ಅಮಾವಾಸ್ಯೆನ ಗ್ರಹಣ ಅನ್ನಲ್ಲ ಯಾಕೆ? | Eclipse Explained | Blood Moon, Lunar Eclipse | Masth Magaa | Amar

แชร์
ฝัง
  • เผยแพร่เมื่อ 1 ต.ค. 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #BloodMoonEclipse #LunarEclipse #SolarEclipse #EclipseExplained #Grahana #ChandraGrahana #MysteryOfEclipse #TotalSolarEclipse #PartialSolarEclipse #AnnularSolarEclipse #HybridSolarEclipse #MilkyWayGalaxy #SolarPlanet #Sun #Moon #Earth #ScienceOfEclipse #Eclipse

ความคิดเห็น • 367

  • @nandininandu2524
    @nandininandu2524 ปีที่แล้ว +256

    ನಾವು ಕಾಲೇಜಿಗೆ ಹೋಗೋ ಸಮಯದಲ್ಲಿ ನಮಗೆ ಪಾಠ ಮಾಡಿದ್ರೆ ನಿದ್ದೆ ಬರ್ತಿರೋದು ಆದ್ರೆ ಇದನ್ನ ಕೆಳ್ತಿದ್ದರೆ ಇಷ್ಟು ಬೇಗ ಆಗೊಯ್ತಾ ಅನ್ನಿಸ್ತು ತುಂಬಾ ಚೆನ್ನಾಗಿ ಅರ್ಥ ಆಯ್ತು 🥰thank you amar bro 🥰🥰🥰

    • @rajeshachamatti5209
      @rajeshachamatti5209 ปีที่แล้ว +4

      Nija

    • @ashoka6390
      @ashoka6390 ปีที่แล้ว

      @@rajeshachamatti5209 aaa@@very good information about Grahanas worth hearing for all the age groups especially children..Om Vishnuen Namah.

    • @sanjeevadhalli8904
      @sanjeevadhalli8904 ปีที่แล้ว

      What will be the effect of eclipse on humans and nature. It should be studied then only any one can tell about it.

    • @ramannagogi7070
      @ramannagogi7070 ปีที่แล้ว +1

      ಉತ್ತಮವಾದ ಮಾಹಿತಿ ನೀಡುತ್ತಾರೆ ಎಂಬ ವಿಚಾರ ಚೇತೋಹಾರಿಯಾಗಿದೆ.

  • @prakashshetti8738
    @prakashshetti8738 ปีที่แล้ว +62

    Heavy talent Amar sir....
    Your teaching methods are so perfect and clear.....

  • @chandan-naik-19
    @chandan-naik-19 ปีที่แล้ว +39

    ಇಂತಹ ಮಾಹಿತಿಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ಸರ್

  • @gangugangu8614
    @gangugangu8614 ปีที่แล้ว +10

    ಪ್ರಾಚೀನ ಕಾಲದಿಂದ ವೈಜ್ಞಾನಿಕತೆಡಗೆ ಮಾಹಿತಿಯನ್ನು ಕೊಂಡೂಯ್ದ ನಿಮಗೆ ಧನ್ಯವಾದಗಳು ಸರ್.

  • @keshusk5388
    @keshusk5388 ปีที่แล้ว +5

    ಎಳಿಯಲ್ಲ, ಕುಯ್ಯಲ್ಲ, ಹೆದ್ರುಸಲ್ಲ... 😂😂🤘🤘 Super bro ...

  • @praveenkoli022
    @praveenkoli022 ปีที่แล้ว +7

    ಅಂತರಿಕ್ಷ ವಿಜ್ನಾನ ಬಗ್ಗೆ ಮಾಹಿತಿ ನೀಡುವ ಯಾವುದೇ ಕನ್ನಡ TH-cam channel ಇಲ್ಲ, ನಿಮ್ಮ ಪ್ರಯತ್ನಕ್ಕೆ ಒಂದು ನಮನ

  • @puttannarameshkumar4491
    @puttannarameshkumar4491 ปีที่แล้ว +18

    Impressive explanation of lunar and solar eclipse! Very educative and enlightening ! Hats off 📴 Mr Amar 👍

  • @subbalakshmis3899
    @subbalakshmis3899 ปีที่แล้ว +10

    Excellent explanation. Just a suggestion... When u make such good educational videos, if you could make one in English too it would be very very good! It will reach people outside of Karnataka too!!

  • @shailajagoudar5719
    @shailajagoudar5719 ปีที่แล้ว +5

    ಅದ್ಬುತ amar sir.. animation ಸಹಾಯದಿಂದ ಸೂಪರ್ ಆಗಿ explain ಮಾಡಿದಿರಿ.. ಚಿಕ್ಕ ಮಕ್ಕಳಿಗೂ clear ಆಗಿ ಅರ್ಥ ಆಗೋ ಹಾಗೆ.. hats off to you👌👌

  • @gangushastri
    @gangushastri ปีที่แล้ว +1

    ನಮ್ಮ ಹೆಮ್ಮೆ ನಮ್ಮ ಭಾರತ, ನಮ್ಮ ಧರ್ಮ..
    ಸಾವಿರಾರು ವರ್ಷಗಳ ಹಿಂದೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಉಲ್ಲೇಖ ಬರುತ್ತದೆ ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿಯೇ ಇದರ ಬಗ್ಗೆ ಮಾಹಿತಿ ಹೇಳಿದ್ದಾರೆ ಅಂದ್ರೆ ಅವರ ಜ್ಞಾನದ ಮುಂದೆ ಇಂದಿನ ವಿಜ್ಞಾನಿಗಳು ಅಲ್ಪಿಗಳಲ್ಲಿ ಅಲ್ಪಿಗಳು ಅನಿಸುತ್ತದೆ..
    ಅಮರ ಸರ್ ನೀವು ಕೊಟ್ಟ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ..
    ಜೈ ಹಿಂದ್, ಜೈ ಭಾರತ ಮಾತೆ..😊

  • @chaitrarajashekar
    @chaitrarajashekar ปีที่แล้ว +3

    See in terms of vibration , energy , frequency was a Nikola Tesla saying -what you are saying are scientifically correct but our ancient culture has perceived it differently - it all has deeper meaning and just saying it has no effect ( as seeing like science has it’s own limitations) . Please don’t deny it as a myth

  • @nkgowda1304
    @nkgowda1304 ปีที่แล้ว +1

    ಹುಣ್ಣಿಮೆ ಸುತ್ತ ಮುತ್ತಳು ಅಲ್ಲ, ಹುಣ್ಣಿಮೆ ದಿನವೇ ಆಗುತ್ತದೆ, ಹಾಗೆ ಅಮಾವಾಸ್ಯೆ ಸುತ್ತ ಮುತ್ತ ಅಲ್ಲ ಅಮಾವಾಸ್ಯೆ ದಿನವೇ ಆಗುತ್ತದೆ

  • @PavanKumar-sq9xj
    @PavanKumar-sq9xj ปีที่แล้ว +2

    Uta madbardu ghrahana iddaga becz harmful sun rays fall on on our food then leads to diseases

  • @paul_reddy
    @paul_reddy ปีที่แล้ว +2

    Gurunanak and Muhammad both are same .

  • @householdwithchitrachitra284
    @householdwithchitrachitra284 ปีที่แล้ว +4

    Very clean and neat teaching, mudanambike iruvavrige neevu eshte arthavaguva reethi helidru kivi ge hakikollolla bidi

  • @basavanagowda5496
    @basavanagowda5496 ปีที่แล้ว +1

    ಸರ್ ನನ್ನಗೆ ಅರ್ಥ ಆಯ್ತು ಅದಕ್ಕೆ ಧನ್ಯವಾದಗಳು
    ಅದರೆ ಗರ್ಭಿಣಿರಿಗೆ ಗ್ರಹಣ ದಿಂದ ಹಲವರು ತೊಂದರೆಗಳು ಉಂಟಾಗುತ್ತವೆ ಹೆಂದು ಹೇಳ್ತಾರೆ ಇದರ ಬಗ್ಗೆ ಏನು ಹೇಳ್ತೀರಾ ? ಸರ್

  • @krupas5294
    @krupas5294 ปีที่แล้ว +3

    ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು,, 🙏

  • @ashraf63964
    @ashraf63964 ปีที่แล้ว +1

    ವಿವರ ವಿವರಣೆ ಸೂಪರ್ ಆದರೆ ಮೂಡ ನಂಬಿಕೆಯನ್ನ ಒತ್ತಿ ಹೇಳಲು ಸ್ವಲ್ಪ ಹೆದರಿದಂತೆ ಕಾಣುತ್ತಿತ್ತು

  • @deekshithmvideos5033
    @deekshithmvideos5033 ปีที่แล้ว +2

    ವಿಜ್ಞಾನ ಆಧಾರಿತ ವಿಡಿಯೋ ಗಳನ್ನ ಹೆಚ್ಚು ಮಾಡಿ

  • @yashuuu_r
    @yashuuu_r ปีที่แล้ว +1

    ಸ್ಕೂಲ್ ಅಲ್ಲಿ ಥಿಯರಿಟಿಕಲ್ ಜಸ್ಟ್ ಎಕ್ಸಾಮ್ ಅಲ್ಲಿ ಪಾಸ್ ಆಗ್ಬೇಕು ಅಂತ ಓದಿದ್ ಟಾಪಿಕ್ ನಾ ಪ್ರಾಕ್ಟಿಕಲ್ ಆಗಿ ಹೇಳಿ ಕೊಟ್ರಿ ತುಂಬಾ ಚನಾಗಿ ಅರ್ಥ ಆಯ್ತು

  • @ANILKUMAR-ic1ms
    @ANILKUMAR-ic1ms ปีที่แล้ว +2

    Amavyasa???....sir you dint covered difference between eclipse and amavyasa

  • @VijayaLakshmi_24
    @VijayaLakshmi_24 ปีที่แล้ว +9

    Very well and neatly explained. Thank you so much

  • @vijaykumar-cf8ft
    @vijaykumar-cf8ft ปีที่แล้ว +1

    There may be some superstitious things we also don't believe,,but our ancestors told there is Navagraha earth is rond(golakara)wen pournime amavyasa Grahan going to happen,also panchaboota,saptha dhatu,ayurveda,,etc......I think we should enlight our people about this,,by the animation is superb

  • @tippannasangavikar5254
    @tippannasangavikar5254 ปีที่แล้ว +3

    ಸರ್ ನಿಮ್ಮ ಈ ಸ್ವವಿವರವಾದ ಮಾಹಿತಿಗೆ ಕೋಟಿ ಕೋಟಿ ನಮನಗಳು. ವೈಜ್ಞಾನಿಕ ಮಾಹಿತಿ ತುಂಬಾ ಒಳ್ಳೆಯ ರೀತಿಯಲ್ಲಿ ವಿವರಣೆ ನೀಡಿದಿರಿ.

  • @umeshd5645
    @umeshd5645 ปีที่แล้ว +5

    Good very useful information thank you sir

  • @shankarhr6291
    @shankarhr6291 ปีที่แล้ว +1

    👍🙏🙏🙏🙏🥰
    Sir,
    ಅಮಾವಾಸ್ಯೆ ಮತ್ತು ಉಣ್ಣಿಮೆ ಹೇಗೆ ಆಗುತ್ತೆ ಅನ್ನೋದರ ಬಗ್ಗೆ ತಿಳಿಸಿಕೊಡಿ ......
    Thankyou sir.

  • @bheemashankarbheema103
    @bheemashankarbheema103 ปีที่แล้ว +1

    ತುಂಬಾ ಚೆನ್ನಾಗಿದೆ ವಿವರಣೆ ನೀಡಿದ್ದೀರಾ ನಮಗ ಇದ್ದ ಮೂಡನಂಬಿಕೆ, ವೈಜ್ಞಾನಿಕ ದೃಷ್ಟಿಕೋನ ಮಾಹಿತಿಯಿಂದ, ನಮಗೆ ಇದ್ದ ಮೂಢನಂಬಿಕೆಯನ್ನು, ದೂರ ಮಾಡೀದಿರಿ ಸರ್ ಧನ್ಯವಾದಗಳು,

  • @user-bmu3za6th
    @user-bmu3za6th ปีที่แล้ว

    Amarprasad sir🙏🙏🙏🙏🙏🙏nimmalliruva ಅದ್ಬುತ ಜ್ಞಾನಕ್ಕೆ ನಾನು ಸದಾ ಚಿರಋಣಿ🙏🙏🙏🙏🙏❤️❤️❤️❤️ಐ ಲವ್ ಯು ಸರ್

  • @harisha9782
    @harisha9782 ปีที่แล้ว +15

    Masth Maga = Knowledge 🙏

  • @malenadmaga_14
    @malenadmaga_14 ปีที่แล้ว +1

    ಅಮಾವಾಸ್ಯೆ ಬಗ್ಗೆ ಮಾಹಿತಿ ನೀಡಿ ಅಣ್ಣಾ

  • @nijalingappah9145
    @nijalingappah9145 ปีที่แล้ว +2

    ಅದ್ಬುತವಾಗಿ ಇದೆ ಸರ್ super ಆಗಿ ಹೇಳಿದಿರ ಥ್ಯಾಂಕ್ಸ್ ಸರ್... 💐👌❤️🙏

  • @yeshwantraymadditot363
    @yeshwantraymadditot363 ปีที่แล้ว

    ಅಮರ್ನಾಥ್ ಸರ್ ನಿಮ್ಮ ಯಲ್ಲಾ ನ್ಯೂಸ್ ತುಂಬಾ ಚನ್ನಾಗಿ ಭರುತಿದೆ ಥ್ಯಾಂಕ್ಸ್ ಸರ್ ಅಮರಾನಾಥ್ ಸರ್ ನಿಮ್ಮ birthaday ಯಾವಾಗ ಸರ್ 🤝🏻ಹಳ್ಳಿ ಸರ್

  • @chandansr5573
    @chandansr5573 ปีที่แล้ว +4

    8:04 those two lunar nodes are nothing but rahu and ketu as mentioned in the astrology

  • @prajwalbiradar5854
    @prajwalbiradar5854 ปีที่แล้ว +1

    ಈ ಮೂಢನಂಬಿಕೆಗಳೆಲ್ಲ ಸುಳ್ಳು ಎಂದು ತಿಳಿಸಿರುವ ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏👏👏❤️❤️

  • @manjunathanayak3105
    @manjunathanayak3105 ปีที่แล้ว

    ನಿಮ್ಮ ನಿಷ್ಪಕ್ಷವಾದ ಈ ಪ್ರಯತ್ನ ವಿಡಿಯೋದಲ್ಲಿ ಕಾಣ್ತಿದೆ..ದಯವಿಟ್ಟು ಎಲ್ಲಾ ಶಾಲಾ ಕಾಲೇಜು ಶಿಕ್ಷಕರು ಈ ವಿಡಿಯೋವನ್ನ ಮಕ್ಕಳಿಗೆ projector ಹಾಕಿ ತೋರಿಸಬೇಕು... ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು..🙏🙏🙏

  • @Kiran14501
    @Kiran14501 ปีที่แล้ว +1

    ಎಷ್ಟು ಸರಳವಾಗಿ ಅರ್ಥ ಮಾಡಿಸಿಬಿಟ್ರಿ ಅಮರ್ ಸರ್. ಧನ್ಯವಾದಗಳು 🙏👏

  • @sureshe6525
    @sureshe6525 ปีที่แล้ว +1

    ಗ್ರಹಣದ ವೇಳೆ ಆಹಾರ ಸೇವಿಸಬಾರದು ಆ ಸಮಯದಲ್ಲಿ ಆಹಾರ ಕೆಡುವ ವೇಗ ತುಂಬಾ ಜಾಸ್ತಿ ಇರುತ್ತೆ.... ಗೊತ್ತಿಲ್ದೆ ಯಲ್ಲನು ಮೂಢ ನಂಬಿಕೆ ಅನ್ನೋದು ತಪ್ಪು ಮೂಢ ನಂಬಿಕೆ ಗಳು ಹಾಗಂತ ಯಲ್ಲವೂ ಮೂಢ ನಂಬಿಕೆಗಳೇ ಅಲ್ಲ ಅನ್ಯಥಾ ಭಾವಿಸಬಾರದು 🙏🙏🙏🙏

    • @shreyasdakshinamurthy3526
      @shreyasdakshinamurthy3526 ปีที่แล้ว

      I eat food in that time nothing happened

    • @sureshe6525
      @sureshe6525 ปีที่แล้ว

      @@shreyasdakshinamurthy3526 ಬ್ರದರ್ ತಕ್ಷಣ ತೊಂದ್ರೆ ಆದ್ರೆ ಮಾತ್ರ ತೊಂದ್ರೆ ಅಲ್ಲ long ತೊಂದ್ರೆ ಆಗುತ್ತೆ ಮದ್ಯೆ ಸವನೆ ಗುಟ್ಕಾ ಪಾನ್ ಇದ್ರಿಂದ ಏನು ತೊಂದ್ರೆ ಆಗಲ್ಲ ಪಾ ತಿಂದ ತಕ್ಷಣ ಆಗಿಲ್ಲ ಮುಂದೆ ಅದ್ರಿಂದ ತೊಂದ್ರೆ ಇಲ್ಲಾ ಅಂತ ಅರ್ಥನಾ?

  • @venkatesvenkates4563
    @venkatesvenkates4563 ปีที่แล้ว

    👌👌👌👌 ಅಮರ್ ಪ್ರಸಾದ್ ಸರ್ ನೀವುನೀಡೊ ಇಂತ ಸುದ್ದಿ ಸಮಾಚಾರಕ್ಕೆ ಧನ್ಯವಾದಗಳು ಸರ್ ಇನ್ಮೇಲಿಂದ ನನ್ನ ಪಾಲಿಗೆ ನೀವೂ ಅಮರ್ ಶಿಕ್ಷಕರು ಅಂದರು ತಪ್ಪಾಗೊದಿಲ್ಲ

  • @shankarmeti6880
    @shankarmeti6880 ปีที่แล้ว

    ಸರ್ ಈ ಖಗೋಳದ ಅದ್ಭುತವಾದಂತೇ ನಿಮ್ಮ ಈ ಮಾಹಿತಿ ಕೂಡಾ. .....👍👍👍

  • @ANILKUMAR-qt2pn
    @ANILKUMAR-qt2pn ปีที่แล้ว

    ಜ್ಯೋತಿಷ್ಯ ಶಾಸ್ತ್ರದಲ್ಲೂ ನಿಖರವಾಗಿ ಹೇಳ್ತಾರೆ

  • @huleshvalaballary6236
    @huleshvalaballary6236 ปีที่แล้ว

    ಅಮರ್ ಅಣ್ಣ ಸುಂದರವಾದ ವಿಡಿಯೋ ಇವತ್ತು, ಕಂಡಿತ ಈ ವಿಡಿಯೋ ಶೇರ್ ಮಾಡುತ್ತೆನೆ ಯಲ್ಲಾರಿಗೂ,

  • @murali6467
    @murali6467 ปีที่แล้ว +4

    Excellent sir. Certainly you have scientific temperament and creating awareness in the society. Hats of to you.

  • @venugopalbangalore3021
    @venugopalbangalore3021 ปีที่แล้ว

    Shadashkari ಯಾರು ಸಲ್ಪ govnt employees ಗೆ. ಅವರ ಬಗ್ಗೆ ಗೊತ್ತಿಲ್ಲ ಅದುಕೆ ನೀವು ಅವರ ಬಗ್ಗೆ one clip ಮಾಡಿ TH-cam ನಲ್ಲಿ. ಹಾಕಿ

  • @santhoshk4701
    @santhoshk4701 ปีที่แล้ว

    Thank u sir for the information, but
    ಗ್ರಹಣದ ಲೆಕ್ಕಾಚಾರ ನಮ್ಮ ಪಂಚಾಂಗದಲ್ಲಿ ಇನ್ನು ನಿಕರತೆ ಇಂದ ಹೇಳ್ತಾರೆ ಅಂತ ಕೇಳಿದ್ದೇವೆ,,,
    Scientific ಅಲ್ಲದ ಗ್ರಹಣದ ಬಗ್ಗೆ ಮಾಹಿತಿ ಕೊಡಿ plz

  • @vijayakrishnan1103
    @vijayakrishnan1103 ปีที่แล้ว

    ಸಾರ್ ಅಮಾವಾಸ್ಯೆ, ಹುಣ್ಣುಮೆ, ಹೇಗೆ ಉಂಟಾಗುತ್ತದೆ.? ದಯವಿಟ್ಟು ಒಂದು ವೀಡಿಯೋ ಮಾಡಿ.

  • @shilpaprinters1120
    @shilpaprinters1120 ปีที่แล้ว +1

    ಅದ್ಬುತ ಮಾಹಿತಿ ಗುರುಗಳೇ... ನಮ್ಮ ಸ್ಕೂಲ್ ಲೈಫ್ ನಲ್ಲಿ ಇಷ್ಟು ಸರಳವಾಗಿ solar system ಬಗ್ಗೆ ಯಾರು ತಿಳಿಸಿಕೊಡಲಿಲ್ಲ. ಇದನ್ನು rocket science ಅನ್ಕೊಂಡಿದ್ದೋ. ಕನ್ನಡ ಬಾಷೆಯಲ್ಲಿ ಅತ್ಯಂತ ಸರಳವಾಗಿ ವೈಜ್ಞಾನಿಕ ಮಾಹಿತಿ ನೀಡದ್ದಕ್ಕೆ ಧನ್ಯವಾದಗಳು.

  • @hari26661
    @hari26661 ปีที่แล้ว

    ಗ್ರಹಗಳ ಮಧ್ಯೆ ಇರುವ ದೂರವನ್ನು ಹೇಗೆ ಅಳೆಯಲಾಗುತದೆ.. ದಯವಿಟ್ಟು ತಿಳಿಸಿ

  • @maruthiprasannakumargowda4416
    @maruthiprasannakumargowda4416 ปีที่แล้ว

    ಚಂದ್ರನ ಮತ್ತೊಂದು ಭಾಗ ನಮಗೆ ಯಾಕೆ ಕಾಣುವುದಿಲ್ಲ
    ಇದರ ಬಗ್ಗೆ ಮಾಹಿತಿ ನೀಡಿ

  • @shridharharikanth
    @shridharharikanth ปีที่แล้ว

    ಸರ್ ಚೈನಾದಲ್ಲಿ ಆಗಿರುವ covid ಬದಲಾವಣೆ ಮತ್ತು ಅದು ಭಾರತದಲ್ಲಿ ಮಾಡುವ ಪರಿಣಾಮದ ಬಗ್ಗೆ ಒಂದು ವಿಡಿಯೋ ಮಾಡಿ.

  • @vithalmahadevidali3805
    @vithalmahadevidali3805 ปีที่แล้ว

    Sir AC and BC USE MADABEDI ಸಾ.ಶ.ಪೂ (ಸಾಮನ್ಯ ಶಕ ಪೂವ್ರ) ಸಾ.ಶ ( ಸಾಮನ್ಯ ಶಕೆ) ಈ ತರ ಹೇಳಿ sir kind requested sir

  • @omakraachari3792
    @omakraachari3792 ปีที่แล้ว

    ಇದನ್ನೆಲ್ಲ ಅಳತೆಗೆ ಸರಿಯಾದ ಜಾಗದಲ್ಲಿ ಇಟ್ಟವರು ಯಾರು. ದೊಡ್ಡವರ ಸುತ್ತ ಸಣ್ಣವರು ಸುತ್ತುವುದು ಅನಿವಾರ್ಯ.ನಮ್ಮ ದೇಶದ ವಿಜ್ಞಾನಿಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಸಿ ನಿಮ್ಮ ಈ ದೃಶ್ಯ ಮಾಹಿತಿ ಅದ್ಭುತ ಧನ್ಯವಾದ ಅಮರ್ ಪ್ರಸಾದ್

  • @gouthamigouthami1210
    @gouthamigouthami1210 ปีที่แล้ว

    ಬಹಳ ಚೆನ್ನಾಗಿ ಹೇಳಿದ್ದೀರಿ ಅಣ್ಣ ಬಹಳಷ್ಟು ವಿಷಯಗಳು ಅರ್ಥ ಆಯ್ತು

  • @priya_shreshta
    @priya_shreshta ปีที่แล้ว +1

    Recently I saw the same kind of video in dhruv rathee's channel.. but e video innu indepth knowledge koduthe

  • @umeshunique0034
    @umeshunique0034 ปีที่แล้ว

    ನಾನು ನೋಡಿದೆ ಹಾಗು ನಮ್ಮ ವಿದ್ಯಾರ್ಥಿಗಳಿಗೂ ತೋರಿಸಿದೆವು,,,,

  • @gopinathb.k7945
    @gopinathb.k7945 2 หลายเดือนก่อน

    Excellent And Good Explanation. Thank you Amar Prasad Sir.. Thank you Very much .

  • @dranilkumarbhat3
    @dranilkumarbhat3 ปีที่แล้ว

    Naanobba astronomer aadharu ! Nanagintha jaasthi thilidhiddhake dhanyavaadhagalu,Jesus thuppa challodhilla buddhijeevigalu,thuppa ,uppinakaayi challodhilla moudya janaru

  • @sureshkr6144
    @sureshkr6144 ปีที่แล้ว +2

    ನನಗೂ ಮಸ್ತ್ ಮಗ ಅಮರ್ ಪ್ರಸಾದ್ ನಿಮ್ಮ ಜ್ಞಾನದ ಗ್ರಹಣ ಹಿಡಿದಿದೆ 😂😂😂😂

  • @manjunandininandini5857
    @manjunandininandini5857 7 หลายเดือนก่อน +1

    👌

  • @rakshakgr8746
    @rakshakgr8746 ปีที่แล้ว

    ಬ್ಲ್ಯಡ್ ಮೂನ್ ಬಗ್ಗೆ ತುಂಬಾ ಸರಳವಾಗಿ ವಿವರಿಸಿದ್ದಿರಾ ನಿಮಗೆ ಧನ್ಯವಾದಗಳು

  • @rakeshca2343
    @rakeshca2343 ปีที่แล้ว +1

    Animation was so good..🔥🔥.
    Nice explanatio.. Idanne munduvarisi.

  • @Binocular28
    @Binocular28 ปีที่แล้ว +1

    Sir e ಅಮವಾಸೆ ಹುಣ್ಣಿಮೆ ಬಗ್ಗೆ video maadi sir plzzzz

  • @sangeethagejjali8898
    @sangeethagejjali8898 ปีที่แล้ว +1

    Dream 11 bagge heli

  • @hemrajkv
    @hemrajkv ปีที่แล้ว +2

    This is a good information, but can you cook and eat at the time of grahana and share your next 3 days experience. Is science not limited ? What is your view on Indian calendar panchanga and it’s basis of grahana , panchanga was found much before any of these western scientists even thought about it.

  • @ravikumardk525
    @ravikumardk525 ปีที่แล้ว

    Excellent information brother ❤🙏👍⭐️⭐️⭐️⭐️⭐️

  • @trathnamma3100
    @trathnamma3100 ปีที่แล้ว

    Very beautiful message masth magaa Amar Prasad thank you so much 👍👏⚘️⚘️🙏🏻🙏🏻

  • @PradeepKamble-x3s
    @PradeepKamble-x3s หลายเดือนก่อน

    Neeru challo badalu manene bilsabahudittu. only solution education.

  • @srinivasaaralahalli5872
    @srinivasaaralahalli5872 ปีที่แล้ว +1

    Editing super 🔥🔥

  • @arzone8416
    @arzone8416 ปีที่แล้ว +4

    Very good explanation ap keep it up 👍

  • @gurunathksavadatti7861
    @gurunathksavadatti7861 ปีที่แล้ว

    Waaaa en esplain maadidri sir. 👌👌👌👌. Ferfect speeching. Sir 🙏🙏🙏

  • @basavarajbasu2677
    @basavarajbasu2677 ปีที่แล้ว +1

    Really wonderfull explanation bro , thanku so much bro for your valuable information , and we will always support to you bro ... 👍👍💐💐

  • @santoshazadg5089
    @santoshazadg5089 ปีที่แล้ว +1

    Sir ಅದ್ಭುತವಾಗಿ ಹೇಳಿದ್ದಿರಿ ಇದೆ ಫಸ್ಟ್ time ನನಗೆ ಗ್ರಹಣದ ಬಗ್ಗೆ ಅರ್ಥ ಆಗಿದ್ದು

  • @dinakarpune4927
    @dinakarpune4927 ปีที่แล้ว

    Wonder full Impormation..sir..🙏🙏🙏

  • @sourabhkambalesourabhkamba6681
    @sourabhkambalesourabhkamba6681 ปีที่แล้ว +1

    Super.sir

  • @venkateshas1381
    @venkateshas1381 ปีที่แล้ว

    Also please see the explanations by Sadhguru on eclipses and effect on humans and the food. It's not blind belief. Don't use logic for everything

  • @PradeepKumar-yb7kg
    @PradeepKumar-yb7kg ปีที่แล้ว +2

    I will share this video 10 member because of ur hard work I understand

  • @ROBERT-pf4zg
    @ROBERT-pf4zg ปีที่แล้ว

    Yaru 1st coment 1st view mental galu ilvaaa yavudu 1st view first comment antha bandillaaaa 😂🤣😂😂🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣

  • @kavitha7901
    @kavitha7901 ปีที่แล้ว +1

    Amar sir niwu helo news ellawu bahala chennagi artha agthade news andrene beda annuva nanna makkalu Saha nimma news kelthare thank you sir

  • @mm-um7dr
    @mm-um7dr ปีที่แล้ว +2

    Your explanation is extraordinary sir🙏🙏🙏👌👌👌👌

  • @sphoortinayak1422
    @sphoortinayak1422 ปีที่แล้ว +1

    Moon rotation and revolution time is about 27days 7hrs43minutes......... however I'll listen to your vedios a lot sir ...your all vedios are very helpful 👍... thankyou🙏

  • @malleshnaikkr6187
    @malleshnaikkr6187 ปีที่แล้ว +1

    Congratulations sir 15 L subscribers ☺☺🎉🥳👏🥳🥳🎉👏

  • @amruth_u1
    @amruth_u1 ปีที่แล้ว +1

    Masth maga 🙏🙏

  • @kiranbasavaraj5980
    @kiranbasavaraj5980 ปีที่แล้ว

    Today somebody was asking in tv channel impact of moon eclipse on election in Karnataka 😂😂

  • @arpitacharles3248
    @arpitacharles3248 ปีที่แล้ว

    Would be good to have explanation in English too… at least subtitles in English would help to show school children especially…

  • @nagrajnegali5657
    @nagrajnegali5657 ปีที่แล้ว +3

    This is what real journalism 👏 🙌 👌 4th pillar of democracy.. really explained wll with Graphics....good work by editors and animators

  • @d.josephd.joseph2618
    @d.josephd.joseph2618 ปีที่แล้ว +1

    Nice information thank you mast maga

  • @danielsuresh6686
    @danielsuresh6686 ปีที่แล้ว +2

    super sir.. can u explain about the black hole..

  • @danunjaymanju4643
    @danunjaymanju4643 ปีที่แล้ว

    ICC T20 world cup final match ನೋಡಲು ಹೋಗಬೇಕಾದರೆ ಏನು ಬೇಕು ಯಾವ ವಿಧಾನ ತಿಳಿಸಿ ಕೊಡಿ

  • @murlimurli8913
    @murlimurli8913 ปีที่แล้ว

    💚❤ ಕೆಲವು ಪುಂಗೋ ಜ್ಯೋತಿಷ್ಯರು 12 ರಾಶಿಗೆ ತೊಂದರೆ ಆಗುತ್ತೆ ಪ್ರಳಯ ಆಗುತ್ತೆ ಅಲ್ಲೋಲ ಕಲ್ಲೋಲ ಆಗುತ್ತೆ ಜನಸಾಮಾನ್ಯರು ಬದುಕುವುದೇ ಕಷ್ಟ ಅಂತ ಕೆಲವು ಪುಂಗೋ ಜ್ಯೋತಿಷ್ಯರು ಟಿವಿ ಚಾನೆಲ್ ನಲ್ಲಿ ಬಾಯಿ ಬಾಯಿ ಬಡ್ಕೊಂತಾರೆ 🙏ಓ ಭಗವಂತ💚❤

  • @avinashl5057
    @avinashl5057 ปีที่แล้ว +1

    Sir if possible do videos on current affairs for upsc .... the content which you are presenting excellent...

  • @ArchanaK-m8f
    @ArchanaK-m8f 10 หลายเดือนก่อน

    Thanku for ur information. And ur voice is superb

  • @vidyaks1656
    @vidyaks1656 ปีที่แล้ว +1

    Thank you very much sir your information

  • @OppoA-wc4qo
    @OppoA-wc4qo ปีที่แล้ว

    ತುಂಬಾ ಚೆನ್ನಾಗಿದೆ ಮಾಹಿತಿ ಟಿವಿ ಲೈವ್ ಗಳಲ್ಲಿ ನೋಡಿದರೆ ಸತ್ತೇ ಹೋಗ್ಬೇಕು ಅನ್ನೋ ತರ ಇರುತ್ತೆ .. ಇದೇ ತರ ಮಾಹಿತಿ ತಿಳಿಸಿ ಕೊಡಿ ಭೂಮಿಯ ಬಗ್ಗೆ ಭೂಮಿಯ ಸೂರಿ ಚಂದ್ರನ ಬಗ್ಗೆ ಇಷ್ಟ ಆಯ್ತು ಮಾಹಿತಿ

  • @ManjunathManjunath-zl1ye
    @ManjunathManjunath-zl1ye ปีที่แล้ว

    Sir yella adevara agneyante nadeyuyte sir jai venkateshwara

  • @balakrishnabalu4704
    @balakrishnabalu4704 ปีที่แล้ว

    ಅತ್ಯುತ್ತಮವಾದ ಮಾಹಿತಿ ಅಮರ ಪ್ರಸಾದ್ ನಿಮಗೆ ಧನ್ಯವಾದಗಳು ಜನರನ್ನು ಅಜ್ಞಾನದಿಂದ ನಮಗೆ ಹೊರಬರಲು ಫಕಾರವಾಗಿದೆ

  • @ArunKumarangadi78
    @ArunKumarangadi78 ปีที่แล้ว

    ಇಂತ ಮಾಹಿತಿ ಇರೋ ವಿಡಿಯೋ share ಮಾಡದೇ ಇರೋಕೆ ಆಗುತ್ತೆ ಅಮರ್ ಪ್ರಸಾದ್ sir ❤

  • @bshbsh4171
    @bshbsh4171 ปีที่แล้ว

    ಸೂಪರ್ ಮಾಹಿತಿ ಮತ್ತು ನೀವ ಹೇಳುವ ಸ್ಯಲ್ಲಿ ಬಹಳ್ಳ ಅದ್ಬುತ 👌👌👌👌👌

  • @jagadishads5596
    @jagadishads5596 ปีที่แล้ว +2

    ಅದ್ಭುತ

  • @nagendra6555
    @nagendra6555 ปีที่แล้ว +1

    Your teaching methods are so perfect and clear..........
    Amar bro 🙏🙏🙏🙏🙏

  • @asharanidbdb6852
    @asharanidbdb6852 ปีที่แล้ว

    Neevadru nam science teacher agidre eshtu chenagittu

  • @lathaarunraj3704
    @lathaarunraj3704 ปีที่แล้ว

    Sir amavasya gu grahana gu vethyasa thilisi please