ಮಹಾ ಗುರುಗಳು ಮನುಷ್ಯರಾಗಲಿಲ್ಲ..!! ಮಹಾ ಗುರುಗಳ ಶಿಷ್ಯನೊಬ್ಬ ಮಹಾ ಮನುಷ್ಯನಾದ..!!!| Shankar Shanbhag | Part 08

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 622

  • @ravindrashanbhogue848
    @ravindrashanbhogue848 4 หลายเดือนก่อน +104

    ಪ್ರಾಮಾಣಿಕತೆಗೆ ಒಳ್ಳೆಯತನಕ್ಕೆ ಎಂದಿಗೂ ಸಾವಿಲ್ಲ ಅನ್ನೋದ್ದಕ್ಕೆ ಇವತ್ತು ಶಂಕರ್ ಅವರು ಮನೋಹರ್ ಬಗ್ಗೆ ಮಾತಾಡಿರುವ ಮಾತೇ ಸಾಕ್ಷಿ 🙏🙏🙏

  • @siddaraju9002
    @siddaraju9002 18 วันที่ผ่านมา +4

    ಶಂಕರ್ ಶಾನ್ ಬೋಗ್ ಅದ್ಭುತವಾದ ಗಾಯಕರು ❤

  • @nagabhushanpaim.r7749
    @nagabhushanpaim.r7749 4 หลายเดือนก่อน +142

    ನೀವು ಇನ್ನು ಮುಂಚೆನೇ ವೇದಿಕೆ ಬಂದಿದ್ರೆ ಎಲ್ಲ ಬಯಲಾಗ್ತಿತ್ತು ಮನೋಹರ್ ಸರ್ ಒಬ್ಬ ಅದ್ಭುತ ಸರ್

  • @rvmuthy6880
    @rvmuthy6880 4 หลายเดือนก่อน +140

    ಮನೋಹರ್ ಮಗುವಿನ ಮನಸಿನ ಹೃದಯವಂತ ವ್ಯಕ್ತಿ❤
    ಕೆಲವು ಸಂದರ್ಭಗಳಲ್ಲಿ ಗುರು ಕೂಡ ಶಿಷ್ಯರಿಂದ ಕಲಿಯುವುದು ಬಹಳಷ್ಟು ಇರುತ್ತದೆ... 😊

    • @vychandra
      @vychandra 4 หลายเดือนก่อน

      ಜೈ ಹಂಸಲೇಖ... ಕೆಲ್ಸ ಇಲ್ಲದ ದುರಾತ್ಮಗಳು ಪೇಚಾಡುತ್ತಿವೆ

  • @swaralayacreationofficial2307
    @swaralayacreationofficial2307 4 หลายเดือนก่อน +80

    ಹೃದಯವಂತ ವಿ ಮನೋಹರ್ ಸರ್.❤🥰🙏🏻
    ಶಂಕರ್ ಸರ್ Ur Great❤️🥰🙏🏻

  • @sudheerkumarlkaulgud7521
    @sudheerkumarlkaulgud7521 4 หลายเดือนก่อน +81

    ಶುಭೋದಯ..... ಮನೋಹರ್ ಅವರ ಸಜ್ಜನಿಕೆಯ ಬಗ್ಗೆ ಇಂತಹ ಅನೇಕ ನಿದರ್ಶನಗಳಿವೆ

  • @malathim9894
    @malathim9894 4 หลายเดือนก่อน +170

    ಹೃದಯವಂತರು ಮನೋಹರ್ ಹೆಮ್ಮೆಯ ವಿಷಯ ನಮ್ಮ ಸಿನಿಮಾದ ಅತ್ಯದ್ಭುತ ಕೊಡುಗೆ

    • @srikumar2485
      @srikumar2485 4 หลายเดือนก่อน +2

      ಮನೋಹರ್ ಸರ್ 👌🏻👌🏻👌🏻👌🏻👌🏻🎊🎉🎉

    • @MeghaSomanna-k6y
      @MeghaSomanna-k6y 4 หลายเดือนก่อน

      Manohor yemmba tune kalla

  • @sathishnagaraj7203
    @sathishnagaraj7203 4 หลายเดือนก่อน +93

    ಕನ್ನಡ ಚಿತ್ರರಂಗದ ಯಾವುದೇ ಕಲಾವಿದರನ್ನು ನಾನು ಜಾತಿಯ ವಿಷಯದಲ್ಲಿ ಆಲೋಚನೆ ಮಾಡಿರಲಿಲ್ಲ. ಆದರೆ ಹಂಸಲೇಖರವರ ಹೇಸಿಗೆ ಹೇಳಿಕೆಯಿಂದ ಅವರ ಮೇಲೆ ಇದ್ದ ಗೌರವ ಸಂಪೂರ್ಣ ಹೋಯಿತು.

    • @sudarshansudhu4405
      @sudarshansudhu4405 4 หลายเดือนก่อน +6

      @@sathishnagaraj7203 ivr channel agenda ne jathi ad nimgu gottu nataka kammi madi ...
      Kuvempu karantru ne betilla ivru ivaga Hamsalekha ashte ...
      Bitree not Valmike and Vyasa 🙏 (writer of Ramayan and Mahabharat ) avrnu karkond badnru barbodu avru Lower cast alva avr bagge nu chur negative mathadi 🤣

    • @bharatibhat7686
      @bharatibhat7686 4 หลายเดือนก่อน

      ಮಾಂಸಲೇಖ ತಾನಾಗಿ ತನ್ನ ಕೀಳು ಯೋಚನೆ ಜಾತಿ ಬಗ್ಗೆ ತೋರಿಸಿಕೊಂಡರು... ಈ ದೇಶದಲ್ಲಿ ಈಗಲ್ಲ, ಯಾವಾಗ್ಲೂ ಜಾತಿ ನೋಡಿ ಕೈ ಮುಗಿಯಲಿಲ್ಲ... ಅರ್ಹತೆ ಇರುವವರಿಗೆ ಮಣೆ ಹಾಕಿದ್ದೇವೆ... ಮಾಂಸಲೇಖ ಬೇರೆಯವರ ದುಡ್ಡು ನುಂಗಿ ಆರ್ಥಿಕವಾಗಿ ಶ್ರೀಮಂತ ರಾದರು... ಬಾಯಿಯಿಂದ ಹೊಲಸಾದರು..

    • @Ravikumar-pd2do
      @Ravikumar-pd2do 4 หลายเดือนก่อน

      ​@@bharatibhat7686, ತಮ್ಮ ಕೈಯ್ಯಿಂದ ದುಡ್ಡು ಹಾಕಿ 'ಚೈತ್ರದ ಪ್ರೇಮಾಂಜಲಿ' ಚಿತ್ರದ ರೆಕಾರ್ಡಿಂಗ್ ಅವರು ಮುಗಿಸಿಕೊಟ್ಟ ಸುದ್ದಿ ಇದೆ ಒಮ್ಮೆ ಅದನ್ನು ನೋಡಿ.
      ಸುಖಾಸುಮ್ಮನೆ ಒಂದು ಘಟನೆಯನ್ನೇ ಹಿಂಜುವುದು ಎಷ್ಟು ಸಮಂಜಸ ಎಂಬುದರ ಕುರಿತು ಯೋಚಿಸಿ

    • @raghunk3280
      @raghunk3280 4 หลายเดือนก่อน

      Yes

    • @shekarnt
      @shekarnt 4 หลายเดือนก่อน +2

      ​@@sudarshansudhu4405nimma comment alli ghadavada jaati bhavane idhe. Thaavu dayavittu nataka bidi, illi yaranna murakharilla.

  • @swimmingprakashpoojary2857
    @swimmingprakashpoojary2857 4 หลายเดือนก่อน +103

    ಮಗುವಿನ ಮನಸಿನ ಮನೋಹರ್ 🙏❤️

  • @meerarao326
    @meerarao326 4 หลายเดือนก่อน +73

    ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಲ್ಲಿ ಧ್ವಂಸಲೇಖವನ್ನು ಕಂಡಾಗ ಆ ಪ್ರಾಣಿ ನನಗೆ ತುಂಬಾ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ತರಹ ಕಾಣಿಸುತ್ತಿತ್ತು. ಅದು ಈಗ ಸಾಬೀತಾಯಿತು.

    • @basavaraja2701
      @basavaraja2701 4 หลายเดือนก่อน +6

      100%👍

    • @sudarshansudhu4405
      @sudarshansudhu4405 4 หลายเดือนก่อน

      @@meerarao326 Houdu Houdu yar support ilde ne swant Brand katkond
      Swant Talent enda
      Bari Kannada language na Nambkondu 3500+ songs Lyrics bardu + 400 movies ge Music madidarala avaranna nodidre yarigadru Hotte kicchu aglebeku Nija Nimma mathu ✅

    • @ravic8688
      @ravic8688 4 หลายเดือนก่อน +6

      Avru madiro sadne enodidre yarigadru Hottekicchu aglebeku bcoz munde yaru madok agalla a record ...
      3500+ Songs bardu 400 movie ge Music compose madodu easy alla 😅

    • @BasavarajS-si4ry
      @BasavarajS-si4ry 4 หลายเดือนก่อน

      ವಿಶ್ವದಲ್ಲಿ ಹಾಡು ಬರೆದು ಸಂಗೀತ ನಿರ್ದೇಶನ ಮಾಡಿದ ಹಂಸಲೇಖ ಸರ್ ಗಿನ್ನಿಸ್ ದಾಖಲೆಗೆ ಅರ್ಹರು. ನಾನೇ ಅವರಿಗೆ ಈ ಮಾಹಿತಿ ತಲುಪಿಸ್ತೀನಿ. ನಮ್ಮ ಮಹಾನಾದ ಬ್ರಹ್ಮ ಕೀರ್ತಿ ಇನ್ನೂ ಹೆಚ್ಚಲಿ.❤ಸಿರಿಗನ್ನಡಂ ಗೆಲ್ಗೆ ❤

  • @ananthashanbhag2844
    @ananthashanbhag2844 4 หลายเดือนก่อน +63

    ಮನೋಹರ್ sir ಬಗ್ಗೆ ಎಲ್ಲರೂ ಗೌರವ ಪೂರ್ಣ ವಾ ಗಿ ಅಭಿಪ್ರಾಯ ಕೊಡ ತ್ತಾರೆ..!

  • @Babucarelearnearn1988
    @Babucarelearnearn1988 4 หลายเดือนก่อน +15

    ಮಹಾ ಗುರುಗಳೇ ಶಂಕರ್ ಶಾಂಭೋಗ್ ಸರ್... ನಿಮ್ಮ ಮಾತುಗಳಿಂದ ತುಂಬಾ ಕಲಿತಾ ಇದೀನಿ ಸರ್ 🙏
    ನಿಮ್ಮ ನುಡಿಗಳಿಂದ ತುಂಬಾ ಪ್ರಭಾವಿತಾನಾಗುತ್ತಿದ್ದೇನೆ ಗುರುಗಳೇ ನಿಮ್ಮ ಭಾಷಾ ಉಚ್ಚರಣೆ ಅದ್ಭುತ ಸರ್

  • @shivanna126
    @shivanna126 4 หลายเดือนก่อน +78

    ನೀವು ಹೇಳಿದ್ದು ನಿಜ ಸ್ವಾಮಿ 💐 ನಿಜ್ವಾಗ್ಲೂ ಹಂಸಲೇಖನ ಸಂಗೀತಕ್ಕಿಂತ ವಿ ಮನೋಹರ್ ಸಂಗೀತ ಮಧುರವಾಗಿತ್ತು

    • @1984vishwanath
      @1984vishwanath 4 หลายเดือนก่อน

      ಚಿತ್ರಾನ್ನ ಇಷ್ಟ ಇದ್ರೆ ಚಿತ್ರಾನ್ನ ತಿನ್ನಿ...ಪುಳಿಯೋಗರೆ ಇಷ್ಟ ಇದ್ರೆ ಪುಳಿಯೋಗರೆ ತಿನ್ನಿ....ಚಿತ್ರಾನ್ನ ತಟ್ಟೆಲಿ ಇಟ್ಕೊಂಡು ಪುಳಿಯೋಗರೆ ಬಗ್ಗೆ ಯೋಚನೆ ಮಾಡ್ಬೇಡಿ

    • @MeghaSomanna-k6y
      @MeghaSomanna-k6y 4 หลายเดือนก่อน +2

      Yavdappa muthinahara naa

    • @prajwalvirat7869
      @prajwalvirat7869 4 หลายเดือนก่อน +9

      ಕನ್ನಡ ಸಿನಿಮಾಗಳ ಚಿತ್ರಲೋಕದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಎಂದೆಂದಿಗೂ ಆಜರಾಮರ....ಅವರನ್ನು ಸಹಿಸದ ಕೆಲ ವ್ಯಕ್ತಿಗಳು ಇಂದು ವಿಷ ಕಕ್ಕುತ್ತಿದ್ದಾರೆ

    • @Ravikumar-pd2do
      @Ravikumar-pd2do 4 หลายเดือนก่อน +6

      ಇಬ್ಬರ ಸಂಗೀತವೂ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದೆ

    • @prakash.l-ic3bc
      @prakash.l-ic3bc 4 หลายเดือนก่อน +7

      90 ಸಾಂಗ್ ಗಳಿಗೆ ಸಾವಿಲ್ಲ ಇದು ಹಂಸಲೇಖ ಅವರ ತಾಕತ್ತು jai ಹಂಸಲೇಖ

  • @ninagagi_viru
    @ninagagi_viru 4 หลายเดือนก่อน +38

    ನಮ್ಮ ಮನೋಹರ್ ಗುರುಗಳು💛❤🙏 ಅವರ ಬಗ್ಗೆ ಏನ್ ಹೇಳೋದು ತಿಳಿಯಲ್ಲ...❤🙏
    🙏❤🎶🌹ಹೃದಯವಂತ ಜೀವ🌹🎶❤🙏

  • @girishkashyap7991
    @girishkashyap7991 4 หลายเดือนก่อน +26

    ಗಣಪತಿ ಸಾರ್, ಶಂಕರ್ ಶಾನಭಾಗರ ಪರಿಚಯ ಮಾಡಿದ್ದಕ್ಕೆ ನಿಮಗಿದು ನಮಸ್ಕಾರ

  • @shreepadhegde1019
    @shreepadhegde1019 4 หลายเดือนก่อน +19

    ಅದ್ಭುತ ಸಂದರ್ಶನ. ಇಬ್ಬರಿಗೂ ದೊಡ್ಡ ನಮನ

  • @neelammahg7759
    @neelammahg7759 4 หลายเดือนก่อน +19

    ಸಿದ್ದಯ್ಯ ಪುರಾಣಿಕರ ಓದಿ ಬ್ರಾಹ್ಮಣ ನಾಗು ಗೀತೆಯ ಸಾಹಿತ್ಯ ದಷ್ಟೇ ಅದ್ಭುತ ವಾಗಿದೆ ಸರ್ ನಿಮ್ಮ ಗಾಯನ ಅನಂತಾನಂತ ಪ್ರಮಾಣಗಳು ಸರ್ ನಿಮಗೆ

  • @nileshshanbhag
    @nileshshanbhag 4 หลายเดือนก่อน +43

    ಕನ್ನಡ ದಲ್ಲಿ ಈಗಿನ ಅನೇಕ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು -ಮನೋಹರ್... ಅವರನ್ನು ಒಮ್ಮೆ ಭೇಟಿಯಾಗಿದ್ದು ನನಗೆ ಸಂತೋಷ ✌🏻✌🏻🙏🏻🙏🏻

  • @premaraoa5231
    @premaraoa5231 4 หลายเดือนก่อน +19

    ಮನೋಹರ್ ಸರ್ ಬಹುಮುಖ ಪ್ರತಿಭಾವಂತ. ಅಷ್ಟೇ ಒಳ್ಳೆಯ ವ್ಯಕ್ತಿ.

  • @gurupadanisa2543
    @gurupadanisa2543 4 หลายเดือนก่อน +14

    ಮನೋಹರ್ ಸರ್ ನನಗೂ ಆತ್ಮೀಯರು. ಅವರ ಕುರಿತು ತಾವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ.

  • @alicepereira5108
    @alicepereira5108 4 หลายเดือนก่อน +72

    ವಿಟ್ಲ ಮನೋಹರ್ ಸರ್ ನಮ್ಮೂರಿನ ಹೆಮ್ಮೆ ಒಳ್ಳೇ ಮನಸ್ಸಿನ ವ್ಯಕ್ತಿ

    • @ENTERTAINMENTWORLD-zf4fb
      @ENTERTAINMENTWORLD-zf4fb 4 หลายเดือนก่อน

      Vittla bantwala taluku dana?

    • @nitheshshetty3456
      @nitheshshetty3456 4 หลายเดือนก่อน

      ​@@ENTERTAINMENTWORLD-zf4fbha

    • @prateekhr
      @prateekhr 4 หลายเดือนก่อน

      ವಿಟ್ಲ ಕುಂದಾಪುರ ಹತ್ತಿರ ಬರತಲ್ವ?

    • @ENTERTAINMENTWORLD-zf4fb
      @ENTERTAINMENTWORLD-zf4fb 4 หลายเดือนก่อน

      @@nitheshshetty3456 vittla d olpa gottunda

    • @ShivaprasadBcroad
      @ShivaprasadBcroad 4 หลายเดือนก่อน

      ​@@ENTERTAINMENTWORLD-zf4fbAndu

  • @iamvillan8547
    @iamvillan8547 4 หลายเดือนก่อน +68

    ಮನೋಹರ ಅವರು ಹಳೆಯ ಸಂಗೀತ ನಿರ್ದೇಶಕ ಆದರು ಅವರು ಆರ್ಥಿಕವಾಗಿ ಸಿನಿಮಾ ರಂಗದಲ್ಲಿ ಹಿಂದುಳಿದಿದ್ದಾರೆ
    ಇತ್ತೀಚಿನ ಕೆಲ ಸಂಗೀತ ನಿರ್ದೇಶಕರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಬಂಗ್ಲೆ ಕಾಸ್ಲಿ ಕಾರುಗಳು ಸಿನಿಮಾ ನಿರ್ಮಾಣ ಸ್ಟುಡಿಯೊ ಮಾಡಿಕೊಂಡಿದ್ದಾರೆ
    ಆದರೆ ಮನೋಹರ ಅವರಿಗೆ ಪ್ರತಿಭೆಗೆ ತಕ್ಕಂತೆ ಸಂಭಾವನೆ ಪ್ರತಿಫಲ ಸಿಗದಿರುವುದು ನೋವಿನ ಸಂಗತಿ ವಿಪರ್ಯಾಸ 😢😢

    • @gajansuvarnayakshabramara8061
      @gajansuvarnayakshabramara8061 4 หลายเดือนก่อน +4

      V. Manohar avara musics eegalu kelidre yeno Ondu Paramananda..athythuthama geethegalige Sangeetha needi ddaare....super melodies!! Yake hinde ulidru anthane gothagthillaaaaa

  • @govindavelankarvelankar1140
    @govindavelankarvelankar1140 4 หลายเดือนก่อน +32

    ಮುಂಗಾರು ಪತ್ರಿಕೆಯ ವಡ್ಧರ್ಸೆ ರಘುರಾಮ್ ಶೆಟ್ರು ನನ್ನ ತಂದೆಯವರ ಆಪ್ತ ಸ್ನೇಹಿತರಾಗಿದ್ದರು. ಶಂಕರ್ ಶಾನುಭಾಗ್ ನಮ್ಮೂರಿನವರು. ನನಗೆ ತುಂಬಾ ಹೆಮ್ಮೆ. ಅವರ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಅವರ ಸಂಗೀತದ ಪಯಣದ ಅನುಭವಗಳು ರೋಮಾಂಚನವಾಗಿವೆ.

    • @sudarshansudhu4405
      @sudarshansudhu4405 4 หลายเดือนก่อน +1

      @@govindavelankarvelankar1140 ivrdu yavadadru ondu famous song heli sir ?.

    • @SuperMan-if8sp
      @SuperMan-if8sp 4 หลายเดือนก่อน

      ​@@sudarshansudhu4405 song - idu yel yelu janumada love..

  • @subrahmanyashastry2537
    @subrahmanyashastry2537 4 หลายเดือนก่อน +21

    ಮನೋಹರ ಸದಾ ಮನೋಹರ.😊❤

  • @RameshGopala-b7k
    @RameshGopala-b7k 4 หลายเดือนก่อน +1

    This is first time i am seeing shankar sir what a voice omg, we have had such a talent and ganesh sir superbbbbb by searching one more diamond you are a great searcher both of you hats off..... I was thrilled.....

  • @kumars2971
    @kumars2971 4 หลายเดือนก่อน +9

    Such an innocent and good hearted music director.. god bless him with lot of happiness and health.. Love you manohar sir ❤

  • @vishudh691
    @vishudh691 4 หลายเดือนก่อน +4

    ವಿ ಮನೋಹರ್ ವ್ಯಕ್ತಿತ್ವಕ್ಕೆ ನನ್ನದೊಂದು ನಮನ🙏.

  • @ManjulaManjula-jt4wj
    @ManjulaManjula-jt4wj 4 หลายเดือนก่อน +11

    'ಅಸಹನೀಯವಾದ ಒಳ್ಳೆತನ', ಎಷ್ಟು ಸುಂದರವಾದ ಅನಿಸಿಕೆ. ಈ ವ್ಯಕ್ತಿತ್ವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಇರುತ್ತೆ.

  • @lakshmanaka6419
    @lakshmanaka6419 4 หลายเดือนก่อน +224

    ಹಂಸ ಲೇಖ ಅವರ ಇತ್ತೀಚಿನ ನಡವಳಿಕೆಗಳುಅವರ ಹೇಳಿಕೆ ಗಳು ಶಂಕರ್ ಶಾನಭಾಗ್ ಅವರ ಹೇಳಿಕೆಗೆ ಪುಸ್ತಿ ಕೊಡುತ್ತವೆ ಹಂಸ ಲೇಖಾ ಅವರ ಪಾತ್ರೆ ಈಗ ಕಾಲಿ ಅಂತ ಕಾಣುತ್ತವೆ ಯಾಕಂದರೆ ಇತ್ತಿ ಈಚಿನ ದಿನಗಳಲ್ಲಿ ಅವರಿಂದ ಯಾವ ಸಂಗೀತ ಸಾಹಿತ್ಯ ನಾದ ಕಾಣುತ್ತಿಲ್ಲ.

    • @sureshbm7136
      @sureshbm7136 4 หลายเดือนก่อน

      ತಾನೇ ಬ್ರಹ್ಮ ಅಂದುಕೊಂಡಾಗ,, ಒಂದು ದಿನ ಖಾಲೀ ಆಗುತ್ತಾನೆ,,,
      ತಾನು ಏನು ಇಲ್ಲಾ,,, ಅಂದುಕೊಂಡಾಗ ರಾಜಕುಮಾರ್ ಆಗುತ್ತಾನೆ,,
      ತನಗೇನು ಬೇಡ ಸತ್ಯದ ಪರವಾಗಿದ್ರೆ ಸಾಕು,,ಅಂದುಕೊಂಡಾಗ ಗಣಪತಿ ಆಗುತ್ತಾರೆ,,,
      ತನಗೆ ತುಂಬಾ ಗೊತ್ತಿದ್ದು,,
      ಕೆಲವಷ್ಟಕ್ಕೆ,, ತನ್ನನ್ನೇ ಸೀಮಿತ ಮಾಡ್ಕೊಂಡ್ರೆ,,ಮೃದುವಾಗಿ ಸಿಡಿದೆದ್ರೇ ಅದು ಶ್ಯಾನುಭೋಗರಾಗ್ತಾರೆ,,,

    • @sudarshansudhu4405
      @sudarshansudhu4405 4 หลายเดือนก่อน +12

      Ley avr Retaired agidare kano
      😂😂

    • @rudreshacharrudresh1836
      @rudreshacharrudresh1836 4 หลายเดือนก่อน +4

      @@sudarshansudhu4405 avr akshayapatre gorilla ansutte.rajkumar inda ivattins so called pan star vargu avr music madidare

    • @sudarshansudhu4405
      @sudarshansudhu4405 4 หลายเดือนก่อน

      Modlu yaradru 3500+ songs bardhu
      400+ movie ge Music madli ad beda
      Adar 1/2 madli amel avr bagge mathadok Eligible agtare ...
      Inta Child galigella tale kedskobekagilla age admele bari bere avr bagge negative agi mathadi chur Famous agona anta math adtavre math adli ✅

    • @muralitharank1736
      @muralitharank1736 4 หลายเดือนก่อน +6

      Part1 over. In Part 2 let him contest for election and prove his mettle.

  • @sharank4154
    @sharank4154 4 หลายเดือนก่อน +28

    ಮನೋಹರ್ ಸರ್ ಅಂಥವರು ಇನ್ನೂ ಹೆಚ್ಚು ಜನ ಬರಲಿ. ಆ ಮೂಲಕ ಕನ್ನಡ ಭಾಷಾ ಸಾಹಿತ್ಯ, ಸಂಗೀತ ಲೋಕಗಳೆರಡೂ ಇನ್ನೂ ಶ್ರೀಮಂತ ಗೊಳಿಸಲಿ

  • @Dhananjaya-ov5gl
    @Dhananjaya-ov5gl 3 หลายเดือนก่อน +2

    ಸತ್ಯ ಯಾವತಿದ್ರು ಸಾಯೋಲ್ಲ ಅನ್ನೋದಿಕ್ಕೆ ಇದೆ ಸಾಕ್ಷಿ..ವಿ.ಮನೋಹರ್ ಸಾರ್..🙏🙏🙏

  • @girishachargiliyar2254
    @girishachargiliyar2254 4 หลายเดือนก่อน +21

    ಪ್ರತಿಯೊಂದು ಮಾತು ಅರ್ಥಪೂರ್ಣ ✅✅✅

  • @NagarajuNagaraju.B-gm9xp
    @NagarajuNagaraju.B-gm9xp 4 หลายเดือนก่อน +28

    ನೇರ ನೇರಾ ಮಾತುಗಳು ಶಾನು ಸರ್ 🙏🙏

  • @madanmoger3027
    @madanmoger3027 4 หลายเดือนก่อน +12

    ನಮನ ನಮನ ಸಿರಿದೇವಿಗೆ ❤

    • @rockman9882
      @rockman9882 4 หลายเดือนก่อน +1

      ವಾವ್ ಎಂಥ ಅದ್ಭುತ ಗೀತೆ ಇವತ್ತಿಗೂ ಕೇಳುತ್ತಿರುತ್ತೇನೆ ❤

  • @ExmslmSalmashk
    @ExmslmSalmashk 4 หลายเดือนก่อน +19

    ಜಾತಿಯ ಬಗೆಯ ಹಾಡು ಇಷ್ಟ ಆಯಿತು❤

  • @MantralayaYativara
    @MantralayaYativara 4 หลายเดือนก่อน +15

    ಸರಳತೆ ಸಜ್ಜನಿಕೆಯ ಜೊತೆಯಲ್ಲಿ ಸತ್ಯದ ಜೊತೆಗೆ ಬದುಕುತ್ತಿರುವ ಮನೋಹರ್ ಅವರಂತಹ ವ್ಯಕ್ತಿಯ ಜೊತೆಗೆ ನಿಮ್ಮಂತ ಮಹಾನುಭಾವರ ಸ್ನೇಹ ಈ ಮಟ್ಟದಲ್ಲಿ ಬೆಳೆದಿರುವುದೇ ನನಗೆ ಸಂತಸವಾಗುತ್ತಿದೆ ಶಾನುಭೋಗರೇ..ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ಎನ್ನುವ ಸಂಸ್ಕೃತ ನುಡಿಯಂತೆ ದುರ್ಜನರ ಬಗ್ಗೆ ಅರಿವಾಗೋದೆ ಸಮಯ ಬಂದಾಗ! ಮನೋಹರ್ ಅವರನ್ನು ನೀವು ಸ್ಮರಿಸಿದ ರೀತಿಯೇ ಅದ್ಭುತ! ಗುರುರಾಯರು ನಿಮ್ಮಿಬ್ಬರನ್ನೂ ಸದಾ ಸುಖವಾಗಿ ಇರುವಂತೆ ಅನುಗ್ರಹಿಸುತ್ತಿರಲಿ

    • @bharatibhat7686
      @bharatibhat7686 4 หลายเดือนก่อน +2

      ಆದರೆ, ಆ ಮಾಂಸಲೇಖನಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಕ್ತು, ದುಡ್ಡು ಆಯ್ತು... ವಿಚಿತ್ರ ಅಲ್ವಾ ದೇವರ ಆಟ..... 🤔🤔

  • @nellikerevijaykumar1071
    @nellikerevijaykumar1071 4 หลายเดือนก่อน +48

    ರವಿಚಂದ್ರನ್ ಈತನನ್ನು ಕಸದಬುಟ್ಟಿಗೆ ಯಾಕೆ ಎಸೆದರು ಅಂತ ಈಗ ಗೊತ್ತಾಗ್ತಿದೆ.

    • @Ravikumar-pd2do
      @Ravikumar-pd2do 4 หลายเดือนก่อน

      ನಿಮಗೆ ರವಿಚಂದ್ರನ್ ಬಗ್ಗೆ ಅಭಿಮಾನ ಖಂಡಿತ ಏನಿಲ್ಲ. ಹಂಸಲೇಖರನ್ನು ಟೀಕಿಸೋಕೆ ರವಿಯನ್ನು ನೆಪ ಮಾಡಿಕೊಳ್ತಿದ್ದೀರಿ‌ ಅಷ್ಟೆ.
      ಹಂಸಲೇಖರನ್ನು ಕುರಿತಾಗಿ ಎಂದಿಗೂ ರವಿ ದೂಷಿಸಿಲ್ಲ ಅನ್ನೋದು ನಿಮ್ಮ ಪೂರ್ವಾಗ್ರಹಪೀಡಿತ ಮನಸ್ಸಿಗೆ ಯಾವ ಕಾಲಕ್ಕೂ ಅರ್ಥ ಆಗಲ್ಲ

  • @vinayak586
    @vinayak586 4 หลายเดือนก่อน +14

    Yes. I Aggree about Manohar sir. He is simple and standard person.

  • @ananthashanbhag2844
    @ananthashanbhag2844 4 หลายเดือนก่อน +17

    ಗಣಪತಿ sir ಮತ್ತು ಶಾನಭಾಗ್ sir ವಿಚಾರ ಗಳು ತುಂಬಾ ಮಾದರಿ..

    • @MeghaSomanna-k6y
      @MeghaSomanna-k6y 4 หลายเดือนก่อน

      Ganpathy goo kelsaa illa. Shanbogarigoo kellsa Illa avroo chenngee kuythate. Evarroo chennagi. Kelthare. Jai. Dubakk media utber

  • @aruniyengar5430
    @aruniyengar5430 3 หลายเดือนก่อน +1

    Puranikara haadinalli adbhuta message idhe. Shanbag sang it very melodious.

  • @HanumagoudNayaka
    @HanumagoudNayaka 4 หลายเดือนก่อน +25

    🌹🙏 ಸಂಗೀತದ ದೊರೆಯಂತಿರುವ ಶಾನ್ಭೋಗ ಗುರುಗಳಿಗೆ ಪ್ರೀತಿಯ ಅನಂತ ಕೋಟಿ ಕೋಟಿ ಪ್ರಣಾಮಗಳು ❤❤🌹🌹🙏🙏

  • @KeerthikumarKeerthikumar-y5v
    @KeerthikumarKeerthikumar-y5v 4 หลายเดือนก่อน +9

    ಮನ ಮುಟ್ಟೋಹಾಗೆ ಇದೆ ನಿಮ್ಮ ಸತ್ಯವಾದ ಮಾತುಗಳು 👏👏👏🫠💞

  • @shivusrgowda8755
    @shivusrgowda8755 4 หลายเดือนก่อน +24

    ಮಗು ಮನೋಹರ್❤

  • @jayaramgowdavh6554
    @jayaramgowdavh6554 4 หลายเดือนก่อน +8

    Manohar sir, we respect you from base of our hearts❤💞 🙏🙏🙏🙏🙏🙏🎉🎉🎉🎉🎉🎉

  • @GundeRaoDeshpande-j3b
    @GundeRaoDeshpande-j3b 4 หลายเดือนก่อน +10

    The best music director V.Manohar. Janumada Jodi extraordinary musical film

  • @Babucarelearnearn1988
    @Babucarelearnearn1988 4 หลายเดือนก่อน +2

    ನಿಮ್ಮ ಮಾತುಗಳ ಕೇಳಿದ ಮೇಲೆ ನೀವು ಹಾಡಿರುವ ಸಿನಿಮಾ ಹಾಡುಗಳು ಪದೇ ಪದೇ ಕೇಳಿದ್ದೇನೆ. ಜೋಡಿ ಹಕ್ಕಿ ಸಿನಿಮಾದ ನಮನ ನಮನ ಹಾಡು ಅದ್ಭುತ...

  • @flyingashu
    @flyingashu 4 หลายเดือนก่อน +5

    ಸರಳ ಸಜ್ಜನಿಕೆಯ ವ್ಯಕ್ತಿತ್ವ ವಿ. ಮನೋಹರ್

  • @malininagendra5146
    @malininagendra5146 4 หลายเดือนก่อน +3

    Tumba channagide sir

  • @rajeshrao5099
    @rajeshrao5099 4 หลายเดือนก่อน +18

    Shankar ಸರ್ ಮಿನಿಮಮ್ 100 ಎಪಿಸೋಡ್ ಮಾಡ್ಬೇಕು ❤❤

    • @rudreshacharrudresh1836
      @rudreshacharrudresh1836 4 หลายเดือนก่อน +1

      @@rajeshrao5099 addan nodakku hamsalekha avrdu nekkabeku islander nettage views kooda baralla paapa😂

    • @sudarshansudhu4405
      @sudarshansudhu4405 4 หลายเดือนก่อน

      Avn yar dasayya anta madtare avrdu 😂😂😂
      Inobbruu bagge negative agi mathadi hege Famous agbodu anta episode madbodu ashte 😂😂😂

    • @ಕನ್ನಡಕನ್ನಡಕ
      @ಕನ್ನಡಕನ್ನಡಕ 4 หลายเดือนก่อน

      ​@@rudreshacharrudresh1836
      ನೀನು ಹೇಳಿದ ಮಿಂಡ್ರೀ ಸುಳ್ಳುಗಳನ್ನು ಹಲಾಲಾ ಸಂತಾನಗಳು ಬ್ರೈನ್ ವಾಶ್ ಕನ್ವರ್ಟೆಡ್ ದರಿದ್ರಗಳು ಡೋಂಗಿ ಡಗರ್ ಫ್ಯಾಮಿಲಿ ಗಳು ನಂಬಬೇಕು ಅಷ್ಟೇ...😂

  • @manjunaths50
    @manjunaths50 4 หลายเดือนก่อน +7

    Thank you🙏 Manohar Sir🇮🇳

  • @VenkateshVenkatapur
    @VenkateshVenkatapur 4 หลายเดือนก่อน +10

    Super ಶಂಕರ್ sir

  • @nagarajumd6440
    @nagarajumd6440 4 หลายเดือนก่อน +4

    Shankar. Saanabog. Antaralada. Satyavada. Maatu. Nanagistavayitu. Dhanyavadagalu

  • @maheshvitla1524
    @maheshvitla1524 4 หลายเดือนก่อน +4

    First comment...nanna oorige hemme v manohar

  • @shoaibmalik1010
    @shoaibmalik1010 4 หลายเดือนก่อน +1

    SPB sir,Yesudas sir,Manu sir,Hariharan sir,Rajesh krishna sir..Chitra mam,Janakamma ,Avarurellaru hegidru Nadabrahma Hamsalekha sir jote,estondu haadidare Hit songs full,Danthakate vidvansharu,singers

  • @balachandraks5989
    @balachandraks5989 4 หลายเดือนก่อน +11

    ತುಂಬಾ ಸುಂದರವಾಗಿ ಸಂದರ್ಶನ ಬಂದಿದೆ.ವಾಸ್ತವಾಂಶಗಳ ವಿಷಯ ಬಹಿರಂಗವಾಗಿದೆ. ವಿ ಮನೋಹರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಒಂದು ಸಲ ಸೃಜನ್ ತಮ್ಮ ಮಜಾ ಟಾಕೀಸ್ ನ ಬಹು ಧಾರಾವಾಹಿ ಕಂಡು ಜನಪ್ರಿಯತೆ ಕಂಡ ಸಂಧರ್ಭದಲ್ಲಿ ಸೃಜನ್ ಲೋಕೇಶ್ ಅವರು ವಿ ಮನೋಹರ್ ರವರಿಗೆ ಅಡುಗೆ ಭಟ್ಟರ ಪಾತ್ರ ಮಾಡುವರೋ ಇಲ್ಲವೋ ಎಂದು ಅವರಲ್ಲಿ ಈ ಪಾತ್ರದ ನಟನೆ ಮಾಡಲು ಕೇಳಿಕೊಂಡ ಸಂದರ್ಭದಲ್ಲಿ ಅವರು ಕಲಾವಿದರಾಗಿ ಆ ಪಾತ್ರ ಮಾಡಿದ ಬಗ್ಗೆ ಸೃಜನ್ ತುಂಬಾ ಅಭಿನಂದನೆ ಸಲ್ಲಿಸಿದರು. ಆಗಲೇ ಮನೋಹರ್ ರವರು ಖ್ಯಾತ ಸಂಗೀತ ನಿರ್ದೇಶಕರು. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎಂಬುದು ಅರ್ಥವಾಗುತ್ತದೆ. ಅಂತಹ ತುಂಬಿದ ಕೊಡವನ್ನು ನೆನಪಿಗೆ ತಂದ ಶ್ರೀ ಶಂಕರ್ ಶ್ಯಾನುಭಾಗ್ ಮತ್ತು ಬಿ ಗಣಪತಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏👏❤️

  • @krishnamurthybv9455
    @krishnamurthybv9455 4 หลายเดือนก่อน +10

    If we do good things definately people remember. If we do bad thing that also. That is permanent.

  • @SatyaNarayan-h6v
    @SatyaNarayan-h6v 4 หลายเดือนก่อน +28

    ಹಂಸಲೇಖರ ಬಗ್ಗೆ ಅವರ ಸಂಗೀತದ ಬಗ್ಗೆ ನನಗೆ ಅಭಿಮಾನವಿತ್ತು ಅವರ ಹಿನ್ನೆಲೆ ಬಗ್ಗೆಯಾಗಲಿ ಗೊತ್ತಿರಲಿಲ್ಲ ಸ್ವಲ್ಪ ಅಹಂಕಾರದ ಬಗ್ಗೆ ಬೇಸರವಿದ್ದರೂ ಯಾವಾಗ ಅವರು ಎಡ ಪಂಥೀಯರ ವಿಚಾರಧಾರೆಗೆ ಒಳಗಾಗಿ ಪೇಜಾವರ ಶ್ರೀಗಳ ಬಗ್ಗೆ ಇತರ ಜಾತಿಯರ ಬಗ್ಗೆ ಅವ ಹೇಳನಕಾರಿ ಹೇಳಿಕೆ ನೀಡಲು ಶುರು ಮಾಡಿದರೋ ಇವರ ಕೇಳು ಅಭಿರುಚಿ ನೋಡಿ ಬೇಸರವಾಯಿತು ಹಂಸಲೇಖ ಹೆಸರು ಮಾಂಸಲೇಖ ಎಂಬ ಅನ್ವರ್ಥಕ ನಾಮವಾಯಿತು ಅವರ ಮೇಲಿದ್ದ ಅಭಿಮಾನ ದೂರವಾಯಿತು. ಸಂಗೀತ ಕ್ಷೇತ್ರಕ್ಕೆ ಹೊರತಾಗಿರುವ ದುರ ಹಂಕಾರದ ಅಸೂಯೆಯ ಅವರ ಮಾತು ಅವರ ಮೇಲಿದ್ದ ಗೌರವವನ್ನು ದೂರಮಾಡಿತು

    • @Ravikumar-pd2do
      @Ravikumar-pd2do 4 หลายเดือนก่อน +2

      ಹಂಸಲೇಖರ ಸಂಗೀತದ ಮೋಡಿ ನಮಗೆ ಸಾಕು. ಉಳಿದ ವಿಚಾರಗಳ ಬಗ್ಗೆ ನಿಮ್ಮಷ್ಟು ಮೇರು ತಿಳುವಳಿಕೆ ನನಗಿಲ್ಲ

    • @saadhwinisb2ndstd819
      @saadhwinisb2ndstd819 4 หลายเดือนก่อน

      ​@@Ravikumar-pd2do
      ಪೇಜಾವರ ಶ್ರೀ ಗಳ ಬಗ್ಗೆ " ಕುರಿ ರಕ್ತ ಪ್ರೈ ಮಾಡಿಕೊಟ್ಟರೆ ತಿಂತಾರಾ..? "
      ಅಂತ ಕೇಳಿದ್ದು ಎಲ್ಲಾ ಟೀವಿ ಚಾನೆಲ್ ಗಳೂ ಪ್ರಸಾರ ಮಾಡಿವೆ..
      ಮಾಂಸಾಹಾರ ತಿನ್ನೋದೇ ತಾಮಸ ಗುಣವನ್ನು ಮನುಷ್ಯರಲ್ಲಿ‌ ಹೆಚ್ಚಿಸತ್ತೆ, ಅದಕ್ಕೆ ಮಾಂಸಾಹಾರ ವರ್ಜಿಸಿ ಅಂತ ಯೋಗಿಗಳು, ಆಧ್ಯಾತ್ಮ ಸಾಧಕರು‌ ಸಲಹೆ ಕೊಡ್ತಾರೆ..‌ ತೀರಾ ಹಂಸಲೇಖರನ್ನ ಸಂಗೀತ ಕ್ಷೇತ್ರದ ದಿಗ್ಗಜ ಅಂತ ನಂಬಿ, ಗೌರವ ಕೊಡೋದನ್ನ ನಾವು ಅಭ್ಯಾಸ ಮಾಡಿದ್ದನ್ನ ಇತ್ತೀಚಿಗೆ ಬಿಡಬೇಕಾಯಿತು..
      ಅಪಾತ್ರರಿಗೆ ಏನನ್ನೂ ಕೊಡವಾರದು, ಗೌರವ ವನ್ನಂತೂ ಕೊಡಲೇಬಾರದು.
      ಅನರ್ಹರನ್ನು ಬೆಳೆಸಿದರೆ ಅಪಾರ್ಥ ಆಗತ್ತೆ.

  • @mdchethan
    @mdchethan 4 หลายเดือนก่อน +1

    With due respect to Shankar sir and Ganapathi sir, Hamsalekha sir is a legend and the pride of Karnataka and may be a few incidents have happened and considering the contribution he has provided to our industry(even after 1000 years no one can achieve close to what he has done in Karnataka) and I personally feel he deserves all the respect he has got and also getting.

    • @Ravikumar-pd2do
      @Ravikumar-pd2do 3 หลายเดือนก่อน

      ಅದ್ಭುತವಾದ ಮಾತುಗಳು 👍

  • @satish6999
    @satish6999 4 หลายเดือนก่อน +2

    Evru Yaru anthane gottilla , evranna interview madidddakke tumba dhanyawadagalu, Elemare kayi thara ero prathibe galannu torsi ....

  • @Sanatani84ravi
    @Sanatani84ravi 4 หลายเดือนก่อน +14

    ಮಾಂಸ ಲೇಖ ನಾ ಬಹುತೇಕ ಟ್ಯೂನ್ ಫಾರಿನ್ ಭಾಷೆಗಳ ಮ್ಯೂಸಿಕ್ ಗಳು 😂ನಾನು ಸುಮಾರ್ ಟ್ಯೂನ್ ಕೇಳಿಸಿಕೊಂಡಿದ್ದೇನೆ 🙏

    • @kariyappah1390
      @kariyappah1390 4 หลายเดือนก่อน +2

      ಮಾಂಸ ಲೇಖ ತುಂಬಾ ಚನ್ನಾಗಿದೆ

    • @hamsagaanavenkatesh
      @hamsagaanavenkatesh 4 หลายเดือนก่อน +2

      ಎಷ್ಟು ಇದೆ ದಯವಿಟ್ಟು ಲಿಸ್ಟ್ ಮಾಡಿ ಕೊಡಿ
      ಸರ್ ನಾವು ತಿಳಿದುಕೊಳ್ತೇವೆ

    • @RSAENTERTAINERS
      @RSAENTERTAINERS 4 หลายเดือนก่อน

      @@hamsagaanavenkatesh, ಸೆರಿಯಾಗಿ ಕೇಳಿದ್ರಿ 1 ಇಲ್ಲಾ 2 inspire ಆಗಿ ಹೊಸದರಲ್ಲಿ, ರವಿ ಒತ್ತಡಕ್ಕೆ ಮಾಡಿರಬೋದು ಅಷ್ಟೇ.
      ರವಿ ಹಾಗು ಹಂಸಲೇಖ ದೂರ ಆಗಲು ಹಂಸಲೇಖ remake ವಿರೋಧವೆ ಕಾರಣ.

    • @Sanatani84ravi
      @Sanatani84ravi 4 หลายเดือนก่อน

      @@hamsagaanavenkatesh ಸ್ವಾತಿ ಮುತ್ತಿನ ಮಳೆ ಹನಿಯೇ ಓಪನಿಂಗ್ ಟ್ಯೂನ್.. Spanish ಮೂವಿ 50 decades ದ್ದು (age restricted movie )ಸದ್ಯ ಲಿಂಕ್ ಇಲ್ಲ.. ಸಿಕ್ಕಿದ್ರೆ ಹಾಕ್ತಿನಿ ನೋಡಿ

    • @MahendraDevadiga-do3jq
      @MahendraDevadiga-do3jq 4 หลายเดือนก่อน +1

      Howdu 1 Final countdown 2 bolimos

  • @vineeth9s
    @vineeth9s 4 หลายเดือนก่อน +3

    ನಾನು ನಿಮ್ಮ ಅಭಿಮಾನಿ ಸರ್ ಧನ್ಯವಾದಗಳು ಗಣಪತಿ ಸರ್.

  • @VittalMysore
    @VittalMysore 4 หลายเดือนก่อน +8

    MANOHAR SIR IS ❤❤❤ SUPAR 🎉🎉🎉

  • @muralidharav346
    @muralidharav346 4 หลายเดือนก่อน +2

    ibbara praamaanikathege nanna namaskara.hamsa vishaya bitbidi sir,devara nyaaya bere irutte.

  • @vanishreep1690
    @vanishreep1690 4 หลายเดือนก่อน +14

    ಭೀಮಪಲಾಸ ರಾಗ ಸುಂದರ

  • @savithacg6516
    @savithacg6516 4 หลายเดือนก่อน +2

    Wow super sir, ಏನಾದರೂ ಆಗು

  • @learnwithsr9359
    @learnwithsr9359 4 หลายเดือนก่อน +6

    ಪ್ರಿಯ ಗಣಪತಿ ಜೀ, ಮಾತಿನ ಮಧ್ಯೆ ಮಧ್ಯೆ ಶಂಕರ್ ಅವರನ್ನು ದಾಸರ ಪದ ಇತ್ಯಾದಿ ಹಾಡುವಂತೆ ಮಾಡಿ. ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಬರುತ್ತೆ. ' ನಂದೇನದೊ ಸ್ವಾಮಿ....' ಪದ ಕೇಳುವ ಬಯಕೆ ನನ್ನದು.

  • @ಹಿಂದೂಸ್ತಾನ್-ಹಿಂದೂ
    @ಹಿಂದೂಸ್ತಾನ್-ಹಿಂದೂ 4 หลายเดือนก่อน +4

    ಮನೋಹರ್ ಮ್ಯೂಜಿಕ್ ಮ್ಯಾಜಿಕಲ್ ಹಿಟ್❤

  • @doctorscirclekannada
    @doctorscirclekannada 4 หลายเดือนก่อน +1

    V manohar ge dodda namaskara ❤

  • @VNK5490
    @VNK5490 4 หลายเดือนก่อน +4

    NIKULU RADD JANALA TULU PATERINA UDAL G KUSI AAND....MANOHAR SIR N MAST MISSUSE MALTHDER L. N SHASTRI IS MOST TALENTED AND SADLY UNDERRATED BEST SINGER....THANK YOU TO BOTH LEGENDS

  • @surendram3860
    @surendram3860 4 หลายเดือนก่อน +2

    ವಿ.ಮನೋಹರ್ ಅಂದ್ರೆ ನಮ್ಮ ಮನೋಹರ್ .

  • @BukkulaniBukki
    @BukkulaniBukki 4 หลายเดือนก่อน +14

    Monne video nodi jaati jaati anta jeeva bitta ella jaativaadigalige Om Shanti...devaru nimma atmakke shanti needali....🙏
    We are Indians .jai shankar sir. Jai Hind 🇮🇳

    • @Ravikumar-pd2do
      @Ravikumar-pd2do 4 หลายเดือนก่อน +7

      ಸೂಪರ್ ಸರ್, ಹಂಸಲೇಖ ಬ್ರಾಹ್ಮಣ ವಿರೋಧಿ ಅಂತ ಬಾಯಿ ಬಾಯಿ ಬಡಿದುಕೊಂಡ ಎಲ್ಲರಿಗೂ ಈ ಪ್ರತಿಕ್ರಿಯೆ ಮೂಲಕ ಜಾಡಿಸಿ ಒದ್ದಿದ್ದೀರ

    • @BukkulaniBukki
      @BukkulaniBukki 4 หลายเดือนก่อน +7

      Shankar sir matte Ganapati sir keelu jaati awranna tuliyo kelsa madtidare anta helidavarige ..matte jaati hesarinalli alla navu maduva kelasa mattu namma naduvalikeyalli gottagutte annodu tamma maatina moolaka prove madidru Shankar sir 🙏 hats off...
      We are all Indians first ... Jai Hind

    • @Ravikumar-pd2do
      @Ravikumar-pd2do 4 หลายเดือนก่อน

      ​@@BukkulaniBukki, ಮನೋಹರ್‌ರವರ ಮುಗ್ಧ ಮನಸ್ಸಿನ ಸ್ವಭಾವ ಇಷ್ಟವಾದರೆ ಅದನ್ನು ಖಂಡಿತ ಹೊಗಳಲಿ, ಅಂತಹ ಹಲವು ಸಹೃದಯರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಆ ನೆಪದಲ್ಲಿ ವಿನಾಕಾರಣ ಹಂಸಲೇಖರನ್ನು ಪದೇ ಪದೇ ಎಳೆಯುವದರಲ್ಲೇ ಅರ್ಥವಾಗತ್ತೆ ಇವರ ಅಜೆಂಡ ಏನು ಅಂತ

    • @rudreshacharrudresh1836
      @rudreshacharrudresh1836 4 หลายเดือนก่อน

      @@BukkulaniBukki indian anta barkobekante bosudi maga en comedy madtano

    • @vedavathin.s8765
      @vedavathin.s8765 4 หลายเดือนก่อน +7

      ಹಂಸಲೇಖ ಮಾತು ಹಾವಭಾವನೆ ತಿಳಿಸಿದೆ ಅವನ ಯೋಗ್ಯತೆ

  • @GeethaVandana-h3j
    @GeethaVandana-h3j 4 หลายเดือนก่อน +2

    Tumba olletananu olledalla Sir...😢 He's such a talented person.Hodeya doora oh jotegara song avru bardiddu anta gottagi shock aytu...maatu muride matadade...a song kuda Manohar Sir bardirodu...olle music director plus actor...❤❤

  • @radhan2967
    @radhan2967 4 หลายเดือนก่อน +1

    Manohar sir obba olle adubhuta nata haagu olle baragagara ❤❤❤❤❤❤

  • @bhagyalr2435
    @bhagyalr2435 4 หลายเดือนก่อน +2

    Good information

  • @pbspbs84
    @pbspbs84 4 หลายเดือนก่อน +2

    🪣 ಗುರು ಅವನು...

  • @basavakirana5296
    @basavakirana5296 4 หลายเดือนก่อน +3

    ಮನೋಹರ ಅವರಿಗೆ ಇತ್ತೀಚಿಗೆ ಅವಕಾಶಗಳು ಅಷ್ಟಾಗಿ ಸಿಗದಿರುವುದರ ಹಿಂದೆ ಯಾವ ಕಾರಣವಿರಬಹುದು ?

  • @subhash3317
    @subhash3317 4 หลายเดือนก่อน +9

    🙏🙏🙏Shankar.Manohar.SPB

  • @kumarpoojari2373
    @kumarpoojari2373 4 หลายเดือนก่อน

    Manohar avru tumba kannada singersge avakasha kottiddare... Olleya manushya...

  • @URPR2024
    @URPR2024 4 หลายเดือนก่อน +2

    Right title.

  • @rajendraanegundi1409
    @rajendraanegundi1409 4 หลายเดือนก่อน +1

    Odi brahmana agu .....jathi paddhati hogalu puranikara ie hadu amulyavaadaddu. Karykrama sundara vagittu.dhannyavadagalu.

  • @sumangalarswamy336
    @sumangalarswamy336 4 หลายเดือนก่อน +5

    V manohar sir great 👍

  • @vanibangalore9204
    @vanibangalore9204 4 หลายเดือนก่อน +4

    Hansalekha avra baggene heluvudu jasti ayitu... channelnavaru views goskara intha topic kedukutta eliyutta irtare...ondu saari helidaroo ellarigoo arthvagirutte........Shanubhog sir ,nimma sadhaneya bagge ,kelasada bagge tiliyuva aasakti ide...adra bagge hechchu hechchu heli🙏🏻

  • @baburaohosmani3232
    @baburaohosmani3232 4 หลายเดือนก่อน +3

    ನಮ್ಮ ಚಲನ ಚಿತ್ರ ದಲಿ ಎಷ್ಟೋ ಗಾಯಕರು, ನಟರು, ಕನ್ನಡ ಚಲನ ಚಿತ್ರ ಬಿಟ್ಟು ಬೇರೆ ಚಿತ್ರ ರಂಗಕೆ ಹೋಗಿದು ಇದಕಾಗೆ. ನಮ್ಮಲ್ಲಿ ಕಾಲು ಎಳೆಯೋರೆ ಜಾಸ್ತಿ ಅನಿಸುತ್ತೆ ಅದಕೆ ಕಲೆಗೆ ಬೆಲೆ ಸಿಗ್ತಾ ಇಲ್ಲ?

  • @s.nhebbar7802
    @s.nhebbar7802 4 หลายเดือนก่อน

    ಸರಳ ಸಜ್ಜನಿಕೆಯ ವ್ಯಕ್ತಿತ್ವದ ವ್ಯಕ್ತಿ ಮನೋಹರ್ ಸರ್

  • @dayashankarss6788
    @dayashankarss6788 4 หลายเดือนก่อน +42

    ನಿಮ್ಮ ಈ ಕಾರ್ಯಕ್ರಮ ಕ್ಕೆ ರಾಜೇಶ್ ಕೃಷ್ಣನ್ ಕರೆಸಿ ನೋಡೋಣ ಹಂಸಲೇಖ ಪಕ್ಕಾ ಶಿಷ್ಯ ಹಂಸಲೇಖ ಬಗ್ಗೆ ಏನ್ ಹೇಳ್ತರೆ ನೋಡೋಣ ಕರೆಸಿ ಇಂಟರ್ವ್ಯೂ ಮಾಡಿ

    • @ravindrahk8676
      @ravindrahk8676 4 หลายเดือนก่อน

      ಮಹಾ ಗುರುಗಳು..ಜಿ ಸ ರಿ ಗ ಮ ಬಂದ ಮೇಲೆ..ರಾಜೇಶ್ ಒಂದು ಸಂಚಿಕೆ ನೋಡಿದರು , ಅದರಿಂದ ದೂರ ಸರಿದರು .

    • @officialsandeepds
      @officialsandeepds 4 หลายเดือนก่อน

      Rajesh Krishnan ಹಂಸಲೇಖ ಶಿಷ್ಯ ಅಲ್ಲಾ ಗಾನ ಗಂಧರ್ವ ಸ್ವರ ಸಾಮ್ರಾಟ್ Dr SP ಬಾಲಸುಬ್ರಮಣ್ಯಂ ಅವರ ಶಿಷ್ಯ

    • @prasannasandur8238
      @prasannasandur8238 4 หลายเดือนก่อน +3

      He may not open his mouth. But it is evident that mamsa natha doesn't deserve what the hype is created.

    • @umajr9474
      @umajr9474 4 หลายเดือนก่อน +1

      Ellarigu ellaru onde reetiyalli treat maadiruvudilla, idu obba atyanta olleya manushyanige agiruva anubhavada vastuvina sandarshana.Bereyavara anubhava bereya reeti irabahudu, swataha shanubhog avare e possibility bagge saha helidaru.

    • @Ravikumar-pd2do
      @Ravikumar-pd2do 4 หลายเดือนก่อน

      ​@@umajr9474, ತಮಗೆ ಪೇಮೆಂಟ್ ಬಂದಿಲ್ಲ‌ ಅಂತ ಇಪ್ಪತ್ತೈದು ವರ್ಷದ ಹಿಂದಿನ ಕತೆ ಹೇಳುವ ಮನುಷ್ಯ, ವಿ.ಮನೋಹರ್‌ಗೆ ದುಡ್ಡು ಸಿಕ್ಕಿಲ್ಲ ಅಂತ ಗೊತ್ತಿದ್ದರೂ ತನ್ನ ಸಂಭಾವನೆ ಅವರಿಂದ ಪಡೆಯೋದು ಬಿಟ್ಟಿಲ್ಲವಂತೆ, ಅದೂ ಲಕ್ಷಗಟ್ಟಲೆ.
      ಇದು ಇವರ ನೈತಿಕತೆಯ ಮಟ್ಟ

  • @srinathkodanda2995
    @srinathkodanda2995 3 หลายเดือนก่อน +1

    Plagarism ಬಗ್ಗೆ ಅರ್ಥ ಪೂರ್ಣವಾಗಿ ವಿವರಣೆ ನೀಡಿದ್ದಾರೆ.

  • @lavanya3121
    @lavanya3121 4 หลายเดือนก่อน

    V manohar sir hats of you r great sir❤

  • @MadhuHV
    @MadhuHV 4 หลายเดือนก่อน +3

    Gurukiran & v Manohar are good hearted persons, they introduced many singers and music directors to the kannada film industry. Hamsalekha, being a big music director, I don't think he introduced more than 1 or 2 singers ( Rajesh krishnan).

    • @Ravikumar-pd2do
      @Ravikumar-pd2do 4 หลายเดือนก่อน +1

      ಎಲ್‌ಎನ್ ಶಾಸ್ತ್ರಿಯವರ ಶ್ರೀಮತಿ ಸುಮ ರವರ ಸಂದರ್ಶನ ಯೂಟ್ಯೂಬ್‌ನಲ್ಲಿದೆ ಹೋಗಿ ನೋಡಿ.
      ಅದರಲ್ಲಿ ಅವರು ಹಂಸಲೇಖ ಕನ್ನಡ ಚಿತ್ರರಂಗಕ್ಕೆ ಮತ್ತು‌ ಕನ್ನಡದ ಗಾಯಕರಿಗೆ ಎಷ್ಟು ಅನುಕೂಲ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ

  • @SHOBARAO-w8k
    @SHOBARAO-w8k 4 หลายเดือนก่อน +3

    Humanity is this.

  • @guruguruprasad3817
    @guruguruprasad3817 4 หลายเดือนก่อน +2

    ಜನುಮದ ಜೋಡಿ ಸಿನಿಮಾಗೆ ಸಂಗೀತ ನೀಡಲು ಹಂಸಲೇಖ ಸರ್ ಅವರೇ ಕಾರಣ ಅಂತ ಸ್ವತಃ ಮನೋಹರ್ ಸರ್ ಹೇಳಿದ್ದಾರೆ

  • @ganeshnaikb9188
    @ganeshnaikb9188 4 หลายเดือนก่อน +5

    ನಿಮ್ಮ ಸಿನಿಮಾ ಗೀತೆಗಳ ಝಲಕ್ ನ್ನು ಸಂದರ್ಶನದ ಮಧ್ಯ ಪ್ರದರ್ಶಿಸಿ ಸರ್

  • @bhagyalaxmi1475
    @bhagyalaxmi1475 4 หลายเดือนก่อน

    👌👌👌👌👌👌👌👌👌👌

  • @anandvijayamurthy7521
    @anandvijayamurthy7521 4 หลายเดือนก่อน

    🤝🤝🤝

  • @saroja.r8616
    @saroja.r8616 4 หลายเดือนก่อน

    SPB ಗಾಯನ ದೇವರು

  • @AMMUCHINNU722
    @AMMUCHINNU722 4 หลายเดือนก่อน +2

    ಹಂಸಲೇಖ ಸರ್ ರೆಕಾರ್ಡ ಬ್ರೇಕ್ ಮಾಡೋಕೆ ಯಾರಿಂದಾನು ಸಾಧ್ಯವಿಲ್ಲ

  • @RajaRaja-md4lu
    @RajaRaja-md4lu 4 หลายเดือนก่อน +2

    ಭಕ್ತಿ, ಭಾವ, ಶೋಕ, ಜನಪದ,ಹಾಸ್ಯ,ದೇಶ,ನಾಡು, ಮತ್ತು ಚಿತ್ರಗೀತೆ ಎಲ್ಲದಕ್ಕೂ ಸೈ ಅದು ಸಂಗೀತದ ಜೊತೆಗೆ ಸಾಹಿತ್ಯ ಕೂಡ. ಇದು ನಿಜವಾದ ಪ್ರತಿಭೆ. ಇದು ಸುಮ್ನೆ ಬರಲ್ಲ. ಇವರು ಒಂದು ದಂತಕಥೆ.
    💛ಹಂಸಲೇಖ❤️
    ಕನ್ನಡಿಗರು ಎಂದು ಮರೆಯಲ್ಲ

  • @ravindrashanbhogue848
    @ravindrashanbhogue848 4 หลายเดือนก่อน +2

    S p ಯವರು ಎಂತ ಗಾಯಕರು ಅನ್ನೊದು ಎಲ್ಲರಿಗೂ ಗೊತ್ತಿರುವ ವಿಷಯ ಅದೇ ತರ ಎಷ್ಟು ಒಳ್ಳೆಯ ಮನುಷ್ಯ ಅನ್ನೋದು ಶಂಕರ್ ಅವರ ಮಾತಿನಿಂದ ತಿಳಿಯಿತು 🙏🙏🙏

    • @Ravikumar-pd2do
      @Ravikumar-pd2do 4 หลายเดือนก่อน

      ಪಾಪ ನಿಮ್ಮ ignoranceಗೆ.. ಎಸ್‌ಪಿಬಿಯವರದ್ದು ಅದೆಂಥ ಸುಂದರ ಮನಸ್ಸು ಅನ್ನೋದು ಹತ್ತಾರು ವರ್ಷಗಳಿಂದ ಎಲ್ಲರಿಗೂ ತಿಳಿದಿದೆ.
      ಈ ಸರ್ವವ್ಯಾಪಿ ವಿಷಯ ಗೊತ್ತಾಗೋಕೆ ಶಾನುಭಾಗ್‌ರ ಮಾತುಗಳಿಗಾಗಿ ಇಷ್ಟು ವರ್ಷ ಕಾಯಬೇಕಾಯ್ತಲ್ಲ ನೀವು, very pity

  • @bhargavbhat6861
    @bhargavbhat6861 4 หลายเดือนก่อน

    😊👍🏻

  • @RSAENTERTAINERS
    @RSAENTERTAINERS 4 หลายเดือนก่อน +12

    ಹಂಸಲೇಖ ಯಾವತ್ತೂ ಗ್ರೇಟ್, ಅವಮಾನ ಅಂತ ಎಲ್ಲರಿಗೂ ಆಗಿರುತ್ತೆ.
    ಕನ್ನಡಕ್ಕೆ ಒಬ್ಬರೇ ಹಂಸಲೇಖ.
    Illayarajara ರವರ ಚಿನ್ನತಂಬಿ superduper hit songs in tamil industry.
    ಅದನ್ನು ಮೀರಿಸಿದವರು ಹಂಸಲೇಖ ರಾಮಾಚಾರಿ ಯಲ್ಲಿ.
    ನಮಗೆ ಕೆಲಸ ಕಾಸು ಕೊಟ್ಟೋರು ಮಾತ್ರ ಒಳ್ಳೆಯವರು, ಕೊಡದೆ ಇದ್ದೋರು ಕೆಟ್ಟೋರು ಅನ್ನೋ ಧೋರಣೆ ತಪ್ಪು

    • @nagabhushanpaim.r7749
      @nagabhushanpaim.r7749 4 หลายเดือนก่อน +10

      ಹಾಡಿದ ಕೆಲಸಕ್ಕೆ ಸಂಭಾವನೆ ಕೊಡಬೇಕಲ್ಲ ಸರ್, ನೀವು ಫ್ರೀ ಕೆಲಸ ಮಾಡುತ್ತೀರಾ ಇದು ಅವಮಾನ ಅಲ್ಲ ಅವರ ದುಃಖವನ್ನು ಹಂಚಿಕೊಂಡಿದ್ದಾರೆ ಅಷ್ಟೇ

    • @Ravikumar-pd2do
      @Ravikumar-pd2do 4 หลายเดือนก่อน

      ​​@@nagabhushanpaim.r7749, ಅದೇ ಸರ್, ವಿ.ಮನೋಹರ್‌ಗೆ ಪೇಮೆಂಟ್ ಬಂದಿಲ್ಲ ಅಂತ ಗೊತ್ತಿದ್ದರೂ ಇವರ ಸಂಭಾವನೆಯನ್ನು ಮಾತ್ರ ತಗೋತಿದ್ದರಂತೆ, ಇವರಿಗೆ ಕೆಲಸ ಕೊಟ್ಟೋರು ಇವರಿಗೆ ಮುಖ್ಯ ಆಗ್ತಿರಲಿಲ್ಲ

    • @ravindrahk8676
      @ravindrahk8676 4 หลายเดือนก่อน +3

      ಹಂಸ ಲೇಖ ಸಂಗೀತ ಸಾಹಿತ್ಯ ಜ್ಞಾನದ ಕೊರತೆ ಇಲ್ಲ...ಆದರೆ ಅವರ ಸ್ವಭಾವ, ನಡವಳಿಕೆ...ಇನ್ನೊಬ್ಬರ ಬಗ್ಗೆ ಕಾಮೆಂಟ್ ಮಾಡುವುದು..ಆಮೇಲೆ ಕ್ಷಮೆ ಕೇಳುವುದು... ಅವರೆ ಕಂಟ್ರೋಲ್ ಮಾಡ್ಕೋಬೇಕು.

    • @bacchi8401
      @bacchi8401 4 หลายเดือนก่อน +3

      Hamsalekha may be great in his work ,as a human being he has failed!that is the point here,nobody is debating his music,I hope you understand

    • @RSAENTERTAINERS
      @RSAENTERTAINERS 4 หลายเดือนก่อน +2

      @@bacchi8401 First of all this is not a debate, this is an interview done with an intention to defame hamsaleka. No one in this world has succeded in pleasing all. He might have had bitter experience with hamasekha, hearing one sided argument u cannot judge and decide the culprit.

  • @hamsagaanavenkatesh
    @hamsagaanavenkatesh 4 หลายเดือนก่อน +2

    ಪ್ರೇಮಲೋಕ ಮ್ಯೂಸಿಕಲ್ ಹಿಟ್ ಸಿನಿಮಾ
    ಸಂಗೀತದಿಂದಲೇ ಗೆದ್ದ ಸಿನಿಮಾ
    ಅದನ್ನು ಮರೆತಂತಿದೆ ಶಾನುಬೋಗ್ ಅವರು

    • @ravindrahk8676
      @ravindrahk8676 4 หลายเดือนก่อน

      ಪ್ರೇಮ ಲೋಕ. ..ಕೊರಿಯನ್ ಸಾಂಗ್ಸ್ ಕಾಪಿ ಮತ್ತು ರಿಮೇಕ್ U tube ನಲ್ಲಿ ಒರಿಜಿನಲ್ ಸಾಂಗ್ ಕೇಳಬಹುದು.

    • @Ravikumar-pd2do
      @Ravikumar-pd2do 4 หลายเดือนก่อน

      ​@@ravindrahk8676, ಒಂದು ಹಾಡು.. ಉಳಿದವು?

    • @sarojasaroja7148
      @sarojasaroja7148 4 หลายเดือนก่อน +3

      @@hamsagaanavenkatesh *ಅದು ಕದ್ದ ಮ್ಯೂಜಿಕ್ ಎಂಬುದು ಎಲ್ಲರಿಗೂ ಗೊತ್ತಾಗಿದೆ ಬಿಡಿ*

    • @vasanthishekar195
      @vasanthishekar195 4 หลายเดือนก่อน

      ​jeolosy beda

    • @Ravikumar-pd2do
      @Ravikumar-pd2do 4 หลายเดือนก่อน

      ​@@sarojasaroja7148, ಸಿನಿಮಾದಲ್ಲಿ ಒಟ್ಟು ಎಷ್ಟು ಹಾಡುಗಳಿವೆ, ಅದರಲ್ಲಿ ಎಷ್ಟು ಕಾಪಿ ಮಾಡಲಾಗಿದೆ ಅನ್ನೋದು ಗೊತ್ತಾ?
      ಪ್ರೇಮಲೋಕ ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಸಿನಿಮಾ.
      ಲಹರಿ ವೇಲು ತುಂಬ ಹೆಮ್ಮಯಿಂದ ಮಾತಾಡುತ್ತಾರೆ ಇದರ ಕುರಿತು ಎಲ್ಲ ಕಡೆಯೂ.
      ಒಂದು ಸಣ್ಣ ಪ್ರಮಾದವನ್ನೇ ದೊಡ್ಡದು ಮಾಡುವ ಮಹಾನ್ ಬುದ್ಧಿ ಕನ್ನಡಿಗರಿಗೆ ಮಾತ್ರವೇ ಇರಬಹುದೇನೋ?