ಅಣ್ಣಾವ್ರನ್ನು ಬಿಟ್ಟರೆ ಅನಂತನಾಗ್ ಸರ್ ಸುಂದರವಾದ ಹಾಗೂ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ ಈಗಲೂ ಅಷ್ಟೇ ಒಳ್ಳೆಯ ಪಾತ್ರ ಮಾಡುತಿರುವವರೂ ಅನಂತನಾಗ್ ಸರ್ ಎಲ್ಲಾ ರೀತಿಯ ಪಾತ್ರ ಮಾಡಿರುವವರು ಅನಂತನಾಗ್ ಸರ್ ಧನ್ಯವಾದಗಳು
@@surekhaprao4441 ಏನು ನಿಮ್ಮ ರಾಜಕುಮಾರ ಅನ್ನುತ್ತೀರಾ? ತಿಳಿದುಕೊಳ್ಳಿ. ಕನ್ನಡ ಚಿತ್ರರಂಗಕ್ಕೆ ಅಡಿಪಾಯ ಹಾಕಿದ್ದು ರಾಜಕುಮಾರ ಅವರು. ಅವರಿಂದನೆ ಇವತ್ತು ಚಿತ್ರರಂಗ ಇಷ್ಟು ಬೆಳೆದಿದ್ದು. ಎಷ್ಟು ಹಗುರವಾಗಿ ಮಾತಾಡುತ್ತೀರ.
ಅನಂತನಾಗ್ ಅವರಿಗೆ ಅಭಿನಂದನೆಗಳು. " ಥಟ್ ಅಂತ ಹೇಳಿ " ಒಂದು ಅತ್ಯುತ್ತಮ ಕನ್ನಡ, ಚಂದನ ವಾಹಿನಿಯ ಕಾರ್ಯಕ್ರಮ. ಸಮಸ್ತರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು. ಜೈ ಕನ್ನಡ ! ಜೈ ಚಂದನ ! ಸಿರಿಗನ್ನಡಂ ಗೆಲ್ಗೆ !!
"Sri Ananth Nag" Sir .. What a Sweet hearted, dynamic, Most handsome guy, well Cultured, Real Celebrity. Really he is an International youth icon 🙏🙏🙏🙏🙏🙏🙏🙏🙏🙏
ಅನಂತ್ ಸರ್ ಗೆ 🙏.. ನಿಮಗೆ ಸರಿಯಾದ ಮನ್ನಣೆ,, ಗೌರವ,, ಸರ್ಕಾರ ದಿಂದ ಸಿಕ್ಕಿಲ್ಲ ಅನ್ನೋದೇ ನನ್ ಮನಸಿನ ಕೊರಗು.. ದಯವಿಟ್ಟು,, ಸರ್ಕಾರ ಅನಂತ್ ಸರ್ ಗೆ ಸರಿಯಾದ ಮನ್ನಣೆ ನೀಡ ಬೇಕು ಎಂದು ಮನವಿ.. ಧನ್ಯವಾದಗಳು.
One of my favourite actor Sri Antanag sir sir nimma abhinayada film Chandanada Gombe, bayaludari, Beladingalabale Ennu bahala edde, Ananantanag sir nimma Chitra endare thumba esta......
ಅನಂತ್ ನಾಗ್ ಅವರ ಅಂತರಂಗ ಕೂಡಾ ಅವರಷ್ಟೇ ನಿರ್ಮಲವಾಗಿದೆ ಅವರನ್ನು ಒಬ್ಬ ನಟನಾಗಿ ಇಷ್ಟ ಪಟ್ಟಿದ್ದು ಅದಕ್ಕಿಂತ ಹೆಎಚ್ಚಾಗಿ ಅವರೊಬ್ಬ ಸಬ್ಯ ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿ ಇಷ್ಟಪಟ್ಟೆ ನಿಮಗೆ ಧನ್ಯವದಗಳು
Anantha Nagarakaati is the one of the 2 persons who is a real secular believed in socialism practice of this country. Though he did travel into socialism he never leaned into pseudo communalism as we often and normally seen as an hidden agenda. The other one was our beloved George Fernandez. These 2 are stanf alone on their own on any platform.
Namsthe Durdarshana when I was 7-9years old still I Renner after movie if fiften times you are telecasting one clips its about hen and rain B jayashree and her son please still i am waiting to watch that .please aduna upload madi.my humble request with our channel.
Most handsome actor.. ಸಹಜಾಭಿನಯದ ಪ್ರತಿಭಾಪರ್ವತ... ಅನಂತನಾಗ್ ಸರ್ ❤...
ಅದ್ಭುತವಾದ ಕಾರ್ಯಕ್ರಮ. ಅನಂತನಾಗ್ ಸರ್ ಅವರನ್ನು ಕಂಡು ನೇರ ನೋಡಿದಷ್ಟೇ ಆನಂದವಾಯಿತು.
ನನ್ನ ಮೆಚ್ಚಿನ ನಟ, ದೇವರು ನಿಮಗೆ ಆರೋಗ್ಯ, ಆಯಸ್ಸು ನೀಡಲಿ 🙏
I love him🥰
ಅಣ್ಣಾವ್ರನ್ನು ಬಿಟ್ಟರೆ ಅನಂತನಾಗ್ ಸರ್ ಸುಂದರವಾದ ಹಾಗೂ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ ಈಗಲೂ ಅಷ್ಟೇ ಒಳ್ಳೆಯ ಪಾತ್ರ ಮಾಡುತಿರುವವರೂ ಅನಂತನಾಗ್ ಸರ್ ಎಲ್ಲಾ ರೀತಿಯ ಪಾತ್ರ ಮಾಡಿರುವವರು ಅನಂತನಾಗ್ ಸರ್ ಧನ್ಯವಾದಗಳು
Yes
ಅನಂತನಾಗ್ ಅತೀ ಸುಂದರ ನಟ ಮತ್ತು ಪ್ರತಿಭಾವಂತ ಮೇರು ನಟ ಅವರನ್ನು ಯಾರಿಗೂ ಹೊಲಿಕೆ ಮಾಡಬೇಡಿ.
ನಿಮ್ಮ ರಾಜಕುಮಾರ ಅವರಿಗೆ ಹೋಲಿಕೆ
ಅಲ್ಲ 😂😀😂😀😂
@@surekhaprao4441 ಲೋಕೋಭಿನ್ನರುಚಿ ಅವರವರ ಭಾವಕ್ಕೆ ಭಾವನೆಗಳಿಗೆ ಕಡಿವಾಣವಿಲ್ಲ ಧನ್ಯವಾದಗಳು
@@surekhaprao4441 ಏನು ನಿಮ್ಮ ರಾಜಕುಮಾರ ಅನ್ನುತ್ತೀರಾ? ತಿಳಿದುಕೊಳ್ಳಿ. ಕನ್ನಡ ಚಿತ್ರರಂಗಕ್ಕೆ ಅಡಿಪಾಯ ಹಾಕಿದ್ದು ರಾಜಕುಮಾರ ಅವರು. ಅವರಿಂದನೆ ಇವತ್ತು ಚಿತ್ರರಂಗ ಇಷ್ಟು ಬೆಳೆದಿದ್ದು. ಎಷ್ಟು ಹಗುರವಾಗಿ ಮಾತಾಡುತ್ತೀರ.
ಅನಂತ್ ನಾಗ್ ಅವರಿಗೆ ಅನಂತ್ ನಾಗ್ ಅವರೇ ಸಾಟಿ.. No one could come closer to him, no matter what. Love you sir 💛💜
ಅನಂತ್ ಸರ್ ಮಾತು ಕೇಳುತಿದ್ದರೆ ಕೇಳುತ್ತಲೇ ಇರಬೇಕೆನಿಸುತದೆ. ಧನ್ಯವಾದಗಳು🙏🙏🙏
Same mam
they should give him Bharataratna award, he has brought immeasurable joy to all kannadigas. Showed how to be classy in any movie character
Anantnag sir definitely deserves highest civilian award
Bharatratna
@@AVP699 I meant 'Padma' puraskars
I agree...why still concerned authorities are still blind and deaf towards this
💯💯💯💯💯
ಇಬ್ಬರು ಜ್ಞಾನ ದಿಗ್ಗಜರ ಸಂಭಾಷಣೆ ಕೇಳುತ್ತಿದ್ದರೆ ನಮ್ಮ ಜ್ಞಾನ ತನಗೆ ತಾನೇ ವೃದ್ದಿಯಾಗುತ್ತದೆ.🙏
ಅಭಿನಂದನೆಗಳು ದೂರದರ್ಶನ ವಾಹಿನಿಗೆ
ಹಾಗೆ ಶ್ರೀ ಅನಂತ್ ನಾಗ್ ರವರಿಗೂ ಧನ್ಯವಾದಗಳು.
ಅನಂತನಾಗ್ ಅವರಿಗೆ ಅಭಿನಂದನೆಗಳು.
" ಥಟ್ ಅಂತ ಹೇಳಿ " ಒಂದು ಅತ್ಯುತ್ತಮ ಕನ್ನಡ, ಚಂದನ ವಾಹಿನಿಯ ಕಾರ್ಯಕ್ರಮ. ಸಮಸ್ತರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು.
ಜೈ ಕನ್ನಡ ! ಜೈ ಚಂದನ ! ಸಿರಿಗನ್ನಡಂ ಗೆಲ್ಗೆ !!
Ananth sir one of the legend actor in Kannada god bless you sir
Ananthnag Sir! Full of knowledge. Always a great pleasure to watch his interviews. God bless him.☘️❤️
"Sri Ananth Nag" Sir .. What a Sweet hearted, dynamic, Most handsome guy, well Cultured, Real Celebrity. Really he is an International youth icon 🙏🙏🙏🙏🙏🙏🙏🙏🙏🙏
ನಿಮ್ಮ ಸರಳ ನಟನೆ ಇನ್ನು ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮ ನೆಚ್ಚಿನ ನಟ ನೀವು. ನಿಮಗೆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಸದಾ ಕಾಪಾಡಲಿ .🙏🏻
Felt so good to see both in one platform 😘😘
Excellent talking of Ananthnag!👍
Two legents it's our pleasure...☺️☺️☺️☺️
One of my favorite actor... LOVE U ANANTH UNCLE☺❤
👌 ಅನಂತ್ ನಾಗ್ ಸರ್,, ನಿಮ್ಮ ಕನ್ನಡ ಅಭಿಮಾನಿ ಕ್ಕೆ ನನ್ನ 🙏,,,
ಅನಂತ್ ಸರ್ ಗೆ 🙏.. ನಿಮಗೆ ಸರಿಯಾದ ಮನ್ನಣೆ,, ಗೌರವ,, ಸರ್ಕಾರ ದಿಂದ ಸಿಕ್ಕಿಲ್ಲ ಅನ್ನೋದೇ ನನ್ ಮನಸಿನ ಕೊರಗು..
ದಯವಿಟ್ಟು,, ಸರ್ಕಾರ ಅನಂತ್ ಸರ್ ಗೆ ಸರಿಯಾದ ಮನ್ನಣೆ ನೀಡ ಬೇಕು ಎಂದು ಮನವಿ.. ಧನ್ಯವಾದಗಳು.
Such a Knowledgeable and wise person, Ace Actor and Spiritually well learnt👏👏👏🌸🙏🙏🌸 Pride of Karnataka 👏👏
Jai Anantnag sir❤️Jai Someshwara sir ❤️Jai Karnataka ❤️💛
Worthwhile program worthwhile personality. Respect you Anantha Nag Sir. Very good channel must see at least half an hour a day.
ತಮಿಳು, ತೆಲುಗು, ಮಲೆಯಾಳಿಗಳು ಮಾತಾಡುವಾಗ ಆಂಗ್ಲ ಪದ ಬಳಸೋದು ತುಂಬಾ ಕಮ್ಮಿ...
Grt .. ಅನಂತ sir..and anchor sir so nice kannada
Thanks for coming & sharing his experiences .He is a Very great thinker .hats of sir.🙏🙏🙏🙏🙏
Love u handsome hero🥰🥰🥰😘😘😘😘
**** kannda chithrarada Jentalman....nata....ananthnaag....👌👌👌👌💚💛💜💖****
He should've been celebrated with the likes of Om Puri and Naseeruddin Shah.
ಇದು ನಿಜವಾದ ಮುಕ್ತವಾದ ಸಂಭಾಷಣೆ👌👌
He is a gem of a person 👍👍👍😍😘❤💖💐💐💐
One of my favourite actor
Sri Antanag sir sir nimma abhinayada film Chandanada Gombe, bayaludari, Beladingalabale
Ennu bahala edde, Ananantanag sir nimma
Chitra endare thumba esta......
Adke there is huge value for this news channel ❤️❤️
Fantastic and very practical artist ji 🙏🙏🙏to great Legendary Anthantnag
ಅನಂತ್ ನಾಗ್ ಅವರ ಅಂತರಂಗ ಕೂಡಾ ಅವರಷ್ಟೇ ನಿರ್ಮಲವಾಗಿದೆ ಅವರನ್ನು ಒಬ್ಬ ನಟನಾಗಿ ಇಷ್ಟ ಪಟ್ಟಿದ್ದು ಅದಕ್ಕಿಂತ ಹೆಎಚ್ಚಾಗಿ ಅವರೊಬ್ಬ ಸಬ್ಯ ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿ ಇಷ್ಟಪಟ್ಟೆ ನಿಮಗೆ ಧನ್ಯವದಗಳು
My favorite actor ananth nag sir.bundle of talent discipline and decency.
Very good criticism of ಅನಂತನಾಗ್
Two legends are our pleasure.
Two legends ❤️
Legendary actor Ananth sir ❤️❤️
Exalent massage sir thanks for you
Karunadina muthu super voice a nag sir
ಎರಡು ನಕ್ಷತ್ರಗಳು ⭐⭐
He deserves the highest recipient award. 👍great personality
Anathnag obba olleya nata.. natural acting hero
Natural actor, he is deserve for any awards 🙏
2 legends in one frame
My fvt actor❤
Name this interview in one word=ಕನ್ನಡ.❤❤❤❤❤❤❤❤
Hi ananth nag sir 😍😍😍🙏🙏🙏
Bestest show in the word
Hello anant sir love you from Bangalore dheemantha vyakti sir neevu
Love u naag brother's love u sir
ಸೃಜನ ಶೀಲಾ ವ್ಯಕ್ತಿ ಗಳು.. 🚩
I love kannada,kannadigaru and ananth nag sir💕
👌happy to see the show offline on the studio..
Beautiful mind's 🤩
My favorite actor
Dr. Somashekhar avara sandarshana madabeku...kalamadhyama Param is the best to do that.
ಮಾಡಿದ್ದಾರೆ ನೋಡಿ
ಇವರು. ಮೂಲತ. ಕಾಸರಗೋಡಿ ನವರು. ಅನ್ನಲು. ಹೆಮ್ಮೆ. ಅನಿಸುತ್ತೆ ♥️
Time allotted to.this interview is inadequate. There is lot to hear from Sri. Ananth Nag. Expecting one more interview.
ದಯವಿಟ್ಟು ಕನ್ನಡ ಅಳಿವಿನ ಅಂಚಿನಲ್ಲಿ ಇದೆ ಅನೊ ಮಾತುಗಳನ್ನ ಇಂತ ಕಾರ್ಯಕ್ರಮಗಳಲ್ಲಿ ಬಳಸಬೇಡಿ, ನಮ್ಮ ಭಾಷೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಬೇಕಾದ ಕೆಲಸ ಮಾಡೋಣ ಅಷ್ಟೆ,
ಸಾಧಕತೆಗೆ ಇರುವ ಭಾಷಾ ಕೋಶ
ಅದುವೇ ಕನ್ನಡ❤️👍🏾🙏
Ananth Nag .❤️❤️❤️
ಅನಂತ ಕುಮಾರ್ ರವರೇ ದೇವರು ಇನ್ನೂ ಮೇರೆ ಇಲ್ಲದ ಅನಂತತೆ ಯನ್ನು ತಮಗೆ ಅನುಗ್ರಹಿಸಲಿ . ಜೈ ಗುರುದೇವ
ಹೌದು , ಕ್ಷಮೆ ಇರಲಿ ಅನಂತ್ ನಾಗ್ ರವರೇ. ಧನ್ಯವಾದಗಳು ನಮಸ್ತೇ 🙏
ಮೇಡಂ ನಿಮ್ಮ ಕಾಮೆಂಟ್ ತುಂಬಾ ಅದ್ಭುತವಾಗಿದೆ
ಒಳ್ಳೆಯಮಾಹಿತಿಗೆ ಅಭಿನಂದನೆಗಳು
ಸಾಧಕರ ಬಗ್ಗೆ ಕಾರ್ಯಕ್ರಮಗಳು ಬರಲಿ ಆಗ ಚಂದನ ವಾಹಿನಿಯ ಕಾರ್ಯಕ್ರಮಗಳು ಉತ್ಕೃಷ್ಟವಾಗಿ ಕಾಣುತ್ತವೆ.
ಅನಂತ್ ನಾಗ್ ಎಂಬ ಅಂತರರಾಷ್ಟ್ರೀಯ ಪ್ರತಿಭೆ... ಇದು ಶ್ರೇಷ್ಠ ಸಾಧನೆ ಮಾಡಿದವರ ಕಾರ್ಯಕ್ರಮವೇ...
ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರನ್ನು ಆಹ್ವಾನಿಸಿ....
Yes, u r right, he should be invited
anantnag legendary actor god bless him
Good to see in this programe
ANANTHNAGJI
The epitome of acting, Ananth nag sir, the legend
Super
ಪದ್ಮಶ್ರೀ ಪ್ರಶಸ್ತಿಗೆ ಇಬ್ಬರೂ ಅರ್ಹರು ಸರ್ ನೀವು
Ananth naag avarige shubhhavagali
He is Legend
Anantha nag sir is great
Great man...
suuuuuuper programme
ಸೂಪರ್ ಸರ್.......
Anantha Nagarakaati is the one of the 2 persons who is a real secular believed in socialism practice of this country.
Though he did travel into socialism he never leaned into pseudo communalism as we often and normally seen as an hidden agenda.
The other one was our beloved George Fernandez.
These 2 are stanf alone on their own on any platform.
Best Actor
Nanna favourite
Chandana channel never made us feel bad
Supar ananta sir nolejada
Kannadakke obbane Anantha
Govt shld give padma shri ❤️
omme namma oorige banni sir elli ananteshwar devala ede
ನಾನು 100 ಸಂದರ್ಶನಗಳನ್ನು ನೋಡಿದ್ದೇನೆ, ಅವನು ಎಂದಿಗೂ ಒಟ್ಟಿಗೆ ವಾಸಿಸುವ ಹಿಂದಿನ ಜೀವನ ಪ್ರಿಯಾ ಎಂದಿಗೂ ನೆನಪಿಲ್ಲ. ಅವನು ಅವಳನ್ನು ನೆನಪಿಸಿಕೊಳ್ಳಬೇಕು
Why government not giving padmasri award to ananth nag sir
Should be given
Nag family great
Dislike. ಮಾಡಿದ. ಕೇವಲ. 50ರಷ್ಟು. ಜನರೇ. ನೀವು. ಕನ್ನಡ. ವಿರೋಧಿಗಳೇ???
ಆ ಭಾಷೆಯ ಹಿಡಿತ ಸೂಪರ್ ಸರ್
Sir,kindly where can I get Kannoon to know for common man Kannada book pl inform sir
Wow even this programme is dis liked 🙏why ? Pls respect this kind of programme
Anantnag sir estu namrate inda kutidare. But sudeep kal mele kalu hakondidru. Samskara
Psk👋👋👋👋👋
Why lighting is bad sir?
Yake kattale?
Namsthe Durdarshana when I was 7-9years old still I Renner after movie if fiften times you are telecasting one clips its about hen and rain B jayashree and her son please still i am waiting to watch that .please aduna upload madi.my humble request with our channel.
D dd chadanna Kannada. Thatt. Anthaheli