ವಿಜ್ಞಾನ ಲೋಕದಲ್ಲಿ ಕ್ರಾಂತಿ! | World's first 3 Parent Baby | DNA, MRT, IVF | Masth Magaa | Amar Prasad

แชร์
ฝัง
  • เผยแพร่เมื่อ 12 ธ.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #3ParentBabies #GeneticEngineering #ThreeParentTechnology #DNA #MRT #IVF #Fertility #Treatment #Procedure #MitochondrialDNA #ReproductiveTechnology #MedicalAdvancements #EthicsInScience #HumanGenetics #FutureOfParenthood #Science #EmbryoScreening #PGT #Women #Men #Embroy #Technoloy #Worldsfirst3ParentBaby #MasthMagaa #AmarPrasad

ความคิดเห็น • 275

  • @MasthMagaa
    @MasthMagaa  วันที่ผ่านมา +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sunilkallianpura9280
    @sunilkallianpura9280 วันที่ผ่านมา +77

    ಕೃತಕ ಅಭಿವೃದ್ಧಿ ಎಷ್ಟು ಬೇಗ ಆಗುತ್ತೋ ಅಷ್ಟೇ ವೇಗ ಸರ್ವ ನಾಶ ಗ್ಯಾರಂಟಿ!!!.

    • @angelslivelihood9151
      @angelslivelihood9151 วันที่ผ่านมา +1

      Yes

    • @vinayaklokapur2148
      @vinayaklokapur2148 วันที่ผ่านมา +1

      💯

    • @user-futureIASofficer
      @user-futureIASofficer วันที่ผ่านมา +1

      Yes the Mahabharata is the proof

    • @HarshaVardhan-yk6jv
      @HarshaVardhan-yk6jv วันที่ผ่านมา +1

      ​​@@user-futureIASofficerMahabharata ಆಗಿದ್ದು ಕೃತಕ ಅಭಿವೃದ್ಧಿಯಿಂದ ಆಗಿದ್ದಾ?

    • @prakashrbhat007
      @prakashrbhat007 วันที่ผ่านมา

      ಹೌದು

  • @uddargoudyaraddi1839
    @uddargoudyaraddi1839 วันที่ผ่านมา +40

    ಎಲ್ಲಾ ಮಕ್ಕಳು ಬುದ್ಧಿವಂತ ಮತ್ತು ಸೌಂದರ್ಯವಾಗಿ ಹುಟ್ಟಿದರೆ ಪ್ರಳಯ ಗ್ಯಾರಂಟಿ

    • @Greenberry846
      @Greenberry846 วันที่ผ่านมา

      ನಿನ್ನ ಮೊದ್ಲು ಕೊಲಬೇಕು ಅವಾಗ ಜಗತ್ ಸರಿ ಇರುತ್ತೆ 🤣

    • @dilipkumar.sdilipgaja7775
      @dilipkumar.sdilipgaja7775 วันที่ผ่านมา

      S

  • @chirujeeva6201
    @chirujeeva6201 วันที่ผ่านมา +46

    ಒಂದೇ ವಾರದಲ್ಲಿ ಎಲ್ಲಾ ನಾಶವಾಗಿ ಹೋಗುತಾರೆ ಯಾಕಂದ್ರೆ ನಾನು ಮೇಲು ನಾನು ಮೇಲು ಅಂಥ

    • @shivaraja7460
      @shivaraja7460 วันที่ผ่านมา +3

      ಇವೆಲ್ಲ ನಮ್ಮ ವಿನಾಶಕ್ಕೆ ನಾವು ಮಾಡ್ಕೋತಿರುವ ವಿನ್ಯಾಸ

    • @kantacreativekannadiga3773
      @kantacreativekannadiga3773 วันที่ผ่านมา +1

      Bro ide mental problem please stop..😂😂

    • @kantacreativekannadiga3773
      @kantacreativekannadiga3773 วันที่ผ่านมา +1

      Idela irala buddivantara atira😂😂😂

    • @dilipkumar.sdilipgaja7775
      @dilipkumar.sdilipgaja7775 วันที่ผ่านมา

      S

  • @Deshfirst81
    @Deshfirst81 วันที่ผ่านมา +8

    ಮನುಷ್ಯನ ಜ್ಞಾನ ದೇವರ ಜ್ಞಾನದ ಮುಂದೆ ಹುಚ್ಚುತನ😂

  • @harshavardhandb4083
    @harshavardhandb4083 วันที่ผ่านมา +22

    ಏಷ್ಟು ಜನಕ್ಕೆ ಹುಟ್ಟಿದ್ಯ ಅನ್ನೋ ಬೈಗಳುಕ್ಕೆ ನಿಜವಾದ ಅರ್ಥ ಬರುತ್ತೆ 😅

  • @bandkithko6494
    @bandkithko6494 วันที่ผ่านมา +5

    ಹೊಸ ಆವಿಷ್ಕಾರದ ಜೊತೆ ಹೊಸ ಸಮಸ್ಯೆ ಕೂಡ ಹುಟ್ಟುತ್ತದೆ

  • @guruprasadsd4353
    @guruprasadsd4353 วันที่ผ่านมา +81

    ಮುಂದಿನ ದಿನಗಳಲ್ಲಿ,, ಬೆರ್ಕೆ,, ಮಕ್ಕಳು ಜಾಸ್ತಿ ಆಗ್ತಾರೆ 😂😂😂😂😂😂😂😂

    • @gajab9679
      @gajab9679 วันที่ผ่านมา

      😂

    • @KichaLucky
      @KichaLucky วันที่ผ่านมา +5

      Howdu makkalu alla sulemakkalu hechagittare😂

    • @dilipkumar.sdilipgaja7775
      @dilipkumar.sdilipgaja7775 วันที่ผ่านมา

      😂😅😊

    • @pogarushiva6772
      @pogarushiva6772 วันที่ผ่านมา +1

      ಬೆರಕೆ ಮಕ್ಕಳಿಗೆ ಈಗಲೂ ಏನು ಕಮ್ಮಿ ಇಲ್ಲಾ 😂😂😂

    • @amardr5566
      @amardr5566 20 ชั่วโมงที่ผ่านมา

      On which caste that baby gets job n education... 😁😀😉😁😀😀

  • @parvatiml9760
    @parvatiml9760 วันที่ผ่านมา +22

    Don’t go against nature ,,,,😊

    • @angelslivelihood9151
      @angelslivelihood9151 วันที่ผ่านมา +2

      When the time of destruction comes, extreme intelligence also comes.
      The Bible says in Daniel 12:4 " But you, Daniel, keep this message a secret. You must close the book and keep this secret until the time of the end. Many people will go here and there looking for true knowledge, and the true knowledge will increase.”

    • @Tinytoy-vs4qo
      @Tinytoy-vs4qo วันที่ผ่านมา

      ​​@@angelslivelihood9151Go and preach somewhere else not here .

  • @tshsoftu
    @tshsoftu 23 ชั่วโมงที่ผ่านมา +2

    In Mahabharata also same concept nalli pandavru hutidu.

  • @guruprasadsd4353
    @guruprasadsd4353 วันที่ผ่านมา +68

    ಎಲ್ಲರಿಗೂ,, ಏಲನ್ ಮಸ್ಕ್,, ಬೇಕು 😂😂😂

    • @praveentecz9870
      @praveentecz9870 วันที่ผ่านมา +4

      ಏಲನ್ 😂😂😂😂😂.

    • @subramanyanagappa6743
      @subramanyanagappa6743 วันที่ผ่านมา

      ಆದ್ರೆ ಎ ಎಲನ್ಮಸ್ಕಗೆ ಮಕ್ಕಳಾಗಲ್ಲ ಅಷ್ಟೇ, ವೈವಿದ್ಯಾ ಇದ್ರೇನೆ ಜೀವನ ಎಲ್ಲಾ ತರ ಜನನು ಇದ್ರೇನೆ ನಾನು ಮನುಷ್ಯನಗಿರಬಹುದು ಇಲ್ಲಾಂದ್ರೆ ನಾನು ಮಷೀನ್ ಆಗಿಬಿಡ್ತೀವಿ.

    • @madhuk3101
      @madhuk3101 วันที่ผ่านมา

      ಇಲ್ಲ ಅವರ ಅಪ್ಪ, 🤣

    • @dilipkumar.sdilipgaja7775
      @dilipkumar.sdilipgaja7775 วันที่ผ่านมา

      S

    • @parameshwaranaik142
      @parameshwaranaik142 23 ชั่วโมงที่ผ่านมา

      😂😂😂

  • @shivayoginandihalli5441
    @shivayoginandihalli5441 วันที่ผ่านมา +6

    S L Bhyrappa wrote novel on this content in 1967 only.....he is legend ❤❤

  • @KiranSomashekars
    @KiranSomashekars วันที่ผ่านมา +7

    ತಂದೆ ತಾಯಿಗಳು ಉತ್ತಮ ದಿನಚರಿ ಪಾಲಿಸಿದರೆ ಬಹು ಪಾಲು ಮಕ್ಕಳು ಚೆನಾಗಿರ್ತಾರೆ.. ನಾವು ದೋಷವಿಲ್ಲದ ಮಕ್ಕಳನ್ನು ಮಾಡಲು ಹೊರಟರೆ ನಿಸರ್ಗ ತನ್ನದೇ ಆದ ಆಟ ಆಡಬಹುದು..

    • @gcraghunatharaghu9168
      @gcraghunatharaghu9168 วันที่ผ่านมา +2

      ಪ್ರಕೃತಿ ತನ್ನದೇ ನಿಯಮಗಳನ್ನು ಪಾಲಿಸುತ್ತದೆ.

  • @anilgowda9104
    @anilgowda9104 วันที่ผ่านมา +4

    Sir 498A law misuse and Atul Subhash bagge ondu video madi

  • @HarishKumar-hx5dp
    @HarishKumar-hx5dp 23 ชั่วโมงที่ผ่านมา +2

    ದೇವರ ಸೃಷ್ಟಿ ಯನ್ನೂ ಯಾರು ಬದಲಿಸಲು ಸಾಧ್ಯವಿಲ್ಲ.ಎಲ್ಲ ಮನುಷ್ಯರು ದೇವ ಸೃಷ್ಟಿ ಯ ಅಧೀನ

  • @VarunKumar-rz1ey
    @VarunKumar-rz1ey วันที่ผ่านมา +6

    ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್

  • @chikkarangapparangashyaman3609
    @chikkarangapparangashyaman3609 วันที่ผ่านมา +9

    ಮರಣವೂ ಒಂದು ದೇವರ. ವರಧಾನ

  • @arivu2533
    @arivu2533 วันที่ผ่านมา +28

    ಅಂತಹ ಮಕ್ಕಳನ್ನೇ ಬೆರಕೆ ಅನ್ನುವುದು.....ಅವನ್ನೇ ಸಂಕರ ಜಾತಿ‌ ಅನ್ನುವುದು.....ಅವರೆಂದಿಗೂ ಮಾನವತ್ವ ಹೊಂದಿರುವುದು ಬಹಳ ಕಡಿಮೆ.

    • @gcraghunatharaghu9168
      @gcraghunatharaghu9168 วันที่ผ่านมา +1

      ಬೆರಕೆ ಸೊಪ್ಪಿನ ಸಾರು ಚೆನ್ನ ಮಿಂಡ್ರಿಗೆ ಹುಟ್ಟಿದ...... ಚಂದ 😀. (ಹಿರಿಯರು ಹೇಳುತ್ತಿದ್ದ ಗಾದೆ ).

    • @dilipkumar.sdilipgaja7775
      @dilipkumar.sdilipgaja7775 วันที่ผ่านมา

      S

  • @manjunathareddyreddy5738
    @manjunathareddyreddy5738 วันที่ผ่านมา +5

    Amar, you are infectious story teller, brain striking and thought provoking story. 😮

  • @usfdmysraj
    @usfdmysraj วันที่ผ่านมา +14

    ಆದಿಮಾನವ ಅಂತ್ಯಮಾನವನಾಗುವತ್ತ ಮುನ್ನುಗ್ಗುತ್ತಿರುವಂತಿದೆ

    • @angelslivelihood9151
      @angelslivelihood9151 วันที่ผ่านมา

      ಹೌದು ನಾವೆಲ್ಲರೂ ಕೊನೆಯ ಕಾಲಗಳ ಕಡೆಗೆ ನಿಧಾನವಾಗಿ ಹೋಗ್ತಾ ಇದ್ದೀವಿ ಬೈಬಲ್ ವಾಕ್ಯ ಮತ್ತಾಯ 24:6-8 " ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 7 ೭ ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು; 8 ೮ ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭವು

  • @jathinkr9772
    @jathinkr9772 วันที่ผ่านมา +10

    ಹಿಂದೆ ಪ್ರಾಣಿ ಪಕ್ಷಿಗಳಲ್ಲಿ ಮಾತ್ರ ಇದನ್ನು ನೋಡುತ್ತಿದ್ದೆವು. ಜೆರ್ಸಿ,HF, Broiler, ಟೈಸನ್....

  • @hanamantkhanagoudar360
    @hanamantkhanagoudar360 วันที่ผ่านมา +3

    Manush ond lekka hakidare prakruti ond lekka hakudu gaurenty

  • @vijaybharadwaj3816
    @vijaybharadwaj3816 วันที่ผ่านมา +13

    ಇಲ್ಲಿ ಸವಾಲು ಅಂತ ಏನೂ ಇಲ್ಲ. ಪುರನ ಕಾಲದಲ್ಲಿ ಜ್ಞಾನಿಗಳು ಋಷಿ ಮುನಿಗಳು ಇಂತಹ ಪ್ರಯೋಗ ಮಾಡಿದ ಉದಾಹರಣೆಗಳಿವೆ. ಉದಾಹರಣೆಗೆ ವಸಿಷ್ಠ ಮಹರ್ಷಿಗಳು

    • @unknownuser00112
      @unknownuser00112 วันที่ผ่านมา

      @@vijaybharadwaj3816 ಹಾಗೆಯೇ parashurama ಹಾಗೂ Vishwamitra

    • @gcraghunatharaghu9168
      @gcraghunatharaghu9168 วันที่ผ่านมา

      ಒಂದು ಮದುವೆ ಮಾಡುವ ಮುನ್ನ ಹಿರಿಯರು ಅನುಸರಿಸುತ್ತಿದ್ದ ಮಾರ್ಗ ಹಲವಾರು ಇದ್ದವು. ಈಗ ಅವೆಲ್ಲ ಇಲ್ಲಿನವರಿಗೆ ಮೂಢ ನಂಬಿಕೆ. ಶಂಖದಿಂದ ಬರಲಿ ಬಿಡಿ ಖುಷಿ ಪಡುತ್ತಾರೆ. 😊

  • @nrayanakampli1046
    @nrayanakampli1046 วันที่ผ่านมา +1

    ಬಹಳ ಅದ್ಬುತ ವಿಷಯ😮

  • @ningueramma493
    @ningueramma493 วันที่ผ่านมา +1

    ಸೂಪ್ಪರ್ ಸರ್ ಈ ವರದಿ 👍👍

  • @harishgond927
    @harishgond927 วันที่ผ่านมา +5

    ಆದುನಿಕ ಜಗತ್ತಿನ ಪಂಚಾಲಿ ಮಕ್ಕಳು ಆಗಬಹುದು 😊😊

  • @639suresh
    @639suresh วันที่ผ่านมา +4

    This shows we are making our own end. Athi aasege thakka kedu baruthe...! Eega already technology inda namma ayassu 60 ashte.

    • @angelslivelihood9151
      @angelslivelihood9151 วันที่ผ่านมา

      ಬೈಬಲ್ ವಾಕ್ಯ ದಾನಿಯೇಲ 12:4ರಲ್ಲಿ ದೇವರು ತನ್ನ ಸೇವಕನಿಗೆ ಹೇಳುವುದು
      " ದಾನಿಯೇಲನೇ ಈ ಮಾತುಗಳನ್ನು ಮುಚ್ಚಿಡು; ಇವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯ ಕಾಲದವರೆಗೆ ಮರೆಯಾಗಿರಲಿ. ಬಹು ಜನರು ಅತ್ತಿತ್ತ ಅಲೆದಾಡುವರು (ಸತ್ಯಕ್ಕಾಗಿ). ಅಧರ್ಮ ಹೆಚ್ಚುತ್ತಿರುವುದು.”
      ಬೈಬಲ್'ನಲ್ಲಿ ಕೀರ್ತನೆ 90:10
      ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವುಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.

  • @NisarNishanth-dq4kx
    @NisarNishanth-dq4kx วันที่ผ่านมา

    Good heart iroru beter. Jagattu sundara ❤❤

  • @vijayrangarajanramakrishna318
    @vijayrangarajanramakrishna318 วันที่ผ่านมา +2

    Wow..😮😮😮...Amazing future for mankind in 22nd century...We wont be alive to see that advanced future unfortunately!

  • @annatarajapn5279
    @annatarajapn5279 วันที่ผ่านมา +3

    'Man' is co creater along with 'God '

  • @guruprasadsd4353
    @guruprasadsd4353 วันที่ผ่านมา +18

    ಎಲ್ಲ ok ಯಾವಾಗ್ಲೂ,, ಎಲನ್ ಮಸ್ಕ್,, ಯಾಕೆ 😂😂😂😂😂😂

    • @vijayrangarajanramakrishna318
      @vijayrangarajanramakrishna318 วันที่ผ่านมา +2

      He is richest man on Earth today!

    • @NashYnk
      @NashYnk วันที่ผ่านมา +4

      ಇವರು ಎಲನ್ ಮಸ್ಕ್ ನ ದೊಡ್ಡ ಅಭಿಮಾನಿ

    • @harikrishna00200
      @harikrishna00200 วันที่ผ่านมา +1

      Avanr bere nine bere adake

    • @gcraghunatharaghu9168
      @gcraghunatharaghu9168 วันที่ผ่านมา +1

      ದುಡ್ಡು ಇದೆಯಲ್ಲ ಅದಿಕ್ಕೆ

    • @spatika3608
      @spatika3608 วันที่ผ่านมา

      No he is super talented and you cannot guess what he thinks money not matter here ​@@gcraghunatharaghu9168

  • @Mr_imperfect04
    @Mr_imperfect04 วันที่ผ่านมา +11

    ಚಾಣಕ್ಯನ DNA ಎಲ್ಲಿಂದ ತರಬೇಕು 😢😂

    • @bulletbangari3825
      @bulletbangari3825 วันที่ผ่านมา

      😂😂😂 andre modlu neenu saybeku

    • @BMRS-qe7dh
      @BMRS-qe7dh วันที่ผ่านมา

      😂😂😂

  • @PrPrpr-u3n
    @PrPrpr-u3n ชั่วโมงที่ผ่านมา

    ದೀಪಿಕಾ ಪಡುಕೋಣೆ ತರ ಪರ್ಸನಾಲಿಟಿ ಚೆನ್ನಾಗಿರಬೇಕು ❤

  • @shivaputrappagarwad3890
    @shivaputrappagarwad3890 วันที่ผ่านมา +23

    ಭಾಗವತ ಪುರಾಣದ ಕ್ಷೀರಸಾಗರ ಮಂಥನದಲ್ಲಿ ಹೇಳಲಾದ ಭವಿಷ್ಯವು ನಿಜವಾಗುತ್ತಿದೆ ಎಂದು ಅರ್ಥವಾಗುತ್ತದೆ

    • @mahanteshmyaranavar5910
      @mahanteshmyaranavar5910 วันที่ผ่านมา +1

      ಏನ್ ಭವಿಷ್ಯ ಅದು

    • @SanthoshKumar-cc3zt
      @SanthoshKumar-cc3zt วันที่ผ่านมา

      Enu heli

    • @deepuleena1558
      @deepuleena1558 วันที่ผ่านมา

      ಅದು ಏನು

    • @shivaputrappagarwad3890
      @shivaputrappagarwad3890 วันที่ผ่านมา

      ಭಾಗವತ ಪುರಾಣದ ಕೊನೆಯ ಅಧ್ಯಾಯದಲ್ಲಿ ಕ್ಷೀರ ಸಾಗರ ಮಂಥನ ಎಂಬ ಒಂದು ಅಧ್ಯಾಯವಿದೆ ಅಲ್ಲಿ ಕಂಡುಹಿಡಿದ ವಸ್ತುಗಳು ಇಂದು ವಿಜ್ಞಾನಿಗಳು ಕಂಡು ಹಿಡಿಯುತ್ತಿರುವ ವಸ್ತುವಿನ ಗಳಲ್ಲಿ ಸಾಮ್ಯ ಇರುವುದು ಕಂಡುಬರುತ್ತದೆ

    • @shivaputrappagarwad3890
      @shivaputrappagarwad3890 วันที่ผ่านมา

      ಅಲ್ಲಿ ಕಂಡು ಹಿಡಿಯಲಾದ ವಸ್ತುಗಳನ್ನು ಇಲ್ಲಿಯೂ ಕಂಡು ಹಿಡಿಯುತ್ತಿದ್ದಾರೆ ಅದೇ ಪ್ರಕಾರ ಮಹಾಭಾರತದಲ್ಲಿ ದ್ರೌಪದಿ ದ್ರೋಣ ಎಲ್ಲರೂ ಕೃತಕವಾಗಿ ಸೃಷ್ಟಿಸಿದ ಜೀವಿಗಳು ಅದರ ಪುನರಾವರ್ತನೆ ಆಗುತ್ತಿದೆ

  • @sundarajani
    @sundarajani วันที่ผ่านมา

    Superb story more expect from your side

  • @MadhuMadhu-qi6yr
    @MadhuMadhu-qi6yr วันที่ผ่านมา +4

    Yella maya
    Naly navu maya
    ...
    .
    Manushya Edda annokky
    Yenu ulildiralla Asty.

  • @madhuk3101
    @madhuk3101 วันที่ผ่านมา +3

    ಎಲಾನ್ ಮಾಸ್ಕ್ ಕಿಂತ ಅವರ ಅಪ್ಪ ಉತ್ತಮ, ಯಾಕ ಅಂದ್ರೆ ಅವನು ಎಲಾನ್ ಮುಸ್ಜ್ ನ ಹುಟ್ಟಿಸಿದ. 🤣🤣

  • @vikasgowda07
    @vikasgowda07 วันที่ผ่านมา +4

    ತಮಿಳು Suriya ಸಿನೆಮಾ BROTHERS 😂😂😂

  • @prakash.gorton4159
    @prakash.gorton4159 วันที่ผ่านมา +2

    Brain like our upendra

  • @RazalKhan301
    @RazalKhan301 วันที่ผ่านมา +1

    ಸರ ಎಸ್. ಎಚ್ ಲಿಂಗೇಗೌಡರ ಸಾವು(krs party) ಬಗ್ಗೆ ತಿಳಿಸಿ ಸರ್ 😢

  • @santhu9221
    @santhu9221 วันที่ผ่านมา +2

    @3:10 aa magune Pradeep Eshwar

  • @KgayathriK-o4k
    @KgayathriK-o4k วันที่ผ่านมา +1

    Ur news vedios r very good compare to tv channel non nense news...

  • @amyogish7589
    @amyogish7589 วันที่ผ่านมา +7

    ಆದ್ಯಾತ್ಮ ದಲ್ಲಿ, ಯೋಗದ ದಾರಿಯ ಜೀವನದಲ್ಲಿ ಮೊದಲಿಂದಾನು ಇವಲ್ಲಾ ಸಾಧ್ಯವಿತ್ತು. ಆಲ್ವಾ?

    • @639suresh
      @639suresh วันที่ผ่านมา +4

      But kaliyugadalli janru rakshasa mano bhava hondidare. Sadhane illade prakruthi viruddha vagi bekadanna padeyake baysthare.😢

    • @gcraghunatharaghu9168
      @gcraghunatharaghu9168 วันที่ผ่านมา +3

      ಈಗಲೂ ಇದೆ. ಆ ರೀತಿ ಹೇಳಿದರೆ ಮೂಢ ನಂಬಿಕೆ ಆಗುತ್ತೆ. ಶಂಖದಿಂದ ಬಂದರೇ ಸರಿ. ಮಜಾ ಮಾಡಲಿ ಬಿಡಿ

  • @chendufriendscircle8677
    @chendufriendscircle8677 วันที่ผ่านมา +1

    ಮಸ್ತ್ ಮಗ 🎉❤

  • @vinayca5364
    @vinayca5364 วันที่ผ่านมา

    Yallaru perfect idre .bele iralla.avru common agtare

  • @GaganaGagana-h1p
    @GaganaGagana-h1p วันที่ผ่านมา +1

    Bro I requesting you
    Bigg boss mokshitha avr case bagge matadi plz,we need justice for her

  • @kumargadag4682
    @kumargadag4682 วันที่ผ่านมา

    Sir idanna pharma industry maadok bidutta

  • @vijaybharadwaj3816
    @vijaybharadwaj3816 วันที่ผ่านมา +7

    ಟೀಚರ್ ಮಗ ಬುದ್ದಿವಂತ ಆಗಿರ್ತಾನೆ ಅನ್ನೋ ಆಲೋಚನೆ 😄

    • @Hrudayagalavishaya
      @Hrudayagalavishaya วันที่ผ่านมา

      Tumba jana teachers makkalu ollolle job Alli idare

    • @sumasiddaramaiah9659
      @sumasiddaramaiah9659 11 ชั่วโมงที่ผ่านมา +1

      Teacher makkulu yenu dabakude eroru tumba Jana eddare

  • @sachinacharya3268
    @sachinacharya3268 วันที่ผ่านมา +1

    Manushya ene kandu hididrooo prakriti alliro vastugalanna upayogisine kandu hidiyodu.gandasina veerya illade magu maadli awaga opkollona

  • @nss46
    @nss46 วันที่ผ่านมา +4

    Amar nimma jean yarge daana madthira namge ನಿಮ್ಮ ರಿಟೈರ್ಮೆಂಟ್ ನಂತರ ನಿಮ್ಮ ತರ ನ್ಯೂಸ್ ಹೇಳೋ ಮಗು ಬೇಕು 😂

  • @abhiabhi4630
    @abhiabhi4630 วันที่ผ่านมา

    RPC bagge video maadi

  • @prakash-hh6wc
    @prakash-hh6wc 8 ชั่วโมงที่ผ่านมา

    Mitochondria is the power house of cell 😊

  • @kaviithathanu5973
    @kaviithathanu5973 11 ชั่วโมงที่ผ่านมา

    sir nanu nodida hage iga iruva manushraeu adbhuta pavar hondiddare
    manushya huttudada mele dhaidikavagi tumba arogyavagi beliyuttane adbhuta shakthi hondiddane manushy,
    een madovudu janara bhuddi kettu hogide chanchalavagi utagalalli ahaarakke houshadi haki ella kedisikondiddane manushya.

  • @chandrashekharnaragund8587
    @chandrashekharnaragund8587 วันที่ผ่านมา

    Sir ದೇವರು ದೇವರೇ ನಾವು ನಾವೇ
    ಏಷ್ಟೇ ಆದುನಿಕ ವಾಗಿ ಬೆಳೆದರು
    ನಾವು ಮನುಷ್ಯರು

  • @sharathkumar1257
    @sharathkumar1257 วันที่ผ่านมา +1

    ಏನೇ ಹೇಳಿ ಮಗು ಹೇಗಿದ್ರೂ ಪರವಾಗಿಲ್ಲ ಯಾರ್ ಯಾರದ್ದೋ ಬೇಡ😂😂😂😂😂😂😂😂

  • @kavithap9422
    @kavithap9422 วันที่ผ่านมา

    Perfect biology class

  • @Faith-hope-love-2411
    @Faith-hope-love-2411 12 ชั่วโมงที่ผ่านมา

    Adoption related video please

  • @ramanjinapparam8385
    @ramanjinapparam8385 11 ชั่วโมงที่ผ่านมา

    ಇದು ಹಳೆ ಕಾಲದಲ್ಲಿ ಇತ್ತು ನೀವು gururajulu ನಯ್ದು ಹರಿಕಥೆ ಯಲ್ಲಮ್ಮ ದೇವಿ ಮಹಾತ್ಮೆ ಕೇಳಿ ಅದರಲ್ಲಿ ಇದು ಬರುತ್ತೆ

  • @mt15riders87
    @mt15riders87 วันที่ผ่านมา

    Grahagathigalu muka agabahudu alva sir

  • @channayyakalahastimath4869
    @channayyakalahastimath4869 2 ชั่วโมงที่ผ่านมา

    Very important news

  • @satyasankalpa
    @satyasankalpa วันที่ผ่านมา

    Arjuna pandu kunti ya maga agidru indrana amsha avanallitu ,enadur talege holita

  • @kaviithathanu5973
    @kaviithathanu5973 11 ชั่วโมงที่ผ่านมา

    🥰💖💖👌👌👌nice videyo 👍👍

  • @NicholasWebTV
    @NicholasWebTV วันที่ผ่านมา +1

    ಮುಂದೆ ಪ್ರಾಣಿಗಳಿಂದಲೂ ತೆಗೆಯಬಹುದು...😂😅

  • @dilipkumar.sdilipgaja7775
    @dilipkumar.sdilipgaja7775 วันที่ผ่านมา

    Nice Video Sir

  • @murthyg9906
    @murthyg9906 วันที่ผ่านมา +1

    Voocha mentals vinasha guarantee

  • @sureshkr6144
    @sureshkr6144 วันที่ผ่านมา +4

    ನೊಬೆಲ್ ಪುರಸ್ಕೃತ ರು ನಮ್ಮ ಫಸ್ಟ್ ರ್ರ್ಯಾಂಕ್ ರಾಜು ತರ ಅನ್ಸುತ್ತೆ
    ಒಳ್ಳೆಯ ಅವಕಾಶ ಮಿಸ್ ಮಾಡ್ಕೋಂಡುಬಿಟ್ರು ....
    😂😂😂😂😂😂

    • @bharathkumar1140
      @bharathkumar1140 วันที่ผ่านมา

      😂😂 True but he was smart

  • @KgayathriK-o4k
    @KgayathriK-o4k วันที่ผ่านมา

    Baby healthy is possible... But iq and intelligence we can improve...
    to be successful only intelligent is not enough others qualities also important...

  • @unknownuser00112
    @unknownuser00112 วันที่ผ่านมา +7

    ಆದರೆ ಆಯಸ್ಸು ಮಾತ್ರ ದೇವರೇ ಕೊಡಬೇಕು.

    • @marcelcutinha2508
      @marcelcutinha2508 วันที่ผ่านมา

      Yess....you are absolutely correct 😂

    • @chaitrachaithra-jz1rk
      @chaitrachaithra-jz1rk วันที่ผ่านมา

      Yes 100% true

    • @angelslivelihood9151
      @angelslivelihood9151 วันที่ผ่านมา

      ಏನೇ ವಿಜ್ಞಾನದ ಸಾಧನೆಯಾದ್ರೂ ದೇವರಿಲ್ಲದ ಜೀವ ನಿರರ್ಥಕತೆ

  • @abipoojary3625
    @abipoojary3625 10 ชั่วโมงที่ผ่านมา +1

    Vinashakale viparitha buddim✡️

  • @dineshshetty2221
    @dineshshetty2221 วันที่ผ่านมา

    For person entertainment support should give parents other wise how it possible

  • @venki6052
    @venki6052 วันที่ผ่านมา

    ಈ technolgy 5000 ವರ್ಷಗಳಷ್ಟು ಹಳೇದು.

  • @grkarma3734
    @grkarma3734 วันที่ผ่านมา +1

    Hinge madidre manavaninda manga nu agalla . Infertility inda saytavre jana . As a doctor I feel we should focus on treating causating factor rather than treating symptoms. Environmental risk factors should be kept in the mind . This is nature is perfect we are altering it to the NXT level , so we are facing consequences like infertility, auto immune disorder, cancers

  • @ಚಕ್ರವ್ಯೂಹ-ಳ5ಸ
    @ಚಕ್ರವ್ಯೂಹ-ಳ5ಸ วันที่ผ่านมา

    ಟೋಟಲ್ಲಾಗಿ ಕಲಬೆರಕೆ ಡಿ ಎನ್ ಎಂ ಇಂದ ಸೂಪರ್ ಹ್ಯೂಮನ್ ಸೃಷ್ಟಿ.😂😅

  • @noobspot1291
    @noobspot1291 23 ชั่วโมงที่ผ่านมา

    ನಾ ಯಾರಿಗೂ ನನ್ನ ಜೀನ್ ಕೊಡಲ್ಲ😂

  • @basavantkumark1388
    @basavantkumark1388 วันที่ผ่านมา +2

    Avu makkalu alla mindrimakla

  • @itsmypointnramesha5820
    @itsmypointnramesha5820 วันที่ผ่านมา

    No way obbarinda innobbaru badukabeku ee prayoghadhinda amarylli aware jagala aadi saibeku

  • @sadashivkolakar3009
    @sadashivkolakar3009 วันที่ผ่านมา

    Sir, Good Mornig,
    I am ur Follower Mr. Sadashiv Kolakar, I want a clarification of One Doubt Sir.
    Plz provide the solution of my problem as possible.........
    "About R.G Kare Medical College Pacchim Bengal, Interen Lady Doctor Rape & Murder Case " Suprem Court Judgement....... I am waiting for Answer sir.....

  • @deepuleena1558
    @deepuleena1558 วันที่ผ่านมา +1

    ಸಾರ್ ಆಗ low level ಕೆಲಸ ಮಾಡೋರು ಯಾರು

    • @gcraghunatharaghu9168
      @gcraghunatharaghu9168 วันที่ผ่านมา

      ಲೊ ಲೆವೆಲ್ ಹೈ ಲೆವೆಲ್ ಅಂತ ಮಾಡಿರುವುದು ಯಾರು? ಮನುಶ್ಯ ತಾನೇ? ಅದೂ ನಮ್ಮ ಏಶಿಯನ್ ದೇಶ ಗಳಲ್ಲಿ. ಕೆಲವು ಕೆಲಸಕ್ಕೆ ತಂತ್ರಜ್ಞಾನ ಬಳಸಬೇಕು. ಯಾವುದೇ ಒಳ್ಳೆಯ ಕೆಲಸ ದೊಡ್ಡದಿರಲಿ ಚಿಕ್ಕದಿರಲಿ ಮೇಲು ಕೀಳು ಅಂತ ಇರಲ್ಲ.

  • @nstag8090
    @nstag8090 วันที่ผ่านมา

    ಆಗಿದ್ರೆ ಅವನು ಅವರ ಅಪ್ಪನ್ ಮಗ ಅಗಲ, ಯಾರ್ ಯಾರಿಗೋ ಹುಟ್ಟಿದವನು ಆಗುತ್ತಾನೆ😂😂😂

  • @hareeshbhat2571
    @hareeshbhat2571 วันที่ผ่านมา +4

    0:43 Arnold shivajinagar😅

  • @mt15riders87
    @mt15riders87 วันที่ผ่านมา +3

    Hosa nashakke munnudi 😂

  • @NewswithK
    @NewswithK วันที่ผ่านมา +2

    ನನಗೆ ನನ್ನ ಮಗ ಮಾತ್ರ ಸಾಕು

  • @guruprasadsd4353
    @guruprasadsd4353 วันที่ผ่านมา +9

    ವಿಜ್ಞಾನ,,, ಮಾರಕ,, ಆಗುತ್ತಿದೆ 😢😢😢

    • @arjun3117
      @arjun3117 วันที่ผ่านมา

      Neene maaraka, jagathu correct aaghe oogthidhe

    • @guruprasadsd4353
      @guruprasadsd4353 วันที่ผ่านมา

      @arjun3117 ನೀನು ಬೆರ್ಕೆ ಬೋಳಿ ಮಗ 🤣🤣🤣🤣🤣🤣🤣

    • @SunilKumar-cm6fn
      @SunilKumar-cm6fn วันที่ผ่านมา

      @@arjun3117ಪ್ರಕೃತಿ ನಿಯಮದ ವಿರುದ್ಧ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಇದಕ್ಕೆ ಕೊರೊನ ನೇ ದೊಡ್ಡ ಉದಾಹರಣೆ. ಪರಮಾತ್ಮ ಎಲ್ಲಾನು ನೋಡುತ್ತಿದ್ದಾನೆ ಮನುಷ್ಯ ತನ್ನ ಅಹಂಕಾರವನ್ನು ಪ್ರದರ್ಶಿಸಿ ಪ್ರಕೃತಿಯ ವಿರುದ್ಧ ಹೋದರೆ ತುಂಬ ಬೆಲೆತೆರಬೇಕಾಗುತ್ತೆ.. ಆಧುನಿಕತೆ ವಿಜ್ಞಾನ ಅಂತ ಹೇಳಿ ಮಾನವೀಯತೆ ಸಂಬಂಧಗಳ ಬೆಲೆನೇ ಮರೆಯುತ್ತಿದ್ದಾನೆ ಮನುಷ್ಯ..

  • @pkspecial8101
    @pkspecial8101 วันที่ผ่านมา +1

    I want to become Tiger 😂😂😂😂

  • @savithajainapur
    @savithajainapur วันที่ผ่านมา

    🙏🙏🙏🙏🙏👌👌

  • @Onlineteaching33
    @Onlineteaching33 วันที่ผ่านมา

    ❤❤❤❤

  • @winappssoftware3433
    @winappssoftware3433 วันที่ผ่านมา +2

    Hey comon, here is nothing... U speaking of 3 people... In Hindu Purana, Devas created beautyful " Tilottama" to compete Rambha and Urvashi in Swarga
    " tila" means " sasame" . Each sasame worth of gud can be taken by all Devatas and she is been created.

  • @keerthiraj_gowda831
    @keerthiraj_gowda831 วันที่ผ่านมา +3

    Body fit but thinking level calprit crime

  • @xyza333
    @xyza333 22 ชั่วโมงที่ผ่านมา

    3 ne jeans serisidre berke ge huttiro magu antare😂

  • @behappy5124
    @behappy5124 วันที่ผ่านมา

    ❤🎉

  • @arjunhegde4487
    @arjunhegde4487 ชั่วโมงที่ผ่านมา

    Any children is fine but not like deepak gowda , crazy venki and coffee nadu Chandu 😂😂😂

  • @guruangadiangadi9455
    @guruangadiangadi9455 วันที่ผ่านมา

    This is -ve affect on nature & imbalance of survival of fittest

  • @disha2090
    @disha2090 วันที่ผ่านมา

    Otnalli Elon musk beku nimge😂😂

  • @BheemannaGoudagera
    @BheemannaGoudagera วันที่ผ่านมา

    ಎಲ್ಲರಿಗೂ ಅಬ್ದುಲ್ ಕಲಾಂರಂತ ಮಕ್ಕಳು ಬೇಕು😂😂

  • @vasanthikumar9940
    @vasanthikumar9940 วันที่ผ่านมา +2

    Actually idu olledalla.over populations aguttade.pracruti against yaru hogbardu.

  • @filmyfactory4281
    @filmyfactory4281 วันที่ผ่านมา

    🎉

  • @Naveenkumark
    @Naveenkumark วันที่ผ่านมา

    ರಾಹುಲ್ ಗಾಂಧಿ ತರ ಬುದ್ಧಿ ಇರಬೇಕು 😂..

  • @ChandraKala-uh8gs
    @ChandraKala-uh8gs วันที่ผ่านมา

    ನಮ್ಗೆ ನಾಟಿ ಬೇಕು ಹೈಬ್ರಿಡ್ ಬೇಡ

  • @YesTechKannada
    @YesTechKannada วันที่ผ่านมา +2

    ಎಲ್ಲಾ‌ಓಕೆ , ಎಲಾನ್ ಮಸ್ಕ್ ಯಾಕೆ😂

  • @umeshgowda581
    @umeshgowda581 วันที่ผ่านมา

    ಕಂಗುವ ಸಿನಿಮಾ