ಒಳ್ಳೆ ಮಾಹಿತಿ sir,ಟ್ರಾಫಿಕ್ ಪೊಲೀಸ್ಗಿಂತ ನಮ್ ಜನಗಳು ಸರಿ ಇಲ್ಲ, ದಾಖಲಾತಿ ಕೇಳಿದಾಗ ಇದ್ದರೆ ತೋರಿಸಬೇಕು ಇಲ್ಲದಿದ್ದರೆ ದಂಡ ಕಟ್ಟಬೇಕು,MLA,MP ಗೊತ್ತು ಎಂದು ಆವಾಜ್ ಬೇರೆ ಹಾಕ್ತಾರೆ.
ಇದರ ಅರ್ಥ 99% ಜನರು ದಂಡ ಅಥವಾ ಶಿಕ್ಷೆ ತಪ್ಪಿಸಿಕೊಳ್ಲಲು ಪೊಲೀಸರಿಗೆ ಲಂಚ ಕೊಡುತ್ತಾರೆ ಅಥವಾ ಲಂಚ ತೆಗೆದುಕೊಂಡು ಸುಮ್ಮನಿರುವಂತೆ ಪೊಲೀಸರಿಗೆ ಆಮಿಷ ಒಡ್ಡುತ್ತಾರೆ. ಅಂದರೆ 99% ಜನರೇ ಭ್ರಷ್ಟರು
ಸಾರ್ ಇತ್ತೀಚೆಗೆ ನಿಮ್ಮ ಚಾನೆಲ್ ನಲ್ಲಿ ಬರುತ್ತಿರುವ ವಿಚಾರಗಳು ತುಂಬಾ ಸಾಮಾನ್ಯವೆನ್ನಿಸಲು ಶುರುವಾಗಿದೆ. ಒಬ್ಬ ಪತ್ರಕರ್ತರಾಗಿ ನಿಮ್ಮ ಸೀಮೆ ಇವೆಲ್ಲದಕ್ಕಿಂತ ಮೀರಿದ್ದು ಎನ್ನುವುದು ನನ್ನ ಭಾವನೆ. ಮುಂಚೆ ಬರುತ್ತಿದಂತ ರೋಚಕ ಸುದ್ದಿ ಮರೆಯಾಗಿದೆ. ನಿಮ್ಮ ಪ್ರತಿಭೆ ಇಂತಹ ಸಾಮಾನ್ಯ ವಿಷಯಕ್ಕೆ ಸಂಭಂಸಿದ್ದಲ್ಲ. ನಿಮ್ಮಿಂದ ನಮ್ಮ expectation ಬೇರೇನೇ ಇದೆ. ದಯವಿಟ್ಟು ಇಂತಹ ಕ್ಷುಲಕ್ಕ ವಿಚಾರಗಳನ್ನು ಕೈಚೆಲ್ಲಿ ಸ್ವಲ್ಪ ಪ್ರಭುದ್ದ ವಿಚಾರಗಳ ಮೇಲೆ ಗಮನ ಹರಿಸಿ
In India, cctv photo for no seat belt is accepted as evidence and instant fine without chance to explain. If a murder is captured on cctv, accused can escape if there is no witness or murder weapon
Buy Best Term Insurance and Get upto 10% Discount tinyurl.com/yse49hht Choose Health Insurance and Get upto 25% Discount tinyurl.com/4tf4j9u8 Buy Investment Plan and Get Return Upto ₹1Crore tinyurl.com/4axjaahy Buy Car Insurance and Get upto 85% Discount tinyurl.com/3bfh6p7x .
ಮಿಂಡ್ರಿ ಮಗ ಪೊಲೀಸ್ ಮೊನ್ನೆ ನಾನು ನೈಟ್ ಆಟೋ ಓಡಿಸಿ ನಿದ್ದೆ ಬಂದು ಬಿಡ್ತು ಆಗ m g roadನಲ್ಲಿ ನನ್ನ ಅತ್ತಿರ ಬಂದು500 ಕೇಳ್ದ ನನ್ನ ಒಂದು ದಿನದ ದುಡಿಮೇನೇ ಕೇಳ್ತಾನೇ ಇಲ್ಲಿ ನಿಲ್ಲಿಸಬೇಡ ಅಂದ್ರೆ ನಾನು ನಿಲ್ಲಿಸ್ತಿರ್ಲಿಲ್ಲ ಅದನ್ನ ಬಿಟ್ಟು ನನ್ನ ಅತ್ತಿರ 200ಇಸ್ಕೊಂಡ ಏನ್ ಮಾಡಕಾಗುತ್ತೆ ಕೊಟ್ಟು ಬಂದೆ ಈ ಪೊಲೀಸರ ಅಕ್ರಮ ನಿಲ್ಲಿಸಬೇಕಾಗಿ ಸರ್ಕಾರಕ್ಕೆ ನನ್ನ ಮನವಿ
Its not negative thinking, Usually 90% of traffic police wont follow their rules and thats why our people dont have have trust on them, and even the ppl who follow rules also wont wish to stop when they ask. And also what if we are in real medical or some other emergency and will they really understand ?, Of course some ppl might misuse it, but in that particular situation, the damage might be more.
ಧನ್ಯವಾದಗಳು.ಉತ್ತಮ ಮಾಹಿತಿ.ಆದರೆ ಎಲ್ಲವೂ ಸರಿಯಾಗಿದ್ದರೂ ಟ್ರಾಫಿಕ್ ಅಥವಾ ಇತರ ಪೊಲೀಸರು ರಸ್ತೆಯಲ್ಲಿ ಕೈ ಅಡ್ಡ ಹಾಕಿದ್ರೆ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗುವುದನ್ನು ತಪ್ಪಿಸೋದು ಹೇಗೇಂತ ನೀವು ಹೇಳಲೇಯಿಲ್ಲ!😂
Thank you sir... this information supposed to be provided by our Trafic police department unfortunately they don't have youtube channel to educate to us.
Dear Mr. Amar Prasad. To my experience when I was using my two wheeler I had some work in basavana gudi. I had parked in the designated parking lot. After my return i found my bike was missing. I enquired with one of the shop keeper. That gentleman was kind enough and told me that my bike was towed to police station at Bull temple road. I went there and traced my bike. One fellow was standing near the bikes. He didn't allow me to meet the inspector. He said if you go inside you have to shell down ₹ 300. Instead give me ₹ 100 and take your bike. This is the understanding between that guy and the inspector. What a shame. As on today things have gone so worst by the patrolling police car, where ever they go they never pay money. They park the car sit in read paper order coffee by a single honk it is served to them inside the car. Govt's work is god's work.
I have applied for renewal of driving licence about 4 months back. Due to some problem with RTO , HSR R T O office is not issuing me DL. I am a 65 years old senior citizen. Can you please help me in this regard?
Two wheeler seize madbekadre , en rules ede, vehicle owner ge police avru en aknowladge kodtare. Navu correct hagi hogthidru, hale cases ede antha fine katti anthare , edakke ans plz
Eshte rights idru, avru hididre fine hakodu confirm, enadru rules antha matadidre innu onderdu extra reasons kottu extra fine haktare, court alli enu madkolokaagalla common people
Extra seet akidre fine aktare Ex two viller Auto Extra extra But government buss ali Full full adaru age run agute Evarige yar fine akbeku?.. Answer it
Sir evagina police navru fine haki namma hatra poto shot madta edare andre ee potos na torsi department li en madtaro gottilla nan prakara bitti bagyagalige evrdu bitti contraversy erbeku
Emissions certificate bagge swalpa jasti information kodi.. Nan vehicle 1 year old ede adke nanu Emissions certificate togobeka?? Edakke particular rules yenadru ediya??
Sir our Indian RTO system is producing worst drivers, 80% people know how to drive but don't rules due to this many people are dying. I am from Mysore, In front of traffic police station near Philomena 99% people are not following rules.
ಒಳ್ಳೆ ಮಾಹಿತಿ sir,ಟ್ರಾಫಿಕ್ ಪೊಲೀಸ್ಗಿಂತ ನಮ್ ಜನಗಳು ಸರಿ ಇಲ್ಲ, ದಾಖಲಾತಿ ಕೇಳಿದಾಗ ಇದ್ದರೆ ತೋರಿಸಬೇಕು ಇಲ್ಲದಿದ್ದರೆ ದಂಡ ಕಟ್ಟಬೇಕು,MLA,MP ಗೊತ್ತು ಎಂದು ಆವಾಜ್ ಬೇರೆ ಹಾಕ್ತಾರೆ.
Avarige. Sumane. Bidtare.
ವಾಹನ ಸವಾರರಿಗೆ ಸಂಚಾರಿಯ ನೀತಿ ನಿಯಮಗಳನ್ನು ಎಳೆ ಎಳೆಯಾಗಿ ಮಾಹಿತಿಗಳನ್ನು ವ್ಯಕ್ತಪಡಿಸಿದಕ್ಕೆ ನಿಮಗೆ ಹೃದಯದ ಧನ್ಯವಾದಗಳು ❤️🙏
ಆದರೆ ಕರ್ನಾಟಕದ ಅತೀ ಹೆಚ್ಚು ಪೊಲೀಸರು ಭ್ರಷ್ಟರು.
Almost 99% police ಭ್ರಷ್ಟರು....
Ashtu percentage bhrashtaridre..no.1 stage bartitta ksp
ಇದರ ಅರ್ಥ 99% ಜನರು ದಂಡ ಅಥವಾ ಶಿಕ್ಷೆ ತಪ್ಪಿಸಿಕೊಳ್ಲಲು ಪೊಲೀಸರಿಗೆ ಲಂಚ ಕೊಡುತ್ತಾರೆ ಅಥವಾ ಲಂಚ ತೆಗೆದುಕೊಂಡು ಸುಮ್ಮನಿರುವಂತೆ ಪೊಲೀಸರಿಗೆ ಆಮಿಷ ಒಡ್ಡುತ್ತಾರೆ. ಅಂದರೆ 99% ಜನರೇ ಭ್ರಷ್ಟರು
ಲೇ guldu nan magne ತಿಳಿದು ಮಾತಾಡು 99% ಪೊಲೀಸರು ollelavaru ಇನ್ನು 1% ಭ್ರಷ್ಟರು ಇದಾರೆ
99 alla 100% mathe avara maklu exident alli athava yenadru aagi moole gumpagthare police rj vayasaadaga avara makle avarannu moole ge hakthare jana gala shapa
Ivaga nannu nilsiddare esht kelidru nilsthilla
3000 ಮಾಮೂಲಿ ದಿನಾಲು ಮನೆಗೆ ....ನಮ್ಮ ಹೆಮ್ಮೆಯ ಟ್ರಾಫಿಕ್ ಅಧ್ಬುತ ಜಗತ್ತು ....😂
ಇದ್ರಲ್ಲಿ ಒಂದು ರೂಲ್ಸ್ ಪೊಲೀಸರು ಫಾಲೋ ಮಾಡಲ್ಲ😂
ಜನರೂ ಕೂಡ
ನಿನ್ ಹೆಲ್ಮೆಟ್ ಹಾಕೊಂಡ್ರೆ ಯಾರು ಇಡಿಯಲ್ಲ
@@mohann2289thika mucchu saaku 🤬
@@mohann2289ellaru alla, but almost all police are looting people
Ellaru avre anna
ಉತ್ತಮ ಮಾಹಿತಿಗೆ ಧನ್ಯವಾದಗಳು ಅಮರ್ ಸರ್...
ಬ್ರದರ್ ಜನರು ಕೆಲವು ನಿಯಮದಲ್ಲಿ ಸರಿ ಇಲ್ಲ ಮತ್ತು ಪೊಲೀಸರು ಹಾಲವು ವಿಚಾರದಲಿ ಸರಿಯಿಲ್ಲ
I appreciate your social consern Mr ಅಮರ್ ಪ್ರಸಾದ್
ಸರ್ ನೀವು ಹೇಳಿರೋ ಮಾಹಿತಿ ತುಂಬಾ ಚೆನ್ನಾಗಿದೆ ಹಾಗೆ ಯಾವುದಕ್ಕೂ ಎಷ್ಟು ಫೈನ್ ಅನ್ನೋದು ಇನ್ನೊಂದು ವಿಡಿಯೋ ಮಾಡಿ ಸರ್❤ ನನ್ನ ನಮಸ್ಕಾರಗಳು
ಪೋಲಿಸ ಹಿಡದಾಗ 100 200 ರೋ ಕೊಟ್ಟು ದೊಡ್ಡ ಬಿಕ್ಷೆ ಕೊಟ್ಟೆ ಅಂದ ಗರ್ವ ಪಡಬೇಕು ನಾನು 1 ಗಂಟೆ ಹಿಂದೆ ಹೀಗೆ ಮಾಡದೆ 😂😂😂😂
ಇದೇಲ್ಲಾ ಕೇಳೋಕೆ ಮಾತ್ರ ಚೆನ್ನಾಗಿರುತ್ತೆ ಇವನು ಹೇಳೋ ಆಗೇ ಮಾಡಿದ್ರೆ ಅ ಸತ್ತವರು ನಾಯಿಗೆ ಬಯ್ದಗೆ ಬಯ್ತಾರೆ ಇನ್ನು ಕೆಲವೊಮ್ಮೆ ಕಪಾಳಕ್ಕೆ ಬಾರಿಸ್ತಾರೆ 😂
Useless fellow nin antha uneducated battedawu irodrinda hing agirodu
Kapalakke barisidaga dur kodri
ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದಕ್ಕೆ ನಿಮ್ಮಗೆ ಧನ್ಯವಾದಗಳು
ಸಾರ್ ಇತ್ತೀಚೆಗೆ ನಿಮ್ಮ ಚಾನೆಲ್ ನಲ್ಲಿ ಬರುತ್ತಿರುವ ವಿಚಾರಗಳು ತುಂಬಾ ಸಾಮಾನ್ಯವೆನ್ನಿಸಲು ಶುರುವಾಗಿದೆ. ಒಬ್ಬ ಪತ್ರಕರ್ತರಾಗಿ ನಿಮ್ಮ ಸೀಮೆ ಇವೆಲ್ಲದಕ್ಕಿಂತ ಮೀರಿದ್ದು ಎನ್ನುವುದು ನನ್ನ ಭಾವನೆ. ಮುಂಚೆ ಬರುತ್ತಿದಂತ ರೋಚಕ ಸುದ್ದಿ ಮರೆಯಾಗಿದೆ. ನಿಮ್ಮ ಪ್ರತಿಭೆ ಇಂತಹ ಸಾಮಾನ್ಯ ವಿಷಯಕ್ಕೆ ಸಂಭಂಸಿದ್ದಲ್ಲ. ನಿಮ್ಮಿಂದ ನಮ್ಮ expectation ಬೇರೇನೇ ಇದೆ. ದಯವಿಟ್ಟು ಇಂತಹ ಕ್ಷುಲಕ್ಕ ವಿಚಾರಗಳನ್ನು ಕೈಚೆಲ್ಲಿ ಸ್ವಲ್ಪ ಪ್ರಭುದ್ದ ವಿಚಾರಗಳ ಮೇಲೆ ಗಮನ ಹರಿಸಿ
Nam deshadalli 100-200rs kaddre Kalla, avnige jailu. 1000-2000 crores kaddre Deputy chief minister of Karnataka
Raita kanri avanu hagella matadabardu dcm government ge proof kottidare gvmt ge only proof beku aste nivu madkolli 😅😅
@@SomashekharTirlapur avanna gelsiro kanakapura Jana nijvada nadadrohigalu
Hushhhhhh criminal case adu idu anta idre matra politician agodu,case idrw matra dcm,cm thooo
In India, cctv photo for no seat belt is accepted as evidence and instant fine without chance to explain.
If a murder is captured on cctv, accused can escape if there is no witness or murder weapon
Thankyou so much for your efforts to educate our people
Very good information
Good knowledge for everyone. Thank you. 🙏👌
Buy Best Term Insurance and Get upto 10% Discount
tinyurl.com/yse49hht
Choose Health Insurance and Get upto 25% Discount
tinyurl.com/4tf4j9u8
Buy Investment Plan and Get Return Upto ₹1Crore
tinyurl.com/4axjaahy
Buy Car Insurance and Get upto 85% Discount
tinyurl.com/3bfh6p7x
.
ಕೆಲ ಅಲ್ಲಾ ಸರ್ ಬಹಳ ಪೊಲೀಸರು
ಬ್ರದರ್ ಪೊಲೀಸರು ಒಂದು ರೂಲ್ಸ್ ಸರಿಯಾಗಿ ಫಾಲೋ ಮಾಡುವುದಿಲ್ಲ
ನೀವು ರೂಲ್ಸ್ ಫಲೋ ಮಾಡ್ತೀರಾ ಬ್ರದರ್
God information, but practically not much of use. ಪೊಲೀಸ್ ಹಿಡಿದಾಗ ನಾವು ಅವರ ಹತ್ರ ರೂಲ್ಸ್ ಮಾತಾಡೋಕೆ ಹೋದ್ರೆ ಗೋವಿಂದಾ 😂
ಉತ್ತಮ ಮಾಹಿತಿ ಧನ್ಯವಾದಗಳು🤝🤝🤝🤝🤝
ಮಿಂಡ್ರಿ ಮಗ ಪೊಲೀಸ್ ಮೊನ್ನೆ ನಾನು ನೈಟ್ ಆಟೋ ಓಡಿಸಿ ನಿದ್ದೆ ಬಂದು ಬಿಡ್ತು ಆಗ m g roadನಲ್ಲಿ ನನ್ನ ಅತ್ತಿರ ಬಂದು500 ಕೇಳ್ದ ನನ್ನ ಒಂದು ದಿನದ ದುಡಿಮೇನೇ ಕೇಳ್ತಾನೇ ಇಲ್ಲಿ ನಿಲ್ಲಿಸಬೇಡ ಅಂದ್ರೆ ನಾನು ನಿಲ್ಲಿಸ್ತಿರ್ಲಿಲ್ಲ ಅದನ್ನ ಬಿಟ್ಟು ನನ್ನ ಅತ್ತಿರ 200ಇಸ್ಕೊಂಡ ಏನ್ ಮಾಡಕಾಗುತ್ತೆ ಕೊಟ್ಟು ಬಂದೆ ಈ ಪೊಲೀಸರ ಅಕ್ರಮ ನಿಲ್ಲಿಸಬೇಕಾಗಿ ಸರ್ಕಾರಕ್ಕೆ ನನ್ನ ಮನವಿ
Ex ಮುಸ್ಲಿಂ ಅಂದ್ರೆ ಯಾರು ಅವರ ಉದ್ದೇಶ ಏನು ಅಂತ ವಿಡಿಯೋ ಮಾಡಿ ಈವಾಗ ಇದು ಫುಲ್ ಟ್ರೆಂಡ್ ಇದೆ
Islam bitavre.... Matte adru bagge awareness hardtarr
@@ex-muslim--zakirnalayak4703 you also left Islam?
ಒಳ್ಳೆ ಮಾಹಿತಿ.. ಇದೇ ರೀತಿ ಸಿಗರೇಟು ಸೇದುವ ಸಮಯ ಅಲ್ಲಿ ದಂಡ ವಸೂಲಿ ಮಾಡುವ ನಿಯಮಗಳು ಬಗೆ ತಿಳಿಸಿ..😂
😂
Bijapur indi ತಾಲೂಕ್ ನಲ್ಲಿ ತುಂಬಾ ಪೊಲೀಸ್ ಅಧಿಕಾರಿಗಳು ತೊಂದರೆ ಕೊಡತಾರ್ 😂😂
Amar looks like a hero with amazing voice
Bedaa Bedaa Police sir 🙏🙏🙏🙏🙏❤❤❤❤❤❤
ಉತ್ತಮ ಮಾಹಿತಿ ನೀಡಿದ್ದೀರಿ ಸರ್ ನಿಮ್ಮಗೆ ಧನ್ಯವಾದಗಳು..
Its not negative thinking, Usually 90% of traffic police wont follow their rules and thats why our people dont have have trust on them, and even the ppl who follow rules also wont wish to stop when they ask. And also what if we are in real medical or some other emergency and will they really understand ?, Of course some ppl might misuse it, but in that particular situation, the damage might be more.
ಧನ್ಯವಾದಗಳು.ಉತ್ತಮ ಮಾಹಿತಿ.ಆದರೆ ಎಲ್ಲವೂ ಸರಿಯಾಗಿದ್ದರೂ ಟ್ರಾಫಿಕ್ ಅಥವಾ ಇತರ ಪೊಲೀಸರು ರಸ್ತೆಯಲ್ಲಿ ಕೈ ಅಡ್ಡ ಹಾಕಿದ್ರೆ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗುವುದನ್ನು ತಪ್ಪಿಸೋದು ಹೇಗೇಂತ ನೀವು ಹೇಳಲೇಯಿಲ್ಲ!😂
Good suggestion sir
All fine=100rs 😂
Traffic police ಅವ್ರ ಕೆಲ್ಸ 2wheelers ಅವ್ರನ ಅಡ್ಡ ಹಾಕಿ 200rs ಕಲೆಕ್ಟ್ ಮಾಡೋದ್ ಅಲ್ವಾ...?🫠🥱
Matte haagadre helmet haako bro 😂 illa andre 500 kattu 😂😂
Atleast 200 tagondu bidtaralla kushipadu 😂
Naan kooda 200 kottu paaragidini eshto sala
It's Not about helmet.. once they stop then ವಸೂಲಿ ಮಾಡದೆ ಬಿಡೋದು ಕಮ್ಮಿ.. ಎಲ್ಲಾ documents idru mirror ಸರಿ ಗಿಲ್ಲ ಅದಿಲ್ಲ ಇದಿಲ್ಲ ಅಂತಾರೆ🤣
Hadilla Edilla handaga nin kelappa hadu yava daklaments hanta hadu edu
@@pradeepds25💯
ಉನ್ನತ ನಾಗರೀಕ ಮಾಹಿತಿ.
Sir ನಮ್ಮ ಊರಿನಲ್ಲಿ civil uniform ಹವರು fine hakthare ಅದನು ನಾವು ಕೆಳಭವುದ
Good information Amar prasad Sir👍
Very very Good information💐💐💐
Please tell IPC sections for some Traffic rules
Thank you sir... this information supposed to be provided by our Trafic police department unfortunately they don't have youtube channel to educate to us.
ಪೊಲೀಸ್ ಮಾಮ 🥰🥰🤭🤭
ಒಂದು ವಾಹನ ತೆಗೆದುಕೊಂಡ ಮೇಲೆ ಏನೆಲ್ಲ ದಾಖಲಾತಿಗಳು ನಮ್ಮಲ್ಲಿ ಇರಬೇಕು..
ಹಾಗೆಯೇ ಏನೆಲ್ಲ ನಿಯಮಗಳು ನಮಗೆ ಗೊತ್ತಿರಬೇಕು ತಿಳಿಸಿ..
ಒಳ್ಳೆ ಮಾಹಿತಿ, ದಂಡ ಕಟ್ಟಲು ಆ ಸಮಯದಲ್ಲಿ ಹಣ ಇರದಿದ್ದರೆ ಏನು ಮಾಡಬಹುದು, ದಯವಿಟ್ಟು ತಿಳಿಸಿ 🙏
ಸೂಪರ್ 👍
Super 💕 News 📰
ನಿಮ್ಮ ಈ ಮಾಹಿತಿ ಗೆ ಧನ್ಯವಾದಗಳು ಸರ್ 🙏🙏💐💐💐
ಒಳ್ಳೆಯ ಮಾಹಿತಿ
Dear Mr. Amar Prasad. To my experience when I was using my two wheeler I had some work in basavana gudi. I had parked in the designated parking lot. After my return i found my bike was missing. I enquired with one of the shop keeper. That gentleman was kind enough and told me that my bike was towed to police station at Bull temple road. I went there and traced my bike. One fellow was standing near the bikes. He didn't allow me to meet the inspector. He said if you go inside you have to shell down ₹ 300. Instead give me ₹ 100 and take your bike. This is the understanding between that guy and the inspector. What a shame. As on today things have gone so worst by the patrolling police car, where ever they go they never pay money. They park the car sit in read paper order coffee by a single honk it is served to them inside the car. Govt's work is god's work.
Thank u for educating us sir🥰💐
Nice video n info. Sir pl make a video on the new high security number plate
Good information❤❤👍👍👍
Thank you very much.
Please educate like this
I have applied for renewal of driving licence about 4 months back. Due to some problem with RTO , HSR R T O office is not issuing me DL. I am a 65 years old senior citizen. Can you please help me in this regard?
Give them 2000 rs, Will issue in 15 days
ಅವರು ಚೆಕಿಂಗ್ ಮಾಡೋ ಜಾಗದಲ್ಲಿ ಎಳೆನೀರು ಮರೋರು ಇರ್ತಾರೆ ಅವರಿಗೆ phonepe ಮಾಡಿಹೋಗಿ antha ಹಣ ವಸೂಲಿ ಮಾಡುತ್ತಾರೆ
ಮಹಾ ಬುದ್ದಿವಂತ ಪೊಲೀಸ್ ಮಾತ್ರ ಮಾಡ್ತಾರೆ 😂😂
Good Amarprasad
Good information Mr Prasad
Sir avru kodo receipt 2022 2021 du kodthara adhu ?? Kise ga
Thanks for good information sir.
Good message
Two wheeler seize madbekadre , en rules ede, vehicle owner ge police avru en aknowladge kodtare. Navu correct hagi hogthidru, hale cases ede antha fine katti anthare , edakke ans plz
❤❤good information sir
Gud info
really I need this information
Informative
Excellent advice!
ಅಮರ್ ಸರ್..
ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿದ್ರಲ್ಲ ಆ ವಿಡಿಯೋ ಗಳನ್ನು ಯಾಕೆ ಡಿಲೀಟ್ ಮಾಡಿದಿರಾ ಮೊದಲು ಅದನ್ನ ಹೇಳಿ
Government ಮಾಡಿಸಿರೋದು, ಈ ದೇಶದ ಕತೆ ಇಷ್ಟೇ ಕಾಣನೋ, ಪ್ರಭಾವಿ ವ್ಯಕ್ತಿ ಆರೋಪಿ
Court order ide
Amar sir...Bangalore nalli kelavu driving kelasakke DL iskolthare...but duty resign time lli rtrn kodalla...reson notice period madbeku antha force madthare...hige kaanunu idheya plz heli...
Company name quick ride
Good information sir
🙏🙏🙏🙏🙏🙏
Eshte rights idru, avru hididre fine hakodu confirm, enadru rules antha matadidre innu onderdu extra reasons kottu extra fine haktare, court alli enu madkolokaagalla common people
Sir chalan kattabekandre 1000 2000 savira keltare adre 100 kotre kalsbidtare
Tq🤝🤝
sir receipt hand writing nalli irabeka athva print irbeka
Both type irutte sir, handwriting ಇದ್ರೆ SP Office seal ಇರೊ ರಸೀದಿ ಕೊಡ್ತಾರೆ
Extra seet akidre fine aktare
Ex two viller
Auto
Extra extra
But government buss ali
Full full adaru age run agute
Evarige yar fine akbeku?..
Answer it
Thank you so much 🎉
Sir evagina police navru fine haki namma hatra poto shot madta edare andre ee potos na torsi department li en madtaro gottilla nan prakara bitti bagyagalige evrdu bitti contraversy erbeku
Much waited video
Please sir consumer court hege case file mado bage mahiti kodi
ಸೂಪರ್ ಬ್ರದರ್
Emissions certificate bagge swalpa jasti information kodi..
Nan vehicle 1 year old ede adke nanu Emissions certificate togobeka?? Edakke particular rules yenadru ediya??
New vehicle gu emission test certificate irbeku every 6 months ge ond sari test madsbeku
Traffic rules follow maadolla
Fine haaklikke hodre dhimamak maadi side ge rokka kodore jaasti 😂
Sir our Indian RTO system is producing worst drivers, 80% people know how to drive but don't rules due to this many people are dying. I am from Mysore, In front of traffic police station near Philomena 99% people are not following rules.
99.99 % all police corrept
99.99% dadda eddiri
ಮತ್ತೆ ಅವರು ತಮ್ಮ ಕರ್ತವ್ಯ ಎಷ್ಟು ಬಿಟ್ಟು ನಾಗರಿಕರಿಗೆ /ಸವಾರರಿಗೆ ಬಾಯಿಗೆ ಬಂದಂತೆ ಬೈದರೆ ಏನು ಮಾಡಬೇಕು ?
Sir yalla helidri adre bike mathu car savararu yav yav documents compulsory agi edkondirbeku annodanne helilla 😢
Super
I never seen in Karnataka traffic police having body cam instead they come to fight if we record their vedio 😅
Super 😢😢😢😢
ಹೊಸ rules heg madbek andre fine katskond a fine ge helmet or insurance kodbek ಮಾಡಿಸಿ
No parking board Ila andrunu tow madboda heli
Over speed bagge board focus madi hakallaaa horagina janakke yenu gottaagutteee
Avachya shabdagalinda nindididre.. en madbeku sir
Good information
Documents required while driving
Driving licence
RC book
Pollution certificate
Insurance copy
Neev police ansatte 😁houda
Sir, police ra payment kadime antiralla omme bengaluralli gutthige aadhar dalli kelasa maduva karmikara payment bagge omme nodi sir..
Challan kooda mostly duplicate irbodu antha nanna anisike.... Hege adna confirm madkolodu sir
Your dressing taste is too good
500/- ಆಕಿ ಚಲನ್ ಕೊಡಕ್ ಬಂದ್ರು, nanu challan beda antha 200/- kotte ಮುಗೀತು 😂😂
ಹೌದು ಅವರ್ಗೆ ಬ್ಲೇಮ್ ಮಾಡ್ಬೇಕು