ಅಂಬೇಡ್ಕರ್ ಸಂಸತ್ತು ಪ್ರವೇಶಿಸದಂತೆ ತಡೆದವರು ಯಾರು? ಜಿ.ಬಿ.ಹರೀಶ್

แชร์
ฝัง
  • เผยแพร่เมื่อ 30 พ.ย. 2024

ความคิดเห็น • 219

  • @sachinh2631
    @sachinh2631 24 วันที่ผ่านมา +55

    ಆದುನಿಕ ಭಾರತದಲ್ಲಿ ಇದೀದು ಯಾರ್ ಆದ್ರೂ ಹೇಳಿದರೆ ಅಂಬೇಡ್ಕರ್ ಮಾತ್ರ ಅಂಬೇಡ್ಕರ್ ಬಗ್ಗೆ ಪ್ರತಿ ಒಬ್ಬರು ಓದಿದ್ರೆ ನಮ್ಮ ದೇಶದ ದಿಕ್ಕೆ ಬದಲು ಆಗುತ್ತೆ ❤

  • @askubendra3790
    @askubendra3790 23 วันที่ผ่านมา +22

    ಡಾ,ಜಿ,ಬಿ ಹರೀಶ್ ಅವರ ಜ್ಞಾನ, ಮತ್ತು ಭಾಷಾ ಪರಿಣತಿ ನಿಜಕ್ಕೂ ಅದ್ಭುತ.ಇವರು ಹಿಂದೂ ಧರ್ಮದ ಜ್ಞಾನ ಭಂಡಾರ. ಇವರಿಗೊಂದು ನಮನ 🙏🙏🙏🙏🙏🙏🙏🙏🙏🙏🙏🙏🙏🙏

  • @shivaswamykr7802
    @shivaswamykr7802 23 วันที่ผ่านมา +13

    ಎಲ್ಲರಿಗೂ ಹೊಸ ಚಿಂತನೆ ಕೊಡುವ ಉಪನ್ಯಾಸ. ಅಭಿನಂದನೆಗಳು ಹರೀಶಜಿ.

  • @gopip4364
    @gopip4364 24 วันที่ผ่านมา +32

    👏🏻ಸರ್, ಅದ್ಭುತ ನಿಮ್ಮ ಭಾಷಣ 👏🏻

  • @prakashmkprakashmk4125
    @prakashmkprakashmk4125 24 วันที่ผ่านมา +21

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್

  • @shubharamesh5110
    @shubharamesh5110 23 วันที่ผ่านมา +7

    Wonderful information about Dr.Baba Saheb Ambedkar. His philosophy, thoughts and vision have universal application across the world. Really great. My pranams to him.

  • @govindraykamat4811
    @govindraykamat4811 24 วันที่ผ่านมา +22

    Jay Hind Jai Karnataka. Very good speech.🙏🌹

  • @rajurathod742
    @rajurathod742 24 วันที่ผ่านมา +14

    ತುಂಬಾ ಧನ್ಯವಾದಗಳು ಸರ್🙏

  • @dineshm6939
    @dineshm6939 23 วันที่ผ่านมา +9

    ಇವರಿಗೊಂದು ಆರುವರೆ ಕೋಟಿ ಕನ್ನಡಿಗರ ಜೈ ಜೈ

  • @shashikarsagar763
    @shashikarsagar763 23 วันที่ผ่านมา +5

    *ಧೀಬಲ ಭೀಮ*
    *ಮಾನವತಾ ಮಹಿಮ*
    *ಇವರು ಹೇಳುವಾ ಸಂವಿಧಾನ*
    *ನಾವು ಎಲ್ಲರು ಸಮಾನ*🙏❤️😥🤔🇮🇳🌍🙏✍️

  • @rajubannur5476
    @rajubannur5476 22 วันที่ผ่านมา +5

    ಈ ಕಾರ್ಯಕ್ರಮ ಚಕ್ರವರ್ತಿ ❤️❤️💐🙏, ಹರೀಶ್ ಅಣ್ಣಾ ❤️❤️❤️❤️💐🙏, ಎಂಥಾ ದೌರ್ಭಾಗ್ಯ ನನ್ನ ದೇಶದ್ದು ಹಲಾಲಕೋರ ನನ್ನ ಮಕ್ಕಳು ಕಾಂಗ್ರೆಸ್ಸಿಗರು ನನ್ನ ದೇಶಾನ ಅನ್ಯ ಮತೀಯರಿಗೆ (ಸಾಬರಿಗೆ ಮತ್ತು ಕ್ರಿಶ್ಚಿಯನ್ ರಿಗೆ) ಈ ದೇಶಾನ ಹರಿದು ಹಂಚತಾನೇ ಬಂದರು ಈಗಲೂ ಅದನ್ನೇ ಮಾಡುತ್ತಿದ್ದಾರೆ ನಾಮರ್ದ ಹಿಂದುಗಳಿಗೆ ಅರ್ಥಾನೇ ಆಗುತ್ತಿಲ್ಲ.

  • @SavitriMounesh
    @SavitriMounesh 24 วันที่ผ่านมา +14

    ಜಿವೋ ಜೀವಸ್ಯ ಜೀವನಮ್ 🙏

  • @shashikarsagar763
    @shashikarsagar763 23 วันที่ผ่านมา +6

    *ಅಂಬೇಡ್ಕರ್ ಹೌದು*
    *ಪುಣ್ಯ ನಮ್ಮ*
    *ಭಾರತ ಸಂವಿಧಾನ*
    *ಸತ್ಯ ನ್ಯಾಯ ಸಮ ಆಸಮ ಜೀವಿಸೆ ರಾಷ್ಟ್ರಭೂಮಿಜೀವನ*🙏❤️😥🤔🇮🇳🌍🙏✍️

  • @shivakumarn2480
    @shivakumarn2480 23 วันที่ผ่านมา +7

    ಸರ್ ತುಂಬಾ ಚನ್ನಾಗಿತ್ತು ನಿಮ್ ಭಾಷಣ ವಿಡಿಯೋ ಫುಲ್ ನೋಡ್ದೆ ಸರ್ ಸುಮಾರ್ ವಿಚಾರ ಅರ್ಥ ಆಯ್ತು ತುಂಬಾ ಸಹಾಯ ಅಯ್ತು ಧನ್ಯವಾದಗಳು

    • @Shivu7880
      @Shivu7880 9 วันที่ผ่านมา

      ನೀವು ಕೇಸರಿ ಶಾಲು ಹಾಕಿಕೊಂಡು ಭಾಷಣ ಮಾಡೋದು ಒಳ್ಳೇದು ಯಾಕೆಂದ್ರೆ ಮೊದ್ಲೇ ನೀವು ಕೋಮುವಾದಿಗಳು Dr ಅಂಬೇಡ್ಕರ್ ಟ್ಯಾಲೆಂಟ್ ನಿಮಗೆ ತಡೆದುಕೊಳ್ಳಗುತಿಲ್ಲ

  • @ParashuramParushu
    @ParashuramParushu 24 วันที่ผ่านมา +13

    Jaibhima💐💐💐💐💐✍️

  • @gangatirlapur5461
    @gangatirlapur5461 20 วันที่ผ่านมา +2

    ನಿಮ್ಮ ಜ್ಞಾನ ಭಂಡಾರ ಕ್ಕೆ ನನ್ನದೊಂದು ನಮಸ್ಕಾರ 🙏
    ನಿಮ್ಮ ವಿಷಯ ನಿರೂಪಣಾ ಶೈಲಿ ಅದ್ಭುತವಾಗಿದೆ.

  • @annappay2071
    @annappay2071 24 วันที่ผ่านมา +9

    ಥ್ಯಾಂಕ್ಸ್ ಸರ್ 🎉

  • @SPShankar-jk1jg
    @SPShankar-jk1jg 24 วันที่ผ่านมา +12

    ಜೈ ಭೀಮ್ ಸೂಪರ್ ಸರ್ 💐💐🙏🙏🙏

  • @AbhishekAbhishek-qc2jf
    @AbhishekAbhishek-qc2jf 15 วันที่ผ่านมา +1

    ತುಂಬಾ ಅದ್ಭುತವಾದ ವಿಷಯವನ್ನು ತಿಳಿಸಿದಿರಿ ಸರ್ 🙏ಜೈ ಭೀಮ್

  • @govindarajupb530
    @govindarajupb530 23 วันที่ผ่านมา +6

    ನಮ್ಮ ಭಾರತದ ಮೊದಲ ಪ್ರಧಾನಿ ಮಂತ್ರಿ ನೇತಾಜಿ ಸುಭಾಷ್ ಚಂದ್ರಬೋಸ್.,🎉

  • @anandm.r.5845
    @anandm.r.5845 19 วันที่ผ่านมา +1

    Wonderful information deep Knowledge excellent narration that is what Dr Harish . What ever the subject sir you will be doing full justice,

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 23 วันที่ผ่านมา +7

    ಈ ವೇದಿಕೆಗೆ ಭಗವಾನರನ್ನೂ ಆಹ್ವಾನಿಸಿದ್ದರೆ ಚೆನ್ನಾಗಿತ್ತು.

    • @karthikprasad.g4325
      @karthikprasad.g4325 23 วันที่ผ่านมา

      @@ನುಡಿಮುತ್ತುಗಳು-ಧ5ಪ 😩😩😩 ಕಚಡ ಸೂ ಮಗಾ ಯಾಕೆ? ? ಮುಟ್ಟಾಳ ಸೂ... ಮಗ ಅವನು..

  • @mohankumarguru
    @mohankumarguru 24 วันที่ผ่านมา +12

    Jay Hind Jay Karnataka✌👌👍🌹🙏

  • @puttannabm7510
    @puttannabm7510 24 วันที่ผ่านมา +8

    Excellent and super very useful episode thanks a lot 🙏 👍

  • @madhu8490
    @madhu8490 24 วันที่ผ่านมา +12

    Sir please do more and more programs.

  • @skmg7484
    @skmg7484 24 วันที่ผ่านมา +15

    ಅದ್ಭುತ

  • @manojsg6767
    @manojsg6767 20 วันที่ผ่านมา +6

    ಬಾಬಾಸಾಹೇಬರನ್ನು ಬ್ರಾಹ್ಮಣೀಕರಿಸಲು ಸಾಧ್ಯವೇ ಇಲ್ಲ

  • @shivukumar.n8330
    @shivukumar.n8330 14 วันที่ผ่านมา

    Very very clear heliddira g.b harish ji

  • @sunilkumar-zg3pr
    @sunilkumar-zg3pr 22 วันที่ผ่านมา

    Good sir...dimension of you to expose ambedkar is debatable

  • @rangappan7281
    @rangappan7281 23 วันที่ผ่านมา +2

    Sir, thank you very much for enlightening us about Dr. Ambedkar. Please enlighte dalits who blindly following so called congress. by touring all parts of karnataka.

  • @umeshudupa9407
    @umeshudupa9407 18 วันที่ผ่านมา +3

    ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಸರ್. ಯಾವಾಗ ಜನರಿಗೆ ಭಾರತದ ನಿಜವಾದ ಚರಿತ್ರೆ ಗೊತ್ತಾಗುತ್ತದೋ ಆಗ ನೆಹರೂ ಸಂತತಿ ಮತ್ತು ಅದರ ಹಿಂಬಾಲಕರ ಬಣ್ಣ ಬಯಲಾಗುತ್ತದೆ.

  • @neravadisridhar
    @neravadisridhar 21 วันที่ผ่านมา +10

    ಅವರು ಅಂದು ಅಂಬೇಡ್ಕರ್ ಸಂಸತ್ ಪ್ರವೇಶಿಸದಂತೆ ತಡೆದರು ಆದರೆ ಈ ಕಂಪ್ಯೂಟರ್ ಯುಗದಲ್ಲೂ ಮುಂಡೆ ಮಕ್ಕಳ ಅಂಬೇಡ್ಕರ್ ಜನಾಂಗನ ನೀವು ಇವತ್ತು ದೇವಸ್ಥಾನಕ್ಕೆ ಬಿಡೋದಿಲ್ಲವಲ್ರೋ ಮುಂಡೆ ಮಕ್ಕಳ... ಇವತ್ತಿನ ಪರಿಸ್ಥಿತಿ ಮಾತಾಡ್ರೋ...

    • @mnparashivamurthyparashiva7548
      @mnparashivamurthyparashiva7548 19 วันที่ผ่านมา +2

      😃😃😃😃😃💐👌

    • @KrGangadhraiah-ld6yn
      @KrGangadhraiah-ld6yn 16 วันที่ผ่านมา +1

      .The situation is not so drastic nowadays.somewhat it improved.ir takes still some time.we have confidence and wish the same.

    • @pradeepnandihal8492
      @pradeepnandihal8492 15 วันที่ผ่านมา

      😊😊

  • @krishnaprasadkrishnaprasad5111
    @krishnaprasadkrishnaprasad5111 23 วันที่ผ่านมา +7

    ನೆಹರು ಭಾರತದ ಬಹಳಷ್ಟು ಮಂದಿನ ಅನಾಸ ಮಾಡಬಿಟ್ಟ

  • @preethamsmy
    @preethamsmy 24 วันที่ผ่านมา +14

    ಜೈ ರಾಮ್ 🙏 ಜೈ ಭೀಮ್ 🙏🇮🇳

  • @narasimhamurthy9795
    @narasimhamurthy9795 12 วันที่ผ่านมา

    ಎಲ್ಲಾ ಮೇಲ್ವರ್ಗದವರು ಹಾಗೂ ಮೇಲ್ವರ್ಗದ ಜನರ ಮಾತು ಕೇಳಿ ಪ್ರಭಾವಿತರಾದವರು

  • @kustupoojari9830
    @kustupoojari9830 24 วันที่ผ่านมา +2

    Sir.adbhutha.mhathu.nanu.ivaglu.adhey.thara.bhadkhthenu.jai.bhim.jai.hindh.jai.aembhekharji.

  • @lokeshhc5037
    @lokeshhc5037 9 วันที่ผ่านมา

    ಕಟು ಸತ್ಯ ❤

  • @MohanKumarbr
    @MohanKumarbr 24 วันที่ผ่านมา +4

    Jay.hind.🙏💐🚩👌👍

  • @sidduPoojari-m9m
    @sidduPoojari-m9m 23 วันที่ผ่านมา +1

    Good thoughts sir

  • @rahulguda7271
    @rahulguda7271 23 วันที่ผ่านมา

    One of the best speeches

  • @srinivasmurthy9075
    @srinivasmurthy9075 12 วันที่ผ่านมา

    So nice sir

  • @harishackcommerce134
    @harishackcommerce134 19 วันที่ผ่านมา +1

    ಜೈ ಭೀಮ್ ❤

  • @vijayaH-f6l
    @vijayaH-f6l 19 วันที่ผ่านมา

    Namaskar Jai Bheem ❤❤❤

  • @neelakantappaganapaganapa3663
    @neelakantappaganapaganapa3663 11 วันที่ผ่านมา

    Dr Ambedkar avara atmakathe mattu samvidana vodhi thilidukolli sir aga mathra sathya thiliyuttade,

  • @vanajamakki6036
    @vanajamakki6036 15 วันที่ผ่านมา

    ಪ್ರತಿಯೊಬ್ಬ ಭಾರತೀಯ ತಿಳಿದುಕೊಳ್ಳಬೇಕಾದ ವಿಷಯ.

  • @hanumeshnayak5772
    @hanumeshnayak5772 20 วันที่ผ่านมา +1

    ಹೌದು ಸರ್...
    ಪುಣೆಯಲ್ಲಿ ನಾನು ಇವಾಗ್ಲೂ ರಾಮ್ ರಾಮ್ ಅಂತ ಹೇಳೋದನ್ನ ಕೇಳಿದಿನಿ....

  • @NageshBM-k6r
    @NageshBM-k6r 24 วันที่ผ่านมา +12

    ಜೈಭೀಮ್ ಜೈ ಶ್ರೀ ರಾಮ್ ❤️🚩

    • @AnveerappaNavani
      @AnveerappaNavani 23 วันที่ผ่านมา +1

      🌹🌹🙏🙏❤🇮🇳🇮🇳🕉🕉🚩🚩" JAI, SHREE BHEEM 🙏 JAI, , SHREE RAM. 🚩🙏
      " ❤🇮🇳🕉🕉🚩🚩JAI, HINDU RASHTRA. 🇮🇳🇮🇳🕉🕉🚩🚩

    • @NageshBM-k6r
      @NageshBM-k6r 23 วันที่ผ่านมา

      ಜೈ ಶ್ರೀ ಭೀಮ್ ಜೈ ಶ್ರೀ ರಾಮ್ 🚩

  • @gopinathrao9769
    @gopinathrao9769 24 วันที่ผ่านมา +4

    Where is this programme is being conducted. When will be next assembly?

  • @mnparashivamurthyparashiva7548
    @mnparashivamurthyparashiva7548 19 วันที่ผ่านมา +3

    ಅಲ್ಪ ಜ್ಞಾನಿಗಳೆ ಭಾಷಣ ಮಾಡೋ ಮಾರ್ಗನ ಇದು

  • @darukeshyathad8986
    @darukeshyathad8986 23 วันที่ผ่านมา +1

    Jai bheem , jai shree ram

  • @veenamangalore2899
    @veenamangalore2899 14 วันที่ผ่านมา

    Jai Shri Ram🙏

  • @kempannap7055
    @kempannap7055 2 วันที่ผ่านมา

    jai bheem. 🙏🙏🙏🙏🙏🙏🙏🙏🙏🙏🙏🙏

  • @hlsrinivasamurthy8631
    @hlsrinivasamurthy8631 16 วันที่ผ่านมา

    🙏

  • @paulrashik8605
    @paulrashik8605 23 วันที่ผ่านมา

    Love you sir

  • @mnparashivamurthyparashiva7548
    @mnparashivamurthyparashiva7548 19 วันที่ผ่านมา +4

    ಭೀಮ ಕೊರೆಗಾವ್ ಬಗ್ಗೆ ಮಾತಾಡು ನೋಡೋಣ

  • @savithams7242
    @savithams7242 19 วันที่ผ่านมา

    Yes

  • @VijayKumar-zg2mo
    @VijayKumar-zg2mo 20 วันที่ผ่านมา +1

    ಜೈಭೀಮ್, ಜೈಶ್ರೀರಾಮ್

  • @Maheshhs-e7n
    @Maheshhs-e7n 5 วันที่ผ่านมา

    Jai bheem

  • @ತರ್ಕಸಾಂಗತ್ಯ
    @ತರ್ಕಸಾಂಗತ್ಯ 19 วันที่ผ่านมา

    ಬ್ರಾಹ್ಮಣರು

  • @srinivashd2593
    @srinivashd2593 23 วันที่ผ่านมา +1

    🙏🙏🙏🙏

  • @narayanatr5598
    @narayanatr5598 18 วันที่ผ่านมา +2

    Now a days, it has become a fashion for so called intellectuals to say, even Buddha is also influenced by vedas and he is an avatar of vishnu. Actually Buddha denounced vedas as praman for his thoughts. The hindu king's chieftan Pushyamitra shunga killed many buddhists to eliminate buddhism from this country. Even when Ambedkar got converted to buddhism, d same R. S. S and Jansamgghis humiliated him. Now d same B
    J. P wallahs have started praising Ambedkar for d sake of getting votes of dalits. This is nothing but height of hypocrisy

  • @narayanagowda2375
    @narayanagowda2375 24 วันที่ผ่านมา +3

    Jai.Hindu

  • @smlingaraju
    @smlingaraju 7 วันที่ผ่านมา

    ಅಲ್ಪ ವಿದ್ಯೆ ಮಹಾ ಗರ್ವಿ ಅನ್ನೋ ಆಗಿದೆ ಈ ಭಾಷಣ

  • @venkateshlamani7331
    @venkateshlamani7331 20 วันที่ผ่านมา

    Sir ji namskar ❤❤

  • @mnparashivamurthyparashiva7548
    @mnparashivamurthyparashiva7548 19 วันที่ผ่านมา +5

    ಮೊಸಳೆ ಕಣ್ಣೀರು

  • @skpodtar3087
    @skpodtar3087 21 วันที่ผ่านมา +1

    The Best video .Congress is a dirty people party 😂😂 Dr B.R.Ambedkar is a great person

  • @bdsomashekarachar5316
    @bdsomashekarachar5316 24 วันที่ผ่านมา +1

    Namaste

  • @ravih905
    @ravih905 22 วันที่ผ่านมา +1

    ಜೈ ರಾಮ್. ಜೈ ಭೀಮ್.

  • @JattapaShirakanalli
    @JattapaShirakanalli 24 วันที่ผ่านมา +4

    Jai bhim jai hindu

  • @girishachargiliyar2254
    @girishachargiliyar2254 22 วันที่ผ่านมา

    ಇದೆಲ್ಲಾ ಇಷ್ಟು ದಿನ ಗೊತ್ತೇ ಇರ್ಲಿಲ್ಲ 😒😒

  • @shivaclassic2946
    @shivaclassic2946 24 วันที่ผ่านมา +1

    👍

  • @kustupoojari9830
    @kustupoojari9830 24 วันที่ผ่านมา +1

    Sir.nimma.mhathu.namma.histrey.bhooknalley.bhar.bhekhu.

  • @nagarajhosamni497
    @nagarajhosamni497 19 วันที่ผ่านมา +1

    ವೇದಗಳಲ್ಲಿ ಆರ್ಯರ ಬಗ್ಗೆ ಇಲ್ಲ

  • @VikasKumar-lo5dp
    @VikasKumar-lo5dp 24 วันที่ผ่านมา +1

    ❤❤❤❤❤❤❤❤❤❤❤❤❤❤❤❤

  • @youtuber-en1ek
    @youtuber-en1ek 14 วันที่ผ่านมา

    ಎದ್ದು ಮೊದ್ಲು ನಿಂಗ್ ಬಡೀಬೇಕು. ಎದ್ದು ಬಡಿ ಎದ್ದು ಬಡಿ ಅಂತ.

  • @hckantihck3428
    @hckantihck3428 20 วันที่ผ่านมา

    Jai Hind Jai Bharat mata ki jai🎉🎉🎉🎉🎉🎉🎉🎉

  • @harishackcommerce134
    @harishackcommerce134 19 วันที่ผ่านมา +4

    ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಯಾಕೆ ಅರಿಸಿಕೊಂಡರು

    • @devarajpoojari
      @devarajpoojari 19 วันที่ผ่านมา +3

      Endu. Darmadalli. Guorava. Ella

    • @devarajpoojari
      @devarajpoojari 19 วันที่ผ่านมา +1

  • @Nsrinivasa-l9t
    @Nsrinivasa-l9t 13 วันที่ผ่านมา

    ಈಗಲೂ ಕಾಲ ಮಿಂಚಿಲ್ಲ ಅಂಬೇಡ್ಕರ್ ಹೇಳಿದಂತೆ ರಾಷ್ಟ್ರೀಯ ಭಾಷೆ ಸಂಸ್ಕೃತ ವಾಗಬೇಕು ಇಲ್ಲಿನ ಮೂಲಧರ್ಮ ಇಂದು ಅಥವಾ ಸನಾತನ ಧರ್ಮ ಯಾವ ಧರ್ಮಕ್ಕೂ ಭಯಪಡುವುದು ನಿಲ್ಲಿಸಬೇಕು ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮತ್ತು ಇನ್ನಿತರ ಧರ್ಮಗಳಿಗೆ ನೆಲೆ ಕೊಟ್ಟಿರುವುದು ಭಾರತ ದೇಶ ಇದನ್ನು ಅವರು ಅರಿತುಕೊಳ್ಳಬೇಕು. ಕೆಲವು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಇಲ್ಲಿ ಹುಟ್ಟಿ ಬೆಳೆದು ಇಲ್ಲಿನ ಅನ್ನ ತಿಂದು ಈ ದೇಶದ ಹಿಂದೂ ಧರ್ಮಕ್ಕೆ ವಿಷ ಉಣಿಸುತ್ತಿದ್ದ ರೆ. ಇದನ್ನು ಮನಗಂಡ ಸರ್ಕಾರಗಳು ಅವರ ವಿರುದ್ಧ ಯಾವುದೇ ಕಠಿಣ ಕ್ರಮಗಳಿಲ್ಲದೆ ಕಣ್ಣು ಕಣ್ಣು ಬಿಡುತ್ತಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರು ನಮ್ಮ ದೇಶದ ಆಚಾರ ವಿಚಾರ ಸಂಸ್ಕಾರಗಳನ್ನು ಒಪ್ಪದಿದ್ದರೆ ನಮ್ಮ ದೇಶದ ಜನರಿಗೆ ತೊಂದರೆ ಕೊಡುತ್ತಿದ್ದರೆ ಹೋಗಿ ಅವರವರ ದೇಶಗಳಲ್ಲಿ ಬದುಕಿ ಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಅಲ್ಪರ ಸಂಘ ಅಭಿಮಾನ ಭಂಗ ವೆಂಬಂತೆ ನಾವು ಅವರಿಗೆ ಆಶ್ರಯ ನೀಡಿ ಭದ್ರತೆ ನೀಡಿ ಇವಾಗ ಅವರಿಂದ ಪಾಠ ಕಲಿಯುವ ಸ್ಥಿತಿ ಉಲ್ಬಣಗೊಂಡಿದೆ. ಮುಸ್ಲಿಮರೆ ಕ್ರಿಶ್ಚಿಯನ್ ಅರೆ ದೇಶ ಬಿಟ್ಟು ತೊಲಗಿ ಇಲ್ಲವಾದರೆ ಮೌನವಾಗಿ ನಿಮ್ಮ ಜೀವನ ನಡೆಸುವುದನ್ನು ನೋಡಿರಿ.

  • @uttambanasode4176
    @uttambanasode4176 23 วันที่ผ่านมา

    23 ಅಲ್ಲ ಸರ್ 22 ಸಚಿವ ಸಂಪುಟಗಳು ಸರ್

  • @nasreenbanu3115
    @nasreenbanu3115 4 วันที่ผ่านมา

    ಚಡ್ಡಿಗಳ ಹೊಸ ಟ್ರೆಂಡ್ 😂😂

  • @kakadesir
    @kakadesir 22 วันที่ผ่านมา

    ಸತ್ಯ ಕಠೋರ

  • @robertvijaykumar1929
    @robertvijaykumar1929 23 วันที่ผ่านมา +1

    Jaati Jaati Jaati Virodha horata madidavaru yaru.
    Ambedkar.

  • @shivukumar.n8330
    @shivukumar.n8330 14 วันที่ผ่านมา

    Bari copy anta sariyaagi sariyaada reetiyelli ugididdiri harish ji

  • @SusheelammaNagaraj
    @SusheelammaNagaraj 19 วันที่ผ่านมา +3

    Saku nimma mathu,dalitharige temple ge praveshvilla,edara Bagge nimma sulibele & group enu heluthade,saku

  • @rajumr512
    @rajumr512 23 ชั่วโมงที่ผ่านมา

    Ee vedhikege bhavan bandiddale avara mukhakke kaala moksha aagtha ittu.

  • @KanvithaK
    @KanvithaK 24 วันที่ผ่านมา +1

    ಮನುವಾದ

  • @VikramAstagi
    @VikramAstagi 12 วันที่ผ่านมา

    ಇದು ಮುಂದಿನ 2125 ಇದು

  • @raghurd50
    @raghurd50 24 วันที่ผ่านมา +1

    harish . why you are saying Asprushya jaathi ...

  • @sanjaygowda1143
    @sanjaygowda1143 20 วันที่ผ่านมา

    There is aryan migration and there is evidence from anthropology and archeologicaly , due to migration punjab shudra identical to up Brahmins.

  • @sharadammasharadmma4489
    @sharadammasharadmma4489 23 วันที่ผ่านมา

    Avaru sothirabahudu aadare yaarannu nenasada EeDesha Dr BabaSahebarannu ee Desha iruvavarege neneyuttharalla ashtu saaku namage .avarannu kelakke nookida berellaru marethu hogiddare.

  • @Ambaji1990
    @Ambaji1990 19 วันที่ผ่านมา

    Sir I respect you.... But what about your writing...?? Not copied...??
    Then , r u Ambedkar contemporarien ?????

  • @srinivasmurthymv2408
    @srinivasmurthymv2408 9 วันที่ผ่านมา

    Bolimakalu ole avarugu sthana illa namma rajyanga bharadhiro mahan vyakthi.

  • @nagarajhosamni497
    @nagarajhosamni497 19 วันที่ผ่านมา +1

    ವೇದಗಳ ಕಾಲ ಬೇರೆ ಆರ್ಯರು ಕಾಲ ಬೇರೆ

  • @CBPatil-sb2pd
    @CBPatil-sb2pd 18 วันที่ผ่านมา

    Totally brahammsnism implementation is necessary but not elimination of Cacstism.

  • @shivukumar.n8330
    @shivukumar.n8330 14 วันที่ผ่านมา

    Harish ji drama maadtaana devanur mahadev. ivattina politics tara game aadta idaane

  • @Megharaj-j2z
    @Megharaj-j2z 21 วันที่ผ่านมา

    Ni en maadi ost divaasaa.. Jaati bagge ni en maadai saoshodhane

  • @mnparashivamurthyparashiva7548
    @mnparashivamurthyparashiva7548 19 วันที่ผ่านมา

    ಆಶಕ್ತಿ ಯಾವ ಜಾತಿ ಜನರು ಹೇಳಿ

  • @vamanraotao8698
    @vamanraotao8698 8 วันที่ผ่านมา

    EGA THAGODU Enu madtherappa? ellaro blame comment madadu bittare olliya during first E daridra media ban madre

  • @Megharaj-j2z
    @Megharaj-j2z 21 วันที่ผ่านมา +1

    Avellaa bidri.. Jaati iato illo adann heli

  • @maheshwarananjappa1475
    @maheshwarananjappa1475 23 วันที่ผ่านมา +1

    You guys speak something and do something