Malage Malage Gubbimari | Nalla | Kiccha Sudeep | Sangeetha | Rajesh Krishnan | V. Nagendra Prasad

แชร์
ฝัง
  • เผยแพร่เมื่อ 7 ก.ย. 2024
  • Nalla is a 2004 Kannada romance-drama film directed by V. Nagendra Prasad featuring Sudeep and Sangeetha in the lead roles.
    Subscribe: / @ashwinirecordingcompany
    Album : Nalla
    Song : "Malage Malage Gubbimari"
    Singer : Rajesh Krishnan
    Music : Venkat Narayan
    Lyric : V. Nagendra Prasad
    Label : Ashwini audio
    Please "Subscribe" on Link for more Videos.
    / @ashwinirecordingcompany
    We are glad that we meet virtually on TH-cam through our music. If you are new to our channel,
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio

ความคิดเห็น • 881

  • @shashikumarvk5757
    @shashikumarvk5757 7 หลายเดือนก่อน +51

    2:23 ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
    ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ........... 2:34
    ಎಂತಾ ಅದ್ಬುತ ಸಾಲುಗಳು 🫶🤩💝🤗

  • @renukauma301
    @renukauma301 3 ปีที่แล้ว +365

    ಸಿಹಿ ಕನಸು ಬರಲಿ ಎಂದು ಲಾಲಿ ಹಾಡುವೇ ಈ ಬಡವ ಕೊಟ್ಟ ಕೈಯ ತುತ್ತು ಮರಿಯಬೇಡವೇ..... ಲಾಭನಾ ಕೇಳೋದಿಲ್ಲ ಲಾಲಿಯು... 🥰🥰 yarige ista aythu.... 😍😍

    • @lakshmia4323
      @lakshmia4323 3 ปีที่แล้ว +9

      My favourite akka Nange tumba tumba esta

    • @karthikr7477
      @karthikr7477 3 ปีที่แล้ว +8

      @@lakshmia4323 for me also

    • @Bharathkundapur
      @Bharathkundapur 3 ปีที่แล้ว +4

      😔😔 my fav lines

    • @lakshmihshivaraj1839
      @lakshmihshivaraj1839 3 ปีที่แล้ว +2

      My fvrt lyrics ❤😍

    • @sunitha2327
      @sunitha2327 3 ปีที่แล้ว +1

      Ha. Nangista ayt. 😘😘😘

  • @pavanl2226
    @pavanl2226 3 ปีที่แล้ว +325

    ಇಲ್ಲಿ ಹುಟ್ಟಿ ದಂತ ನಮಗೆಲ್ಲ ಸ್ವರ್ಗ ಮೆಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗು ಡಿಯಂತೆ what a lines❤️

  • @pavitranvbpavi2524
    @pavitranvbpavi2524 3 ปีที่แล้ว +49

    Keltaa iddre keltane irbeku ansutte.. Assam song 🙏

  • @kirthanhv5993
    @kirthanhv5993 2 ปีที่แล้ว +63

    ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ಚಿತ್ರ ವಿಚಿತ್ರ ಕಣೆ ಲೋಕವು ❤️❤️ ಎಂಥ ಅಧ್ಭುತ ವಧಾ ಸಾಲುಗಳು

  • @rajathraj3479
    @rajathraj3479 3 ปีที่แล้ว +81

    ಈ ಹಾಡು ಕೇಳಿದರೆ ಏನೋ ಒಂತರ ಮನಸಿಗೆ ನೆಮ್ಮದಿ ಅನ್ನಿಸುತ್ತದೆ ಸೂಪರ್ ಸಾಂಗ್ 🙏🙏🙏🙏

  • @SidduSiddu-ry6kt
    @SidduSiddu-ry6kt 11 หลายเดือนก่อน +10

    ಸಿಹಿ ಕನಸು ಗಳು ಬರಲಿ ಎಂದು ಲಾಲಿ ಹಾಡುವೆ ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೇ .... ಲಾಭನ ಕೆಳೋದಿಲ್ಲ ಲಾಲಿಯು .. ಆರಾರೋ ಆರಿರಾರೋ .. ಆರಾರೋ ಆರಿರಾರೋ ❤😊

  • @thejupuni143
    @thejupuni143 3 ปีที่แล้ว +169

    Entha super song ge dislike madirorige manse ella nijvaglu.. Super song 😍😍..

  • @AdithyaAdhi-f9e
    @AdithyaAdhi-f9e หลายเดือนก่อน

    ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ 🥰 ಈ ಬಡವ ಕೊಟ್ಟ ಕೈಯ್ಯ ತುತ್ತ ಮರಿಯಬೇಡವೆ 🥹 ಲಾಭನ ಕೇಳೋದಿಲ್ಲ ಲಾಲಿಯು ❤️‍🩹😭😫

  • @hanumanthaschakri5670
    @hanumanthaschakri5670 3 ปีที่แล้ว +152

    ಮಲಗೆ ಮಲಗೆ ಗುಬ್ಬಿ ಮರಿ , ಕೊಡಿಸುವೆ ನಿನಗೆ ತುತ್ತೂರಿ , ಮನೆ ದೇವರಾಣೆ ... ನೆರಳಾಗುತೀನಿ ... ಹೆಸರಿಲ್ಲದಿರೋ ಬಂಧುವೇ , ಜನುಮಾಂತರದ ಬಂಧವೇ ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ..
    . ಆರಾರೋ ಆರಿರಾರೋ ...
    ಮಲಗೆ ಮಲಗೆ ಗುಬ್ಬಿ ಮರಿ , ಕೊಡಿಸುವೆ ನಿನಗೆ ತುತ್ತೂರಿ , ಮನೆ ದೇವರಾಣೆ ... ನೆರಳಾಗುತೀನಿ ... ಹೆಸರಿಲ್ಲದಿರೋ ಬಂಧುವೇ , ಜನುಮಾಂತರದ ಬಂಧವೇ , ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ...
    ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ , ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ , ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ , ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ , ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ , ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ , ಚಿತ್ರ ವಿಚಿತ್ರ ಕಣೆ ಲೋಕವೇ , ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ...
    ಮಲಗೆ ಮಲಗೆ ಗುಬ್ಬಿ ಮರಿ , ಕೊಡಿಸುವೆ ನಿನಗೆ ತುತ್ತೂರಿ , ಮನೆ ದೇವರಾಣೆ ನೆರಳಾಗುತೀನಿ , ಬಾಳಲ್ಲಿ , ನೋವೆಂಬುದೆಲ್ಲ ಮಾಮೂಲಿ , ನಾವಿಲ್ಲಿ , ಗೆಲ್ಲೋದು ನಮ್ಮ ಕೈಯಲ್ಲಿ , ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ , ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ , ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ , ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ , ಲಾಭಾನ ಕೇಳೋದಿಲ್ಲ ಲಾಲಿ ಎಂದು , ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ...
    ಮಲಗೆ ಮಲಗೆ ಗುಬ್ಬಿ ಮರಿ , ಕೊಡಿಸುವೆ ನಿನಗೆ ತುತ್ತೂರಿ , ಮನೆ ದೇವರಾಣೆ ... ನೆರಳಾಗುತೀನಿ ... ಹೆಸರಿಲ್ಲದಿರೋ ಬಂಧುವೇ , ಜನುಮಾಂತರದ ಬಂಧವೇ , ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ... ಆರಾರೋ ಆರಿರಾರೋ ... ❤️❤️❤️
    Edit : thanks for 130 likes ❤🎉

  • @mahalaxmichoudalli5471
    @mahalaxmichoudalli5471 3 ปีที่แล้ว +17

    e badava kotta kai tuttu mareyabedave nice word love u supeep sir my f sir 😘😘😍😍

  • @parashuramparashuram5030
    @parashuramparashuram5030 3 ปีที่แล้ว +91

    ಬಾಳಲ್ಲಿ ನೋವ್ ಎಂಬುದು ಮಾಮೂಲಿ...‌. ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ

  • @madhusudhanmadhu5049
    @madhusudhanmadhu5049 3 ปีที่แล้ว +86

    Any one is listing in 2021
    Every green song 👌👌👌👌♥️💐

  • @bharathk3521
    @bharathk3521 3 ปีที่แล้ว +292

    ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
    ಅಲ್ಲಿ ಎಲ್ಲೂ ಇರುವ ದೇವರಿಗೆ ಇಲ್ಲಿ ಗುಡಿಯಂತೆ
    ..... 😔😔😔

    • @irappakamat4862
      @irappakamat4862 3 ปีที่แล้ว +7

      ಚಿತ್ರ ವಿಚಿತ್ರ ಕನೆ ಲೋಕವೇ.......!!😔😔

    • @chandangowda4689
      @chandangowda4689 3 ปีที่แล้ว +12

      'ಅಲ್ಲಿ ಎಲ್ಲೋ ಇರುವ' ಅಲ್ಲ ಸರ್ 'ಮೇಲೆ ಎಲ್ಲೋ ಇರುವ'.........

    • @lingarajmailapur1889
      @lingarajmailapur1889 3 ปีที่แล้ว +4

      Super

    • @khadarnizzu2822
      @khadarnizzu2822 3 ปีที่แล้ว +3

      ಸೂಪರ್

    • @nanduroopa6862
      @nanduroopa6862 3 ปีที่แล้ว +3

      @@chandangowda4689 àà

  • @ndileep7768
    @ndileep7768 4 ปีที่แล้ว +54

    Illi huttidantha namagella swarga melantge mele yello iro devarige illi gudianthe chitra vichitra kano loka villi wt a wonderful lines

  • @abhiraccha9528
    @abhiraccha9528 3 ปีที่แล้ว +14

    ಚಿತ್ರ ವಿಚಿತ್ರ ಕಣೆ ಲೋಕವೇ☺️☺️☺️

  • @VarunVasistaRDC
    @VarunVasistaRDC 2 ปีที่แล้ว +48

    One Of The best song ever ❤ what a meaningful lyrics

  • @NaveenKumar-nw7qy
    @NaveenKumar-nw7qy 3 ปีที่แล้ว +5

    👌👌Beautiful lyrics & song superb ..
    Laabana keluvidilla naaligeyu ...
    Chithravichithra Kane e lokave ..
    Sihikanasu barali yendu laali haaduve..

  • @PavitraPavi-sh1rj
    @PavitraPavi-sh1rj 6 วันที่ผ่านมา

    ಎಷ್ಟೇ ಕೇಳಿದರೂ ಬೇಜಾರ್ ಆಗೋದೆ ಇಲ್ಲ ಈ ಹಾಡಿಗೆ ಎಂದು ಸಾವಿಲ್ಲ 😢😢

  • @nandapawar8793
    @nandapawar8793 3 ปีที่แล้ว +8

    ನಾವು ಇಲ್ಲಿ ಗೆಲ್ಲೋದು ಮಾಮೂಲಿ 👍❤️ಮಿಸ್ ಯು ಜೀವಾ 🥰

  • @chandanapn6092
    @chandanapn6092 3 ปีที่แล้ว +305

    2021 ralli yaru e song kelthidira

  • @jameeruddeenjameeruddeen1644
    @jameeruddeenjameeruddeen1644 ปีที่แล้ว +5

    ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಸರ್ ಅವರ ಧ್ವನಿ ಸೂಪರ್.

  • @rakshithadkrakshu3323
    @rakshithadkrakshu3323 3 ปีที่แล้ว +5

    Super song kellutidre thumba fell aguthe

  • @jaanujaanu9292
    @jaanujaanu9292 3 ปีที่แล้ว +15

    Most fvrt song......... 😍......

  • @natarajnj3651
    @natarajnj3651 2 ปีที่แล้ว +23

    ಈ ಹಾಡು ಹಾಕಿದರೆ ಸಾಕು ನಮ್ಮ ಪಾಪು ಅಂಗೆ ಮಲಗಿ ಬಿಡುತ್ತಾನೆ 😍😍😊😊

  • @aishuaishwarya9640
    @aishuaishwarya9640 3 ปีที่แล้ว +6

    ಮೈ ಫೇವರೇಟ್ ಸಾಂಗ್ 🥰😍😊😘❤️❤️❤️....... ಮೀನಿಂಗ್ ಫುಲ್ ಸಾಂಗ್ ❤️❤️💛❣️💖...... 💃💃💃

  • @sinchanagagana6496
    @sinchanagagana6496 3 ปีที่แล้ว +20

    It's really meaningful song

  • @Namrata2605
    @Namrata2605 5 หลายเดือนก่อน +105

    Who else in 2024 ❤❤

  • @sonumutnali5982
    @sonumutnali5982 3 ปีที่แล้ว +52

    My inspiration sudeep sir.....love u alote ❤😘

  • @kirang7065
    @kirang7065 2 ปีที่แล้ว +6

    Wah lovely
    Lyrics
    And
    great singer
    Music director

  • @prakashmahimakar6730
    @prakashmahimakar6730 3 ปีที่แล้ว +14

    ತುಂಬಾ ಚೆಂದವಾದ ಗೀತೆ

  • @yogicoorgmanglore5455
    @yogicoorgmanglore5455 4 ปีที่แล้ว +19

    Beautiful song rk sar

  • @ShabanaMallad
    @ShabanaMallad 4 หลายเดือนก่อน +2

    Super song❤❤❤❤

  • @gayatricreations6829
    @gayatricreations6829 3 ปีที่แล้ว +21

    One of the best meaning full emotional song amazing 😍😍😍❤️❤️🤩🤩🤩👍👍 superrrrrrr 👌👌👌👌👌👌👌👌👌👌👌

  • @harishgt1444
    @harishgt1444 3 หลายเดือนก่อน +1

    My favourite t❤

  • @panduranga9525
    @panduranga9525 4 ปีที่แล้ว +105

    ಮನಮುಟ್ಟುವ ಹಾಡು 😘😘😘😘💛❤️

  • @aishwaryaha2311
    @aishwaryaha2311 4 ปีที่แล้ว +72

    Most beautiful and meaningful song ❤️❤️❤️

  • @kumarkummikumar8097
    @kumarkummikumar8097 3 หลายเดือนก่อน +2

    Buatyfull song i like u

  • @shivumassagecenterharohall892
    @shivumassagecenterharohall892 3 ปีที่แล้ว +141

    2020 ralli e song na yaaru yaaru keeliddira .thumba arta gharbhitavaada song allava

  • @Thenameisrnj96
    @Thenameisrnj96 7 หลายเดือนก่อน +1

    ಅಪ್ಪಟ ಕಿಚ್ಚನ ಅಭಿಮಾನಿಗಳು ಇದ್ದೀರಾ ಇಲ್ಲಿ 😍❤️

  • @bhagappash319
    @bhagappash319 3 ปีที่แล้ว +3

    Superb songgg boss

  • @anushaanu9194
    @anushaanu9194 3 ปีที่แล้ว +13

    This is a heart teaching song

  • @shrutish997
    @shrutish997 2 ปีที่แล้ว +25

    I sing this song n make my baby sleep 😊 nice lyrics n Rajesh Krishnan sir has soothing voice

  • @santosh.pdbossmysore6749
    @santosh.pdbossmysore6749 2 ปีที่แล้ว +6

    ಮಲಗೆ ಮಲಗೆ ಗುಬ್ಬಿ ಮರಿ 👌ಸೂಪರ್ ಸಾಂಗ್ ಜೈ ಕನ್ನಡ ಜೈ ಡಿ ಬಾಸ್ ಮೈಸೂರ್ ❤️❤️❤️

  • @navyashree117
    @navyashree117 3 ปีที่แล้ว +25

    Wonderful song 😍🤗

  • @akshatha3772
    @akshatha3772 2 ปีที่แล้ว +30

    I love this song ❤ kellathahidre onthra nemdi siguthe hadu este novu hidrunu 😊......i love sudeep sir......super vioce and super song.....

  • @AsrinivasYadav
    @AsrinivasYadav 10 วันที่ผ่านมา +1

    Never boring this song any time

  • @madhuDevang
    @madhuDevang 2 ปีที่แล้ว

    ಅದೇಷ್ಟೊ ಬರಹಗಳ ನಾ ಬರೆದೆ.. ಆದ್ರೆ ಈ ಹಾಡಿನಲ್ಲಿರೊ ಪದಗಳ ಕೇಳುತ್ತಾಲೆ, ಕಣ್ಣು ತುಂಬಾ ಕಣ್ಣಿರು ಬಿಗಿದಪ್ಪುತ್ತೆ....❤

  • @user-jw9fj7qs4n
    @user-jw9fj7qs4n 4 ปีที่แล้ว +16

    alltime fav song

  • @shivarajsb7430
    @shivarajsb7430 3 ปีที่แล้ว +16

    Rajesh krishnan sir singing 👌👌👌😍😍😍 really he is melody king👏👏👏

  • @suneethaneetha2541
    @suneethaneetha2541 4 ปีที่แล้ว +175

    ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
    ಆ ಮರ್ಮ ಕಂಡೋರು ಇಲ್ಲಿ ಯಾರಮ್ಮಾ
    ... 🙁🙁

  • @honnappayalaburgi1128
    @honnappayalaburgi1128 2 ปีที่แล้ว +1

    Fvt one💚

  • @ananyagowdaananyagowda3918
    @ananyagowdaananyagowda3918 4 ปีที่แล้ว +4

    Music juzzz osm😔😔😔

  • @shakappabharatiya8527
    @shakappabharatiya8527 3 ปีที่แล้ว +9

    ನಾಗೇಂದ್ರ ಪ್ರಸಾದ್ ಸರ್ ಈ ಹಾಡು ಮತ್ತೆ ಮುಕುಂದ ಮುರಾರಿ ಸೂಪರ್ ಸರ್

  • @nanduvkabd8148
    @nanduvkabd8148 3 ปีที่แล้ว +5

    No word's about This song🙏🙏

  • @sowmyarsowmyar7260
    @sowmyarsowmyar7260 3 ปีที่แล้ว +4

    Awesome ❤❤

  • @ghyatrechandu5140
    @ghyatrechandu5140 4 ปีที่แล้ว +3

    Illi huti dhantha namagela sawraga maylathe 💖💖💖💖super lines

  • @crazyboyvkbeats3514
    @crazyboyvkbeats3514 2 ปีที่แล้ว +6

    ಹಾಡು ಕೇಳಿದರೇ ಕಣ್ಣಲ್ಲಿ ನೀರು ಬರುತದೇ😞

  • @chanduchandrika1758
    @chanduchandrika1758 3 ปีที่แล้ว +2

    My all time favourite song.. enadve anta vontitana kadidagela e song aki nede madta edene...

  • @ondroidguru4725
    @ondroidguru4725 2 ปีที่แล้ว +3

    Dislikers are those people who Successfully fealed this Song!!😌😌
    Don't underestimate Dislikers😷😷

  • @Sandeep123-y
    @Sandeep123-y 3 ปีที่แล้ว +32

    this song made Positive in mind❤️☺️

    • @kishugowda5632
      @kishugowda5632 3 ปีที่แล้ว

      ❤️❤️

    • @guru7as401
      @guru7as401 2 ปีที่แล้ว

      @@kishugowda5632♥w😜
      vc, ggt. njv💋fff ug. U ch. nainqp igw👌w

  • @bhagappash319
    @bhagappash319 3 ปีที่แล้ว +33

    Real chocklet hero of our industry

  • @DeviShiva-bd2je
    @DeviShiva-bd2je 11 หลายเดือนก่อน +175

    How many D boss fans

  • @Crazy....1348
    @Crazy....1348 4 ปีที่แล้ว +11

    Super RK sir

  • @user-nk7np9pd5k
    @user-nk7np9pd5k 4 ปีที่แล้ว +22

    My feeling song

  • @mahalaxmichoudalli5471
    @mahalaxmichoudalli5471 3 ปีที่แล้ว +6

    evga e song n thumba esta padatene cool song meaning ede help madiddu yavattu maribardu namge esta pattidavarana kalakobardu

  • @Life_is_Awesome_Civil
    @Life_is_Awesome_Civil 3 ปีที่แล้ว +6

    Super

  • @arvindaru2336
    @arvindaru2336 3 ปีที่แล้ว +4

    ಸೂಪರ್ ❤

  • @ranganathkiccharanganath6029
    @ranganathkiccharanganath6029 3 ปีที่แล้ว +15

    S naanu Dinakke eradu sarinadru e Song kelteeni My fav kiccha boss Song..

  • @irfakhan100
    @irfakhan100 3 ปีที่แล้ว +5

    I love this song main blowing song fantastic life line song

  • @dharmarajchannur9887
    @dharmarajchannur9887 3 ปีที่แล้ว +3

    Super song

  • @kavithag.sg.s5043
    @kavithag.sg.s5043 3 ปีที่แล้ว +4

    Beauty full sang my favorite song💜🎵 🥰🥰

  • @prajwalprajwal7098
    @prajwalprajwal7098 3 ปีที่แล้ว +11

    Is Wandarfull Song And Amezing Voice...I am Big Fan Of Rajeshkrisnan Sir....👌👌🙏🙏😘😘😘😘😘😘😘

  • @Rakesh270
    @Rakesh270 2 ปีที่แล้ว +9

    Rajesh Krishnan Sir 🥰❤️ Just Amazing 💕

  • @shaikdoodpeer2132
    @shaikdoodpeer2132 2 ปีที่แล้ว +8

    Excellent sang ♥️

  • @ashwinig4929
    @ashwinig4929 4 ปีที่แล้ว +10

    My fvt song I love this song

  • @user-dc9cn9nx5r
    @user-dc9cn9nx5r 8 หลายเดือนก่อน

    My feelings ni this song ❤❤❤❤❤ super video

  • @chandrusannahanumanagoudra8655
    @chandrusannahanumanagoudra8655 3 ปีที่แล้ว +2

    Super duper hit love Anna 👌💞❣️💞

  • @SathyaSathya-js4hu
    @SathyaSathya-js4hu 3 ปีที่แล้ว +2

    ಸೂಪರ್ 🙏🙏😍😍😍

  • @rekharekha2655
    @rekharekha2655 4 ปีที่แล้ว +14

    I love this songs

  • @maheshaamaheshaa5195
    @maheshaamaheshaa5195 3 ปีที่แล้ว +2

    Rajesha Krishna hadiriva super song

  • @bidadiking9905
    @bidadiking9905 4 ปีที่แล้ว +3

    Super songa 😍😍😍

  • @gurunathwalikar9685
    @gurunathwalikar9685 3 ปีที่แล้ว +2

    Hrudayakke touch ayitu.👍

  • @bhagappash319
    @bhagappash319 3 ปีที่แล้ว +4

    What a lovely song

  • @akshatabandpatti2961
    @akshatabandpatti2961 2 ปีที่แล้ว +22

    When I feel sad i watch this song😘😘😍it makes me happy😊

  • @shailushailu7436
    @shailushailu7436 3 ปีที่แล้ว +3

    Ega song Hali thuba artha edi Hala miss u song s

  • @saiprasadpatil1832
    @saiprasadpatil1832 14 วันที่ผ่านมา

    ಈಗ ಸಮಯ 3 ಗಂಟೆ ಮದ್ಯ ರಾತ್ರಿ.. ನನ್ ಮಗಳು ಈ ಹಾಡು ಕೇಳ್ತಾ ಮಲಗ್ತಾಳೆ ಡೈಲಿ

  • @veereshbagalkoti1122
    @veereshbagalkoti1122 2 ปีที่แล้ว +37

    Rajesh sir void is amazing what a feeling in this song .❤

  • @ashwinisashwinis6191
    @ashwinisashwinis6191 4 ปีที่แล้ว +29

    🙏I really like u this song tqsm sudeep sir ❤

  • @lokeshm2759
    @lokeshm2759 3 ปีที่แล้ว +3

    very trueth full song
    and super hiero😍😍😍😍

  • @rashmip219
    @rashmip219 3 ปีที่แล้ว +4

    Supr song

  • @manjunathah2669
    @manjunathah2669 3 ปีที่แล้ว +5

    True love is born from understanding ma

  • @archanasb4699
    @archanasb4699 3 ปีที่แล้ว +2

    Evergreen hit songs all are like this songs

  • @shaikhnasreen1584
    @shaikhnasreen1584 2 ปีที่แล้ว +1

    Thank u nagendra prasad sir

  • @venkateshcreations1230
    @venkateshcreations1230 2 ปีที่แล้ว +5

    Rajeshkrishnan sir voice perfectly matched with sudeep sir voice🔥

  • @nagavenisimpi1120
    @nagavenisimpi1120 ปีที่แล้ว +14

    Daily night I'm addicted to this song 💙🦋💫

  • @ashwini.s2575
    @ashwini.s2575 4 ปีที่แล้ว +35

    Ha Ashwini it is my favourite song of my life he is my hero

  • @abhilashalasha1942
    @abhilashalasha1942 3 ปีที่แล้ว +7

    Beautiful song daily nan maguge kelsi malgusthini

  • @ganeshyadawad7838
    @ganeshyadawad7838 4 ปีที่แล้ว +5

    Nice Song❤️

  • @kavithayadavg9702
    @kavithayadavg9702 18 วันที่ผ่านมา +1

    Song supr