Egg & buttermilk tonic || organic fertilizer || pest control | ಮಜ್ಜಿಗೆ ಮತ್ತು ಕೋಳಿ ಮೊಟ್ಟೆ ಟಾನಿಕ್ ||

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 949

  • @parasugoudapatil1554
    @parasugoudapatil1554 ปีที่แล้ว +4

    ಸರೋವರ್ಸ್ ಮಜ್ಜಿಗೆ ತಟ್ಟೆ ಪ್ರಯೋಗಮಾಡಿ ಹತ್ತಿ ಬೆಳೆ ದಿನ ತುಂಬಾ ಧನ್ಯವಾದ

    • @parasugoudapatil1554
      @parasugoudapatil1554 ปีที่แล้ว +1

      ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕು ಯಂಕಂಚಿ ಗ್ರಾಮ ಪ್ರಶಾಂತ್ ಗೌಡ ಪಾಟೀಲ್ ತುಂಬಾ ತುಂಬಾ ಧನ್ಯವಾದಗಳು ಸರ್

    • @Rangukasturi
      @Rangukasturi  ปีที่แล้ว +1

      ನಮಸ್ಕಾರಗಳು ಪಾಟೀಲರೆ

    • @BILIYENESIDDAREVAYYAODEYAR
      @BILIYENESIDDAREVAYYAODEYAR 7 หลายเดือนก่อน +1

      ​@@Rangukasturiನಿಮ್ಮ ನಂಬರ್.ಹಾಕಿಸರ

    • @ManjuMailari
      @ManjuMailari 4 หลายเดือนก่อน +1

      Very nice video sir jiiiiii👌👍👍

    • @Rangukasturi
      @Rangukasturi  4 หลายเดือนก่อน

      @user-no4sm6tx8t 🙏🙏

  • @bosappab5247
    @bosappab5247 5 วันที่ผ่านมา +1

    💐

  • @muttujalihal849
    @muttujalihal849 3 ปีที่แล้ว +4

    ಪ್ರತಿಯೊಬ್ಬ ರೈತರಿಗೂ ಉಪಯುಕ್ತ ಮಾಹಿತಿ sir ಒಳ್ಳೆ ಕೆಲಸ madutidiri ನಿಮಗೂ olled agli sir

    • @Rangukasturi
      @Rangukasturi  3 ปีที่แล้ว

      ನಿಮ್ಮದು ಯಾವ ವೂರು ಜಾಲಹಳ್ಳಿ ಬಿಸಿಲುನಾಡಿನದೊ ಬೆಂಗಳೂರು ಹತ್ತಿರದ್ದೋ

    • @muttujalihal849
      @muttujalihal849 3 ปีที่แล้ว +1

      @@Rangukasturi sir Jalahalli alla ನಮ್ದು ಬಾದಾಮಿ sir

    • @Rangukasturi
      @Rangukasturi  3 ปีที่แล้ว

      Ok

  • @VenkateshbevoorBevoor
    @VenkateshbevoorBevoor 2 หลายเดือนก่อน +1

    super sir

  • @manojbs9674
    @manojbs9674 ปีที่แล้ว +3

    ಸರ್, ಇದನ್ನು ಎಷ್ಟು ದಿನದ ಒಳಗೆ ಸಿ೦ಪರಣೆ ಮಾಡಬೇಕು.

    • @Rangukasturi
      @Rangukasturi  ปีที่แล้ว +1

      ತಯಾರಾದ 15 ದಿನ

  • @ameensabchittapur8856
    @ameensabchittapur8856 9 หลายเดือนก่อน +1

    Super sir 🙏

  • @shrishailchougule6690
    @shrishailchougule6690 ปีที่แล้ว +7

    ಮೆಣಸಿನಕಾಯಿ ಗಿಡಕ್ಕೆ spere ಮಾಡಬೇಕು ಸರ್ ಗಿಡ ಸಣ್ಣ ಇದೆ sir

  • @VeenaVEENA-oq2bk
    @VeenaVEENA-oq2bk 9 หลายเดือนก่อน +1

    ಕಡಿಮೆ ಖರ್ಚಿನ. ಹೆಚ್ಚಿನ ಆದಾಯ ಪಡೆಯಬಹುದು ಧನ್ಯವಾದಗಳು

  • @yallalingayallalinga1096
    @yallalingayallalinga1096 2 ปีที่แล้ว +3

    🙏🙏 ರೈತರಿಗೆ ಒಳ್ಳೆ ಉಪಯೋಗ

  • @rithikmaharishi49
    @rithikmaharishi49 หลายเดือนก่อน +1

    Drip ge bido tonic idhre heli sir

  • @ganeshlamani9878
    @ganeshlamani9878 3 ปีที่แล้ว +3

    ಉಳಗಡಿ ಹೊಡೆಬಹೊಂದಾ ಮತ್ತು ಮಣ್ಣಸಿಂಕಾಯಿ

    • @Rangukasturi
      @Rangukasturi  3 ปีที่แล้ว

      ಹೊಡಿಬಹುದು ಸರ್

  • @KeshavKeshav-p1g
    @KeshavKeshav-p1g 5 หลายเดือนก่อน +1

    Tanks

  • @m.madhusudan950
    @m.madhusudan950 2 ปีที่แล้ว +8

    1ಎಕರೆಗೆ ಎಷ್ಟ್ ಮೊಟ್ಟೆ . ಎಷ್ಟು ಮಜ್ಜಿಗೆ. ಬೆಲ್ಲ ಎಷ್ಟು
    ಹೇಳಿ

  • @shivanandhulkop286
    @shivanandhulkop286 3 ปีที่แล้ว +6

    ಸರ್ ನಮ್ಮ spn ಗ್ರೂಪ್ ನಲ್ಲಿ micro nutrients ತಯಾರಿಸುವ ಬಗ್ಗೆ ಮಾಹಿತಿ ಹಾಕಿದ್ದೆ ಅದರ ವಿಡಿಯೋ ಮಾಡಿ ಜನರಿಗೆ ತಿಳಿಸಿ.

    • @Rangukasturi
      @Rangukasturi  2 ปีที่แล้ว

      ಸರ್ ನಿಮ್ಮ no ಕೊಡಿ ಸಂಪರ್ಕಿಸಿಸುವೆ

    • @girisharadhya1719
      @girisharadhya1719 ปีที่แล้ว

      Video link aki

    • @madhubalaji268
      @madhubalaji268 11 หลายเดือนก่อน

      ಸೂಪರ್ sir ರೈತರಿಗೆ ತುಂಬ ದುಡ್ಡು ಉಳಿಸುವ ಕೆಲಸ ಮಾಡುತಿದ್ದರ❤❤

  • @vandemataramcreations2057
    @vandemataramcreations2057 3 หลายเดือนก่อน +1

    100ml or 3ml ?

  • @namdevbhure9309
    @namdevbhure9309 3 ปีที่แล้ว +3

    Sir, very good idea thanks sir

  • @amareshvamar7116
    @amareshvamar7116 ปีที่แล้ว +2

    Sar simpadisuva samaya thilsi sar please

    • @Rangukasturi
      @Rangukasturi  ปีที่แล้ว +1

      ಬೆಳಿಗ್ಗೆ ಅಥವಾ ಸಾಯಂಕಾಲ ಸರ್

    • @amareshvamar7116
      @amareshvamar7116 ปีที่แล้ว +1

      Sar malebandhre thondreelva

    • @Rangukasturi
      @Rangukasturi  ปีที่แล้ว

      ಯಾರಿಗೆ ಸರ್

    • @amareshvamar7116
      @amareshvamar7116 ปีที่แล้ว +1

      Simpadishida mele 1h ge male bandhre

    • @Rangukasturi
      @Rangukasturi  ปีที่แล้ว

      ಮಳೆ ಬರುವಾಗ ಮುನ್ಸೂಚನೆ ನೋಡಿಕೊಂಡು ಸಿಂಪಡಿಸಿ ಮಳೆ ಬಂದರೆ ಮತ್ತೆ ಎರಡು ದಿನ ಬಿಟ್ಟು ಸಿಂಪಡಿಸಿ

  • @Murthy-fn6rv
    @Murthy-fn6rv 2 ปีที่แล้ว +3

    Sir this tonic we use before 5 days back onwards it's work good then started the same problem Nusi and thrips. What we do sir give any suggestion. And 5 days are we using this tonic after completed 5days next we use this tonic? For chilli crop

    • @Rangukasturi
      @Rangukasturi  2 ปีที่แล้ว +2

      Wekly once use sir

    • @naveengm9196
      @naveengm9196 4 หลายเดือนก่อน +1

      Sir yava bele ge spray kottidiri thilisi...
      Hage adikeyalli red mits eddare ee spray kodboda thilsi plssss

    • @Rangukasturi
      @Rangukasturi  4 หลายเดือนก่อน

      @naveengm9196 ರಸ ಹೀರುವ ಕೀಟದ ಸಮಸ್ಯೆ ಇರುವ ಎಲ್ಲಾ ಬೆಳೆಗಳಿಗೂ ಪ್ರಾಥಮಿಕ ಹಂತದಲ್ಲಿ ಬಳಸಬಹುದು

  • @boraiahkb.boraiah4790
    @boraiahkb.boraiah4790 ปีที่แล้ว +1

    tumba dhannyavaadagalu

  • @punithkumar3112
    @punithkumar3112 3 ปีที่แล้ว +4

    ಟೊಮೊಟೊಗೆ ಬೆಳೆಸಬಹುದು

    • @Rangukasturi
      @Rangukasturi  3 ปีที่แล้ว

      ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು

  • @nagendraprasad8015
    @nagendraprasad8015 3 ปีที่แล้ว +37

    ರಂಗಕಸ್ತುರಿ ಯವರೆ ರೈತರ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ಹಾಗೂ ಎಲ್ಲ ಮಾಹಿತಿ ನೀಡುತ್ತಾ ಬಂದಿದಕೆ ನಿಮಗೆ ಧನ್ಯವಾದಗಳು

    • @Rangukasturi
      @Rangukasturi  3 ปีที่แล้ว +2

      🙏🙏

    • @narayanareddy1795
      @narayanareddy1795 2 ปีที่แล้ว +1

      3 manths 20 days agide sir.

    • @Rangukasturi
      @Rangukasturi  2 ปีที่แล้ว +1

      ಇಪ್ಪತ್ತು ಲೀಟರ್ ನೀರಿಗೆ 150 ml ದ್ರಾವಣ ಸೇರಿಸಿ ಸಿಂಪರಣೆ ಮಾಡಿ

    • @fairozbag4998
      @fairozbag4998 2 ปีที่แล้ว +1

      @@Rangukasturi 100 litre water yest ml hak beku

    • @Rangukasturi
      @Rangukasturi  2 ปีที่แล้ว +1

      ಯಾವ ಬೆಳೆ ಎಷ್ಟು ವಯಸ್ಸು

  • @ka11ka11mandya
    @ka11ka11mandya 11 หลายเดือนก่อน +2

    Sir tammoto belegu agutha

    • @Rangukasturi
      @Rangukasturi  11 หลายเดือนก่อน

      ಹೌದು ಸರ್

  • @ajitadesai866
    @ajitadesai866 ปีที่แล้ว +1

    Tanku. You. Sir. Morning

    • @Rangukasturi
      @Rangukasturi  ปีที่แล้ว

      ನಮಸ್ತೆ ಸರ್

  • @ajaykavalur5707
    @ajaykavalur5707 ปีที่แล้ว +1

    Sir gomutra serasbauda

  • @neerajhn9504
    @neerajhn9504 8 หลายเดือนก่อน +1

    Sir papaya plants gu use madbodha..??
    Thank you

    • @Rangukasturi
      @Rangukasturi  8 หลายเดือนก่อน

      ಬಳಸಬಹುದು ಸರ್

    • @neerajhn9504
      @neerajhn9504 8 หลายเดือนก่อน +1

      Sir melgade yellow' kelgade white color idhe.. problem idhya..?

    • @Rangukasturi
      @Rangukasturi  8 หลายเดือนก่อน

      ಒಂದು ಪಂಪ್ ಗೆ ಕಾಲು ಲೀಟರ್ ಹಸುವಿನ ಹಾಲು + ಕಾಲು ಲೀಟರ್ ಗೋಮೂತ್ರ ಸೇರಿಸಿ ಸಿಂಪರಣೆ ಮಾಡಿ

  • @munirajup5695
    @munirajup5695 ปีที่แล้ว +1

    Sir edanna merabul rose hodeyabhuda

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್ ಹಾಗೆ ನಿಂಬೆ ಮೊಟ್ಟೆ ವಿಡಿಯೋ ಇದೆ ನೋಡಿ ಹೂವು ಜಾಸ್ತಿಯಾಗಲು ಉದುರದೆ ಇರಲು ಕೆಲಸ ಮಾಡುತ್ತೆ

    • @munirajup5695
      @munirajup5695 ปีที่แล้ว +1

      Sir nusi jasthi

    • @Rangukasturi
      @Rangukasturi  ปีที่แล้ว

      ಸರ್ ಒಮ್ಮೆ ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ವಾರ ಬಿಟ್ಟು ಮೊಟ್ಟೆ ನಿಂಬೆ ಹೀಗೆ ವಾರಕ್ಕೊಮ್ಮೆ ಬೇವಿನ ಎಣ್ಣೆ ಹಾಗೂ ಎರಡು ಮೂರು ಲೀಟರ್ OWDC ಹಾಕಿ ಸಿಂಪರಣೆ ಮಾಡಿ ಆಗ ಕೇಳಿ ರಿಸಲ್ಟ್

  • @amareshvamar7116
    @amareshvamar7116 ปีที่แล้ว +1

    Sar heregida viruses simpadisboda

  • @anilkumarvk
    @anilkumarvk 6 วันที่ผ่านมา +1

    ಟೊಮೇಟೊ ಬೆಳೆಗೆ ಕೊಡಬಹುದಾ ಸರ್

    • @Rangukasturi
      @Rangukasturi  6 วันที่ผ่านมา

      ಕೊಡಬಹುದು ಸರ್

  • @SidduSiddu-yt8gn
    @SidduSiddu-yt8gn 5 หลายเดือนก่อน +1

    Kempu nusi edhe sir

    • @Rangukasturi
      @Rangukasturi  5 หลายเดือนก่อน

      ಸಿಂಪರಣೆ ಮಾಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ

  • @rajashriteli387
    @rajashriteli387 2 ปีที่แล้ว +1

    Ravana Kabir

  • @kumarashivu7715
    @kumarashivu7715 2 หลายเดือนก่อน +1

    Mensigidana estu monthvarge kapadbhudu sir

    • @Rangukasturi
      @Rangukasturi  2 หลายเดือนก่อน

      6 month crop sir

    • @kumarashivu7715
      @kumarashivu7715 2 หลายเดือนก่อน +1

      Thank you boss fast time dr soil use madakondu vevasya madathaidini sir

  • @manjunimbalkar2033
    @manjunimbalkar2033 ปีที่แล้ว +1

    Sr idan menshen gidake sprei madabudh sr

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @hanamantmandar-vp1yt
    @hanamantmandar-vp1yt ปีที่แล้ว +1

    Ond sala spray madidivi sir ,innu ulidide est dinadavaregu idna itkollbahudu sir

  • @raghavendrahhraghavendrahh1355
    @raghavendrahhraghavendrahh1355 ปีที่แล้ว +1

    ಮೆಣಸಿನ ಗಿಡಕ ಹೊಡಿಬೋಧ ಸರ್

  • @NARASIMHAMURTHYM-kk4qw
    @NARASIMHAMURTHYM-kk4qw 10 หลายเดือนก่อน +1

    ಎಮೇ ಮಜ್ಜಿಗೆಯ ನನ್ನ ಬಳಸಬಹುದೆ

  • @kumarsomanatti6918
    @kumarsomanatti6918 ปีที่แล้ว +1

    Soybean ಕೆ balsabahudu

    • @Rangukasturi
      @Rangukasturi  ปีที่แล้ว

      ಸರ್ ಎಲ್ಲಾ ಬೆಳೆಗೂ ಬಳಸಬಹುದು

  • @CinthiaMoras
    @CinthiaMoras 3 หลายเดือนก่อน +1

    ಉತ್ತಮ ಗುಣಮಟ್ಟದ ಟಾನಿಕ್ ನಾನು ಇದನ್ನು ಉಪಯೋಗಿಸಿದೆನೆ ಉತ್ತಮ ಫಲಿತಾಂಶ ದೊರಕಿದೆ

    • @CinthiaMoras
      @CinthiaMoras 3 หลายเดือนก่อน +1

      ಧನ್ಯವಾದಗಳು

    • @Rangukasturi
      @Rangukasturi  3 หลายเดือนก่อน

      🙏🙏

  • @gururodagi6900
    @gururodagi6900 5 หลายเดือนก่อน +1

    Adannu ondu week ittu spray madabahuda sir

    • @Rangukasturi
      @Rangukasturi  5 หลายเดือนก่อน

      ಯಾಕೆ ಇಡುತ್ತಿರಿ ಬೇಕಾದಾಗ ತಯಾರಿಸಿಕೊಳ್ಳಿ

  • @dilleppadn635
    @dilleppadn635 2 ปีที่แล้ว +1

    tumba upayukta maayiti sir ty

  • @maheshtotar5861
    @maheshtotar5861 ปีที่แล้ว +1

    Thank you sir. Nambdu boodi roga bandide idakke en madbeku

    • @Rangukasturi
      @Rangukasturi  ปีที่แล้ว

      ಮೆಂತೆ ಮತ್ತು ಲೋಳೆಸರ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಅಥವಾ pesudomonas + bacillus ಜೈವಿಕ ಔಷದಿ ಸಿಂಪರಣೆ ಮಾಡಿ

  • @nagendrac1371
    @nagendrac1371 ปีที่แล้ว +1

    1 pump andre est leeter neru sie

  • @mohaangowda2844
    @mohaangowda2844 2 ปีที่แล้ว +1

    ಸಾರ್ ಹೂಕೋಸು ಗಿಡಕ್ಕೆ ಹಾಕಬಹುದ

    • @Rangukasturi
      @Rangukasturi  2 ปีที่แล้ว

      ಹಾಕಬಹುದು

  • @santupatil4547
    @santupatil4547 ปีที่แล้ว +1

    ಮೆಣಸಿನಕಾಯಿ ಬೆಳೆಗು ಬರುತ್ತಾ ಸರ್ ಇದು

  • @JeetendraSuryavanshi
    @JeetendraSuryavanshi 4 หลายเดือนก่อน +1

    ಸರ್ ಎಮ್ಮೆ ಮಜ್ಜಿಗೆ ಉಪಯೋಗ ಮಾಡಬಹುದಾ

    • @Rangukasturi
      @Rangukasturi  4 หลายเดือนก่อน

      ಅನಿವಾರ್ಯ ಇದ್ದರೆ ಬಳಸಬಹುದು

  • @GuruG-v8n
    @GuruG-v8n ปีที่แล้ว +1

    Tanik tayarad mele yastu dinagalavarege upayogisabahudu

    • @Rangukasturi
      @Rangukasturi  ปีที่แล้ว

      ತಿಂಗಳ ವರೆಗೆ ಇಡಬಹುದು ಆದರೆ ವಾಸನೆ ತಡೆದು ಕೊಳ್ಳಬೇಕು

  • @AppuGoudar
    @AppuGoudar 2 หลายเดือนก่อน +2

    Sir badane gida ಕಾಯಿ ಆಗ್ತಾ ಇಲ್ಲ. ಕಾಯಿ ಆಗಲು ಇದನ ಬಳಸ ಬಹುದಾ sir.

    • @Rangukasturi
      @Rangukasturi  2 หลายเดือนก่อน +1

      ಇದನ್ನು ಬಳಸಿ ಮತ್ತು ಮೊಟ್ಟೆ ನಿಂಬೆ ಸಂಜೀವಿನಿ ಬಳಸಿ

  • @bhirappatelasang9481
    @bhirappatelasang9481 ปีที่แล้ว +1

    ತೊಗರಿಗೆ ಈ ಟಾನಿಕ್ ಹೊಡೆಯಬಹುದಾ

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @SidduSiddu-yt8gn
    @SidduSiddu-yt8gn 5 หลายเดือนก่อน +1

    Adike gidakke odibhuda

    • @Rangukasturi
      @Rangukasturi  5 หลายเดือนก่อน

      ರಸ ಹೀರುವ ಕೀಟ ಇದ್ದರೆ ಬಳಸಬಹುದು ಸರ್

  • @Kbboraiah-ef2rp
    @Kbboraiah-ef2rp ปีที่แล้ว +2

    ತುಂಬಾ ಧನ್ಯವಾದಗಳು ಸರ್

  • @bharathshetty3953
    @bharathshetty3953 11 หลายเดือนก่อน

    Store madi est dina edbavdu

    • @Rangukasturi
      @Rangukasturi  11 หลายเดือนก่อน

      ತಿಂಗಳು

  • @SheelahsSheelahs-ul9vx
    @SheelahsSheelahs-ul9vx 6 หลายเดือนก่อน +1

    ಟಮೋಟ ಗೆ ಸ್ಪ್ರೆ ಮಾಡಬಹುದಾ

    • @Rangukasturi
      @Rangukasturi  6 หลายเดือนก่อน

      ಮಾಡಬಹುದು ಸರ್

  • @Parasumallakkanavar-it4rj
    @Parasumallakkanavar-it4rj 3 หลายเดือนก่อน +1

    ಸರ್ ಎರಡು ತಿಂಗಳು ಬಾಳೆ ಬೆಳೆಗೆ ಈ ದ್ರಾವಣ ಬಳಸಬಹುದೇ

    • @Rangukasturi
      @Rangukasturi  3 หลายเดือนก่อน

      ಬಳಸಬಹುದು ಸರ್

  • @shivugangadhar-wy4we
    @shivugangadhar-wy4we ปีที่แล้ว

    Berugalage madoda atava leaf galige spray madoda

  • @Mychannel-wj3et
    @Mychannel-wj3et 11 หลายเดือนก่อน +2

    ಸರ್ ಗಿಡಕ್ಕೆ ಇರುವೆ ಬೀಳಲ್ವಾ?

    • @Rangukasturi
      @Rangukasturi  11 หลายเดือนก่อน +1

      ಇಲ್ಲ ಸರ್

    • @Rangukasturi
      @Rangukasturi  11 หลายเดือนก่อน +1

      ಒಂದು ವೇಳೆ ನಿಮ್ಮ ಹೊಲದಲ್ಲಿ ಇರುವೆ ಜಾಸ್ತಿ ಇದ್ದರೆ ಇದರ ಜೊತೆಗೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ

  • @naveennaveen-kk4cx
    @naveennaveen-kk4cx 2 หลายเดือนก่อน +1

    ಸರ್ ರೇಷ್ಮೆ ತೋಟಕ್ಕೆ ಉಪಯೋಗಿಸಬಹುದಾ

    • @Rangukasturi
      @Rangukasturi  2 หลายเดือนก่อน +1

      ಬಳಸಬಹುದು ಸರ್

    • @naveennaveen-kk4cx
      @naveennaveen-kk4cx 2 หลายเดือนก่อน +1

      ತುಂಬಾ ಧನ್ಯವಾದಗಳು ಸರ್. ತುಂಬಾ ಖುಷಿ ಆಯ್ತು ಸರ್ ನಿಮ್ msg ನೋಡಿ

    • @Rangukasturi
      @Rangukasturi  2 หลายเดือนก่อน

      @naveennaveen-kk4cx 🙏🙏

    • @girishyn3375
      @girishyn3375 วันที่ผ่านมา +1

      ಓಕೆ ಸರ್ ರೇಷ್ಮೆ ಗೆ ಸಿಂಪಡಿಸಬಹುದು ಅನ್ನೋದನ್ನ ನೋಡಿದೆ ಬಿಡಿ, ತುಂಬಾ ಧನ್ಯವಾದಗಳು ಸರ್ 🙏​@@Rangukasturi

  • @bhagyakt6067
    @bhagyakt6067 8 หลายเดือนก่อน +1

    ಸೀಮೆ ಹಸುವಿನ ಹಾಲನ್ನು ಬಳಸಬಹುದೇ?

    • @Rangukasturi
      @Rangukasturi  8 หลายเดือนก่อน

      ನಾಟಿ ಹಸು ಅಥವಾ ಎಮ್ಮೆ ಸರ್

  • @mahaveergubachi8502
    @mahaveergubachi8502 2 ปีที่แล้ว +2

    Sir gomutravanna kabbige yastu ml haki sprya madabeku

  • @parasugoudapatil1554
    @parasugoudapatil1554 ปีที่แล้ว +1

    ಸೂಪರ್ ಸರ ನಿಮ್ಮದೇ ಆದರೆ ನಾವು ಮಾಡಿದ್ದೇವೆ ನಿಮ್ಮ ನಂಬರ್ ಕೊಡಿ ಪ್ಲೀಸ್

    • @Rangukasturi
      @Rangukasturi  ปีที่แล้ว

      ಇದು ನಾನು ಕಂಡು ಹಿಡಿದದ್ದು ಅಂತ ನಾನೆಲ್ಲಿ ಹೇಳಿದೆ ? ನೀವು ಮಾಡಿದರೆ ತುಂಬಾ ಸಂತೋಷ ಸರ್

  • @husenbashahusenbasha6141
    @husenbashahusenbasha6141 2 ปีที่แล้ว +1

    ಸರ್ ಐದು ದಿನ ಬಿಟ್ಟು ಪ್ರೇ ಮಾಡಿದರೆ ನಡೆಯುತ್ತಾ

    • @Rangukasturi
      @Rangukasturi  2 ปีที่แล้ว

      ನಡೆಯುತ್ತೆ ಸರ್

  • @RaviKumar-dq7ew
    @RaviKumar-dq7ew 9 หลายเดือนก่อน +1

    Sar edu 25 days stak edabhudha?

    • @Rangukasturi
      @Rangukasturi  9 หลายเดือนก่อน

      ಇಡಬಹುದು

  • @maruthiemaruthie1355
    @maruthiemaruthie1355 ปีที่แล้ว +1

    ಎರಡು ಎಕರೆ ಹೊಲಕ್ಕೆ ಆಗುತ್ತಾ ಸರ್ ಇದು

    • @Rangukasturi
      @Rangukasturi  ปีที่แล้ว +1

      ಹೆಚ್ಚು ಹೆಚ್ಚು ಮಾಡಿಕೊಳ್ಳಿ

    • @maruthiemaruthie1355
      @maruthiemaruthie1355 ปีที่แล้ว +1

      ಒಂದು ಎಕರೆ ಹೊಲಕ್ಕೆ ಆಗುತ್ತಾ ಸರ್ ಇದು

    • @Rangukasturi
      @Rangukasturi  ปีที่แล้ว

      ಯಾವ ಬೆಳೆ ಎಸ್ಟು ವಯಸ್ಸಿನ ಬೆಳೆ

    • @maruthiemaruthie1355
      @maruthiemaruthie1355 ปีที่แล้ว

      60 days ಮೆಣಸಿನಕಾಯಿ ಗಿಡ

    • @maruthiemaruthie1355
      @maruthiemaruthie1355 ปีที่แล้ว +1

      Petrol tank pump yastu ml hakabeku sir

  • @sharanujadagond3433
    @sharanujadagond3433 ปีที่แล้ว +1

    ಡೈರಿ ಮಜಿಗೆ ಹಾಕಬಹುದಾ

    • @sharanujadagond3433
      @sharanujadagond3433 ปีที่แล้ว +1

      ಡೈರಿ ಮಜಿಗೆ ಹಾಕಬಹುದಾ

    • @Rangukasturi
      @Rangukasturi  ปีที่แล้ว

      ಹಾಕಿ

    • @sharanujadagond3433
      @sharanujadagond3433 ปีที่แล้ว +1

      @@Rangukasturi ಸರ್ ಅಕ್ಕಿ ತೊಳೆದ ನೀರು ಮತ್ತು ಹಾಲನ್ನು ಮಿಕ್ಸ್ ಮಾಡಿ ಒಂದ್ನೋರು ಲೀಟರ್ ನೀರಿಗೆ ಹಾಕಿ ಮೆಣಸಿನಕಾಯಿ ಬಡ್ಡಿಗೆ ಸ್ಪ್ರೇ ಮಾಡಬಹುದಾ

    • @Rangukasturi
      @Rangukasturi  ปีที่แล้ว

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

    • @Rangukasturi
      @Rangukasturi  ปีที่แล้ว

      LAB - LACTIC ACID BACTERIA

  • @praveenbannihatti3521
    @praveenbannihatti3521 4 หลายเดือนก่อน +1

    ಸರ್ ಎಮ್ಮೆ ಮಜ್ಜಿಗೆ ಬರೋದಿಲ್ವ?

    • @Rangukasturi
      @Rangukasturi  4 หลายเดือนก่อน

      ಬಳಸಬಹುದು

  • @gracysaldanha3811
    @gracysaldanha3811 5 หลายเดือนก่อน +1

    ಉಡುಪಿ ಮಲ್ಲಿಗೆ ಗೆ ಅಕಾಬುದ ಸರ್

  • @flocydsouza9750
    @flocydsouza9750 ปีที่แล้ว

    Ondu pump Andere yestu litter

    • @Rangukasturi
      @Rangukasturi  ปีที่แล้ว

      16 ರಿಂದ 20 ಲೀಟರ್

  • @sharanbasava4148
    @sharanbasava4148 11 หลายเดือนก่อน

    Sir for 20 liter pump how many ml we have to use

    • @Rangukasturi
      @Rangukasturi  11 หลายเดือนก่อน

      ಯಾವ ಬೆಳೆ ಎಸ್ಟು ವಯಸ್ಸು ಸರ್

  • @chaithanyamarasuChethuarasu
    @chaithanyamarasuChethuarasu 5 หลายเดือนก่อน +1

    Sir mallige huvu gida ku use madboda

    • @Rangukasturi
      @Rangukasturi  5 หลายเดือนก่อน

      ಬಳಸಬಹುದು ಸರ್

  • @maheshtotar5861
    @maheshtotar5861 ปีที่แล้ว +1

    Last spry yavaga madbeku sir. Menasin gidakke

    • @Rangukasturi
      @Rangukasturi  ปีที่แล้ว

      ಸರ್ ಗಿಡ ಇರುವವರೆಗೂ ಮಾಡುತ್ತಲೇ ಇರಬೇಕು ಸರ್

  • @santhoshama2344
    @santhoshama2344 ปีที่แล้ว +1

    ಹುಳಿ ಮಜ್ಜಿಗೆ ಹಿಂದ ತಯಾರು ಮಾಡಬೋದ

    • @Rangukasturi
      @Rangukasturi  ปีที่แล้ว

      ಮಾಡಬಹುದು ಸರ್

  • @vinuvinod6161
    @vinuvinod6161 ปีที่แล้ว +1

    ದೇಶಿ ಹಸುದೆ ಮಜ್ಜಿಗೆ ಬಳಸ ಬೇಕಾ sir?

    • @Rangukasturi
      @Rangukasturi  ปีที่แล้ว

      ಹೌದು ಎಮ್ಮೆ ಮಜ್ಜಿಗೆ ಇದ್ದರೂ ಓಕೆ

    • @vinuvinod6161
      @vinuvinod6161 ปีที่แล้ว +1

      ಜರ್ಸಿ ಆಕಳು ಮಜ್ಜಿಗೆ use ಮಾಡಿದ್ರೆ nadiyutta sir?

    • @Rangukasturi
      @Rangukasturi  ปีที่แล้ว +1

      ಇಲ್ಲ

    • @vinuvinod6161
      @vinuvinod6161 ปีที่แล้ว +1

      ಎಷ್ಟು ದಿನದೊಳಗೆ result gott ಆಗುತ್ತೆ sir

    • @Rangukasturi
      @Rangukasturi  ปีที่แล้ว

      ಯಾವ ಬೆಳೆ ಎಸ್ಟು ವಯಸ್ಸು ಏನು ತೊಂದರೆ ಇದೆ ಮಾಹಿತಿ ನೀಡಿ

  • @ManjuManju-yx2wx
    @ManjuManju-yx2wx ปีที่แล้ว +1

    ಎಷ್ಟು ದಿನಗಳಿಗೆ ಒಮ್ಮೆ ಹೊಡಿಬೇಕು ಈ ಔಷಧಿ ಸರ್

    • @Rangukasturi
      @Rangukasturi  ปีที่แล้ว +1

      ವಾರ ಬಿಟ್ಟು ವಾರ

    • @ManjuManju-yx2wx
      @ManjuManju-yx2wx ปีที่แล้ว

      @@Rangukasturi thanks 🙏🙏🙏
      ಮೆಣಸಿನಕಾಯಿ ಗಿಡಗಳಿಗೆ ಕಳೆನಾಶಕ ಹೊಡೆಯಬಹುದ

  • @rameshramesh-yq6jq
    @rameshramesh-yq6jq ปีที่แล้ว +1

    Sir ಯಮ್ಮೆ ಮಜ್ಜಿಗೆ ಆಗಲ್ಲ ದಯವಿಟ್ಟು ಹೇಳಿ

  • @KiranR-un3wm
    @KiranR-un3wm 6 หลายเดือนก่อน +1

    ಸರ್ ಈ ದ್ರಾವಣ ತಯಾರಿಸಿದಮೇಲೆ ಎಷ್ಟು ದಿನಗಳವರೆಗೆ ಉಪಯೋಗಿಸಬಹುದು

    • @Rangukasturi
      @Rangukasturi  6 หลายเดือนก่อน

      6 ತಿಂಗಳು ಆದರೆ ವಾಸನೆ ತುಂಬಾ ಇರುತ್ತೆ

    • @KiranR-un3wm
      @KiranR-un3wm 6 หลายเดือนก่อน +1

      ಸರ್ 15 ದಿನ ಆಯ್ತು ಮಾಡಿ ಸಿಂಪರಣೆ ಮಾಡಬಹುದಾ

    • @Rangukasturi
      @Rangukasturi  6 หลายเดือนก่อน

      @KiranR-un3wm ಮಾಡಬಹುದು

    • @KiranR-un3wm
      @KiranR-un3wm 6 หลายเดือนก่อน +1

      ಓಕೆ ಸರ್ ಧನ್ಯವಾದಗಳು

  • @madhusudhans7055
    @madhusudhans7055 11 หลายเดือนก่อน +1

    ಸರ್, ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆ ಕೊಡಿ. ಸ್ವಲ್ಪ ಮಾಹಿತಿ ಬೇಕಿತ್ತು

    • @Rangukasturi
      @Rangukasturi  11 หลายเดือนก่อน +1

      ಸರ್ ದಯವಿಟ್ಟು ನನ್ನ instagram page ನಲ್ಲಿ ಸಂಪರ್ಕಿಸಿ @rangukasturi

    • @madhusudhans7055
      @madhusudhans7055 11 หลายเดือนก่อน +1

      ಸರ್ ನಾನು ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಸಂಕಲ್ಪ ಮಾಡಿದ್ದೇನೆ. ಹಾಗಾಗಿ ನಿಮ್ಮನ್ನು ಸಂಪರ್ಕಿಸುವ ಬಗ್ಗೆ 🤔

    • @Rangukasturi
      @Rangukasturi  11 หลายเดือนก่อน +1

      ನನ್ನ ವಿಡಿಯೋ ಗಳಲ್ಲೆ ಸಿಗುತ್ತೆ ಪ್ರಯತ್ನಿಸಿ

  • @santupatil4547
    @santupatil4547 ปีที่แล้ว +1

    Budi roga bandide menasina gidake parihara tilisi

    • @Rangukasturi
      @Rangukasturi  ปีที่แล้ว

      Pesudomonas ಮತ್ತು bassilus ಸಿಂಪರಣೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೇ ಸಂಪರ್ಕಿಸಿ

  • @VinodKumar-nx9fk
    @VinodKumar-nx9fk ปีที่แล้ว +1

    Sir nanu majige mote itu 20 dina ayithu nale bela haki Spray mada bahuda sir

    • @Rangukasturi
      @Rangukasturi  ปีที่แล้ว +1

      ಇವತ್ತೇ ಬೆಲ್ಲ ಹಾಕಿ ನಾಳೆ ಸಿಂಪರಣೆ ಮಾಡಿ

    • @VinodKumar-nx9fk
      @VinodKumar-nx9fk ปีที่แล้ว

      Ok sir

  • @revanasiddappak2193
    @revanasiddappak2193 ปีที่แล้ว +1

    Mekke joladalli narigalannu hege control madabreku tilistini sir

    • @Rangukasturi
      @Rangukasturi  ปีที่แล้ว

      Replector ಟೇಪ್ ಕಟ್ಟಿ , ಸೋಲಾರ್ ಶಬ್ಧ ಮಾಡುವ ಸಾಧನ ಅಳವಡಿಸಿ , ರಾತ್ರಿ ಬ್ಯಾಟರಿ ಚಾಲಿತ ಸುತ್ತಲೂ ತಿರುಗೆವ ಲೈಟ್ ಅಳವಡಿಸಿ

  • @ajaykavalur5707
    @ajaykavalur5707 ปีที่แล้ว +1

    Sir sevant Belge hasiru hulagalu tunba edau upayogisabauda ega hu statagide

    • @Rangukasturi
      @Rangukasturi  ปีที่แล้ว

      ಕೀಟನಾಶಕದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್

  • @malleshgowda3236
    @malleshgowda3236 ปีที่แล้ว

    ಕ್ಯಪ್ಸಿಗುಂ ಗ್ರು ಹಾಕಬಹುದು

    • @Rangukasturi
      @Rangukasturi  ปีที่แล้ว

      ಒಳ್ಳೆಯ ಫಲಿತಾಂಶ ಇದೆ ಸಾರ್

  • @timmannabnayak8966
    @timmannabnayak8966 ปีที่แล้ว +1

    2 ಎಕರೆಗೆ ಎಷ್ಟು ಮಜ್ಜಿಗೆ ಹಾಕಬೇಕು ತಿಳಸ್ ಮೊಟ್ ಬೆಲ್ ಯಸ್ಟ್ ಸರ್

    • @Rangukasturi
      @Rangukasturi  ปีที่แล้ว

      2 ಲೀಟರ್ ಮಜ್ಜಿಗೆ 12 ಮೊಟ್ಟೆ ಅರ್ದ ಕೇಜಿ ಬೆಲ್ಲ

    • @Rangukasturi
      @Rangukasturi  ปีที่แล้ว

      @timmannabnayak8966 owdc ವೀಡಿಯೋ ಇದೆ ನೋಡಿ ಎಲ್ಲಾ ಮಾಹಿತಿ ಸಿಗುತ್ತೆ

    • @Rangukasturi
      @Rangukasturi  ปีที่แล้ว

      @timmannabnayak8966 amino acid ಕೊಡಿ

    • @Rangukasturi
      @Rangukasturi  ปีที่แล้ว

      @timmannabnayak8966 kammi ಆಗುವವರೆಗೂ

    • @timmannabnayak8966
      @timmannabnayak8966 ปีที่แล้ว

      6 ದಿವಾಸ ಇಟ್ಟಿದ್ದೀನಿ. ಮೊಟ್. ಮಜ್ಜಿಗಿ. ಏನು ಎಫೆಕ್ಟ್ ಆಗಲ್ವಾ ಸರ್

  • @haroonattar4835
    @haroonattar4835 ปีที่แล้ว +1

    Yestu Dina stor madikondu itkobeku sir

  • @harishakk4887
    @harishakk4887 ปีที่แล้ว +1

    ಮಜ್ಜಿಗೆ ಹಳೆಯದಾದರೆ ನಡೆಯುತ್ತಾ ಸರ್ ?

    • @Rangukasturi
      @Rangukasturi  ปีที่แล้ว

      ನಡೆಯುತ್ತೆ ಸರ್

    • @harishakk4887
      @harishakk4887 ปีที่แล้ว

      @@Rangukasturi ಸರ್, ನಿಮ್ಮ ಜೊತೆ ಮಾತನಾಡಬೇಕು ಇದು ನಿಮಿಷ ಯಾವಾಗ ಬಿಡುವಿರುತ್ತಿರ ತಿಳಿಸಿ ಹಾಗೂ ನಿಮ್ಮ ಫೋನ್ ನಂಬರ್ ಕೊಡಿ ಸರ್.

    • @harishakk4887
      @harishakk4887 ปีที่แล้ว

      5 minute.

  • @srinivasnc5932
    @srinivasnc5932 3 หลายเดือนก่อน +1

    ಗುಲಾಬಿ ಗಿಡದಲ್ಲಿ ಬರುವ ಸ್ಕೇಲ್ ಹತೋಟಿ ಬಗ್ಗೆ ತಿಳಿಸಿ ಸರ್

  • @mojkannadavideos8489
    @mojkannadavideos8489 ปีที่แล้ว +1

    Ullee maagege use madabahuda sir

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

    • @santhu423santhu6
      @santhu423santhu6 12 วันที่ผ่านมา +1

      Jotege neem oil use madbahuda sir

    • @Rangukasturi
      @Rangukasturi  12 วันที่ผ่านมา

      @santhu423santhu6 ಬಳಸಬಹುದು ಸರ್

  • @goudapppatil9025
    @goudapppatil9025 3 ปีที่แล้ว +1

    Super sir nimm mahitige danyavadagalu

    • @Rangukasturi
      @Rangukasturi  3 ปีที่แล้ว

      ನಮಸ್ಕಾರಗಳು ಸರ್

  • @praveenashi1002
    @praveenashi1002 ปีที่แล้ว +1

    Sir onda pampage 100 mla haki yast liter whater (nira) hakabekusir ?

    • @Rangukasturi
      @Rangukasturi  ปีที่แล้ว

      ಪಂಪ್ ತುಂಬುವಷ್ಟು ಹಾಕಬೇಕು 😊😊
      ಸರ್ ನಿಮ್ಮ ಬೆಳೆಯ ವಯಸ್ಸಿನ ಆಧಾರದ ಮೇಲೆ 16 ಲೀಟರ್ ಪಂಪ್ ಇರಲಿ 20 ಲೀಟರ್ ಪಂಪ್ ಇರಲಿ ಬೆಳೆ ಚಿಕ್ಕದಿದ್ದಾಗ 100 ml ಹಾಕಿ ದೊಡ್ಡದಾದಂತೆ ಜಾಸ್ತಿ ಮಾಡಿ 150 ml ವರೆಗೂ ಹಾಕಿ

    • @shilpau5889
      @shilpau5889 ปีที่แล้ว

      Send ur number sir

  • @NingappaMulimani-h5b
    @NingappaMulimani-h5b 4 หลายเดือนก่อน +1

    ಸರ್ ಈಗ ನಮ್ದು ಮೆಣಸಿನ ಗಿಡ ಬಿತ್ತಿ 30 ದಿನಗಳಾಯಿತು ಮುತ್ತೂರು ಕಾಣಿಸಿದೆ ಅಡುಗೆ ಎಣ್ಣೆ ಕೋಳಿ ಮೊಟ್ಟೆ ಹೊಡಿಬಹುದು

    • @Rangukasturi
      @Rangukasturi  4 หลายเดือนก่อน

      ಹೊಡಿರಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ

  • @krishnangowda6595
    @krishnangowda6595 ปีที่แล้ว +2

    ಮಜ್ಜಿಗೆಗೆ ನೀರನ್ನು ಹಾಕಬೇಕಾ

  • @lingarajsunkad2481
    @lingarajsunkad2481 2 ปีที่แล้ว +1

    ಮೊಗ್ಗು ಎಲೆಗಳು ಉದುರುತ್ತೇವೆ ಸರ್

    • @lingarajsunkad2481
      @lingarajsunkad2481 2 ปีที่แล้ว +2

      ಮೆಣಸಿನಕಾಯಿ ಗಿಡದಲ್ಲಿ ಎಲೆಗಳು ಮಗುಗಳು ಉದುರುತ್ತೇವೆ ಬೂದಿರೋಗವು ಇದೆ ಮಗ್ಗುಗಳು ಹೆಚ್ಚು ಬರಬೇಕೆಂದರೆ ಏನು ಸ್ಪ್ರೇ ಮಾಡಬೇಕು ಹೇಳಿ ಸರ್

    • @Rangukasturi
      @Rangukasturi  2 ปีที่แล้ว +1

      Beauvaria bessiana

  • @asharani8922
    @asharani8922 2 ปีที่แล้ว +1

    Sir benne thegidiro majjige balasbeka or thegide iro majjige balasbeka

    • @Rangukasturi
      @Rangukasturi  2 ปีที่แล้ว

      ಬೆಣ್ಣೆ ತೆಗೆದಿರುವ ಮಜ್ಜಿಗೆ

    • @asharani8922
      @asharani8922 2 ปีที่แล้ว +1

      @@Rangukasturi 👏👏👏

  • @muniyappa740
    @muniyappa740 2 ปีที่แล้ว +1

    Sir edukke bevina enneyanna sersi spray madboda

  • @SunilKumar-pf5wk
    @SunilKumar-pf5wk 2 ปีที่แล้ว +1

    Tamota ge spray madabahuda

    • @Rangukasturi
      @Rangukasturi  2 ปีที่แล้ว +1

      ಬಳಸಬಹುದು ಸರ್

    • @SunilKumar-pf5wk
      @SunilKumar-pf5wk 2 ปีที่แล้ว +1

      Sir chennagi hoovu baroke en spray madbeku

    • @Rangukasturi
      @Rangukasturi  2 ปีที่แล้ว +1

      ಮೆಂತೆ ಮತ್ತು ಲೋಳೆ ಸರ ವಿಡಿಯೋ ಇದೆ ನೋಡಿ

  • @CinthiaMoras
    @CinthiaMoras 4 หลายเดือนก่อน +1

    100. Ml ಮೋಜಿಗೆ ಟಾನಿಕ್ ಗೆ ಎಷ್ಟು ಲೀಟರ್ ನೀರು ಸೇರಿಸಬೇಕು?

    • @Rangukasturi
      @Rangukasturi  4 หลายเดือนก่อน

      20 ಲೀಟರ್

  • @PrashanthRock-t1x
    @PrashanthRock-t1x ปีที่แล้ว +1

    10 ಗುಂಟೆ ಟೊಮೊಟೊ ಗೆ ಎಷ್ಟು ಬೇಕು

    • @Rangukasturi
      @Rangukasturi  ปีที่แล้ว

      ಕಾಲು ಲೀಟರ್ ಮಾಜ್ಜಿಗೆ ಸಾಕು

  • @narayanareddy1795
    @narayanareddy1795 ปีที่แล้ว +1

    ಮಳೆಗಾಲದಲ್ಲಿ ಇದನ್ನು ಯೂಸ್ ಮಾಡ ಬಹುದ sir.

  • @sudhakarkv3439
    @sudhakarkv3439 ปีที่แล้ว +1

    Merabal rose 🌹 kolape roga & huvu onaguttidhe, 90days agidhe.

    • @Rangukasturi
      @Rangukasturi  ปีที่แล้ว

      Trichoderma ಬುಡಕ್ಕೆ ಕೊಡಿ ಮತ್ತು ಸಿಂಪರಣೆ ಮಾಡಿ

    • @sudhakarkv3439
      @sudhakarkv3439 ปีที่แล้ว

      @@Rangukasturi thank you sir

  • @NJclassroom
    @NJclassroom ปีที่แล้ว +1

    Sir menasinakayige esht dinakkomme idannu spray madbeku

  • @shrishailchougule6690
    @shrishailchougule6690 ปีที่แล้ว +1

    ತಯಾರಿ ಮಾಡಿ ಎಷ್ಟು ದಿವಸಕ್ಕೆ ಸ್ಪೆರೆ ಮಾಡಬೇಕು ಹೇಳಿ ಸರ್

    • @Rangukasturi
      @Rangukasturi  ปีที่แล้ว

      ಮೂರು ದಿನಗಳ ನಂತರ

  • @nagarajanagu6825
    @nagarajanagu6825 10 หลายเดือนก่อน

    ಸರ್ ಈ ಟಾನಿಕ್ ನಾ ಬೆಂಡೇ ಗಿಡದ ಎಲೆ ಚುಕ್ಕೆ ರೋಗಕ್ಕೆ ಸ್ಪ್ರೇ ಮಾಡಬಹುದೇ ಸರ್

    • @Rangukasturi
      @Rangukasturi  10 หลายเดือนก่อน

      ಕೊಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ

  • @basanagoudampatil4038
    @basanagoudampatil4038 ปีที่แล้ว +1

    ಸರ್ ತಯಾರಿಸಿದ ನಂತರ ಎಷ್ಟು ದಿನಗಳವರೆಗೆ ಇದನ್ನು ಇಟ್ಟು ಬಳಸಬಹುದು ತಿಳಿಸಿ

    • @Rangukasturi
      @Rangukasturi  ปีที่แล้ว +1

      Yavaga beko agale tayarisi anivarya iddare vara idabahudu