ಉಪೇಂದ್ರ ಕೇಸ್‌ ನಡುವೆ ಇದನ್ನು ನೋಡಿ! | SC/ST Atrocity Act | Dalits | Dr BR Ambedkar | Masth Magaa Amar

แชร์
ฝัง
  • เผยแพร่เมื่อ 8 ก.ย. 2024
  • Buy Best Term Insurance and Get upto 10% Discount
    tinyurl.com/ys...
    Choose Health Insurance and Get upto 25% Discount
    tinyurl.com/4t...
    Buy Investment Plan and Get Return Upto ₹1Crore
    tinyurl.com/4a...
    Buy Car Insurance and Get upto 85% Discount
    tinyurl.com/3b...
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #UpendraCase #AtrocityAct #Dalit #Ambedkar #SCSTAtrocityAct #UpendraDalit #MasthMagaa #AmarPrasad

ความคิดเห็น • 2K

  • @prajwalvirat7869
    @prajwalvirat7869 ปีที่แล้ว +151

    ನಿಜವಾಗ್ಲೂ ನಿಮ್ಮಂತಹ ಯೋಗ್ಯರನ್ನ ನಾವು ಇಂದಿಗೂ ನೋಡುತ್ತಿರುವುದು ಖುಷಿಯ ವಿಚಾರ❤

  • @spcreation8289
    @spcreation8289 ปีที่แล้ว +238

    ನಮ್ಮ ದೇಶದಲ್ಲಿನ ಯಾವ ದರಿದ್ರ ನ್ಯೂಸ್ ಚಾನೆಲ್ ಗಳು ಇಂತಹ ಮಾಹಿತಿಯನ್ನ ಹೇಳುವುದೇ ಇಲ್ಲ. ನಿಮ್ಮ ದಲಿತರ ಕಳಕಳಿಗೆ ಧನ್ಯವಾದಗಳು ಸರ್... 🙏🙏🙏

    • @AbhiAbhi-lf2mm
      @AbhiAbhi-lf2mm ปีที่แล้ว

      ನಿಮ್ಮ ತಂಗಿನ ಕೆಯಾ

    • @spcreation8289
      @spcreation8289 ปีที่แล้ว +5

      @@AbhiAbhi-lf2mm same 2 u 😂

    • @brandbroYT
      @brandbroYT ปีที่แล้ว

      ​@@AbhiAbhi-lf2mmಹಾದರಗಿತ್ತಿ ಮಗನ ನಿನ್ನ್ ಅವ್ವನ ತುಲ್ಲು ರಂಡಿ ಮಗನ

    • @vijayalakshmivijaya7883
      @vijayalakshmivijaya7883 ปีที่แล้ว

      ಆಗುವುದಿಲ್ಲ ಸರ್ಕಾರವನ್ನು ಮಾತ್ರ ದೂರಕ್ಕ ಆಗುವುದಿಲ್ಲ ನಾವು ಮುಂದೆ ಬರುವುದಕ್ಕೆ ಪ್ರಯತ್ನಿಸಬೇಕು

    • @jakkappadhanagond7974
      @jakkappadhanagond7974 7 หลายเดือนก่อน

      ​@@AbhiAbhi-lf2mmnimma tangin yaro kaiyatarole

  • @suprithkumar7885
    @suprithkumar7885 ปีที่แล้ว +290

    ಇದಕ್ಕೆ ನಮ್ಮ B.R.ಅಂಬೇಡ್ಕರ್ ಹೇಳಿದ್ದು... ಶಿಕ್ಷಣ... 📚 ಸಂಘಟನೆ... ಹೋರಾಟ ✊✊✊✊✊✊.. ಇವು ನಮ್ಮ ಅಸ್ತ್ರ...

    • @janardhanachar5091
      @janardhanachar5091 ปีที่แล้ว

      ಅದರೆ ಯಾವ ದಲಿತ ಸಮುದಾಯದ ವರು ಬಿ ಆರ್. ಅಂಬೇಡ್ಕರ್ ಅವರ ಯಾವ ಮಾತನ್ನು ಕೇಳದೆ ಈಗೀನ ರಾಜಕೀಯ ಪಕ್ಷಗಳ ಮಾತನ್ನು ಕೇಳಿ ಅದರಂತೆ ನಡೆಯು ತ್ತಿರುವ ಜನರು ಹೇಗೆ ತಾನೇ ನಾವೆಲ್ಲರೂ ಒಂದೇ, ನಮ್ಮ ಲ್ಲಿ ಯಾವ ಭೇದವಿಲ್ಲ ಎಂಬುವ ಭಾವನೆ ಎಲ್ಲಿ ಸಾದ್ಯ?

    • @townhall3018
      @townhall3018 ปีที่แล้ว +15

      Ohhh amele 😂😂😂

    • @MR_NANYA_09
      @MR_NANYA_09 ปีที่แล้ว

      ​@@townhall3018🤣🔥

    • @Copycricket
      @Copycricket ปีที่แล้ว +6

      ​@@townhall3018 nand yellii eedli anta bandbitta

    • @RAVINDRA_SACH
      @RAVINDRA_SACH ปีที่แล้ว

      @@townhall3018 ನಿನ್ನಮ್ಮ ತಿಗಾ ಬೊಸಡಿಮಗನ

  • @svnayakbadiger2802
    @svnayakbadiger2802 ปีที่แล้ว +98

    ನಮ್ಮ ದಲಿತ ಸಮುದಾಯವನ್ನು ಕೇವಲ ಚುನಾವಣೆಯಲ್ಲಿ ಉಪಯೋಗಿಸಿ ಆಮೇಲೆ ನಮ್ಮನು ಮತ್ತೆ ಅದೇ ಸ್ಥಿತಿಯಲ್ಲಿ ಇಡುತ್ತಾರೆ ನಾವು ಬದಲಾಗಬೇಕು

    • @user-pq7dl3bl7j
      @user-pq7dl3bl7j ปีที่แล้ว +2

      Sure sir nav nijvaglu badalagbeku election time alli nam senior generation drinks food ge ase pattu vote madthare mathe Christians dharmakke easy agi badalagode nam dalitha samudaya idhella mado some SCST people inda yella SCST janagalnnu keelagi nodthare

    • @digitalchethan
      @digitalchethan ปีที่แล้ว

      Jathi nodi vote madudre ange agodu

    • @moviereviewkannada616
      @moviereviewkannada616 ปีที่แล้ว +1

      Adakke prajaakeeyKke vote maDi

    • @madhucp9993
      @madhucp9993 ปีที่แล้ว

      Nivella eavga Mathew helthidira aste

    • @vijaysing8402
      @vijaysing8402 6 หลายเดือนก่อน

      ​@@user-pq7dl3bl7j ಎಲ್ಲಾ ಪಕ್ಷದವರು ಕುಡಿಯೋಕೆ. ತಿನ್ನೋಕೆ ಕೊಡ್ತಾರೆ ಯಾರಾದ್ರೂ ಒಬ್ರು ಗೆಲ್ಲಲೇ ಬೇಕು ತಾನೆ

  • @somashekar392
    @somashekar392 ปีที่แล้ว +132

    ಈ ದರಿದ್ರ ಜಾತಿ ಮನಸ್ಥಿತಿಗಳಿಗೆ ಅರ್ಥವಾಗಲ್ಲ ಸರ್, ನಿಮ್ಮ‌ ಸಮಾಜದ ಕಾಳಜಿಗೆ ಧನ್ಯವಾದಗಳು.

  • @Shankar.Kulluru
    @Shankar.Kulluru ปีที่แล้ว +408

    ನಿಜವಾಗಿಯೂ ನಿಮ್ಮ ಮಾತು ಕೇಳಿ ಎಂಥಹ ಸಮಾಜದ ವ್ಯವಸ್ಥೆಯಲ್ಲಿ ನಾವಿದ್ದೇವೆಂದು ಕಣ್ಣೀರು ಬಂತು ಅಮರ್ ಸರ್. ಅದ್ಭುತವಾದ ವಿವರಣಾ ಶೈಲಿ.

    • @emanveljaganath7258
      @emanveljaganath7258 ปีที่แล้ว +4

      😭😭

    • @chandrashekark9708
      @chandrashekark9708 ปีที่แล้ว

      ​@@emanveljaganath7258,🙏🙏🙏🙏🙏🙏🙏🙏🙏

    • @keshavak9948
      @keshavak9948 ปีที่แล้ว

      ದಲಿತರನ್ನು ಬಿಡಿ, ಹಳ್ಳಿಗಳ ಇತರ ಅಲ್ಪಸಂಖ್ಯಾತ ಜಾತಿಗಳ (ಆಚಾರಿ ಕಮ್ಮಾರ ಕುಂಬಾರ ಹಾಗೂ ಬ್ರಾಹ್ಮಣರು ಸೇರಿದಂತೆ) ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ.

    • @mani-lo1wg
      @mani-lo1wg ปีที่แล้ว +1

      Albeda sumnirappa... actual aagi neditha irodhe bere

    • @youtcomment
      @youtcomment 8 หลายเดือนก่อน

      ​@@mani-lo1wg enappa actual aagi naditirodu....baa naan toristini actual aag naditirodu.

  • @YankuVenkatesh
    @YankuVenkatesh ปีที่แล้ว +337

    ಪ್ರತಿಯೊಬ್ಬ ಜಾತಿವಾದಿಗೆ ಈ ಮಾಹಿತಿ ಗೊತ್ತಿರಬೇಕು.
    ಧನ್ಯವಾದ.

    • @Iqbalbh
      @Iqbalbh ปีที่แล้ว +10

      Correct 👍

    • @mundasmanju
      @mundasmanju ปีที่แล้ว

      ​@@Iqbalbhಜಾತಿ ಆಧಾರಿತ ಮೀಸಲಾತಿ ಇರುವುದೆ ಜಾತಿಯತೆ ಆಳವಾಗಿ ಬೆರುರಲು ಕಾರಣ ಜಾತಿ ವ್ಯವಸ್ಥೆ ಕಿತ್ತು ಹಾಕಿ ಸಮಾನ ನಾಗರಿಕ ಸಂಹಿತೆ ಬರಬೇಕು.

  • @Praveen-li4ch
    @Praveen-li4ch ปีที่แล้ว +235

    ಒಳ್ಳೆಯ ವಿಶ್ಲೇಷಣೆ ಅಮರ್ ಪ್ರಸಾದ್👏🏻

  • @talawar7236
    @talawar7236 ปีที่แล้ว +102

    ಅಮರ ಸರ್.. ನೀವು ಉಪೇಂದ್ರಗಿಂತ ಅದ್ಬುತ ಬುದ್ಧಿವಂತರು... ನಿಮ್ಮ ಈ ಅದ್ಭುತ ಮಾಹಿತಿಗೆ & ವಿಚಾರಕೆ ನನ್ನ ನಮಸ್ಕಾರಗಳು ❤️🙏 ಜೈಭೀಮ್ 💙

    • @nishchithaalladasaiah6184
      @nishchithaalladasaiah6184 ปีที่แล้ว +3

      ಖಂಡಿತ..

    • @lazyman9305
      @lazyman9305 ปีที่แล้ว

      ನೀವ್ಯಾಕೆ ಜೈ ಭೀಮ್ ಅನ್ನೋದು.... ಅಂಬೇಡ್ಕರ್ ನಿಮ್ಮೊಬ್ಬರ ಸ್ವತ್ತಾ? ಅವರ ಹೆಸರು ಹೇಳುವ ಜೈಕಾರ ಹಾಕುವ ಬದಲು ಅವರ ಹಾಗೆ ಸಲಗದ ಹಾಗೇ ಒಬ್ಬನೇ ಮುನ್ನುಗ್ಗು

    • @renukakamble6472
      @renukakamble6472 11 หลายเดือนก่อน

      🙏

  • @lathab.h1008
    @lathab.h1008 ปีที่แล้ว +21

    ಅಬ್ಬಾ....ಯಾವ ಟಿವಿ ಚಾನೆಲ್ ಗಳವರಿಗೆ ಕಾಣದ ನ್ಯಾಯುತವಾದ ವಿಷಯ...ನಿಮ್ಮಿಂದ.....ತುಂಬಾ ಎತ್ತರವಾಗಿ ಬೆಳೆಯಿರಿ sir

  • @siddappabilhar14
    @siddappabilhar14 ปีที่แล้ว +104

    ನೀವೊಬ್ಬರೆ ನೋಡಿ ಸತ್ಯವಾದ news channel report 🙏💜

  • @CNU946
    @CNU946 ปีที่แล้ว +255

    ಕುಲದಲ್ಲಿ ಮೇಲಾವುದೋ ಹುಚ್ಚಪ್ಪ ಮತದಲ್ಲಿ ಕೀಳ್ಯಾವುದೋ ಹುಚ್ಚಪ್ಪ😂😂 ಈ ಸಾಲುಗಳನ್ನು ಎಲ್ಲ ಮನುಷ್ಯರು ತಿಳಿದುಕೊಂಡರೆ ಯಾವ ಜಾತಿಯು ಇರುವುದಿಲ್ಲ

    • @ethics4576
      @ethics4576 ปีที่แล้ว +1

      Na anvesh

    • @sjulythe507
      @sjulythe507 ปีที่แล้ว +1

      ​@@ethics4576Naa anvesh😂

    • @user-iw7ob6gn9n
      @user-iw7ob6gn9n ปีที่แล้ว

      ಈ ಸಾಲುನ ಬರೆದಿರೋರು ಯಾರು ಸರ್

    • @CNU946
      @CNU946 ปีที่แล้ว

      @@user-iw7ob6gn9n VIRABHAVU , SATYA HARICHAND movie kaanada

    • @mani-lo1wg
      @mani-lo1wg ปีที่แล้ว +3

      Howdhu reservation tagobekadre ee Tara once yochne madidre Ella sari hogthe

  • @pushpav9032
    @pushpav9032 ปีที่แล้ว +32

    ಅರ್ಥಪೂರ್ಣವಾದ ವಿವರಣೆ ನಿಮಗೆ ಒಳ್ಳೆಯದಾಗಲಿ ಜೈ ಭೀಮ್

  • @basavarajbavimani9065
    @basavarajbavimani9065 ปีที่แล้ว +15

    ಎಲ್ಲರೂ ಸಮಾನರು ಅಂತ ಸಂವಿಧಾನ ಹೆಳುತ್ತೆ ,ಆದರೆ ಆ ಮಾತು ಎಲ್ಲರ ಮನಸ್ಸಲ್ಲಿದ್ದಾಗ ಮಾತ್ರ ಸಮಾನತೆ ಪದಕ್ಕೆ ಒಂದು ಅರ್ಥ ಸಿಗುತ್ತೆ.....ವಂದೇ ಮಾತರಂ❤

  • @siddarajusk8914
    @siddarajusk8914 ปีที่แล้ว +15

    ದಲಿತರು ಎಂದರೆ ಯಾಕೆ ತಿರಸ್ಕಾರ ನಾವು ಮನುಷ್ಯರಲ್ಲವೆ.ಇನ್ನೂ ಏಷ್ಟು ದಿನ ಅನುಭವಿಸಬೇಕು.

    • @Reala256
      @Reala256 5 หลายเดือนก่อน

      Bro navu yeallru oggattu agona
      Namm urali hotel holage pravesh illa devasthnakke hogo hagilla yestu novu agide namge gottha idenella navu hege sahisabeku ...innu yestu din navu manshuru Alva anth hege kansuthivi gotthgiluthill ..

  • @shiva121...
    @shiva121... ปีที่แล้ว +85

    ಜಾತಿ ಎನ್ನುವುದು ವಿದ್ಯಾರ್ಥಿ ಗಳ ಮೇಲೆ ತುಂಬಾ ಪರಿನಾ ಮಕಾರಿಯಾಗಿದೆ .ಇದನ್ನು ತೆಗೆದು ಹಾಕಿದರೆ ವಿದ್ಯಾರ್ಥಿ ಗಳಿ ಗೆ ತುಂಬಾ
    ಸಹಾಯ ವಾಗುತ್ತದೆ.

    • @shashikala2913
      @shashikala2913 ปีที่แล้ว +1

      Yes

    • @tejastej7551
      @tejastej7551 ปีที่แล้ว +2

      Adru bagge video mador illa adru bagge namma raajakerya nayakarige yochne illa

    • @shiva121...
      @shiva121... ปีที่แล้ว

      @@tejastej7551 ಹೌದು ಗುರು

    • @SujathaM-kx6rr
      @SujathaM-kx6rr ปีที่แล้ว

      Tumba mansige bejaraguva vishya Andre iga yesto st makkalu school ge hogutare adre school Alli makkalu yelra jote mataditare adre bere time avra jote yaru matadala idanela noduvaga dukha agute

  • @Nagendra.m93533
    @Nagendra.m93533 ปีที่แล้ว +967

    ನಾವೆಲ್ಲ ಹಿಂದೂಗಳು ನಾವೆಲ್ಲ ಒಂದೇ ಅಂತ ಹೇಳೋದು ಬಾಯಿ ಮಾತಿಗೆ ಮಾತ್ರ ಸೀಮಿತ ಅಂತ ಅನಿಸುತ್ತಿದೆ.....😢😢😢😡😠😠😠😠😡

    • @prajwalgowda9890
      @prajwalgowda9890 ปีที่แล้ว +52

      ಇದು ನಾನು ಒಪ್ಪುತ್ತಿನಿ ಆದರೆ ನಾನ ಗೆಳೆಯರು ಧರ್ಮ ಧರ್ಮ ನಾವು ಎಲ್ಲ ಒಂದೇ ಅನ್ನೋ ಹುಚ್ಚರಾಗಿದರೆ ನಾವು ರೈತರು ತಿಂಗಳಿಗೆ ಸಂಬಳ ಪಡೆಯೋ ನಾನು ಗೆಳೆಯರು ಧರ್ಮ ಅನ್ನೋ ಹುಚ್ಚು ಅಮಲಿನಲ್ಲಿ ಇದಾರೆ ಆದರೆ ತಪ್ಪು ಮಾತ್ರ ಒಪ್ಪೋದಿಲ್ಲ ಮೂರ್ಕಾಗೆಳೆಯರು 😒 ನಾನ ಅಸ್ತಿತ್ವ ಕನ್ನಡ ಕನ್ನಡಿಗ ಅಷ್ಟೇ ಧರ್ಮ ಅನ್ನೋ ಅಮಲು ಬೇಡ ಎಲ್ಲರಿಗೂ ಅದಕ್ಕೆ ಅಲಂಕಾರ ಮಾಡಿ ದೇವರ ಹೆಸರಿನಲ್ಲಿ ಧರ್ಮದ ಬಾಯೋತ್ಪದನೆ ಬೇಡ

    • @muniyappamuniyappa532
      @muniyappamuniyappa532 ปีที่แล้ว +8

      Very good documentary evidence /information to the digital society

    • @kannadiga081
      @kannadiga081 ปีที่แล้ว +56

      ಮೊದಲು ಅರ್ಥ ಮಾಡಿಕೊಳ್ಳಬೇಕು, ಎಲ್ಲರೂ ಹಿಂದೂಗಳು ಅನ್ನೋದನ್ನು

    • @sathishss7675
      @sathishss7675 ปีที่แล้ว +20

      ​@@kannadiga081ninge dodda roga ede adunna arta madkondre ninge arta agute bidu.. 😂😂😂

    • @prajwalgowda9890
      @prajwalgowda9890 ปีที่แล้ว

      ​@@sathishss7675ಅವನು ಹೇಳಿದ ಸತ್ಯ ನೀನು ಏನು ಎಲ್ಲರ ಕಾಲು ಎಳೆಯಲೆಂದೆ ಕಾಯುವ ಹಾಗೆ ಇದೇ 🤔

  • @maheshtalawar9780
    @maheshtalawar9780 ปีที่แล้ว +125

    ನಿಜ ಸರ್ ನಿಮ್ಮ ಮಾತು 100% ನಿಜ ಇವತ್ತಿಗೂ ನಾವು ಶೋಷಣೆಗೆ ಒಳಗಾಗುತ್ತಿದ್ದೇವೇ... 😢😢

    • @ShreedharaKedilaya
      @ShreedharaKedilaya ปีที่แล้ว

      ನಿಮ್ಮನ್ನು ಯಾರು ಶೋಷಿಸುತ್ತಿದ್ದಾರೆ... ಸರಕಾರವೇ ಒಬಿಸಿ ಗಳೇ ಇತರರೇ, ಯಾರು?

    • @shreeshree774
      @shreeshree774 ปีที่แล้ว +6

      Hu kanappa tagotiralla bitti
      Scholarship matte reservations avag ansilla nimge shoshane madtidare anta

    • @justids9326
      @justids9326 ปีที่แล้ว +5

      ​@@shreeshree774Bitti scholarship alla magne Government taxalli kodtirodu Bvc

    • @nishas7219
      @nishas7219 ปีที่แล้ว +3

      ​@@shreeshree774yav caste neenu?

    • @shreeshree774
      @shreeshree774 ปีที่แล้ว

      @@nishas7219 yake?

  • @mangalak2590
    @mangalak2590 ปีที่แล้ว +11

    Sc st li ಹುಟ್ಟೋರೋದು ನಮ್ ತಪ್ಪು ಅಲ್ಲ ನಮ್ಮ ಹೆಮ್ಮೆ ಅಷ್ಟೇ ಜೈಭೀಮ್ ❤❤❤❤

  • @rajeshkumarcm9689
    @rajeshkumarcm9689 ปีที่แล้ว +7

    ನಿಮ್ಮ ಮಾತು ಕೆಳ್ತಿದ್ರೆ ಕಣ್ಣಲ್ಲಿ ನೀರು ತುಂಬಿ ಬರ್ತಿದೆ ಸರ್ ಮಾನವೀಯತೆಗೆ ಬೆಲೆ ಇಲ್ಲದ ಭಾರತ ಆಗೋಗಿದೆ ಸರ್ ಈ ನಮ್ಮ ದೇಶ, ಅಮರ್ ಸರ್ ನಮ್ಮ ದಲಿತ ಸಮುದಾಯದ ಕಷ್ಟ ಗಳನ್ನು ಇಷ್ಟೊಂದು ವಿಸ್ತಾರವಾಗಿ ತಿಳಿಸಿದ ನಿಮಗೆ ಧನ್ಯವಾದಗಳು ಸರ್ 🙏 ಭಗವಾನ್ ಬುದ್ಧ ಕಾಪಾಡಪ್ಪ ☸️ ಜೈ ಭೀಮ್ ✊✊✊✊✊

  • @nijaswaroop9439
    @nijaswaroop9439 ปีที่แล้ว +80

    ಅಣ್ಣ ನಾನು ಮಾದಿಗ
    ಊರಲ್ಲಿ ನಮ್ಮನ್ನ ಅಷ್ಪೃಷ್ಯರ ತರ ಕಾಣ್ತಾರೆ
    ದೇವಸ್ಥಾನದಲ್ಲಿ. ಹೋಟೆಲ್ ಗಳಲ್ಲಿ ಮನೆಗಳಲ್ಲಿ ನಮಗೆ ಪ್ರವೇಶವಿಲ್ಲ
    ಇಲ್ಲಿ ಯಾವುದೇ ರೀತಿಯ ಸವಲತ್ತುಗಳು ಸಿಗುವುದಿಲ್ಲ
    ಯಾಕಂದರೆ ಯಾವುದೇ ರೀತಿಯ ಶೋಷಣೆ ಅನುಭವಿಸದ ಬಂಜಾರ ಸಮಾಜವು ನಮ್ಮ ಪರಿಶಿಷ್ಟ ಜಾತಿಯಲ್ಲೇ ಬರುವುದರಿಂದ ಊರಿನ ಜನ ಆವರಿಗೆ ಸಪೋರ್ಟ್ ಮಾಡ್ತಾರೆ. ಇವಾಗ ಅವರೂ ನಮ್ಮ ತಟ್ಟೆ ಇಂದ ಕಿತ್ತುಕೊಂಡು ತಿಂದ ಹಾಗೇ ಅಲ್ವಾ ಸರ್ ಇದು ನ್ಯಾಯವೇ
    ದಲಿತರಲ್ಲಿ ಮಾದಿಗ ಸಮಾಜದ ಪಾಲನ್ನು
    ಭೋವಿ. ಬಂಜಾರ ಸಮಾಜಗಳು ಕಿತ್ತು ತಿನ್ನುತ್ತಿವೆ

    • @anandhosamani1727
      @anandhosamani1727 ปีที่แล้ว

      Frist nin correct illa madiga anta helkota idiya nin modalu manusha amele mikidu nin astaku yake devastanake hogbeku last one ninge yar jati inda nodtaro avrige ade mettali hodi shanti valetana avrige beda andre ningu beda harili rakta ninge gowrava kodade irorge ninu maryade kodbeda hodadavarige vadeyodu kali

    • @user00839
      @user00839 ปีที่แล้ว +4

      ದಲಿತರಲ್ಲಿ ಒಟ್ಟು ಎಷ್ಟು ಜಾತಿಗಳು ಇವೆ?

    • @harishakundar4521
      @harishakundar4521 ปีที่แล้ว

      ಅಣ್ಣ ಕಂಪ್ಲೇಂಟ್ ಮಾಡು, ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಲೆಟರ್ ಬರೆದು ಹಾಕಿ. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಜೈಭೀಮ್

    • @suryaprakash4193
      @suryaprakash4193 ปีที่แล้ว

      ​@@user00839108

    • @Nandini4398
      @Nandini4398 ปีที่แล้ว

      @@user00839 101

  • @VijayKumar-cn7yg
    @VijayKumar-cn7yg ปีที่แล้ว +61

    ನೀವು ಹೇಳಿದ ಮಾತುಗಳು 100% ಸತ್ಯ ಸರ್... ಎಲ್ಲರೂ ಅರ್ಥಮಾಡಿಕೊಳ್ಳಬೇಕು

  • @sankethcm1155
    @sankethcm1155 ปีที่แล้ว +24

    ನಮ್ಮ ಊರು ಮುಧೋಳ ತಾಲೂಕಿನ ಒಂದು ಗ್ರಾಮ , ಈಗಲೂ ಸಹ ನಮ್ಮ ಜನದವರು ಊರಿನ ಮೇಲ್ಜಾತಿಯ ದೇವಸ್ಥಾನ ಗಳಿಗೆ ಹೋಗುವಂತಿಲ್ಲ ,ಹಳೆಯ ಈ ಕೆಟ್ಟ ಪದ್ದತಿ ಇನ್ನು ಎಲ್ಲರಲ್ಲೂ ಎಲ್ಲ ಕಡೆಯಲ್ಲೂ ಜೀವಂತ ವಾಗಿ ಇದೆ . ಇಷ್ಟೆಲ್ಲ ಇದ್ದೂ ನಾವು ಹಿಂದೂಗಳು.ಜೈ ಶ್ರೀರಾಮ.

    • @krishnaraju1405
      @krishnaraju1405 ปีที่แล้ว

      ಮನಸಿನಲ್ಲಿ ಇರುವುದೇ ಬಾಯಿಗೆ ಬರುವುದು ಒಳಗಡೆ ಎಷ್ಟು ಇರಬಹುದು ಒಳಗಡೆ ಎಷ್ಟು ಇರಬಹುದು...

    • @prashantbhosale8948
      @prashantbhosale8948 ปีที่แล้ว

      ನಮ್ಮನ ಹಿಂದೂ ಧರ್ಮದಲ್ಲಿ ಯಾವತ್ತೂ ಸೆರಿಸಿಕೋಂಡಿಲ್ಲ

    • @sbhb56
      @sbhb56 ปีที่แล้ว

      @sankethcm1155 ಅಂಥಹ ಪರಿಸ್ಥಿತಿಯ ಮಧ್ಯವೂ ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ತಿದ್ದೀಯ - ಭಾರತಾಂಭೆಯ ಹೆಮ್ಮೆಯ ಪುತ್ರ ನಿನಗೊಂದು ಹೃತ್ಪೂರ್ವಕ ನಮನ
      _ / \ _
      ಆದಷ್ಟೂ ಬೇಗ ನಿಮ್ಮೂರಲ್ಲಿ ಆ ಪದ್ಧತಿ ನಿರ್ನಾಮವಾಗಲಿ :)

  • @user-cb4qe8uy9h
    @user-cb4qe8uy9h ปีที่แล้ว +11

    ಸರ್ ನೀವು ಹೇಳಿದ್ದು ಜನರು ಅರ್ಥ ಮಾಡಿಕೊಂಡರೆ ನಾವುಗಳು ಎಲ್ಲಾ ಮನುಷ್ಯ ಜನಾಂಗ ಎಂಧು ಅರ್ಥ ಮಾಡಿಕೊಳ್ಳುತ್ತಾರೆ ಸೂಪರ್ ಸರ್ ❤❤❤

  • @JAI-BHEEM-
    @JAI-BHEEM- ปีที่แล้ว +21

    ಜೈ ಭೀಮ ಜೈ ಸಂವಿಧಾನ ✊️💙

  • @shiva121...
    @shiva121... ปีที่แล้ว +187

    ನಮ್ಮ ದೇಶ ದಲ್ಲಿ ಒಂದೇ ಜಾತಿ ಅದು ಮನುಷ್ಯರ ಜಾತಿ 🌍🙏

    • @sunitham6831
      @sunitham6831 ปีที่แล้ว +3

      1 jathi ok but 2vidha 1gandu 1 yennu yendhu asteppa

    • @geethaan8992
      @geethaan8992 ปีที่แล้ว +7

      ಕಿತ್ತು ಬಿಸಾಕಿ ಮೀಸಲಾತಿ. ಅವರೇ ಹೇಳಬೇಕು ನಮಗೆ ಮೀಸಲಾತಿ ಬೇಕಿಲ್ಲ ನಾವೆಲ್ಲ ಒಂದು ಎಂದು

    • @prabhakaraprabha2524
      @prabhakaraprabha2524 ปีที่แล้ว

      ಶತಮಾನಗಳಿಂದ ಶೋಷಣೆ ಮಾಡಿ ತಿಂದು ಕೊಬ್ಬು ಹೆಚ್ಚಾಗಿದೆ ಈಗ ಸುಲಭವಾಗಿ ಬಿಸಾಕಿ ಎಂದು ಸುಲಭವಾಗಿ ಹೇಳುತ್ತೀರಾ

    • @user-he5ro9ou1o
      @user-he5ro9ou1o ปีที่แล้ว

      ​@@geethaan8992ಜಾತಿ ಅನ್ನೋ ವಿಷಬೇರನ್ನ ಕಿತ್ತು ಹಾಕಿದ್ರೆ ಮೀಸಲಾತಿ ಅನ್ನೋ ರೆಂಬೆ ಎಲ್ಲಿಂದ ಉಳಿಯಲು ಸಾಧ್ಯ. ಮನುಷ್ಯರನ್ನ ಮನುಷ್ಯರಾಗಿ ಕಾಣಲು ಹಿಂದೆ ಮುಂದೆ ನೋಡುವ ಜನರು ಜಾತಿವ್ಯವಸ್ಥೆಯ ನಿರ್ಮೂಲನೆ ಬಗೆ ಮಾತಾಡದೆ ಕೇವಲ ಮೀಸಲಾತಿ ಬಗ್ಗೆ ಮಾತಾನಾಡೋದು ವಿಪರ್ಯಾಸ

    • @kiranchiru8055
      @kiranchiru8055 ปีที่แล้ว +8

      ಮೀಸಲಾತಿ.ಮೀಸಲಾತಿ. ಹೇನಿಕ್ಕೆ ಅಂತ ಗೊತ್ತ ಅವರನ್ನ ಮೇಲೆಕ್ಕೆ ಹೆತ್ತೊಕ್ಕೆ ಸಿರ್ ಮೀಸಲಾತಿ.ಅಂದಿನ ಕಾಲದಿಂದಲೂ ಅವ್ರು ಅನುಭವಿಸಿದ ನೋವಿಗೆ ನಾವು ಕೇಳುತ್ತಿರುವ ಕ್ಷಮೆ ಅಷ್ಟೇ.❤❤

  • @shivarajbellad3926
    @shivarajbellad3926 ปีที่แล้ว +11

    ಇವಾಗ್ಲೂ ಕೂಡ ನಮ್ಮ ರಾಜ್ಯದ ಹಲವಾರು ಹಳ್ಳಿಗಳಲ್ಲಿ ಜಾತಿ ಭೇದ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಕೂಡುವಂತಿಲ್ಲ. ದೇವಸ್ಥಾನ ದಲ್ಲಿ ಪ್ರವೇಶ ಇಲ್ಲ. ಹೋಟೆಲ್ ನಲ್ಲಿ ಟಿ ಕಪ್, ನೀರು ಕುಡಿಯೋ ಗ್ಲಾಸ್ ಬೇರೆ ಇಟ್ಟಿದ್ದಾರೆ. ನಮಗೆ ಸ್ವಾತಂತ್ರ್ಯ ಸಿಕ್ಕು 76ವರ್ಷ ಆದ್ರೂ ಕಷ್ಟ ಇದೆ. ಇದನ್ನ ಯಾರ್ ಕೇಳ್ತಾರೆ. ಹೇಳಲು ಬೇಕಾದಷ್ಟು ಇದೆ. ಇಷ್ಟೇ ಸಾಕು. ಅಮರ್ ಪ್ರಸಾದ್ ಸರ್ ಗೆ ನನ್ನ ಕೋಟಿ ಶಿರ ಸಾಷ್ಟಾಂಗ ನಮಸ್ಕಾರಗಳು

  • @cmuniyappa6180
    @cmuniyappa6180 ปีที่แล้ว +17

    ದಲಿತ ಸಮುದಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಮಾಜಕ್ಕೆ ಉತ್ತಮ ಮಾಹಿತಿಗಳನ್ನು ನೀಡುತ್ತಿರುವ ಅಮರ್ ಪ್ರಸಾದ್ ಸರ್ ರವರಿಗೆ ನಮ್ಮ ಸಮುದಾಯದ ಎಲ್ಲರ ಹೃತ್ಪೂರ್ವಕ ಶತಕೋಟಿ ನಮನಗಳು ಸರ್ ನಿಮ್ಮಂತಹ ಸಹೃದಯ ಶೀಲ ಗುಣ ಹೊಂದಿರುವ ನಿಮಗೆ ನಮ್ಮೆಲ್ಲರ ಧನ್ಯವಾದಗಳು. ಜೈ ಭೀಮ್.

  • @rshekarmanish7200
    @rshekarmanish7200 ปีที่แล้ว +6

    ಇಂದಿನ ಕಾಲಘಟ್ಟದಲ್ಲಿ ದಲಿತರಿಗೆ ಸಂಬಂದಿಸಿದ ಯಾವುದೆ ವಿಷಯವನ್ನ ಮಾಧ್ಯಮಗಳಲ್ಲಿ ಬಿತ್ತರಿಸುವುದಾಗಲಿ ಪ್ರಸಾರಮಾಡುವುದಾಗಲಿ ಇಲ್ಲ, ಅಂತದ್ರಲ್ಲಿ ಇಷ್ಟು ಸ್ಪಷ್ಟವಾಗಿ ಅರ್ಥಗರ್ಭಿತವಾಗಿ ತಿಳಿಸಿರೊ ತಮಗೆ ಅಭಿನಂದನೆಗಳು ಸರ್ 🙏💐

    • @priyadarshinisamste3369
      @priyadarshinisamste3369 11 หลายเดือนก่อน

      ಈ ದೇಶದಲ್ಲಿ ಧರ್ಮದ ಹೆಸರಲ್ಲಿ ಮಹಾಮಠಗಳು ಮಠಾಧೀಶರು ಜಾತಿಯ ಹೆಸರಲ್ಲಿ ಉತ್ತಮ ಜಾತಿ ಜನಾಂಗದವರು ಈ ಸಮಾಜದಲ್ಲಿ ಬದುಕುವ ಮನುಷ್ಯರನ್ನು ಮನುಷ್ಯರಂತೆ ಕಾಣಲಾರದದೇ ತುಚ್ಚು ವಾಗಿ ನೀಚವಾಗಿ ಕಾಣುವ--! ಇನ್ನೊಬ್ಬ ಮನುಷ್ಯನ ಮನಸ್ಸನ್ನು ನೋವು ಉಂಟು ಮಾಡಿ ಅವಮಾನ ಮಾಡುವ ಅಧಿಕಾರವನ್ನು ಯಾವ ಧರ್ಮ ---?ಯಾವ ಜಾತಿ --!? ನೀಡಿದೇ ::? ಉಳಿದ ಬಹು ಸಂಖ್ಯಾತ ದಲಿತರು ಉತ್ತಮ ಜಾತಿ ಎನಿಸಿಕೊಂಡಿರುವ. ಬ್ರಾಹ್ಮಣ ಲಿಂಗಾಯಿತ ಒಕ್ಕಲಿಗ ಇತರೆ ಜಾತಿಗಳನ್ನು ಮೇಲ್ವರ್ಗದ ಜನರನ್ನು ತುಚ್ಚವಾಗಿ ಜಾತಿ ಹಿಡಿದು ತುಚ್ಚವಾಗಿ,! ನಿಂದಿಸಿದರೆ " -------------? ಈ ದೇಶ ಒಂದು ದೇಶವಾಗಿ ಒಂದು ಧರ್ಮವಾಗಿ ಒಂದು ಸುಸಂಸ್ಕೃತ ಸಮಾಜ ವಾಗಿ ಕಾಣಲು ಸಾಧ್ಯವೇ???? ಒಂದು ಸುಸಂಸ್ಕೃತ ಸಮಾಜದ ನಾಗರಿಕತೆಯಲ್ಲಿ ನಾಗರಿಕತ್ವದ ಬಗ್ಗೆ 😮ನಾಗರಿಕತೆಯಲ್ಲಿ ಒಬ್ಬ 🎉ನಾಗರಿಕನ ಸಾಮಾನ್ಯ ಗೌರವಗಳನ್ನು ಗೌರವಿಸದ ಅನಾಗರಿಕ ಮೂರ್ಖರೇ ನನ್ನ ಜಾತಿ ಮೇಲು ನಾವು ಮೇಲು ಉಳಿದ ದಲಿತರ ಕೀಳು ಎಂಬ ಅಸಮಾನತೆಯ ಕೊಳಕು ಕೊಚ್ಚೆಯಲ್ಲಿ ಮುಳಿಗಿರುವ ಈ ಜನರಿಗೆ ಏನೆಂದು ಹೇಳಲಿ

  • @puttaraja1116
    @puttaraja1116 ปีที่แล้ว +3

    ಸತ್ಯವನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದೀರಾ ನಿಮಗೆ 🙏🏻🙏🏻❤️

  • @karnakrishna2485
    @karnakrishna2485 ปีที่แล้ว +36

    I love nature... ಯಾಕಂದ್ರೆ ನಾನು human being... ಮನುಷ್ಯನ ಮನುಷ್ಯನು ತರ ನೋಡ್ಬೇಕು.. ಧರ್ಮ ಮತ್ತೆ ಜಾತಿ human create ಮಾಡಿದ್ದು...reality ಯಾರು ಅರ್ಥ ಮಾಡ್ಕೋತಾರೆ ... ಅವ್ರು ಯಾವತ್ತೂ nature love ಮಾಡ್ತಾರೆ.. ಜಾತಿ, ದರ್ಮ ಬಿಟ್ಟು reality ಗೆ ಬನ್ನಿ...nature ನ love ಮಾಡಿ.....

    • @MOVIEUPDATE-SSpp99
      @MOVIEUPDATE-SSpp99 ปีที่แล้ว

      How are you from

    • @mlsangeetha2833
      @mlsangeetha2833 ปีที่แล้ว

      Agadre nam caste avranna Nim mane olgade bidtira?

    • @seetars2905
      @seetars2905 ปีที่แล้ว

      ​​@@mlsangeetha2833ಯಾರೂ ಬಿಡಲ್ಲ. Sc St ಮಿನಿಸ್ಟರ್ ಸಹ.

  • @SanjayKumar-se1lk
    @SanjayKumar-se1lk ปีที่แล้ว +7

    ರಾಷ್ಟ್ರದ, ಮತ್ತು ರಾಜ್ಯದ NEWS CHANNEL ಗಳು ಮಾಡದ ಮಹತ್ವ ಪೂರ್ಣ ವಿಡಿಯೋ ಮಾಡಿ ಪ್ರಸಾರ ಮಾಡಿದಕ್ಕೆ,ತುಂಬಾ ಧನ್ಯವಾದಗಳು sir. ನಿಮ್ಮ ಈ CHANNEL ರಾಷ್ಟ್ರ ಮಟ್ಟದಲ್ಲಿ, ದೊಡ್ಡ, CHANNEL ಆಗಿ ಬೆಳೆಯಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ... JAY BHIM SIR... 🙏🙏🙏🙏🙏🙏🙏🙏🙏🙏🙏

  • @abhishekan2301
    @abhishekan2301 ปีที่แล้ว +39

    ಧನ್ಯವಾದಗಳು ಸರ್ ಜಾತಿ ಹೋಗಬೇಕು ಮನುಷ್ಯತ್ವ ಬರಬೇಕು ಮನುಷ್ಯರು ಜಾತಿ ಧರ್ಮಗಳ ಬೇಲಿ ಕಿತ್ತುಹಾಕಿ ಸಹೋದರತ್ವ ಸಹಬಾಳ್ವೆಯಿಂದ ಬದುಕಬೇಕು

    • @ShreedharaKedilaya
      @ShreedharaKedilaya ปีที่แล้ว

      ಜಾತಿ ವ್ಯವಸ್ಥೆ ದಲಿತರೊಳಗೆ ಬಾಳ ವಾಗಿಲ್ಲವೇ? ಮತ್ತೆ ಮತ್ತೆ ರೆಸೆರ್ವಶನ್ ಗಾಗಿ ಸವಲತ್ತುಗಳಿಗಾಗಿ ಹಿಂದೆ ಹಿಂದೆ ಹೋಗಳಲ್ಲವೇ ಎಲ್ಲರ ಪ್ರಯತ್ನ... ದಲಿತರೊಳಗೆ ಮದುವೆ ಊಟ ಪರಸ್ಪರ ನಡೆಯುವುದೇ. ಮರ್ಯಾದ ಹತ್ಯೆ ಗಳು ನಡೆಯುವುದಿಲ್ಲವೇ... ಯಾಕೆ ದಲಿತರು ತಮ್ಮನ್ನು ತುಳಿಯುತ್ತಾರೆ ಅನ್ನುವವರು ತಾಮ್ಮೊಳಗಿನ ಜಾತಿ ವ್ಯವಸ್ಥೆಗಳನ್ನು ತಿರಸ್ಕರಿಸಿ ಒಂದಾಗುವುದಿಲ್ಲ ಅಲ್ಲ ಪ್ರಯತ್ನ ಮಾಡುವುದಿಲ್ಲ ಬದಲು ಮುಂದುವರಿದ ಜನಾಂಗ ಗಳನ್ನು ಶೋಷಕರು ಅಂತ ದುರುತ್ತಾರೆ. ಯಾಕೆ ಜಾತಿ ಜಾತಿಗಳಿಗೆ ಮಠ, ಸಮುದಾಯ ಭವನ, ಹಾಸ್ಟೆಲ್, ಇತ್ಯಾದಿ ಅಪೇಕ್ಷಿಸುತ್ತಾರೆ. ಆತ್ಮ ವಂಚನೆ ಯಲ್ಲವೇ ಮಾತಿಗೂ ಕೃತಿಗೂ?

  • @manjumanisha2841
    @manjumanisha2841 ปีที่แล้ว +12

    100% ಸತ್ಯವಾದ ಮಾತುಗಳು ಧನ್ಯವಾದಗಳು ಸರ್. 🙏👍

  • @ravikumarks1018
    @ravikumarks1018 ปีที่แล้ว +6

    ದಲಿತರು ಭಾರತದ ಬುಡಕಟ್ಟು ಜನಾಂಗ , ಬ್ರಾಹ್ಮಣರು ಸಿರಿಯಾದ ಉತ್ತರ ಭಾಗದಿಂದ ಬಂದ ಬೇಟೆಗಾರರು. ನೀವು ಅಲ್ಲಿಯ ಭಾಷೆ ಮತ್ತು ಸಂಸ್ಕೃತ ಹೋಲಿಕೆ ಇದೆ. ಅದನ್ನು ಒಂದು vedio ಮಾಡಿ sir.

  • @ashokp5093
    @ashokp5093 ปีที่แล้ว +196

    I'm proud to be a dalit and a follower of shri ambedkar ji, and I felt upendra didn't say that word purposely, so we should pardon him.

    • @ykeditz7759
      @ykeditz7759 ปีที่แล้ว +7

      Jai bheem 💙

    • @kartikhongal9326
      @kartikhongal9326 ปีที่แล้ว +1

      Dr Ambedkar avru Baudh dharm ke yake hodru . You should say iam hindu

    • @prabhakarshivakavi671
      @prabhakarshivakavi671 ปีที่แล้ว +2

      It is true thought if asked sorry no further discussion let all of them get better education better life

    • @snehafernandes1107
      @snehafernandes1107 ปีที่แล้ว +3

      Upendra is not such person who discriminate about Castisum. It's just a false blaming.

    • @purnachandra6986
      @purnachandra6986 ปีที่แล้ว +2

      Do not call him buddivantha from now onwards,and forgive him and ignore him

  • @mounikamouni7481
    @mounikamouni7481 ปีที่แล้ว +9

    I belong to ಚಿಂತಾಮಣಿ taluk in ಚಿಕ್ಕಬಳ್ಳಾಪುರ caste -ಇವಾಗಲೂ ಹಳ್ಳಿಗಳಲ್ಲಿ ದೇವಸ್ತಾನ ಒಳಗೆ ಕರಿಸಿಕೊಳಲ್ಲ್ಲ, ಕೂಲಿಗೆ ಹೋದರೆ ಎಲೆಗಳಲ್ಲಿ ಊಟ ಹಾಕುತ್ತಾರೆ ನೀರು ಮೇಲಿಂದ ಹಾಕುತ್ತಾರೆ ಮತ್ತು ಮನೆ ಒಳಗೆ ಕರಿಸಿಕೊಳಲ್ಲ ಇನ್ನೂ ಇದೆ ತರ ತುಂಬಾ ಮಾಡ್ತಾರೆ.ನಮ್ district Alli ಎಲ್ಲರೂ ಇದೆ ಥರ ಮಾಡ್ತಾರೆ ..ಬುತ್ ಬೇರೆ caste GE reservation system mathra ಕಣ್ಣಿಗೆ kansutte..first from Village inda ಹಿಡಿದು ದೆಹಲಿ ವರೆಗೂ ಈತರ discrimination ತೆಗೆದುಬಿಡಿ..ಆಮೇಲೆ ನಾವೇ ಹೋರಾಟ ಮಾಡುತ್ತೇವೆ reservation system ತೆಗೀರಿ ಅಂತ...ಯಾರು ನಮ್ಮ caste annu ಹೀಯಲಿಸುತ್ತರೋ avru next ಜನ್ಮದಲ್ಲಿ ನಮ್ caste hutti ಅನುಭವಿಸಲಿ

  • @veerappadevaru3574
    @veerappadevaru3574 ปีที่แล้ว +18

    ಅವರನ್ನೂ ಕಾರ್ಯಕ್ರಮಗಳಿಗೆ ಕರೆಯುತ್ತೇವೆ..ನಾವೂ ಹೋಗಿ ಊಟ ತಿಂಡಿ ಮಾಡಿ ಬರುತ್ತೇವೆ..ಅಚ್ಚುಕಟ್ಟು
    ಪ್ರೀತಿಯ ಮಾತು ಆಡುತ್ತೇವೆ

    • @KiranJayasurya-ro5ik
      @KiranJayasurya-ro5ik ปีที่แล้ว

      ನಿನ್ನ ಕನಿಕರ ಅವ್ರಿಗೆ ಬೇಕಾಗಿಲ್ಲ ಅವ್ರು ನಿಮ್ಮಷ್ಟೇ ನಿನಗಿಂತ ಬೇಳಿದಿದರೆ

  • @babithaa8112
    @babithaa8112 ปีที่แล้ว +22

    Thanks Amar for explaining about scst
    I am also scst. I gone through it . When am in school my father didn't tell our cast openly because of irrespect . But with out knowing our cast the people use to value us as some big cast because of our neatness and decipline and worship in God

  • @shankarpateel8971
    @shankarpateel8971 ปีที่แล้ว +10

    ನಮ್ಮ ಕಡೆ ಅಂದರೆ ವಿಜಯಪುರ ಜಿಲ್ಲೆಯಲ್ಲಿ ಈ ತರ ಯಾವುದೇ ಜಾತಿ ಭೆದ ಸಮಸ್ಯೆ ಇಲ್ಲ.ಇಲ್ಲಿ ಎಲ್ಲರೂ ಎಲ್ಲರನ್ಮೂ ಸಮಾನವಾಗಿ ನೋಡಿಕೊಳ್ಳುತ್ತೇವೆ. ಜೈ ಹಿಂದ್ ಜೈ ಕರ್ನಾಟಕ.

    • @SanthuKorgi-wi8jt
      @SanthuKorgi-wi8jt ปีที่แล้ว

      N̊e̊n̊ů.̊o̊b̊n̊e̊ẙ.̊h̊e̊l̊i̊d̊r̊e̊ẙ.̊åg̊ůd̊i̊l̊l̊å.̊m̊åg̊ů.̊

    • @yallappametagar-gk5oq
      @yallappametagar-gk5oq 11 หลายเดือนก่อน

      Nimda uranayaga modla jathi bhedha bhava irodu..yellida barthiro nivella

  • @devaraajthandre3426
    @devaraajthandre3426 ปีที่แล้ว +18

    ತುಂಬಾ ಉತ್ತಮವಾದ ಮಾಹಿತಿಗಳನ್ನು ನೀಡಿದ್ದೀರಾ ಅಮಾರ್ ಪ್ರಸದ್. ದಲಿತರಿಗೆ ಮೀಸಲಾತಿ ಯಾಕೆ ಬೇಕು ಎಂದು ಪ್ರೆಸ್ನಿಸುವವರು ಈ ವಿಡಿಯೋ ನೋಡಿದರೆ ಅರ್ಥವಾಗುತ್ತದೆ..

    • @kgmanjappa2984
      @kgmanjappa2984 ปีที่แล้ว +1

      💯 correct 💯 Sathya 💯💯 karge ge message kalisi

  • @Thrishikaram
    @Thrishikaram ปีที่แล้ว +30

    😊 ಅಂಬೇಡ್ಕರ್ ಹುಟ್ಲಿಲ್ಲ ಅಂದಿದ್ರೆ ನಾವು ಗುಲಾಮ ಬುದುಕು ಇರುತಿತ್ತು

    • @SanjayKumar-se1lk
      @SanjayKumar-se1lk ปีที่แล้ว +4

      That's true sir... Jai bhim 🙏🙏🙏

    • @Thrishikaram
      @Thrishikaram ปีที่แล้ว +3

      @@SanjayKumar-se1lk devru nam palge

  • @rajuj9141
    @rajuj9141 ปีที่แล้ว +18

    ತಮಗೆ ದಲಿತ ಸಮುದಾಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸರ್

  • @ravichandram9818
    @ravichandram9818 ปีที่แล้ว +8

    ಸರ್ ..ತುಂಬಾ ಧನ್ಯವಾದಗಳು ಉತ್ತಮವಾದ ರೀತಿಯಲ್ಲಿ ನಿಮ್ಮ ಅಂತರಾಳದಿಂದ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಕ್ರೌರ್ಯ ಗಳನ್ನ ತಿಳಿಸಿದ್ದೀರಿ ...
    ನಿಮಗೇ ನಮ್ಮ ಪರವಾಗಿ ಮನಸ್ಸಿನಿಂದ ಅಭಿನಂದನೆಗಳು

  • @hanumantappaarya4120
    @hanumantappaarya4120 ปีที่แล้ว +67

    ಇಂತಹ ವ್ಯವಸ್ಥೆಯಲ್ಲಿ ಜೈಭೀಮ್ 🔥🔥🔥🔥 ಬೆಂಕಿ ತರ ಬಂದಿದ್ದಾರೆ.... ಜೈಭೀಮ್... ಜೈಶ್ರೀರಾಮ್ 🙏🙏🚩🚩🚩🚩🚩

  • @siddalingamurthy997
    @siddalingamurthy997 ปีที่แล้ว +80

    ಜಾತಿ ಅನೋದೇ ಇರಬಾರದು ನಾವೆಲ್ಲರೂ ಒಂದೇ ರೀತಿಯಲ್ಲಿಯೇ ಇದಿವಲ ಇದೇಲ ಯಾಕೆ

    • @krishnaraju1405
      @krishnaraju1405 ปีที่แล้ว

      ಹಾಗಾದರೆ ಸಾಮೋಯಿಕ ಮದುವೆ ಮಾಡಿಸಿ...

    • @chandrashekarahl3377
      @chandrashekarahl3377 ปีที่แล้ว

      ​@@crank-ed9454exactly

  • @yogeemmaxi7201
    @yogeemmaxi7201 ปีที่แล้ว +82

    ನಿಜವಾಗಿ ಹಿಂದುಳಿದ ವರ್ಗಗಳ ಜನರ ಮೇಲೆ ಅನ್ಯಾಯ ಆಗ್ತಿದೆ

    • @Yuvrajk777
      @Yuvrajk777 ปีที่แล้ว +9

      You must live as dalit broh u will understand 😂

    • @Atbhanu
      @Atbhanu ปีที่แล้ว +3

      ​@@Yuvrajk777you also live talented non dalit and missed the opportunity and then you understand 😂

    • @Yuvrajk777
      @Yuvrajk777 ปีที่แล้ว +9

      @@Atbhanu bro talent not only depends on hardwork it depends on privilege, social image, power, and the society remember that. If we got same privilege like u there might be more talented guys than u.

    • @vaayuputhra8025
      @vaayuputhra8025 ปีที่แล้ว

      ​@@Yuvrajk777naavu billavaru naavu hindugalu dalitharige respect kodutheve south canaradalli avarottige daiva devarugala pooje maadutheve namagintha meljathiyaru keelarime maadidre naavu care maadode ella namage bekaagiyu ella

    • @kgmanjappa2984
      @kgmanjappa2984 ปีที่แล้ว +1

      💯 Sathya 💯 correct Decision 💯 tegalbaràdu

  • @sampreetakb3427
    @sampreetakb3427 ปีที่แล้ว +24

    Sir ನಿಮ್ಮ ವಿಡಿಯೋ 👍❤️❤️🙏🙏🙏 ಖುಷಿ ಆಯ್ತು, ಒಳ್ಳೆ ಮಾತುಗಳು, ಹೃದಯ ತುಂಬಿ ಬಂತು sir

  • @rajrajappa2738
    @rajrajappa2738 ปีที่แล้ว +18

    ನಿಮ್ಮಂತವರು ಇನ್ನು ಹೆಚ್ಚು ಹೆಚ್ಚು ಮಾಹಿತಿ ಕೊಟ್ರೆ ನಮ್ಮ ಜನರು ಬುದ್ಧಿವಂತರು ಆಗಬಹುದು ಇದು ಒಳ್ಳೆ ಮಾಹಿತಿ ಸರ್ ಧನ್ಯವಾದಗಳು.

  • @huvaprince1700
    @huvaprince1700 9 หลายเดือนก่อน +3

    ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು

  • @Siddappa-zm7cj
    @Siddappa-zm7cj ปีที่แล้ว +74

    'ಮಾನವ ಕುಲ ತಾನೊಂದೆ ವಲಂ'

    • @NTA986
      @NTA986 ปีที่แล้ว

      ❤ಕುವೆಂಪು❤

    • @shreenivaskattimani3085
      @shreenivaskattimani3085 ปีที่แล้ว

      ಈ ಮಾತನ್ನ ಪಂಪ ಬಹಳ ವರ್ಷಗಳ ಹಿಂದೆ ಹೇಳಿದಾರೇ ಸರ್, ಅಂತ ಜಾತಿವಾದಿಗಳಿಗೆ ಹೇಳಿದ್ರೇ, ಪಂಪದು ಯಾವ ಜಾತಿ ಅಂತ ಕೇಳ್ತಾರೇ ಸರ್.

  • @huligeshbylr4611
    @huligeshbylr4611 ปีที่แล้ว +45

    ಅತ್ಯುತ್ತಮವಾಗಿ ವಿಷಯ ತಿಳಿಸಿಕೊಟ್ಟಿದ್ದಿರಿ ಸರ್ ❤🙏
    ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು ಅಷ್ಟೇ 😕

  • @naveenanavia2095
    @naveenanavia2095 ปีที่แล้ว +27

    ನೀವು ಮಾತು ಬೆಂಕಿ ಅಣ್ಣ ಅದೇ ರೀತಿಯಾಗಿ ತುಂಬಾ ಅರ್ಥ ಪೂರ್ಣವಾಗಿ ಹೇಳಿದಿರಿ ಅಣ್ಣ

  • @prajwal7332
    @prajwal7332 ปีที่แล้ว +19

    ಬೇರೆ ಯೂಟ್ಯೂಬ್ ಮಾಧ್ಯಮಗಳಿಗೆ ಹೋಲಿಸಿದರೆ ನೀವು ಎಲ್ಲೂ ಕೂಡ * ಪದ ಬಳಕೆ ಮಾಡದೇ ಬಹಳ ಉತ್ತಮವಾಗಿ ವಿವರಿಸಿದ್ದೀರಿ

  • @shivukamble2173
    @shivukamble2173 ปีที่แล้ว +4

    ನಿಮ್ಮ ಈ ಸಮಾಜಮುಖಿ ಕಾಳಜಿಗೆ ಹಾಗೂ ಸಮಾನತೆಯ ಕಡೆಗಿನ ದಾರಿಗೆ ನನ್ನ ಧನ್ಯವಾದಗಳು ಸರ್.. Firstly we not forgate Dr. B. R . Ambekars thought that "we are all Indians firstly and lastly "

  • @kirankumar9820
    @kirankumar9820 ปีที่แล้ว +48

    ಸತ್ಯವಾದ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು ಅಮರ ಪ್ರಸಾದ್ ಸರ್❤

  • @dacchukarnataka766
    @dacchukarnataka766 ปีที่แล้ว +15

    ಇಂಥ ಕೊಳಕು ಪದ್ಧತಿಯಿಂದನೇ ಬಾಬಾ ಸಾಹೇಬರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದು

    • @user-ez9rx7vq2g
      @user-ez9rx7vq2g ปีที่แล้ว

      Nija

    • @mycreation...4662
      @mycreation...4662 ปีที่แล้ว

      ಇಂತಾ ಪದ್ದತಿ ಇಂದಲೇ ಕೆಲವು ನಾಯಕರು ಬೇರೆ ದರ್ಮವನ್ನು ಹುಡಿಕಿಕೊಂಡು ಹೋಗಿದ್ದು...

  • @ShivaRaj-vz7fg
    @ShivaRaj-vz7fg ปีที่แล้ว +26

    Amar sir...ivathu nim mele respect jaasti aythu.. you changed my mindset...go ahead with this type of content ❤

  • @ramakrishnav6581
    @ramakrishnav6581 ปีที่แล้ว +5

    ಉತ್ತಮ ಮಾಹಿತಿ ಕೊಟ್ಟಿದ್ದೀರಿ ಸರ್ sc,st,ಜನಾಂಗ ಕಲ್ಯಾಣ ಇಲಾಖೆ ಗಮನ ನೀಡಿದೆ ಸರ್ ನಿಮ್ಮ ಪ್ರತಿಕ್ರಿಯೆ ಓದಿ ನಿಜಕ್ಕೂ ಖುಷಿಯಾಯಿತು

  • @mohantdugli7353
    @mohantdugli7353 หลายเดือนก่อน +1

    ❤️💐🎉😊❤👌👌👌ಅ. ಪ್ರಸಾದ್ ಸರ್ 🙏🙏🙏ಜೈ ಪ್ರಜಾಕೀಯದ ಸಿದ್ಧಾಂತಗಳು 👍👍👍❤😊🎉💐.

  • @Prasadalexander
    @Prasadalexander ปีที่แล้ว +11

    Sir,
    In 1947,
    When India was decided Pakistan and hindustan, muslims takeover Pakistan,
    We are Dalits have more papulation than Muslims that time. But we don't demand for land of Dalit.Ambedkar did not break India again, ambedkar demand reservation as some years, but not partition of country.that is the greatness of Dr.ambedkar(true petriot).
    Hindus should understand this first.we don't want land,we don't want your family girls,ladies make relationship with you.
    We want basic human needs equality.take us to build our strong society,
    Take us for build our nation strongly.
    We ready to make our India to superpower country (vishwaguru).
    If Hindus are not taking Dalits equally, Hinduism will lost the 25 crore papulation of Dalits+scheduled tribes and + other depressed obc people (40 to 50 crores of people) definitely.
    Otherwise,
    That effects, hindustan will definitely go for minority in his own land oneday.
    Take Dalits equally, otherwise misguided Dalits move to conversions or Dalits naxalisms oneday, it is too dengerous our country by any chance of forgien power support,it is a chance for misguided.
    Because of they maximum 35 crores papulation of country, how can army and police force control, it's impossible.
    But we believe dr.ambedkar slogan
    "We are Indians firstly and lastly."
    I proudly say I'm a Indian ,and "jai bhim"
    India very youngest country all over the world.This is the raising period of india,
    I believed india will beat china, USA oneday, we definitely make our country superpower nation of the world oneday.
    Jai hind and Jai bhim.

  • @shivajangle8571
    @shivajangle8571 ปีที่แล้ว +11

    ಸರ್ ನನ್ನ ಜೊತೆ ಒಂದುವಾರದ ಹಿಂದೆ ನಾನು ಹೊಲಕೆ ಹೋದಾಗ ಒಂದು ಕೊಂಪಿ ಹತ್ರ ಹೋದಾಗ ಅವರು ಮೇಲ ಜಾತಿ ಯವರು ನನ್ನ ಜಾತಿ ತಿಳದು ನನಗೆ ನಿರು ಮೇಲಗಡೆ ಇಂದ ನಿರು ಹಾಕಿದರೂ ನಾನು ಸಾಯೋವರೆಗೂ ಆ ಕ್ಷಣ ಮರೆಯಲು ಸಾಧ್ಯವಿಲ್ಲ 😢

    • @KattarHindu_1008_R
      @KattarHindu_1008_R ปีที่แล้ว

      ಸೂಳೆಮಕ್ಕಳು ಹೊಟ್ಟೆಗೆ ಅನ್ನ ತಿನ್ನಲ್ಲಾ ಬೀಡು ಆ ಮಕ್ಕಳು 😢

    • @chandrashekark9708
      @chandrashekark9708 ปีที่แล้ว

      Chappali thagondu hodibekaagithu lofer nanna maganige

    • @chandrashekark9708
      @chandrashekark9708 ปีที่แล้ว

      Chappali alli hodibeku lofer nanna maganige

    • @user00839
      @user00839 ปีที่แล้ว +1

      ನೀವ್ಯಾಕೆ ಆ ಜಾತಿಯವನು ಎಂದು ಹೇಳಬೇಕು?ನೀವು ಮೊದಲು ನಿಮ್ಮ ಜಾತಿಯ ಮೇಲಿರುವ ಅಭಿಮಾನ ಬಿಡಿ.ಯಾರಾದ್ರೂ ನಿಮ್ಮ ಜಾತಿಯ ಬಗ್ಗೆ ಕೇಳಿದರೆ ಭಾರತೀಯ ಎಂದು ಹೇಳಿ.ನೀವು ನಿಮ್ಮ ಜಾತಿಯ ಹೆಸರನ್ನು ಹೇಳಿದ್ದಕ್ಕೆ ಅಲ್ಲವೇ ಅವ್ರು ಅಷ್ಟೊಂದು ಕಠೋರವಾಗಿ ನಡಕೊಂಡಿರೋದು?

    • @chandrashekark9708
      @chandrashekark9708 ปีที่แล้ว

      @@user00839 first Shudra andare artha thiludukolli nimage gothaguthe 😂😂😂😂

  • @Yuvrajk777
    @Yuvrajk777 ปีที่แล้ว +15

    Mast magaa respect button >>>>

  • @user-yc7hj2ct7m
    @user-yc7hj2ct7m ปีที่แล้ว +4

    ಪ್ರಪಂಚದಲ್ಲಿ ಒಂದೇ ಜಾತಿ ಅದೇ ಮನುಷ್ಯ ಜಾತಿ,,,,,,🗺🙏🙏

  • @sharanusharanu5371
    @sharanusharanu5371 ปีที่แล้ว +1

    ಇಂತಹ ವಿಡಿಯೋ ಗಳನ ವೈರಲ್ ಆಗ್ಬೇಕ್ರಿ ರೀ ನಾವು ... ಈ ತರ ವಿಚಾರಗಳು ನಾಲ್ಕು ಜನ ಕ್ಕೆ ಮುಟ್ಟ ಬೇಕು ಆವಗ್ಲದ್ರು ಸ್ವಲ್ಪ ಚೇಂಜ್ ಆಗ್ಬಹುದು.........😢,,💙💙

  • @halleppat718
    @halleppat718 ปีที่แล้ว +11

    Dalitara bagge nimage eruva kalaigige kotti koti namaskaragalu amar sir😢

  • @DR-pj3iz
    @DR-pj3iz ปีที่แล้ว +27

    ನಾನು ಒಬ್ಬ ಮಾದಿಗ ಕುಟುಂಬ ದಿಂದ ಬಂದವನು 😢😢 ಜೈ ಭೀಮ್ 🙏

  • @tukaramprathod204
    @tukaramprathod204 ปีที่แล้ว +38

    Sir ಈ ದಲಿತ ಅನ್ನು ಶಬ್ದ ಇನ್ನು ಎಷ್ಟು ದಿನ ಬಳಸೋದು Sir... ಸ್ವತಂತ್ರ ಸಿಕ್ಕಿ 77 ಅಯಿತು sir ಇಗದ್ರು ದಲಿತ ಅನ್ನೋ ಶಬ್ದ ಬಳಕೆ ಬಿಟ್ಟು.... ಬಡ ಭಾರತೀ ಅನ್ನೋದು ಶಬ್ದ ಸರಿ ಅಲ್ವಾ sir.....

    • @nagannakgowda8485
      @nagannakgowda8485 ปีที่แล้ว

      ಇದು ಸರಿಯಿದೆ , ದಲಿತ ತೆಗೆದ್ರೆ ಆ ಹೆಸರಿನಲ್ಲಿ ರಾಜಕೀಯ ಜೀವನ ನಡೆಸೋರಿಗೆ ಕೆಲಸ ಇರೋಲ್ಲ

    • @Karnatakadairies
      @Karnatakadairies ปีที่แล้ว

      ಇದೆಲ್ಲ ಮಾಡಿಲ್ಲ ಅಂದ್ರೆ ರೆಸೆರ್ವಶನ್ ಸಿಗಲ್ಲ ಸರ್ ಅದ್ಕೆ ಎಷ್ಟೋ ಜನ ಉದ್ದಾರ ಆದ್ರೂ ಬಿಡಲ್ಲ

    • @Factscraft
      @Factscraft ปีที่แล้ว

      ​@@kimetsu_no_yaiba745best 😂😂😂😂😂

    • @sbhb56
      @sbhb56 ปีที่แล้ว

      ​@@kimetsu_no_yaiba745ಅಡ್ಡ ಹೆಸರಿಗೂ ಜಾತಿಗಿರುವ ಕೀಳು ಹೆಸರಿಗೂ ಒಂದೇ ಮಾಡ್ತೀಯಲ್ಲಯ್ಯ?
      ಬಡ ಭಾರತೀಯರು ಅನ್ನುವ ಮೂಲಕ ಹೆಚ್ಚಿನ ಸೌಲಭ್ಯ - ಶೋಚಿತರು ಅನ್ನುವ ಮನೋಭಾವದಿಂದ ಹೊರಬರಲೆಂದು ಹೇಳಿದರೆ, 'ಇಲ್ಲ, ನಾವೂ ಹಾಗೇ ಇರ್ತೀವಿ, ಬೇಕಾದರೆ ನಿನ್ನ ಹೆಸರು ಬದಲು ಮಾಡಿಕೋ' ಅಂತೀಯಲ್ಲಯ್ಯ? :(
      ಗೊತ್ತಿದ್ದೂ ಮಾತಾಡ್ತೀಯ ಗೊತ್ತಿಲ್ಲದೇ ಮಾತಾಡ್ತೀಯೋ, ನಿನ್ನ ಅವಿವೇಕದ ಮಾತಿಗೆ ಚಪ್ಪಾಳೆ ಹೊಡಿಯೋಕೆ ಇನ್ನೊಬ್ಬ ಮಂಕು ಬೇರೆ! -_-

  • @shashikumarshashi5017
    @shashikumarshashi5017 ปีที่แล้ว +2

    ಅದ್ಭುತ ಸರ್ ಒಳ್ಳೆಯ ವೀಡಿಯೋನ ಅಪ್ಲೋಡ್ ಮಾಡಿದ್ದೀರ ,ಈಂತಹ ವೀಡಿಯೋ ಮಾಡೊದಕ್ಕೆ ನಿಮ್ಮ ಚಾನಲ್ ಒಬ್ಬರಿಗೆ ಮಾತ್ರ ಆಗೋದು....❤❤❤❤❤😊

  • @belagavikannadiga
    @belagavikannadiga ปีที่แล้ว +16

    Hats off sir 👏👏👌👌👌 very Good information for society... 🙏🙏. ಜೈ ಭೀಮ್.... 🙏

  • @manojvmanoj8092
    @manojvmanoj8092 ปีที่แล้ว +8

    Innastu mahiti nidabekagittu 'AMAR PRASAD SIR' 😢❤

  • @Arham395
    @Arham395 ปีที่แล้ว +25

    Namma dalita sahodarrau ishtondu novanna anubhavisiddare annodu nanage ivagle gottagiddu.....?
    Love you my dear dalit brothers & sisters..😥😥
    Jai hind jai bhim

    • @chandrashekark9708
      @chandrashekark9708 ปีที่แล้ว

      Love you bro 💙💙💙💙❤️❤️❤️❤️❤️

    • @kumarakantirava429
      @kumarakantirava429 ปีที่แล้ว +6

      Do you know how many suffered because of Tippu ?
      One religion came from Saudi Arabia.

    • @kumarakantirava429
      @kumarakantirava429 ปีที่แล้ว +3

      Tippu Janarige Batte Kododu alla .. Jeeva thegeda . Nenapirali.

    • @arhan206
      @arhan206 ปีที่แล้ว +1

      ಕೇರಳದ ಬ್ರಾಹ್ಮಣರು..ದಲಿತ ಹೆಂಗಸರ ಎದೆ ಮುಚ್ಚಲು ತೆರಿಗೆ ವಿದಿಸುತ್ತದ್ದ ಬ್ರಾಹ್ಮಣ ಶಾಹಿ ಮನುವಾದಿಗಳ ವಿರುದ್ಧ..ತನ್ನ ಖಡ್ಗ ದಿಂದ ಅವರಿಗೆ ಉತ್ತರಿಸಿ..ನ್ಯಾಯ ಒದಗಿಸಿ ಕೊಟ್ಟದ್ದು.. ಮೈಸೂರ್ ಹುಲಿ.. ಟಿಪ್ಪು ಸುಲ್ತಾನ್ ಅವರು..ಮರಾಠರು ಶೃಂಗೇರಿ ಮಠವನ್ನು ದಾಳಿ ಮಾಡಿದಾಗ..ಅದನ್ನು ಜೀರ್ಣೋದ್ದಾರ ಮಾಡಿ ಕೊಟ್ಟದ್ದು ಟಿಪ್ಪು ಸುಲ್ತಾನ್ ಅವರು..ಅವರ ಕಾಲಿನ ದೂಳಿಗು ಸಮ ಇಲ್ಲ ಬ್ರಾಹ್ಮಣರ ಬೂಟು ನೆಕ್ಕುವ ಅಂಧ ಭಕ್ತರು..ಇತಿಹಾಸವನ್ನು.. ನೀನಲ್ಲ ನಿನ್ನಂಥ ನೂರಾರು ಅಂಧ ಭಕ್ತ ರು ಬಂದರು.. ಅಳಿಸೋಕೆ ಆಗಲ್ಲ..ಮೊದಲು ಬ್ಲೂ ಜೇಪೀ ಯ ಮೂತ್ರ ಕುಡಿಯೋದು ಸಗಣಿ ಗೊಬ್ಬರ ತಿನ್ನುವುದು ಕಡಿಮೆ ಮಾಡು ಅಂಧ ಭಕ್ತ.

  • @kirankumargadwal4678
    @kirankumargadwal4678 ปีที่แล้ว +84

    According to hindu scriptures
    4 varnas + 1 Varna - Education system divided by their knowledge and profession but not by Birth...
    Brahman ( Highest graduated and most knowledgeable person)
    Kshatriya ( Warrior 🪖 physically strong and mentally strong person)
    Vysyas : a business man( Vyapari & Business management skilled person)
    Shudra : A man with good hospitality, a servant or hardworking person, skilled labour in a construction, agriculture, other ground works and many more.
    And last 5th Varna : who are lazy, or non eligible to any work, or robbers, looters...
    Killers....
    But unfortunately, after 1000's of years, varnas started becoming by birth not by profession..... It's continue till date....
    Basavanna told same thing on 12th Century....
    Ambedkar ji told same thing.....

    • @ffdelight622
      @ffdelight622 ปีที่แล้ว +10

      As belongs to this caste I wish to cancel reservation and distroy everyone caste certificate.

    • @shivakumarhk05460
      @shivakumarhk05460 ปีที่แล้ว

      Great explanation

    • @fearlesswolf5872
      @fearlesswolf5872 ปีที่แล้ว +1

      🤣covering beda hindu religion alli idu ondh dod loop hole,,,, devar iddag indha ide so ing covering beda ,, u cn adjust to the changes happing asty adh bittu

    • @fearlesswolf5872
      @fearlesswolf5872 ปีที่แล้ว +2

      @@ffdelight622 lea kuri ... nin ankolo hage imagination prapancha illa ..., may b inna 5decades agbodu hoglikke avr thinkng change agirutty antha ansutty

    • @vinodkumar-co1uh
      @vinodkumar-co1uh ปีที่แล้ว +3

      why you lying,in hindu religion caste determined by birth not by work dont cover, why karna through out hi life faced this outrage,he is a warrior still he faced rage bcz of his birth, see the reality dont cover or spread fake news ,if you are a human before anything avoid discrimination & injustice, present day also we are facing same issue ,bring humanity before religion.

  • @shreenivaskattimani3085
    @shreenivaskattimani3085 ปีที่แล้ว +3

    ಸುಪರ್ ಸರ್, ನಿಮ್ಮ ಮಾತಿನಿಂದ ಜಾತಿವಾದಿಗಳು ಬದಲಾಗಲಿ ಎಂದು ನಾನು ಇಚ್ಚಿಸುತ್ತೇನೇ. ಧನ್ಯವಾದಗಳು ಸರ್.

  • @maryjagadish294
    @maryjagadish294 ปีที่แล้ว +2

    ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @RaviRavi-fq8nr
    @RaviRavi-fq8nr ปีที่แล้ว +39

    ನಾನು ಜಾತಿ ಆಗಿವನು ಆಗಿ ಹೇಳ್ತಿನಿ ನಿಜವಾಗ್ಲೂ ಈವಾಗ್ಲೂ ಒಬ್ರು ನಡಕುಲು ರಿತಿ ನುಡಿ ತುಂಬಾ ಬೇಜಾರ್ ಆಗುತ್ತೆ 😢😢

  • @lokayyahr3563
    @lokayyahr3563 ปีที่แล้ว +42

    Mr Amar Prasad
    You are a very good communicator that is your strength

  • @shridharmurale5704
    @shridharmurale5704 ปีที่แล้ว +26

    🙏🌹 ಸಮಸ್ತ ಹಿಂದುಳಿದ ವರ್ಗಗಳ ವತಿಯಿಂದ ಅನೇಕ ವಂದನೆ.🌹🙏

  • @ravishankarprasad4882
    @ravishankarprasad4882 ปีที่แล้ว +1

    ಕಾಟಾಚಾರದ ವಿಚಾರ ಮಂಡನೆಯಂತಿರದೇ ಮಾತು ಮನಸ್ಸಿನಾಳದಿಂದ ಬಂದಂತಿತ್ತು. ಧನ್ಯವಾದಗಳು ಸರ್
    🙏 🙏 🙏

  • @nitinb.k3853
    @nitinb.k3853 ปีที่แล้ว +2

    ಸಮಾಜ ಬದಲಾಗಬೆಕು ಸಮಾನತೆ ಬರಬೆಕು ಎಲ್ಲದರಲ್ಲೂ.
    ಸರ್ವೆಜನೊ ಸುಖಿನೊಭವಂತು 🙌🙌
    ವಸುಧೈವ ಕುಟುಂಬಕಂ 🙏🙏

  • @chetanp5612
    @chetanp5612 ปีที่แล้ว +50

    Appreciate masth maga team for voicing out such an important issue this country is facing from 1000's of years

  • @khobanappakmgarampalli7900
    @khobanappakmgarampalli7900 ปีที่แล้ว +9

    ಜಾತಿ ಎನ್ನುವ ಪದವನ್ನು ಮೊದಲು ಸಂವಿಧಾನದಿಂದ ತೇಗೇದರೇ?

    • @Factscraft
      @Factscraft ปีที่แล้ว +1

      Modlu nim Hindu Dharma dinda tegidare 😂😂😂😂😂

  • @VenkteshKanti-lk3tl
    @VenkteshKanti-lk3tl ปีที่แล้ว +14

    ಮೊದಲಿಗೆ ನಿಮಗೆ ಧನ್ಯವಾದಗಳು.. ಸರ್ ನಾವು ಈಗ ಅಂದ್ರೆ 2023 ನೇ ಇಸುವಿಯಲ್ಲೂ ಈ ಬೆಳವಣಿಗೆ ಏನು ಕಡಿಮೆ ಆಗಿಲ್ಲ ಅನ್ನೋದು ನನ್ನ ವಾದ.. ಇದುಕ್ಕೆ ಕೊನೆನೆ ಇಲ್ವಾ ಇದು ಎಂಡ್ ಆಗ್ಬೇಕು.. ಆ ಕಾಲ ದೂರ ಇಲ್ಲಾ ಅಂದುಕೊಂಡಿದ್ದೇನೆ... ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ...

    • @nithinappu2249
      @nithinappu2249 ปีที่แล้ว

      ತಮ್ಮ ಅಷ್ಟು ಸುಲಭವಾಗಿ ಈ ಜಾತಿ ವ್ಯವಸ್ಥೆ ಈ ಭಾರತದಲ್ಲಿ ಹೋಗುವುದಿಲ್ಲ.ಇದು ನಿನ್ನ ಭ್ರಮೆ

    • @VenkteshKanti-lk3tl
      @VenkteshKanti-lk3tl ปีที่แล้ว +1

      ನೋಡೊಣ ನೀವು ನಾನು ಬದುಕಿದ್ದರೆ ನೋಡೊಣ...

  • @user-lw8ug1iw7l
    @user-lw8ug1iw7l ปีที่แล้ว +2

    ಅದ್ಭುತ ವರದಿ, ಅಮರ್ನಾಥ್ ಸರ್

  • @nmaheshgowda8829
    @nmaheshgowda8829 ปีที่แล้ว +9

    ಅತ್ಯಂತ ನಿಧಾನಗತಿಯ ನ್ಯಾಯದ ತೀರ್ಮಾನ ಕೂಡ
    ಅನ್ಯಾಯಕ್ಕೆ ಸಮ.

  • @kirankumargadwal4678
    @kirankumargadwal4678 ปีที่แล้ว +44

    While govt job reservation: SC ST will come front,
    If anyone call them by SC ST : they will case... Discusting... Remove all the reservation....

    • @likhithggowda166
      @likhithggowda166 ปีที่แล้ว

      Right sir

    • @vijayendra143
      @vijayendra143 ปีที่แล้ว +1

      ಎಲಾ ಜಾತಿಗು ಒಂದು ಕಾನುನು ಅಂತಿರಾ, ಇ ತಾರಾ ಮಾತನಾಡುತಾರೆ.
      ನಮ್ಮ ಹಳ್ಳಿ ಕಡೆ ಅಂತು ಇನ್ನು ಇನ್ನಷ್ಟು. ಮನೆ ಮತ್ತು ದೇವಾಲಯ ಹೊಳಗಡೆನು ಅನುಮತಿಸುವುದಿಲ್ಲ ಥು...
      DO YOU KNOW MR.?
      ಮೀಸಲಾತಿ ಕೊಟ್ಟಿರೋದು ನಿನ್ನತರನೆ ಉದ್ದಾರ ಅಗ್ಬೆಕು ಅಂತ.

    • @chethankumar6966
      @chethankumar6966 ปีที่แล้ว +1

      100% true

    • @punithr1040
      @punithr1040 ปีที่แล้ว +2

      You are educated fool.... U don't understand our situation... Only 2% is only a government jobs in India. Remaining 98% is private... Sc/st who is having institutions, business sectors... So you understand about reservation first... Then try to learn why reservation is needed....Poor is different and ಶೋಷಣೆ(Exploitation) is different... Yes in every caste there is a poor but not untouchables.. even today it is the society... You people will never expect nor support us.. because you never come across our situation.

    • @RAJISRAAJA
      @RAJISRAAJA ปีที่แล้ว +5

      olympic athletes starting lineup is different from the others,yak gotta?ಉತ್ತರ ಎರಡಕ್ಕೂ ಒಂದೇ

  • @sadashivhosamani7240
    @sadashivhosamani7240 ปีที่แล้ว +11

    ನಿಜವಾಗ್ಲೂ ಸರ್ ಭಾರತದಲ್ಲಿ ಜ್ಯಾತಿ ವ್ಯವಸ್ಥೆ ತೊಲಗಿದಾಗ ಮಾತ್ರ ಭಾರತ ವಿಶ್ವ ಗುರು ಆಗಲು ಸಾಧ್ಯ...🙏🙏🙏

  • @hanumanthappa6902
    @hanumanthappa6902 ปีที่แล้ว +7

    ಜೈ ಭೀಮ್.... ನಮ್ಮ ಅಂಬೇಡ್ಕರ್ ನಮ್ಮ ಹೆಮ್ಮೆ....

  • @vasantammavasantamma7172
    @vasantammavasantamma7172 ปีที่แล้ว +2

    Yes ಸರ್ ಇದೆ ನಿಜ ಇವತ್ತಿಗೂ ನಾವು ಶೋಷಣೆ ಗೇ ಒಳಗಾಗುತ್ತಿದ್ದಿವಿ

  • @sujathaer1746
    @sujathaer1746 ปีที่แล้ว +2

    ದೀನ ದಲಿತ ಬೇಡ, ನ್ಯಾಯ ಅಷ್ಟೆ ನಿಜವಾಗಿ ಇದಾರ ಗಂಭೀರತೆ ಈಗಲೇ ಗೊತ್ತಾಗಿದ್ದು. Tks

  • @ravinaduvinahali9418
    @ravinaduvinahali9418 ปีที่แล้ว +79

    ಇಂದು ವೀರರಾಣಿ ಬೆಳವಡಿ ಮಲ್ಲಮ್ಮನ ಜಯಂತಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏

    • @mallappasondi8173
      @mallappasondi8173 ปีที่แล้ว +4

      Super

    • @shridhargurakanavr6698
      @shridhargurakanavr6698 ปีที่แล้ว +4

      Video madi sir

    • @Tigerwood2012
      @Tigerwood2012 ปีที่แล้ว

      ಶಿವಾಜಿ ಯ ಸತ್ಯ ಗೊತ್ತಾಗುತ್ತೆ. ಅದಕ್ಕೆ ಮಾಡಲ್ಲ.. ಇದು ಕಮಲ ಮುಡಿದಿರೊ ಚಾನೆಲ್ ಅರ್ಥ ಆಗಿರುತ್ತೆ.

    • @mahendrapatil1938
      @mahendrapatil1938 ปีที่แล้ว

      Nija

  • @UdayKumar-hg9uc
    @UdayKumar-hg9uc ปีที่แล้ว +10

    ಅಮರ್ ಪ್ರಸಾದ್ ನಿಮ್ಮ ವೃತ್ತಿಪರ ವಿಷಯ ವಿವರಣೆಗೆ ನಮ್ಮದೊಂದು ನಮಸ್ಕಾರ 🙏👍

  • @manjunaathpatil1650
    @manjunaathpatil1650 ปีที่แล้ว +8

    ಯಾಕೋ ಈ ವಿಷಯದ ಕುರಿತು ನಿಮ್ಮ video ಲೇಟ್ ಆಯ್ತು

  • @durugeshab1825
    @durugeshab1825 ปีที่แล้ว +2

    ಧನ್ಯವಾದನೆಗಳು ಸರ್ ಅದ್ಭು ವೀವರಣೇಗೆ

  • @shrinivassh8852
    @shrinivassh8852 ปีที่แล้ว +2

    ನಿಮ್ಮ ಈ ಮಾತುಗಳು ಸಮಾನತೆಯ ಮನೋಭಾವ ಯೋಚನೆ ಹೇಳಿಕೆ ನಿಮ್ಮ ವ್ಯಕ್ತಿತ್ವ ತುಂಬಾ ಇಷ್ಟ ಆಯ್ತು sir 🙏🙏🙏🙏🙏

  • @nagarajahs3134
    @nagarajahs3134 ปีที่แล้ว +24

    ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ, ಧನ್ಯವಾದಗಳು

  • @vinuthkg6598
    @vinuthkg6598 ปีที่แล้ว +14

    Thanks!

  • @shamalshamal6510
    @shamalshamal6510 ปีที่แล้ว +8

    ಮನುಷ್ಯ ಮಾನವನಾಗಲು ಇನ್ನು ಎಷ್ಟು ಯುಗಗಳು ಕಾಯಬೇಕೋ 😢

  • @VedhaPk-ii6li
    @VedhaPk-ii6li 11 หลายเดือนก่อน +2

    Yes sir nimma maathu Nija🇮🇳🙏🌍