಸಿ. 🙏
Thank you very much 🙏
ಮೊಬೈಲಲ್ಲಿ ಕೇಳುವವರು ಇಯರ್ ಪೋನ್ ಬಳಸಬೇಕಾಗುತ್ತದೆ
Dayavittu sheni avra ravana vadhe upload madi👌
👋👋👋👋👋
Thumba thanks sir
Dodda samagara voice first time keltha eddene
Please bere sheni ajja hagu dodda samagara audio eddere kalsi please
Keluvv., ,
ಕೇಳುವುದಿಲ್ಲ