"ಶತಸಾನುರಾಗ" ( ಸಂಚಿಕೆ - 1 )

แชร์
ฝัง
  • เผยแพร่เมื่อ 17 ต.ค. 2024
  • “ಯಕ್ಷ ಸಮಾಗಮ” ತಂಡದಿಂದ “ಯಕ್ಷಗಾನದ ನೂರು ರಾಗಗಳ” ಪ್ರಸ್ತುತಿ ..
    ಸಂಚಿಕೆ - 1

ความคิดเห็น • 53

  • @sudhakarm9153
    @sudhakarm9153 3 ปีที่แล้ว +2

    Desh raag super shri dhaareshwar.... Nice....enjoyed....!!!

  • @pallavibhat800
    @pallavibhat800 2 ปีที่แล้ว

    👌👍

  • @vathsalashasthri7614
    @vathsalashasthri7614 3 ปีที่แล้ว +2

    ಬಹಳ ಒಳ್ಳೆಯ ಪ್ರಯತ್ನ. ಇಂತಹ ಆಯೋಜನೆಗಳು ಇನ್ನೂ ನಡೆಯಲಿ.

  • @Keshava_Karanth
    @Keshava_Karanth 3 ปีที่แล้ว

    ಅದ್ಭುತ ಸಂಯೋಜನೆ ಕಾರ್ಯಕ್ರಮ ಸೊಗಾಸಾಗಿ ಮೂಡಿ ಬಂದಿದೇ ಅಮೋಘ ಅನನ್ಯ!ಎಲ್ಲ ಭಾಗವತರು ಒಂದೇ ವೇದಿಕೆಯಲ್ಲಿ

  • @keerthanhb906
    @keerthanhb906 3 ปีที่แล้ว +14

    ಇದನ್ನು ನೋಡುವಾಗ ವಿದ್ವಾನರು,ಧಾರೇಶ್ವರರು ,ಕೆ.ಪಿ.ಹೆಗಡೆರು ಎಲ್ಲಾ ಯುವಕರಾಗಿದ್ದರೆ ಈ ಕಾರ್ಯಕ್ರಮ ಇನ್ನಷ್ಟು ಸೊಗಸಾಗಿ ಬರುತ್ತಿತ್ತು ಎಂದು ಮನಸ್ಸು ಹೇಳುತ್ತಿದೆ..ಒಳ್ಳೆಯ ಕಾರ್ಯಕ್ರಮ

  • @adarsha_loka
    @adarsha_loka 3 ปีที่แล้ว +4

    ಪರಿಕಲ್ಪನೆಯ ನಾವೀನ್ಯತೆ
    ಭಾಗವತರ ತೊಡಗಿಸಿಕೊಳ್ಳುವಿಕೆ
    ವಿನೂತನ ಕಾರ್ಯಕ್ರಮದ ಮೆರುಗು ಹೆಚ್ಚಿಸಿದೆ.
    ಬಹಳ ಸುಂದರ ಉಪಕ್ರಮ,
    ಇನ್ನಷ್ಟು ಸಂಚಿಕೆಗಳ ಪ್ರತೀಕ್ಷೆಯಲ್ಲಿ.

  • @kiranhengavalli8549
    @kiranhengavalli8549 3 ปีที่แล้ว +1

    ವಾವ್ ಅದ್ಭುತ ಸಂಯೋಜನೆ... ದಾಖಲಾರ್ಹ.. ಭಾಗವತ ದಿಗ್ಗಜರು ಒಂದೇ ವೇದಿಕೆಯಲ್ಲಿ

  • @yakshasamaagama5540
    @yakshasamaagama5540  3 ปีที่แล้ว +1

    ನಮಸ್ತೆ.
    ಸರ್ವ ಯಕ್ಷಾಭಿಮಾನಿಗಳಿಗೆ , ಸಂಗೀತ ಪ್ರಿಯರಿಗೆ , “ ಯಕ್ಷ ಸಮಾಗಮ “ ತಂಡದ ನಮನಗಳು
    ಇನ್ನಷ್ಟು ಯಕ್ಷಾಭಿಮಾನಿಗಳಿಗೆ ಈ ಲಿಂಕ್ ನ್ನು ತಲುಪಿಸಿ.
    ಸಲಹೆ ಸೂಚನೆಗಳಿದ್ದರೆ 9902845707 / 97414 74255 ಗೆ Watsap ಮಾಡಿ

    • @sudhanvakt
      @sudhanvakt ปีที่แล้ว

      ಇದರಲ್ಲಿ ಬಹುಶಃ ಭೂಪಾಳಿ ರಾಗದ ಪ್ರಸ್ತುತಿ ಬಿಟ್ಟುಹೋಗಿದೆ.ದಯವಿಟ್ಟು ಭೂಪಾಳಿ ರಾಗದ ಒಂದು ಹಾಡನ್ನು ಹಾಕಿ..

  • @prasannabhat4781
    @prasannabhat4781 3 ปีที่แล้ว

    ಅತ್ಯುತ್ತಮ ಕಾರ್ಯಕ್ರಮ... ಅಭಿನಂದನೆಗಳು

  • @thejaswini.sshivakumar9124
    @thejaswini.sshivakumar9124 3 ปีที่แล้ว +2

    ಅದ್ಭುತ ಪರಿಕಲ್ಪನೆ ದೀಪಕ್ sir.. ಇನ್ನಷ್ಟು ಇಂತಹ ವಿನೂತನ ಕಾರ್ಯಕ್ರಮಗಳು ನಿಮ್ಮ ನಿರ್ಮಾಣದಲ್ಲಿ ಬರಲಿ. ಯಕ್ಷಗಾನ ಎಲ್ಲೆಡೆ ಪಸರಿಸಲಿ

  • @sbannadi
    @sbannadi 3 ปีที่แล้ว +1

    ಉತ್ತಮ ಸಂಯೋಜನೆ 👌.

  • @prasadkumar3539
    @prasadkumar3539 3 ปีที่แล้ว +2

    Great initiative Deepakanna...

  • @bharathhegde777
    @bharathhegde777 3 ปีที่แล้ว +2

    Wow super bagavathari b k hegde👌👌👌👌☝👌☝✌

  • @vijethashetty4841
    @vijethashetty4841 3 ปีที่แล้ว +2

    Its a treat and passing of knowledge for the present and future generation.Thank u so much for such a effort

    • @rylandreuben2250
      @rylandreuben2250 3 ปีที่แล้ว

      you all prolly dont give a shit but does anyone know of a way to log back into an instagram account?
      I stupidly lost the password. I appreciate any tricks you can give me

  • @subramanyaku6636
    @subramanyaku6636 3 ปีที่แล้ว

    A nice presentation 🙏

  • @umeshshetty8032
    @umeshshetty8032 3 ปีที่แล้ว +1

    👌👌👏👏very nice...

  • @udupal.n.9712
    @udupal.n.9712 3 ปีที่แล้ว +1

    Uttama Samyojane. Sarvarigoo Abhinanhanagegalu Karyakrama chennagi moodi bandide.

  • @yogyarai2753
    @yogyarai2753 3 ปีที่แล้ว +1

    Unique one,,, Treat to see all the great Bhagavatharu in one frame,,wellorganised,,,,Congratulations to Shatasaanuraga,🙏,,
    Keep it up,,waiting fr the second Edition,👍

  • @nemirajshetty6618
    @nemirajshetty6618 3 ปีที่แล้ว +1

    ಸರ್
    ರಾಗ ಅನುರಾಗ ಸಂಗಮ
    ಎಲ್ಲಾ ಕಲಾವಿದರು
    ಗಳಿಗೆ.ಧನ್ಯವಾಗಳು .
    ಕೇಳಿ ಧನ್ಯನು.

  • @harischandra8489
    @harischandra8489 3 ปีที่แล้ว +3

    ಉತ್ತಮ ಸಂಯೋಜನೆ..

  • @sudharshanvailaya7300
    @sudharshanvailaya7300 3 ปีที่แล้ว +3

    ಅದ್ಭುತ ಸಂಯೋಜನೆ

  • @316187ns
    @316187ns 3 ปีที่แล้ว +1

    Great work Deepanna .

  • @adithyaa1398
    @adithyaa1398 2 ปีที่แล้ว +1

    ಸಂಚಿಕೆ ೧
    ೧.ನಾಟಿ - ವಾರಣವದನ- ಗಣಪತಿ ಸ್ತುತಿ- ೧೦:೦೦
    ೨.ಮಧ್ಯಮಾವತಿ - ನೋಡಿ ನಿರ್ಮಲ ಜಲ ಸಮೀಪದಿ-ಪಂಚವಟಿ- ೧೯:೩೫,
    ೩.ಸೌರಾಷ್ಟ್ರ -ಬಾರನ್ಯಾಕೆ ಮಾರಜನಕ ಸಾರಸಾಕ್ಷಿಯೇ-ಮಾರುತಿ ಪ್ರತಾಪ- ೨೨:೦೦,
    ೪.ಭೈರವಿ - ಅರಸಕೇಳ್ ಬ್ರಹ್ಮಾಂಡ ಕೋಟಿಯ- ಕೃಷ್ಣ ಸಂಧಾನ -೨೫:೨೦,
    ೫.ಸಿಂಧುಭೈರವಿ- ಮನಸೇನ ಎಂಬೆನಮ್ಮ- ಚೂಡಾಮಣಿ - ೩೦:೪೦,
    ೬.ಕಾಂಬೋಧಿ- ವನಜಲೋಚನ ಕೇಳ್ಮುಂದೆ - ಪಂಚವಟಿ- ೩೩:೧೦,
    ೭.ಕುಂಭಕಾಂಬೋಧಿ- ಸುರಿವಷ್ಟು ಜಲವ ನೊಂದರಿಸಿಕೊಂಡ- ಹಿಡಿಂಬ ವಿವಾಹ - ೩೬:೨೦,
    ೮.ಗೌಳ- ದಾಯಭಾಗದೊಳ್ ಐದುಭಾಗವ- ಕೃಷ್ಣ ಸಂಧಾನ -೩೯:೪೦,
    ೯.ದೇಶ್- ಸಿಂಗರಿಸಿ ಉರಗೇಂದ್ರ ನಂದನೆ- ಬಬ್ರುವಾಹನ -೪೧:೩೦,
    ೧೦.ಶಂಕರಾಭರಣ - ಎಲೆಮುರಾಂತಕ ನಿನ್ನ ಮಹಿಮೆಯ - ಸುಭದ್ರಾ ಕಲ್ಯಾಣ - ೪೫:೦೦,
    ೧೧.ಯಮನ್ ಕಲ್ಯಾಣ - ಮುನಿಗಳೊಳೀತನು ಘನ ಬಲವಂತನು - ವಿಶ್ವಾಮಿತ್ರ ಮೇನಕೆ - ೪೭:೪೫,
    ೧೨.ಆದಿಭೈರವಿ- ಮಗನೆ ನಿನ್ನ ಪೊಲ್ವರಾರು- ಕರ್ಣಾರ್ಜುನ - ೫೦:೧೦,
    ೧೩.ಬೇಗಡೆ -ಕೇಳು ಭೀಷ್ಮಚಾರ್ಯ ಬಿನ್ನಪವ- ಭೀಷ್ಮ ವಿಜಯ - ೫೨:೦೦,
    ೧೪.ಕುಮುದ್- ಬೇಡವೀ ಪರೋಕ್ಷ ಜ್ಞಾನ - ರುಕ್ಮಾಂಗದ ಚರಿತ್ರೆ - ೫೪:೦೦
    ೧೫.ಬಿಲಹರಿ- ಅರರೆ ವೃಕೋದರ ಗೆದ್ದ-ದೌಪದಿ ಪ್ರತಾಪ- ೫೫:೫೦,
    ೧೬.ಕಲ್ಯಾಣಿ - ಮನವ ಮೋಹಿಪ ರೂಪ-ಮಾಯಾಮೃಗಾವತಿ- ೫೮:೩೫,
    ೧೭.ತೋಡಿ- ಹರಿಯು ಮೈ ಮುರಿದೆದ್ದು - ಕೃಷ್ಣ ಸಂಧಾನ -೧:೦೩:00,
    ೧೮.ಜಂಜೂಟಿ- ಇನಕುಲೇಶ ಬಾಲರಾಮ ವನಜಲೋಚನ - ಸೀತಾಕಲ್ಯಾಣ - ೧:೦೪:೪೦,
    ೧೯.ಪಂತುವರಾಳಿ - ದೇವಕೃಷ್ಣ ನೀನು ನಮ್ಮ -ಸುಧನ್ವ ವಾರ್ಜುನ ಕಾಳಗ- ೧:೦೮:೪೦,
    ೨೦.ಪುನ್ನಾಗ - ಎಲೆ ಎಲೆ ಹಾರ್ಮ್ಯ ನೀನು- ಸುಭದ್ರಾ ಕಲ್ಯಾಣ -೧:೧೧:೦೦,
    ೨೧.ಪುನ್ನಾಗ ವರಾಳಿ - ಅಬಲಾಮಣಿ ಮಾರನರಗಿಣಿ- ಶ್ವೇತಕುಮಾರ ಚರಿತ್ರೆ -೧:೧೪:೦೦,
    ೨೨. ಕೇದಾರಗೌಳ- ಪೊರಟು ಕಾಳಿಂದಿ ತೀರದಲ್ಲಿ- ಭೀಷ್ಮ ಪ್ರತಿಜ್ಞೆ -೧:೧೮: ೫೦,
    ೨೩.ಮಾಳವಿ-ಕರುಣದಿ ಪಾಲಿಸು ವರಮನೋಹರನೆ- ರುಕ್ಮಾಂಗದ ಚರಿತ್ರೆ - ೧:೨೧:೦೫,
    ೨೪.ಆನಂದ ಭೈರವಿ- ಅತುಳ ಬಲ ನಡೆತಂದು- ಕರ್ಣಾರ್ಜುನ ಕಾಳಗ - ೧:೨೩:೦೦, ೨೫.ಮುಖಾರಿ- ಮಹರಾಜ ಕೇಳ್ವುದಿ ಕಲಾಪ- ಸುಧನ್ವ ಕಾಳಗ -೧:೨೪:೫೦,
    ೨೬.ಸಾರಂಗ- ಮುರವೈರಿ ಲಾಲಿಸೈಯ್ಯ-ಮಾಗಧ ವಧೆ ೧:೨೬:೨೦,
    ೨೭.ವೃಂದಾವನಿ-ಅಣ್ಣ ಲಾಲಿಸು ಪರಗಂಡೂಸರನ್ನು- ಸುಭದ್ರಾ ಕಲ್ಯಾಣ -೧:೨೮:೩೦

  • @suchitraannaiah3608
    @suchitraannaiah3608 3 ปีที่แล้ว +1

    Commendable👏👏

  • @chinmayhegde2821
    @chinmayhegde2821 3 ปีที่แล้ว +1

    Mundina sanchikegalannu post madi ... olle prayatna .. dhanyavadagalu

  • @rameshmanoor5172
    @rameshmanoor5172 3 ปีที่แล้ว +7

    Sir you should seated Shri Kolgi keshava hegade also because he is also a well known artist.

    • @sbannadi
      @sbannadi 3 ปีที่แล้ว

      ಹೌದು ...

    • @shreeb6828
      @shreeb6828 3 ปีที่แล้ว +2

      Yes exactly he is also one of the best yakshagana bhagavata of the current yakshagana era,it would give us treat to watch him in this panel.

  • @yakshantharanga2468
    @yakshantharanga2468 3 ปีที่แล้ว

    👌👌👌🙏

  • @nagashreegs
    @nagashreegs 3 ปีที่แล้ว +5

    ಅತ್ಯಧ್ಬುತ ಸಂಯೋಜನೆ.. ಭಾಗವತಶ್ರೇಷ್ಟರನ್ನು ಒಂದೇ ಮಂಟಪದಲ್ಲಿ ನೋಡಲು ಕಣ್ಣುಗಳಿಗೆ ಹಬ್ಬ.. ಮುಂದಿನ ಪೀಳಿಗೆಗೆ ಶೈಕ್ಷಿಣಿಕ ಸಂಗ್ರಹ... ಧನ್ಯವಾದಗಳು..

  • @mohithperdoor3916
    @mohithperdoor3916 3 ปีที่แล้ว

    nice work sir...

  • @sowmyasprabhu1088
    @sowmyasprabhu1088 3 ปีที่แล้ว +1

    It's super

  • @avinashshetty5360
    @avinashshetty5360 3 ปีที่แล้ว +1

    Super Super 😍😍

  • @prasadshetty3935
    @prasadshetty3935 3 ปีที่แล้ว +2

    Super

  • @AK_Diaries21
    @AK_Diaries21 3 ปีที่แล้ว +4

    ಬರಲಿ ಬರಲೀ

  • @kalpanaram5172
    @kalpanaram5172 3 ปีที่แล้ว +2

    Hi all good evening

  • @virendrashetty9161
    @virendrashetty9161 3 ปีที่แล้ว +1

    Deepakanna super 👌 ❤ 😍

  • @anithashetty8123
    @anithashetty8123 3 ปีที่แล้ว +1

    Watching 🙏

  • @harishshetty6259
    @harishshetty6259 3 ปีที่แล้ว +1

    Wow

  • @ravindrashettyhalady
    @ravindrashettyhalady 3 ปีที่แล้ว +2

    👌👌🙏🙏❤️❤️

  • @santoshnayak9671
    @santoshnayak9671 3 ปีที่แล้ว

    👋👋👋👋👋👋👋👋👋👋👋👋👋👋👋👋👀👀👀

  • @santhoshshetty2486
    @santhoshshetty2486 3 ปีที่แล้ว +1

    👌👍🏻

  • @saanu3275
    @saanu3275 3 ปีที่แล้ว +3

    👌👌👌👌