ಈ ಹಳ್ಳಿಗರು ಕೋಟ್ಯಾಧಿಪತಿ ಆಗಿದ್ಹೇಗೆ? | India's Richest Village Hiware Bazar | Masth Magaa | Amar Prasad

แชร์
ฝัง
  • เผยแพร่เมื่อ 2 ธ.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HiwareBazzar #IndiasRichestVillage #Maharsatra #Ahmednagar #MasthMagaa #AmarPrasad #BPL #Farmers #Villagers #WaterShedManagement #VillageDevelopment #WaterConservation #EnvironmentalSuccess #ModelVillage #IndiaSustainability #CommunityDevelopment #RuralTransformation #SustainableLiving #IndianVillage

ความคิดเห็น • 219

  • @MasthMagaa
    @MasthMagaa  วันที่ผ่านมา +24

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Spjcreate07
      @Spjcreate07 วันที่ผ่านมา

      Sir Nimma Ura yavadri please reply madi Sir

  • @tgnmurthy5570
    @tgnmurthy5570 วันที่ผ่านมา +102

    ತುಂಬಾ ಉಪಯುಕ್ತ ಮಾಹಿತಿ ಅಮರ್ ಪ್ರಸಾದ್‌ ನಾನು ಒಬ್ಬ ಜಿಲ್ಲಾ ಪಂಚಾಯತ ಪ್ರತಿನಿಧಿಸುವ ವ್ಯಕ್ತಿ ಖಂಡಿತವಾಗಿ ಇಂತ ವಿಷಯ ಗಳು ನಮ್ಮ ಜನಗಳಿಗೆ ತಲುಪ ಬೇಕು ಖಂಡಿತವಾಗಿ ನಿಮ್ಮ ಸುದ್ದಿಯನ್ನು ಷೇರು ಮಾಡುವೆ ಧನ್ಯವಾದ

    • @navinpatil7359
      @navinpatil7359 วันที่ผ่านมา +3

      Nija sar

    • @bossss.9
      @bossss.9 วันที่ผ่านมา +2

      ಅದ್ಬುತ ಸುದ್ದಿ...😢😢🎉🎉🎉❤❤❤❤

    • @nagarajmenasinakai9567
      @nagarajmenasinakai9567 วันที่ผ่านมา

      ಆದರ್ಶ ವಿಡಿಯೋ ಇಂತಹ ವಿಷಯಗಳನ್ನು ಜನರಿಗೆ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮತ್ತು ತಿಳುವಳಿಕೆ ಮೂಡಿಸುವ ಮಸ್ತ್ ಮಗ ಚಾನೆಲ್ ನ ಎಲ್ಲಾ ಸಿಬ್ಬಂದಿಗೂ ಅನಂತ ನಮನಗಳು

    • @maheshsb6035
      @maheshsb6035 วันที่ผ่านมา +2

      👍👍Ban first 🍺🍺🍺🍾🍾🍾🍾😂😂

    • @mandyaprasanna
      @mandyaprasanna วันที่ผ่านมา +3

      Nim annta janaparthindhigalu Kai jodisi sir

  • @ananthaavav8217
    @ananthaavav8217 วันที่ผ่านมา +46

    ನಮ್ಮ ಗ್ರಾಮ ನಮ್ಮ ಹೆಮ್ಮೆಯಿಂದ ಪ್ರತಿಯೊಬ್ಬರಿಗೂ ಅನಿಸಿದಾಗ ಮಾತ್ರ ಈ ಕಾರ್ಯಸಾಧ್ಯ 💐

  • @KrishnaKrishna-m2g6t
    @KrishnaKrishna-m2g6t วันที่ผ่านมา +33

    ಆ ವೂರಿನ ಬಂಗಾರದ ಮನುಷ್ಯನ ರೀತಿಯ ಜನ ಒಂದು ಗ್ರಾಮಕ್ಕೆ ಒಬ್ಬರಾದರೆ ಸಾಕು ನಮ್ಮಭಾರತ ವಿಶ್ವಕ್ಕೆ ಮಾದರಿ ಆಗುತ್ತದೆ.... ಆ ವೂರಿನ ಬಂಗಾರದ ಮನುಷ್ಯನಿಗೆ ನಮ್ಮದೊಂದು ನಮಸ್ಕಾರ 🙏🏾🙏🏾🙏🏾🙏🏾

    • @arunmatrix123
      @arunmatrix123 23 ชั่วโมงที่ผ่านมา

      ಅದು ನೀನಾಗಲು ಸಾಧ್ಯ ಇಲ್ವಾ

  • @AbhishekAbhishek-qc2jf
    @AbhishekAbhishek-qc2jf วันที่ผ่านมา +24

    ತುಂಬಾನೇ ಒಳ್ಳೆ ವಿಡಿಯೋ ಪ್ರತಿಯೊಬ್ಬರು ನೋಡಿ ಕಲಿಯಬೇಕಾದ್ದಿದೆ ❤

  • @manojreddy7869
    @manojreddy7869 วันที่ผ่านมา +31

    ಬೆಳಿಗ್ಗೆ ಬೆಳ್ಳಿಗೆ ಸೂಪರ್ news wow ❤

  • @hnrajesh
    @hnrajesh วันที่ผ่านมา +9

    ಅಮರ್ ಪ್ರಸಾದ್ ಸರ್ ನಮಸ್ತೆ
    ನೀವು ಅದೇ ಊರಿಗೆ ಹೋಗಿ ಒಂದು ಸಾರಿ ವಿಡಿಯೋ ಮಾಡಿ ಸರ್

  • @prakash.k.padmashali99
    @prakash.k.padmashali99 วันที่ผ่านมา +18

    ಇಂತಹ ವೈಶಿಷ್ಟವಾದ ವಿಷಯ ಗಳನ್ನು ಜನಗಳಿಗೆ ತಿಳಿಸುತ್ತಿದ್ದೀರಿ. ನಿಮಗೆ ಸಾವಿರ ಸಾವಿರ ನಮನಗಳು. ನನಗೂ ಈ ಹಳ್ಳಿಗೆ ಒಂದು ಭಾರಿ ಭೇಟಿ ಕೊಡಬೇಕೆಂದೆನಿಸುತ್ತಿದೆ

  • @RajkumarKhadaki
    @RajkumarKhadaki วันที่ผ่านมา +18

    ಅದ್ಬುತ ಸರ್ ಇವರ ಸಾಧನೆಯನ್ನು ಮೆಚ್ಚಲೇ ಬೇಕು 🙏🙏👌👌 ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು 🙏🙏 ಧನ್ಯವಾದಗಳು ಸರ್ 🙏🙏🚩🚩

  • @krantikranti3877
    @krantikranti3877 วันที่ผ่านมา +14

    ವಿದ್ಯಾವಂತರು ಯುವಕರು ಮನಸ್ಸು ಮಾಡಿದರೆ , change ಮಾಡುಬುವುದು,but
    Equation power is most important.

    • @vishalpujari5780
      @vishalpujari5780 วันที่ผ่านมา

      Bhai ni spelling correct Bari pa😂

  • @ಕಲ್ಪತರುcamping
    @ಕಲ್ಪತರುcamping วันที่ผ่านมา +36

    ಗಾಂಧೀಜಿ ಕಂಡ ಕನಸು.. ನನಸಾಗುವ ಹಾದಿಯಲ್ಲಿ... ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ.. ✨🙏.. send good move up to our Indian developments.....

    • @nithingowdasgowdas7180
      @nithingowdasgowdas7180 วันที่ผ่านมา

    • @dhananjayabgsirs3619
      @dhananjayabgsirs3619 วันที่ผ่านมา +1

      ಗಾಂಧಿ ಯ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದೆ😢😢😢😢

    • @manjunathavsmanjunathavs3829
      @manjunathavsmanjunathavs3829 วันที่ผ่านมา

      ​@dhananjayabgsirs3619ಉದಾಹರಣೆಗೆ ವಕ್ಫ್ ಗಜ್ವಾ ಎ ಹಿಂದ್😢😢😢😢

    • @manjunathavsmanjunathavs3829
      @manjunathavsmanjunathavs3829 วันที่ผ่านมา +10

      ವಕ್ಫ್ ಬೋರ್ಡ್ ಮುಖಾಂತರ😢😢😢😢

    • @prashanthagasimundina1334
      @prashanthagasimundina1334 วันที่ผ่านมา +5

      Gandhiji 😂😂😂

  • @sandeepkb5466
    @sandeepkb5466 วันที่ผ่านมา +10

    ಬಂಗಾರದ ಮನುಷ್ಯ 🙏💫❤

  • @bagyam5163
    @bagyam5163 วันที่ผ่านมา +6

    ನಮ್ಮ ಜನ ನಮ್ಮ ದೇಶ ನಾವೇಲರು ಬೆಳೆಯಬೇಕು ಅನ್ನುವ ಚಿಂತನೆ ಬರಬೇಕು, ಕ್ರಾಂತಿ ಆಗುವುದು ಕಷ್ಟ ಇಲ್ಲ, ವಿಪರ್ಯಾಸ ನಮ್ಮಲಿ ನಾನು ನನ್ನವರು ಮಾತ್ರ ಅನುವವರೆ ಜಾಸ್ತಿ 😢😢, ಅಮರ್ sir ಈ ವಿಡಿಯೋಗಾಗಿ ಮನಸ್ಪಾರ್ವಕ ವಂದನೆಗಳು,,🙏🙏🙏

  • @siddeshak
    @siddeshak วันที่ผ่านมา +72

    ಗ್ರಾಮ ಪಂಚಾಯತಿ ಸದಸ್ಯರಿಗೆ ತರಬೇತಿ ವಿಡಿಯೋ ಆಗಿ balasbeku.

    • @santoshbommasagar762
      @santoshbommasagar762 วันที่ผ่านมา

      ಕೊಪ್ಪಳ ಜಿಲ್ಲಾ ವ್ಯಾಪ್ತಿ ಗ್ರಾಮ ಪಂಚಾಯತಿ ಸದಸ್ಯರಿಗೆ ಸ್ವತಃ ಪಾಪಡ ಅವರ ಬಂದು ಒಂದು ದಿನ ತರಬೇತಿ ನೀಡಿ ಹೋಗಿದ್ದಾರೆ

    • @manjunathavsmanjunathavs3829
      @manjunathavsmanjunathavs3829 วันที่ผ่านมา

      ಬಹಳಷ್ಟು ಗ್ರಾಮ ಪಂಚಾಯತ್ ಮೆಂಬರ್ ಗಳು ಅಧಿಕಾರಿಗಳ ಬ್ರೋಕರ್ ಗಳಾಗಿ ಕೆಲಸ ಮಾಡುತ್ತಾರೆ

  • @KalyanAmma-e6k
    @KalyanAmma-e6k 22 ชั่วโมงที่ผ่านมา +1

    ❤😂🫡👍💯👌🙏💐🤔ನನ್ನ ಕನಸ್ಸು ಇದೆ ಆಗಿತ್ತು ನಾನು ಮಾಡದಿದ್ದರು ಯಾರೊ ಮಾಡಿದರಲ್ಲ ಎಂಬ ತೃಪ್ತಿ ಆಗಿದೆ ನನಗೆ ತುಂಬಾ ಧನ್ಯವಾದಗಳು ಹಾಗೂ ಶರಣು ಶರಣಾರ್ಥಿ ಗಳು🙏

  • @sathishupadhya7245
    @sathishupadhya7245 วันที่ผ่านมา +10

    ಪ್ರತಿಯೊಂದು ಗ್ರಾಮದ ಜನ ಒಂದು ಸ್ವಸಹಾಯ ಸಂಘಟನೆ ಮಾಡಿಕೊಂಡು ಭ್ರಷ್ಟಾಚಾರ ರಹಿತವಾಗಿ ಅವರ ಊರಿನ ಅಭಿವೃದ್ಧಿ ಕೆಲಸಗಳನ್ನು ಅವರೇ ಮುಂದೆ ನಿಂತು ಮಾಡಿಸಿಕೊಳ್ಳಬೇಕು ಎಲ್ಲಕ್ಕಿಂತ ನಮ್ಮ ಗ್ರಾಮದ ಅಭಿವೃದ್ಧಿ ಹೇಗಿರಬೇಕು ಹೇಗೆ ಸುಸ್ಥಿರ ಅಭಿವೃದ್ಧಿ ಹೊಂದಬೇಕು ಎಂದು ಪ್ಲಾನ್ ಮಾಡಿಕೊಂಡು ಮುಂದುವರೆದರೆ ನಾವು ಅದ್ಭುತವನ್ನು ಸಾಧಿಸಬಹುದು ಎಲ್ಲಕ್ಕಿಂತ ಮುಖ್ಯವಾಗಿ ವೈಯಕ್ತಿಕ ಸುಚಿತ್ವದ ಕಡೆ ಗಮನ ಕೊಡಬೇಕು ಸಾರ್ವಜನಿಕ ಸ್ಥಳಗಳನ್ನು ಹಾಳು ಮಾಡಬಾರದು

    • @jaihanuman8096
      @jaihanuman8096 วันที่ผ่านมา +1

      ಆ ಊರಿಗೆ ಯಾವುದೇ ರೀತಿಯ ಪೊಲಿಟಿಷಿಯನ್ ಎಂಟ್ರಿ ಆಗದಂತೆ ನೋಡಿಕೊಂಡರೆ ಈ ಗ್ರಾಮ ಇದೇ ರೀತಿ ಮುಂದುವರೆಯುತ್ತದೆ

  • @GOWRAMMAH-n8o
    @GOWRAMMAH-n8o วันที่ผ่านมา +3

    Intha vishayagalnnu hechu prasara madabeku thank you so much

  • @dashasya
    @dashasya วันที่ผ่านมา +4

    Really Amazing Practice and with permission I share this Documentary with my Students... ❤❤❤

  • @SaiSaicharan-c6v
    @SaiSaicharan-c6v วันที่ผ่านมา +4

    ವಿಶ್ ಹ್ಯಾಪಿ ಬರ್ತ್ಡೇ ಅಮರ್ ಅಣ್ಣಾ

  • @Sunithagouda1917Sunitha
    @Sunithagouda1917Sunitha วันที่ผ่านมา +14

    ಕೃಷಿತೋ ನಾಸ್ತಿ ದುರ್ಬಿಕ್ಷಮ್🌱🌱🌏

    • @aravindabhandare9474
      @aravindabhandare9474 วันที่ผ่านมา

      Pls say meaning in detail

    • @gayathrishekar4250
      @gayathrishekar4250 วันที่ผ่านมา

      Nimmanthavarige kannadane sariyagi artha agolla ennu samskrutha artha aguthha 😂 ​@@aravindabhandare9474

  • @mmpatil-hn4iw
    @mmpatil-hn4iw วันที่ผ่านมา +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

  • @sureshaithal680
    @sureshaithal680 วันที่ผ่านมา +15

    ಪದ್ಮ ಶ್ರೀ ಹೆವ್ದೆ ಯಾವರಿಗೆ ದೊಡ್ಡ ಸಲಾಂ 🎉🙏🏻ಅಲ್ಲಿ ಇರುವ ಮುಸ್ಲಿಮರು ಜನ ವಿರೋಧ ಮಾಡದಿರುವುದು ಆಶ್ಚರ್ಯ ವೇ ಸರಿ 🤔
    ನಮ್ಮ ಗ್ರಾಮ ಗಳು ಅವನು ಬಿಜೆಪಿ ಇವನು ಕಾಂಗ್ರೆಸ್ ಆತ ಬ್ರಾಹ್ಮಣ ಇವನು ಮುಸಲ್ಮಾನ್ ಅಂತ ಇರುವಲ್ಲಿ ಹೇಗೆ ಉದ್ದಾರ ಆಗ್ತಾರೆ ನಾವೆಲ್ಲ ಮಾನವರು ಒಂದೇ ಅಂತ ಮಾಡಲು ಸಾಧ್ಯವೇ 🙏🏻

    • @srinivasyadav4728
      @srinivasyadav4728 วันที่ผ่านมา +2

      Old news idu

    • @ArjunRNaganoor
      @ArjunRNaganoor วันที่ผ่านมา

      bjp and congress partition not based on thoughts only money

  • @shrutibennur
    @shrutibennur วันที่ผ่านมา +3

    Idakke onde karana aa vyakti hatra brastachara illade irodu.. hats off to him.

  • @gururajranjolkar6545
    @gururajranjolkar6545 วันที่ผ่านมา +2

    ಎಲ್ಲರ ಮನಸ್ಸು ಓಂದೆೇ ಇರಬೇಕು👍

  • @Rpdream
    @Rpdream วันที่ผ่านมา +2

    👌👌 ತುಂಬಾ ಉಪಯುಕ್ತ ಮಾಹಿತಿ.

  • @hrkpusa1
    @hrkpusa1 วันที่ผ่านมา +4

    Very Nice Information and All Indians Have to be Proud It is Located in One a Village in our Mother India ❤❤❤🎉🎉🎉.

  • @freetalk5176
    @freetalk5176 วันที่ผ่านมา +3

    Narration ಗೆ ಗಾಡ್ ಫಾದರ್ ನೀವು ❤

  • @prashanthge
    @prashanthge 14 ชั่วโมงที่ผ่านมา

    Hats off to the person who took the initiative to change Village

  • @sujaykbful
    @sujaykbful วันที่ผ่านมา +1

    this guy should become minister in central govt, this will improve and help all farmers and everyone in india

  • @karnak3240
    @karnak3240 วันที่ผ่านมา +1

    Super Village ❤🌄
    ❤ From ದಾವಣಗೆರೆ

  • @srinivasrkseenappa6829
    @srinivasrkseenappa6829 วันที่ผ่านมา

    ತುಂಬಾ ಉಪಯುಕ್ತ ಮಾಹಿತಿ ಅಮರ್ ಪ್ರಸಾದ್ ರವರೆ, ಇದು ಕರ್ನಾಟಕದಾದ್ಯಂತ ಈ ಮಾಹಿತಿ ತಲುಪಬೇಕು, ಪ್ರತಿ ಪಂಚಾಯಿತಿ ಮಟ್ಟದಲ್ಲೂ ಸದ್ದು ಮಾಡಬೇಕು, ಅಭಿವೃದ್ಧಿಗೆ ನಾಂದಿ ಹಾಡಬೇಕು.
    🌹🙏🙏🙏🙏🙏🌹

  • @dinakarpune4927
    @dinakarpune4927 วันที่ผ่านมา +5

    ಇವರನ್ನು ನಮ್ಮ ಕ್ರಿಸಿ ಮಂತ್ರಿ ಮಾಡ್ಬೇಕು sir

  • @sunilgk7404
    @sunilgk7404 วันที่ผ่านมา

    Great video sir.......heegina video jasthi huduki thanni❤️‍🔥🔥💥

  • @gururajranjolkar6545
    @gururajranjolkar6545 วันที่ผ่านมา

    ಇಂಥ ಅಪರೊಪದ ಮಾಹಿತಿಗಾಗಿ ತಮಗೆ ಅನಂತ ಧನ್ಯವಾದಗಳು🙏

  • @jaihindurashtra5441
    @jaihindurashtra5441 วันที่ผ่านมา +4

    ಪಂಚಾಯತಿ ಯಲ್ಲೆ ಈ ಕಾರ್ಯ ಮಾಡಬೆಲೆಂದಿಲ್ಲಾ ನಿಮ್ಮ ನಿಮ್ಮ ಮನೆಗಳ ಅಕ್ಕ ಪಕ್ಕ ಈ ಯೊಜನೆ ಜಾರಿಗೆ ತಂದರೆ ಸಾಕು ಎಲ್ಲರೂ ಒಗ್ಗಟ್ಟಾಗಿ ಇಗಿನ ಸರ್ಕಾರಗಳು ರಸ್ತೆ ಗಾಗಿ ಗಿಡಗಳನ್ನ ಕಡೆಯುತ್ತಿವೆ ಅದರ ಬದಲು ಗಿಡ ನೆಟ್ಟು ನಂತ್ರ ಕಡಿಯ ಬೆಕು ಅಂತ ಸಾರ್ವಜನಿಕರು ಒಂದಾದರೆ ಮಾತ್ರ ಸಾದ್ಯ ಯಾವುದೆ ಸರ್ಕಾರ ತನ್ನ ಲಾಭ ಓಟ್ ಬ್ಯಾಂಕ ಹೆಚ್ಚಿಸುತ್ರೆ ವಿನಹ ಇಂಹ ಜನೊಪಕಾರಿ ಕೆಲಸಗಳನ್ನ ಮಾಡೊದಿಲ್ಲ ಅಮರ್ ಒಗ್ಗಟಚಟಾಗಿರೋಣ ಒಂದಾಗಿ ಕೆಲಸ ಮಾಡೊಣ 👍🙏👍

  • @Bluesiri
    @Bluesiri วันที่ผ่านมา +1

    Super sir ❤
    Naav projector alli ee riti motivation video torsbeknat concept ide sir aadre ivagin hudugaru PUB G, kett chattakke bidbittidare sir. adanna anubhaviso Ruchi gottilla sir avrige

  • @suhas1906s
    @suhas1906s วันที่ผ่านมา

    ಬಂಗಾರದ ಹಳ್ಳಿ, Fantastic news 🎉

  • @DinakaraSA
    @DinakaraSA วันที่ผ่านมา +1

    Amazing 👏

  • @FaranBaig-oz7ck
    @FaranBaig-oz7ck วันที่ผ่านมา +1

    Wow amazing👍

  • @narayano3519
    @narayano3519 วันที่ผ่านมา +11

    ಗ್ರಾಮದ ಎಲ್ಲರ ಸಹಕಾರ ಇದ್ದರೆ ಪ್ರತಿಯೊಂದು ಗ್ರಾಮಕ್ಕೂ ಇದು ಸಾಧ್ಯ 🙏👌

  • @malleshappagaragad4077
    @malleshappagaragad4077 วันที่ผ่านมา

    Good information thank you amar prasad sir.I am share this video .most useful video.

  • @YRR2426
    @YRR2426 วันที่ผ่านมา +1

    Utthamavaadha maahithi. Hats off to mast maga.

  • @sakkusakku9414
    @sakkusakku9414 วันที่ผ่านมา +1

    Good message reply

  • @Saifurrehaman_3200
    @Saifurrehaman_3200 7 ชั่วโมงที่ผ่านมา +1

    Namm poorti bhart kuda higirbeku

  • @sureshjamakhandi6671
    @sureshjamakhandi6671 วันที่ผ่านมา

    ಅತ್ಯುಪಯುಕ್ತ ಮಾಹಿತಿ.❤

  • @ps-kd6zz
    @ps-kd6zz วันที่ผ่านมา

    Motivational information 👏

  • @madhucreation8258
    @madhucreation8258 วันที่ผ่านมา +1

    ಸೂಪರ್ ನ್ಯೂಸ್ ಸರ್

  • @umeshnaik_2350
    @umeshnaik_2350 วันที่ผ่านมา +1

    ಸರ್ ನಮ್ಮ ಹಳ್ಳಿಯ ಜನರಲ್ಲಿ ಒಗ್ಗಟ್ಟಿನ ಕೊರತೆ ತುಂಬಾನೇ ಇದೆ ಕಾರಣ ಹಲವಾರು ಇರಬಹುದು ಆದರೆ ಇದು ಸತ್ಯ ನಮ್ಮಲ್ಲಿ ಇನ್ನೊಬ್ಬರ ಏಳಿಗೆಯನ್ನ ಸಹಿಸಿಕೊಳ್ಳಲ್ಲ ಸರ್ ಹಾಗೆ ಇನ್ನೂ ಒಗ್ಗಟ್ಟಿನ ಮಾತೆಲ್ಲಿ? ನನಗೂ ನಮ್ಮ ಊರಿನಲ್ಲಿ ಈ ರೀತಿಯಲ್ಲಿ ಮಾಡುವ ಆಸೆ ಸರ್ ಆದರೆ ನಮ್ಮಲ್ಲಿ ಕೃಷಿಯ ಕಡೆಗಿನ ಒಲವಿಗಿಂತ ಸರ್ಕಾರಿ ಅಥವಾ ಹೆಚ್ಚು ಸರಳ ರೀತಿಯಲ್ಲಿ ಆದಾಯ ಬರುವ ಕೆಲಸದ ಕಡೆ ಆಸಕ್ತಿ ಹೆಚ್ಚು ಮತ್ತೆ ಪೋಷಕರ ಬೆಂಬಲ ಕಡಿಮೆ ಸರ್..

  • @sreeprakash8512
    @sreeprakash8512 วันที่ผ่านมา

    👋👋👋 Wonderful, self rural development made changes in rural life, quality of life, appreciating panchayat sarpanch and farmers achievement👋👋🙏

  • @GururajBabaleshwar-sv5gr
    @GururajBabaleshwar-sv5gr วันที่ผ่านมา

    Thank you annaya ❤❤

  • @madhveshbegur3193
    @madhveshbegur3193 วันที่ผ่านมา

    Very informative video ...SRK avra "Swades" movie thara e Halli development bagge nu ond film madidre tumba janakke reach agutte ...👍

    • @gayathrishekar4250
      @gayathrishekar4250 วันที่ผ่านมา

      Film yinda love madodu criminal kelasa madodannu mathra kaliyuthhare olle vicharagalannu alla

  • @superiormodel893
    @superiormodel893 วันที่ผ่านมา +1

    ದಯವಿಟ್ಟು ಇದರ ಬಗ್ಗೆ video madir

  • @pramodhuchchogi7701
    @pramodhuchchogi7701 วันที่ผ่านมา

    Good work brother

  • @sreeharshamg
    @sreeharshamg วันที่ผ่านมา

    Very good informative video 👌👌

  • @sikendrarathod5145
    @sikendrarathod5145 วันที่ผ่านมา

    ನಂದು ಅದೇ ಕನಸು ನಾನು sbi ಅಲಿ ಕೆಲಸ ಮಾಡ್ತೀನಿ ಅಮರ್ ಅಣ್ಣ ಒಳ್ಳೆ ಮಾಹಿತಿ ❤

  • @sanathanisvolgs
    @sanathanisvolgs วันที่ผ่านมา

    Good motivational video

  • @ArunKumar-ph8sl
    @ArunKumar-ph8sl วันที่ผ่านมา

    Good information sir 🤝🙏😊

  • @monishasr135
    @monishasr135 9 ชั่วโมงที่ผ่านมา

    Super sir

  • @Kannadarmy
    @Kannadarmy วันที่ผ่านมา +1

    ಎಲ್ಲರೂ ಒಗ್ಗಟ್ಟಾಗಿ ಇರಬೇಕು ಸರ್ ಒಬ್ಬರ ಮನೆಯವರು ಇನ್ನೊಬ್ಬ ಮನೆಯವರ ಜೊತೆ ಜಗಳ ಮಾಡಿಕೊಂಡಿರ್ತಾರೆ ಮೊದಲು ಅಂತವರನ್ನು ಗ್ರಾಮ ಪಂಚಾಯತಿ ಗುರುತಿಸಿ ಅವರನ್ನು ಒಗ್ಗಟ್ಟು ಮಾಡಬೇಕು. 😣😣😔😔😞😞

  • @shreegurumargadarshan4554
    @shreegurumargadarshan4554 วันที่ผ่านมา

    ಉತ್ತಮ

  • @ganeshbhat9417
    @ganeshbhat9417 วันที่ผ่านมา +1

    ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @yatheeshkb9510
    @yatheeshkb9510 วันที่ผ่านมา +4

    Namma panchyithili 4koti agarna agidhe abhirudhi yalli sir that's Hagalavadi

    • @gayathrishekar4250
      @gayathrishekar4250 วันที่ผ่านมา

      Edu bharathada halligala thakathhu 😂

  • @VikramadithyaT
    @VikramadithyaT วันที่ผ่านมา +1

    Good morning sir 😊

  • @ashokavardhan4905
    @ashokavardhan4905 วันที่ผ่านมา

    Super video

  • @varadarajak6753
    @varadarajak6753 วันที่ผ่านมา

    Wonder full,

  • @jagadishs3931
    @jagadishs3931 วันที่ผ่านมา

    4:00 starts video

  • @Bharat-i8q3e
    @Bharat-i8q3e วันที่ผ่านมา +1

    Punjab nalli kooda ide reeti ondu Halli ide foreign tharah ide, video madi.
    Videshi palayanakke break haakalu allin Jan aa reeti maadiddare.

  • @SusheelaRoseline.Y
    @SusheelaRoseline.Y 23 ชั่วโมงที่ผ่านมา

    Prasad sir namma halligalalli estu lanch tagonbodu anta prati kelasakke anta yochane madora madya yaro obbaru dvani ettidare ellada case haki bai muchhisuttare

  • @nithingowdasgowdas7180
    @nithingowdasgowdas7180 วันที่ผ่านมา +1

    Good morning
    I am from Karnataka state Mandya District srirangapatna taluk Gendehosahalli village Arakere hoballi
    I am egar to plan for this
    Type of developments in our panchayat
    Our panchayat is Belekere panchayat
    I am planning to development in the for education in our rural area
    To give scholarship who are studying SSLC and Second PUC
    To provide good education
    We gave education means
    The village will be developed
    Thank you sir
    Have a nice day😊

  • @ShukathAli-ij6ln
    @ShukathAli-ij6ln 20 ชั่วโมงที่ผ่านมา

    Namurali 300bag coffee obbaba 11:15 raita belithare avarighu bbl card idde. 300×12000=360000.

  • @srinuhansi4560
    @srinuhansi4560 วันที่ผ่านมา

    Good news sir
    Naavu munnugguttave

  • @chandrakantdmaratamarata482
    @chandrakantdmaratamarata482 วันที่ผ่านมา

    Sir mahakumbh 12 year ge yake madthare edara vishesha yanu heli sir

  • @danieltk9314
    @danieltk9314 วันที่ผ่านมา

    Thamma nammalli enidru adhikara beku.. Ashte irodalva

  • @devarajklotte9445
    @devarajklotte9445 วันที่ผ่านมา

    Super

  • @mr.sandeephamani1822
    @mr.sandeephamani1822 วันที่ผ่านมา

    Video starts 4:05

  • @shivakumara7283
    @shivakumara7283 วันที่ผ่านมา +1

    Meivayzhi salai Pudukkottai district Tamilnadu

  • @alfreddavid2116
    @alfreddavid2116 วันที่ผ่านมา +1

    Good morning

  • @TheARUNKUMAR1950
    @TheARUNKUMAR1950 วันที่ผ่านมา

    Great, first we keep away wicked & corrupt politicians.
    Then villagers who have one vision with unity start.....

  • @techversekannada1444
    @techversekannada1444 วันที่ผ่านมา

    🔥🔥🔥🔥🔥🔥

  • @UmeshHH-g6f
    @UmeshHH-g6f วันที่ผ่านมา

    That's prajakiya ,, uppi mind

  • @santhoshkotian1895
    @santhoshkotian1895 11 ชั่วโมงที่ผ่านมา

    🙏🙏🙏

  • @jathinkr9772
    @jathinkr9772 วันที่ผ่านมา +1

    ವಕ್ಫ್ 👀

  • @VeenaSitikonda
    @VeenaSitikonda วันที่ผ่านมา

    ನಮ್ಮ ಹಳ್ಳಿಯಿಂದ ಪ್ರತಿ ವರ್ಷ 2-3 ಹುಡುಗರನ್ನ Or ಹುಡುಗಿಯರನ್ನಾ ಭಾರತೀಯ ಸೇನೆಗೆ ಸೇರಿಸುವ ಗುರಿ ಇದೇ..

  • @srinivasmallikarjun101
    @srinivasmallikarjun101 วันที่ผ่านมา

    👌👍

  • @manjunathareddyreddy5738
    @manjunathareddyreddy5738 วันที่ผ่านมา

    wow, wow, wow..!!!

  • @nagarajpr5915
    @nagarajpr5915 วันที่ผ่านมา

    👍🏻👍🏻👌🏻👌🏻👌🏻

  • @mamtateli2490
    @mamtateli2490 วันที่ผ่านมา +1

    sir ,ನಮಸ್ಕಾರ ನಾನು Dis- Belgavi BALEKUNDRI (KH) ಗ್ರಾಮದವರು. ನಮ್ಮ ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಪ್ರತಿ ಮನೆ ಮನೆ ಯ
    ಕಸವನ್ನು recycle ಮಾಡಬೇಕು ಎಂಬ ಬಗ್ಗೆ ಮಾಹಿತಿ ಬೇಕಾಗಿದೆ ಆಡನ್ನು ಎಲ್ಲಿ? ಹೇಗೆ?
    ಸ್ವಲ್ಪ ತಿಳಿಸಿ. (ನಾನು ಈ ಹಿಂದೆ ಪ್ರಯತ್ನ ಮಾಡಿದ್ದೆ,ಆದರೆ ಯಾರು ಸರಿಯಾಗಿ ಮಾಹಿತಿ
    ನೀಡುತ್ತಿಲ್ಲ )

  • @sharanusk5318
    @sharanusk5318 วันที่ผ่านมา

    🙏🙏🔥🔥

  • @smitasmitabv9562
    @smitasmitabv9562 วันที่ผ่านมา

    Anna bhadalavane madoke brastaru tumba idare

  • @mamathabhat6623
    @mamathabhat6623 วันที่ผ่านมา

    Super, film madabahudu.,

  • @RenukaK-l5c
    @RenukaK-l5c วันที่ผ่านมา

    👍👍

  • @rowdyrowdy849
    @rowdyrowdy849 วันที่ผ่านมา

    Abdul Kalam avara pura yojane plan sir edu

  • @guruprasadsd4353
    @guruprasadsd4353 วันที่ผ่านมา

    ❤❤❤❤❤❤

  • @AmbarishSherikar
    @AmbarishSherikar วันที่ผ่านมา

    Namma oorina samipadalliruva ondu ooru
    Algud anta alli 4 Jana PSI
    10 JANA OFFICER IDDARE SUMARU 25 JANA KOTYADIPATHI IDDARE

  • @divakarputhran3434
    @divakarputhran3434 4 ชั่วโมงที่ผ่านมา

    😊💞✨🤟

  • @sachings791
    @sachings791 12 ชั่วโมงที่ผ่านมา

    Sir namma uralli bari mane halmadodhu hege antha yochane madthare jana😂

  • @Edna-v5p
    @Edna-v5p วันที่ผ่านมา

    Govt nirodoygi galigay erith project madi kaylasa kodabayku

  • @rameshadt6894
    @rameshadt6894 วันที่ผ่านมา

    🙏🙏🙏🙏💐

  • @Shamnatriplesty
    @Shamnatriplesty วันที่ผ่านมา

    Nam ooralli siguthe 5 adi yalli neeru

  • @sinchanaraj8843
    @sinchanaraj8843 วันที่ผ่านมา

    ಇಡೀ ಉತ್ತರ ಮಹಾರಾಷ್ಟ್ರದಲ್ಲಿ ಇದೊಂದೇ ಕಾಣುತ್ತೆ ಉದ್ಧಾರ ಆಗಿರೋ ಊರು ಅಂದ್ರೆ . ನಮ್ಮ ಉತ್ತರ ಕರ್ನಾಟಕ ಆಗಿರಲಿ ಉತ್ತರ ಮಹಾರಾಷ್ಟ್ರ ಆಗಿರಲಿ ಎರಡು ಒಂದೇ ತರ , ಅಲ್ಲಿ ಇರೋದು ನಿರುದ್ಯೋಗ , ಸಕಾಲದಲ್ಲಿ ಮಳೆ ಇಲ್ಲದೆ ಬರಡು ಭೂಮಿ , ರಾಜಕಾರಣಿಗಳ ಪುಂಡಾಟ