ಕೃಷ್ಣ ( ಚೆನ್ನಪ್ಪ ಶೆಟ್ರು) X ದುರ್ಯೋಧನ (ಶಂಭು ಶರ್ಮ) ಘನಘೋರ ವಾಗ್ಯುದ್ಧ | ತಾಳಮದ್ದಳೆ - ಕೃಷ್ಣ ಸಂಧಾನ
ฝัง
- เผยแพร่เมื่อ 3 พ.ค. 2020
- Bhagavataru : Shree Hosamule Ganesh Bhat
Krishna : Shree Siddakatte Chennappa Shetty
Duryodhana : Shree Shambhu Sharma
ಸಂಗ್ರಹ & ಕೊಡುಗೆ :- ಅನಂತ್ ಕಾರಂತ್ ಪಚ್ಚನಾಡಿ
#yakshagana #sukeshbhat #talamaddale - บันเทิง
❤❤❤❤❤❤❤❤❤❤❤❤
ಸೂಪರ್ ಸೂಪರ್
Wow. Excellent ತಾಳ ಮದ್ದಲೆ
Late Sri Chennapa shettru my family friend, Sri Sharmaji as lecturer at Pompie junior college He knows me very well, son of Venkat Rao Abhava mudranala Kinnigoly
🙏🙏🙏
Yakshagana world lost most valuable gem in arthgarike which is not having substitute today. Chennppa Shetty always presented his arguments within boundaries and frames. He never destroyed the routes of story to gain supremacy. His patience hearings of opponents arguments, and reacting them in most dignified manner made him legendary. His body language and power of excellent communication now only sweet memories. He will remain always in the hearts of millions.
Both Krishna and kaurava are both top class characters.
Very nice from Both sh chenappa shetty.and sh shambu Sharma..
Last 10 mins from sh shambu Sharma was outstanding and brilliant.👍
ಚರ್ಚೆ ತುಂಬಾ ಚೆನ್ನಾಗಿದ್ದರೂ ಶಂಭು ಶರ್ಮರವರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದುಕೊಸ್ಕರ ಮೂಲ ಕಥೆ ಕೃಷ್ಣನ ವ್ಯಕ್ತಿತ್ವಕ್ಕೆ ದಕ್ಕೆ ತರುವಂತಿದೆ.ಇಂತಹ ಸಾವಿರಾರು ಕೌರವರು ಕೃಷ್ಣನ ಒಂದು ರೊಮಕ್ಕೂ ಸಮನಿಲ್ಲ...
ಹಾಗಾಗಿ ಕೆಳುವುದಕ್ಕೆ ಸುಗಮ ಅನಿಸಿದರೂ ಕೌರವನ ಪಾತ್ರದಾರಿಗಳ ವಿತಾಂಡ ವಾದ ಹಿತ ಅನಿಸುವುದಿಲ್ಲ.
ಕೃಷ್ಣನ ವ್ಯಕ್ತಿತ್ವ ಕ್ಕೆ ಧಕ್ಕೆ ಬಂದದ್ದು ಪಾಂಡವಪರ ತಪ್ಪನ್ನು ಸಮರ್ಥನೆ ಗೆ ಬಯಸಿದ ಚೆನ್ನಪ್ಪ ಶೆಟ್ರ ನಡೆ,
ಏನಾದರೂ.. ಇಬ್ಬರ ಜ್ಞಾನ ಸಂಪತ್ತು ಅಮೋಘ...
Talamaddale takatte idu ,matinalle ibbara vyaktitva torisuvudu ,andare kaurava ahankari ,gourava kodada vyakithva matte Krishna elavannu ballaru enu gotillade iruvante natisuva yaktitva.
Shambu Sharma ra vaada yedurali kalavidanannu kuggisuvanthide( abdutha Paandithya), but chennappa shetr thumba artha poornavaagi handle madiddare. Bere yare agidru swalpa kasta agthithu..👏
ಚೆನ್ನಪ್ಪ ಶೆಟ್ಟಿಯವರಲ್ಲಿ ಈ ವಾದ ಮಾಡಿದ್ದು ಸರಿಯಾಗಿದೆ, ಚೆನ್ನಪ್ಪಣ್ಣ ಸಾಮರ್ಥ್ಯ ವಿರುವ ಕಲಾವಿದ ಆದರೆ ಅವರ ಸಮರ್ಥನೆ ಅಷ್ಟು ಸಮರ್ಥವಾಗಿಲ್ಲ.
Krishna Is Supreme personality of Godhead He Is Bhakta-Vatsala... And Krishna Is Always Dear to Devotees and always Strict for enemies of his devotees
ಪ್ರಬುಧ್ಧವಾದ ತಾಳಮದ್ದಲೆ. ಇಬ್ಬರು ಕಲಾವಿದರ ಮಾತುಗಾರಿಕೆ ಅತ್ಯುತ್ತಮ ಮಟ್ಟದಲ್ಲಿತ್ತು.
Channappa Shetty superb. Best Krishana.
Top thalamaddale.
Shambhu sharma's top performance.
I miss you chennappanna
Matinamalla...chennappa..shettra.matu..very.super
very nice. Both of them are equal scholars. Their dialog and their voice awesome!! Thank you for the video
Olleya sambhashane chennappa shettyvara nenapaaguttade devaru olleyadannu maadali kkshetty
Nice voice of Mr Ganesh Bhut,and as well as two great vagmie's.....
ತುಂಬಾ ಅದ್ಭುತವಾದ ಅರ್ಥಗಾರಿಕೆ
Shambhu Sharmanna is really grt 🙏
Atyatbuta vaksamara astesogasada bhagavatike👍👍👌
Kouravanagi shambubsharma great, avara vadada reeti sheniyavarannu nenapisitu.
Concluding part of Suyodhana's dialogues by Sharma are excellent. Great. Really liked it.
thank you sir
To get to
Shambu sharmaru thamage kalamanada bagge chennagi gothu annodu thorisudoskara chennappa shetralli pade pade adanne kelodu athireka annisuthe
ಶಂಭು ಶರ್ಮರ ಚರ್ಚೆ ಸೂಪರ್
ಚರ್ಚೆ ತುಂಬಾ ಅರ್ಥಗರ್ಭಿತವಾಗಿತ್ತು
ಸಿದ್ಧಕಟ್ಟೆಯವರ ಅರ್ಥಗಾರಿಕೆಯನ್ನು ಇನ್ನು ಕೇಳುವ ಭಾಗ್ಯ ನಮಗಿಲ್ಲ....
Shambhu shrama exprince d artists
beautiful presentatn by chennappa shetty what a actor he is
Chennappa shettra Krishna super
Super ±+
Om shanthi anna
ಸೂಪರ್
ಚರ್ಚೆ ಬಹಳ ಆಸಕ್ತಿಯಿಂದ ಕೂಡಿತ್ತು.
Two legends were on peak of debate.....One of the best taalamaddale I have ever seen💓💓. Miss u chennappa shetty sir 🙏
ಕೌರವನ ಪ್ರವರ್ತಿ ಯನ್ನ ಬಹಳ ಅರ್ಥ ಪೂರ್ಣ ವಾಗಿ ಶರ್ಮರು ವರ್ಣಿಸಿದ್ದಾರೆ
ಸೂಪರ್ ಶಂಬು ಶರ್ಮಾ ರದ್ದು
👌👌. ಯಕ್ಷಗಾನಂ ವಿಶ್ವಗಾನಂ.
Both are great
Super...
Channap Shetty super
It is very very rare to get these kind of artists ,that was golden Era of yakshagana but our generation missed it and difficult to find anymore
We love siddakatte
Siddakatte great
chennnapa shetty super .shambhu sharamara prashne innu nannana kadtha ide. pandavaru ajnatha vasavanna poorthi madiddaro illavo. dayavittu ballavaru thilisi
Dina ganane Sankya shastra allavante, adu nakshatra teethi adhararitha. Shortage adastu Dina upari bandirabahudu. Yaro helidru.. tappadre kshamisi
ಅದೇ ನನಗೂ ಕಾಡುತ್ತಿರುವ ಸಮಸ್ಯೆ
Evagina ಅರ್ಥಧಾರಿಯಾರಾದರೂ.. ದಿವಸದ.. ಕೋನದಲ್ಲಿ.. ಹೇಳಿದ ಪ್ರಸಂಗ ಇದೆಯೇ!!
ಶಂಭು ಶರ್ಮರು ಈ ಸಂಧಾನ ಸಂದರ್ಭದಲ್ಲಿ ಬಾಗಾದಲ್ಲಿ ಸಂವತ್ಸರದ ವಿಷಯ ಅಪ್ರಸ್ತುತ ಅನಗತ್ಯ ಅಧಿಕ ಪ್ರಸಂಗ ಈ ಇವರ ಚರ್ಚೆ ಮೂಲ ಕಥೆಯನ್ನು ವಿಕೃತ ಗೊಳಿಸುತ್ತದೆ
Old thalamadele super
☺️ Thanks Sukeshji 👍for this nice Presentation👌May God bless you all💐💐💐
ಚೆನ್ನಪ್ಪ ಶೆಟ್ಟಿ ಆತ್ರ್ ಘರೀಖೆ ಚೆನ್ನಾಗಿ ದೆ
Shamdusarmara, Mathu. Supar
👌
Chennpashat supr
ವಾವ್ ❤❤❤❤
This is very high level
Wow, really engaging duet - Siddakatte at another level
👌👌👌👍
Very very interesting dialogue.
ತಾಳಮದ್ದಳೆಯ ಬಿಸಿ ಅಂದರೆ ಇದೇ....
ಕೇಳಿ ತುಂಬಾ ಖುಷಿಯಾಗಿದೆ
Great
Shambu sharma best. Super
It is good to hear the arguments of both. But unfortunately we missed SIDDAKATTE.
👌👌
🙏👍
Super
Duryodhana, different style, good
Shambu sharmare tumba chore agide,
Some of the arguments of Shambhu Sharma are very very interesting.
😍
Super
Excellent rare piece to listen 👍
Super super
Can you also provide the dates of ತಾಳಮದ್ದಳೆ
Will update once I get sir 🙏
Shanbu sharmaru estu Mathadthara..???
Happy
Excellent
Full video idre haki please
Super 😍
Now d dayes ajuesment thalamadele
ಹಲವು ಘಟಾನುಘಟಿಗಳಾದ ಯಕ್ಷಗಾನ ಕಲಾವಿದರಿಂದ ಸಂಧಾನದ ಕೌರವನ ಪಾತ್ರವನ್ನು ನೋಡಿರುತ್ತೇನೆ ಆದರೆ ಇವರಂತೆ ಮೊಂಡು ವಾದ ಮಾಡಿದ್ದು ಬೇರೆ ಯಾವ ಕಲಾವಿದರಲ್ಲೂ ನೋಡಿಲ್ಲ
ಶಂಭು ಶರ್ಮನವರು ಇಲ್ಲಿ ಸದ್ದಕಟ್ಟೆಯವರನ್ನು ಮೀರಿಸಿಬಿಟ್ರು . ಯಾರೇ ಆದ್ರೂ ಮೊಂಡುವಾದ ಮಾಡುವವರಲ್ಲಿ ವಾದಮಾಡಬಾರದೆಂಬುದನ್ನು ಶರ್ಮರು ಪ್ರಬುಧ್ಧ ವಾಗಿ ಧುರ್ಯೋಧನ ನಾಗಿ ನಿರೂಪಿಸಿದ್ದಾರೆ.
ಸರಿಯಾದ ವಾದ ಮೊಂಡು ವಾದ ಅಲ್ಲ
Yes
Yes
ಅದು ಮೊಂಡು ವಾದ ಅಲ್ಲ ಕೌರವನದ್ದು.ಹಾಗಾದರೆ ಊಟಕ್ಕೆ ಹೋಗದದ್ದು ಮೊಂಡು ವಾದವಲ್ಲವೇ?
th-cam.com/video/0ofryf9wCfM/w-d-xo.html -ಇದರ ಒಡ್ಡೋಲಗವನ್ನು ಆನಂದಿಸಿ
ಮದ್ದಳೆಯಲ್ಲಿ ಚಿಪ್ಪಾರರೆ? ಬಹು ಅಪರೂಪ ..
ಹೌದು...ಮದ್ದಳೆ ಚಿಪ್ಪಾರ್
maddaled er chipparu va?
yess.. chippar krishnayya ballar
@@SukeshBhat please give your mobile no
ಎಲ್ಲವೂ ಸರಿ, ಆದರೆ ಸಿದ್ದಕಟ್ಟೆಯಂತವರನ್ನು ಇನ್ನೆಲ್ಲಿ ಕಾಣಲಿ
You are correct.
Currect
ಜಿದ್ದಾ ಜಿದ್ದಿ ಕದನ
Super siddakatte..mis him..
Sukesh bhatre very nice talamaddale
shambhu bhatrastu knowledge kowravage iddiddre..??? bhatra ahnkarakke shettra soumya mathugarike... chndramana, sooryamana... avaru book study madi bandrunu.. shetrige mooro managalu ....bhatre...
ಈ ಸಂಗತಿ ಮಹಾಭಾರತ ದಲ್ಲೇ ಉಲ್ಲೇಖ ಇದೆ, ಈ ವಿಷಯ ಗಳಲ್ಲಿ ಕೌರವ ಸಭೆ ಯಲ್ಲಿ ಚರ್ಚೆ ಆಗಿರ್ತದೆ, ಹಾಗಾಗಿ ಕೌರವನಿಗೂ ಬುದ್ಧಿ ಇತ್ತು, ಸತ್ಯ ಏನೆಂದ್ರೆ ಬಿಲ್ಲು ಮುರಿಸಿ ಹಾಕ್ಲಿಕ್ಕೆ ಕೃಷ್ಣ ವಿದುರ ನಲ್ಲಿಗೆ ಹೋದದ್ದು, ಕೃಷ್ಣ ದ್ರೌಪದಿ ಯಲ್ಲಿ ಮಾತು ಕೊಟ್ಟೆ ಬಂದದ್ದು ಯುದ್ಧ ಗಂಟಿಕ್ಕಿ ಬರುವೆ ಎಂದು, ಈ ಸಂದರ್ಭದಲ್ಲಿ ಕೌರವ ಹೀಗೆ ಮಾತಾಡೋದೇ ಸರಿ, ಇದು ಅಹಂಕಾರ ಭಟ್ರ ಅಹಂಕಾರ ಅಲ್ಲ, ಕೌರವ ನ ಪೂರ್ಣ ರಾಜಸದ ಪ್ರದರ್ಶನ, ಬಹುಷಃ ಚಂದ್ರ ವಂಶದ ಅತ್ಯುತುಂಗದ ಸಭೆ ಯ ಪ್ರದರ್ಶನವು ಹೌದು
@@EESHOHAM
ಸೂಪರ್
Super
ಸೂಪರ್
Super