ಶ್ರೇಷ್ಟ ಸಂಭಾಷಣೆ; ಸುಣ್ಣಂಬಳ ನನ್ನ ಮೆಚ್ಚಿನ ಕಲಾವಿದರು; ವಾಸುದೇವ ರಂಗಭಟ್ ಅವರು ಸಹ ತನ್ನ ವಯಸ್ಸಿಗೆ ಮೀರಿ ಜ್ಞಾನ ಸಂಪಾದನೆ ಮಾಡಿದ್ದಾರೆ ಹಾಗೂ ಆ ಜ್ಞಾನವನ್ನು ಹಂಚಿಕೊಳ್ಳುವ ರೀತಿಯೂ ಅದ್ಭುತ 👌👌👌
ಶ್ರೀ ಸುನ್ನಂಬಳ ಮತ್ತು ವಾಸುದೇವ ಭಟ್ಟರ ಸಂಭಾಷಣೆ ಅದ್ಭುತ ಕೌಶಲ್ಯ ದಿಂದ ಕೂಡಿದ್ದು ಮನಸ್ಸಿಗೆ ಅತೀವ ಆನಂದ ನೀಡಿತು.ಈರ್ವರಿಗೂ ನನ್ನ ನಮಸ್ಕಾರಪೂರ್ವಕ ಧನ್ಯವಾದಗಳು. 💐 💐 💐 💐 💐. ಸ್ವಸ್ತಿ..
ಶ್ರೀ ಸುನ್ನಂಬಳ ಮತ್ತು ವಾಸುದೇವ ಭಟ್ಟರ ಸಂಭಾಷಣೆ ಅದ್ಭುತ ಕೌಶಲ್ಯ ದಿಂದ ಕೂಡಿದ್ದು ಮನಸ್ಸಿಗೆ ಅತೀವ ಆನಂದ ನೀಡಿತು.ಈರ್ವರಿಗೂ ನನ್ನ ನಮಸ್ಕಾರಪೂರ್ವಕ ಧನ್ಯವಾದಗಳು 💐💐💐💐💐ಸ್ವಸ್ತಿ...
ಶ್ರೇಷ್ಟ ಸಂಭಾಷಣೆ; ಸುಣ್ಣಂಬಳ ನನ್ನ ಮೆಚ್ಚಿನ ಕಲಾವಿದರು; ವಾಸುದೇವ ರಂಗಭಟ್ ಅವರು ಸಹ ತನ್ನ ವಯಸ್ಸಿಗೆ ಮೀರಿ ಜ್ಞಾನ ಸಂಪಾದನೆ ಮಾಡಿದ್ದಾರೆ ಹಾಗೂ ಆ ಜ್ಞಾನವನ್ನು ಹಂಚಿಕೊಳ್ಳುವ ರೀತಿಯೂ ಅದ್ಭುತ 👌👌👌
ಸುಂದರ ಸಮಗ್ರ ತಾಳಮದ್ದಲೆ. ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಾರ್ದಿಕ ನಮನಗಳು. 💐 💐 💐 💐 💐 ಸ್ವಸ್ತಿ.
ಅತುತ್ತಮ ಪ್ರಶ್ನೋತ್ತರ ಲೋಕಕ್ಕೆ ವಿಚಾರ ಬುದ್ದಿ ಚತುರರು... ಹಾಗೂ ಶ್ರೀಮಂತ ಹಿಮ್ಮೇಳ ಭಾಗವತಿಕೆ ..!!
ಧನ್ಯವಾದಗಳು!!
🎊Thank you Madhusudana for this nice Presentation👍May Maa Bhagavati bless you💐💐💐
Madhusudan sir, thank you for the entirety new presentation. Very much needed for younger generations!
Wonderful ...... what a great team of Sri Vasudeva Ranga Bhat and Vishweshwar Bhat....expression of total intelligence.......🙏🙏🙏🙏🙏
sunnambala vasudev even r kalchar r too good very intelligent n simple goodluck to them
ಶ್ರೀ ಸುನ್ನಂಬಳ ಮತ್ತು ವಾಸುದೇವ ಭಟ್ಟರ ಸಂಭಾಷಣೆ ಅದ್ಭುತ ಕೌಶಲ್ಯ ದಿಂದ ಕೂಡಿದ್ದು ಮನಸ್ಸಿಗೆ ಅತೀವ ಆನಂದ ನೀಡಿತು.ಈರ್ವರಿಗೂ ನನ್ನ ನಮಸ್ಕಾರಪೂರ್ವಕ ಧನ್ಯವಾದಗಳು. 💐 💐 💐 💐 💐. ಸ್ವಸ್ತಿ..
Sunnambala ವಿಶ್ವೇಶ್ವರ ಭಟ್ ಸೂಪರ್... 👌👌👌
ಸುಪರ್ ಯಕ್ಷಗಾನಂ ಗೆಲ್ಗೆ
ಮೊದಲಬಾರಿ ಕೇಳುತ್ತಿದ್ದೇನೆ. ಬಹಳ ಚೆನ್ನಾಗಿದೆ. ವಾ.ರ.ಭಟ್ ಮತ್ತು ಸುಣ್ಣಂಬಳರ ಪಾತ್ರ ಸೂಪರ್
Thank u bhatre
@@madhusudanaalewoor ಬಹಳ ಇಷ್ಟ ಆಯ್ತು, ಧನ್ಯವಾದಗಳು
ಹುಚ್ಚು ಹಿಡಿತು ಅಲ್ದಾ
Very nice new prasanga (for me). Himmela with sri S Dhareshwara and group, and super mummela sri V R Bhat and S V Bhat! Thank you.
Sunnambala 👌
ಒಳ್ಳೆ ಮಾತುಗಾರಿಕೆ
Wonderful moments
☺️ Vartamaan Yugki Samasy Yah Hai,Yaksh Apne Prashnonko Lekar Ghuum Raha Hai*Use Sahi Uttar Denewaala Yudhishthir Abhi Tak Nahi Mila Hai💐Swami Atmaprakashanand Ujjain Madhya Pradesh💐
🎊Sheni Gopalakrshna Bhat Mattu Ramdas Saamugaru Yakshagaana Kshetrada Druva Taaregalu*Avara Rikta Sthaanavanuu Tumbisuva Honegaarke Nimma Melide*Nanage Annisuva Haage Niivu Kuuda Aa Ettaravannu Muttalu Samartharu*Bhagavan Mahakaleshwar Vishwesharji Aur Vasudev Rangaji Ko Aayu Aarogy Aishwarya Pradaan Karen💐Swami Atmaprakashanand Ujjain 8120905705💐💐💐Mrtyunjayo Rakshatu Sarva Kalam💐💐💐
May I get number of Shree Ramana Acharya
Bhagavathige Raghurama holla irbekitthu
ಎಷ್ಟು ಸಾರಿ ಕೇಳಲಿ