JEEVAMRUTHA preparation in Kannada | Research based complete technical information | ಜೀವಾಮೃತ ಮಾಹಿತಿ

แชร์
ฝัง
  • เผยแพร่เมื่อ 6 ต.ค. 2024
  • 📢Join my WhatsApp channel for regular updates:📢 whatsapp.com/c...
    ____________________________________________
    ◽Research paper - drive.google.c...
    ------------------------------------------------------------------------
    ◽Contact info:
    Dr A Venugopal, M.Sc.(Ag)
    ph no 9886371630
    A V Traders - Agri clinic
    location link: maps.app.goo.g...
    #jeevamrutham #jeevamrutha #kannada
    Jeevamrutham
    Jeevamrutham preparation
    Jeevamruth fertilizer
    Jeevamrutha kannada

ความคิดเห็น • 339

  • @dayanandsk
    @dayanandsk ปีที่แล้ว +5

    ಸರ್ ನಿಮ್ಮ ಸಲಹೆ ನಮಗೆ ತುಂಬಾ ಸಹಕಾರಿಯಾಗಿದೆ ನಿಮಗೆ ನನ್ನ ಧನ್ಯವಾದಗಳು... ಇನ್ನಷ್ಟು ಮಾಹಿತಿ ನಮ್ಮಂತ ಸಾವಯವ ರೈತರಿಗೆ ಕೊಡ್ತಇರಿ

    • @DrAVenugopal
      @DrAVenugopal  ปีที่แล้ว +1

      ಧನ್ಯವಾದಗಳು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಅಂಚಿಕೊಳ್ಳಿ.

  • @meghanagowda2212
    @meghanagowda2212 ปีที่แล้ว +14

    Very use full information for farmers 🙏🏼❤️

  • @puttamallegowdaputtamalleg2776
    @puttamallegowdaputtamalleg2776 ปีที่แล้ว +5

    ಉತ್ತಮ ವಾದ ಮಾಹಿತಿ ಸರ್ . ಇಂಥಹ ಸಾವಯವದ್ದೆ ವಿಡಿಯೊ ವೈಜ್ಞಾನಿಕ ಮಾಹಿತಿಯನ್ನು ಅರ್ಧ ಕೊಡಿ. ತುಂಬಾ ಧನ್ಯವಾದಗಳು. ಹಾಗೆ ಎರೆಹುಳು ಗೊಬ್ಬರದ್ದು ನಿಮ್ಮ ಬಾಯಿಂದಲೆ ವೈಜ್ಞಾನಿಕ ಮಾಹಿತಿ ಕೊಡಲೇಬೇಕು. 🙏🙏🙏

  • @jivanchakra2665
    @jivanchakra2665 ปีที่แล้ว +4

    ಒಂದು ಒಳ್ಳೇ ಮಾಹಿತಿ ಕೊಟಿದಿರಿ ನಾನು ಇದರ ಉಪಯೋಗ ಪಡೆದುಕೊಂಡಿದೆ 🙏🙏🙏 thank you ಸರ್

  • @vghegadeambalike3443
    @vghegadeambalike3443 ปีที่แล้ว +2

    ಧನ್ಯವಾಗಳು, ಜೀವಾಮ್ರತ ಹಾಕಿಯೂ ಕೂಡ ಬೇರೆ ಗೊಬ್ಬರಗಳ ಕುರಿ, ಕೋಳಿ, ದನದ, ಇಲ್ಲಾ ಹಸಿರೆಲೆ, ಒಣಗಿದ ದರಗೆಲೆ, ಇತ್ಯಾದಿ ಅವಶ್ಯಕತೆ ಇದೆಯೋ ಇಲ್ಲವೋ, ಏಕೆ ವಿವರಿಸಿ ಹೇಳಿ.

    • @DrAVenugopal
      @DrAVenugopal  ปีที่แล้ว

      ಕೇವಲ ಜೀವಾಮೃತದಿಂದ ಬೆಳೆಗಳಿಗೆ ಸಾಕಾಗುವಷ್ಟು ಪೋಷಕಾಂಶಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ, ಎಲ್ಲವನ್ನು ಬಳಸಬೇಕು, ಮುಂದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗುವುದು

  • @prathimajayaraj773
    @prathimajayaraj773 ปีที่แล้ว +2

    Super sir,yellaru jeevamruthada bagge ondondu vishleshane kodthiddari,neevu neediruva scientifically explanation yella doudts clear madi hege,yestu dinakke jevamrutha balasabeku antha clear aagi gothhaythu. Thank you so much🙏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ಈ ವಿಡಿಯೋ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ 🙏

  • @saalokmusic2214
    @saalokmusic2214 3 หลายเดือนก่อน +1

    Seen many videos related to this topic..but you have given the best information and your presentation is very good... thank you sir.
    Liked and subscribed.

    • @DrAVenugopal
      @DrAVenugopal  3 หลายเดือนก่อน

      You are most welcome

  • @manjunathmanju1283
    @manjunathmanju1283 ปีที่แล้ว +5

    ತುಂಬಾ ಉಪಯುಕ್ತ ಮಾಹಿತಿ ಸರ್... ಧನ್ಯವಾದಗಳು 🌹🌹🙏🙏🌹🌹

  • @adayyaswamyadhi8040
    @adayyaswamyadhi8040 ปีที่แล้ว +4

    Wonderful sir very important massage to all the farmers 👍💐🙏

    • @DrAVenugopal
      @DrAVenugopal  ปีที่แล้ว

      Thank you, please share the video with your friends

  • @AlmelkarOrganicFarming
    @AlmelkarOrganicFarming ปีที่แล้ว +3

    ತುಂಬಾ ಒಳ್ಳೆಯ ಉಪಯೋಗ ಕಾರಿ ಮಾಹಿತಿ. 🙏🙏🙏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಆಂಚಿಕೊಳ್ಳಿ

  • @harishpai
    @harishpai 8 หลายเดือนก่อน +3

    Thank you 🙏🏻 very good information

    • @DrAVenugopal
      @DrAVenugopal  8 หลายเดือนก่อน

      Glad it was helpful!

  • @puttamallegowdaputtamalleg2776
    @puttamallegowdaputtamalleg2776 ปีที่แล้ว

    ಬಹಳ ಅದ್ಬುತವಾದ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಿರಿ ಡಾಕ್ಟರ್. ಒಂದ ಬೆಳೆಗೆ ಗರಿಷ್ಠ ಅಂದರೆ ಎಷ್ಟು 400 liter ಕೊಡಬಹುದು ಅನ್ನೊದು ತಿಳಿಯಿತು. ತಿಂಗಳಿಗೆ ಅಥವಾ 15 ದಿನಕ್ಕೊಮ್ಮೆ ಕೊಡಬಹುದೆ ಡಾಕ್ಟರ್

    • @DrAVenugopal
      @DrAVenugopal  ปีที่แล้ว +1

      ತಿಂಗಳಿಗೊಮ್ಮೆ ಕೊಡಬಹುದು

  • @jayashankarab9455
    @jayashankarab9455 ปีที่แล้ว +3

    Thank you very much for your guidance for farmers.

  • @chetanl9090
    @chetanl9090 ปีที่แล้ว +8

    Sir, it’s really a very good video regarding Jeevaamruth, but I have query like how many litres of Jeevaamruth can be used for one acre , and what is time of intervals for each application please advise me.

    • @sharanavalasangad7900
      @sharanavalasangad7900 ปีที่แล้ว +1

      Very good video thanks for giving information

    • @DrAVenugopal
      @DrAVenugopal  ปีที่แล้ว

      I have answerd your questions and many more such doubts in this video, please do watch this th-cam.com/video/HS8o5zzi6NY/w-d-xo.html

  • @devikathyagaraj7785
    @devikathyagaraj7785 9 หลายเดือนก่อน +1

    ಅತ್ತ್ಯುತ್ತಮ ಮಾಹಿತಿ ಸರ್ ಕೃಷಿಕರಿಗೆ ಧನ್ಯವಾದಗಳು

  • @mmabasava.7844
    @mmabasava.7844 ปีที่แล้ว +4

    With practical data you explained this, bow to you Sir

    • @DrAVenugopal
      @DrAVenugopal  ปีที่แล้ว +1

      Thank you 🙏. Share the video with your friends

  • @aryikajainsringeri1630
    @aryikajainsringeri1630 ปีที่แล้ว +2

    Thank you for your kind information and concern. I have got full idea about Jeevamrutha Sir

    • @DrAVenugopal
      @DrAVenugopal  ปีที่แล้ว

      Thankyou 🙏

    • @mswamymswamy7216
      @mswamymswamy7216 ปีที่แล้ว

      ಆರಿಸಿನಕ್ಕೆ ಕೊಡಬಹುದ ಸರ್
      ಯಾವ ಸಮಯದಲ್ಲಿ ಕೊಡ ಬೇಕು

  • @sathishashetty2677
    @sathishashetty2677 ปีที่แล้ว +7

    ನಿಮ್ಮ ಶ್ರಮ ಸಾರ್ಥಕವಾಗಲಿ 👏👏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು

  • @RavichandraYavagal
    @RavichandraYavagal ปีที่แล้ว

    Sir navu nimma yalla video nudutiddeve yalla video super , yalla taraha hasiru Yalegalalli eruva content bagge mahiti tilisikodi sir. Namaskara sir.

  • @channegowdab.k2786
    @channegowdab.k2786 10 หลายเดือนก่อน +1

    Very useful for formers sir

  • @2AG19EC02_Somesh_Somannavar
    @2AG19EC02_Somesh_Somannavar 2 หลายเดือนก่อน

    Really very useful video information ❤🎉

  • @shobhank-uq9ei
    @shobhank-uq9ei ปีที่แล้ว +4

    Sir i am a farmer i grow tube rose suganda flower i have a small dout about jeevamrutha will there be any side effects for plants if i use Dap, mop, supala or potash along with jeevamrutha kindly advice.

  • @gulbargacolonysavitha3262
    @gulbargacolonysavitha3262 ปีที่แล้ว +1

    Sir modicare agriculture product use maadak heli sir thumba help aagutthe janakke

  • @basanagoudampatil4038
    @basanagoudampatil4038 9 หลายเดือนก่อน +1

    ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು

  • @manjunathb.k9936
    @manjunathb.k9936 ปีที่แล้ว +3

    Thankyou sir.... My question is ನಾವೂ ಜೀವಾಮೃತ ಉಪಯೋಗಿಸಿದ ಮೇಲೆ ರಾಸಾಯನಿಕ ಗೊಬ್ಬರ ಉಪಯೋಗಿಸಬಹುದಾ.??? ಉಪಯೋಗಿಸಿದರೆ ಎಷ್ಟು ದಿನ ಆದ ಬಳಿಕ?? Sir

    • @DrAVenugopal
      @DrAVenugopal  ปีที่แล้ว

      ಬಳಸಬಹುದು, ಕನಿಷ್ಠ ಎರಡು ವಾರಗಳ ನಂತರ ಬಳಸಬಹುದು- ಇದು ಬೆಳೆಗಳ ಮೇಲೆ ಅವಲಂಬಿಸಿರುತ್ತದೆ

  • @sureshmaharshi
    @sureshmaharshi ปีที่แล้ว +1

    ಸುಸ್ಪಷ್ಟವಾದ ಮಾಹಿತಿ ಸರಳವಾದ ಮಾತಿನಲ್ಲಿ 🙏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು🙏

  • @anandhuilgol5920
    @anandhuilgol5920 ปีที่แล้ว +1

    Good information.Thanks.

  • @shivannapujari5437
    @shivannapujari5437 ปีที่แล้ว +2

    Sir, old organic farming time indian farm production range and now. The green revolution is filling hungry stomach, when filled the stomach we have telling this type farming is not good. Now day we do organic and inorganic combination farming then we all are go to safely,. When we start the only oldest organic farming that time of hungry will seen.
    ಹಸುನು ಸಾಕಿ, ರಾಸಾಯನಿಕನೂ ಬಳಸಿ. ಬರಡು ಭೂಮಿಯಲ್ಲಿ ಕೂಡ ಬೇಳೆ ತೋರುತ್ತಿದ್ದಾರೆ ಅದು ರಾಸಾಯನಿಕ ಕೃಷಿಯಿಂದ 🙏🙈🙉🙊

    • @DrAVenugopal
      @DrAVenugopal  ปีที่แล้ว

      ಸಾವಯವ, ಜೈವಿಕ ಹಾಗೂ ರಾಸಾಯನಿಕ(ಎಷ್ಟು ಬೇಕೋ ಅಷ್ಟು ಮಾತ್ರ)ಮೂರನ್ನು ಸಮತೋಲನವಾಗಿ ಬಳಸಬೇಕು

  • @kumarappahuggishettar2033
    @kumarappahuggishettar2033 ปีที่แล้ว +2

    Good explanation usefull for farmer

  • @kannadigav11
    @kannadigav11 ปีที่แล้ว +3

    ವಯಸ್ಕ ತೆಂಗು ಬೆಳೆ ಗೆ ಎಷ್ಟು ದಿನಕ್ಕೆ ಕೊಡಬೇಕು ಸರ್ ದಯವಿಟ್ಟು ತಿಳಿಸಿ.. ಎಷ್ಟು ಪ್ರಮಾಣ ದಲ್ಲಿ ಕೊಡಬೇಕು..

    • @DrAVenugopal
      @DrAVenugopal  ปีที่แล้ว

      ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು, ಪ್ರತಿ ತಿಂಗಳಿಗೊಮ್ಮೆ ಕೊಟ್ಟರು ಒಳ್ಳೆಯದೇ - ಪ್ರಮಾಣ ಇಂತಿಷ್ಟೇ ಎಂದು ಹೇಳಲು ಆಗುವುದಿಲ್ಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು

  • @fulchandrathod837
    @fulchandrathod837 10 หลายเดือนก่อน

    very nice and informative video. well done

  • @kiranhattiholi7547
    @kiranhattiholi7547 ปีที่แล้ว +2

    Sir jeevambruta mattu OWDC iveradakku enu vyattyasa yradu ondenaa athavaa bere brerenaa tlishi 🙏

  • @manjuswathimanjuswathi1215
    @manjuswathimanjuswathi1215 หลายเดือนก่อน

    ಉತ್ತಮ ಮಾಹಿತಿ ಸರ್ 👍🏻👍🏻👍🏻

  • @tharunabhilash9752
    @tharunabhilash9752 ปีที่แล้ว +6

    Waiting for your video🎥 sir

  • @manjunathav685
    @manjunathav685 ปีที่แล้ว +3

    Spray madoda,,illa drenching best sir

    • @anandakumar3895
      @anandakumar3895 ปีที่แล้ว

      Very good information , thank u sir

  • @hemanthkumar7920
    @hemanthkumar7920 ปีที่แล้ว +2

    very usefull video for farmers sir

    • @DrAVenugopal
      @DrAVenugopal  ปีที่แล้ว

      Thank you, like and share the video

  • @siddayaa2351
    @siddayaa2351 ปีที่แล้ว +1

    Thank you sir for your best information

  • @maheshmaheshkv2824
    @maheshmaheshkv2824 ปีที่แล้ว +1

    Thanks a lot for valuable information

  • @rohithmuraalirohithmuraali9241
    @rohithmuraalirohithmuraali9241 ปีที่แล้ว

    Thanks sir. Waste decomposer bagge ondu vedio madi sir plz.

  • @krdevendraagumbe3440
    @krdevendraagumbe3440 ปีที่แล้ว +1

    🌹👍👌🏼ಧನ್ಯವಾದಗಳು 🙏🌹👍👌🏼

  • @anandakumar3895
    @anandakumar3895 ปีที่แล้ว +3

    Good information, thank u sir

  • @saraswathikv4342
    @saraswathikv4342 10 หลายเดือนก่อน

    Very good information.c😢❤❤.can this solution be used directly to the crops or it has to be further diluted? If so what is the proposition? What dhould be the frequency of application? Aldo under which stsges of the crop jeevsmrutha has to be applied?

  • @tharunabhilash9752
    @tharunabhilash9752 ปีที่แล้ว +4

    Good information sir

  • @basavarajlingegowda4514
    @basavarajlingegowda4514 11 หลายเดือนก่อน +1

    Very nice sir

  • @vijayak9264
    @vijayak9264 ปีที่แล้ว +1

    Olleya mahiti needidiri danyavadagalu

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @shankaranandswamiji9721
    @shankaranandswamiji9721 ปีที่แล้ว +1

    Bhahut sundar vale vuchar

  • @c.m.somasoma6824
    @c.m.somasoma6824 2 หลายเดือนก่อน

    Thank you so much sir 🙏🙏🙏

  • @ಶಶಿಜಿಎಲ್
    @ಶಶಿಜಿಎಲ್ ปีที่แล้ว +3

    ತೋಟಗಳಲ್ಲಿ ಪ್ಲ್ಯಾಸ್ಟಿಕ್ ಪೇಪರ್ ಗಳು ಜಾಸ್ತಿಯಾಗಿದೆ

  • @ALL.AK.READY.TO-ALL
    @ALL.AK.READY.TO-ALL ปีที่แล้ว +1

    One time preparation madida jevambrtha balasida Mele a dram annu porthi Kali madi hosadagi matthe madbeka athava modalu erodakke matthe Hakbeka

  • @dineshkumar-r3z4c
    @dineshkumar-r3z4c ปีที่แล้ว +1

    Sir peanut belege yavthara usee madbeku idhu

  • @palakshaiahnt9661
    @palakshaiahnt9661 ปีที่แล้ว +2

    ಧನ್ಯವಾದಗಳು

  • @Ahilramzan
    @Ahilramzan ปีที่แล้ว +4

    In a single crop how many times we can apply & dose of jivamrata?

    • @DrAVenugopal
      @DrAVenugopal  ปีที่แล้ว +3

      Depends on duration of the crop
      For annual crops 6times in a year
      For other crops 3- 4 times at 4weeks interval

    • @Ahilramzan
      @Ahilramzan ปีที่แล้ว

      @@DrAVenugopal thanks sir

  • @srinivasareddy8685
    @srinivasareddy8685 ปีที่แล้ว +2

    Can we test under microscope for beneficial microbes, before we amend into soils.....

    • @DrAVenugopal
      @DrAVenugopal  ปีที่แล้ว

      You can test if you have the apparatus required

  • @shashikalasomappa547
    @shashikalasomappa547 ปีที่แล้ว +1

    Sir, please give information about w.d.c,is it equal to geevamruta

  • @anmswamy1018
    @anmswamy1018 ปีที่แล้ว +1

    ಒಳ್ಳೆಯ ಸಂದೇಶ್ ಸೂಪರ್ sir

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @saifalitotad4650
    @saifalitotad4650 ปีที่แล้ว

    Thank you sir,
    Jeevamrutha drava roopi gobbara alla, Jeevamrutha kotyanu koti jeevanu gala samuchhaya, it's Miracltchre,

  • @rameshmurthykb4662
    @rameshmurthykb4662 ปีที่แล้ว

    ಅಭಿನಂದನೆಗಳು 🎉

  • @hemahematologygowda8568
    @hemahematologygowda8568 ปีที่แล้ว

    Sir mallige gida yele thudi black sidalli yellow aagi full yele black agi suttante agutte...ede yava roga ..benki rogana....yaav madicine.....pls heli sir..shopalli bere bere madicine kodthare.....vidio madi

  • @AVDRCR
    @AVDRCR 9 หลายเดือนก่อน

    Very useful information 👍
    Venkatesha Raichur

  • @pspshuded9208
    @pspshuded9208 ปีที่แล้ว +1

    ಜೀವಾಮೃತ ಕಬ್ಬಿನ ಬೆಳೆಗೆ ಎಷ್ಟು ದಿನಗಳಿಗೊಮ್ಮೆ ಕೊಡಬೇಕು ತಿಳಿಸಿ ಸರ್

    • @DrAVenugopal
      @DrAVenugopal  ปีที่แล้ว

      ಕನಿಷ್ಠ ಎರಡು ತಿಂಗಳಿಗೊಮ್ಮೆ ಕೊಡಿ

  • @lohithkumar1917
    @lohithkumar1917 ปีที่แล้ว +3

    Thank you sir

  • @ravichandrapb3168
    @ravichandrapb3168 ปีที่แล้ว +1

    ಬಹಳ ಒಳ್ಳೆಯ ಮಾಹಿತಿ ಸರ್

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ

  • @ShivaKumar-oi2ly
    @ShivaKumar-oi2ly ปีที่แล้ว +1

    Excellent guidance

  • @venkatakrishnat.v3081
    @venkatakrishnat.v3081 ปีที่แล้ว +1

    Very good information sir

  • @vinninagaral
    @vinninagaral ปีที่แล้ว +1

    Sir ...OX (yettugalu) shagini use mad bahuda ...

  • @entertainmentchannel1997
    @entertainmentchannel1997 ปีที่แล้ว +2

    Spray or drinching which one is better option to filled sir

  • @MegaGomzy
    @MegaGomzy ปีที่แล้ว

    What are plant ready / soluble/ chelate/ nutrients available with individual compounds in this sir do you have data

    • @DrAVenugopal
      @DrAVenugopal  ปีที่แล้ว

      Be specific in your question, this is a organic natural manure, how can you expect chelated form nutrients (Synthetically prepared in labs) in this JEEVAMRUTHA.
      If you need that much of a data, you can always google it and read it for yourself.
      Thankyou

  • @shreedharshreeshreedhar7611
    @shreedharshreeshreedhar7611 ปีที่แล้ว +2

    Super Sir 👌👌👌👌

  • @nagarangappanagu35
    @nagarangappanagu35 ปีที่แล้ว +3

    Good. Information . Sar

  • @Manju.SRK.4072
    @Manju.SRK.4072 3 หลายเดือนก่อน

    ಒಳ್ಳೆಯ ವಿವರಣೆ 🎉🎉🎉

  • @raghurayavara6717
    @raghurayavara6717 ปีที่แล้ว +2

    Super message..

  • @shivannapujari5437
    @shivannapujari5437 ปีที่แล้ว +4

    4 ಅಗ್ರ ಆಹಾರ-ಉತ್ಪಾದನಾ ದೇಶಗಳು:
    1. ಚೀನಾ
    ಚೀನಾ ವಿಶ್ವದ ಅತಿದೊಡ್ಡ ಉತ್ಪಾದಕ, ಆಮದುದಾರ ಮತ್ತು ಆಹಾರದ ಗ್ರಾಹಕ. ಚೀನಾದ ಹೆಚ್ಚಿನ ಭೂಮಿ ತುಂಬಾ ಪರ್ವತಮಯವಾಗಿದೆ ಅಥವಾ ಕೃಷಿಗೆ ತುಂಬಾ ಶುಷ್ಕವಾಗಿದೆ, ಆದರೆ ಪೂರ್ವ ಮತ್ತು ದಕ್ಷಿಣ ಪ್ರದೇಶಗಳ ಶ್ರೀಮಂತ ಮಣ್ಣು ಗಮನಾರ್ಹವಾಗಿ ಉತ್ಪಾದಕವಾಗಿದೆ. ಕೆಲವು ಅಂದಾಜಿನ ಪ್ರಕಾರ 315 ಮಿಲಿಯನ್ ಕಾರ್ಮಿಕರನ್ನು ಹೊಂದಿರುವ ಚೀನಾ ವಿಶ್ವದ ಅತಿದೊಡ್ಡ ಆಹಾರ ಕಾರ್ಯಪಡೆಯನ್ನು ಹೊಂದಿದೆ. ಈ ಸಂಖ್ಯೆಯನ್ನು ದೃಷ್ಟಿಕೋನದಲ್ಲಿ ಹೇಳುವುದಾದರೆ, 2019 ರ ಹೊತ್ತಿಗೆ US 329 ಮಿಲಿಯನ್ ಜನರನ್ನು ಹೊಂದಿರುವ ವಿಶ್ವದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
    2. ಭಾರತ
    ಒಟ್ಟು ಕ್ಯಾಲೋರಿ ಅಂಶಕ್ಕೆ ಸಂಬಂಧಿಸಿದಂತೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಆಹಾರ ಉತ್ಪಾದಕವಾಗಿದೆ. ಬದಲಿಗೆ ಕೃಷಿ ಉತ್ಪಾದನೆಯ ಒಟ್ಟು ಮೌಲ್ಯದಿಂದ ಅಳೆಯಿದಾಗ, ಭಾರತವು ನಾಲ್ಕನೇ ಸ್ಥಾನಕ್ಕೆ ಇಳಿಯುತ್ತದೆ ಮತ್ತು ಚೀನಾದ ಒಟ್ಟು ಉತ್ಪಾದನೆಯ ಅರ್ಧಕ್ಕಿಂತ ಕಡಿಮೆ ಉತ್ಪಾದಿಸುತ್ತದೆ. ಭಾರತದಲ್ಲಿ ಕೃಷಿ ಉತ್ಪಾದಕತೆಯು ಚೀನಾ, ಯುಎಸ್ ಅಥವಾ ಬ್ರೆಜಿಲ್‌ಗಿಂತ ತುಂಬಾ ಕಡಿಮೆಯಾಗಿದೆ.
    3. ಯುನೈಟೆಡ್ ಸ್ಟೇಟ್ಸ್
    ಯಾವುದೇ ದೇಶವು USನಷ್ಟು ಪರಿಣಾಮಕಾರಿಯಾಗಿ ಆಹಾರವನ್ನು ಉತ್ಪಾದಿಸುವುದಿಲ್ಲ, ಚೀನಾಕ್ಕಿಂತ ಗಮನಾರ್ಹವಾಗಿ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೂ, ಒಟ್ಟು US ಕೃಷಿ ಉತ್ಪನ್ನವು ಬಹುತೇಕ ಹೆಚ್ಚಾಗಿರುತ್ತದೆ. ಆಹಾರ ಉತ್ಪಾದನೆಯು ದೇಶದ ಹೆಚ್ಚಿನ ಭಾಗಗಳಲ್ಲಿ ಹರಡಿದೆ, ಆದರೆ ಕ್ಯಾಲಿಫೋರ್ನಿಯಾ, ಅಯೋವಾ, ಟೆಕ್ಸಾಸ್, ನೆಬ್ರಸ್ಕಾ ಮತ್ತು ಇಲಿನಾಯ್ಸ್ ಅನ್ನು ಒಳಗೊಂಡಿರುವ ಅತಿದೊಡ್ಡ ಆಹಾರ-ಉತ್ಪಾದಿಸುವ ರಾಜ್ಯಗಳು.
    ಇದನ್ನೂ ಓದಿ: ಭಾರತದ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ
    4. ಬ್ರೆಜಿಲ್
    ಬ್ರೆಜಿಲಿಯನ್ ಆರ್ಥಿಕತೆಯು ಐತಿಹಾಸಿಕವಾಗಿ ಕೃಷಿಯ ಮೇಲೆ ಕೇಂದ್ರೀಕೃತವಾಗಿದೆ, ಅದರಲ್ಲೂ ನಿರ್ದಿಷ್ಟವಾಗಿ ಕಬ್ಬು, ಯುರೋಪಿನ ವಸಾಹತು ಆಗಿ ಅದರ ಸಮಯದ ಹಿಂದಿನದು. ಬ್ರೆಜಿಲ್‌ನ ಕನಿಷ್ಠ 31% ರಷ್ಟು ಬೆಳೆ ಭೂಮಿಯಾಗಿ ಬಳಸಲಾಗುತ್ತದೆ, ಹೆಚ್ಚಾಗಿ ಕಾಫಿ, ಕಬ್ಬು, ಸೋಯಾಬೀನ್ ಮತ್ತು ಜೋಳವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಬ್ರೆಜಿಲ್ ತನ್ನ ಬೆಚ್ಚಗಿನ, ಹಣ್ಣು-ಸ್ನೇಹಿ ಪರಿಸರಕ್ಕೆ ಧನ್ಯವಾದಗಳು, ಕಿತ್ತಳೆ, ಅನಾನಸ್, ಪಪ್ಪಾಯಿ ಮತ್ತು ತೆಂಗಿನಕಾಯಿಗಳ ಪ್ರಮುಖ ಉತ್ಪಾದಕವಾಗಿದೆ. ಒಟ್ಟು ಗೋಮಾಂಸ ಉತ್ಪಾದನೆಯಲ್ಲಿ ದೇಶವು ಎರಡನೇ ಸ್ಥಾನದಲ್ಲಿದೆ (US ಹಿಂದೆ).

  • @manjegowdamanju6270
    @manjegowdamanju6270 ปีที่แล้ว

    Thanks Sir

  • @virabasayya7483
    @virabasayya7483 ปีที่แล้ว +2

    Sir, Good information

  • @ameenashrafi3804
    @ameenashrafi3804 ปีที่แล้ว +1

    Sir can v use both &. Water soluble jeevaarutha for green chillies

    • @DrAVenugopal
      @DrAVenugopal  ปีที่แล้ว

      You can use but not together, you need to give atleast 2 weeks of gap after JEEVAMRUTHA was given before giving chemical fertilizer

  • @basavarajbadagannavar7658
    @basavarajbadagannavar7658 ปีที่แล้ว

    Tumba dhannyawadagalu sir

  • @chanabasappagoudpatil2994
    @chanabasappagoudpatil2994 ปีที่แล้ว +1

    ಯಾವ ಹಂತದಲ್ಲಿ ಯಾವ ಯಾವ ಪ್ರಮಾಣದಲ್ಲಿ ಕೊಡಬೇಕು 3ತಿಂಗಳ ಬೆಳೆಗೆ, 6 ತಿಂಗಳು ಬೆಳೆಗೆ 1ವರ್ಷ ಬೆಳೆಗಳಿಗೆ ಹೇಗೆ ನೀಡಬ್ಕು

    • @DrAVenugopal
      @DrAVenugopal  ปีที่แล้ว

      ಸಾವಯವ ಗೊಬ್ಬರಗಳಿಗೆ ಇಂತಿಷ್ಟೇ ನೀಡಬೇಕೆಂದು ಏನು ಇಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು

  • @mallikarjunreddyn6575
    @mallikarjunreddyn6575 ปีที่แล้ว +1

    Please panchagavya yavaga balasabahuda, trips jasthibiddaga kelasa maaduttha?

    • @DrAVenugopal
      @DrAVenugopal  ปีที่แล้ว +2

      ತ್ರಿಪ್ಸ್ ಇರಲಿ ಇನ್ನೇನಾದರೂ ಇರ್ಲಿ, ಇವುಗಳ ಕೆಲಸ ಪೋಷಕಾಂಶ ಸಿಗುವಂತೆ ಮಾಡುವುದು, ಅದು ಆಗುತ್ತೆ

  • @sharanunayak311
    @sharanunayak311 ปีที่แล้ว +3

    Thank you sir 🙏

  • @veena1327
    @veena1327 ปีที่แล้ว +1

    Sir ready jeevambrut r availability in ur shop

  • @abhishekvishnu4873
    @abhishekvishnu4873 ปีที่แล้ว +3

    D composer.ಜೀವಬ್ರುತ ಇರುವ ವ್ಯತ್ಯಾಸ ವೆನು

    • @DrAVenugopal
      @DrAVenugopal  ปีที่แล้ว

      ತುಂಬಾ ವಿವರಣೆ ಇದೆ ಇಲ್ಲಿ ಹೇಳುವುದು ಕಷ್ಟ, ನನಗೆ ಕರೆ ಮಾಡಿ

    • @ajithka8843
      @ajithka8843 ปีที่แล้ว

      ​@@DrAVenugopal D composer and jeevamrutha difference bagge video made sir ❤❤❤

  • @narasimhappann7528
    @narasimhappann7528 ปีที่แล้ว +1

    ಯಾವ್ಯಾವ್ ಬೆಳೆಗೆ ಪ್ರಮಾಣ ಮತ್ತು ಎಷ್ಟು ಬಾರಿ ಜೀವಾಮೃತ ನೀಡಬೇಕು ದಯಮಾಡಿ ತಿಳಿಸಿ,

    • @DrAVenugopal
      @DrAVenugopal  ปีที่แล้ว

      ಸಾವಯವ ಗೊಬ್ಬರಗಳಿಗೆ ಇಂತಿಷ್ಟೇ ನೀಡಬೇಕೆಂದು ಏನು ಇಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು

  • @munilakshmimanjunath1713
    @munilakshmimanjunath1713 ปีที่แล้ว

    Sir nimma mahithige thumba thanks sir jeevamrutha maduvaga water use madabahuda

  • @shivanipawar1318
    @shivanipawar1318 ปีที่แล้ว +1

    Please add Hindi or English subtitles sir so all region farmer could understand

    • @cccll7838
      @cccll7838 ปีที่แล้ว

      Follow subhash palekar

  • @santhoshc637
    @santhoshc637 ปีที่แล้ว

    Sir natural kashayagalada
    Neemastra,agniastra and brahmastra and dashparni ivugala bagge video madi sir and yav yav keetagalige maathra yav kashaya hodibeku with keetada or rogada photo samerha heloke try amdi sir and Sir ond doubt ide please clear madi. Monthly one tine pest irli bidli naavu neemastra and agniasthra kashayavannu hoditha hodre enadru problem ah...or roga bandmelene hodibeku antha endru idiya? Please thilsi kodi

  • @sureshumadi1082
    @sureshumadi1082 ปีที่แล้ว

    Sir ಆಕಲ್ಲ ಗಂಜಲ ದಾಳಿಂಬೆ ಬೆಳೆಗೆ ಹೇಗೆ ಯಾವಾಗ ಬಲ್ಲಸಬಹುದು ವಿಡಿಯೋ ಮಾಡಿ ಹೇಳ್ಲಿ sir

  • @Pik151
    @Pik151 ปีที่แล้ว

    Nammadu bailahongala hattirahalli allinavu adikebele belebahuda alli vatavaravakke barutta pls heli

  • @revanthv4674
    @revanthv4674 ปีที่แล้ว +2

    Thanks!

  • @ALL.AK.READY.TO-ALL
    @ALL.AK.READY.TO-ALL ปีที่แล้ว +1

    Sir a jevambrutha jothe niru mix madi hakbeka Ella direct agi hakbeka

  • @SunilKumar-vz6wz
    @SunilKumar-vz6wz ปีที่แล้ว +1

    Adike belege hege jivamruta kodbeku dayabittu tilisi kodi,.

    • @DrAVenugopal
      @DrAVenugopal  ปีที่แล้ว

      ಈ ವಿಡಿಯೋ ದಲ್ಲಿ ತಿಳಿಸಲಾಗಿದೆ ನೋಡಿ
      th-cam.com/video/HS8o5zzi6NY/w-d-xo.html

  • @manjunathbankapur5414
    @manjunathbankapur5414 3 หลายเดือนก่อน

    Thank you sir

  • @niranjanm3642
    @niranjanm3642 ปีที่แล้ว +1

    TQ sir ಅದ್ಬುತ ಮಾಹಿತಿ

  • @pachi705
    @pachi705 ปีที่แล้ว +2

    ಜೀವಾಮೃತವನ್ನು ಎಕರೆಗೆ ಎಷ್ಟು ಲೀಟರ್ ಬಳಸಬೇಕು sir

    • @DrAVenugopal
      @DrAVenugopal  ปีที่แล้ว

      ಸಾವಯವ ಗೊಬ್ಬರಗಳನ್ನು ಇಂತಿಷ್ಟೇ ನೀಡಬೇಕೆಂದು ಏನು ಇಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು,

  • @shrishailmaddaraki
    @shrishailmaddaraki ปีที่แล้ว +2

    ಧನ್ಯವಾದಗಳು ಸರ್❤️🙏

    • @DrAVenugopal
      @DrAVenugopal  ปีที่แล้ว

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ

  • @ALL.AK.READY.TO-ALL
    @ALL.AK.READY.TO-ALL ปีที่แล้ว +1

    Thengu matthu adikege yava pramanadalli balsbeku

    • @DrAVenugopal
      @DrAVenugopal  ปีที่แล้ว

      ಸಾವಯವ ಗೊಬ್ಬರಗಳಿಗೆ ಇಂತಿಷ್ಟೇ ನೀಡಬೇಕೆಂದು ಏನು ಇಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೊಡಬಹುದು. ತಿಂಗಳಿಗೊಮ್ಮೆ ಕೊಟ್ಟರೂ ಒಳ್ಳೆಯದೆ

  • @Tippanna-qs8xx
    @Tippanna-qs8xx ปีที่แล้ว

    💐💐🌾🌾ಧನ್ಯವಾದಗಳು 🙏🙏

  • @girishjaga2668
    @girishjaga2668 ปีที่แล้ว +1

    Hello sir,
    Dilute madbeka or direct use madbahuda?

  • @manjuh8348
    @manjuh8348 ปีที่แล้ว +2

    Supar mahiti sar

  • @sanjeevmeti520
    @sanjeevmeti520 ปีที่แล้ว +2

    ಭೂಮಿಯಲ್ಲಿ ಸೋಡಿಯಮ್ ಕಡಿಮೆ ಮಾಡಲು ಏನು ಮಾಡಬೇಕು ತಿಳಿಸಿ

    • @DrAVenugopal
      @DrAVenugopal  ปีที่แล้ว +1

      ಮಣ್ಣು ಪರೀಕ್ಷೆ ಮಾಹಿತಿ ಕಳಿಸಿ

  • @ningappabahaduri2708
    @ningappabahaduri2708 ปีที่แล้ว

    Sir, who to spreading on soil.