ತುಂಬಾ ಉಪಯುಕ್ತವಾದ ಮಾಹಿತಿ ಸರ್. ಕೆಲವು ಸಂಕೇತಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಬಿಳಿಪಟ್ಟಿ ಯಾಕೆ ಹಾಕಿರ್ತಾರೆ ಅನ್ನುವ ಮಾಹಿತಿ ಗೊತ್ತಿರಲಿಲ್ಲ ಈಗ ವಿಡಿಯೋ ಮುಖೇನ ಕೆಲವು ಮಾಹಿತಿಯನ್ನು ತಿಳಿದುಕೊಂಡಂತಾಯ್ತು.
My fav. Fav youtube channel. Amar prasad is my fav news anchor. Such an interesting, informative things i learnt from this channel. Which also helped me as a student. Thank you so much maga 😉
Idaralli last lines ___ "Over speed is A Knife That cute a life" anta iro board show madidira, but nivu speech maduvaga___ "cuts a life " anta helidira sir
Thanksalot for your service for us sir.... Sir please keep continue to share these kind of basic and very informative topics, it would be very beneficial so
Thumba mede galige e video arpane Bike thagond avrappan road antha odstirtave One way, over speed, left over take, eshto simple symbol gottidru 🙄 In kelavondu elrigu gottilla so Thanks Last funny part was unexpected 😂😂😂😂😂🤣
Very useful information… 👌🏻 Good job 👍🏻 Hope it reaches every individual who rides and drives on our roads. Traffic rules and regulations should actually be a part of academics before 18 years of age.
ತುಂಬಾ ಉಪಯುಕ್ತವಾದ ಮಾಹಿತಿ ಸರ್. ಕೆಲವು ಸಂಕೇತಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಬಿಳಿಪಟ್ಟಿ ಯಾಕೆ ಹಾಕಿರ್ತಾರೆ ಅನ್ನುವ ಮಾಹಿತಿ ಗೊತ್ತಿರಲಿಲ್ಲ ಈಗ ವಿಡಿಯೋ ಮುಖೇನ ಕೆಲವು ಮಾಹಿತಿಯನ್ನು ತಿಳಿದುಕೊಂಡಂತಾಯ್ತು.
Zx
I nu9
Qa
Me too same
@reels_insta Hi
Fee ತಗೊಂಡ ಡ್ರೈವಿಂಗ್ ಕ್ಲಾಸ್ ಅಲ್ಲಿ ಈ ಮಾಹಿತಿ ಇಲ್ಲ RTO office DL ಕೊಡೋವಾಗ್ಲೂ ಕೇಳಿಲ್ಲ ನಿಮ್ಮ ಚಾನಲ್ ಇಂದ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ, ಧನ್ಯವಾದಗಳು ಸರ್❤
ಈ ಎಲ್ಲಾ ಸಂಕೇತ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
ವಾಹನ ಕಲಿಯುವಾಗ ಎಲ್ಲರೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡುತ್ತಾರೆ.. ಕಲಿತ ಮೇಲೆ ಎಲ್ಲದನ್ನು ಮರೆತುಬಿಡುತ್ತಾರೆ 🚦🚙🏍️
ನಿಮ್ಮ ಮಾತು 100 ಸರಿ
@@ligoridsoza6330 👍
Adakke accident jaasthi agirodu😭
Thank u for usefull information sir🙏
Sorry do we have any traffic rules in India. I am sorry even police also do not know rules.
ನನಗಂತೂ ಬಹಳ ಆಶ್ಚರ್ಯ ಹಾಗೂ ಸಂತೋಷ ವಾಯಿತು ಅಮರ್ ಸರ್, ಕಾರಣ ನಾನು ಕೂಡ ಒಂದು ಸಣ್ಣ ಟೆಸ್ಟ್ ಗೆ ತಯಾರಿ ಮಾಡುತ್ತಿದ್ದೆ, ಈ ವಿಡಿಯೋ ಬಹಳ ಉಪಯುಕ್ತವಾಯಿತು.. ಥ್ಯಾಂಕ್ಸ್ ಸರ್
1k pay madu
@@maheshche1659 y?
@@Shravana_kaushala_Sathyambudhi use aythalva so
@@maheshche1659 ningyak kodbeko thamya?
ಕರ್ನಾಟಕದಲ್ಲಿ ಮುಂದೊಂದು ದಿನ ಅತ್ಯುತ್ತಮ ಚಾನಲ್ ಆಗಿ ಕಾರ್ಯನಿರ್ವಹಿಸಲಿದೆ.ಪ್ರತಿಯೊಂದು ವಿಷಯವನ್ನು ಸುಲಭವಾಗಿ ತಿಳಿಸಿಕೊಡುವ ಅಮರ್ ಪ್ರಸಾದ್ ಸರ್ ಗೇ ಕೋಟಿ ಕೋಟಿ ನಮನಗಳು
ನಮಗ ಈಗ ಗೋತಾತು ನೋಡ್ರಿ ಸಾಹೇಬರ ತುಂಬಾ ದನವಾದಗಳು
ಸರ್ ದಯವಿಟ್ಟು ಕನ್ನಡ ಕಲಿಯಿರಿ ಸ್ವಲ್ಪ...
ಸರ ನಮಗೆ ಕನ್ನಡ ಚಲೋನ ಬರ್ತ ರೀ ಆದರ ಮೊಬೈಲ್ನಲ್ಲಿ ಮೆಸ್ಸೇಜ್ ಮಾಡಾಕ ಇನ್ನೂ ಅಷ್ಟು ಚೆನ್ನಾಗಿ ಬರಂಗಿಲ್ಲ ರಿ ಸರ
@@basavarajgoudar9014 ಹೌದ ಸರಿ ರೀ
ಇಷ್ಟೂ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಅಮರ್ ಪ್ರಸಾದ್ ಅವರೆ ನಿಮಗೆ ಧನ್ಯವದಗಳು !!
ರೂಲ್ಸ್ ಗೊತ್ತು ಮಾಡಿದಕ್ಕೆ ತುಂಬಾ tqs ಗುರುಗಳೇ 🙏
ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.🌷
ಮಕ್ಕಳಿಗೆ ಶಾಲೆ ಯಲ್ಲಿ ರಸ್ತೆ ನಿಯಮಗಳ ಬಗ್ಗೆ ತಿಳಿಸುವ ಪಠ್ಯ ಕಡ್ಡಾಯ ಮಾಡಬೇಕು
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು
ನೀವು ಮಾಡುವ ಪ್ರತಿಯೊಂದು ವಿಡಿಯೋ ಕೂಡಾ ತುಂಬಾ ಮಾಹಿತಿಯನ್ನೊಳಗೊಂಡಿರುತ್ತೆ.. Thank you..
ನೀವು ತುಂಬಾ ಚಿಕ್ಕವರು ತುಂಬಾ ವಿಷಯ ತಿಳಿಸಿಕೊಟ್ಟಿದಿರಿ ಧನ್ಯವಾದಗಳು ಸರ್ 🙏🙏🙏🙏
ತುಂಬಾ ವಿಷೇಶವಾದ್ ಮಾಹಿತಿ 🙏❤
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ರವರೆ. 🙏🙏
ಹೊಳ್ಳೆ ವಿಷಯ sir thank you so much 🙏
ಇದೇ ಪ್ರಶ್ನೆ ನನ್ ಮನಸಲ್ಲಿ ತುಂಬಾ ದಿನದಿಂದ ಕಾಡ್ತಾ ಇತ್ತು ಇವಾಗ ಕ್ಲಿಯರ್ ಆಯ್ತು ಧನ್ಯವಾದಗಳು ಸರ್
Thank you for your valuable information about traffic rules and signs!
Rumble strip bagge thumba hudukta idde.. thanks for sharing
Very useful information regarding traffic rules not only for drivers but also for public awareness. Thank you sir
Ur information.. Very use full Civil engineers.... Are Important general Common sense.... To... Peoples... Thank you..
ಬಾಳ ದಿನಾ ಆಗಿತ್ತು ಗುರು ನೆನಪು ಮಾಡಿದಿ thanks so much
ಉಪಯುಕ್ತ ಮಾಹಿತಿ ನೀಡಿದ್ದೀರಿ.. ಧನ್ಯವಾದಳೊಂದಿಗೆ 💐
Tumba chennaagide amar prasad.maneya maga suddi helidantittu....
Good information thank you sir🤝😍
ತುಂಬಾ ಧನ್ಯವಾದಗಳು ಸರ್ ಒಳ್ಳೇ ಮಾಹಿತಿ ಹೇಳಿದ್ದೀರಾ 👌🙏🙏
Last sign explain madidralla adarallu Kodak cut badalu cute antha hakiddare
ತುಂಬ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಾರೆ TQ U sir.....
ಧನ್ಯವಾದಗಳು ನಿಮಗೆ ,ರಸ್ತೆಯಲ್ಲಿ ಹೋಗಬೇಕಾದರೆ ಇತರ ಚಿಹ್ನೆಯಲ್ಲ ನೋಡುತ್ತಿದ್ದೆ
😳 super information kotidira Anna TQ
ಸರ್ ನ್ಯಾಯಬೆಲೆ ಅಂಗಡಿ ಬಗ್ಗೆ ಮಾಹಿತಿ ನೀಡಿ ಸರ್ ♥️
ಸರ್ ರೋಡ್ನಲ್ಲಿ ಗುಂಡಿಗಳು ಯಾಕೆ ಮಾಡಿರ್ತಾರೆ ...😄
😂😂🤣🤣🤣
😂😂correct
😂😂
ನಿಧಾನಕ್ಕೆ ಹೋಗಲಿ ಅಂತ,ಇಲ್ಲ urgent ಇದ್ದರೆ ಅಲ್ಲಿಯೇ ಬಿದ್ದು ಸಾಯಲಿ ಅಂತ
Bega hogli antha 😅
Thumbane danyavadagalu sir
ತುಂಬಾ ಇಷ್ಟ ಆಯಿತು ಸರ್ thank you ಸರ್
Thank you for bringing awareness in society through your wonderful videos!!❤️👌👍
6:20 ...meanwhile Luxurious cars: Hold my air Suspension 🤣
Very very use ful impormation Tnq mast maga team, kindly educate people's
Mahithi chennagittu sir. Thank you. Nimma news yavagaloo chikkadagi chennagiruthe
ತುಂಬಾ ತುಂಬಾ ಥ್ಯಾಂಕ್ಸ್ ಸರ್ 🌹👍🌹🙏🌹
10:13 sir adhu cut alla cute adhu😂
Tq sar ನಿಮ್ಮ ಚಾನೆಲ್ ಬಹಳ ಉಪಯುಕ್ತವಾಗಿದೆ ಸರ್
ಅತ್ಯುತ್ತಮ ಮಾಹಿತಿ ಸರ್🙏👌👍.
ಧನ್ಯವಾದಗಳು.
Thanks sir you have given some of the vital information which many of us doesn't know at all. Thanks once again
ಅದ್ಬುತ 🙏💐
Masth magaa news Amar Prasad thank you so much 🙏🏻 🙏
Watching from Spain # proud Kannadiga # keep this work up
What a amazing content.👏
My fav. Fav youtube channel. Amar prasad is my fav news anchor. Such an interesting, informative things i learnt from this channel. Which also helped me as a student. Thank you so much maga 😉
ಒಳ್ಳೆಯ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದಿರಿ. ಧನ್ಯವಾದಗಳು ಸರ್
Idaralli last lines ___ "Over speed is A Knife That cute a life" anta iro board show madidira,
but nivu speech maduvaga___ "cuts a life " anta helidira sir
Thank you sir nivu kotta mahiti tumba sahayaka agide super sir
Usefull information go-ahead 👍
Iam police, tnq so much for awaring people about traffic signs 🤝
Useful information 🙏🙏🙏🙏
ಉತ್ತಮ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..
ಸೂಪರ್ 👌🏻👌🏻👌🏻sir ಥ್ಯಾಂಕ್ಸ್ 🙏🏻
Pratiyobba chalakanu tilidukollabekaada upayukta maahiti yellaru tilidukollabeku
ಉತ್ತಮ ವಿವರಣೆ ಧನ್ಯವಾದಗಳು
Super news 📰 ge Super likes 👍 Madi Friend's ❤️
ತುಂಬ ಉಪಯುಕ್ತ ಮಾಹಿತಿ ಸರ್....ತುಂಬ ಇಷ್ಟ ಆಯ್ತು
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
Olle mahiti kottidira 👍🤝
ಸೂಪರ್ ಮಸ್ತ್ ಮಗ 🤝🥰🤩🥳❤️
Thanksalot for your service for us sir.... Sir please keep continue to share these kind of basic and very informative topics, it would be very beneficial so
Very useful information thank you so much 🙏🙏
ಧನ್ಯವಾದಗಳು ಸರ್ ನಿಮ್ಮಗೂ ನಿಮ್ಮ ತಂಡದವರಿಗೂ.
Nim every video na school nd college alli ondu period madbeku evryone shld watch
ತುಂಬಾ ಉಪಯುಕ್ತವಾದಂತಹ ಮಾಹಿತಿ ಸರ್ ಧನ್ಯವಾದಗಳು. ಇಂತಹ ಉಪಯುಕ್ತಕರವಾದಂತಹ ವೀಡಿಯೋಗಳನ್ನು ಹಚ್ಚು ಮಾಡಿ ಸರ್.
very good content thank you
ತುಂಬ ಯೂಸ್ಫುಲ್ ಆಯ್ತು ಸರ್
Thumba mede galige e video arpane
Bike thagond avrappan road antha odstirtave
One way, over speed, left over take, eshto simple symbol gottidru 🙄
In kelavondu elrigu gottilla so Thanks
Last funny part was unexpected 😂😂😂😂😂🤣
Thanku sir chennagi ತಿಳಿಸಿ kottideera
ಮಾಹಿತಿಗಾಗಿ ಧನ್ಯವಾದಗಳು ರೀ ಸರ್ 🙏🙏💐💐🥰🥰
Very good information tanks sir.
Very helpful very important, traffic rules will have to follow while driving
Oh super sir wonderful tq so much dear sir ❤️
Thank you very much Amar Prasad
Super sir 👆👍🏽🙏
👍👌👌 Dhanyavadgalu
Nice information.. Could you explain about how tiger will balance the nature.. Why only tiger is national ani mal?
Tqu Sir For Good information 🙏
03:36 manipal❤
Last alli cut ಆಗಿಲ್ಲ cute agide life
Helpfull clip bro.... 👌
Cut agbekadalli cute antha ide😂
Over speed is a knife
That cute a life😂
Free bus for everyone is a good concept.......
ಉಪಯುಕ್ತ ಮಾಹಿತಿ
Thanku so much👌👍🙏🙏🙏
Very useful information… 👌🏻 Good job 👍🏻 Hope it reaches every individual who rides and drives on our roads. Traffic rules and regulations should actually be a part of academics before 18 years of age.
Super message
Thank you for the information ☺️
tq sir like this essential information
we must know about this
ಮಾಹಿತಿ ಉಪಯುಕ್ತವಾಗಿದೆ. ಆದರೆ ಇದನ್ನು ಲಿಖಿತ ರೂಪದಲ್ಲಿ ಒದಗಿಸಿದರೆ ಹೆಚ್ಚು ಪ್ರಯೋಜನಕಾರಿ.
Very good information 🙏🙏
Thank you for good lmpermation
Tq u bro for the information 😍❤️
Last thought 🔥🔥
ತು೦ಬಾ ಉಪಯುಕ್ತ ಮಾಹಿತಿ. ಸರ್
Useful information sir tq
Good messages brother 💯🎉🎉❤❤❤❤❤❤😂