ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ತರ್ಕಕ್ಕೆ ನೀಲುಕಲಾರದ್ದು ಒಮ್ಮೆ ಕೇಳಿದರ ಮತ್ತೆ ಮತ್ತೆ ಕೇಲಬೇಕು ಸಂಗೀತ, ಭಾವನೆಗಳನ್ನು ಹುಟ್ಟು ಹಾಕುವ ಸಾಹಿತ್ಯ. ಧನ್ಯವಾದಗಳು ದ ರಾ ಬೇಂದ್ರೇ ಸರ್
ಮನಸ್ಸು ಬಹಳಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾಗ ಇಂತಹ ಈ ಹಾಡು ಕೇಳಿದಾಗ ಮನಸ್ಸು ಮತ್ತೆ ಚೇತರಿಸಿಕೊಂಡು ತನ್ನ ಬಾಳನ್ನು ಬೆಳಗುವ ಶಕ್ತಿ ಇದರಲ್ಲಿ ಇದೆ ತಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಸರ್
ಈ ಹಾಡು ಕೇಳಿದರೆ ನನಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಾನು ಕಲಿತ ಹಳೆಯ ನೆನಪು ಗಳು ನನ್ನ ಕಣ್ಣು ಮುಂದೆ ಬಂದು ಬಿಡುತೆ ಆಗ ತುಂಬಾ ಮನಸ್ಸಿಗೆ ನೋವು ಆಗುತ್ತೆ ತುಂಬಾ ಹೃದಯ ಮುಟ್ಟವ ಹಾಡು ಇದು
ಶ್ರೇಷ್ಠ ,ಅಧ್ಬುತ ರಚನೆ, ಇದನ್ನು ರಚಿಸಲು ಬೇಂದ್ರಯವರಿಂದ ಮಾತ್ರ ಸಾಧ್ಯ ಅಷ್ಠೇ ಇಂಪಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಒಮ್ಮೆ ಕೇಳಿದರೆ ಮತ್ತೊಂಮೆ ಕೇಳಬೇಕೆನಿಸುತ್ತದೆ. ಆ ಪಣ್ಯಾತ್ಮರರಿಗೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು.
Our respected D R Bendre always remained unique with the touching lines...somehow we always felt there cannot be anyone who could reach to his amazingly twined beautiful Kannada words...
🙏 ಮೊದಲನೆಯದಾಗಿ ಡಾಕ್ಟರ್ ದರಾ ಬೇಂದ್ರೆಯವರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಯಾಕೆಂದ್ರೆ ನೀ ಹಿಂಗ ನೋಡಬೇಡ ನನ್ನ ಎಂಬ ಸಂಗೀತ ಸಾಹಿತ್ಯ ನಮ್ಮ ಮನಸ್ಸನ್ನು ಕದ್ದು ಬಿಟ್ಟಿದೆ ಆ ಸಾಹಿತ್ಯದಲ್ಲಿರುವ ಸಂಗೀತ ಮತ್ತು ಸಾಂಸ್ಕೃತಿಕ ಒಬ್ಬ ತಂದೆ ತನ್ನ ಮಗನ ಮೈಯಲ್ಲಿ ಹುಷಾರಿಲ್ಲದಾಗ ತಾಯಿಯನ್ನು ನೋಡಿ ಹಾಡುವ ಹಾಡು ತುಂಬಾ ಅದ್ಭುತವಾಗಿದೆ ಈ ಗೀತೆಯನ್ನು ಸಂಗೀತ ಮಾಡಿದಂತ ಕಲಾವಿದರು ಈ ಗೀತೆಯನ್ನು ಮತ್ತೊಮ್ಮೆ ರೆಕಾರ್ಡ್ ಮಾಡಿದಂತ ಸಂಗೀತರುಗು ನನ್ನ ಹೃದಯಪೂರ್ವಕ ಅಭಿನಂದನೆಗಳು , ಮಟಮಾರಿ
Respected D R Bendre sir always remained unique with the touching lines...I always felt there cannot be no one in this world who could reach to his amazingly twined beautiful Kannada words...
ಎಂದಿಗು ಮರಿಯಾದ ಹಾಡುಗಳು ಕೇಳುವುದು ನಮ್ಮ ಪುಣ್ಣ್ಯಾ 🌹🌹🌹❤️
ಬದಲಾದ ಇಂದಿನ ದಿನಗಳಲ್ಲಿ ಇಂತಹ ಸಾಹಿತ್ಯ ಬರೆಯುವ ಕವಿಗಳು ಕಣ್ಮರೆಯಾದುದು ನಮ್ಮ ಜಮಾನದ ದುರಾದ್ರುಷ್ಟ....
Thanks fvr,song
ನಿಮ್ಮ ಮಾತು ಅಕ್ಷರಃ ಸತ್ಯ ಸರ್
ದುರದೃಷ್ಟಕರ
Edu kaliyugada antya
Yes
ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ತರ್ಕಕ್ಕೆ ನೀಲುಕಲಾರದ್ದು ಒಮ್ಮೆ ಕೇಳಿದರ ಮತ್ತೆ ಮತ್ತೆ ಕೇಲಬೇಕು ಸಂಗೀತ, ಭಾವನೆಗಳನ್ನು ಹುಟ್ಟು ಹಾಕುವ ಸಾಹಿತ್ಯ. ಧನ್ಯವಾದಗಳು ದ ರಾ ಬೇಂದ್ರೇ ಸರ್
ಸಾವಿರಕ್ಕೂ ಹೆಚ್ಚು ಬಾರಿ ಕೇಳಿದ್ದೇನೆ. ಮುಂದೆಯೂ ಕೇಳುತ್ತಿರುವೆ ಮಹಾ ಕವಿ ದ ರಾ ಬೇಂದ್ರೆ ರವರಿಗೆ ಚಿರ ನಮಸ್ಕಾರಗಳು
Pls listen more Bendre sir songs in subbi promedia
Koti koti naman Dara bendre sir🙏🙏🙏🙏❤️
Q0a
Super song
@@1deeps ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤l
ನಮ ಪುಣ್ಯ ನಾವು ಆಕಾಲದ... ಹಳೆ ಹಾಡುಗಳು ಕೇಳೇ ಬೆಳೆದವರು.... ರೇಡಿಯೋ ❤️❤️❤️
True
M.mkm
ii0)0😊
@@timmayat9420iiiiiiiiikkkkkkkkkkkkkkkk
ಪದಗಳಿಗೇ ನೀಲ್ಲೂಕದ ಕನ್ನಡದ ಜನಪದ ಗೀತೆ....Awesome
ಇದು ಜಾನಪದ ಗೀತೆ ಅಲ್ಲಾರಿ. ಬೇಂದ್ರೆಯವರ ದಾಂಪತ್ಯಗೀತೆ.
ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ
Super song world number one
ಮನಸ್ಸಿನ ನೋವು ಕಡಿಮೆ ಆಯ್ತು ಸೂಪರ್
ಅದ್ಭುತ ಸಾಲುಗಳ ಸಾಹಿತ್ಯ ಎಂದಿಗೂ ಅಮರ 🙏
Please send this meaning bro
ಹೌದು
ಕೇಳ್ತಾನೆ ಇರ್ಬೇಕು ಅನ್ಸುತ್ತೆ ಮಧ್ಯರಾತ್ರಿ ಎಲ್ಲಾ ಎಚ್ಚರ ಆದಾಗ ಕೇಳ್ತಾ ಇರ್ತಿನಿ ಈ ಹಾಡನ್ನ
1:38
ಮನೆ ತಲ್ಲಣಿಸುವಂತಹ ಕನ್ನಡ ಸಾಹಿತ್ಯ, ಕನ್ನಡದ ಕಂಪು ಕಸ್ತೂರಿ ಇಂತಹ ಕಂಪು ಕಸ್ತೂರಿಯೇ ನನ್ನ ಮಾತೃಭಾಷೆ ಎನ್ನುವುದು ನನ್ನ ಹೆಮ್ಮೆ.
ಮೂರು ಕಾಲಕ್ಕೂ ಅನ್ವಯವಾಗುವಂತಹ ಹಾಡು...
ಮನಸ್ಸಿಗೆ ಬೇಜಾರಾದಾಗ ಎಷ್ಟು ಬಾರಿ ಕೇಳಿದರೂ ಬೇಜಾರಾಗದೇ ಇರುವ ಹಾಡು...
Neevu heliddu nija anna
Thanks
My song
Nice lyrics
Ganesh ryavanaki 72
ಮನಸ್ಸು ಬಹಳಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾಗ ಇಂತಹ ಈ ಹಾಡು ಕೇಳಿದಾಗ ಮನಸ್ಸು ಮತ್ತೆ ಚೇತರಿಸಿಕೊಂಡು ತನ್ನ ಬಾಳನ್ನು ಬೆಳಗುವ ಶಕ್ತಿ ಇದರಲ್ಲಿ ಇದೆ ತಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಸರ್
ಎಂತಹ ದೃಶ್ಯ ಕಾವ್ಯ ಅದ್ಭುತ!! ಅದ್ಭುತ!! super song
ತುಂಬಾ ಒಳ್ಳೆಯ ಹಾಡು, ಕೇಳುತ್ತಿದ್ದರೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ.
Super songs ಮನಸು ಹೃದಯಗಳ nohu ಇದ್ದರೆ ಮನಸು ಆಗುರ ವಾಗುತ್ತೇ ಮತ್ತೆ ಇಂತ songs bariyabeku writers 😭👌👍💯
😍😇.
ನೀ ಹೀಂಗ ನೋಡಬೇಡ ನನ್ನ ನೀ ಹಿಂಗ ನೋಡಿದರೆ ನನ್ನ ತಿರುಗಿ ನಾ ಯಾಂಗ್ ನೋಡಲಿ ನಿನ್ನ 👰🙁🙁 Super Song Sir🙏🙏🙏
ಎಂದೆಂದಿಗೂ ಚಿರಾಯು ಈ ಗೀತೆ.. ದ ರಾ ಬೇಂದ್ರೆ ತಾತರಿಗೆ ಅನಂತ ಅನಂತ ಧನ್ಯವಾದಗಳು..
ಕನ್ನಡ ಪದಗಳ ಸಾರ್ವಭೌಮತೆಯೇ....ಪ್ರತೀಕ ಈ ಹಾಡು...
Hh
ಮತ್ತೆ ಮತ್ತೆ ಕೇಳಬಯಸುವ ಹಾಡಿದು. ಯಾರೋ ಕೇಳಿದರಂತ ಕನ್ನಡದಗ ಎಷ್ಟ ಚೆಂದ ಪಧ್ಯ ಬರಿತಿರಿ ಅದರಂತ, ಅದಕ ಬೇಂದ್ರೆ ಅಜ್ಜ ಪದ್ಯ ಬರೆಲಾಕ ಕನ್ನಡನೆ ಚೊಲೊ ಆದ ಅಂದ್ರಂತ.
ಈ ಹಾಡು ಕೇಳಿದರೆ ನನಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಾನು ಕಲಿತ ಹಳೆಯ ನೆನಪು ಗಳು ನನ್ನ ಕಣ್ಣು ಮುಂದೆ ಬಂದು ಬಿಡುತೆ ಆಗ ತುಂಬಾ ಮನಸ್ಸಿಗೆ ನೋವು ಆಗುತ್ತೆ ತುಂಬಾ ಹೃದಯ ಮುಟ್ಟವ ಹಾಡು ಇದು
😢
Yes
Super same
❤ touching poem
@@dadapeermanjarla573 be able late aythu k lie like ljlhll me le lo k mele love lhlll
200 ವರುಶ ಉರುಳಿದರು 👍🌹🙏 ಈ ಹಾಡುಗಳು ಯಾರು ಮರ್ಯಲ್ಲಾ ಕನ್ನಡಿಗರು 👍🌹🙏 dr ಬೇಂದ್ರೆ ❤️🌹
ಅದ್ಭುತ ಮನ ಮಿಡಿಯುವ ಸಾಲುಗಳು
Super
ನಮ್ಮ ಕನ್ನಡದ ಮಹಾ ಕವಿ ಇವರ ಈ ಗೀತೆಯನ್ನು ಎಷ್ಟು ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ.
ಬೇಂದ್ರೆ ಅಜ್ಜಾರಿಗೆ ಕೋಟಿ ನಮನಗಳು 🙏🙏🙏🙏
Good video nice
Dhwani anukarane tumba chennagide super song
ನಾನು ದಿನ ರಾತ್ರಿ ಈ ಹಾಡು ಕೇಳದೇ ನಿದ್ದೆ ಬರೋದಿಲ್ಲ ಅಷ್ಟು ಇಸ್ಟ ನನಗೆ ಬೇಂದ್ರೆ ಅವರ ಎಲ್ಲ ಹಾಡು ಕೇಳ್ತೀನಿ
👌👌
🌈ಎಂದೂ ಮಾಸದ ಹಾಡು .
ದ ರಾ ಬೇಂದ್ರೆ ಅಜ್ಜ ನಿವ ಎಂದಿಗೂ ಅಜರಾಮರ
ನಿಂಗಪ್ಪ
ನಾನು ಹತ್ತನೇ ತರಗತಿ ಓದುತ್ತಿರುವಾಗ ರೆಡಿಯೊದಲಿ ಬರುತ್ತಿತ್ತು ಅಂದಿನಿಂದ ಇಂದಿನವರೆಗೂ ಈ ಹಾಡು ಕೇಳುತ್ತ ಇರುವೆ ಈಗ ನನಗೆ ಐವತ್ತು ವರ್ಷಗಳು ನಡೆಯುತ್ತಿದೆ
Heart touching ❤ melodies.....
Adbhut e haadu estu kelidaru matte matte keluva hambal nannabu💐💐💐💐💐💐💐💐💐💐💐💐💐
What a great lyrics abbabba mundina este peelige bandaroo inta songs yavattigu evergreen.the great Thanks for Da. Ra. Bendre
Lovly sweetie 😇😍.
ಅದ್ಬುತ ಸಾಂಗ್❤❤
Mind blowing song and great singer
ಶ್ರೇಷ್ಠ ,ಅಧ್ಬುತ ರಚನೆ, ಇದನ್ನು ರಚಿಸಲು ಬೇಂದ್ರಯವರಿಂದ ಮಾತ್ರ ಸಾಧ್ಯ ಅಷ್ಠೇ ಇಂಪಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಒಮ್ಮೆ ಕೇಳಿದರೆ ಮತ್ತೊಂಮೆ ಕೇಳಬೇಕೆನಿಸುತ್ತದೆ. ಆ ಪಣ್ಯಾತ್ಮರರಿಗೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು.
ಪುಣ್ಯಾತ್ಮರಿಗೆ
ಭಾವನಾತ್ಮಕ ಸಾಹಿತ್ಯ, ಸೊಗಸಾದ ಸಂಗೀತ.....
ಬಹಳ ಉತ್ತಮ ಹಾಡು ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ
ಮನ ಮುಟ್ಟುವ ಗೀತೆ. ಸಂಗಾತಿ ಯನ್ನು ಅರ್ತ ಮಾಡಿ ಕೊಂಡವರು ಈ ಗೀತೆಯ ಸಾರವನ್ನು ಅರ್ತ
ಮಾಡಿ ಕೊಳ್ಳಬಹುದು. ಅದ್ಬುತವಾದ ಗೀತೆ.....
ಭಾವನೆಗಳು ಭಾವನೆ ಗೀತೆ
ಎಂತ ಅದ್ಭುತವಾದ ಹಾಡು
l
what a voice .....very nice song and your voice owesom
ನಮ್ಮ ಬೇಂದ್ರೆ ಅಜ್ಜ ನಮ್ಮ ಜಿಲ್ಲೆಯ ಹೆಮ್ಮೆ
👍❤💯
K
Very very minnig ful song i like so very mutch
ಹಾಡಿನಲ್ಲೊಂದು ನೀರವ ವಿಷಾದತೆ ಹಾಸು ಹೊದ್ದು ಮಲಗಿದೆ... ನೂರು ಕಾಲಕ್ಕೂ ಅದ್ಭುತ ಹಾಡಿದು ❤❤
ಇಂತಹ ಹಾಡುಗಳು ಮನಸಿಗೆ ಆನಂದವನ್ನು ಕೊಡುತ್ತೆ
ಈ ಹಾಡು ಕೇಳಿದರೆ ನನಗೆ ಪ್ರಾಥಮಿಕ ಶಾಲೆ ಓದುತ್ತಿದ್ದ ಹಳೆ ನೆನಪು ನೆನಪಾಗುತ್ತದೆ ಆ ನೆನಪುಗಳನ್ನು ನೆನೆಸಿಕೊಂಡರೆ ನನಗೆ ತುಂಬಾ ನೋವಾಗುತ್ತಿದೆ
ಎಂತಾ ಅದ್ಭುತವಾದ song
Bendre Sir is Great
God Gift to Kannada Literacy
Ever green song ❤
ಗ್ರೇಟ್ ಸಾಂಗ್ 👍👍
Most powerful song by ವರಕವಿ ಡಾ||ದ.ರಾ.ಬೇಂದ್ರೆ (ಸಾಧನಕೇರಿ)
ಅದೇ
ಈ, ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ನಿನ್ನೆ, ನೆನಪು ಮಾತ್ರ
Our respected D R Bendre always remained unique with the touching lines...somehow we always felt there cannot be anyone who could reach to his amazingly twined beautiful Kannada words...
Ghosts
Super, melody song
pp
@@haleshh9207 aaaaaaa
ಒಂದೊಂದು ಪದವೂ ಮನಮುಟ್ಟುವಂತೆ ಇರುವ ಸಾಹಿತ್ಯ ಕ್ಕೆ ಭಾವವನ್ನು ತುಂಬಿದ್ದಾರೆ ಶ್ರೀ ಧರ್.
Narayan Narasimha my fevret song manasSige tumba mudaa niduttade naanu nondRio jeeva so feel my song so nice
ಒಂದೇ ಬಾರಿ ನನ್ನ ನೋಡಿ ... ಬೇಂದ್ರೆ ಅವರ ಸಂಗೀತ ಕಟ್ಟಿ ಹಾಡಿರುವ ಇನ್ನೊಂದು ಹಾಡನ್ನು ಕೇಳಿ.
ಅತ್ಯುತ್ತಮ ಸೂಪರ್ 🙏😍😘😎
ಅಬ್ಬಾ ಎಂತಾ ಗೀತೆ ಕೇಳ್ತಾನೆ ಇರ್ಬೆಕುಅಂತ್ ಅನುಸುತ್ತೆ
2024 ರಲ್ಲೂ ಕೇಳಿದ್ರೂ ಇನ್ನೂ ಕೇಳ್ಬೇಕು ಅನಿಸುವಷ್ಟು ಕಿವಿಗೆ ಇಂಪಾಗಿದೆ❤
The song came straight away from the heart. No words to express.
Hats off.
Who all to listening close eyes n listen n see. How u feel.
Lyrics is super..... Voice very nice... Both love u
Super song
ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤️
🙏 ಮೊದಲನೆಯದಾಗಿ ಡಾಕ್ಟರ್ ದರಾ ಬೇಂದ್ರೆಯವರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಯಾಕೆಂದ್ರೆ ನೀ ಹಿಂಗ ನೋಡಬೇಡ ನನ್ನ ಎಂಬ ಸಂಗೀತ ಸಾಹಿತ್ಯ ನಮ್ಮ ಮನಸ್ಸನ್ನು ಕದ್ದು ಬಿಟ್ಟಿದೆ ಆ ಸಾಹಿತ್ಯದಲ್ಲಿರುವ ಸಂಗೀತ ಮತ್ತು ಸಾಂಸ್ಕೃತಿಕ ಒಬ್ಬ ತಂದೆ ತನ್ನ ಮಗನ ಮೈಯಲ್ಲಿ ಹುಷಾರಿಲ್ಲದಾಗ ತಾಯಿಯನ್ನು ನೋಡಿ ಹಾಡುವ ಹಾಡು ತುಂಬಾ ಅದ್ಭುತವಾಗಿದೆ ಈ ಗೀತೆಯನ್ನು ಸಂಗೀತ ಮಾಡಿದಂತ ಕಲಾವಿದರು ಈ ಗೀತೆಯನ್ನು ಮತ್ತೊಮ್ಮೆ ರೆಕಾರ್ಡ್ ಮಾಡಿದಂತ ಸಂಗೀತರುಗು ನನ್ನ ಹೃದಯಪೂರ್ವಕ ಅಭಿನಂದನೆಗಳು , ಮಟಮಾರಿ
One of my favorite song. Thanks for bendre ajja.
Waaaw super voice sir... and music also superb
Love it hats off to the poet da ra bendre
Awesome voice ...
ಎಂದಿಗೂ ಮರೆಯಲಾರದ ಹಾಡುಗಳೂ🎉
I'm from bendre ajjan Sadan Keri (dharwad) namo namah shabda garudiga... Bendre ajja...
E had u kelidhare matte matte kilabeku annisuva sumudhura empadha hadu❤❤❤
Poem created situation, grafic of the video & voice of sudhir sir amazing
❤❤❤❤❤❤ Wow nice super song
What a great voice and music for evergreen 🌲
Proud to be born in Karnataka and in between the beautiful souls like Sir Bendre
ಹುಣ್ಣಿಮೆ ಚಂದಿರನ ಹೆಣ ಬಂತು ಮುಗಿಲಾಗ ತೇಲುತ್ತಾ ಹಗಲ ಅದ್ಭುತ ಸಾಲುಗಳು
Wonderful, my favorite song
Excellent singing 👌👏👏
ನಿಮಗೆ ಶುಭವಾಗಲಿ ನಮ್ಮವರೆ, ಡಾ.ಎಸ್ಪಿಬಿ ಬಳಗದಿಂದ,,,,,.
Wow Super Hit Sing
Very nice 👍
Song is for ever ever unforgettable simply super great Bendre
Nice voice 👌
Powerful words can only come from powerful persons,,,,hats off legend D R Bendre
Nijawada matu👍👍jai kannada jai hind
ಸೂಪರ್ ಹಾಡು
ವರ ಕವಿಯ ವರಾನುಗ್ರಹ ಪಡೆದ ಹಾಡುಗಳು..
Deepak B S
Nija guru .
ನನ್ನ ಅಚ್ಚು ಮೆಚ್ಚಿನ ಸುಮಧುರವಾದ ಗೀತೆ ನನ್ನ ಪ್ರೀತಿಯ ಹಾಡು
Respected D R Bendre sir always remained unique with the touching lines...I always felt there cannot be no one in this world who could reach to his amazingly twined beautiful Kannada words...
ಮಹಾನ್ ಚೇತನ ಮಹಾಕವಿ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರಿಗೆ ನನ್ನ ನಮಸ್ಕಾರಗಳು
Beautiful composition
2024 ali e song kelatidini sar❤❤❤
Super folk song 😍🌟🌟..
ದೀಪಾ ಯಾವ ಊರುವರು ನೀವು ಪ್ರತಿಯೊಂದುಕ್ಕು ನೀವು ಸಂದೇಶ ಕಳಿಸುತ್ತಿರುತ್ತಿರ.ಒಳ್ಳೆಯ ಅಭ್ಯಾಸ ಇದು.ಗುಡ್ ನೇಚರ್.ಬರೆಯುವ ಕಲೆ ಕಲಿಯಬೇಕು.
೯೭೪೦೪೯೧೨೫೫
ಸೂಪರ್ ಜಾನಪದ ಗೀತೆ❤❤❤
🙏🏻🙏🏻🙏🏻ನನ್ನ ಇಷ್ಟವಾದ ಹಾಡು ❤❤
Nice voice 👌 ❤
Super song 🙏🙏🙏 Bender ajja
Kannada nadina vera kavi waaw. God gifted bender sir. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Pure feelings World 😍😇,,
Taken gone nice world this song
😇😇
Best one I love it
Sudhir sir super voice l like it
ನಾನು ಕೇಳುವ ಹಾಡಿನಲ್ಲಿ ಈ ಹಾಡು ನನ್ನ ಜೀವನದ ಅತಿ ಅಮೂಲ್ಯ ವಾದ ಹಾಡು❤❤
Warry wov! What a beautiful melody song..
Wow super song old is gold
Super song 👍👌
Duuuperr suuuperr song sir
Excellent song 👌👌
Super song sir.