Preethi Nee Illade Naa Hegirali | Sangathi Neenu-Sad | Kannada Video Song |Yogeshwar | Anu Prabhakar

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 3.3K

  • @yashwanthsooryamekala3730
    @yashwanthsooryamekala3730 2 ปีที่แล้ว +1072

    ನಾನು ತೆಲುಗಿನವನಾದರೂ ಕನ್ನಡ ನನ್ನ ಅಚ್ಚುಮೆಚ್ಚಿನ ಭಾಷೆ.. ಕನ್ನಡದಲ್ಲಿ ನನ್ನ ನೆಚ್ಚಿನ ನಾಯಕ ಅಪ್ಪು ಪುನೀತ್ ರಾಜ್ ಕುಮಾರ್ sir..

  • @deepusudee777
    @deepusudee777 4 ปีที่แล้ว +282

    ನೂರು ಸಲ ಕೇಳಿದ್ರು ಬೇಜಾರ್ ಆಗಲ್ಲ ಅಂತ ಸಾಹಿತ್ಯ ಕೊಟ್ಟ v ನಾಗೇಂದ್ರ ಪ್ರಸಾದ್ ಅವರಿಗೆ ನನ್ನ ನಮನ ಅದ್ಭುತ ಗಾಯನ ಎಲ್ ಎನ್ ಶಾಸ್ತ್ರಿ ಅವರಿಂದ...❤️❤️❤️

  • @avinashpoojar7886
    @avinashpoojar7886 5 ปีที่แล้ว +390

    ಪ್ರೀತಿ ಎಂಬ ಸಾಗರದಲ್ಲಿ ಈಜಿ ದಡ ಸೇರಿದವರಿಗಿಂತ, ಮುಳುಗಿ ಸತ್ತವರೆ ಜಾಸ್ತಿ.....😓😓😓😓

    • @maruthimaruthi9912
      @maruthimaruthi9912 2 ปีที่แล้ว +3

      Nija

    • @srinivasrai04
      @srinivasrai04 2 ปีที่แล้ว +2

      😭😭😭😭😭

    • @shreekantdooganavar3250
      @shreekantdooganavar3250 2 ปีที่แล้ว +3

      Nija bro

    • @kotapatimahesh2797
      @kotapatimahesh2797 2 ปีที่แล้ว +6

      Gotthidru preethisthivi Andre adu aa preethige iro shakthi Alva Anna

    • @sumanandish183
      @sumanandish183 ปีที่แล้ว +1

      🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @aniabhi6571
    @aniabhi6571 ปีที่แล้ว +102

    ನಮ್ಮಿಬ್ಬರ ಅನುರಾಗದ ಅನುಬಂಧವಾ
    ಕಂಡಾಗಲೆ ಪರಶಿವನಿಗು ಮತ್ಸರವು
    ಬಂತೂ ನೋಡು............😭😭😭😭😭
    Miss You Kavya maa..😭😭😭

  • @krishnas980
    @krishnas980 3 ปีที่แล้ว +310

    ಹುಣ್ಣಿಮೆ ಮಗಳೋ
    ತಂಪಿನ ತವರೋ, 🎸🌹
    ಚೆಲುವಿಗೆ ನಿಧಿಯೋ
    ವಲವಿನ ಸುಧೇಯೋ, 🌷
    ಪ್ರೀತಿಯಲ್ಲಿ ಎಷ್ಟೋ ನೊಂದ ಹೃದಮಗಳಿಗೇ
    ಸಮಾಧಾನ ಹೇಳಿದ ಹಾಡು

  • @megharajboyite
    @megharajboyite 2 ปีที่แล้ว +506

    ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ🥺
    ನನ್ನಿಂದ ನೀನು ಬೇರಾದ ಮೇಲೆ ನೆನಪೊಂದೇ ಬದುಕಾಗಿದೆ ❤️
    ಸಂಗಾತಿ ನೀನು ಬೇರಾದ ಮೇಲೆ ಬದುಕೆಲ್ಲ ಬರಿದಾಗಿದೆ
    ನನ್ನಿಂದ ನೀನು ದೂರಾದ ಮೇಲೆ ನೆನಪೊಂದೇ ಬದುಕಾಗಿದೆ..🥺
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ 😐
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನು ಮತ್ಸರವು ಬಂತು ನೋಡು
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನಿಗು ಮತ್ಸರವು 2 ಸಾರಿ
    ಹುಣ್ಣಿಮೆ ಮಗನೋ ತಂಪಿನ ತವರು ಚೆಲುವಿಗೆ ನಿದಿಯೋ ವಲವಿನ ಸುದೆಯೋ
    ನೀನಿಲ್ಲದ ಈ ಕಂಗಳು ಮಂಜದವು
    ಓ ನಲ್ಲೇ ನಿನ್ನ ಸಹಚರದಲ್ಲಿ ಎಂದೆಂದೂ ಸಿಗದ ಸವಿಜೀನ ಕಂಡೆ
    ಮರುಳಾಗಿ ಮಾಡಿ ಮರಿಯದೆ ಯಾಕೆ
    ಸಂಗಾತಿ ನೀನು ದೂರದ ಮೇಲೆ ಬದುಕೆಲ್ಲ ಬರಿದಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ 😔
    ಕನ್ನಿಟ್ಟರೆ ಕರಗಿದೇನು ಮುತ್ತಿತ್ತರೆ ಬೇರಗಿದೇನು
    ಕೈಬಿಟ್ಟರೆ ಬಾಳಲ್ಲಿದೆ ಹೇಳೆ ಹೋವೆ
    ಕನ್ನಿಟ್ಟರೆ ಮುತ್ತಿಟ್ಟರೆ ಬೇರಗಿದೇನು
    ಕೈ ಬಿಟ್ಟರೆ ಬಳ ಎಲ್ಲಿದೆ ಹೇಳೆ ಹೋವೆ
    ದುಃಖ ಅನ್ನೋ ದೊನಿ ಮೇಲೆ ನಿನ್ನ ನಾನು ಸೇರೋದೇಲ್ಲೆ...
    ನಕ್ಕಂತಿರೋ ನಕ್ಷತ್ರವು ನೀನಲ್ಲವೇ
    ಒ ಚನ್ನೆ ನಿನ್ನ ನೆನಪಲ್ಲಿ ನಾನು ಬಾಳೋದು ಬಲ್ಲೆ ಯುಗವದರೇನು😐
    ಪ್ರೀತಿಗೆ ಒಂದು ಕತೆಯಾದೆ ನಾನು
    ಸಂಗಾತಿ ನೀನು ದೂರದ ಮೇಲೆ ಬದುಕೆಲ್ಲ ಬರಿದಾಗಿದೆ
    ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ
    ಬದುಕೆಲ್ಲ ಬರಿದಾಗಿದೆ.... ❤️😘

    • @mohanchalvadhi3103
      @mohanchalvadhi3103 2 ปีที่แล้ว +5

      Super guru

    • @anujk4994
      @anujk4994 2 ปีที่แล้ว +7

      Wow super anna.... ❤️

    • @RameshRamesh-oc8yv
      @RameshRamesh-oc8yv ปีที่แล้ว +5

      No word's ❤️

    • @technicalsushant9135
      @technicalsushant9135 ปีที่แล้ว +3

      Songgana purti kotade tq

    • @santhoshs4431
      @santhoshs4431 ปีที่แล้ว +1

      ಸೂಪರ್ ಅಣ್ಣಾ, ಆದರೆ ಕನ್ನಡ ಸ್ವಲ್ಪ ಸರಿಯಾಗಿ ಬರೆಯಿರಿ....

  • @santoshchalawadisantu
    @santoshchalawadisantu 5 ปีที่แล้ว +485

    ನಮ್ಮಿಬ್ಬರ ಅನುರಾಗದ ಅನುಬಂಧ ಕಂಡಾಗಲೇ ಪರಶಿವನು ಮತ್ಸರವು ಬಂತು ನೋಡು❤️💛❤️❤️🔥🔥🔥🔥

  • @yashwanthsooryamekala3730
    @yashwanthsooryamekala3730 2 ปีที่แล้ว +198

    I am a Telugu boy but i love kannada and i can feel the sweetness of Kannada language.. I am proud of both telugu and kannada..

  • @History_Mystery_Crime
    @History_Mystery_Crime 4 ปีที่แล้ว +276

    Kannada... wat a beautiful language.😍❤️ love from kerala❤️
    Nanage ee hadu tumba ishta

    • @mayurs6419
      @mayurs6419 4 ปีที่แล้ว +13

      Thank u so much love from Karnataka and listen more Kannada song

    • @baskarn672
      @baskarn672 3 ปีที่แล้ว +14

      I too love so much of kannada language songs and kannadiga from Tamil nadu

    • @aishuaishwarya2855
      @aishuaishwarya2855 3 ปีที่แล้ว +3

      💛❤

    • @ajworldajworld1131
      @ajworldajworld1131 3 ปีที่แล้ว +2

      👍🔥💚

    • @APPU_BO55_ADDA
      @APPU_BO55_ADDA 2 ปีที่แล้ว +3

      ❤❤

  • @ನಾನೊಬ್ಬಕನ್ನಡಿಗ-ಹ3ಸ
    @ನಾನೊಬ್ಬಕನ್ನಡಿಗ-ಹ3ಸ 5 ปีที่แล้ว +758

    ಈ ಹಾಡಿನಲ್ಲಿ ಬರುವ ಪ್ರತಿ ಒಂದು ಸಾಲು ಕೂಡ ಒಬ್ಬಾ ಪ್ರೇಮಿಯ ಹೇದೆಯಾಳದಲ್ಲೀರುವ ನೋವನ್ನು ವ್ಯಕ್ತಪಡಿಸುವ ರೀತಿ....
    ಮತ್ತು ಆ ವ್ಯಕ್ತಿ ಯ ನೋವನ್ನು ಹಾಡಿನರೂಪದಲ್ಲಿ ಹೆಳೀರುವುದ ಬಹಳ ಚೇನ್ನಾಗಿದೆ....

  • @abhishekabhi4890
    @abhishekabhi4890 2 ปีที่แล้ว +369

    2022 ..❤️ ನೆನಪುಗಳಿಗೆ ಅದ್ಬುತವಾದ ಶಕ್ತಿಯಿದೆ .. ಬಿಟ್ಟು ಹೋದವರು ನೆನಪು ಆದಾಗ ಯಾರೆಲ್ಲ ಈ ಹಾಡು ಕೇಳೋಕೆ ಬರ್ತೀರ ಫ್ರೆಂಡ್ಸ್...

  • @lakshmib6825
    @lakshmib6825 4 ปีที่แล้ว +394

    2:01 chiru sarja and meghana raj 😭😭😭😭.... ನಿಮ್ಮಿಬ್ಬರ ಅನುರಾಗದ ಅನುಭಂದವ ಕಂಡಾಗಲೇ ಪರಶಿವನಿಗೂ ಮತ್ಸರವೂ ಬಂತು ನೋಡು💔💔💔

    • @anushamahindrakar4485
      @anushamahindrakar4485 4 ปีที่แล้ว +3

      Nija...

    • @shivues3345
      @shivues3345 4 ปีที่แล้ว +3

      Nana jeeva hage agediy 😭😭❤️

    • @vishwanathdeshamani4849
      @vishwanathdeshamani4849 4 ปีที่แล้ว +1

      @@anushamahindrakar4485 1969 ml

    • @prashanthprash1590
      @prashanthprash1590 4 ปีที่แล้ว +1

      @@shivues3345 l

    • @ashavnayak3255
      @ashavnayak3255 4 ปีที่แล้ว +9

      Same Nandu kuda😭 nanna husband na 5yrsge nanninda kithkondbita aa devaru 😭 I really love my husband a lot 😭😭

  • @vishnuVishnu-rt7jj
    @vishnuVishnu-rt7jj 4 ปีที่แล้ว +498

    Love from Kerala
    Kannada beautiful language

  • @Nishu.221
    @Nishu.221 3 ปีที่แล้ว +1462

    2021ರಲ್ಲೂ ನೋಡ್ತಾ ಇರೋ ಕನ್ನಡಾಭಿಮಾನಿಗಳು ಯಾರ್ ಇದ್ದೀರಾ ಲೈಕ್ ಮಾಡಿ..
    ನನ್ನಿಂದ ನೀನು ದೂರದ ಮೇಲೆ ನೆನಪೂ ಒಂದೇ ಬದುಕಾಗಿದೇ...💔😥

  • @shrikantjoshi2228
    @shrikantjoshi2228 4 ปีที่แล้ว +72

    ಹೃದಯಕ್ಕೆ ಮುಟ್ಟುವಂತ ಎಲ್ಲ ಕಾಲಕ್ಕೂ ಮೆಚ್ಚುವ ಹಾಡು ಈ ಚಿತ್ರ ತಂಡದ ಎಲ್ಲ ಕಲಾವಿದರಿಗೂ ನನ್ನ ಧನ್ಯವಾದಗಳು 🙏

  • @manjubadiger729
    @manjubadiger729 4 ปีที่แล้ว +243

    ಈ ಹಾಡು 2021 ರಲ್ಲಿ ಕೇಳುವ ಜನ. ನಿಜವಾದ ಪ್ರಿತಿಯನ್ನು ಕಳಕೊಂಡವರು. ಅನಿಸುತ್ತಿದೆ. 😥😥😥😢😢😢😭😭😭😭❤️❤️

  • @జ్యోత్స్న
    @జ్యోత్స్న 3 ปีที่แล้ว +59

    జాబిల్లి కోసం ఆకాశమల్లే వేచాను నీ రాకకై...😍😍

  • @manjunathbl6688
    @manjunathbl6688 3 ปีที่แล้ว +90

    "ಪ್ರೀತಿ"
    ಅನಂತವು ಹೌದು
    ದುರಂತವು ಹೌದು....

  • @veerumudgal9393
    @veerumudgal9393 5 ปีที่แล้ว +450

    ಕಣ್ಣಿಟ್ಟರೇ
    ಕರಗಿದೆನು
    ಮುತ್ತಿಟ್ಟರೇ ಬೆರಗಿದನು
    ಕೈ ಬಿಟ್ಟರೇ ಬಾಳೆಲ್ಲಿದೇ ಹೇಳೆ ಚಲುವೆ
    😫😫😫

  • @sagarsagar6230
    @sagarsagar6230 2 ปีที่แล้ว +23

    1000 varusa kaledaru e hadige ero fans kammi agalla😇🥺 all time favorite😍

  • @compassstudios3885
    @compassstudios3885 4 ปีที่แล้ว +44

    ಪ್ರೀತಿಸಿದ ಹುಡುಗಿ ಮರೆಯಾದರೂ ಅವಳ ನೆನಪುಗಳು ಬಿಡದೆ ಕಾಡುತ್ತವೆ, ಅವಳಾಡಿದ ಮಾತುಗಳು ಮತ್ತೆ ಅವಳು ಮಾಡಿದ ಆಣೆ ಪ್ರಮಾಣಗಳು ಅವಳು ಮರೆತರು ನಾವು ಮರೆಯಕ್ಕಾಗಲ್ಲ, ನೆನಪೊಂದೆ ಶಾಶ್ವತ, 😟😓

  • @rajashekharnayak3303
    @rajashekharnayak3303 5 ปีที่แล้ว +225

    ಹೂವಾಗಿ ಪ್ರೀತಿಸಿದೆ ನಿನ್ನಾ..... 🌹🌹🌹
    ಮುಳ್ಳಾಗಿ ಚುಚ್ಚದಿರು ನನ್ನಾ..... 🔪🔪🔪
    Miss you dear....... R♥️

  • @mamathamsmamata2681
    @mamathamsmamata2681 3 ปีที่แล้ว +360

    ಏಷ್ಟು ವರ್ಷದಿಂದ ಪ್ರೀತಿ ಬ್ರೇಕಪ್ಪ್ ಆಗಿದ್ದರು ಈ ಸಾಂಗ್ ಕೆಳಿದ ಕ್ಷಣ ಕಣ್ಣಲ್ಲಿ ನಿರು ತುಂಬಿ ತುಂಬಿ ಬರುತ್ತೇ

  • @8123581201
    @8123581201 4 ปีที่แล้ว +243

    ಯೋಗೇಶ್ವರ್ ರವರಿಗೆ ಸಿನಿಮಾ ಕೈ ಇಡಿಯಲಿಲ್ಲ ಆದರೆ ಅವರ ನಟನೆ SUPER

    • @sathishbn5087
      @sathishbn5087 4 ปีที่แล้ว +9

      ಈ ಹಾಡಿನ ಮುಂದೆ ಬೇರೆ ಯಾವ ಹಾಡು ಇಲ್ಲ

    • @sathishbn5087
      @sathishbn5087 4 ปีที่แล้ว +12

      ಈ ಹಾಡಿನಲ್ಲಿ ಪ್ರತಿಯೊಂದು ಪ್ರೇಮಿಯ ಮನದಾಳದ ನೋವನ್ನು ಬರೆದಿದ್ದಾರೆ

    • @marutheshamaruthi1929
      @marutheshamaruthi1929 3 ปีที่แล้ว +2

      ಕಲೆಗೆ ಬೆಲೆ ಇಲ್ಲಾ ಈ ಕಾಲ್ದಲ್ಲಿ...

    • @kdnlboy91
      @kdnlboy91 2 ปีที่แล้ว

      @@marutheshamaruthi1929 copying ilayaraaja music not good for kannada industry. Shame shaitanya

  • @sharaarath
    @sharaarath 2 ปีที่แล้ว +688

    it’s 2022 and the song still sounds fresh. Lyrics ❤️

    • @binduandy2610
      @binduandy2610 2 ปีที่แล้ว +15

      ❤️❤️🥺🥺

    • @subhashkoli4988
      @subhashkoli4988 2 ปีที่แล้ว +7

      @@binduandy2610 hi 👌 ok you please send ❤️😭😎😭tit blonde w ere tt you ty to

    • @binduandy2610
      @binduandy2610 2 ปีที่แล้ว +2

      @@subhashkoli4988 I did not understand

    • @purushothamreigns739
      @purushothamreigns739 2 ปีที่แล้ว +7

      Only true lover can feel this line, ಓ ನಲ್ಲೆ ನಿನ್ನ ಸಹಚರದಲ್ಲಿ ಎಂದೆಂದೂ ಸಿಗದ ಸವಿ ಜೇನ ಕಂಡೆ

    • @beerubeeru6274
      @beerubeeru6274 2 ปีที่แล้ว +3

      @@binduandy2610 hb

  • @yuvaalone7867
    @yuvaalone7867 3 ปีที่แล้ว +60

    Love break up💔😭 aadmele keltiroru like kodi

  • @thippeshc6269
    @thippeshc6269 4 ปีที่แล้ว +1663

    2020 ರಲ್ಲಿ ಯಾರೇರು ಕೇಳ್ತಾ ಇದ್ದೀರಾ ಲೈಕ್ ಮಾಡಿ 😍😍😍

  • @ಪ್ರಸಾದ್ಚಿನ್ನು
    @ಪ್ರಸಾದ್ಚಿನ್ನು 4 ปีที่แล้ว +113

    ಪ್ರತಿಯೊಬ್ಬ ಪ್ರೇಮಿಗಳ ಹೃದಯ ದಲ್ಲಿ ಶಾಶ್ವತ ವಾಗಿ ಉಳಿದು ಹೋಗುವ ಕಲ್ಪನೆ

  • @Hariskharvi-2277
    @Hariskharvi-2277 11 หลายเดือนก่อน +4

    Singer .....ಎಲ್. ಏನ್. ಶಾಸ್ತ್ರಿ ...🙏
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ನನ್ನಿಂದ ನೀನು ಬೇರೆ ಆದಮೇಲೆ
    ನೆನಪೊಂದೆ ಬದುಕಾಗಿದೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ನನ್ನಿಂದ ನೀನು ಬೇರೆ ಆದಮೇಲೆ
    ನೆನಪೊಂದೆ ಬದುಕಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ
    ಪರ ಶಿವನಿಗೂ ಮತ್ಸರವು ಬಂತು ನೋಡು
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ
    ಪರ ಶಿವನಿಗೂ ಮತ್ಸರವು ಬಂತು ನೋಡು
    ಹುಣ್ಣಿಮೆ ಮಗಳೋ ತಂಪಿನ ತವರೋ
    ಚೆಲುವಿಗೆ ನಿಧಿಯೋ ಒಲವಿನ ಸುಧೆಯೋ
    ನೀನಿಲ್ಲದ ಈ ಕಂಗಳು ಮಂಜಾದವು
    ಓ ನಲ್ಲೇ ನಿನ್ನ ಸಹಚಾರದಲ್ಲಿ
    ಎಂದೆಂದು ಸಿಗದ ಸವಿಜೇನ ಕಂಡೆ
    ಮರುಳಾಗಿ ಮಾಡಿ ಮರೆಯಾದೆ ಏಕೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಕಣ್ಣಿಟ್ಟರೆ ಕರಗಿದೆನು
    ಮುತ್ತಿಟ್ಟರೆ ಬೆರಗಿದೆನು
    ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ
    ಕಣ್ಣಿಟ್ಟರೆ ಕರಗಿದೆನು
    ಮುತ್ತಿಟ್ಟರೆ ಬೆರಗಿದೆನು
    ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ
    ದುಃಖ ಅನ್ನೋ ದೋಣಿ ಮೇಲೆ
    ನಿನ್ನ ನಾನು ಸೇರೋದೇಲ್ಲೆ
    ನಕ್ಕಂತಿರೋ ನಕ್ಷತ್ರವು ನೀನಲ್ಲವೇ
    ಓ ಚೆನ್ನೆ ನಿನ್ನ ನೆನಪಲ್ಲಿ ನಾನು
    ಬಾಳೋದು ಬಲ್ಲೆ ಯುಗವಾದರೇನು
    ಪ್ರೀತಿಗೆ ಒಂದು ಕಥೆಯಾದೆ ನಾನು
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಬದುಕೆಲ್ಲ ಬರಿದಾಗಿದೆ.....

  • @yukesh8032
    @yukesh8032 3 ปีที่แล้ว +87

    This song felt me same as Tamil "Raasathi unna kaanadha nenju".. This remake kannada song has too perfect line matches ❤️❤️ Ilayaraaja music...Love from Tamilnadu 💘

    • @karunanithikaruna55
      @karunanithikaruna55 2 ปีที่แล้ว

      S,

    • @naniprasad2796
      @naniprasad2796 2 ปีที่แล้ว +2

      And the original one is JABILLI KOSAM AKASAMALLE telugu song

    • @yukesh8032
      @yukesh8032 2 ปีที่แล้ว +5

      @@naniprasad2796 No brother..Tamil song is original version..telugu ,kannada are remake.. but all are made from ilayaraja music..

    • @karunanithikaruna55
      @karunanithikaruna55 2 ปีที่แล้ว +4

      @@naniprasad2796 no!Tamil is original

    • @shobhashobha9452
      @shobhashobha9452 2 ปีที่แล้ว

      @@naniprasad2796 CD for you guys doing tonight beautiful day

  • @dileepgowda1524
    @dileepgowda1524 4 ปีที่แล้ว +38

    ಪ್ರತಿಯೊಬ್ಬ ಪ್ರೇಮಿಯ ಪ್ರೀತಿ ದೂರದ ಮೇಲೆ ಅವರ ಭಾವನೆಗಳನ್ನು ವ್ಯಕ್ತಪಡಿಸುವ ಹಾಡು.
    ಅದ್ಬುತ ಸಾಹಿತ್ಯ ಮತ್ತು ಸಂಗೀತ..

  • @rajabakshanadaf2794
    @rajabakshanadaf2794 ปีที่แล้ว +9

    ಹೊತ್ತಾದ ಮ್ಯಾಗ ಗೊತ್ತಹದಂಗ್ ಮುತ್ತ ಕೊಡಲೆನ್ ಬಂದ್....😍..
    ಜಾನಪದ ಹಾಡು....uk

  • @srujangovind9701
    @srujangovind9701 5 ปีที่แล้ว +7

    ನಾನು ಇಲ್ಲಿವರೆಗೂ ಯಾವ ಹುಡ್ಗಿನೂ ಪ್ರೀತಿಸಲಿಲ್ಲ. ಆದ್ರೆ ಈ ಹಾಡನ್ನ ಕೇಳಿದ್ರೆ ಲವ್ ಫೇಲ್ಯೂರ್ ಆಗಿರೊ ಥರಾನೇ ಫೀಲ್ ಆಗುತ್ತೆ. ಸಂಗೀತ, ಸಾಹಿತ್ಯ, ಧ್ವನಿ 👌👌👌👌👌👌

  • @no_one8224
    @no_one8224 4 ปีที่แล้ว +114

    Telugu, Tamil and Kannada this became a hit, Legend Ilayaraja.

  • @vijayhiremalali3962
    @vijayhiremalali3962 3 ปีที่แล้ว +12

    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ..
    ಆ ಪ್ರೀತಿಗಾಗಿ ಕಾಯುವೆ....
    ನಿಜ ಕಣೆ ಅಪ್ಪು....love you

  • @bhagyashree7450
    @bhagyashree7450 4 ปีที่แล้ว +21

    ಪ್ರತಿರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ .....♥️

    • @RaviKumar-mk8jc
      @RaviKumar-mk8jc 4 ปีที่แล้ว +1

      Hi

    • @sathishbn5087
      @sathishbn5087 4 ปีที่แล้ว

      ಯಾವ ಪ್ರೀತಿಗೂ ಬಲವಂತ ಇರಬಾರದು

    • @sathishbn5087
      @sathishbn5087 4 ปีที่แล้ว

      ಬಲವಂತವಾದ ಪ್ರೀತಿ ಶಾಶ್ವತವಲ್ಲ

  • @tharu5169
    @tharu5169 2 ปีที่แล้ว +11

    If any one from tamil nadu🌟

  • @haraharamahadev7125
    @haraharamahadev7125 3 ปีที่แล้ว +19

    "ಓ ಚನ್ನೇ ನಿನ್ನಾ ನೆನಪಲ್ಲಿ ನಾನು ಬಾಳೋದು ಬಲ್ಲೇ ಯುಗವಾದರೇನು"
    ಪ್ರೀತಿಗೆ ಒಂದು ಕಥೆಯಾದೆ ನಾನು....
    .
    .
    .
    .ಇದು ನಮ್ಮ ಹುಡುಗರ ನಿಜವಾದ ಪ್ರೀತಿ ❤️.
    Love you ಚಿನ್ನಿ ಎಲ್ಲೇ ಇರು ಚನ್ನಾಗಿರು...
    Miss you forever and ever.....😘

  • @sangeethasagarsangeethasag6249
    @sangeethasagarsangeethasag6249 ปีที่แล้ว +5

    ನಾನು ಇಷ್ಟ ಪಡುವ ಹುಡುಗ ನಂಗೆ ಸಿಕ್ಕಿಲ್ಲ ಅವೂನು ಎಲ್ಲೆ ಇದ್ದರೂ ಸುಖವಾಗಿರಲಿ ಗಾಡ್ ಬ್ಲೆಸ್ ಯು❤🎉😊

  • @yogeeshgowdagowda31
    @yogeeshgowdagowda31 2 ปีที่แล้ว +5

    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ......💔💐

  • @amareshamaresh5354
    @amareshamaresh5354 23 วันที่ผ่านมา +1

    ಎಷ್ಟೇ ಯುಗಗಳು ಕಳೆದರು, ನನ್ನ ಪಾಲಿಗೆ ಈ ಹಾಡಂತೂ ಅಜರಾಮರ🥹❤️

  • @santusksantusk7850
    @santusksantusk7850 3 หลายเดือนก่อน +3

    ಈ ಹಾಡು ಕೇಳಿದಾಗ ಎಷ್ಟು ಪ್ರೇಮಿಗಳು ಕಣ್ಣಲ್ಲಿ ನೀರು ಹಾಕುತ್ತಾರೆ ಅಷ್ಟು ಅದ್ಭುತವಾದ ಹಾಡು 😔😔🫡

  • @manjunathbenakatti7970
    @manjunathbenakatti7970 3 ปีที่แล้ว +4

    L N ಶಾಸ್ತ್ರೀ.... ಗಾಯಕರಿಗೆ ನನ್ನ ಕಡೆಯಿಂದ ಸಾವಿರ ಕೋಟಿ ವಂದನೆಗಳು.......

  • @ningayyapanjin8321
    @ningayyapanjin8321 3 ปีที่แล้ว +1

    ಪ್ರತಿಯೊಂದು ಸಾಲಿನಲ್ಲೂ ಅದ್ಭುತವಾದ ಪ್ರೇಮ ನಿವೇದನೆಯ ಕಂಡುಬರುತ್ತದೆ ಈ ಹಾಡನ್ನು ಬರೆದಂತ ನಾಗೇಂದ್ರ ಸರ್ ಅವರಿಗೆ ಧನ್ಯವಾದಗಳು ಇದು ನನ್ನ ಫೇವರೆಟ್ ಸಾಂಗ್ ಆಗಿದ್ದು ಮನಸ್ಸಿಗೆ ನೋವಾದಾಗ ಇದನ್ನು ಕೇಳಿದರೆ ಮನಸಿಗೆ ರೆಲಕ್ಸ್ ಇರುತ್ತದೆ❤❤❤❤❤❤❤❤❤👌👌👌👌

  • @kamalakamala8758
    @kamalakamala8758 4 ปีที่แล้ว +43

    😭😭😭Nanna preethi na ninge heloke agthilla.... ninna nange😭😭😭 maryoke ee janmadalli sadya illa... miss you P......❤

  • @Shezadiii_786
    @Shezadiii_786 หลายเดือนก่อน +1

    Until my breath my fvt one 💗🫀🥹👑🌍❤

  • @rajendras2524
    @rajendras2524 3 ปีที่แล้ว +245

    2021 ರಲ್ಲಿ ಕೇಳ್ತಾ ಇರೋವ್ರು ಒಂದ್ ಲೈಕ್ ಮಾಡಿಪಾ

  • @shivappaanehosur7943
    @shivappaanehosur7943 6 ปีที่แล้ว +358

    ಪ್ರಾಂಪಚದಲ್ಲಿ ಪ್ರೀತಿಸುವ ಪ್ರತಿಯೂಂಬನ ಮನಸನ್ನು ಮುಟ್ಟವ ಹಾಡು

  • @ChethuChethu-t7g
    @ChethuChethu-t7g ปีที่แล้ว

    3 ಭಾಷೆಯಲ್ಲೂ ಇ ಹಾಡನ್ನು ಕೇಳಿದ್ದೇನೆ....my favorite one of this Song❤❤ ಅದರಲ್ಲೂ ನಮ್ ಕನ್ನಡ ಸಾಂಗ್ ❤❤❤❤❤

  • @raghuvmaanikya6582
    @raghuvmaanikya6582 4 ปีที่แล้ว +4

    ನಮ್ ಇಬ್ಬರ ಅನುರಾಗದ
    ಅನುಬಂಧವ ಕಂಡಾಗಲೇ
    ಪರಶಿವನಿಗೂ ಮತ್ಸರವೂ
    ಬಂತು ಹೆಣ್ಣೇ😍😍

  • @rxmani6922
    @rxmani6922 3 ปีที่แล้ว +4

    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ 😭😭😭 ಮಾನಸ ❤😭😭😭

  • @swamyswamy9240
    @swamyswamy9240 3 ปีที่แล้ว +2

    ಕಣ್ಣಿಟ್ಟರೆ ಕರಗಿದೇನು ಮುತ್ತಿಟ್ಟರೆ ಬೆರಗಿದೆನು ಕೈ ಬಿಟ್ಟರೆ ಬಾಳೆಲ್ಲಿದೆ ಹೆಳೆ ಹೂವೆ ದುಃಖ ಅನ್ನೋ ದೂಣಿ ಮೆಲೆ ನಿನ್ನಾ ನಾನು ಸೆರೂದೆಲ್ಲೆ ನಕ್ಕಂತಿರೋ ನಕ್ಷತ್ರವು ನೀನಲ್ಲವೆ ಓ ಚನ್ನೆ ನಿನ್ನಾ ನೇನಪಲ್ಲಿ ನಾನು ಬಾಳೂದು ಬಲ್ಲೆ ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು....❣️👌

  • @A.S.LAXMAN.0123
    @A.S.LAXMAN.0123 7 ปีที่แล้ว +71

    ಸಂಗೀತ, ಹಾಡು, ಸಾಹಿತ್ಯ ಎಲ್ಲವೂ 👌👌👌👌

  • @sachinh123
    @sachinh123 ปีที่แล้ว +7

    ೨೦೨೩ ರಲ್ಲಿ ಯಾರೆಲ್ಲಾ ಈ ಹಾಡನ್ನು ಕೇಳ್ತಾ ಇದಿರಿ...❤

  • @manuprasadmanoj5010
    @manuprasadmanoj5010 3 ปีที่แล้ว +1

    ನಾನ್ yavde ಪ್ರೀತಿಯಲ್ ಇಲ್ಲ.... atva failure ಕೂಡ ಆಗಿಲ್ಲ but i am the great fan of thizz song.. 😍 lines and music 👌👌

  • @name_isShiva
    @name_isShiva 5 ปีที่แล้ว +292

    ತುಂಬಾ ನೆನಪಾಗ್ತಿದಿಯಾ ... ಒಂದ್ ಸಲ ಆದ್ರು ಕಾಲ್ ಮಾಡಿ ಮಾತಾಡು ಒಲವೇ... 😢😢

  • @mouneshmounesh6763
    @mouneshmounesh6763 2 ปีที่แล้ว +11

    ಈ ಸಂಗೀತದ ಮೂಲಕ ಅವಳು ನೆನಪಿನಲ್ಲಿ ಬಂದಳು,ಬಂದವಳು ಕಣ್ಣೀರು ಕೊಟ್ಟು ಹೋದಳು.ಈವಾಗ ನನ್ನ ಬಾಳು ಹಸುರಿನ ಬಿಳು.

  • @Sui_Speed75
    @Sui_Speed75 11 หลายเดือนก่อน +63

    Anyone in 2024🎉😂

    • @sandeepa.c4979
      @sandeepa.c4979 6 หลายเดือนก่อน +1

      Any doubt bro.

    • @abraham.a352
      @abraham.a352 5 หลายเดือนก่อน +1

      Idini guru

  • @vasum1704
    @vasum1704 4 ปีที่แล้ว +6

    ಓ ಚೆನ್ನೆ ನಿನ್ನ ನೆನಪಲ್ಲೆ ನಾನು ಬಾಳೋದುಬಲ್ಲೆ ‌ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು ........💔

  • @arjunn8457
    @arjunn8457 ปีที่แล้ว +3

    My best Friend SOUNDARYA I miss you 😢😢😢😢😢😢

  • @ಚನ್ನಕನ್ನಡಿಗ-ಧ4ಸ
    @ಚನ್ನಕನ್ನಡಿಗ-ಧ4ಸ 3 ปีที่แล้ว +4

    ಓ ಚನ್ನೆ ನಿನ್ನ ನೆನಪಲ್ಲಿ ನಾನು ಬಾಳೂದು ಬಲ್ಲೆ ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು....🌹🥀😍

  • @manikdeep1966
    @manikdeep1966 4 ปีที่แล้ว +27

    It's 102 times I m listening this song...What a composition...!

    • @bharathiselvam6064
      @bharathiselvam6064 4 ปีที่แล้ว

      Ilayaraja music

    • @narasappayadav3926
      @narasappayadav3926 2 ปีที่แล้ว

      @@bharathiselvam6064 Hello music director Hesru, Chaitanya Anta Irodu, ilaya raja Alla

    • @kdnlboy91
      @kdnlboy91 2 ปีที่แล้ว +1

      @@narasappayadav3926 how shame others music copying and put his name chaitanya. Shame chaitanya. Go to watch original movie vaithegi kathirunthal by ilayaraaja back in 1984.🤦‍♂️shame

    • @gopurajasekar8955
      @gopurajasekar8955 2 ปีที่แล้ว

      @@kdnlboy91 could have gotten permission to reuse the tune from Illayaraja who is known to be very strict against any infringement in using his music.

  • @simplegamer-g7c
    @simplegamer-g7c 11 หลายเดือนก่อน +73

    Anyone in 2024 ❤

  • @kumarramu4103
    @kumarramu4103 3 ปีที่แล้ว

    ಎಲ್ಲಾ ಗಾಯಕರೂ ನಮ್ಮ ಕನ್ನಡ ದಲ್ಲೆ ಇದಾರೆ.........ಬೇರೆಲ್ಲೂ ಹುಡುಕುವ ಅವಶ್ಕತೆಯಿರುವುದಿಲ್ಲ...... ಆದರೇ, ಅನ್ಯಾಯವಾಗಿ LNS kalkondbitvi ,🙏🙏🙏😢😓

  • @adarshnv2069
    @adarshnv2069 11 หลายเดือนก่อน +4

    I heard Tamil, telugu version but our kannada goes inside our heart ❤️

  • @ashru2420
    @ashru2420 ปีที่แล้ว +3

    ಪ್ರತಿ ರಾತ್ರಿ ಕನಸಲ್ಲಿ ಬರುವೆ ಆ ಬೇಟಿಗಾಗಿ ಕಾಯುವೆ,😭💔

  • @Narasimha.Reddyy
    @Narasimha.Reddyy หลายเดือนก่อน +1

    Rasathi una kannatha nenju tamil song..! 🤌🏽😭🤍

  • @venugopal-ey9fn
    @venugopal-ey9fn 2 ปีที่แล้ว +13

    Yogeshwar and bc Patil has given some of the legendary break up songs

    • @hariharanraghunath4719
      @hariharanraghunath4719 2 ปีที่แล้ว

      This is great, it's actually by ilayaraja- rasathi unna kaanatha pinne

  • @aye_its_jaggu
    @aye_its_jaggu 4 ปีที่แล้ว +23

    ನನ್ಗೆ ಲವ್ ಆಗಿಲ್ಲ, ಆದ್ರು ಈ ಹಾಡು ಕೇಳಿ ಕಣ್ಣಲ್ಲಿ ಕಂಬನಿ ತುಂಬಿ ಬಂತು 😢

  • @umeshgoudra1631
    @umeshgoudra1631 3 ปีที่แล้ว +2

    ನನ್ನ ಮನಸ್ಸಿಗೆ ತುಂಬಾ ನೋವಾದಾಗ ಏಕಾಂಗಿಯಾಗಿ ಕುಳಿತು ಈ ಹಾಡು ಕೇಳಿ ಸಮಾಧಾನ ಮಾಡಿಕೊಳ್ಳುತ್ತೇನೆ

  • @sathishr4089
    @sathishr4089 2 ปีที่แล้ว +14

    ಪ್ರೀತಿಲಿ ಗೆದ್ದು ಮತ್ತೆ ಸೋತಿರೋ ಪ್ರೇಮಿಗಳು ಲೈಕ್ ಮಾಡಿ ಇಂಥ ನೋವು ಯಾರಿಗೂ ಬೇಡ

  • @hanumanthajg1125
    @hanumanthajg1125 ปีที่แล้ว +19

    It's 2023 and the song still sounds fresh. Lyrics.. 😍

  • @prematungal3607
    @prematungal3607 2 ปีที่แล้ว +2

    ಸಂಗಾತಿ ನೀನು ದೂರಾದ ಮೇಲೆ ಬದುಕೇಲ್ಲಾ ಬರಿದಾಗಿದೆ, 👌🏻👌🏻

  • @sj9857
    @sj9857 5 ปีที่แล้ว +32

    oh my God comment is very essential, lyrics writer, singer, even actor given there best contribution wow really great job of description.

    • @vaishnaviv241
      @vaishnaviv241 5 ปีที่แล้ว +1

      Yes u r right dr even ur distribution is good 😍😍😍👏👏👏👏👏👏

    • @rajannahpraje8997
      @rajannahpraje8997 5 ปีที่แล้ว

      My. Lovely song I miss you💘

  • @ekanthag1107
    @ekanthag1107 3 ปีที่แล้ว +4

    ಓ.....ನಲ್ಲೆ ನೀನ್ನ ಸಹಾಚನದಲ್ಲಿ ಎಂದ್ದೊಂದು ಸೀಗದ ಸವಿ ಜೇನುನಕಂಡೆ ಮರಳುಗಮಾಡಿ...ಮರೆಯದೆ.....ಯಾಕೆ .. ಏನು ಅದ್ಬುತವಾದ ಸಾಲುಗಳು

  • @srinivasrai04
    @srinivasrai04 2 ปีที่แล้ว +5

    "ಯಾರು ಕೂಡಾ ಪ್ರೀತಿ ಮಾಡಿ, ತಮ್ಮ ಪ್ರೇಯಸಿಯನ್ನು ಕಳೆದುಕೊಂಡು, ಈ ಹಾಡನ್ನು ನೋಡಬೇಡಿ...ಕಣ್ಣೀರು ಉಕ್ಕಿ ಬಂದು, ಸತ್ತೋಗಿ ಬಿಡೋಣ ಅನ್ನಿಸುತ್ತೆ"...😭😭😭😭😭😭😭😭😭😭😭😭😭😭❤️❤️❤️❤️❤️😭😭😭😭😭😭 i Love R❤️😭😭😭😭😕😢😥😥😥 ಪ್ರೀತಿಗೆ ಒಂದು ಕಥೆಯಾದೇ ನಾನು ...

  • @vinayraj8665
    @vinayraj8665 7 หลายเดือนก่อน +10

    2024 still hearing 😢💔

  • @snehalik4406
    @snehalik4406 6 ปีที่แล้ว +182

    Heart....touching song...

  • @ajaynaikajaynaik5310
    @ajaynaikajaynaik5310 23 วันที่ผ่านมา +1

    Anyone after ಯೋಗೇಶ್ವರ್ win..🎉

  • @appubossfans9442
    @appubossfans9442 2 ปีที่แล้ว +3

    ನನ್ನ ಗೆಳತಿ ಅ ದೇವರ ಅತ್ರ ಹೋದ್ಲು ಯಾಕೋ ಮನಸಿಗೆ ತುಂಬಾ ನೋವು ಆಗ್ತಾ ಇದೇ.😭😭😭😭😭😭😭😭😭😭😭😭

  • @mamathamsmamata2681
    @mamathamsmamata2681 3 ปีที่แล้ว +5

    ನಮ್ಮಿಬ್ಬರ ಅನುರಾಗದ ಅನುಭಂದವ ಕಂಡಾಗಲೇ ಪರಶಿವ ನೀಗು ಮತ್ಸಾರವು ಬಂತ್ತು ನೋಡು 😭😭😭😭💓💓💓💓💔💔💔💔💔

  • @arun9628
    @arun9628 2 ปีที่แล้ว +1

    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನಿಗೂ ಮತ್ಸರವು ಬಂತು ನೋಡು.... ಎಂತಹ ಸಾಲು ❤️

  • @ramunayakramunayak7188
    @ramunayakramunayak7188 6 ปีที่แล้ว +151

    ಕಣ್ಣಿನ ಪ್ರೀತಿ ಕಾಣುವ ಹಾಗಿಲ್ಲ
    ಎದೆಯೋಳಗಿನ ಪ್ರೀತಿ ಹೇಳೋಕಾಗಲ್ಲ ಆದರೆ
    ನೀ ಕೊಟ್ಟ ಪ್ರೀತಿ ಮರೆಯೋಕಾಗ್ತಿಲ್ಲ..
    I miss you

  • @nandishnandi7862
    @nandishnandi7862 11 หลายเดือนก่อน +314

    Anyone 2024😇

    • @prajwalmkprajwal
      @prajwalmkprajwal 5 หลายเดือนก่อน +10

      😊

    • @sujithawesome8885
      @sujithawesome8885 3 หลายเดือนก่อน +3

      Oho

    • @Ravana6474
      @Ravana6474 2 หลายเดือนก่อน +2

      Me😊

    • @bhavanavbhavanav6627
      @bhavanavbhavanav6627 2 หลายเดือนก่อน +1

      Me😊

    • @MaheshwariBinger
      @MaheshwariBinger 2 หลายเดือนก่อน

      ​@@prajwalmkprajwalpjiijt😅😮😢🎉🎂😄😅;⁠-⁠):⁠-⁠$:⁠-⁠[O⁠_⁠oO⁠_⁠oO⁠_⁠oO⁠_⁠o(⁠*⁠_⁠*⁠):⁠0*⁠\⁠0⁠/⁠**⁠\⁠0⁠/⁠**⁠\⁠0⁠/⁠**⁠\⁠0⁠/⁠*:⁠0❤😮😮😮😢😂😂😂🎉🎉🎉😂😮😮😮😅😅😊😊😊

  • @mahadevappa2496
    @mahadevappa2496 3 ปีที่แล้ว +1

    Kannadalli edondu mareyalaagada haadu premiy novanna hadina roopadalli super aag bardidaare👌👌👌

  • @chandrasindogi
    @chandrasindogi 3 ปีที่แล้ว +9

    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ನನ್ನಿಂದ ನೀನು ಬೇರೆ ಆದಮೇಲೆ
    ನೆನಪೊಂದೆ ಬದುಕಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ
    ಪರ ಶಿವನಿಗೂ ಮತ್ಸರವು ಬಂತು ನೋಡು
    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ
    ಪರ ಶಿವನಿಗೂ ಮತ್ಸರವು ಬಂತು ನೋಡು
    ಹುಣ್ಣಿಮೆ ಮಗಳೋ ತಂಪಿನ ತವರೋ
    ಚೆಲುವಿಗೆ ನಿಧಿಯೋ ಒಲವಿನ ಸುಧೆಯೋ
    ನೀನಿಲ್ಲದ ಈ ಕಂಗಳು ಮಂಜಾದವು
    ಓ ನಲ್ಲೇ ನಿನ್ನ ಸಹಚಾರದಲ್ಲಿ
    ಎಂದೆಂದು ಸಿಗದ ಸವಿಜೇನ ಕಂಡೆ
    ಮರುಳಾಗಿ ಮಾಡಿ ಮರೆಯದೆ ಏಕೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಕಣ್ಣಿಟ್ಟರೆ ಕರಗಿದೆನು
    ಮುತ್ತಿಟ್ಟರೆ ಬೆರಗಿದೆನು
    ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ
    ಕಣ್ಣಿಟ್ಟರೆ ಕರಗಿದೆನು
    ಮುತ್ತಿಟ್ಟರೆ ಬೆರಗಿದೆನು
    ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ
    ದುಃಖ ಅನ್ನೋ ದೋಣಿ ಮೇಲೆ
    ನಿನ್ನ ನಾನು ಸೇರೋವೇಳೆ
    ನಕ್ಕಂತಿರೋ ನಕ್ಷತ್ರವು ನೀನಲ್ಲವೇ
    ಓ ಚೆನ್ನೆ ನಿನ್ನ ನೆನಪಲ್ಲಿ ನಾನು
    ಬಾಳೋದು ಬಲ್ಲೆ ಯುಗವಾದರೇನು
    ಪ್ರೀತಿಗೆ ಒಂದು ಕಥೆಯಾದ ನಾನು
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ
    ಆ ಪ್ರೀತಿಗಾಗೆ ಕಾಯುವೆ
    ಸಂಗಾತಿ ನೀನು ದೂರಾದ ಮೇಲೆ
    ಬದುಕೆಲ್ಲ ಬರಿದಾಗಿದೆ
    ಬದುಕೆಲ್ಲ ಬರಿದಾಗಿದೆ ***

  • @kashikashi4925
    @kashikashi4925 6 ปีที่แล้ว +209

    ನೊಂದ ಹೃದಯಕ್ಕೆ ಸಂಭಧಿಸಿದ ಹಾಡು

  • @daneshms9510
    @daneshms9510 2 หลายเดือนก่อน

    ಸಂಗಾತಿ ನೀನು ದೂರದ ಮೇಲೆ ಬದುಕೆಲ್ಲ ಬರಿದಾಗಿದೆ ನನ್ನಿಂದ ಬೇರದ ಮೇಲೆ ಬದುಕ್ಕೆಲ ಬರಿದಾಗಿದೆ 😮❤

  • @shivanshspeaks
    @shivanshspeaks 3 ปีที่แล้ว +99

    This is actually the magic of Illayaraja's music 🎵❤️ The original is in Tamil called "raasaathee unne kaanada nenju". Do listen to it!

    • @vyaanabhi8592
      @vyaanabhi8592 3 ปีที่แล้ว +3

      original in telugu brother

    • @ramya284
      @ramya284 3 ปีที่แล้ว +32

      The film was released on 23 October 1984, became a huge commercial success and emerged a breakthrough in Vijayakanth's career. It was remade in Telugu as Manchi Manasulu (1986), and in Kannada as Preethi Nee Illade Naa Hegirali (2004).

    • @kumarkannadiga5511
      @kumarkannadiga5511 3 ปีที่แล้ว

      @@ramya284 k

    • @kdnlboy91
      @kdnlboy91 2 ปีที่แล้ว +6

      @@vyaanabhi8592 first shot on tamil. After made in telugu. Tamil, telugu same ilayaraaja but here in kannada, music is chaitanya doing pure copycate, just did only different in initial but purely know copycate. Shame kannada music

    • @savitar8002
      @savitar8002 2 ปีที่แล้ว +12

      @@kdnlboy91
      There are many Tamil songs copied from Kannada

  • @amareshamaresh5354
    @amareshamaresh5354 ปีที่แล้ว +13

    It's 2023 and the song still sounds fresh.lyrics 💔

  • @kishankisme6744
    @kishankisme6744 ปีที่แล้ว

    😊❤️🌟edu nanna feeling song matthu ista vaadha song ..100 sathi kinta jaasthi ne kelidini naanu ehh haaadannu🎉❤️🥺

  • @jyothia6956
    @jyothia6956 5 ปีที่แล้ว +6

    superb lyrics...ondh ondhu padanu heli barsiro tara ide...true love never fails...still im waiting...

  • @manasam10
    @manasam10 2 ปีที่แล้ว +4

    I am Telugu I hear every day this song ...juzz luv it

  • @tulasiramesh4331
    @tulasiramesh4331 2 ปีที่แล้ว +2

    Namimmbara anuragadha.. Parashivanigu matsara vanthu nodu😥😥so beautiful lyrics.. Music..

  • @mandaramc2296
    @mandaramc2296 6 หลายเดือนก่อน +4

    I just love this song now I am in 2024🥺❤💯

  • @chandu9652
    @chandu9652 4 ปีที่แล้ว +633

    2020 ರಲ್ಲಿ keluvaru like maadi

  • @basavarajabasapurbasapur6936
    @basavarajabasapurbasapur6936 ปีที่แล้ว

    L N shastri ಸರ್ ನೀವು ಕೊಟ್ಟ ಧ್ವನಿ ಇಂದು ನಮಗೆ ಹಬ್ಬ ಸರ್ 👌👌👌🙏🙏

  • @girijayk811
    @girijayk811 5 ปีที่แล้ว +32

    Pain full song.getting tears wn understanding this lyrics

  • @hamsavibasavaraj8211
    @hamsavibasavaraj8211 ปีที่แล้ว +5

    Late night+headphones+missing someone gives much better feeling by hearing this song 💔

  • @roopakrupa4746
    @roopakrupa4746 3 ปีที่แล้ว +1

    ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನಿಗೂ ಮತ್ಸರವು ಬಂತು ನೋಡು 🎼🎶😍💔ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು ಕೈಬಿಟ್ಟರೆ ಬಾಳೆಲ್ಲಿದೆ 🎼💔😭