ಪುಡಿ ರೌಡಿ ಎಂ.ಪಿ ಜಯರಾಜ್ ಬೆಂಗಳೂರಿನ ಡಾನ್ ಆಗಿ ಮೆರೆದಿದ್ಹೇಗೆ? ದೇವೇಗೌಡ್ರ ಮೇಲೆ ಹಾಕಿದ್ದ ಸ್ಕೆಚ್- M.P jayaraj

แชร์
ฝัง
  • เผยแพร่เมื่อ 22 ต.ค. 2022
  • #mpjayaraj #headbushmovie #mdnataraj #samson #gangu #tigalarapetegopi #devarajurs #devegowda #ramakrishnahegde #muttapparai #kotwalramachandra #oilkumara
    ಎ.ಪಿ ಜಯರಾಜ್. ಓರ್ವ ಸಾಮಾನ್ಯ ಪುಡಿ ರೌಡಿ ತದನಂತರ ಇಡೀ ಬೆಂಗಳೂರನ್ನೇ ಡಾನ್ ಆಗಿ ಆಳ್ತಾನೆ. ಹಾಗಾದ್ರೆ ಜಯರಾಜ್ ಬೆಳೆದಿದ್ದು ಹೇಗೆ? ಇವ್ನನ್ನ ಬೆಳೆಸಿದ ಆ ಸಿಎಂ ಯಾರು. ಅಂತಿಮವಾಗಿ ಈತ ಪ್ರಾಣ ಕಳ್ಕೊಂಡಿದ್ದು ಹೇಗೆ? ಆ ಸಂಪೂರ್ಣ ವಿವರ ಇಲ್ಲಿದೆ.
    photo credit - Google
  • บันเทิง

ความคิดเห็น • 381

  • @shankar.m.h.shankar.m.h.9454
    @shankar.m.h.shankar.m.h.9454 ปีที่แล้ว +82

    ಈ ತರ ಸಿನಿಮಾ ಮಾಡ್ಬೇಡಿ ಇದ್ರಿಂದ ಯುವಕರಿಗೆ ಮತ್ತೆ ರೌಡಿಸಂ ಬಗ್ಗೆ ಆಸಕ್ತಿ ಬರುತ್ತೆ. ಯಾರಾದ್ರೂ ಸ್ವತಂತ್ರ ಹೋರಾಟಗಾರರ ಬಗ್ಗೆ ಸಿನಿಮಾ ಮಾಡಿ

    • @nagunagu7208
      @nagunagu7208 ปีที่แล้ว +3

      Daali madidianallla ega

    • @user-fv5yh4xw8x
      @user-fv5yh4xw8x 5 หลายเดือนก่อน

      ಹಿಟ್ಲರ್ ಸಿನೆಮ ಬಂದಷ್ಟು ಯಾರ ಫಿಲ್ಮ್ ಬಂದಿಲ್ಲ ಮೊದ್ಲು ನಿನ್ ಫಿಲ್ಮ್ ನೋಡುವ ಕಣ್ಣು ಸರಿ ಮಾಡ್ಕೋ ಮೊದ್ಲು

  • @gangukiccha3022
    @gangukiccha3022 ปีที่แล้ว +85

    ಯಾರನ್ನು ತೋರಿಸಬೇಕಂತಿಲ್ಲ ಈ ಸಮಾಜಕ್ಕೆ ಒಳ್ಳೆಯವರನ್ನು ಮಾಡಿದವರನ್ನು ತೋರಿಸಿ ಇದರ ರೂಡಿಗಳನ್ನು ನೀವು ತೋರಿಸಿದರೆ ಇನ್ನು ತುಂಬಾ ಜನ ಕೂಡ ರೌಡಿಜನ್ ಮಾಡ್ತಾರೆ

    • @pavankumarbg3996
      @pavankumarbg3996 ปีที่แล้ว +2

      Avr bele beyskolokke daari ivella. Hagidre elru rowdy agbeku ansutte may be yak andre Samajakke we film inda ide neethi ne alva😊

    • @manjuprasad6666
      @manjuprasad6666 ปีที่แล้ว

      Evru olledanne madidare evru ega iddidre Ella badavarigu olle kelasagalu sigtidu kannadigarige

    • @nishugowda6172
      @nishugowda6172 ปีที่แล้ว

      Saaku saaku en bangarada manushya nodi ella raitaradra? Ilvalla

    • @starmoveskannada3227
      @starmoveskannada3227 ปีที่แล้ว +2

      Looo ole kelsa nu madidary Kano aduna torso gube

    • @starmoveskannada3227
      @starmoveskannada3227 ปีที่แล้ว +1

      Howda tuu Nina tukali boli mange loo avru e saamga ke madero tuba ole kelsa madidary avru gart Kano tilko

  • @vanithajayanth1030
    @vanithajayanth1030 ปีที่แล้ว +239

    ಜಯರಾಜ ಸತ್ತಗಾ ಅವರನ್ನ ನೋಡಕ್ಕೆ ಬಂದದ್ದು ಬಡವರು ಅಂಗವಿಕಲರು ವೃದ್ಧಶಮದವರು ಅನಾಥಾಶ್ರಮ ದವರು ಅವರ ಕಣ್ಣಿನೀರು ನೋಡಿದರೆ ನೀವು ಈ ಮಾತು ಹೇಳುತ ಇರಲಿಲ್ಲ ಇವರನ್ನೆಲ್ಲ ಕೇಳಬೇಕಿತು ಬಡವರ ವಿರುದ್ಧ ದನಿ ಎತ್ತಿದಕೆ ರೌಡಿ ಪಟ್ಟ ಬಂತು ವಿಷಯ ತಿಳಿದು ಹೇಳಿ

    • @mutthukadiwal4284
      @mutthukadiwal4284 ปีที่แล้ว +4

      🙏🙏🙏🙏🙏🙏💯

    • @sathisha.n8252
      @sathisha.n8252 ปีที่แล้ว +1

      ಸೂಪರ್ ನೀವು ಹೇಳಿದ್ದು ಸರಿ ಇವನ್ಯಾರೋ ಹುಚ್ಚುನಾಯಿ ಇದಾನೆ

    • @umeshp1931
      @umeshp1931 ปีที่แล้ว +18

      ನಿನಗೆ ಯಾರು ನಿನ್ನ ಅಪ್ಪ ಹೇಳಿದ್ದ

    • @vanithajayanth1030
      @vanithajayanth1030 ปีที่แล้ว +22

      @@umeshp1931 ನಿಮ್ಮ ಅಮ್ಮ ನಿಮ್ಮ ಅಕ್ಕ ಹೇಳಿದ್ದು

    • @idrisith7957t5
      @idrisith7957t5 ปีที่แล้ว +2

      enadaru rowdisum Maadi hesaru madiddu Thane

  • @raghu_rg
    @raghu_rg ปีที่แล้ว +37

    🐅 ಯಾವತ್ತಿದ್ರು 🐅 ನೇ 👉🏻 ಡಾನ್ ಜಯರಾಜ್😎 👌🏻👍🏻

  • @snehajeeviyoutubechanale2274
    @snehajeeviyoutubechanale2274 ปีที่แล้ว +18

    Jayaraj Boss is always King in underworld 🔥🔥🔥

  • @manjunathr887
    @manjunathr887 ปีที่แล้ว +22

    ROWDYYIJAM MATTA HAAKIDA
    MAGADHEERA "" LATE LEGENDARY
    MAAJI MUKYA MANTRI " SRI RAMA KRISHNA HEGDE .💪💪💪💪💪💪💪😥😥😥💪💪💪💪💪🙏🙏🙏.

  • @manjunathsmanjunath2269
    @manjunathsmanjunath2269 ปีที่แล้ว +32

    Yes Some Retired Police
    Officers Said Same Story

  • @ravichandrashetty6103
    @ravichandrashetty6103 ปีที่แล้ว +4

    Best information

  • @soldier3823
    @soldier3823 ปีที่แล้ว +3

    Good video tq sir🙏

  • @maheboobptavaragera2457
    @maheboobptavaragera2457 ปีที่แล้ว +28

    ಡೆಡ್ಲಿ ಸೋಮ ಫ್ಯಾನ್ಸ್ 👍👍😍

    • @maheboobptavaragera2457
      @maheboobptavaragera2457 ปีที่แล้ว +1

      @@naveenpatil669 ತೇರಾ ಮಾಕಾ ಬೋಸುಡಾ 😂ನೆಟ್ ಏನ್ ನಿನ್ ತಂಗಿ ಹಾಕಿಸ್ತಾಲ ಲೌಡೆ 😔

  • @katharajb978
    @katharajb978 ปีที่แล้ว +3

    Correct point of view

  • @nh.37team66
    @nh.37team66 ปีที่แล้ว +13

    Plz bro ,, cinima news bittu bere upayukta vishayagala bagge mahiti nidi... Like . History , places, great persons mele video madi🙏🙏

  • @jramedhramesh8498
    @jramedhramesh8498 ปีที่แล้ว +7

    Super...explained...sir

  • @anandr2476
    @anandr2476 ปีที่แล้ว +39

    ಚಕ್ರವರ್ತಿ ಫಿಲಂ ದಾಗಿಂದು ಅದ್ದ ಇದು ಕತೆ ಜೈ ಡಿ ಬಾಸ್ 😍🙏👍

  • @yadvikram4346
    @yadvikram4346 ปีที่แล้ว +2

    Nice information

  • @S.R.C.D.
    @S.R.C.D. ปีที่แล้ว +9

    Super explanation ree 👏👏

  • @sanjaysj865
    @sanjaysj865 ปีที่แล้ว +13

    Head bush Part 2 🔥🔥

  • @raghujohnraghu714
    @raghujohnraghu714 ปีที่แล้ว +18

    ಕಾತ್ವಲ್ ಶಿಷ್ಯ ಕನಕಪುರ ದ ಪುಡಿ ರೌಡಿ ಬಗ್ಗೆ ಒಂದ್ ವಿಡಿಯೋ ಮಾಡಿ ಸರ್

    • @raghurraghur1446
      @raghurraghur1446 ปีที่แล้ว +3

      ನೀನು ಸರಿಯಾಗಿ ಕನ್ನಡ ಬರೆಯೋದು ಕಲಿಯೋ ಲೇ ಬೆರಕೆ ನನ್ಮಗನೇ 😡😡

    • @raghujohnraghu714
      @raghujohnraghu714 ปีที่แล้ว

      @@raghurraghur1446 ಯಾಕೆ ಕೊತ್ವಲ್ ನಿನ್ ತಂದೆ ನ ಸೂಳೆಮಗನೇ

    • @basavarajbadagannavar7658
      @basavarajbadagannavar7658 ปีที่แล้ว

      Avar shanta harako

    • @raghujohnraghu714
      @raghujohnraghu714 ปีที่แล้ว

      @@basavarajbadagannavar7658 ಯಾಕೆ ನಿಮ್ಮ ಅಮ್ಮನ್ ಂದು ಅರಿದು ಊರು ಬಾಗಿಲು ಆಗಿದಿಯ ಗಾಂಡು ಸೂಳೆಮಗನೇ

    • @basavarajbadagannavar7658
      @basavarajbadagannavar7658 ปีที่แล้ว

      @@raghujohnraghu714 neenu balasuva baashe nodidare neenu kocche anta tiliyitu Adar mele kallu yesayuvadare yenagutte gottalla mi ningint nooru pattu bayyoke barutte tadakollo dham eddare helu

  • @lohithbharani2646
    @lohithbharani2646 ปีที่แล้ว +10

    Jai jayaraj

  • @chiniibujiiofficialfoodlov2267
    @chiniibujiiofficialfoodlov2267 ปีที่แล้ว +12

    REAL DON UNDERWORLD 1 ONE ONLY MP JAIRAJ SIR .WILlSONGARDEN BLR ..TIGER

    • @rajus5476
      @rajus5476 ปีที่แล้ว +7

      Chappar rowdy galige buildup . Intha nan maklu shandru

  • @jayarajsolarjayarajbabuhas5008
    @jayarajsolarjayarajbabuhas5008 ปีที่แล้ว +2

    👍👏👌✌️⭐

  • @manjushet8812
    @manjushet8812 ปีที่แล้ว +35

    Waiting.... part 2

  • @sailakshman.tech.6979
    @sailakshman.tech.6979 ปีที่แล้ว +69

    ರೌಡಿ ಮಹಾ ಸಾಧಕನ!! ಈ ಸ್ಟೋರಿ ಪಿಕ್ಚರ್ ತೆಗಿದಿದವನ್ನಿಗ down down... ಥೂ

    • @kannadakadamba8627
      @kannadakadamba8627 ปีที่แล้ว +10

      Bro badavarige sikkapate sahaya madthida . Yarigu yenu kodadane kalosthirlila .

    • @viraat264
      @viraat264 ปีที่แล้ว +3

      @@kannadakadamba8627 yen bro neevu eat Jana hengusruna vidhave maadidno konegu beedi hena aagi satta

    • @PuneethBH
      @PuneethBH ปีที่แล้ว +4

      Jayaraj bagge tilkondu maathadu! He was terror to Marwadis, who used to harass Kannadigas by giving money!

    • @Manjunathmanjunath-ud1uw
      @Manjunathmanjunath-ud1uw ปีที่แล้ว +4

      @@kannadakadamba8627 swanth dudime yalli yenu madilla, badavara rakta hirii, badavarage sahaya madiddu🤟👌

    • @MONSTER-bk9fs
      @MONSTER-bk9fs ปีที่แล้ว +3

      @@kannadakadamba8627 ಕದ್ದಿರುವ ಹಣದಲ್ಲಿ ನಾನು ಕೂಡ ಸಹಾಯ ಮಾಡಬಲ್ಲೆ.

  • @erfanpasaerfan4660
    @erfanpasaerfan4660 ปีที่แล้ว +2

    👍👍👍👍👍👍👍

  • @shashankgowda1120
    @shashankgowda1120 ปีที่แล้ว +19

    ಪುಡಿ ರೌಡಿ ಅಂತ ಹೇಳೋ ನೀನೂ...ಇವತ್ತು ಅವರು ಇದ್ದಿದ್ರೆ ಚಡ್ಡಿ ವದ್ದೆ ಮಾಡ್ಕೊತಿದ್ದೆ 😅😂

    • @vikkyvinu3506
      @vikkyvinu3506 5 หลายเดือนก่อน +3

      ವದ್ದೆ ಅಲ್ಲ ಅಡ್ರೆಸ್ ಗೆ ಇಲ್ದಿದ್ದಂಗೆ ಹೋಗ್ ಬಿಡುತ್ತಿದ್ದ 😅

    • @user-fv5yh4xw8x
      @user-fv5yh4xw8x 5 หลายเดือนก่อน

      😂😂😂

    • @user-wx2zm1sn1g
      @user-wx2zm1sn1g 3 หลายเดือนก่อน

      👍

    • @shreenidhidarshan
      @shreenidhidarshan 3 หลายเดือนก่อน

      ಗುರುವೇ ಇನೋಬ್ಬರನ್ನ ಹೆದರಿಸಿ, ಬೆದರಿಸಿ ಬದುಕೋದು ಯಾವ ಗಂಡಸ್ತನ??? ನಾಯಿ ಒಂದೇ ಇರೊವಾಗ ಬೊಗಳೋದಿಲ್ಲ ಅದೇ ಗುಂಪಲ್ಲಿ ಇದ್ರೆ ಬೊಗಳೊದು

  • @rajashekharkarajagi6665
    @rajashekharkarajagi6665 ปีที่แล้ว +19

    One who rules by the goes by the sword!

  • @dollyekanath6286
    @dollyekanath6286 ปีที่แล้ว +13

    😘😘Jai Daali Boss ❤️❤️

  • @shivakumar2776
    @shivakumar2776 ปีที่แล้ว +18

    Good episode sir . . . Mandya underworld du episode madi sir very interesting agide sir 🙏🙏🙏🙏

    • @prasannagowda149
      @prasannagowda149 ปีที่แล้ว

      ಮಂಡ್ಯ ರೌಡಿಸಂ ಇಂಚಿಚು ಗೊತ್ತು, ಇಡೀ ದೇಶದಲ್ಲೇ ಮಂಡ್ಯ ರೌಡಿಸಂ ಯಾರು ಮಾಡೋಕ್ಕಾಗಲ್ಲ

    • @sandygowda67
      @sandygowda67 5 หลายเดือนก่อน

      Jadeja ravi avru hagu cheernalli shankra avraddu beku

  • @dinrai7757
    @dinrai7757 ปีที่แล้ว +5

    Mutthappa Rai...🔥

  • @erfanpasaerfan4660
    @erfanpasaerfan4660 ปีที่แล้ว +2

    Super video bigg boro

  • @vigneshaaithal8881
    @vigneshaaithal8881 ปีที่แล้ว +3

    Sir super...Jayaraj ottige aatana lawyer kooda sathogidda...

  • @chm7299
    @chm7299 ปีที่แล้ว +3

    Arasu bage helidakke thank u sir

  • @rajeshgamming8216
    @rajeshgamming8216 ปีที่แล้ว +4

    👑King💯🔥🔥👑

  • @prasadkt7037
    @prasadkt7037 ปีที่แล้ว +2

    Tumba channage details heleddera. Kelavaru e rajakeyadavara support na helodella.

  • @venkataramanak7573
    @venkataramanak7573 ปีที่แล้ว +17

    ಸೂಪರ್ ಸ್ಟೋರಿ 👌

  • @harishg416
    @harishg416 4 วันที่ผ่านมา +1

  • @legendsukumarpavagadasulep6150
    @legendsukumarpavagadasulep6150 ปีที่แล้ว +2

    Yas king 🤴 of underworld

  • @manojgaja3000
    @manojgaja3000 ปีที่แล้ว +1

    Jayaraj boss andre sumne na guru avre bere avr level ge bere 💪🤘

  • @bhagyalakshmi9726
    @bhagyalakshmi9726 ปีที่แล้ว +2

    🎉

  • @darshangowda2274
    @darshangowda2274 ปีที่แล้ว +11

    Adakke olleyavrge kaala annoduu....adakke Devegowdruu PM agiddu.....ennuu eroduu...

  • @kumarmr1848
    @kumarmr1848 ปีที่แล้ว +6

    jai HDD

  • @kishorekumar-gt2fm
    @kishorekumar-gt2fm ปีที่แล้ว +16

    But one thing is when this man started to change himself, everything got over which shouldn't be happen 🐘🔥

  • @karthikshetty5747
    @karthikshetty5747 ปีที่แล้ว +5

    First comment 🤩

  • @straightforward4106
    @straightforward4106 ปีที่แล้ว +1

    Sir Mullurpalya Halsangi video madi

  • @NA-rd3yp
    @NA-rd3yp ปีที่แล้ว +12

    #HeadBush movie nodri nija eanu antha goth agutte next level movie ondu ole message ede 🔥

  • @shankarjillajilla4183
    @shankarjillajilla4183 5 หลายเดือนก่อน +4

    ಹಾಗಾದರೆ ಇವರು ಕಾಂಗ್ರೆಸ್ಸಿನ ನಾಲಾಯಕ್ ನನ್ನ ಮಕ್ಕಳು ಕಾಂಗ್ರೆಸ್ ಬಗ್ಗೆ ಯಾರೇ ಮಾತನಾಡಿದರೂ ಅವರಿಗೆ ಮೋಸ ಮಾಡುವುದು ಇವಾಗ ಮೋದಿ ಬಂದಿದ್ದಾನೆ ಆಮೇಲೆ ಗೊತ್ತಾಗುತ್ತೆ ನಿಮಗೆಲ್ಲ ಅವರವರ ಪರಿಸ್ಥಿತಿಗಳು ಸುಮ್ನೆ ಯಾರ ಬಗ್ಗೆ ಯಾರ ಬಗ್ಗೆನೂ ಅಪಚಾರ ಅಪಪ್ರಚಾರ ಮಾಡಕ್ಕೆ ಜಯರಾಮ್ ತುಂಬಾ ಒಳ್ಳೆದು ಮನುಷ್ಯನ ಎಲ್ಲಾ ಕೆಟ್ಟ ಕೆಲಸ ಮಾಲಿನಿ ಮೇಲೆ ಇವಾಗ ದೇವರಾಜ್ ದೇವರಾಜ್ ಯಾವ ಪಕ್ಷ ಕಾಂಗ್ರೆಸ್ ಅಲ್ಲಿ ಇದ್ದಾಗ ಇವಾಗ ನೋಡಿ ನಮ್ಮ ಜೀವನಕ್ಕೆ ನಾವೇ ಜವಾಬ್ದಾರರು ಆದರೆ ನಾವು ಏನು

  • @mallikarjun6572
    @mallikarjun6572 ปีที่แล้ว +2

    Bro deadly soma na video madi bro please

  • @shankanaada8430
    @shankanaada8430 ปีที่แล้ว +13

    E thara cinima madidre roudigalu matte tale ettuttare

    • @comfy_Numb
      @comfy_Numb ปีที่แล้ว +2

      Tale ettidre 🍌 cut

  • @deepualfred
    @deepualfred ปีที่แล้ว +28

    Sir, Request you to address him by name, don't call him in singularly. We localities of bangalore still respect MR Jayaraj. We agree he has done things against the law, But he never disturbed poor people or general public..

  • @ArpithaBRarpi
    @ArpithaBRarpi ปีที่แล้ว +2

    ಮಂತ್ರಿಗಳೆ ಈ ರೀತಿ ರೌಡಿಗಳಿಗೆ ಬೆಂಬಲ ನಿಡ್ತಿದ್ದರೆ ಜನಸಾಮಾನ್ಯರು ಯಾರನ್ನ ನಂಬೋದು ಎಲ್ಲಾ ಕಲಿಯುಗ ಏನ್ ಬೇಕಾದ್ರು ಆಗ್ಬಹುದು ಈ ಜಗತ್ತಲ್ಲಿ ಪ್ರಜೆಗಳನ್ನ ದೇವ್ರೇ ಕಾಪಾಡಬೇಕು.. ಇವಾಗ್ಲೂ ರಾಜಕಾರಣಿಗಳಿಗೆ ರೌಡಿಗಳ ಸಂಪರ್ಕ ಇದೆ😡

    • @cmuniyappa6180
      @cmuniyappa6180 ปีที่แล้ว

      ರೌಡಿಗಳ ಸಹಾಯ ಪಡೆದಿದ್ದ ದೇವರಾಜ್ ಅರಸ್ ಅವರನ್ನು ಆಗಿನ ಜನ ದೇವರು ಎಂದು ನಂಬಿದ್ದು ದುರಾದೃಷ್ಟ.ಜೈ ಭೀಮ್.ಜೈ ಹಿಂದ್.

  • @sukanyamulky7824
    @sukanyamulky7824 ปีที่แล้ว +2

    Deadly Soma bagge video madi

  • @janardhanc6645
    @janardhanc6645 5 หลายเดือนก่อน +1

    ದೊರೆ ಅನ್ನುವ ಪದ ತಪ್ಪು. ಭೂಗತ ಲೋಕದ ಡಾನ್ ಅನ್ನಬಹುದಿತ್ತು

  • @shivarajm3763
    @shivarajm3763 ปีที่แล้ว +8

    11:58 Dom Dom damar 🤣🤣🤣🤣

  • @dinirajurs1021
    @dinirajurs1021 ปีที่แล้ว +1

    Sir idu d boss movie chakravarthi tara ide

  • @Bobby.64
    @Bobby.64 ปีที่แล้ว +1

    Don ಜೈರಾಜ್ 🐅👑

  • @raghuaithaltv4351
    @raghuaithaltv4351 ปีที่แล้ว +3

    Pudi rowdy alla namma booss king lion I love❤❤❤ my boss MPJ evergreen🌲🌲

  • @srikantamurthyhs5827
    @srikantamurthyhs5827 ปีที่แล้ว +7

    ಈಗಲು ಇದೇ

  • @santhoshs6620
    @santhoshs6620 ปีที่แล้ว +2

    Now he is no more.. don't know what's in ur mind.,

  • @hsv8997
    @hsv8997 ปีที่แล้ว +11

    ಸರ್ ರಾಜಗೋಪಾಲ್ ನಗರ ರೌಡಿ ನಟರಾಜ್ ವಿಡಿಯೋ ಮಾಡಿ

    • @M.a.n.u09
      @M.a.n.u09 ปีที่แล้ว

      ಅವನ ಒಬ್ಬ gandu

    • @santhoshayadav7400
      @santhoshayadav7400 ปีที่แล้ว

      Nataraj satidare

    • @raghurraghur1446
      @raghurraghur1446 ปีที่แล้ว

      ಹೌದು ಅವರ ಬಗ್ಗೆ ವಿಡಿಯೋ ಮಾಡಿದರೇ ಚೆನ್ನಾಗಿರುತ್ತೆ ಅವರ ಬಗ್ಗೆ ಆ ಏರಿಯಾ ಜನಕ್ಕೆ ತಿಳಿಯಲಿ

  • @balconykannadachannel5953
    @balconykannadachannel5953 ปีที่แล้ว +15

    ಇದೇ ತರಹ ಜನಾರ್ದನ ರೆಡ್ಡಿ ಅವನ ಬಗ್ಗೆ ವೀಡಿಯೋ ಮಾಡಿ ಸಾರ್.

  • @jayanand.s6271
    @jayanand.s6271 ปีที่แล้ว +3

    Congress parties are always using rowdys

  • @srivenentcommercial4529
    @srivenentcommercial4529 ปีที่แล้ว +3

    Ee story hakirodhu Jayraj bagge alla Head Bush movie down madoke ...

  • @ct.srinivasavivekananda3994
    @ct.srinivasavivekananda3994 ปีที่แล้ว +9

    Pudi roudigalige
    idhondu patavagali

  • @geethapbhatt8591
    @geethapbhatt8591 ปีที่แล้ว +2

    At present we have rowdy politians only what to comment .

  • @rakeshck5518
    @rakeshck5518 ปีที่แล้ว +2

    Pudi rowdy ala Kano real Rowdy king of Bangalore

  • @starmoveskannada3227
    @starmoveskannada3227 ปีที่แล้ว +2

    Ji Raj avru samjada badavara devaru avru agiedru

  • @ChandanKumar-pb5vy
    @ChandanKumar-pb5vy ปีที่แล้ว +9

    Entedella ond film Maadi build up kodthiro daali na ban madbeku....ond soldier mele film madod bittu inta pudi rowdy mele film madthane...

    • @waseemshaikh8997
      @waseemshaikh8997 ปีที่แล้ว

      A certificate movie sir adu,auru nata ashte

    • @waseemshaikh8997
      @waseemshaikh8997 ปีที่แล้ว +1

      Eega rowdy next hoysala 🚔👮‍♂️ wait for it brother

  • @lalithkumar3118
    @lalithkumar3118 ปีที่แล้ว

    sir please do second part

  • @legendsukumarpavagadasulep6150
    @legendsukumarpavagadasulep6150 ปีที่แล้ว +1

    D boss kariya movie ya reall rawdy yaru vedio madi

  • @shwetamb5646
    @shwetamb5646 ปีที่แล้ว +1

    Rajgopal natraaj bage video madi

  • @user-vc9rm8zv8z
    @user-vc9rm8zv8z 8 หลายเดือนก่อน

    Puttur mahaligeshwara devarige Brahma rata kotti Ade timmalli APPA Amma ibbarannu kollisida paapi muthappa Rai mugda ibbaru hennu makkala anaata madisida kole madidavaru aramagi iddare mugda ibbaru hennu makkalige nyaa yellide

  • @realstarfanrohit6712
    @realstarfanrohit6712 ปีที่แล้ว +4

    KR ಬಗ್ಗೆ ಹೇಳಿ

  • @akshaytalawar_27
    @akshaytalawar_27 ปีที่แล้ว +3

    Yappa nija guru yava flim ginta nu kadme illa jayaraj story

  • @lionheart1498
    @lionheart1498 ปีที่แล้ว +4

    He is the only Don whom even police was scared

  • @maheshjeeragal7158
    @maheshjeeragal7158 ปีที่แล้ว +1

    M rai

  • @mrmra3073
    @mrmra3073 ปีที่แล้ว +1

    Pushpa interview madi sir

  • @safetyofficerjob8453
    @safetyofficerjob8453 ปีที่แล้ว +6

    ಇವನು ಯಾವ ಸೀಮೆ ರೌಡಿ ರಿ ಇವನು ಅಪ್ಪ ಅಂತವರು ಇದಾರೆ

  • @soupppyyy
    @soupppyyy ปีที่แล้ว +1

    5:21 dhananjay sir yestu holthare mp jayraj na

  • @ningappan8461
    @ningappan8461 ปีที่แล้ว +19

    ಸಾರ್ ರಾಘವ ಲಾರೆನ್ಸ್ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್

    • @shivakumar2776
      @shivakumar2776 ปีที่แล้ว

      Thunne unnu boli magane tamilian bagge video beku Andre Chennai hogu kongu soole magane 😡😡😡

    • @malleshamalli6522
      @malleshamalli6522 ปีที่แล้ว +1

      ಆಲ್ರೆಡಿ ಮಾಡಿದ್ದಾರೆ

    • @shivakumar2776
      @shivakumar2776 ปีที่แล้ว

      @@malleshamalli6522 Neenu avana thunne cheepu boli magane . . . Indian Michel jokson Namma kannadiga prabhudeva ilva avar bagge video madi antha helbeku 😡 yavano kitthod tamilians du episode nodi namagenagbeku 😡😡😡😡😡

    • @keerthanachar6461
      @keerthanachar6461 ปีที่แล้ว

      Nija 100000% madi

  • @Aaatma
    @Aaatma ปีที่แล้ว

    Davood Ibrahim bagge tilsi

  • @user-ds2ky8pl6o
    @user-ds2ky8pl6o 4 หลายเดือนก่อน

    Sir jay Raj avrige 5 and10 year jail aithu helithira but Yara murder case correct agi yeli

  • @nawinsai5906
    @nawinsai5906 ปีที่แล้ว +5

    Admin if u confirm then put why u upload fake news

  • @crgarudayt2853
    @crgarudayt2853 ปีที่แล้ว +3

    Dam dam damar

  • @gurukeerthi931
    @gurukeerthi931 ปีที่แล้ว +3

    Nam Karnatakadalli enta mukyamantri beka

  • @darshankp8286
    @darshankp8286 ปีที่แล้ว +4

    Respect please

  • @geethag166
    @geethag166 ปีที่แล้ว

    6

  • @rakibbob94rakib82
    @rakibbob94rakib82 7 หลายเดือนก่อน

    Jayaraj is king ❤❤

  • @balconykannadachannel5953
    @balconykannadachannel5953 ปีที่แล้ว

    ಜನಾರ್ದನ ರೆಡ್ಡಿ ಬಗ್ಗೆ ವೀಡಿಯೋ ಮಾಡಿ ಸಾರ್

  • @crgarudayt2853
    @crgarudayt2853 ปีที่แล้ว +4

    Tanks for fake information

  • @puneethgowda2561
    @puneethgowda2561 ปีที่แล้ว +4

    Sir ಮಗ ಏನ್ ಆದ್ರು

  • @sunilkumarp5699
    @sunilkumarp5699 ปีที่แล้ว +3

    En sir suvarna channel underworld flashback episodes na neetagi copy madidiralla

  • @praveenapravi5860
    @praveenapravi5860 ปีที่แล้ว +2

    Chakravarthy movi le thorsidare alva edella

  • @manukateel6074
    @manukateel6074 ปีที่แล้ว

    Deadly Soma the only one bon💥💥💥

  • @nirmalaramesh8397
    @nirmalaramesh8397 ปีที่แล้ว

    Always think before u talk this is not fair

  • @ravikumar1109
    @ravikumar1109 ปีที่แล้ว

    Nyaayvaagi dudkond thinnod bittu kandor duddalli majaa maadorgellaa koneli ide gathi ...

  • @kirankannadiga_739
    @kirankannadiga_739 ปีที่แล้ว +3

    maryadhi bere kedu

  • @adiveshk5269
    @adiveshk5269 ปีที่แล้ว +1

    Ega yaru Elva eruthara.....nange gothe ell adke kelidu

  • @eagle-eye630
    @eagle-eye630 6 วันที่ผ่านมา

    ಒಬ್ಬ ರೌಡಿಯನ್ನು ಅವರು ಇವರು ಅಂತ ಹೇಳುವ ಮೂಲಕ ಇನ್ನೊಬ್ಬ ರೌಡಿಯನ್ನು ಅವನು ಇವನು ಅಂತ ಹೇಳುತ್ತಿರುವ ನೀನು ಯಾವ ಸೀಮೆಯ ಪತ್ರಕರ್ತ?

  • @veerannakotagi1059
    @veerannakotagi1059 ปีที่แล้ว +3

    Dum dum damar. Ishte inthavra kathe

  • @mallutalawar9466
    @mallutalawar9466 ปีที่แล้ว +7

    Chakravarty movie