ನಿಜವಾಗಿಯೂ ಮೈ ಝುಮ್ ಅಂದಿತು... ಹುಬ್ಬು ಹಂಗೆ ಮೇಲೆನೆ ಹೋಗ್ತಾ ಇತ್ತು ಅಮರ್ ಸರ್ ಅವರ ವರದಿ ನೋಡ್ತಾ ಇದ್ದರೆ. ನಿಮ್ಮ ವರದಿ ಹೇಳುವ ಶೈಲಿ ಅತ್ಯಂತ ಅತ್ಯಂತ ಅದ್ಬುತ. ಧನ್ಯವಾದಗಳು ನಿಮಗೆ ಹಾಗೂ ಇಡೀ ತಂಡಕ್ಕೆ. ಸಮುದ್ರದ ಆಳದಲ್ಲಿ ಅಷ್ಟೊಂದು ಒತ್ತಡ ಯಾಕಿರತ್ತೆ ಅಂತ ಗೊತ್ತಾಗ್ಲಿಲ್ಲ.
ಸಮುದ್ರದ ಬಗ್ಗೆ ತಿಳಿಸಿದ್ದೆ ನನಗೆ ತುಂಬಾ ಇಷ್ಟವಾದ ವಿಷಯವಾಗಿತ್ತು. ಏಕೆಂದರೆ ನನಗೆ ಈ ಪ್ರಪಂಚದ ಅಚ್ಚರಿಯ ಸಂಗತಿಗಳಲ್ಲಿ ಒಂದಾದ ಸಮುದ್ರದ ಬಗ್ಗೆ ತಿಳಿಯಲು ಒಂಥರಾ ಖುಷಿ ಹಾಗೂ ಕುತೂಹಲ. ಈ ಬಗ್ಗೆ ತಿಳಿಸಿದ ನಿಮ್ಮ ತಂಡಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುತ್ತೀರಿ.
ನೀರಿನ ಒಳಗೂ ಕೂಡ ಒಂದು ಜೀವ ಜಗತ್ತು ಇರೋದನ್ನ ಪುರಾತನದಿಂದಲೂ ಹೇಳಿದ್ದಾರೆ, ಜಲಚರಗಳ ಜಗತ್ತೇ ವಿಚಿತ್ರವಾಗಿದೆ,,,south america ಅಂತ ಯಾರೋ ತಮ್ಮ ಕಲ್ಪನೆಯೊಂದಿಗೆ ಹೇಳಿರಬಹುದು ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ... ಧನ್ಯವಾದಗಳು
Really ...This video contains .. very interesting facts that we have don't know and this kind of information is not available in any school textbook also...Thanku sir ...for this amazing video...🤞🤞🙏
ನಿಜವಾಗಿಯೂ ಮೈ ಝುಮ್ ಅಂದಿತು... ಹುಬ್ಬು ಹಂಗೆ ಮೇಲೆನೆ ಹೋಗ್ತಾ ಇತ್ತು ಅಮರ್ ಸರ್ ಅವರ ವರದಿ ನೋಡ್ತಾ ಇದ್ದರೆ. ನಿಮ್ಮ ವರದಿ ಹೇಳುವ ಶೈಲಿ ಅತ್ಯಂತ ಅತ್ಯಂತ ಅದ್ಬುತ. ಧನ್ಯವಾದಗಳು ನಿಮಗೆ ಹಾಗೂ ಇಡೀ ತಂಡಕ್ಕೆ. ಸಮುದ್ರದ ಆಳದಲ್ಲಿ ಅಷ್ಟೊಂದು ಒತ್ತಡ ಯಾಕಿರತ್ತೆ ಅಂತ ಗೊತ್ತಾಗ್ಲಿಲ್ಲ.
ಸಮುದ್ರದ ಬಗ್ಗೆ ತಿಳಿಸಿದ್ದೆ ನನಗೆ ತುಂಬಾ ಇಷ್ಟವಾದ ವಿಷಯವಾಗಿತ್ತು. ಏಕೆಂದರೆ ನನಗೆ ಈ ಪ್ರಪಂಚದ ಅಚ್ಚರಿಯ ಸಂಗತಿಗಳಲ್ಲಿ ಒಂದಾದ ಸಮುದ್ರದ ಬಗ್ಗೆ ತಿಳಿಯಲು ಒಂಥರಾ ಖುಷಿ ಹಾಗೂ ಕುತೂಹಲ. ಈ ಬಗ್ಗೆ ತಿಳಿಸಿದ ನಿಮ್ಮ ತಂಡಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುತ್ತೀರಿ.
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಅಮರ್ ಪ್ರಸಾದ್ ಸರ್ 👍👍👍
Dear, ಅಮರ್ ಪ್ರಸಾದ್ ಸರ್ ನಿಮ್ಮ ಈ ಅದ್ಬುತ ಮಾಹಿತಿಗೆ,, 🙏🙏 ತುಂಬು ಹೃದಯದ ಧನ್ಯವಾದಗಳು 🌹🌹
ಅದ್ಭುತ… ಅನಂತ… ಅಗಾಧ..🫡
ಮಸ್ತ್ ಮಗ👏👏👏👏👏
ಸೂಪರ್ ಅಮರಪ್ರಸಾದ್, ಬಹಳ ಚೆನ್ನಾಗಿದೆ. ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ... ನಮ್ಮ ಸಹಕಾರ ಹೀಗೆಯೇ ಇರುವುದು..... 🙏🏻🙏🏻🙏🏻
ನಿಮ್ಮ ಮಾಹಿತಿ ತುಂಬ ತುಂಬಾ ಚನ್ನಾಗಿದೆ. ನಿಗೂಢ.ವಿಸ್ಮಯ. ಅದ್ಭುತ ಆಶ್ಚರ್ಯ ಅಸಮಾನ್ಯ ಎಂದರೆ ನನಗೆ ಬಹಳಾ ಇಷ್ಟ. ಧನ್ಯವಾದ ಅಮರ್ ಪ್ರಸಾದ್
Super Innashtu e tarada information kodi
ಪೌರಾಣಿಕ ಬರಹಗಳಲ್ಲಿ ಪಾತಾಳ ಲೋಕ, ಮತ್ಸ್ಯ ಲೋಕ ದ ಬಗ್ಗೆ ಸುಮ್ಮನೆ ಬರೆದಿಲ್ಲ, ಕಂಡುಕೊಂಡ ಸತ್ಯವನ್ನೆ ಬರೆಯಲಾಗಿದೆ ಜ್ಞಾನಿಗಳಿಂದ..
Patala loka Andre egina South America.
ನೀರಿನ ಒಳಗೂ ಕೂಡ ಒಂದು ಜೀವ ಜಗತ್ತು ಇರೋದನ್ನ ಪುರಾತನದಿಂದಲೂ ಹೇಳಿದ್ದಾರೆ, ಜಲಚರಗಳ ಜಗತ್ತೇ ವಿಚಿತ್ರವಾಗಿದೆ,,,south america ಅಂತ ಯಾರೋ ತಮ್ಮ ಕಲ್ಪನೆಯೊಂದಿಗೆ ಹೇಳಿರಬಹುದು ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ... ಧನ್ಯವಾದಗಳು
😊😊😊😊😊😊😊😊😊😊😊😊😊😊😊😊😊😊😊😊😊😊
@@harshanaikhindunamadhari8230😮😅
Mariana trench bagge ideya 😂😂😂
Tumba ole mahiti mahiti kotidira sir thank you ide thara video madta iri
ಒಳ್ಳೆ ಮಾಹಿತಿ. ತುಂಬಾ ದಿನಗಳಿಂದ ಈ ಮಾಹಿತಿ ಗಾಗಿ ಹಿಡುಕುತ್ತ ಇದ್ದೆ. ಧನ್ಯವಾದಗಳು
Awesome ಅಮರ್ ಪ್ರಸಾದ್ ಇದೇ ರೀತಿ ಮಾಹಿತಿ ಒದಗಿಸಿ
ತುಂಬಾ ಒಳ್ಳೆ ಮಾಹಿತಿ ,,, ಈ ಪ್ರೋಗ್ರಾಮ್ ನ ಕಮ್ಮಿ ಅಂದ್ರೂ ಐದು ಸಾರೀ,,, ನೋಡಿದ್ದೇನೆ ತುಂಬ ತುಂಬ ಧನ್ಯವಾದಗಳು,, ಪ್ರೋಗ್ರಾಮನ್ನು ಜಾಸ್ತಿ ಮಾಡಿ
Really ...This video contains .. very interesting facts that we have don't know and this kind of information is not available in any school textbook also...Thanku sir ...for this amazing video...🤞🤞🙏
Wow wonderful super amar prasad sir your great teacher very interesting suprise news ❤️❤️😍😘😘💕👌🏾👌🏾🔥🔥🙏
Dear Amarprasad, your narration of any matter is extraordinary. Also u r taking utmost effort to collect such information. Hats off to you.
ಮಾಹಿತಿ ಸಂಗ್ರಹ 👌👌👌👌
ವಿಡಿಯೋ ನೋಡ್ದೆ ಫಸ್ಟ್ ಲೈಕ್ ಮಾಡೋ ಒಂದೇ ಒಂದು ಚಾನೆಲ್ ಅಂದ್ರೆ one and only
ಮಸ್ತ್ ಮಸ್ತ್ ಮಗ (ಮಗಳು)
ಸಮುದ್ರದ ಆಳದ ಬಗ್ಗೆ ವಿಸ್ತೃತ ವರದಿಯನ್ನು ನೀಡಿದ ತಮಗೆ ಧನ್ಯವಾದಗಳು
Challenging & interesting & adventurous information you have shared Thank you Masthu mags Amat👌👌👌👌🙏🏻🙏🏻🙏🏻🙏🏻🙏🏻🙏🏻
Ok super Dhatis sp sangaliyana sri krishna paramathma soma somasundr😀😃😄😁😆😅🤣😂🙂🥲🙃😉😊😇🥰😍🤩😘😗☺️😚😙😋
Dear Amar Prasad thank you for your information I’m really curious about part 2
Interesting story useful 👍 thank you sir 🙏
Very informative....please do more these kind of videos, appreciate your efforts...
Superrrrr sir🤗
ಇಂತಹ ವಿಷಯ ಗಳನ್ನು ಕೇವಲ ಅಮರ್ ರಿಂದ ಮಾತ್ರ ಸಾಧ್ಯ ಹೇಳಲು. ಥ್ಯಾಂಕ್ಸ್ ಅಮರ್ ಪ್ರಸಾದ್.. ಮಸ್ತ್ ಮಗ ಚಾನಲ್. 👍
ಮಾಹಿತಿ ತುಂಬಾ ಅದ್ಭುತ ವಾಗಿತ್ತು.. sir...
This is a very interesting and great information. Thanks for bringing this to light, and disclosing it to all of us.
ತುಂಬಾ ಒಳ್ಳೆಯ ವಿಚಾರಗಳು..
Waw waw waw sir suppeerr tumba channagide sir nodoke keloke jagattu tumba channagide tq very much sir
ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
Barmuda triangle bagge complete vidoe madi Reality mathe Imagination bagge
Very good knowledge sharing.thanks amar.
Sir ನಾವೂ ನೀವೂ ಕೂಡಿ ಹೋಗನಾ ಬನ್ನಿ ಮೌಂಟ್ ಎವರೆಸ್ಟ್ ಉಟ್ಟ ಮಾಡಿ ಹಾಕಲು
😅😂
Good information sir🙏🏻🙏🏻🙏🏻
Heege olle olle knowledgeable information kodtha eri sir thank you sir 🙏🏻🙏🏻🙏🏻
ಗೊತ್ತಿಲ್ಲದ ವಿಷಯಗಳು ತಿಳಿಯುತ್ತೆ ತುಂಬ ಗ್ರೇಟ್ ನೀವು 💐💐
Wow...
What a beautiful news,
advance science oriented information...
Super sar
ವಿಡಿಯೋ ನೋಡ್ದೆ ಫಸ್ಟ್ ಲೈಕ್ ಮಾಡೋ ಒಂದೇ ಒಂದು ಚಾನೆಲ್ ಅಂದ್ರೆ one and only🥰
ಮಸ್ತ್ ಮಸ್ತ್ ಮಗ (ಮಗಳು)❤
ultimate information amaraprasad , thank you boss
Very good information, thanks for sharing.
ಧನ್ಯವಾದಗಳು ರೀ ಸರ್ 🙏🙏 ಅದ್ಭುತ 👌👌ವಿಸ್ಮಯ ಜಗತ್ತು 🥰🥰
Thanks for information
Namge etara mahithi thumba eshta news gintha
Please do more informative videos
Wonderful inpermetion 🙏🙏🙏🙏🙏🙏🙏🙏🙏
ವಾವ್ ........ super bro
Mind blowing information❤️❤️😍😍😍
super sir tumba thrillingagittu nim topic .....mattastu etara vishya galanna heli...
ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಅನೇಕ ವಂದನೆಗಳು.
ಇನ್ನಷ್ಟು ಮಾಹಿತಿ ಕಲೆ ಹಾಕಿ ಇನ್ನೊಂದು ವಿಡಿಯೋ ಮಾಡಿ, ಸರ್ 👏👏👌👍🙏🙏
Excellent report Amar sir , you are my inspiration.
Wow 🤩 just wow amazing vlog this mystery has always been in mind since childhood great vlog you nailed it thumbs to your info convey level
ಅದ್ಭುತ ವಾದ ಕಂಟೆಂಟ್ ಮತ್ತು ನಿರೂಪಣೆ......
One of the best video🎥
Super fantastic bro 🙏🙏🙏
Good information on reptiles and aquatic animals.
Well explained....Do the videos about Missing Flights Mysteries
Fantastic information 👌👌👌
Great information thanks for you I like more than more information
ಸರ್ ಬಾಹ್ಯಕಾಶ ದ ಬಗ್ಗೆ ವಿಡಿಯೋ ಮಾಡಿ
ಉತ್ತಮವಾದ ಅಪರೂಪದ ಮಾಹಿತಿ. ಅಭಿನಂದನೆಗಳು.
Super, fantastic, wonderfull amazing video sir💐💐🙏🙏
Great Sir nivu olle olle information kodtira
ಸಮುದ್ರದ ನದಿಗೆ ನೀರು ಎಲ್ಲಿಂದ ಬರುತ್ತದೆ?
Thanku for this video.
Super ji Appu
Great job
Jai Hind sir 🇮🇳❤️
ಸಾರ್ ಅದ್ಬುತ ಮಾಹಿತಿ ನಿಮಗೆ ನನ್ನ ಧನ್ಯವಾದಗಳು 🙏🌹
Thank you dear Amar Prasad.
Dhanyavaadagalu sir🙏🙏
Super mahiti👌👌👌👌
Goosebumps thank you brother
Excellent information. Well compiled. Thanks.
Super sir like it sir excellent information
Love from chickballapur sir ❤
Thank you so much.
Wow osm 🙏🙏🙏 bhoomi
Tq u so much for d details
Deep challangers bagge mattondu video madi sir
Sir e ritiya video madi i like this 👍❤️
ಗ್ರಹ gala mattu ಸೌರ ಮಂಡಲ da bagge madi sir plz
Very good for intersted facts
Really nice of your voice in this video
Tumba adbuta mahiti sir
Fully informative!
Waav good concept 👌👌
very good information sir thank u
Thank you for such valuable content.. !
Thank you so much sir your very interested information about sea
Adbhutha sir....
Sir supeb loved it
Super tq sir
ಧನ್ಯವಾದಗಳು ಸರ್
Thanks for providing a good information in a simple language
ನಿಮ ವಾಯ್ಸ್ ಸೂಪರ್.. ಬ್ರದರ್ 🙏🏻🙏🏻❤️❤️❤️
Masth video guru ❣️
Very interesting
Amazing, thank you
Bermuda Triangle ಬಗ್ಗೆ 1 ವಿಡಿಯೋ ಮಾಡಿ
Wow wonder full
Explanation ❤️🔥🔥
Very interesting information.
Super video s sir namaste
Tq for information ℹ️