ಆರಕ್ಕೇರದೆ ಮೂರಕ್ಕಿಳಿಯದೆ ಸದಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಶೃಂಗಾರ ರಾಜ ಶ್ರೀನಾಥ್ ನಿಮ್ಮ ಹಾಡುಗಳು ಈಗಲೂ ಜೀವಂತ "ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ ಕಣ್ಣಲ್ಲೇ ಸೆರೆಯಾದೆ ನಾ ಸನ್ನಿದಿಗೆ ಶರಣಾದೆ " ವಾವ್ ಎಂಥಹ ಮೋಹಕ ಸಾಲುಗಳು 👍🏿🙏🏿
I appreciate the lovely lyrics and the melodious music too. Chi. Udayashankar sir, Rajan Nagendra sir, RN Jayagopal sir, Upendra kumar sir etc., all have given us wonderful songs. The great SPB sir, Smt.s S. Janaki, P Susheela, Vani Jayaram have done wonderful job and the awesome actors Sri. Srinath, and his beautiful heroines, have added colour to the music.
ಯಾವುದೇ ಸ್ಟಾರ್ ಗಿರಿಯ ಹಂಗಿಲ್ಲದೆ ತಮ್ಮ ಭಾವಪೂರ್ಣ ಅಭಿನಯದಿಂದ ಇಂದಿಗೂ ಕನ್ನಡಿಗರ ಅಚ್ಚು ಮೆಚ್ಚಿನ ನಟರಾಗಿ ಉಳಿದಿರುವ ಶ್ರೀನಾಥ್ ಸರ್... ನೀವು ಎಂದೆಂದಿಗೂ ಜನಮಾನಸದಲ್ಲಿ ಚಿರವಾಗಿ ನೆಲೆಸಿರುತ್ತೀರಿ... ❤❤🌹🌹🙏🙏
Congratulations world famous excellent kannada movie Actor friends 🎉 Welcome my friend I am proud of you 🎉 Thank you very much 🎉 Dhanaradha jegadeesan Devotional songs writer Tamil songs writer Kurangani 🎉
ಮುಗ್ದಮಾನವನ ಭಾವ ಪೂರ್ಣ ಪ್ರಣಯ ಗೀತೆಗಳು ಚೆನ್ನಾಗಿದೆ
Navu yavagalu old songs kelidre manasige ullasa haguthe .thanks entha sayithya thumbida songs kottidakke .❤
ಎವರ ಗ್ರೀನ್ ಹಾಡುಗಳು ಒಂದು ಸಲ್ಲ ಕೇಳಿದರೆ ಮತೇ ಮತ್ತೆ ಕೇಳುವಂತ ಹಾಡುಗಳು 🎉❤
Kannada bettara enta madura vada sundra vada geta allu segala. Jai kannada.
ಆ ಕಾಲದ ಸಿನಿಮಾ ಗಳ ಕಥೆ, ಸಾಹಿತ್ಯ, ಸಂಗೀತ, ನಿರ್ದೇಶನ, ಸಮಾಜಕ್ಕೆ ಕೊಡುತ್ತಿದ್ದ ಸಂದೇಶ ಗಳಿಗೆ ಇಂದಿನ ಸಿನಿಮಾ ಗಳು ಸಾಟಿಯೇ ಅಲ್ಲ. ನಮಗೆ Old is gold... ಸೂಪರ್
Old is gold aarathi super heroin
Eegina kachada herogalige honduva geethegalu namage ruchisalla
r 42:24 42:25 42:25 42:25 42:25 42:26 42:26 42:26 42:26 42:26 42:27 42:28 42:28 42:28 42:28 42:29 42:29 42:29 42:29 42:30 42:30 42:30 42:30 42:31 42:31 42:34 42:35 42:36 42:36 42:36 42:36 42:39 42:39 rrr 42:42 42:42 42:42 42:44 42:46 42:47 42:47 42:47 42:47 42:47 42:48 42:48 42:48 42:48 42:49 42:50 42:51 42:51 42:57 😊ttt😊rrf😊rrr😊😊😊😊😊😊😊😊😊😊😊😊😊😊😊Ytt😊😊😊😊😊😊😊😊😊😊😊😊😊[😊tttttttt😊t😊ttt😊😊t😊ttt😊tttt😊😊😊t😊😊😊😊😊t😊😊😊tt😊😊ttt😊😊😊😊tt😊😊t😊😊tt😊😊😊t😊😊tttttt😊😊ttttttt😊😊tt😊ttttttttttttt😊😊[tt😊😊😊😊😊😊😊😊😊😊😊😊😊😊😊😊😊😊😊😊😊
❤ಸೂಪರ್ ಸಾಂಗ್ಸ್ ಶ್ರೀನಾಥ್ ಸರ್
Nee iralu jotheyalli..... Such a beautiful and exuberant song 💗
All time favourite I believe
Besuge song is so nice ❤
Heeeemaaa song also
ಏಹ್ ಅದ್ಭುತ ಇದೆಲ್ಲ ಇತಿಹಾಸ ವಾವ್ ಎನ್ ಬಾಸ್ ಬಿಡಿ ಈ ತರಹ ಗೀತೆಗಳು ಮುಂದೆ ಚರಿತ್ರೆ
ಕನ್ನಡ ಚಿತ್ರಲೋಕದ ಪ್ರಣಯರಾಜ ಎಂದೆಕ್ಯಾತ್ರದ ಶ್ರೀನಾಥ್ ಅವರ ಪ್ರೇಮಗೀತೆಗಳು ಸೂಪರ್ ಹಿಟ್
H hu hj
SPB sir❤❤🙏 Srinath sir ❤
ಕನ್ನಡ ಹಾಡುಗಳ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಇದ್ದರೆ ದಯವಿಟ್ಟು ತಿಳಿಸಿ...Kannada songs are king of melodies👌👌👌💛❤️👌👌👌
Sir neevu Elli eddira ondu sala nimmanna contact maadi kaanabahuda please send your cell number
TT @@veerannahosur3879
ಆರಕ್ಕೇರದೆ ಮೂರಕ್ಕಿಳಿಯದೆ ಸದಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಶೃಂಗಾರ ರಾಜ ಶ್ರೀನಾಥ್ ನಿಮ್ಮ ಹಾಡುಗಳು ಈಗಲೂ ಜೀವಂತ "ಪ್ರೇಮ ಕಾವ್ಯದ ರಾಜನ ಪ್ರೇಮದಿ ಪೂಜಿಸಿದೆ ಕಣ್ಣಲ್ಲೇ ಸೆರೆಯಾದೆ ನಾ ಸನ್ನಿದಿಗೆ ಶರಣಾದೆ " ವಾವ್ ಎಂಥಹ ಮೋಹಕ ಸಾಲುಗಳು 👍🏿🙏🏿
ಕವಿಗಳ ಹಾಡು ಸಾಹಿತ್ಯ, ನಾಥ್ ಅವರದು ಆಕ್ಟಿಂಗ್ ಓನ್ಲಿ
❤😂
ಇವರನ್ನು ಹೊಗಳಲು ಪದಗಳು ಸಾಲದು...❤
ಅರ್ಥ ಪೂರ್ಣವಾದ ಹಾಡು ಎಂದಿಗೂ ಮರೆಯಲಾಗದ ಹಾಡು ಮತ್ತೆ ಮತ್ತೆ ಕೇಳಬೇಕನಿಸುವ ಸುಂದರವಾದ ಹಾಡು 🌹
Eshtu baari kelidru kelabekenisuva melody songs. Melody makers Rajan Nagendra sirge jai jai jai jai jai
ಎಂತ ಅದ್ಭುತ ಸಾಂಗ್ ಒಲ್ಡ್ is ಗೋಲ್ಡ್ 👌🙏🙏❤️
ಸೊಗಸಾದ ಹಾಡುಗಳು🎉
anta kannada song bara bashale ellu segala. Jai kannadamba.
ಶ್ರೀನಾಥ್ - ಮಂಜುಳ ಅತ್ಯುತ್ತಮ ಜೋಡಿ 🙏
ಯಾವಾಗಲೂ ಕೇಳುತ್ತಲೇ ಇರಬೇಕೆನ್ನುವ ಗೀತೆಗಳು ಮನಸನ್ನು ಖುಷಿ ಪಡಿಸುವ ಗೀತೆಗಳು.❤❤
ನಿಮ್ನ ಪ್ರಣಯ ರಾಜ ಶೃಂಗಾರ ರಾಜ ಶ್ರೀನಾಥ್ ಅವರ ಅಭಿನಯ ಮತ್ತು ಅವರ ಚಿತ್ರಗಳ ಹಾಡುಗಳು ಬಹಳ ಸುಮಧರವಾಗಿರುತ್ತೆ
Srinath songs nange thumba istha music Rajan nagendra ever green super❤
ಇಂದಿನ ಪೀಳಿಗೆಯವರು ನಮ್ಮ ಕನ್ನಡದ ಹಳೆಯ ಚಲನಚಿತ್ರಗಳನ್ನು ನೋಡಿ ಕಲಿಯಿರಿ
❤pranaya raja srinath sir arati madam shresta nata nati hats of you
ಈ ಹಾಡಿನ ಸಾಹಿತ್ಯ ರಚನೆ ಸಂಗೀತ ಸಂಯೋಜನೆ ಅದ್ಭುತ 🙏🙏🙏💐💐💐💐
This song bu cci udaya shankar thankas to him. Jai kannda mata.
I appreciate the lovely lyrics and the melodious music too. Chi. Udayashankar sir, Rajan Nagendra sir, RN Jayagopal sir, Upendra kumar sir etc., all have given us wonderful songs. The great SPB sir, Smt.s S. Janaki, P Susheela, Vani Jayaram have done wonderful job and the awesome actors Sri. Srinath, and his beautiful heroines, have added colour to the music.
ಅಜಾತಶತ್ರು, ಮನೆಮಂದಿ ಎಲ್ಲ ಕುಳಿತು ನೋಡುವಂತಹ ಸಿನಿಮಾ ಮಾಡಿದ ಕಲಾವಿದ 🙏🙏
ॐ ಬೆಸುಗೆ .........ಜನುಮ ಜನುಮಕೂ ಆತ್ಮದ ಬೆಸುಗೆ ಇದು ತುಂಬಾ ಅರ್ಥಗರ್ಭಿತವಾಗಿದೆ.
Wwe ans andraha😮room😊😊right😊😅
ಯಾವುದೇ ಸ್ಟಾರ್ ಗಿರಿಯ ಹಂಗಿಲ್ಲದೆ ತಮ್ಮ ಭಾವಪೂರ್ಣ ಅಭಿನಯದಿಂದ ಇಂದಿಗೂ ಕನ್ನಡಿಗರ ಅಚ್ಚು ಮೆಚ್ಚಿನ ನಟರಾಗಿ ಉಳಿದಿರುವ ಶ್ರೀನಾಥ್ ಸರ್... ನೀವು ಎಂದೆಂದಿಗೂ ಜನಮಾನಸದಲ್ಲಿ ಚಿರವಾಗಿ ನೆಲೆಸಿರುತ್ತೀರಿ... ❤❤🌹🌹🙏🙏
Very nice songs
Very nice of evergreen song's
😂😂😂😂😂🎉🎉🎉🎉🎉😢😢🎉❤❤ 35:25 35:28 35:48
😊😊😊p0..
😊😅 16:29 😊
Nanege kannada songs anthe thumba ishta.
ಭಾವನೆಗಳ ಸರದಾರ ನಮ್ಮ ಪ್ರಣಯರಾಜ...🙏🙏🙏 ❤❤❤
ಹುಚ್ಚು ಹಿಡಿಸುವ ಹಾಡು
రియల్ 🌟 ఇవర నటనె అద్బుత,అమోఘం, అపూర్వ..
Srinath is my favourite actor his smile his comedy all are super marvelous
Golden memories ❤ Srinath, Arathi super jodi
Let any more years pass, these songs r always altime favourite to all kannadigas😂
Old is gold super Hit songs
Congratulations world famous excellent kannada movie Actor friends 🎉
Welcome my friend
I am proud of you 🎉
Thank you very much 🎉
Dhanaradha jegadeesan
Devotional songs writer
Tamil songs writer
Kurangani 🎉
Evergreen Pranayaraja, your movie's and songs take me to nostalgic memories.
Especially Shubhamangal movie which I consider All time great.
Shivamani ❤
All songs are nice, & sound quality is also good. 💐
ನನಗೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಇಷ್ಟವಾದ ನಟರು ಎಂದರೆ, Dr ರಾಜ್, ಗಂಗಾಧರ್, Dr ಶ್ರೀನಾಥ್, Dr ಅನಂತ್ ನಾಗ್ ಮತ್ತು Dr ರಮೇಶ್ ಅರವಿಂದ್
Evergreen songs ❤
An Excellent Acting
ನಿತ್ಯ ನೂತನ ಹೀರೋ ಶ್ರೀನಾಥ❤❤❤❤🎉🎉🎉
Old is golden songs ❤❤❤❤❤ very nice song lyrics nice 👍👍👍👍👍
I love srinath and manjula pair very much
I like only old Hindi kannada songs....wow kya song....♥️♥️
❤❤ಸುಂದರ ಅತಿಸುಂದರ ಹಾಡು ಕೇಳುತ್ತಾ ಮನಸ್ಸು ಸಂತೋಷ
Thanks for this collection of lovely Melodies ❤ Ungal Anbu
Waw waw❤
Super sir
ಹಾಡು ಅಂದ್ರೆಹಾಡುಸರ್
Old is gold
Super song s and lirics,👌👌👌😍♥️
Sreenath ever green songs and actor
ಯಾವಾಗಲೂ ಕೇಳ ಬೇಕು ಎನ್ನುವ ಹಾಡು
Golden Song for Ever.
Kannada old songs balu Chanda.
Eevr green 🌳songs 🎧🎵
Wow nice song ❤❤❤
Melodious and meaningful songs
ಇವರು ನಟನೆಗೆ ಗುಡ್ 🎉🎉🎉🎉❤❤❤
Nijavada pranaya raja the great Kalyan kumar,
😂😂
Ever green song
Nice songs
Old is gold ❤❤
Very nice Beautiful songs❤
I love old songs
😢
Whst a great taste you have!! Enjoying the songs👏
❤️👌🏻
Congratulations world famous all India kannada friends 🎉
❤❤❤❤❤🎉🎉🎉old is gold
ಎವರ್ ಗ್ರೀನ್ ಹಾಡುಗಳು
👌👌
❤🙏
Good and a decent. Actor.
ಶ್ರೀನಾಥ sir♥️
Nanna mechina geetegalu.❤❤
Kogile
🙏🙏🙏👌👌👍👍👏👏👏
Beautiful songs ❤❤❤❤❤❤❤
Supar songs
Pranaya,raaja,srinath,valleya,nataru,Awara,hadugalu,kuda,romentic,
ಈಗಿನ ಹಾಡು....ಅಬ್ಬಾ ಕೇಳೋಕೆ ಆಗಲ್ಲ....ಅಮ್ಮ ಲೂಸಾ.....ಹಿತ್ತಲಕ ಕರಿಬ್ಯಾದ ಮಾವ....ಏನ್ lyrics 😂
😂😂😂
😂😂
Hu😅
😂😂😂😂 Old is gold.
❤🌹🌹👌👌👌❤️❤️
I remembered with my darling
Darshan ge bellary jail nalli old song keladike heli manaparivarthan aagli
Still listening in 2024
Adbuth song's
Sumadura hadu
Hi ❤
ಬೆಸುಗೆ ಅಂತ ಎಷ್ಟು ಸಲ ಇದೆ ಅ ಹಾಡಲ್ಲಿ ಹೇಳಿ ?😊
😂
Spb and shreenath I love so much ♥janaki amma ❤
ಪ್ರಣಯ ರಾಜ ಶ್ರೀನಾಥ್ ಅವರ ನಟನೆಯ ಭಾವಪೂರ್ಣ, ಮಧುರ, ಮನಸಿನಲ್ಲಿ ಸದಾ ಕಾಲ ಉಳಿಯುವ ಹಾಡುಗಳು.
ಓಲ್ಡ್ ಈಸ್ ಗೋಲ್ಡ್.... ಶ್ರೀನಾಥ್ sr....❤🥰🙏
Old is gold 🎉super songs ❤
ಪ್ರಣಯ ರಾಜ ❤
Pranaya raja shrinath sir❤
Melodies and beautiful lyrics i like all songs