ಮರ್ಕ್ಯುರಿ ಹೆಸರು ಬಂದಿದ್ದು ಹೇಗೆ? | Mercury | First and Smallest Planet |Solar System |Masth Magaa Amar

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 90

  • @MasthMagaa
    @MasthMagaa  ปีที่แล้ว +17

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @virat18ab17-iy8ni
      @virat18ab17-iy8ni ปีที่แล้ว +1

      🇮🇳

    • @Amar66-l6l
      @Amar66-l6l 5 หลายเดือนก่อน

      Sir what is journalist salary sir minimum starting salary

  • @AbhishekPs-pq9vo
    @AbhishekPs-pq9vo ปีที่แล้ว +63

    ಉತ್ತಮ ಸರಣಿ ಆರಂಭ. ಉತ್ತಮ ಮಾಹಿತಿ .ಧನ್ಯವಾದಗಳು ಅಮರ್ ಸರ್😊

  • @subhasdasar3104
    @subhasdasar3104 ปีที่แล้ว +3

    ವಿದ್ಯಾರ್ಥಿ ಗಳಿಗಾಗಿ ಒಳ್ಳೆಯ ಮಾಹಿತಿ ಗುರುಗಳೇ 👌👌👌

  • @manjunathamanjunatha8556
    @manjunathamanjunatha8556 ปีที่แล้ว +12

    ತುಂಬಾ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ಅಮರ್ ಸರ್🙏

  • @prajwalkannadiga8737
    @prajwalkannadiga8737 ปีที่แล้ว +6

    ನಮ್ಮ ಹಿಂದೂ ಧರ್ಮದ ಪುರಾಣಗಳ ಪ್ರಕಾರ ಹಾಗೂ ವೇದ ಮತ್ತೂ ಮಹಾಭಾರತದ ಪುರಾಣದಲ್ಲೂ ಉಲ್ಲೇಖವಾಗಿದೆ ಸೌರಮಂಡಳ ಬಗ್ಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?. ಯಾಕಂದರೆ ಹಾಗಿನಕಾಲದಲಿ. ಯಾವ ತಂತ್ರಜ್ಞಾನವು ಇರಲಿಲ್ಲ

  • @chetanmv7436
    @chetanmv7436 ปีที่แล้ว +4

    ಸರ್ ನಿಮ್ಮ ಅದ್ಭುತ ಜ್ಞಾನಕ್ಕೆ ಒಂದು ಟಿವಿ ಮಾಧ್ಯಮ ಈ ರಾಜ್ಯಕ್ಕೆ ಬೇಕಾಗಿದೆ..

  • @Shivakumarspatil
    @Shivakumarspatil ปีที่แล้ว +10

    Amar prasad. The man of knowledge

  • @satishdandinnavar3520
    @satishdandinnavar3520 ปีที่แล้ว +9

    My fav series start... thank you ❤

  • @chandrashekarchandrashekar721
    @chandrashekarchandrashekar721 ปีที่แล้ว +4

    Sir ನೀವು ಒಳ್ಳೆ ಒಳ್ಳೆ ಮಾಹಿತಿ ನೀಡುತೀರಿ. ನಿಮಗೆ ಮತ್ತು ಚಾನೆಲ್ ಗೆ ಒಳ್ಳೆಯದಾಗಲಿ 🙏💐

  • @gururock7943
    @gururock7943 ปีที่แล้ว +8

    Very very intresting series 😊❤

  • @devappabhavikatti276
    @devappabhavikatti276 ปีที่แล้ว +4

    ಹೀಗೆ ಮುಂದುವರಿಯಲಿ

  • @ajitsindhe9742
    @ajitsindhe9742 ปีที่แล้ว +2

    Super nimind yasto vishyaglu gothu agta edave

  • @vijaykumaralic
    @vijaykumaralic ปีที่แล้ว +3

    Wonderful series of space science sir, amazed about your knowledge and thank you for sharing sir

  • @MrFaxkiller
    @MrFaxkiller ปีที่แล้ว +5

    Space episodes amazing 👍😮

  • @dineshnaik3699
    @dineshnaik3699 ปีที่แล้ว +1

    ಸರ್ ಬುಧ ಅಥವಾ ಶುಕ್ರ, ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಗ್ರಹಣ ಆಗುವುದಿಲ್ಲ ಯಾಕೆ? ಅಂದರೆ ಬುಧ ಅಥವಾ ಶುಕ್ರನ ನೆರಳು ಭೂಮಿ ಮೇಲೆ ಬೀಳೋದಿಲ್ಲ ಯಾಕೆ ?

  • @iamkanthu
    @iamkanthu ปีที่แล้ว +2

    Ennu munduvareyali ee sarani

  • @Sant102
    @Sant102 ปีที่แล้ว +1

    Amar sir we are space lovers Navu Niminda inu Yechu space videos na Bayasutheve..❤

  • @vijaykumaralic
    @vijaykumaralic ปีที่แล้ว +1

    You explain beautifully in layman terms sir, very very interesting series amar sir

  • @raghugvm5169
    @raghugvm5169 ปีที่แล้ว +1

    Amar sir super explanation and your voice is super attraction every episodes super knowledge gained

  • @shrishailpujari514
    @shrishailpujari514 ปีที่แล้ว

    6:45 Exact

  • @premnathkulal
    @premnathkulal ปีที่แล้ว +4

    ಬುಧ ಗ್ರಹಕ್ಕೆ Mercury emba ಹೆಸರು ಹೇಗೆ ಬಂತು ಅಂತ ಹೇಳಿದ್ರಿ but ಬುಧ ಅಂತ ಯಾಕೆ ಬಂತು ಅಂತ ಯಾಕೆ ಹೇಳಲಿಲ್ಲ?!

    • @sangeetamahale93
      @sangeetamahale93 ปีที่แล้ว

      ಬುಧ್ ಅಂದರೆ ಬುದ್ಧಿ ಅಂತ ಅರ್ಥ. ಮಂಗಳ ಬುಧ ಶನಿ ರವಿ ಚಂದ್ರ ಗ್ರಹಗಳು ದೇವರು: ಶುಕ್ರ ಗುರು ಋಷಿ ಗಳು: ಕೇತು ನಾಗ: ರಾಹು ರಾಕ್ಷಸ ಇದು ಪುರಾಣದ ಪ್ರಕಾರ. ಫಸ್ಟ 5ರಲ್ಲಿ ಬುಧನೇ ಬುದ್ಧಿವಂತ ಕಾರಣ ಯಾರು ಬುಧ ಅಧಿಪತಿ ಯಾಗಿರುವ ರಾಶಿ ಯಾ ನಕ್ಷತ್ರದಲ್ಲಿ ಹುಟ್ಟಿರುತ್ತಾರೋ ಹಾಗೂ ಅಲ್ಲಿ ಬುಧ ಉಚ್ಛನಾಗಿದ್ದರೆ ಅವರು ತುಂಬಾ ಬುದ್ಧಿವಂತರಾಗಿರುತ್ತಾರೆ.

  • @LivewithMe-fq9ub
    @LivewithMe-fq9ub ปีที่แล้ว

    Sir Parker solar probe naukeya kurithu ondu video Maadi🙏🙏🙏🙏🙏🙏🙏🙏🙏🙏🙏🙏🙏🙏🙏

  • @VishnuKumar-ci8xo
    @VishnuKumar-ci8xo ปีที่แล้ว

    Amar sir Habitable zone alli iro planet gala bagge video maadi....

  • @DevarajaN-tg2id
    @DevarajaN-tg2id ปีที่แล้ว +1

    Namma rushimunigalu helidharu

  • @vinaybaragall9917
    @vinaybaragall9917 ปีที่แล้ว

    Sir mars curiosity rover bagge video madi.... Thank you.

  • @Yashas796
    @Yashas796 ปีที่แล้ว

    Very good and interesting subject

  • @SACHINA625
    @SACHINA625 ปีที่แล้ว

    Jupiter bagge heli sir ❤

  • @anup.p
    @anup.p ปีที่แล้ว

    Sir plz make a video on world first ethanol - Ev car recently launched by Toyota

  • @varunvk3075
    @varunvk3075 ปีที่แล้ว

    Interesting sir ❤
    Please upload daily.
    Next one Venus .

  • @ravindranaik31368
    @ravindranaik31368 ปีที่แล้ว +1

    Super sir thank you

  • @raghubg5218
    @raghubg5218 ปีที่แล้ว

    Amar sir grahagalu evaru antha heluthare adara bagge heli

  • @ManojManoj-y1k
    @ManojManoj-y1k 6 หลายเดือนก่อน

    Super sir 👌👌👌

  • @mallanagoudpatil4605
    @mallanagoudpatil4605 ปีที่แล้ว

    Woow wt a telent sir 👌👌

  • @kiranhnkiran2083
    @kiranhnkiran2083 ปีที่แล้ว

    ಇದೆ ತರ ಇನ್ನು ಹೆಚ್ಚು ಮಾಹಿತಿ ಕೊಡಿ ಸರ್ ಅದ್ರಲ್ಲೂ ನಮ್ಮ ಸೌರಮಂಡಲ ಬಗ್ಗೆ ಜಾಸ್ತಿ ತಿಳಿಸಿ

  • @sujithsuji527
    @sujithsuji527 ปีที่แล้ว

    Very interesting information ❤

  • @Jdstyle123
    @Jdstyle123 ปีที่แล้ว

    Treding bagge heli sir

  • @kalyanikundagol3230
    @kalyanikundagol3230 ปีที่แล้ว +1

    ❤❤❤❤👌👌👌👌👌amazing.

  • @maranurasha3672
    @maranurasha3672 ปีที่แล้ว

    One of interesting series tq sir

  • @veereshmundinamani6971
    @veereshmundinamani6971 ปีที่แล้ว

    Very interesting

  • @ManuDevageri-vz2wx
    @ManuDevageri-vz2wx ปีที่แล้ว

    Interesting to see🎉

  • @ri2496-2
    @ri2496-2 ปีที่แล้ว

    Super sir continue space videos ❤

  • @mohan.mohan.815
    @mohan.mohan.815 ปีที่แล้ว

    Sir Neptune planet bagge ondu video madi plz

  • @prashantac509
    @prashantac509 ปีที่แล้ว

    ಬ್ಲೂ ಮೂನ್ ಬಗ್ಗೆ ವಿಡಿಯೋ ಮಾಡಿ ಸರ್

  • @mujahidkhan724
    @mujahidkhan724 ปีที่แล้ว +1

    Super news 📰🗞️ Andre MM.C

  • @Jeevan_Ckm
    @Jeevan_Ckm ปีที่แล้ว

    Wow it's amazing 🤩

  • @chidayadavchidayadav573
    @chidayadavchidayadav573 ปีที่แล้ว

    ಸೂಪರ್ ಸರ್

  • @vinay_Rajkumar
    @vinay_Rajkumar ปีที่แล้ว +1

    ಶನಿ ಗ್ರಹದ ಬಗ್ಗೆನೂ ಸ್ವಲ್ಪ ಹೇಳಿ ಬ್ರದರ್

  • @remasteredpavan4641
    @remasteredpavan4641 ปีที่แล้ว +1

    ಮಸ್ತ್ ಮಗಾ ❤

  • @KSPHunting
    @KSPHunting ปีที่แล้ว

    Heege geography ondadhe topic mele serial start madi next winds, ocean, etc heege madi

  • @globallogs5582
    @globallogs5582 ปีที่แล้ว

    Masth video very intelligent

  • @ravisanvi9336
    @ravisanvi9336 ปีที่แล้ว +2

    ಬೇಕು ಬೇಕು ಇಂತಹ ಸರಣಿ

  • @SagarHumberi
    @SagarHumberi ปีที่แล้ว

    Amar sir ❤

  • @travelimpression6802
    @travelimpression6802 ปีที่แล้ว

    Fvt best series

  • @sunilmakani7698
    @sunilmakani7698 ปีที่แล้ว

    Good work sir

  • @vinodkumarl516
    @vinodkumarl516 ปีที่แล้ว +1

    Hi boss

  • @BasuHebballiBY
    @BasuHebballiBY ปีที่แล้ว

    Amar prasad Sir idana yalla you tubers helidare yaru helad vishayavanna nivu heli

  • @lost_and_found_rider
    @lost_and_found_rider ปีที่แล้ว +3

    Daily 4 videos upload madi. Thumbha videos aadre jana jodakke miss madkobodu.
    1. International news
    2. Local News
    3. History
    4. Science
    Ee information na cover madi.
    Just advice aste

  • @manojkumar-xz3tr
    @manojkumar-xz3tr ปีที่แล้ว +2

    First comment ❤

  • @mansoorali3281
    @mansoorali3281 ปีที่แล้ว

    I am vary interesting ❤

  • @pradeeppaib
    @pradeeppaib ปีที่แล้ว

    ಶುಕ್ರ ಗ್ರಹ ಬಗ್ಗೆ ಮಾಹಿತಿ ಪಡೆಯೋಕ್ಕೆ ನೀವು ಹೇಳಿದ ಹಾಗೆ ಅಲ್ಲೇ ಕ್ಲಿಕ್ ಮಾಡಿದೆ ಅಮರ್ ಸರ್ 😂😂😂👍🙏

  • @rohanrohi-ed1ws
    @rohanrohi-ed1ws ปีที่แล้ว

    ಚಂದ್ರನ ಮಗ ಬುಧ 👍

  • @sachinkumar-hh2sw
    @sachinkumar-hh2sw ปีที่แล้ว +1

    Sir budha antha navu bharathiyaru yake heltheve adhu kuda heli sir namma hindhu dharma granthadali kuda ella grahagala bagge ulleka idhe adannu kuda mention madi sir

  • @sureshpatil3997
    @sureshpatil3997 ปีที่แล้ว

    Raja managa grah all it's satilete of erath

  • @shivanand13badiger
    @shivanand13badiger ปีที่แล้ว

    ಮಂಗ ಮಾನವ ಗ್ರಹದಿಂದ ಗ್ರಹಕ್ಕೆ ಜಿಗಿಯುತ್ತ ಹೋಗುತ್ತಾನೆ.

  • @ps-kd6zz
    @ps-kd6zz ปีที่แล้ว

    Wait ಕಮ್ಮಿ ಮಾಡೋಕೆ ಬುಧ ಗ್ರಹಕ್ಕೆ ಹೋಗಬೇಕು 😅

  • @manjusl746
    @manjusl746 ปีที่แล้ว

    Tanq

  • @nagendra3506
    @nagendra3506 ปีที่แล้ว +2

    First comment

  • @lifeisjourney123
    @lifeisjourney123 ปีที่แล้ว

    AMAR PRASAD NEEVU YAVAGALU AMARA AGIRI SUPER VIDEO ..................

  • @satishhegde8114
    @satishhegde8114 ปีที่แล้ว +1

    ಉಪಗ್ರಹ ಇಲ್ಲ ಅದಿಕ್ಕೆ

  • @shakthidharanp.v8030
    @shakthidharanp.v8030 ปีที่แล้ว

    Astrology proven that we are first

  • @ಸಾಗರ್ಗೌಡ-ಸ6ವ
    @ಸಾಗರ್ಗೌಡ-ಸ6ವ ปีที่แล้ว

    ❤❤

  • @manjuannachi8297
    @manjuannachi8297 ปีที่แล้ว

    👍

  • @mohanbadigerchannel3678
    @mohanbadigerchannel3678 ปีที่แล้ว

    1:25 😂😂

  • @SURYAPRAKASH-xn2nn
    @SURYAPRAKASH-xn2nn ปีที่แล้ว

    Sir since planet mercury is very near to sun and small planet that is why it takes 88 days to rotate one round around sun and complete one year in 88 days

    • @Raj1988RAVISS
      @Raj1988RAVISS ปีที่แล้ว

      It's spinning around itself very faster dan other planets?

  • @ps-kd6zz
    @ps-kd6zz ปีที่แล้ว

    Mercury is very active fellow like Mercury 😅

  • @Mr.Jeevan___855
    @Mr.Jeevan___855 ปีที่แล้ว +1

    ಬ್ರೋ ನೀವ್ space bagge bittu bere video madi nodi nodi ಸಾಕಾಗಿದೆ ❤️😄

  • @karthikm5655
    @karthikm5655 ปีที่แล้ว +1

    NASA is king 🫡🔥

  • @sumedhachar4619
    @sumedhachar4619 ปีที่แล้ว

    Nice 🫡🫡

  • @virat18ab17-iy8ni
    @virat18ab17-iy8ni ปีที่แล้ว +5

    India vs Pakistan match ಯಾರು ಯಾರು ನೋಡುತ್ತೀರಿ like❣️ಮಾಡಿ

  • @Sant102
    @Sant102 ปีที่แล้ว

    Amar sir we are space lovers Navu Niminda inu Yechu space videos na Bayasutheve..❤

  • @PraveenAwati-if9es
    @PraveenAwati-if9es ปีที่แล้ว

    Superb sir continue space video ❤️

  • @manjuboss1600
    @manjuboss1600 6 หลายเดือนก่อน

    Super work sir