"ಶತಸಾನುರಾಗ" ( ಸಂಚಿಕೆ - 4 )

แชร์
ฝัง
  • เผยแพร่เมื่อ 17 ต.ค. 2024

ความคิดเห็น • 24

  • @dance4494
    @dance4494 ปีที่แล้ว

    ಅತ್ತ್ಯುತ್ತಮ ಕಾರ್ಯಕ್ರಮ. ಸರ್ವರಿಗೂ ವಂದನೆಗಳು, ಅಭಿನಂದನೆಗಳು, ಕೃತಜ್ಞತೆಗಳು. 🙏🏻🙏🏻

  • @akshayaachary9564
    @akshayaachary9564 9 หลายเดือนก่อน

    1. ಅಮೃತವರ್ಷಿಣಿ - 02:55
    2. ಮಾಯಾಮಾಳವಗೌಳ - 06:52
    3. ಕುರುಂಜಿ - 09:12
    4. ಮಧುವಂತಿ - 12:25
    5. ಮೋಹನ - 14:13
    6. ಮಣಿರಂಗು - 27:29
    7. ತಿಲಂಗ್ - 29:44
    8. ಆಹೇರಿ - 33:12
    9. ಶಹಾನ - 35:41
    10. ಸಿಂಹೇಂದ್ರ ಮಧ್ಯಮ - 37:34
    11. ದೇವಗಾಂಧಾರಿ - 40:10
    12. ಸಾವೇರಿ - 42:30
    13. ದರ್ಬಾರಿ ಕಾನಡ- 46:15
    14. ಮಲಯ ಮಾರುತ - 48:31
    15. ಕುಂತಳ ವರಾಳಿ - 50:53
    16. ಪೀಲು - 52:41
    17. ಶುದ್ಧ ಸಾವೇರಿ - 55:00
    18. ಢವಳಾರ - 57:08

  • @sudhanvakt
    @sudhanvakt ปีที่แล้ว +1

    ಬಹುಶಃ ಖರಹರಪ್ರಿಯ ರಾಗ ಮತ್ತು ಭೂಪಾಳಿ ರಾಗದ ಪ್ರಸ್ತುತಿ ಬಿಟ್ಟುಹೋಗಿದೆ..

  • @sudhanvakt
    @sudhanvakt 2 ปีที่แล้ว

    ಒಳ್ಳೆಯ ಪ್ರಯತ್ನ..

  • @kalaabhimani9091
    @kalaabhimani9091 3 ปีที่แล้ว

    Yakshagana priyarige shathasanuragada rasadowthana .....yakshaganam gelge yakshaganam balge 🙏🙏👏👏🙏🙏

  • @shainashetty6574
    @shainashetty6574 3 ปีที่แล้ว

    ಅತ್ಯದ್ಭುತವಾದ ಕಾರ್ಯಕ್ರಮ. ಯಕ್ಷ ಲೋಕದ ದಿಗ್ಗಜರನ್ನು ಒಂದೆಡೆ ಸೇರಿಸಿ ಅವರಿಂದ ಸ್ವರ ಪ್ರಕಾರಗಳನ್ನು ಪ್ರಸ್ತುತಿಪಡಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಶುಭವಾಗಲಿ.

  • @ramrao7922
    @ramrao7922 3 ปีที่แล้ว

    ಒಳ್ಳಯ.ಕಾರ್ಯಕ್ರಮ. ಯಕ್ಷಗಾನಂ ಗೆಲ್ಗೆ

  • @adithyaa1398
    @adithyaa1398 2 ปีที่แล้ว

    ಸಂಚಿಕೆ ೪
    ೧.ಅಮೃತವರ್ಷಿಣಿ - ವರಮನೋಹರ ಲಾಲಿಸು - ರುಕ್ಮಾಂಗದ ಚರಿತ್ರೆ - ೩:೧೪
    ೨.ಮಾಯಾಮಾಳವಗೌಳ - ಲಾಲಿಸಬೇಕು ಜೀಯಾ- ಶನೀಶ್ವರ ಮಹಾತ್ಮೆ -೭:೨೫
    ೩.ಕುರಂಜಿ- ಜೋ ಜೋ ಜೋ ಸುಕುಮಾರ- ಜಾಂಬವತಿ ಕಲ್ಯಾಣ - ೯:೩೪
    ೪.ಮಧುವಂತಿ- ನೋವಿನ ಭರದಿಂದ ಮಾತನಾಡಿದನು- ಶೂದ್ರತಪಸ್ವಿನಿ- ೧೨:೪೫
    ೫ ಅ. ಮೋಹನ- ಭಾನುಸುತನಾಕ್ಷಣದಿ- ಕರ್ಣಾರ್ಜುನ ಕಾಳಗ- ೧೫:೦೫
    ೫ ಕ.ಮೋಹನ - ಎಲೆಮುರಾಂತಕ ಲಾಲಿಸೈ- ಕೃಷ್ಣ ಸಂಧಾನ- ೧೬:೪೦
    ೫ ಚ.ಮೋಹನ - ತಡೆವರೆ ಎಲೆ ತಾಯೆ- ಅಭಿಮನ್ಯು ಕಾಳಗ- ೧೮:೪೫
    ೫ ಟ. ಮೋಹನ- ಬಂದಾ ರಥವ ಕಾಣುತ - ಕರ್ಣಾರ್ಜುನ ಕಾಳಗ- ೨೦:೧೦
    ೫ ತ. ಮೋಹನ- ಎಲವೋ ಪಾತಕಿ ಬರಿದೆ ಸಾಯದೆ- ಕೃಷ್ಣಸಂಧಾನ- ೨೧:೫೦
    ೫ ಪ.ಮೋಹನ- ಇಂದು ಬರುವ ನಾಳೆ ಬರುವ ಶ್ರೀರಾಮ- ಚೂಡಾಮಣಿ-೨೩:೨೦
    ೫ ಯ.ಮೋಹನ- ವಾರಿಜ ಗಂಧಿನಿ ವೈಯ್ಯಾರೆ- ದೇವಿ ಮಹಾತ್ಮೆ- ೨೫:೧೦
    ೬.ಮಣಿರಂಗು- ಮುಂದಿನ್ನು ಬದುಕಬೆಕೆಂಬಾಸೆಯುಂಟೆ- ವಾಲಿವಧೆ- ೨೭:೫೫
    ೭.ತಿಲಾಂಗ್- ಶ್ರೀರಾಮ ಕರಕಂಜದಂಗುಲಿಯೊಳಿಟ್ಟ- ೩೦:೧೦
    ೮.ಆಹೇರಿ- ಏನಬುದ್ಧಿ ನೆನೆದುದು- ಪಟ್ಟಾಭಿಷೇಕ - ೩೩:೩೫
    ೯.ಷಹಾನಾ- ಏನು ಲಕ್ಷ್ಮಣ ಮನದ ಸಂಶಯ- ಸೀತಾಪಹಾರ- ೩೫:೫೫
    ೧೦.ಸಿಂಹೇಂದ್ರ ಮಧ್ಯಮ - ಹಲವು ಗಿರಿಕಾನನ- ಹರಿಶ್ಚಂದ್ರ - ೩೭:೫೦
    ೧೧.ದೇವಗಾಂಧಾರಿ- ಕಂದ ಕೇಳಲೆ ಪಾರ್ಥ- ಬಬ್ರುವಾಹನ - ೪೦:೩೫
    ೧೨. ಸಾವೇರಿ- ಶರಣ ನಿಂತೆನಲಾಗ- ಜಾಂಬವತಿ ಕಲ್ಯಾಣ - ೪೨:೫೦
    ೧೩.ದರ್ಬಾರಿ ಕಾನಡ- ಆರ ಕೈ ಸೇರಿತು ಬಂಗಾರ ಹಾರವು- ಶಶಿಪ್ರಭಾ ಪರಿಣಯ- ೪೬:೪೦
    ೧೪.ಮಲಯ ಮಾರುತ- ಎಲೆ ಯುಧಿಷ್ಠಿರ ನಿನ್ನ - ಭೀಷ್ಮ ಪರ್ವ - ೪೮:೪೦
    ೧೫. ಕುಂತವರಾಳಿ- ಒಂದೆ ಶರಕೀಡೆ ಕುವರ-ಭೀಮಾರ್ಜುನ- ೫೧:೩೫
    ೧೬.ಪೀಲು- ಭೂವರೇಣ್ಯನ ಸುಕುಮಾರ ಲಾಲಿಪುದು- ಯಕ್ಷ ಲೋಕ ವಿಜಯ- ೫೩:೧೦
    ೧೭.ಶುದ್ಧಸಾವೇರಿ- ತನಯನಾಡಿದ ನುಡಿಯ ಕೇಳಿದ ಮಾನಿನಿ- ದೇವಿ ಮಹಾತ್ಮೆ - ೫೫:೧೦
    ೧೮.ಢವಳಾರ - ರಾಜಿಪ ಮಣಿಮಯ - ಆರತಿ ಹಾಡು- ೫೭:೪೦
    ೧೯.ಮೋಹನ- ರಂಗನಾಯಕ ರಾಜೀವಲೋಚನ- ೧:೦೦:೪೦

  • @chandanhegde5278
    @chandanhegde5278 3 ปีที่แล้ว

    👌🏻👌🏻👌🏻ತುಂಬಾ ಚೆನ್ನಾಗಿದೆ👍👍💐💐🙏🙏🙏

  • @sahanabharadwaj1754
    @sahanabharadwaj1754 3 ปีที่แล้ว

    ತುಂಬಾ ಒಳ್ಳೆಯ ಕಾರ್ಯಕ್ರಮ

  • @shantharam26
    @shantharam26 3 ปีที่แล้ว

    ತುಂಬಾ ಮಧುರ ಗಾಯನ... ರಾಗ ಪರಿಚಯ ಅನನ್ಯ!!

  • @chethanashetty7252
    @chethanashetty7252 3 ปีที่แล้ว +1

    Wow awesome 🥳

  • @vijaykumarh7245
    @vijaykumarh7245 3 ปีที่แล้ว

    Adhbutha,good initiative Deepakanna

  • @pallavibhat800
    @pallavibhat800 3 ปีที่แล้ว

    Super👌👌👍

  • @satishchandrand2108
    @satishchandrand2108 3 ปีที่แล้ว

    ಒಳ್ಳೆಯ ಕಾರ್ಯಕ್ರಮ.

  • @karthikh.p9908
    @karthikh.p9908 3 ปีที่แล้ว

    👌👌👌👌

  • @dwijendrashetty6955
    @dwijendrashetty6955 3 ปีที่แล้ว

    Super. Amazing voices .

  • @harishganiga6706
    @harishganiga6706 3 ปีที่แล้ว

    Superr..Good initiative deepanna.

  • @malathishetty13
    @malathishetty13 3 ปีที่แล้ว +1

    Super

  • @deeptishetty6007
    @deeptishetty6007 3 ปีที่แล้ว

    Amazing keep it up 👏

  • @ganeshhegde4414
    @ganeshhegde4414 3 ปีที่แล้ว

    Super 🙏

  • @vijayjshetty7368
    @vijayjshetty7368 3 ปีที่แล้ว

    Super👌👌