ನಾಯಕ ವಿತ್ ವಿನಾಯಕ|

แชร์
ฝัง
  • เผยแพร่เมื่อ 15 พ.ค. 2022
  • #mysoorinakathegalu #nayakawithvinayaka #vinayakjoshi
    Most loved Historian of Karnataka Dharmendra Kumar Arenahalli speaks about the history of dynasties that built and ruled Karnataka. The Mysore state, ruled by British Empire, adopted and respected the vision of the Mysore state. The infrastructure and economic planning, electricity and sewage system for Bengaluru is a fantastic story to listen.
    This informative episode by Dharmendra is a special one, Dont miss this
    ...................................................................................................................................................................
    Time Codes
    00:09 Highlights
    02:56 Episode starts here
    05:42 Brief introduction of Dharmnedra kumar
    07:00 His childhood and description of old Mysore city
    09:15 His inspiration to become a historian
    13:45 Dharmi explains the nativity of karnataka
    15:23 150 years of Mysore dynasty explain in brief
    23:40 Importance and contribution of KGF to England and British Empire
    27:40 Territory of Mysore state
    28:35 History and Dynasties of Karnataka
    40:53 Ondolle Vichara - Ravi Gobi
    45:07 Kannadigas and their pride
    ....................................................................................................................................................................
    Follow us on
    Instagram : / vinayakjoshelay
    Facebook : / vinayakajoshelay
    LinkedIn : www.linkedin.com/in/vinayakjoshelay
    Twitter : / vinayakjoshelay
    ....................................................................................................................................................................
    Title Sponsor - Hosachiguru www.hosachiguru.com/
    Corporate gifting partners - Offineeds.com www.offineeds.com/
    Audio Powered by - Xtreme acoustics xtremeacoustics.com/
    .....................................................................................................................................................................
    Use our exclusive coupon code to avail 8% buy all the products on xtreme acoustics official website:
    Condenser mic- SL XA-C-01-SL xtremeacoustics.com/product/c... 8% to the customers VINA08CS
    Condenser mic- BK XA-C-01-BK xtremeacoustics.com/product/c... 8% to the customers VINA08CB
    B4 Mixer XAMXB4 xtremeacoustics.com/product/x... 8% to the customers VINA08B4
    LM-IP02 XA-DIG-LM-IP02 xtremeacoustics.com/product/l... 8% to the customers VINA08IP
    New Wireless mic XA-WL-303 xtremeacoustics.com/product/x... 8% to the customers VINA08WL
    .....................................................................................................................................................................
    Crew
    Production house - Joshi Chitra
    Host and Director - Vinayaka Joshi
    Producer - Varsha Belawadi
    Editing and VFX - Santhosh Radhakrishnan
    Director of Photography - Suraj Singh Thakur
    Music - Vishak Ramprasad
    Publicity stills by - Srinivasa Y.K
    Executive Producer - Pavan Bhat
    Content Distribution & Strategy - Poorvik V Prasad
    Social Media Assets - Vivek Hegde Hitlalli
    Head of research - Ramakrishna G
    Music restoration and Mastered by - Khussh Mehta
    Subtitles- Madhu Katte
    Copywriter - Meghana V Jain
    Equipment Partner - Shutterspace Productions
    ...................................................................................................................................................................
    Crowdfunding Investors
    Rajeev Rao
    Sandhya Rao
    Srinivas Belawadi
    Ganesh Prasad kumble
    Bharath Simha
    Lohith Rao
    Varsha Belawadi
    Special thanks to
    Rajesh Devatha - Rudraksh
    B.S.Venkatesh
    B.S. Annapurna
    Fresh episodes, every week!
    Listen to our podcast on all leading Audio platforms from April 25th, 2022.
    Do comment and share your thoughts with us, It will help us get better.
    Kindly share with your friends and family if you feel it's worth it. Give us a shout-out on your social media channel, help us spread the word. Thanks in advance :)
  • บันเทิง

ความคิดเห็น • 454

  • @darshanumashankar8180
    @darshanumashankar8180 ปีที่แล้ว +47

    Guys...If possible let's start a movement from now...Let's demand Dharmi Sir to be the head of text book forming committee for Karnataka state...he will definitely do wonders...."We want Dharmi Sir as text book committee head"
    "ನಮಗೆ ಧರ್ಮಿಯವರರು ಪಠ್ಯಪರಿಶ್ಕರ ಸಮಿತಿಯ ಅಧ್ಯಕ್ಷರಾಗಬೇಕು"

  • @dj_pammu_8801
    @dj_pammu_8801 10 หลายเดือนก่อน +26

    ಯಾರ ಬದಲಾಗತರೋ ಬಿಡ್ತಾರೂ ಗೊತ್ತ ಇಲ್ಲ sir ನಾನು ಅಂತ್ರು ಫುಲ್ ಚೇಂಜ್ sir ನಮ್ಮ ಕರ್ನಾಟಕ ನಮ್ಮ ಹೆಮ್ಮ್ ಜೈ ಇಮ್ಮಡಿ ಪುಲಿಕೇಶಿ 💛❤

  • @sharathkumar2617
    @sharathkumar2617 2 ปีที่แล้ว +48

    ಚಿನ್ನದ ನಾಡಿದು ಮೈಸೂರು,ಗಂಧದ ಬೀಡಿದು ಮೈಸೂರು.
    ಧರ್ಮೇಂದ್ರ ಸರ್ ನಿಮ್ಮ ವಾಕ್ಚಾತುರ್ಯಕ್ಕೊಂದು ನಮನ.🙏🙏🙏
    ಜೋಷಿ ಸರ್ ನಿಮ್ಮ ಈ ಕಾರ್ಯಕ್ರಮಕ್ಕೊಂದು 👍👍

  • @sujithrao2740
    @sujithrao2740 ปีที่แล้ว +48

    ಕನ್ನಡಾಭಿಮಾನ... ಕರುನಾಡಿನ ಶಾಂತಿಯುತ ಮನೋಭಾವ ಇರಲಿ ಆದರೆ ಕನಡದ ಕಿಚ್ಚು ಎಂದಿಗೂ ಮರೆಯಬೇಡ🔥❤️

  • @venkateshshetty1579
    @venkateshshetty1579 2 ปีที่แล้ว +6

    ನಾನೊಬ್ಬ ಕನ್ನಡಿಗನೆಂದು ಹೇಳಲು ಹೆಮ್ಮೆಯಲ್ಲ ಇಂದು ಅದರ ಮೇಲೆ ಒಂದು ಹಂತ ಮೇಲೆ ಹೋಗ್ತಾ ಇದೆ ಅಣ್ಣ ನಿಮ್ಮ ಮಾತು ಕೇಳಿ ❤️❤️❤️❤️ ಇದ್ದರೂ ಕನ್ನಡಿಗ ಸತ್ತರು ಕನ್ನಡಿಗನಾಗಿ ..... ಮೈಸೂರು ನನ್ನ ದೇಶ ಮೊದಲ ಈಗ ಮೈಸೂರು ಕನ್ನಡಿಗನಾಗಿ ಭಾರತೀಯ🙏🏽🙏🏽🙏🏽🙏🏽

  • @prasannal2553
    @prasannal2553 ปีที่แล้ว +48

    ಧನ್ಯವಾದಗಳು ಧರ್ಮೆಂದ್ರ ಸರ್, ನಮ್ಮ ರಾಜಮನೆತನದ ಬಗ್ಗೆ ಹೇಳಿದ್ದಕ್ಕೆ, ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💛❤️

  • @shivakumarvijay5589
    @shivakumarvijay5589 2 ปีที่แล้ว +32

    ವಿನಾಯಕ್ ಜೋಷಿ ಅವ್ರೆ ನಿಮಗೆ ಅನಂತ ಅನಂತ ಧನ್ಯವಾದಗಳು😊.. ನಮ್ಮ ಹೆಮ್ಮೆಯ ಮೈಸೂರಿನ ಇತಿಹಾಸದ ಗತಕಾಲಕ್ಕೆ ನಮ್ಮನ್ನು ಸೆಳೆದುಕೊಂಡು ಹೋದ ಧರ್ಮೆಂದ್ರ ಸರ್ ರವರಿಗೆ ಕೃತಜ್ಞತೆಗಳು 🙏🙏🙏

  • @mad35h
    @mad35h ปีที่แล้ว +18

    30:46 to 31:35 pure goose bumps 🔥

  • @user-cv6jz8wi1n
    @user-cv6jz8wi1n ปีที่แล้ว +27

    ಜೈ ಕರ್ನಾಟಕ,ಜೈ ನಾಲ್ವಡಿ ಕೃಷ್ಣರಾಜ ಒಡೆಯರ್, ಜೈ ಕನ್ನಡ

  • @srikanthyadake
    @srikanthyadake ปีที่แล้ว +20

    Wah! Yentha episode, Jum anthu mai yella.. ಕನ್ನಡಿಗರ ಪೌರುಷ, ಕನ್ನಡಿಗರ ಸ್ವಾಭಿಮಾನ

  • @dj_pammu_8801
    @dj_pammu_8801 10 หลายเดือนก่อน +22

    ನಮ್ಮವರೇ ನಮಗೇ ಸ್ಫೂರ್ತಿ ಇರಬೇಕಾದರೆ ಮೊತ್ತೊಬ್ಬರ ಅವಶಕತೆ ಬೇಕಾಗಿಲ್ಲ 💯💯💛❤️ ಜೈ ಕರ್ನಾಟಕ ಜೈ ಇಮ್ಮಡಿ ಪುಲಿಕೇಶಿ 💛❤️

  • @lohithdb4273
    @lohithdb4273 2 ปีที่แล้ว +5

    ಧರ್ಮೇಂದ್ರ ಅಣ್ಣ ಅವರ ಮಾತುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ...ಎಂಥೆಂಥ ಮಹಾವೀರರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿದ್ದೇವೆ,ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು🙏💛❤️
    ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏💐

  • @shylajaashok9970
    @shylajaashok9970 2 ปีที่แล้ว +13

    ಧರ್ಮಣ್ಣ ನಿಮ್ಮಂತಹವರ ಬಾಯಲ್ಲಿ ಕನ್ನಡ ನಾಡಿನ ಇತಿಹಾಸ, ಪರಂಪರೆಯ ಬಗ್ಗೆ ಕೇಳಿದಾಗ ಹೆಮ್ಮೆ, ಧನ್ಯತೆಯ ಭಾವ ಮೂಡುತ್ತದೆ. ಧನ್ಯವಾದಗಳು ನಿಮ್ಮಬ್ಬರಿಗೂ.

  • @pk_vlogs26
    @pk_vlogs26 15 วันที่ผ่านมา +2

    Dharmendra sir way of explanation is awesome

  • @shivannat6301
    @shivannat6301 8 หลายเดือนก่อน +3

    ಕರ್ನಾಟಕದ ಇತಿಹಾಸದ ಅಕ್ಷಯ ಪಾತ್ರೆ ಗೌರವಾನ್ವಿತ ಸನ್ಮಾನ್ಯ ಶ್ರೀ ಧರ್ಮೇಂದರ್ ಕುಮಾರ್. ಕರ್ನಾಟಕ ಇತಿಹಾಸದ ಮೈಸೂರಿನ ವರ ಪುತ್ರ. ಎಂದೆಂದಿಗೂ ಆರೋಗ್ಯವಾಗಿ ಇರಲಿ. ಇಂದಿನ ಯುವಕರಿಗೆ ಇತಿಹಾಸದ ಸ್ಪೂರ್ತಿದಾಯಕ ನಿರೂಪಣೆಯ ಶೈಲಿ ಹೇಳುವುದೇ ಆನಂದವೋ ಆನಂದ.

  • @sigma_male_927
    @sigma_male_927 2 ปีที่แล้ว +36

    Still Karnataka Leading the India , First Silicon Chip production unit came to Mysore..We are Top in tech, Food, Culture, Natural resources, Reserve Forests, Number of Tigers, Culture, Tourism ..Even KSRTC is number 1 in the country

  • @lakshmimvdevotionalbypunee7777
    @lakshmimvdevotionalbypunee7777 ปีที่แล้ว +5

    ಸರ್ ನಮ್ಮ ಹೆಮ್ಮೆಯ ಮೈಸೂರು 🙏ನಾನು ಮೈಸೂರಿನ ಮಗಳು ಅಗ್ರಹಾರದಲ್ಲಿ ಹುಟ್ಟಿ ಬೆಳೆದವಳು. I remember ನಮ್ಮ ದೊಡ್ಡ ಅಕ್ಕನಮದುವೆ ಪೂರ್ಣಯ್ಯ ನವರ ಛತ್ರದಲ್ಲಿ ಆಗಿತ್ತು.ಆ ದಿನಗಳೇ ಚಂದ

  • @manjugr1945
    @manjugr1945 หลายเดือนก่อน +2

    ಮೈಸೂರ್ ಸಂಸ್ಥೆನಾದ ರಾಜರು ನಮ್ಮ ಹೆಮ್ಮೆ 🙏🙏🙏🙏🙏❤❤❤❤❤

  • @shamanthification
    @shamanthification 2 ปีที่แล้ว +45

    I am staying in Italy. I am truly missing namma karnatka. We are blessed to be born in india

  • @chethanmr47
    @chethanmr47 2 ปีที่แล้ว +3

    ಮೈ ನವಿರೆಳೆಸುವ ಇತಿಹಾಸ ನಮ್ಮದು ,ಇದನು ತಿಳಿಸುವವರು ಇಲ್ಲದೇ ತುಂಬ ನೋವಾಗುತಿತ್ತು ನಮ್ಮಲ್ಲಿ ಕಲಿಯುವ ದೃಡ ನಿರ್ಧಾರ ಯಾರಿಗೂ ಇಲ್ಲ ಎಂಬುದೇ ನೋವು ತುಂಬಾ ಧನ್ಯವಾದಗಳು ಸರ್ 💛❤️ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @nomad___vinu8486
    @nomad___vinu8486 2 ปีที่แล้ว +24

    As I'm a civil engineer I'm huge fan of dharmendra sir..❤️❤️❤️

  • @nagarajchanapp2222
    @nagarajchanapp2222 ปีที่แล้ว +8

    ಶರಣು ಶರಣಾರ್ಥಿ ಗುರುಗಳೇ...💐💐💐💐💐❤️❤️❤️❤️

  • @sureshlingaiah2490
    @sureshlingaiah2490 2 ปีที่แล้ว +4

    ಧರ್ಮೇಂದ್ರ ಸಾರ್ ಮಾತು ಕೇಳುತ್ತಿದ್ದರೆ ರೋಮಾಂಚನಕಾರಿ ಯಾಗಿರುತ್ತದೆ ತುಂಬಾ ಧನ್ಯವಾದಗಳು ಧರ್ಮೇಂದ್ರ ಸರ್ ಅವರಿಗೆ ಅವರೇ ಸಾಟಿ

  • @dcmhsotaeh
    @dcmhsotaeh 2 ปีที่แล้ว +38

    The difference between Karnataka and rest of India is clearly there
    One factor is that of benign efficient people loving Mysore Wodeyar rule whereas most other parts of Indian subcontinent was under direct British exploitation and or under regressive rulers .400 years of rule of Wodeyars made the difference
    The other factor which differentiates Karnataka from other states is that of social cultural religious reform movement of Lord Basaveshwara way back in 11 th century predating Karl Marx predating raja ram mohan Roy predating Ambedkarji and predating feminist movement by 900 years No other area of India had such wide ranging reforms so early

  • @koushikgraj
    @koushikgraj 2 ปีที่แล้ว +4

    ನಿಮ್ಮ ಪ್ರತಿಯೊಂದು ಪದ ಪ್ರಯೋಗ ಮೈಯೆಲ್ಲಾ ರೋಮಾಂಚನ ವಾಗಿಸ್ತಾ ಇದೆ... ನಮ್ಮ ಪೂರ್ವಿಕರ ಮೇಲಿನ ಹೆಮ್ಮೆ ಗೌರವ ಮತ್ತಷ್ಟು multiply ಆಗ್ತಿದೆ... 🙏🏼 thank you 🙂

  • @celticassasin1
    @celticassasin1 2 ปีที่แล้ว +156

    Wow! You really do read all the comments, I saw many people ask for Dharmendra sir and here you've done it. Kudos!

  • @sharathsr4363
    @sharathsr4363 ปีที่แล้ว +5

    ಸತ್ಯನುಸತ್ಯತೆಗಳ ಧರ್ಮದ ಅರಿವು ಮೂಡಿಸಿದ ಏಕ್ಯಕ ಜೀವಿ ನಮ್ಮ ಧರ್ಮೆಂದ್ರ ಗುರುಗಳು🙏🙏🙏🙏 Proud to be Mysorean❤️

  • @spj916
    @spj916 9 หลายเดือนก่อน +6

    ಇಮ್ಮಡಿ ಪುಲಕೇಶಿಯ 🛐🚩🔥

  • @_all_is_well_
    @_all_is_well_ ปีที่แล้ว +6

    ನಮ್ಮ ಉತ್ತರ ಕರ್ನಾಟಕ , ನಮ್ಮ ಹೆಮ್ಮೆ ❤️

  • @HinduTempleTour126
    @HinduTempleTour126 ปีที่แล้ว +5

    ಕನ್ನಡ ❤❤❤❤❤❤❤❤❤❤❤❤❤❤❤❤❤❤❤ ನಾನು ಇಲ್ಲಿ ಕನ್ನಡ ಮಣ್ಣಲಿ ಹುಟ್ಟಿರುವದಕ್ಕೆ I got Oscar award ಕನ್ನಡ ನನ್ನ ನಾಡು ಉಳಿಯಬೇಕಾದರೆ ಕರುನಾಡ ಮಣ್ಣಲಿ ಕನ್ನಡ ಪದಾ ಬಳಿಕೆ ಮಾಡಬೇಕು ❤❤❤ ಜಯ ಕರ್ನಾಟಕ ಮಾತೆ ಜಯ್ ಹಿಂದ್ 💛❤ 🇮🇳

  • @abhiramazad5740
    @abhiramazad5740 2 ปีที่แล้ว +5

    Nija helbeku andre ee vyakthi bagge nange gottirlilla. Thanks Anna ivara interview madiddakke. Nimge olledagli

  • @HinduTempleTour126
    @HinduTempleTour126 ปีที่แล้ว +5

    ಸ್ಪಷ್ಟ ಕನ್ನಡದ ಮಾತು ಒಂದು ಒಂದು ಮಾತು ಕನ್ನಡದ ಮುತ್ತು ❤ ಮುತ್ತುಗಳು ಸುರಿ ಮಳೆ ಕಾರಣ ನಿಮ್ಮ ಸ್ಪಷ್ಟ ಕನ್ನಡ . ❤❤❤❤❤ ಜೈ ಕರ್ನಾಟಕ ಮಾತೇ ❤ ಕನ್ನಡ ಉಳಿಸಿ ಕನ್ನಡ ಬೆಳೆಸಿ 💛❤ ಕರುನಾಡು ಕನ್ನಡ ಕಾರ್ತಿಕ್ ❤❤❤❤❤

  • @ajithind2102
    @ajithind2102 2 ปีที่แล้ว +5

    ವಿನಯ್ ಸರ್ ನಿಮ್ಮ ವಾಹಿನಿ ಇವತ್ತು ನೋಡಿದೆ. ನಿಜ ಹೇಳ್ತಿನಿ ನಿಮ್ಮ ವಾಹಿನಿ ಇದೆ ಅಂತಾನೆ ಈಗ ಗೊತ್ತಾಗಿದು. ಹಾಗೆ ನಿಮ್ಮ ಇಲ್ಲ ವೀಡಿಯೋಸ್ ನಾ ನೋಡುತ್ತಾ ಬಂದೆ, ಪ್ರತಿಯೊಂದು ಅದ್ಭುತವಾಗಿದೆ, ಹಾಗೂ ವಿಶೇಷವಾಗಿದೆ. ನಿಮ್ಮ ವಾಹಿನಿಗೆ ಶುಭಾಶಯಗಳು ಮತ್ತು ಒಳ್ಳೇದು ಆಗಲಿ. ಲವ್ ಯು VJ ಸರ್ 💐🙏.

  • @papuprabhum143
    @papuprabhum143 11 หลายเดือนก่อน +1

    ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ

  • @vis846
    @vis846 ปีที่แล้ว +4

    ಕನ್ನಡ, ಕನ್ನಡಿಗರು, ಕರ್ನಾಟಕ, ಮೈಸೂರು ಸಾಮ್ರಾಜ್ಯ ❤️ ಮೈ ಜುಮ್ಮ್ ಅನಿಸುವ ಸತ್ಯಕಥೆ.... 🙏

  • @girijas2626
    @girijas2626 ปีที่แล้ว +2

    ಸರ್ ಇತಿಹಾಸವನ್ನು ಅರೆದು ಕುಡಿದುಬಿಟ್ಟಿದ್ದೀರಿ.ಕ್ಷಣವೂ ಬಿಡದೆ ವಿಡಿಯೋ ನೋಡಿದೆ ನಿಮ್ಮ ಅದ್ಭುತವಾದ ಮಾತುಗಳನ್ನು ಕೇಳಿದೆ.ಭಾರತದ ಇತಿಹಾಸವನ್ನು ಎಷ್ಟುಚೆನ್ನಾಗಿ ತಿಳಿದುಕೊಂಡಿದ್ದೀರಿ.ಯೋಚನೆ ಕೂಡ ಮಾಡುವುದಿಲ್ಲ.ಹಾಗೆ ನಿರರ್ಗಳವಾಗಿ ಮಾತನಾಡುತ್ತಾ ಮನಸ್ಸುಗಳನ್ನು ಸೆರೆಹಿಡಿದುಬಿಡುತ್ತೀರಿ..ಅದ್ಭುತ ಸರ್ ನಿಮ್ಮ ತಿಳುವಳಿಕೆ ನಿಮ್ಮ ಉಲ್ಲಾಸದ ಪ್ರತಿಕ್ರಿಯೆ.ನಿಮ್ಮ ನಗುಮುಖ ಎಷ್ಟು ಹೇಳಿದರೂ ಸಾಲದು ಸರ್.ಹೀಗೆ ನಗುತ್ತಾ ಇರಿ ಯಾವಾಗಲೂ.🙏💐💐

  • @milindmanoj468
    @milindmanoj468 2 ปีที่แล้ว +11

    Dharmi sir avru nantra tumba youths ge inspiration mathe he is so down to earth and he encouraged many youths

  • @SunilKumar-ic7gx
    @SunilKumar-ic7gx 2 ปีที่แล้ว +3

    ಸರ್ ಹೇಳೋ ಕಥೆ ಕೇಳ್ತಿದ್ರೆ ನಂಗೆ ಹೆಮ್ಮೆ ಆಗ್ತಿದೆ ಕನ್ನಡಿಗನಾಗಿ ಹುಟ್ಟಿರೋದ್ಕೆ. Love you Dharmi sir. ❤️

  • @shivakumarpn9303
    @shivakumarpn9303 2 ปีที่แล้ว +4

    ಧಾರವಾಡ to ಮೈಸೂರ್,, ಒಳ್ಳೆ ನಿರೂಪಣೆ ವಿನಿ ಸರ್, ಧರ್ಮಿ ಸರ್ ಸೂಪರ್, ❤️ from ಧಾರವಾಡ

  • @Nmn933
    @Nmn933 15 วันที่ผ่านมา

    ಅತಿ ಸುಂದರ ಸಾಮ್ರಾಜ್ಯ ನಮ್ಮ ಸಂಸ್ಕೃತಿಯ ನಗರಿ ಮೈಸೂರು 🎉❤

  • @sharathkotegar1904
    @sharathkotegar1904 ปีที่แล้ว +4

    ನಮ್ಮ ರಾಜರು ಯಾವತ್ತೂ ನಮ್ಮ ಹೆಮ್ಮೆ ....ರಾಜರು ಪ್ರತ್ಯಕ್ಷ ದೇವರು
    ಕುಂದಾಪುರದಿಂದ...

  • @Shivakumar-249
    @Shivakumar-249 2 ปีที่แล้ว +4

    ಪಠ್ಯಪುಸ್ತಕಗಳಲ್ಲಿ ಕನ್ನಡಿಗರ ಇತಿಹಾಸ ತಿಳಿಸದೆ ದಾಳಿಕೋರರನ್ನು ವಿಜೃಂಭಿಸುವ ಪಾಠಗಳನ್ನು ಹಾಕಿ ಕನ್ನಡಿಗರಿಗೆ ದ್ರೋಹ ಮಾಡಿದ ಲದ್ದಿಜೀವಿಗಳಿಗೆ ನನ್ನ ಧಿಕ್ಕಾರ. ನನ್ನನ್ನು ಸೇರಿಸಿ ಇತಿಹಾಸ ಅರಿಯದೆ ಮೂಡರಾದ ಅಲ್ಪಮತಿಗಳಿಂದ ಕ್ಷಮಾಪಣೆ ಸಾರ್.ಅದ್ಭುತ ಕಾರ್ಯಕ್ರಮ ಧನ್ಯವಾದಗಳು.

    • @srilakshmiprakash4078
      @srilakshmiprakash4078 2 ปีที่แล้ว

      Hats off to you Vinayak 👌👌👌.
      Kudos to your show 👍👍.
      Dharmendra Kumar proud of you 🙏😊. Proud to be a Mysoorean.

  • @yashyatheesh073
    @yashyatheesh073 2 ปีที่แล้ว +6

    ಕಲಿಯೋದು ತುಂಬಾ ಇದೆ
    ಮೊದಲು ಕನ್ನಡಿಗರಿಗೆ ಸ್ವಾಭಿಮಾನ ಬರಬೇಕು
    ನಮ್ಮಲ್ಲಿರುವುದರ ಬಗ್ಗೆ ನಾವು ಗರ್ವದಿಂದ ಹೇಳಿಕೊಳ್ಳಬೇಕು
    ಮೊದಲು ಕನ್ನಡಿಗರಾಗೋಣ,

  • @gururajhiremath7171
    @gururajhiremath7171 ปีที่แล้ว +5

    ಇಮ್ಮಡಿ ಪುಲಿಕೇಶಿಯ ರಾಜಧಾನಿ, ಆಡಳಿತ ಬಗ್ಗೆ ಸ್ವಲ್ಪ ಹೇಳಿ ಸರ್..ಗೊತ್ತಾಗಲಿ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಅವರಿಗೆ..

  • @marutishirur1057
    @marutishirur1057 ปีที่แล้ว +3

    I am working in Saudi Arabia , Namm Kannada, Namm Bharat ❤Proud to be india , I miss my india

  • @Vk-bn4wb
    @Vk-bn4wb 2 ปีที่แล้ว +2

    ಧರ್ಮಣ್ಣ ಸರ್ ನೀವು ಕನ್ನಡ ಕನ್ನಡಿಗರ ಇತಿಹಾಸದ ಬಗ್ಗೆ ಎಷ್ಟು ಗರ್ವದಿಂದ ಹೇಳ್ತೀರಾ ಅದನ್ನ ಕೇಳ್ತಿದ್ರೆ ಎಂತಹ ಅಭಿಮಾನ ಶೂನ್ಯನು ಕೂಡಾ ಅಭಿಮಾನ ಬೆಳೆಸಿಕೊಳ್ಳುತ್ತಾರೆ ಆದ್ರೇ ನಮ್ಮದೇ ಸರ್ಕಾರಗಳು ಬರೀ ಬೇರೇ ರಾಜ್ಯದ ವ್ಯಕ್ತಿಗಳನ್ನ ಮಾದರಿಯಾಗಿ ತೆಗೆದುಕೊಳ್ಳಲು ಹೇಳುತ್ತೆ ಹಾಗೂ ರಸ್ತೆ, ಸರ್ಕಲ್ ಗಳಿಗೆ ಪ್ರತಿಮೆಗಳನ್ನಾ ನಿರ್ಮಿಸಿ ನಮ್ಮ ನಾಡಿನ ಮಹಾನ್ ವೀರರಿಗೆ ಅವಮಾನ ಮಾಡುತ್ತಿದೆ... ನಮ್ಮ ಕನ್ನಡಿಗರ ಪರಂಪರೆ, ಸಂಸ್ಕೃತಿ 🙌🙌🙌🙌💛❤️ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️

  • @deep264
    @deep264 2 ปีที่แล้ว +15

    Thanks Vinayak for inviting Dharmendra Sir, big fan of him..Love from US, Kannada embude Shakti, Swabhimana, Preethiya sanketha 😃

  • @believerone2001
    @believerone2001 2 หลายเดือนก่อน

    God bless Dharmindar sir. a talented person of Kannada Nadu. His stories of every inch of Bangalore and related VIPS AND MAHARAJAS ARE ENDLESS

  • @arun6533youtube
    @arun6533youtube 2 ปีที่แล้ว +59

    Goosebumps throughout the episode! Thank you, Dharmendra Sir and Vinayak Joshi...

  • @user-eg2gv5xe1j
    @user-eg2gv5xe1j 8 หลายเดือนก่อน +1

    ಸರ್ ನಾನು ಈ ಎಪಿಸೋಡ್ ನ ತುಂಬಾ ಬಾರಿ ನೋಡಿದ್ದೀನಿ ತುಂಬಾ ಅದ್ಭುತವಾಗಿದೆ ನನಗೆ ಸ್ಫೂರ್ತಿ ತುಂಬುವ ಮಾತುಗಳು ಕೇಳಿಬರುತ್ತಿವೆ ಹಾಗೂ ಬಂದಿದೆ ,ಈಗಿನ ನಮ್ಮ ಕನ್ನಡ ಭಾಷೆಯ ಮೇಲೆ ಮತ್ತು ಕಾವೇರಿ ನೀರಿನ ವಿಷಯದಲ್ಲಿ ಆಗುತ್ತಿರುವ ಅನ್ಯಾಯ ನೋಡುತಿದ್ದರೆ ಒಂದು ಮಾತು ಹೇಳಬೇಕು "ತುಂಬಾ ದಿನ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಬೇಡಿ ,ಕೆಣಕಿದರೆ ಅದರ ಪ್ರತಿಫಲ ತುಂಬಾ ಭಯಾನಕವಾಗಿ ಅನುಭವಿಸಬೇಕಾಗುತ್ತದೆ " ಇದು ಎಲ್ಲ ನಾಲಾಯಕ್ ರಾಜಕಾರಣಿಗಳಿಗೆ ಹಾಗೂ ತಮ್ಮ ಭಾಷೆಯ ಮೇಲೆ ಗೌರವ ಇಟ್ಟುಕೊಳ್ಳದೆ ಪ್ರಜೆಗಳಿಗೆ.

  • @user-tb2ft1cp9q
    @user-tb2ft1cp9q 2 ปีที่แล้ว +10

    Vinayak Joshi is my all time fav RJ.
    Remebering me my old days listning him on radio. Today is best combination Vinayak and Dharm Sir on the show.

  • @workout844
    @workout844 2 ปีที่แล้ว +13

    Vinayak this is your best episode. Sakkat maga. You should make more episodes with Dharmi sir. Dont leave him. He should write scripts for Bahubali type movies

  • @iphoneuser6798
    @iphoneuser6798 ปีที่แล้ว +5

    Unlike other irritating anchors, Mr.Vinayak Joshi did not disturb the resource person in middle, and he calmly listened and extracted more information from him! Great sir💐 and Dharmendra sir u r an encyclopaedia and epitome of ‘Kannada’! Expecting more from this channel…
    Edit: sorry for finding this legendary interview after a year

  • @nanuunknown611
    @nanuunknown611 2 ปีที่แล้ว +2

    Dharmi avr mathh kelta idre mi romanchana agutte mansall ond garvaa hututte navu ide manninavru antaa
    Vinayak josi avre tumbaa kushi aytu intaa olley sandarshana 💛❤️ innu hechhu sanchike madii

  • @manjulaprasad1971
    @manjulaprasad1971 2 ปีที่แล้ว +4

    ಮುಗಿದೇ ಹೋಯ್ತಾ ಎಪಿಸೋಡ್ ಅನ್ನಿಸ್ತು. ಗೊತ್ತಿಲ್ಲದ ಅನೇಕ ವಿಷಯಗಳನ್ನು ತಿಳಿಸಿದರು. ಧನ್ಯವಾದಗಳು.🙏🙏

  • @pratibhapunnuri4172
    @pratibhapunnuri4172 ปีที่แล้ว +1

    ಒಳ್ಳೆ ಕೆಲಸ ಮಾಡ್ತಿದೀರಿ ವಿನಾಯಕ್ ಅವರೇ. ಒಳ್ಳೇದಾಗ್ಲಿ

  • @sagar85402
    @sagar85402 2 ปีที่แล้ว +20

    Awesome ! Proud to be a Mysorean, As Dharmendra sir said, where ever we live, we always proud to be born in Mysuru. Out of personal experience people respect us when they heard we are from mysuru. Great initiative Vinayak bro.

  • @manjusurya3487
    @manjusurya3487 ปีที่แล้ว +4

    Sir, Nimmdu Ondu Ondu mathu Ondu mattu Darmi 👑sir parti 1min ke goosebumps 💥 and proud to be kannadaiga sir🔥

  • @PraveenKumar2022
    @PraveenKumar2022 2 ปีที่แล้ว +7

    Looking forward!!

  • @MadhavaSrivatsa
    @MadhavaSrivatsa 2 ปีที่แล้ว +34

    Best episode and felt like watching Annavru's Mayura and Krishna Devaraya in real life. Idu Kannadigara hemme. Thanks to my bro vinayak joshi for bringing this gem "Dharmendra Sir" to this podcast. Waiting for many more episodes with Dharmendra sir. Truly goosebumps moments!!!

  • @vinaybharadwaj1737
    @vinaybharadwaj1737 ปีที่แล้ว +8

    Humble pranams to His Highness Maharaja of Mysuru🙏

  • @umeshkulkarni6539
    @umeshkulkarni6539 2 ปีที่แล้ว +13

    Sir being an arts student and I'm damn addicted to history in my free time I try to watch this kind of inspired events and being Badamian and kannadiga we are still having lots of stories like this and sir what a fantabulous information which you've shared us.

  • @tulasinaveen5019
    @tulasinaveen5019 2 ปีที่แล้ว +1

    Waww... ನಾನು ಇನ್ ಸ್ಟಾ ಗ್ರಾಂ ನೋಡ್ತಾ ಇರ್ತೇನೆ. ಬೆಂಗಳೂರಿನ ಪರಿಚಯ ಮಾಡಿಕೊಟ್ಟಿದ್ದರು. ಮೈಸೂರು ಬಗ್ಗೆ ಹೇಳಿದ್ದು ತುಂಬಾ ಖುಷಿಯಾಗುತ್ತದೆ. ನಾವೆಲ್ಲ ಉದ್ಯೋಗ ಹುಡುಕಿ ಬೆಂಗಳೂರಿಗೆ ಬಂದವರು. ನಾವು ಬರುವಾಗ ಸಿಟಿ ಸಿಲಿಕಾನ್ ಸಿಟಿ ಎಂದಾಗಿತ್ತು. ಆದರೆ ಆ ಹಳ್ಳಿಯ ಬೆಂಗಳೂರು, ಬೆಂದಕಾಳೂರಿನ ಕತೆ ಕೇಳಿ ಖುಷಿಯಾಯಿತು. ಧನ್ಯವಾದಗಳು😊 ಧರ್ಮೇಂದ್ರ ಸರ್. ಅವರನ್ನು ಸಂದರ್ಶನ ಮಾಡಿದ್ದು ವಿನಾಯಕ ಸರ್ ಗೂ ವಂದನೆಗಳು🌹.
    ಈ ಚಾನೆಲ್ ನ ಎಲ್ಲರು Subscription‌ಮಾಡಿ. ನಮ್ಮ ಕರ್ನಾಟಕ ನಮ್ಮ ಇತಿಹಾಸ ತಿಳಿಸಿಕೊಡುವವರಿಗೆ ಪ್ರೋತ್ಸಾಹ ಗೌರವ ನೀಡಬೇಕು.
    ಥ್ಯಾಂಕ್ಯೂ😍

  • @Itsvid3759
    @Itsvid3759 2 ปีที่แล้ว +17

    This is one of the proud moment to have a historian who had brought the pride in our heart ...

  • @venkateshprasad6551
    @venkateshprasad6551 2 ปีที่แล้ว +13

    It was very good. I liked it. But Dharmi should have mentioned about the 800 acres of land given to HAL by Mysore Maharaja. Really we can never forget Myore Maharaja.

  • @puneeth5748
    @puneeth5748 2 ปีที่แล้ว +5

    💛❤️ಅತ್ಯಂತ ಆತ್ಮೀಯ ಧನ್ಯವಾದ ವಿನಾಯಕ್😌🙏🏽

  • @bhagyalakshmi.r1819
    @bhagyalakshmi.r1819 2 ปีที่แล้ว +79

    Please make more videos with Dharmendra Sir
    It's sad that our state syllabus textbooks even mention 1% of our rich cultural heritage

    • @ankithajayaram3954
      @ankithajayaram3954 ปีที่แล้ว +2

      Exactly what I was wondering.. Ideally we should have studied atleast a bit of this in school.

    • @srilakshmienterprises2644
      @srilakshmienterprises2644 11 หลายเดือนก่อน

      ನಾನು ಕೃಷಿ ಖುಶಿ ಕೇಬಲ್ ಟಿವಿ ನಲ್ಲಿ ಈ ಶೋ ನೋಡಿ ತುಂಬಾ ಖುಷಿ ಅಗಿದೆ

  • @kishanrajjetty5361
    @kishanrajjetty5361 2 ปีที่แล้ว +7

    I am proud to be one of the Member in Mysuru samstanam...!😍🙏

  • @Aiwindows
    @Aiwindows ปีที่แล้ว +1

    Sir num story keludre thumba inspire, ಸರ್ ತಪ್ಪು ಎಲ್ಲಿ ಆಗಿರೋದ್ ಅಂದ್ರೆ ಈ ಬಡ್ಡಿಮಕ್ಳು ಸರ್ಕಾರ ದವ್ರು 1 ರಿಂದ 10 ನೇ ಕ್ಲಾಸ್ ಮಕ್ಕಾಳಿಗೆ ನಮ್ ಕನ್ನಡ ರಾಜರ ಕಥೆ ಗಳ್ನ ಇಡದೆ ಇಡದೆ,ಆ ಮೊಗಲ್ ಅವ್ರ್ದುನ್ನ ಇಟ್ರೆ ಇನ್ನೇನ್ ಗೊತ್ತಾಗುತ್ತೆ,first ಮೇಟ್ ನಲ್ಲಿ ಸಾರ್ಕರ್ ದವ್ರ್ಗೆ ಹೊಡಿಬೇಕು ಸರ್.ಆದ್ರೂ ನಿವ್ ಕಥೆ ಹೇಳ್ತಾ ಈದ್ರೆ ನಮ್ಮ ಲ್ಲಿ ಈತರ ಇತ್ತ ಅಂತ ಅನ್ಸುತ್ತೆ.great❤️❤️✨

  • @subodhmandya7212
    @subodhmandya7212 2 ปีที่แล้ว +4

    A ಸುಂದರ ಸೋಮವಾರ indeed 🥰

  • @Hemanth-ut4vk
    @Hemanth-ut4vk 2 ปีที่แล้ว +3

    ಅದ್ಬುತ ವಿಚಾರ ವಿನಮಯವಾಗಿದೆ, ಇದರ ಬಗ್ಗೆ ಇವರು ಹೇಳುವ ಬಗ್ಗೆ ಒಂದು ಅದ್ಭುತ ಸಿನಿಮಾ ಆಗಲೇ ಬೇಕು ಜನಮನಕ್ಕೆ ತಿಳಿಯಬೇಕು , ದಯವಿಟ್ಟು ಯಾರಾದರೂ ಪ್ರಯತ್ನ ಮಾಡಿ...

  • @romanreignsfansindia3997
    @romanreignsfansindia3997 8 หลายเดือนก่อน +1

    ಅದ್ಭುತ 😍 ಜೈ ಭುವನೇಶ್ವರಿ 💛❤️

  • @riteshm8492
    @riteshm8492 2 ปีที่แล้ว +10

    Vinayak Joshi is soooo ahead of our time in terms of kannada yotube content. Amazing!!

  • @ganapatihegde1024
    @ganapatihegde1024 ปีที่แล้ว +10

    Dharmi is a great historian. He has discovered many hidden historical gems. His narration is awesome and keeps you engrossed. Greetings from Plano, Texas, United States.

  • @manjurajeurs6180
    @manjurajeurs6180 2 ปีที่แล้ว +2

    ಅತ್ಯುತ್ತಮವಾದ ಮಹಾನುಭಾವರನ್ನ ಕರೆದು ಮಾತನ್ನಾಡಿಸಿದ್ದೀರಿ ಜೋಶಿಯವರೆ ಧನ್ಯವಾದಗಳುˌ ನಾವು ಮೈಸೂರಿನ ಕಥೆಗಳು" ಅಭಿಮಾನಿಗಳು. ಟಿವಿ ಮಾದ್ಯಮಗಳು ಇಂತಹಾ ಪ್ರತಿಭೆಗಳನ್ನ ಕರೆದು ಕಾರ್ಯಕ್ರಮಗಳನ್ನ ಮಾಡುವುದೇ ಇಲ್ಲ. ಮಾಡುವುದೇ ಇಲ್ಲ

  • @sridharsri557
    @sridharsri557 2 ปีที่แล้ว +4

    KARNATAKA NOT ONLY STATE RICH WORLD JAI CHAMUNDESHWARI
    🙏🙏🙏 thank you DHARMENDRA KUMAR SIR

  • @shubhamp7375
    @shubhamp7375 2 ปีที่แล้ว +7

    what an irony, we didn't even have a little mention about Mysuru Wodeyars in our textbooks.

  • @bharathc.darshan3183
    @bharathc.darshan3183 6 หลายเดือนก่อน

    Sir Navu Sri Krishna Lalitha Kala Mandira school student thumba Kushi aguthe namge nim yella episode nu miss madde nodthini @mysoorinakathegalu 👌 Vinayak Joshi avre nim videos nu notha irthivi chanagirathe

  • @raghavramaiah
    @raghavramaiah 2 ปีที่แล้ว +13

    What an incredible historian. Great episode.

  • @pradhyumnacm
    @pradhyumnacm 2 ปีที่แล้ว +16

    Woo best video ever watched, truly well spend 52min. Waiting for 2nd part❤️

    • @vinayakjoshi
      @vinayakjoshi  2 ปีที่แล้ว +1

      th-cam.com/video/GkHrCLtwDU4/w-d-xo.html

  • @abhilashgangaiah7203
    @abhilashgangaiah7203 ปีที่แล้ว +3

    Before playing this video only I gave the thumbs up for the video.. only for Dharmendra sir 😊

  • @bharathkumar3577
    @bharathkumar3577 2 ปีที่แล้ว +3

    Excellent, No Nazar in Karanataka. Masterpiece mutti vapas kalstedru Rajaru. Dharmi Sir avra maath keltedre, Kannadigane Bharatha Kandakke sarwabhoma Ansutte

  • @sunila7248
    @sunila7248 5 หลายเดือนก่อน

    I am watching this episode repeatedly for atleast once in a month i feel like watching 1st time and get goose bumps through out 1&2 episode.
    Jai Dharmanna
    Jai Karnataka

  • @shanthkumarmadlimath7329
    @shanthkumarmadlimath7329 ปีที่แล้ว +13

    Proud to be a ಕನ್ನಡಿಗ.🙏

  • @rakeshchandrashekar1603
    @rakeshchandrashekar1603 ปีที่แล้ว +3

    When he says we have the wonderful state for ourselves, he is absolutely true... I have traveled a bit around the country... I have not seen anything like our Karnataka... I am so humbled and Proud of my Karnataka...!!

  • @kvenkatesh387
    @kvenkatesh387 2 ปีที่แล้ว +4

    I am from Bhadrvathi.when I was child I saw photos of nalwadi Krishna Raj wadeyar and sir M vishweshwaraiah .Their achievements really need them to be praiseworthy

  • @sharathsetty6967
    @sharathsetty6967 2 ปีที่แล้ว +3

    ಧರ್ಮೇಂದ್ರ ಸರ್ ಅವರ ಮಾತು ಕೇಳಿದರೆ, ರೋಮಾಂಚನ, ನಮ್ಮ ನಿರಭಿಮಾನದ ಬಗ್ಗೆ ಬೇಸರ ಎರಡೂ ಒಟ್ಟಿಗೆ ಆಯಿತು..😟

  • @anjanakulkarni25
    @anjanakulkarni25 2 ปีที่แล้ว +3

    Istu dina yaake ivarbagge gotirlilla anta I regret... thanks Joshi avare...
    Hats off to Dharmi Sir.. 👏👏👏👏

  • @tejusm8997
    @tejusm8997 2 ปีที่แล้ว +14

    Sir thanks for the video. One request please English subtitles haaki, kannada bardildavrige (foreigners and other Indians) ee videos link forward maadbeku...

  • @vinayasharma07
    @vinayasharma07 ปีที่แล้ว +1

    ಇವರಿಗಿರುವ ಇತಿಹಾಸದ ಬಗೆಗಿನ ಜ್ಞಾನವೇ ಇವರ ಅಭಿಮಾನದ ಹಿಂದಿನ ರಹಸ್ಯ. So ಅಭಿಮಾನ ಬರ್ಬೇಕಾದ್ರೆ ನಾವು ಇತಿಹಾಸನ ಜಾಸ್ತಿ ತಿಳಿಬೇಕು.

  • @guruv.k488
    @guruv.k488 ปีที่แล้ว +2

    ಕಣ ಕಣದಲ್ಲು ಕನ್ನಡ
    💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @karthikhegde2352
    @karthikhegde2352 2 ปีที่แล้ว +15

    Extremely inspiring... I feel so proud just listening to this gentleman.

  • @kiranmanjunatha8265
    @kiranmanjunatha8265 2 ปีที่แล้ว +11

    Goosebumps, thanks Joshelay & team

  • @rameshrami2540
    @rameshrami2540 ปีที่แล้ว +1

    ಹೆಮ್ಮೆಯ ಕನ್ನಡಿಗ ಧರ್ಮಣ್ಣನವರ ಮಾತುಗಳ ಕೇಳಲು ಎರಡು ಕಿವಿ ಸಾಲದು.ವಿಜೋ.ಧನ್ಯವಾದಗಳು.

  • @manjunathrajurs525
    @manjunathrajurs525 ปีที่แล้ว

    ಧರ್ಮಣ್ಣ ನಿಮ್ಮ ಬಾಯಲ್ಲಿ ನಮ್ಮ ಪೂರ್ವಜರ ಧೈರ್ಯ, ಸಾಹಸ, ಉದಾರ ಮನೋಭಾವದ ಕಥೆ, ಈ ಮಣ್ಣಿನ ಇತಿಹಾಸ ಕೇಳುತ್ತಿದ್ದರೆ ಧನ್ಯತಾ ಭಾವ ಮೂಡಿ ಒಮ್ಮೆ ಕಣ್ಣೀರು ಬರುತ್ತದೆ... ಮತ್ತೊಮ್ಮೆ ಈ ನಮ್ಮ ಜನರ ಶೋಷಿಸಿದವರ, ಈ ಮಣ್ಣಿಗೆ ದ್ರೋಹಬಗೆದವರ ನೆನಪಿಸಿಕೊಂಡು ರಕ್ತ ಕುದಿಯುತ್ತದೆ... ಅಧ್ಬುತ ನಮ್ಮ ಇತಿಹಾಸ. ಅದರಲ್ಲೂ ನಿಮ್ಮ ಬಾಯಿಂದ ಕೇಳುತ್ತಿದ್ದರೆ ರೋಮಾಂಚನ ಆಗುತ್ತದೆ.. ಒಂದು ಕ್ಷಣ ನಾನೇ ಗತಕಾಲಕ್ಕೆ ಹೋಗಿ ಬಂದ ಅನುಭವವಾಯಿತು♥️🔥🙏

  • @mohammedakram3069
    @mohammedakram3069 ปีที่แล้ว +7

    Great to hear our history feel proud to be kannadiga

  • @ramsanjeevgowda9599
    @ramsanjeevgowda9599 2 ปีที่แล้ว +5

    Sir looks liKe Rangaayana Raghu....

  • @maheshns9937
    @maheshns9937 2 ปีที่แล้ว +2

    ಅದ್ಬುತ, ಇವರು ಯಾರು ಅಂತಾನೆ ಗೊತಿರ್ಲಿಲ
    ಧನ್ಯವಾದಗಳು 🙏🏻

  • @dhanush4807
    @dhanush4807 2 หลายเดือนก่อน

    Your future children should watch this and realise why they have to be proud of Kannada and Karnatakas history. Remember when they take away everything from a person only his roots will remain.

  • @vishwanathmosale1356
    @vishwanathmosale1356 2 ปีที่แล้ว

    ಕನ್ನಡ. ಆಭಿಮಾನಿ.ಎನ್ನುವ ಬದಲು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು , ಮೂಗು ಮುರಿಯುವರ ಮುಂದೆ ಚರಿತ್ರೆಯ ಪುರಾವೆಯೊಂದಿಗೆ ಮಾತಾಡಲು ಅಣವು ಮಾಡಿದ ತಮಗೆ ಧನ್ಯವಾದಗಳು ..ಧರ್ಮಣ್ಣ ಅವರು
    ಕನ್ನಡಿಗರ ಹೆಮ್ಮೆ ...ಈ ಕಾಲದ ಇ-ಗುರುಗಳು🙏🙏