ಬಿಟ್ಟು ಹೊಂಟ್ಯೆಲ್ಲಾ ನನಹಳ್ಳಿ | Bittu Hontyella Nana Halli | Shabbir Dange | B.R.Chaya | Folk Song

แชร์
ฝัง
  • เผยแพร่เมื่อ 22 ธ.ค. 2024
  • เพลง

ความคิดเห็น • 1.2K

  • @Rahul22-g2p
    @Rahul22-g2p 8 หลายเดือนก่อน +193

    ಇವತ್ತು ಯಾರ್ ಯಾರ್ ಕೇಳಾತೀರಿ
    👇

  • @ManjunathHadimani-
    @ManjunathHadimani- 11 หลายเดือนก่อน +492

    2024. ಯಾರು ಕೇಳುತ್ತಿರು ಸಾಂಗ್🎉🎉 ಲೈಕ್ ಮಾಡಿ

  • @parashuramvenkatesh7067
    @parashuramvenkatesh7067 ปีที่แล้ว +129

    ನಾನ್ 6ನೇ ಕ್ಲಾಸ್ ಇರ್ಬೇಕಾದ್ರ ನಮ್ ಇಂಗ್ಲೀಷ್ ಮಾಸ್ಟರ್ ಈ ಹಾಡ್ ಹೇಳ್ತಿದ್ದ ಹಾಗೂ ಪ್ರಾಸ ಪದ ಹೇಳಬೇಕಾದರೆ ಈ ಹಾಡ್ example ಹೇಳ್ತಿದ್ದ 😭😭😭 ಆ ಕಾಲ ಮತ್ತೆ ಬರಲ್ಲ 😭

    • @HanumanthaR-zc6mv
      @HanumanthaR-zc6mv 8 หลายเดือนก่อน +13

      100ರೈಟ್

    • @krishnamamdapur2158
      @krishnamamdapur2158 5 หลายเดือนก่อน +7

      Teacher ಗೆ respect Kodi sir. ಹಾಡ್ತಿದ್ದ. ಕೊಡ್ತಿದ್ದ ಬೇಡ

    • @darshansk5209
      @darshansk5209 5 หลายเดือนก่อน +2

      😂😂 ಸೆಮ್

    • @sangumangulimanguli
      @sangumangulimanguli 5 หลายเดือนก่อน

      8😮 5:19 ​@@HanumanthaR-zc6mv

    • @pswami9870
      @pswami9870 หลายเดือนก่อน

      .x
      ​@@HanumanthaR-zc6mv

  • @Srchfsi-qo7cp
    @Srchfsi-qo7cp ปีที่แล้ว +45

    ನಾವು ಇ ಹಾಡಿಗೆ 5th ಪಾರ್ಥಮಿಕ್ ಶಾಲೆ ಯ ಲೀ ಡ್ಯಾನ್ಸ್ ಮಾಡಿದೆವು ❤️❤️

  • @hanamantappabattur389
    @hanamantappabattur389 ปีที่แล้ว +263

    ಸೂರ್ಯ ಚಂದ್ರ ಇರುವ ತನಕ ಈ ಹಾಡು ನಿರಂತರವಾಗಿ ಮಿನುಗುತ್ತಿರುತ್ತದೆ

    • @kalmesh3065
      @kalmesh3065 ปีที่แล้ว +10

      ನಿಜಾ ಗುರು ನನಗೆ ಜಾನಪದ ಹಾಡುಗಳಲ್ಲಿ ಇಷ್ಟವಾದ ಹಾಡು

    • @SomanathGadag-cu8zj
      @SomanathGadag-cu8zj ปีที่แล้ว +6

      🎉❤

    • @fakkirappakaler8318
      @fakkirappakaler8318 ปีที่แล้ว

      ​@@SomanathGadag-cu8zj0
      "

    • @mabhusabnadaf600
      @mabhusabnadaf600 9 หลายเดือนก่อน

      ​@@SomanathGadag-cu8zjlktl x s ln ln

    • @rajuaparaj4088
      @rajuaparaj4088 5 หลายเดือนก่อน

      00 pp​@@SomanathGadag-cu8zj

  • @DnyaneshMadiwalar-uu8vi
    @DnyaneshMadiwalar-uu8vi ปีที่แล้ว +40

    ಅಣ್ಣಾ ಈ ಹಾಡು ಮನಸ್ಸಿಗೆ ಹತ್ತಿ❤️‍🔥🔥❤

  • @sharathkumarkasala6556
    @sharathkumarkasala6556 หลายเดือนก่อน +54

    ಯಾರದ್ರು ಇದ್ದೀರ 2024 ನವೆಂಬರ್

  • @basava_desai
    @basava_desai ปีที่แล้ว +113

    ಯಾರ್ಯಾರು ಸ್ಕೂಲ್ಲ್ಲಿ ಈ ಹಾಡಿಗೆ ಡಾನ್ಸ್ ಮಾಡಿದ ನೆನಪಿದೆಯ.. ನಾನು 3 ತರಗತಿಯಲ್ಲಿ ಮಾಡಿದೆ... ಸ್ಕೂಲ್ ಮೆಮೊರಿಸ್ 🥲🤩😢😘❤️❤️

  • @mr.firojattar309
    @mr.firojattar309 ปีที่แล้ว +33

    ಈ ಹಾಡನ್ನು ಕೇಳಿದಾಗ ಹಳೆದನ್ನು ನೆನಪು ಆಗುವುದು 😢🎉🎉🎉💔💔💔💔

  • @nijanandakadamba242
    @nijanandakadamba242 11 หลายเดือนก่อน +30

    ಈ ಹಾಡನ್ನು ಹಾಡಿ ನಾನು ಸರಿಗಮಪ ಗೆ ಸೆಲೆಕ್ಟ್ ಆಗಿದ್ದೆ ಅಷ್ಟೊಂದು ಮನಸಿಗೆ ತಟ್ಟುವ ಹಾಡು ಇದು ❤❤❤❤

  • @MSjanapada143
    @MSjanapada143 ปีที่แล้ว +104

    ಈ ಹಾಡು 2023 ರಲ್ಲಿ ಯಾರ್ಯಾರು ಕೇಳುತ್ತಿದ್ದೀರಿ song ❤

  • @veereshkajur7631
    @veereshkajur7631 ปีที่แล้ว +1009

    ನಾವು 1995 ರಲ್ಲಿ ಈ ಹಾಡಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಡ್ಯಾನ್ಸ್ ಮಾಡಿ ಪ್ರಥಮ ಬಹುಮಾನ ಪಡಿದಿದ್ದೇವು..❤❤

  • @dollynayak5474
    @dollynayak5474 5 หลายเดือนก่อน +7

    ನಾವು 2012 ರಲ್ಲಿ 8ನೇ ತರಗತಿಯಲ್ಲಿ ಇದ್ದಗ ಈ ಹಾಡಿಗೆ ನೃತ್ಯ ಮಾಡಿದ್ವಿ ಮುರಾರ್ಜಿ ಸ್ಕೂಲ್ ದೊರಿಗುಡ್ಡ ಉಕ್ಕಿನಾಳ ತಾ " ಶಹಾಪುರ ಜಿ " ಯಾದಗಿರಿ 🙏🙏

  • @gururaj3103
    @gururaj3103 หลายเดือนก่อน +11

    ನಾನು ಈ ಕೇಳಿದ್ರೆ ನಾನು ಹುಟ್ಟಿದ ಊರು ಕುಷ್ಟಗಿ ನೆನಪಾಗತ್ತೆ
    ಸೂಪರ್ song

  • @BheembhaiHiremeeti
    @BheembhaiHiremeeti 5 หลายเดือนก่อน +9

    ಏನೇ ಆಗ್ಲಿ ಹಳೆ ಹಾಡು ಕೆಳಕೆ ಚನಾಗಿರುತ್ತೆ ಅಲ್ವಾ ❤️❤️

  • @PraveenPatil-e3h
    @PraveenPatil-e3h ปีที่แล้ว +51

    ನಮ್ಮ ಬಾಲ್ಯದಲ್ಲಿ ಕೇಳಿದ ಹಾಡು.. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೆ ಈ ಹಾಡು

  • @ravichandraravichandra4913
    @ravichandraravichandra4913 11 หลายเดือนก่อน +195

    ಈ ಹಾಡು 2023 - 2024 ರಲ್ಲಿ ಕೇಳುತ್ತಿರುವವರು ಒಂದು like ಮಾಡಿ..

  • @chandruchawan6214
    @chandruchawan6214 ปีที่แล้ว +27

    ಪ್ರಿಯದರ್ಶಿನಿ ಕೋಚಿಂಗ್ ಕ್ಲಾಸ್ಯಲ್ಲಿ 2011ರಲ್ಲಿ ನಾವು ಈ ಹಾಡಿಗೆ ಡ್ಯಾನ್ಸ್ ಮಾಡಿದೇವೆ ❤

    • @hmalli1668
      @hmalli1668 ปีที่แล้ว

      Now you got job?

  • @rajkumar-zd8ki
    @rajkumar-zd8ki ปีที่แล้ว +61

    40 ವರ್ಷಗಳ ಹಿಂದೆ ಕೇಳಿ ಅನುಭವಿಸಿದ ಜಾನಪದ ಶೈಲಿಯ ಹಾಡು, ಮನಸ್ಸಿಗೆ ತುಂಬಾ ಖುಷಿ ಮುದ ನೀಡುತ್ತದೆ

    • @Yallalingbisanal
      @Yallalingbisanal ปีที่แล้ว +3

      1994 ಬಂದಿದೆ ಈ ಹಾಡು

    • @vijaylaxmimath5680
      @vijaylaxmimath5680 ปีที่แล้ว +1

      ಸೂಪರ್ ಸೂಪರ್ ಹಾಡು, ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ ‌🙏🙏🌹🌹🔥🔥👍👍🙏🙏

    • @jyotidodamani-p3m
      @jyotidodamani-p3m 9 หลายเดือนก่อน +1

    • @Parsuram.
      @Parsuram. 8 หลายเดือนก่อน

      40 years na yav rutumandalli taavu badkta idiri 😂😂😂😂😂

    • @RajuRaju-rf2he
      @RajuRaju-rf2he หลายเดือนก่อน

      Oo😮😮😮😮😮😮😮😮😮😮😮😮😮😮😮😮😮😮😮😮Mppovlmnbbbbbbbbbhbhbhbhl​@@vijaylaxmimath5680

  • @manjuantin7773
    @manjuantin7773 11 หลายเดือนก่อน +9

    ಅತೀ ಸುಂದರ ಹಾಡು🎉❤

  • @anandbani3347
    @anandbani3347 8 หลายเดือนก่อน +4

    Ivaga hinta song barud sadyane illa😮😢
    Evergreen❤❤

  • @darshans9890
    @darshans9890 ปีที่แล้ว +57

    ನಾನು ಶಾಲಿಗೆ ಹೋಗಬೇಕಾರ್ ದಿನಾಲು ಒಬ್ಬವ ರೈತ ಟ್ರ್ಯಾಕ್ಟರ್ ನ್ಯಾಗ ಈ ಹಾಡನ್ನು ಹಾಕೊಂಡು ಹೊಕ್ಕಿದ್ದ ಆವಾಗ ಕೇಳಿದ್ದೂ ಈಗ it's very emotional song today's

  • @somashekarjshekar1327
    @somashekarjshekar1327 11 หลายเดือนก่อน +19

    ಮನಸ್ಸನ್ನು ಹಿಡಿದಿಟ್ಟು ಕೇಳುವ ಹಾಡು ಸಾಹಿತ್ಯ ಸಂಗೀತ ಹಿನ್ನೆಲೆ ಗಾಯಕರಿಗೆ ಸಾರ್ವಕಾಲಿಕ ಧನ್ಯವಾದಗಳು

  • @sangeethasagarsangeethasag6249
    @sangeethasagarsangeethasag6249 ปีที่แล้ว +13

    Nan ಗೆಳೆಯ ಬಿಟ್ಟು ಹೋದಾಗ ನೆನಪಾದ broken ❤️ song

  • @bhuvaneshnayak4596
    @bhuvaneshnayak4596 3 หลายเดือนก่อน +15

    ಮೊದಲು ಈ ಹಾಡಿನ ಕೆಸೆಟ್ ಬಂದಾಗ ಹುಬ್ಬಳ್ಳಿಗೆ ಹೋದಾಗ ತಕೊಂಡು ಬಂದಿದ್ದು ಇನ್ನು ನೆನಪಿನಲ್ಲಿದೆ. ಆಗಸ್ಟ್ ಕೊನೆ 2024. ಮುಂದೆ ಈ ಹಾಡು ಕೇಳುವವವ ರೆಲ್ಲ ಒಂದು ಲಾಯ್ಕ ಮಾಡಿ.❤

  • @nagalingkammar4545
    @nagalingkammar4545 2 ปีที่แล้ว +80

    2006 ರಲ್ಲಿ ಸರ್ಕಾರಿ ಶಾಲೆಲಿ ಈ ಹಾಡಿಗೆ ಡಾನ್ಸ್ ಮಾಡೋವಾಗ ನನ್ನ ಗೆಳೆಯನ ಪಂಚೆ ಬಿಚ್ಚಿದ್ದು ನೆನಪಿಗೆ ಬಂತು ☺️ ನೆನಪಿನೊಂದಿಗೆ

  • @vijayvijay6996
    @vijayvijay6996 หลายเดือนก่อน +2

    2000 ಇಸವಿ ಶಾಲೆಯಲ್ಲಿ ಡ್ಯಾನ್ಸ್ ಮಾಡಿದ್ದೀವಿ ನಾವು ಸೂಪರ್ ಸಾಂಗ್

  • @watchashwini
    @watchashwini ปีที่แล้ว +24

    ಬಹಳ ಚಂದ ಇದೆ.
    ಧನ್ಯವಾದಗಳು
    #ವಾಚಶ್ವಿನಿ

  • @basubasu52596
    @basubasu52596 2 ปีที่แล้ว +36

    ಎಷ್ಟು ಬಾರಿ ಕೇಳಿದರು ಕೇಳಬೇಕೆನಿಸುವ ಹಾಡಿದು ಈ ಹಾಡು ರಚನೆ ಮಾಡಿದವರಿಗೆ ಧನ್ಯವಾದಗಳು🙏

  • @prakashmyageri1951
    @prakashmyageri1951 ปีที่แล้ว +9

    ಈ ಹಾಡು ಕೇಳ್ತಾ ಇದ್ರೆ 20 ವರ್ಷದ ಹಿಂದೆ ತೀರಿಕೊಂಡಿರುವ ನನ್ನ ಸ್ವಾದರ ಮಾವ ನೆನಪು ಬರುತ್ತೆ ಅವನ ಫೇವರಿಟ್ ಸಾಂಗ ಇದು

  • @akashmath2107
    @akashmath2107 11 หลายเดือนก่อน +7

    ಯಸ್ಟ್ ಸತಾ ಕೇಳಿದ್ರು ಬೈಸ್ರ ಆಗಲ್ಲ ಇ ಸಾಂಗ್ ❤️❤️❤️❤️❤️❤️❤️

  • @sunshinesandhavefun41
    @sunshinesandhavefun41 24 วันที่ผ่านมา +3

    North Karnataka jana living in abroad

  • @vishwassudhakarvlogs
    @vishwassudhakarvlogs 7 วันที่ผ่านมา +1

    ಶಾಲೆಯಲ್ಲಿ ಈ ಹಾಡಿಗೆ ಡಾನ್ಸ್ ಮಾಡಿದ್ವಿ….ಇವಾಗ ಈ ಹಾಡು ಕೇಳ್ಕೊಂಡು ಅಳುತ್ತಿದಿವಿ 😢

  • @abduldonur1493
    @abduldonur1493 8 หลายเดือนก่อน +5

    ನಾವು 2003ರಲ್ಲಿ ನಮ್ಮ 10th ಹುಡುಗರು ಮಾಡಿದ ಡ್ಯಾನ್ಸ್ ಇನ್ನೂ ನೆನಪಿದೆ.

  • @sadarhythms
    @sadarhythms 3 ปีที่แล้ว +100

    ಈ ಹಾಡು ಆ ಕಾಲದಲ್ಲಿ ಎಷ್ಟು ಜನಪ್ರಿಯತೆ ಪಡೆದಿತ್ತು ಅoದರೆ ಪ್ರೇಮಿಗಳ ಅಧೀಕೃತ ವಿರಹಗೀತೆಯಾಗಿತ್ತು...

  • @kalakeshhosalli7257
    @kalakeshhosalli7257 ปีที่แล้ว +7

    👌👌ನಾವು ಸಣ್ಣವರು ಇದ್ದಾಗ ಕೇಳಿದ ಜನಪ್ರಿಯ ಜಾನಪದ ಗೀತೆ👌👌1994ರಲ್ಲಿ ನಾವು 8ನೇ ತರಗತಿ S. R.A. G. A HIGH SCHOOL HULKOTI. ವಾರ್ಷಿಕೋತ್ಸವದ ಅಂಗವಾಗಿ ಈ ಗೀತೆಗೆ ನಾವು ಮತ್ತು ನಮ್ಮ ಸಹಪಾಟಿ ಗೆಳತಿಯರು ನ್ರತ್ಯ ಮಾಡಿ ಬಹುಮಾನ ಸ್ವೀಕರಿಸಿ ಖುಷಿ ಪಟ್ಟಿದೆವು.... ಸಮಯ ಕಳೆದು ಹೋಗಿದ್ದು ಗೊತ್ತಾಗೋದೇ ಇಲ್ಲ ಈಗ ನಮಗೆಲ್ಲರಿಗೂ 42ರ ಪ್ರಾಯ (ವಯಸ್ಸು) ನಮ್ಮ ಜೀವನದಲ್ಲಿ ಖುಷಿಯಾಗಿ ಕಳೆದ ದಿನಗಳೆಂದರೆ 90 ದಶಕದ ಬಂಗಾರದ ದಿನಗಳು🙏🙏

    • @hmalli1668
      @hmalli1668 ปีที่แล้ว +2

      Present what is your work??

    • @VinodKumar-fw7xb
      @VinodKumar-fw7xb ปีที่แล้ว

      Super memories sir❤❤

    • @VinodKumar-fw7xb
      @VinodKumar-fw7xb ปีที่แล้ว

      Very nice memories sir❤❤❤❤❤❤

    • @kalakeshhosalli7257
      @kalakeshhosalli7257 10 หลายเดือนก่อน

      Banglore infosys company yalli work madta iddene 👍​@@hmalli1668

  • @devarajdevaraj-sv5jp
    @devarajdevaraj-sv5jp ปีที่แล้ว +50

    ಪ್ರತಿಭಾ ಕಾರಂಜಿಯಲ್ಲಿ ಹಾಡಿದ ನೆನಪು 😍

  • @dharaneeshamk9365
    @dharaneeshamk9365 ปีที่แล้ว +13

    ನಾವು ಡಿಪ್ಲೊಮ ಗದಗ್ ನಲ್ಲಿ 1995 -1998 ನಲ್ಲಿ ಒದಬೇಕಾದರೆ ರೆಡ್ಡಿ ಹಾಸ್ಟೆಲ್ನಲ್ಲಿ ವಾರ್ಷಿಕೋತ್ಸವದಲ್ಲಿ ಕೇಳಿ ಅದರ ಸಾಯಿತ್ಯಕ್ಕೆ ಡಾನ್ಸ್ ತುಂಬಾ ಮನ ತುಂಬಿ ಬಂತು ಇಂದಿಗೂ ನನ್ನ fav songs... memorable

    • @shivashankaryankanchi5633
      @shivashankaryankanchi5633 ปีที่แล้ว

      This song 25 year back old brother. .😍

    • @kalakeshhosalli7257
      @kalakeshhosalli7257 10 หลายเดือนก่อน

      Dharaneesh avare naanu kooda Gadag nalli KVSR collage nalli 1998 mattu 2000 iswi yalli Odida Nenapu aitri ಸಿರಿ..!!!!😄😄😄😄

  • @veenatapashetti2577
    @veenatapashetti2577 ปีที่แล้ว +21

    ನಾವ್ ಚಿಕ್ಕವರು ಇದ್ದಾಗ ಈ ಹಾಡಗಳ ಹವಾ..ಮದುವಿಲಿ ಪೆಂಡಲದಲ್ಲಿ ..

  • @sangayyahiremath8696
    @sangayyahiremath8696 ปีที่แล้ว +9

    ಸೂಪರ್ ಸರ್ ❤♥ ನಾ ಕಟ್ಟಾಕತ್ತೊಂದೀನಿ ನಿನ್ನ ಕೊರಳಿಗೆ ಗುಳದಾಳಿ 🥰♥❤

  • @AnilKumar-ro3jx
    @AnilKumar-ro3jx ปีที่แล้ว +8

    ಜಾನಪದ ಹಾಡುಗಳಲ್ಲಿ ಇ ಹಾಡು ಇತಿಹಾಸಮಾಡಿದೆ

  • @parashuramkparashuramk31
    @parashuramkparashuramk31 ปีที่แล้ว +5

    ಕೇಳಿದರ ಮತ್ತೆ ಮತ್ತೆ ಕೇಳ ಬೇಕೆನ್ನುವ ಹಾಡು 👌👌👌👌👌ಸೂಪರ್

  • @haranag3692
    @haranag3692 ปีที่แล้ว +28

    Emotional song 🥰🥰🥰
    ಬಾಲ್ಯದ ಸವಿ ನೆನಪು

  • @dyamannasulikatti1003
    @dyamannasulikatti1003 2 ปีที่แล้ว +12

    ಓಲ್ಡ್ ಸಾಂಗ್ ಸೂಪರ್ ಫೇವರೆಟ್ ಸಾಂಗ್

  • @smilesmitha1991
    @smilesmitha1991 หลายเดือนก่อน +1

    ನಾನು 10th class ನಲ್ಲಿ ಇದ್ದಾಗ ನಮ್ ಇಂಗ್ಲಿಷ್ sir ಹಾಡ್ತಾ ಇದ್ದರು..ಆವಾಗ ಈ ಸಾಂಗ್ ಮೇಲೆ ನಂಗೆ ಬಹಳ crush ಆಗ್ಬಿಟ್ಟಿತ್ತು....❤❤

  • @arunakumaruppar1038
    @arunakumaruppar1038 3 ปีที่แล้ว +54

    ನಮ್ಮ ಉತ್ತರ ಕರ್ನಾಟಕದ ಜನಪದ ಹಾಡುಗಳು ಸುಮಧುರ

  • @balumalagar7005
    @balumalagar7005 ปีที่แล้ว +8

    😊❤❤Yenu idru old is gold❤❤😊

  • @prakashbantanur3342
    @prakashbantanur3342 2 ปีที่แล้ว +173

    2003 ರಲ್ಲಿ ಕೋಲಾರ ಜಿಲ್ಲೆಯ ಕೆ ಜಿ ಫ್ ವಲಯ ಸರ್ಕಾರಿ ಪ್ರಾಥಮಿಕ ಶಾಲೆ ಚಿನ್ನಕೋಟಿಯಲ್ಲಿ ನಾವೇ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಡಾನ್ಸ್ ಮಾಡಿಸಿದ್ದು ನೆನಪು ಬರುತ್ತೆ...🙏🙏

  • @VenkateshPujari
    @VenkateshPujari 2 ปีที่แล้ว +456

    ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ
    ಹುಡಗಿ ಒಣಗ್ಯಾವ ಹೂ ಬಳ್ಳಿ
    ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ
    ಹುಡಗಿ ಒಣಗ್ಯಾವ ಹೂ ಬಳ್ಳಿ
    ಏನು ತಿಳದಂಗ ಹೊಂಟಿ ಮಳ್ಳಿ
    ಏನು ತಿಳದಂಗ ಹೊಂಟಿ ಮಳ್ಳಿ
    ಗೆಳತಿ ಅಂಗಳಾಕ ಬಾರ ಹೊಳ್ಳಿ
    ನನ್ನ ಅಂಗಳಾಕ ಬಾರ ಹೊಳ್ಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ನೆನಪು ಬರತೈತಿ ಹೊಳ್ಳಿ ಹೊಳ್ಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ನೆನಪು ಬರತೈತಿ ಹೊಳ್ಳಿ ಹೊಳ್ಳಿ
    ಹುಡುಗಾಟಾದ ನಿನ್ನ ಚಾಳಿ
    ಹುಡುಗಾಟಾದ ನಿನ್ನ ಚಾಳಿ
    ಹಾಡಿ ಆಡಿದ ಆ ಓಕಳಿ
    ಹಾಡಿ ಆಡಿದ ಆ ಓಕಳಿ
    ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ
    ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ
    ಆಡಿದ್ದು ನೀ ಮರತಿಯೇನಾ
    ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ
    ಆಡಿದ್ದು ನೀ ಮರತಿಯೇನಾ
    ಆತ್ರಕಿ ಪಲ್ಲೆ ತಿಂದು ಹರಗ್ಯಾಡಿ ಬಂದಾಗ
    ಬಡಿಸಿ ಕೊಂಡಿದ್ದು ಮರತಿಯೇನಾ
    ಮನಸ ತುಡಗ ಮಾಡಿದ್ದ ಕಳ್ಳಿ
    ಮನಸ ತುಡಗ ಮಾಡಿದ್ದ ಕಳ್ಳಿ
    ನನ್ನ ಅಂಗಳಕ ಬಾರ ಹೊಳ್ಳಿ
    ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
    ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ
    ಹೆಳ್ತಾನಾ ನಮ್ಮಪ್ಪ ಕುಂತ
    ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ
    ಹೆಳ್ತಾನಾ ನಮ್ಮಪ್ಪ ಕುಂತ
    ಸಿಟ್ಟಿಲೆ ಕೈ ಕಾಲ ಕಟ್ಟಿ ಬಡದಾನ
    ನಿನ್ನ ಪ್ರೀತಿ ಮರಿಬೇಕಂತಾ
    ನಾ ಇರಬೇಕಾ ಹೆಂಗಾ ತಾಳೀ
    ನಾ ಇರಬೇಕಾ ಹೆಂಗಾ ತಾಳೀ
    ನೆನಪು ಬರತೈತಿ ಹೊಳ್ಳಿ ಹೊಳ್ಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ಸತ್ತರು ಕೂಡಾ ಮರೆಯುದು ಬೆಡ
    ಗೊರ್ಯಾಗ ಆಗುನು ಜೊಡ
    ಅತ್ತರು ಕೂಡಾ ಮರೆಯುದು ಬೆಡ
    ಗೊರ್ಯಾಗ ಆಗುನು ಜೊಡ
    ಹಿರಿಯಾರ ಹಿರಿತನ ಕೊಯಿತೈತಿ ಗೊಣ
    ಬಾಳೆಲ್ಲಾ ಮುಳ್ಳಿನ ಪಯಣಾ
    ಇಲ್ಲಿ ಇರುವುದು ಹೆಂಗ ಬಾಳೀ
    ಇಲ್ಲಿ ಇರುವುದು ಹೆಂಗ ಬಾಳೀ
    ಗಾಳಿ ಬಿಟ್ಟೇತಿ ಬಿರುಗಾಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ
    ಬಾಳೋನು ಪ್ರೀತಿ ಮನಿ ಕಟ್ಟಿ
    ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ
    ಬಾಳೋನು ಪ್ರೀತಿ ಮನಿ ಕಟ್ಟಿ
    ನಿಲ್ಲೊನು ಎದಿ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ
    ಬಾ ಒಳ್ಗ ಹೊಸ್ತಿಲ ದಾಟಿ
    ನಾ ಕಟ್ಟಾಕ ತಂದೈನಿ
    ನಾ ಕಟ್ಟಾಕ ತಂದೈನಿ
    ನಿನ್ನ ಕೊರಳಾಗ ಗೂಳದಾಳೀ
    ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
    ಹುಡಗಿ ಮುಳಗ್ಯಾವ ಹೂ ಬಳ್ಳಿ
    ಏನು ತಿಳದಂಗ ಹೊಂಟಿ ಮಳ್ಳಿ
    ಗೆಳತಿ ಅಂಗಳಾಕ ಬಾರ ಹೊಳ್ಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ನೆನಪು ಬರತೈತಿ ಹೊಳ್ಳಿ ಹೊಳ್ಳಿ
    ನಾ ಮರತಿಲ್ಲ ನಿನ್ನ ಹಳ್ಳಿ
    ನೆನಪು ಬರತೈತಿ ಹೊಳ್ಳಿ ಹೊಳ್ಳಿ
    ಹುಡುಗಾಟಾದ ನಿನ್ನ ಚಾಳಿ
    ಹುಡುಗಾಟಾದ ನಿನ್ನ ಚಾಳಿ
    ಹಾಡಿ ಆಡಿದ ಆ ಓಕಳಿ
    ಹಾಡಿ ಆಡಿದ ಆ ಓಕಳಿ
    ನಾ ಮರತಿಲ್ಲ ನಿನ್ನ ಹಳ್ಳಿ

  • @kotrappalakamapur1847
    @kotrappalakamapur1847 ปีที่แล้ว +88

    1994 ರಲ್ಲಿ ವಾರ್ಷಿಕ ಸ್ನೇಹ ಸಮ್ಮೇಲನ ದಲ್ಲಿ ಆಂಜನೇಯ ಹೈಸ್ಕಲಿನಲ್ಲಿ ಈ ಹಾಡಿಗೆ 1ಪಾರಿತೋಷಕ ಪಡೆದ ನೆನಪು ,"ಪ್ರಥಮ ಪ್ರೀತಿ ಆಗಿತ್ತು ಮಿಸ್ ಆಯಿತು"

  • @maniaryan2124
    @maniaryan2124 11 หลายเดือนก่อน +1

    Hale nenapu... Namma school alli prathibaha karanji mattu school day alli ee song kelthidvi.. ❤❤❤

  • @kavya.9485
    @kavya.9485 ปีที่แล้ว +5

    ಸೂಪರ್ 🥳🥳🥳🥳ಸಾಂಗ್ 🙏🏻🥳🥳🥳

  • @akkamahadevijigalur1872
    @akkamahadevijigalur1872 8 วันที่ผ่านมา

    Superrr song

  • @manjunathamanjuks8297
    @manjunathamanjuks8297 ปีที่แล้ว +5

    ನಂಗೆ ಬೇಜಾರ್ ಆದಾಗ ಕೇಳುವ ಹಾಡು.ನನ್ನ ಮೆಚ್ಚಿನ ಹಾಡು

  • @NingarajBelagatti
    @NingarajBelagatti หลายเดือนก่อน +1

    2001ರಲ್ಲಿ ಸ್ಕೂಲ್ ಲ್ಲಿ 😢😢😢😢????????????❤

  • @Nathuramgodse88
    @Nathuramgodse88 3 ปีที่แล้ว +37

    ಸರ್ಕಾರಿ ಶಾಲೆಯಲ್ಲಿ ಈ ಹಾಡಿಗೆ dance ಮಾಡಿದ್ದ ನೆನಪು..🤗❤️

    • @rajaramms4258
      @rajaramms4258 2 ปีที่แล้ว

      ತುಂಬಾ ಸೊಗಸಾದ ಹಾಡು. ಎಷ್ಟು ಬಾರಿ ಕೇಳಿದರೂ ಅಷ್ಟೇ ಮನಸ್ಸಿಗೆ ಮುದ ನೀಡುವ ಹಾಡು. ನಿಜಕ್ಕೂ ಅದ್ಭುತವಾಗಿದೆ

    • @mylarappat3721
      @mylarappat3721 2 ปีที่แล้ว

      ಸೂಪರ್

    • @mylarappat3721
      @mylarappat3721 2 ปีที่แล้ว

      voice was super duper

  • @Vk_edits-k3s
    @Vk_edits-k3s หลายเดือนก่อน +1

    2024 li Yaru ee song kelthidiri like madi

  • @harishpawar1705
    @harishpawar1705 ปีที่แล้ว +4

    ನಾನು ಕೂಡ ಈ ಹಾಡನ್ನು ಪ್ರತಿಭಾ ಕಾರಂಜಿ ಸಂಭ್ರಮದಲ್ಲಿ ಹಾಡಿದ್ದೆ

  • @kotrappalakamapur1847
    @kotrappalakamapur1847 ปีที่แล้ว +54

    ಎಂದೂ ಮರೆಯಲಾಗದ ಹಾಡು ಶ್ರೀ ಶಬ್ಬೀರ್ ಡಾಂಗೆ ನಮನ

  • @rathavarat5952
    @rathavarat5952 3 ปีที่แล้ว +48

    ನಾನ್ ಇಷ್ಟ ಪಟ್ಟಿರೋ ಹುಡುಗಿ ನನ್ನನ್ನು ಬಿಟ್ಟು ಹೋದಾಗ ನೆನಪಾಗಿದೆ ಮೊದಲನೇ ಹಾಡು ಇದು

  • @AhmedKhan-wk4cw
    @AhmedKhan-wk4cw 3 ปีที่แล้ว +15

    ಬಹಳ ಸಂತೋಶ ಆತು ಇದು ಜಾನಪದ ಕೇಳಿ

  • @malluv7204
    @malluv7204 ปีที่แล้ว +3

    1 crore gi 1 lakh kammi iiti....make this legendary song 1 crore views plss❤❤❤❤

  • @ashahosali7971
    @ashahosali7971 8 หลายเดือนก่อน +1

    ನಾನು ಇ ಹಾಡನ್ನು 1998 ರಲ್ಲಿ..ಕೆಳಿದ್ದು ..ಬಟ್ ಇವಾಗ ಉತ್ತರಕರ್ನಾಟಕದ ಜಾನಪದ ಹಳೆಯ ಹಾಡನ್ನು ಯಾರು ಕೆಳತ್ತಿಲ್ಲಾ ಅನ್ನೊದೆ ಬೇಸರ್

  • @swamik9950
    @swamik9950 2 ปีที่แล้ว +4

    ಸೂಪರ್ 👍👌👌 🤩🤩🤩

  • @bashajavali4471
    @bashajavali4471 2 ปีที่แล้ว +2

    Nanna primery school days nenpinangala mathe teredittangaitu kann munde🙏🙏💐💐❤️

  • @bagurufollowmadu6749
    @bagurufollowmadu6749 3 ปีที่แล้ว +98

    2021 ರಲ್ಲಿ ಈ ಹಾಡು ಕೇಳುವರು like please 🙏❤️

  • @mahanteshkambali4358
    @mahanteshkambali4358 ปีที่แล้ว +11

    ಎಂದೋ ಬರೆದ ಕೇಳಿದ ಮರೆಯದ ಹಾಡು.....

  • @shrikanthkumbar3476
    @shrikanthkumbar3476 2 ปีที่แล้ว +7

    ಜನಪದ ಸಾಹಿತ್ಯ ಎಲ್ಲ kalamandallu ಎಲ್ಲರಿಗೂ touch ಆಗುವಂತ ಸಾಹಿತ್ಯ sangeeta... ಅದ್ಬುತ. 😍

  • @jaisantoshisharanappa3443
    @jaisantoshisharanappa3443 2 ปีที่แล้ว +2

    ಈ ಸಾಂಗ್ ತರಹನೆ ಆದರೆ ಸಲ್ಪ ಬೇರೆ ಇದೆ ಓಲ್ಡ್ ಸಾಂಗ್ ಪ್ಲೀಸ್ ಹಾಕಿ 😔ಪ್ಲೀಸ್

  • @chandanshetty9020
    @chandanshetty9020 12 วันที่ผ่านมา

    ನಾವು 2006 ರಲ್ಲಿ ಈ ಹಾಡಿಗೆ ಸರ್ಕಾರಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಬಹುಮಾನ ನಮ್ಮ ಆರನೇ ತರಗತಿ ಮಕ್ಕಳು ಪಡೆದಿದ್ದರು❤

  • @mahanteshhiremathhiremath1726
    @mahanteshhiremathhiremath1726 2 ปีที่แล้ว +17

    ನಮ್ಮ ಬಾಲ್ಯದಲ್ಲಿ ಕೇಳಿದ ಹಾಡು.. 🥰

  • @prakashkaladagi4709
    @prakashkaladagi4709 3 หลายเดือนก่อน

    ಏಂದಿಗೂ ಮಾಸದ ಸುಂದರ ಮನಸ್ಸಿನ ಸುಕೋಮಲ ಹಾಡು......❤❤

  • @basavarajbiradi7011
    @basavarajbiradi7011 6 หลายเดือนก่อน +1

    2006 first prise🎉🎉🎉🎉

  • @santoshballary3128
    @santoshballary3128 ปีที่แล้ว +8

    Reminds us of our school days annual gathering ❤❤

  • @sangayyahiremath8696
    @sangayyahiremath8696 หลายเดือนก่อน

    ❤❤ಸೂಪರ್ ❤❤

  • @shabanab8617
    @shabanab8617 2 ปีที่แล้ว +9

    nanu urdu medium high school nalli ee song dance madidvi got first prize.. ☺ sweet memory

  • @AnwarAlikhan-m5r
    @AnwarAlikhan-m5r 6 หลายเดือนก่อน +2

    ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದ್ಭುತ ಇದೆ ಈ ಹಾಡು

  • @krishnakrishna2691
    @krishnakrishna2691 3 ปีที่แล้ว +11

    ಸೂಪರ್ ಸಾಂಗ್ಸ್ ಸರ್ ಎಂಥ ಅಧ್ಭತ ಹ ಹಾಡು ಎಷ್ಟು ಕೇಳಿದರು ತೀರು ತೀರುಗ ಕೇಳಬೇಕು ಅನುಸ್ಸುತೇ ಸರ್👍👌👌

  • @AK-10001
    @AK-10001 ปีที่แล้ว +2

    ಏ ಮಾರಾಯಈ ಹಾಡಾ ಕೇಳಾಕತ್ತರ ....ನನ್ನ ಹಳ್ಳಿ ಮತ್ತ ನಮ್ಮೂರಿನ ಕಬ್ಬಿನ ಪಡಾ ನೆನಪು ಆಕ್ಕಾವೋ ಮಾರಾಯಾ😢 purely nostalgia

  • @Gowramma-ky4ks
    @Gowramma-ky4ks 6 หลายเดือนก่อน +1

    ಹಳೆ ಹಾಡು 👌🏼ಎವರ್ಗ್ರೀನ್

  • @anandrssanandrss
    @anandrssanandrss 3 ปีที่แล้ว +12

    ಈ ಜಾನಪದ ಹಾಡಿನ ಭಾವನೆ 90s ಜನರಿಗೆ ಮಾತ್ರ ಗೊತ್ತಾಗುತ್ತದೆ...ಶಬ್ಬಿರ್ ಡಾಂಗೇ 🙏🙏

  • @chetankhot6902
    @chetankhot6902 หลายเดือนก่อน

    I never forget this song…it will take me my school days..really amazing words selected. 😊

  • @sharanugulappagol4817
    @sharanugulappagol4817 ปีที่แล้ว +4

    ನನ್ನ ದೋಸ್ತನ favorite song I❤it

  • @GamerYT-cz9kx
    @GamerYT-cz9kx 6 หลายเดือนก่อน +1

    Gen z kids also listening this masterpiece 👌 😊❤

  • @rajendrapattar916
    @rajendrapattar916 4 ปีที่แล้ว +43

    ತುಂಬಾ ಸುಂದರವಾದ ಸಾಹಿತ್ಯ ಮತ್ತು ಸಂಗೀತ.... 👌👌🥳🥳🙏🙏

  • @rekharachothkar4223
    @rekharachothkar4223 4 หลายเดือนก่อน

    ಇದು ಜಾನಪದ ದಲ್ಲಿ ನನ್ನ ನೆಚ್ಚಿನ ಹಾಡು 💐❤️

  • @shardhakadakol4510
    @shardhakadakol4510 3 ปีที่แล้ว +34

    ಜಾನಪದ ಹಾಡುಗಳು ತುಂಬಾ ಅರ್ಥಪೂರ್ಣವಾಗಿ ಇದಾವ ಅಲ್ವಾ ಫ್ರೆಂಡ್ಸ್ super dedicet janapada songs 🥰🥰🥰

  • @ಮುತ್ತುರಾಜನಿಂಗಪ್ಪಪೊಲೀಸ್ಪೊಲೀಸ್

    ಸಣ್ಣ ವಯಸ್ಸಿನಲ್ಲಿ ಕೇಳ್ಳಿದು ಹಾಡು ❤

  • @mantus570
    @mantus570 3 ปีที่แล้ว +27

    ♥️♥️😍😍..........ಬಾಳೂನೂ ಪ್ರೀತಿ ಮನೆ ಕಟ್ಟಿ .......♥️♥️♥️

  • @DshamuDshamu
    @DshamuDshamu 2 ปีที่แล้ว +2

    Thumba chennagi idhe songs
    I am Hyderabad driver

  • @Chiru123__rcb
    @Chiru123__rcb 2 ปีที่แล้ว +4

    ತುಂಬಾ ಅದ್ಭುತವಾದ ಹಾಡು ❤️😘.....ಎಸ್ಟು ಕೇಳಿದರು ಕೇಳ್ಬೇಕು ಅನ್ಸುತ್ತೆ🥰

  • @asifalibeast3414
    @asifalibeast3414 11 หลายเดือนก่อน +1

    Shabir dange aur dhavni 🔥🔥

  • @kiranpadme8863
    @kiranpadme8863 2 ปีที่แล้ว +4

    old memories ❤️😘 school love yad aagayi bhai 😢 emotional kar diya es song ne toa 💔

  • @MonayyaBadiger
    @MonayyaBadiger 5 หลายเดือนก่อน +1

    Ok sri sang is suppar good lack❤❤❤❤❤❤❤❤❤

  • @laxmikantdande2142
    @laxmikantdande2142 ปีที่แล้ว +5

    ಈ ಹಾಡು ಹಾಡಿದ್ದವರಿ ಧನ್ಯವಾದಗಳು

  • @sambhajiselake7078
    @sambhajiselake7078 3 หลายเดือนก่อน

    One of my favorite janapada song sir..❤❤❤💥💥

  • @belagavihudagaappu9273
    @belagavihudagaappu9273 3 ปีที่แล้ว +4

    ನನ್ನ ಲವರ್ ನೆನಪು ಬರಾತೈತಿ ಈ ಹಾಡ ಕೇಳಿ....

  • @Shantkumar.ShantkumarHollin
    @Shantkumar.ShantkumarHollin 3 หลายเดือนก่อน

    ಈ ಹಾಡು ಕೇಳಿ ನನಗೆ ಹಳ್ಳೆಯ ನೆನಪು ಕಾಡುತ್ತವೆ

  • @ShahaMohammedMohammed
    @ShahaMohammedMohammed ปีที่แล้ว +2

    Super janapad ❤️🙏🙏👍

  • @Manju-vj3wi
    @Manju-vj3wi 23 วันที่ผ่านมา +1

    ನವೆಂಬರ್ 30 ಯಾರು ಇದೀರಾ❤