We should not compare Rajkumar and Vishnuvardhan... Both are great actors and different personalities in their own way... Both respects each other U r the one who is comparing them
ಗಣಪತಿ ಸರ್ ಸತ್ಯ ಹೇಳುವ ಎದೆಗಾರಿಕೆ ಎಲ್ಲರಿಗೂ. ಇರೋದಿಲ್ಲ... ಥ್ಯಾಂಕ್ಯೂ ಸರ್. ಗಣಪತಿ ಸರ್ ನಿಮ್ಮ ಮಾತು ಸತ್ಯಕ್ಕೆ ಕನ್ನಡಿ ಎನ್ನಬಹುದು. ಪರ್ತಕರ್ತ ಆಗಿಯೂ ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲೂ ಹಾಗೆಯೇ ಮುಂದುವರಿದಿದ್ದಿರಿ ತುಂಬಾ ಸಂತೋಷ..
💐🙏🏻Shri Manthralaya mahathme 🙏🏻💐 ರಾಜಕುಮಾರ್ ರಾ ಅಭಿನಯ ನೋಡಿದ ಮೇಲೆ ನಾನು ಶ್ರೀ ಗುರು ರಾಯರ ಮೇಲೆ ಅಭೋತಪೂರ್ಣವಾದ ನಂಬಿಕೆ ಹಾಗೂ ಪ್ರೀತಿ ಬಂತು.... ಅವ್ರ ಅಭಿನಯ ದೈವತ್ವ 🙏🏻 ರಾಯರ ನ್ನು ಪೂಜಿಸುವಂತೆ ಪ್ರಚೋದಿಸಿತು 🙏🏻ಮಹಾನ್ ಕ ಲಾವಿದ ಶ್ರೀ ರಾಘವೇಂದ್ರರೆ ಅವ್ರಗಿದ್ದರು ಈ ಚಲನಚಿತ್ರದಲ್ಲಿ 🙏🏻
nobody talking anything bad about Vishnuvardhan. But everyone universally accept there is no comparison for Annavaru. so no one is barking except you here.
Mid asia da persian saabruguttida Vai thitka Bra mana Sulemakkalu karnatakadalli kannada vanna vyavasthitha vaagi saayisoke horatiddava thale thegedu (Gokak chaluvaliya mulaka) kannadakke punarjamnama kottavaru Dr. Rajkumar Annavru, adakke naavu helodu kannada andre Dr. Rajkumar antha
Correct that’s why Kannada film chamber not recommended any Kannada heroes for Padmashri, Padmabhushan, because Kannada fans cannot think of any other heroes getting these awards other than Rajkumar, if we see other languages atleast 4 to 5 heroes have these awards. Only Kannada has 1 hero. We feel happy that only Rajkumar has thatvor feel sad for other heroes.
There is one and only Dhruwa Tare of Kannada Industry and that is Annavaru. Why one has to always attach Vishnuvardhan with Dr.Rajkumar? if you call Vishnuvardhan as Gem, then why not Ambarish also as gem? why not Shankarnag as gem and why not ananthnag as gem?
None of these actors movie earned 1 crore to the producer but Vishnuvardhan has many movies. Also his yajamana crossed 40 crores, that’s why he is higher than these heroes.
@@divbonddivbondya they all are gem. So what's your problem? Why someone has to say only annavru as gem? What problem you got with vishnuvardhan. Vishnu sir does not need his name to be attached with anyone. He himself is a legend. Phoenix of Indian cinema. For you annavru may be big, for some Vishnu sir, for some ambi sir, for some Shankar nag sir.
ತುಂಬಾ ಚೆನ್ನಾಗಿ ಹೇಳಿದ್ದಾರೆ ಗಣಪತಿಯವರು ಮೇಲ್ಗಡೆ ರುದ್ರಾಕ್ಷ ಕೆಳಗಡೆ ಶಿಲುಬೆ ಈ ದಿನ ನಾನು ಪ್ರತಿ ದಿವಸ ಚೆನ್ನೈನಲ್ಲಿ ನೋಡುವಂತಹ ದೃಶ್ಯ. ರಾಮಚಂದ್ರ ಮಹಾಲಕ್ಷ್ಮಿ ನಾಗರಾಜ ಪ್ರದೀಪ ನಂತರದ ಶಬ್ದ ಕ್ರಿಶ್ಚಿಯನ್ ರದ್ದು ಎಲ್ಲಾ ಹಿಂದೂಗಳು ಮುಖ್ಯವಾಗಿ ಅಯ್ಯಂಗಾರ್ ಗಳು ಅಯ್ಯರ್ ಗಳುಎಷ್ಟು ನಿಶಬ್ದವಾಗಿ ಹೋಗಿದ್ದಾರೆ ಅಂದ್ರೆ ಮುಂದೆ ಇಡೀ ತಮಿಳುನಾಡು ಕ್ರಿಶ್ಚಿಯನ್ ಆಗುವುದರಲ್ಲಿ ಸಂದೇಹವೇ ಇಲ್ಲ.
ಗಣಪತಿ ಸರ್ ನಿಮ್ಮ ಮಾತುಗಳಿಂದಲೂ ಸಹ ನಮಗೆ ತುಂಬಾ ನೋವಾಗುತ್ತೆ. ವಿಷ್ಣುವರ್ಧನ್ ಸರ್ ಬಗ್ಗೆ ಹಗುರವಾಗಿ ಮಾತಾಡ್ತೀರ ಯಾಕೆ ನಿಮಗೆ ಅಷ್ಟು ಅಸೂಯೆನ!? ನನಗೆ ಮೊದಮೊದಲು ನಿಮ್ಮ ಬಗ್ಗೆ ತುಂಬಾ ಅಭಿಮಾನವಿತ್ತು ಆದರೆ ಈಗ ಅನ್ಸುತ್ತೆ, ನೀವೂ ಕೂಡ ಒಂದು ದಿನ ಅನುಭವಿಸಬಾರದನ್ನ ಅಭವಿಸೇ ತೀರ್ತೀರ. ನಿಮ್ಮ ಮಾತಿಗೆ ಅಭಿಮಾನಿಗಳು ಇದ್ದಾರೆ ಅಂತ ನೀವೇ ಸತ್ಯವಂತರು, ನೀವು ಹೇಳಿದವರು ಮಾತ್ರ ಸತ್ಯವಂತರು. ನಿಮ್ಮ ಮಾತುಗಳು ಕೇಳಿ ಒಂದು ವರ್ಗದ ಅಭಿನಿಗಳು ನಿಮ್ಮ ಅಭಿಮಾನಿಗಳೇ ಆಗಿಬಿಡ್ತಾರೆ ಬಿಡಿ .ಹೋಗಲಿ ಬಿಡಿ ಜೀವನ ಪಾವನ ಆಯ್ತು. ನೀವು ವಿಷ್ಣು ಸರ್ ಬಗ್ಗೆ ಹಗುರವಾಗಿ ಮಾತಾಡಿದ ಮಾತ್ರ ಕ್ಕೆ ಅವರು ವ್ಯಕ್ತಿತ್ವ ಕಡಿಮೆ ಆಗಲ್ಲ ಬಿಡಿ ಸರ್ ನೀವು ಏನು ಅಂತ ನಿಮ್ಮ ಮಾತುಗಳೇ ಅರ್ಥ ಮಾಡ್ಸತಿವೆ.
ಇಲ್ಲಿ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಹಗುರವಾಗಿ ಏನೂ ಹೇಳಿಲ್ಲ. ಅವರನ್ನು ಡಾ. ರಾಜ್‌ಕುಮಾರ್ ಅವರ ಜೊತೆ compare ಮಾಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ದಾರೆ ಅಷ್ಟೇ. ಅದು ಸತ್ಯ ಕೂಡ. ಡಾ. ರಾಜ್‌ಕುಮಾರ್ ಅವರ ಸಾಧನೆಯ ಮಟ್ಟವನ್ನು ಮುಟ್ಟಿದ್ದೇವೆ ಅನ್ನುವ ಹಠ ಏಕೆ? ಡಾ. ರಾಜ್‌ಕುಮಾರ್ ಅವರ ಕಲಾ ಪ್ರತಿಭೆ ಮತ್ತು ಸಾಧನೆಯ ಮಟ್ಟವನ್ನು ಯಾರೂ ಮುಟ್ಟಿಲ್ಲ, ಮುಟ್ಟುವುದೂ ಇಲ್ಲ. ಡಾ. ವಿಷ್ಣುವರ್ಧನ್ ಅವರನ್ನು ಅನಂತ್ ನಾಗ್, ಶ್ರೀನಾಥ್, ಅಂಬರೀಷ್ ಜೊತೆ compare ಮಾಡಬಹುದು. Amitabh Bachchan ಮತ್ತು Shah Rukh Khan ರನ್ನು compare ಮಾಡುವುದಕ್ಕೆ ಆಗುವುದಿಲ್ಲ. ಅದೇ ರೀತಿ ಇದು ಕೂಡ.
ಸತ್ಯವಾಗಿದೆ ಯಲ್ಲ ಸರ್. ನೀವ್ಯಾಕೆ. ಅವರೆನು ವಿಷ್ಣು ಅವರನ್ನು. ಶತೃವಾಗಿ. ಹೇಳಲಿಲ್ಲ. ಅವರು ಪ್ರತಿ ಸ್ಪರ್ಧಿಯಾಗಿ ನಿಲ್ಲ ಬಹುದೇ. ವಿಷ್ಣು. ಮಾಹ ಸಾದ್ದ್ವಿ ಕಲೆ ನಮ್ಮದೆ. ಬೇರೆ ಯಾರು ಬೇಳೆಯಬಾರದು ಅನ್ನುವವರು ಕೈ ಗೊಂಬೆ ಯಾದರು ವಿಷ್ಣು. ಅವರಿಗೆ ಅನ್ಯಾಯವಾಯಿತು ಕಲೆ. ವಿದ್ಯೆ ಯಾರ ಸ್ವತ್ತು ಅಲ್ಲ ಅನ್ಯತಾ ಬಾವಿಸದಿರಿ 🙏🙏💐
ವಿದ್ಯೆ ಕಲೆ. ಯಾರೋ ಸ್ವತ್ತು ಅಲ್ಲ ಎಲ್ಲ ರನ್ನು ತುಳಿತಿವಿ ಅಂದ್ರೆ ಕಲೆ ಒಂದು ಪಂಗಡಕ್ಕೆ ಹೇಗೆ ಮಿಸಲಾಗುತ್ತೆ ವಿಷ್ಣು. ಸಾದ್ವಿ ಕೈ ಗೊಂಬೆ ಯಾದರು ಸತ್ಯ. ರಾಜ್ ಅವರು ಇದರಿಂದ ಇನ್ನಷ್ಟು ಜನಕ್ಕೆ ಹತ್ತಿರವಾದರು ಯಾಕೆ ನೊಂದುಕೋತೀರ 🙏🙏🙏
The best podcast❤ Mr. Ganapathi sir speaks straight from the heart, whatever it maybe.... Not only answers, questions were also thoughtful... Such a pleasant interaction... Everyone has their own talking style or way... Sir, is real and his way of talking is just awesome.. That's most amazing and most candid podcast.... He's intellectual and genuine... He talks so much of sense.. No frills, no drama, just to the point!Huge respect for this man!! His simplicity, and his way of talking is just awesome... Very bold talks....This podcast feels so deep and real.. What an amazing personality and podcast... Outspoken man says the utter truth.. One of the best, daring and fire brand journalist B. GANAPATHI SIR....Really hatsoff to you ganapathi sir...Keep it up sir... Thank you so much Rajesh,for this wonderful interview.. (Podcast)
Dear Rajesh, I always watched your podcasts in only bits and you/ guest failed to retain me till the end. But, today, Ganapathi Sir retained from the title card till the end. ಒನ್ನೊಂದು ವಿಷಯ ಗೊತ್ತಾ ರಾಜೇಶ್? ನಿಮ್ಮ ಚಾನಲ್ ನ ತೂಕವು ಇಂದಿನಿಂದ ಒಂದು 100ಕೆಜಿ ಹೆಚ್ಚಾಗಿದ್ದು, ಮುಂದಿನ ಸಂಚಿಕೆಯ ಅತಿಥಿಯ ಆಯ್ಕೆ ಕುರಿತು ಬಹಳ ಎಚ್ಚರವಹಿಸಬೇಕಾಗಿ ಸೂಚನೆ. B. Ganapathi ರವರು ಅಣ್ಣಾವ್ರ ಕುರಿತು ಮುಕ್ತವಾಗಿ ಮಾತನಾಡಿದ್ದು ನಮ್ಮೆಲ್ಲರ ಹೃದಯ ತುಂಬಿ ಬಂತು ❤. ಅವರ ಅಭಿಪ್ರಾಯವೇ ನಮ್ಮೆಲ್ಲರ ಅಭಿಪ್ರಾಯ 👌🏼 B Ganapathi ಅವರು ವಿಷಯವನ್ನು ವಾಚಿಸುವ/ ಪ್ರಸ್ತುತಿಸುವ ರೀತಿಯನ್ನು ಎಲ್ಲರೂ ಮಾನದಂಡವಾಗಿಸಿ ಕೊಳ್ಳುವಷ್ಟು ಅಮೋಘವಾಗಿತ್ತು ಅವರ ಶೈಲಿ. ಬೆರೆಕೆ English ಮಾತನಾಡುವ ನಿಮ್ಮ ಈ ಮುಂಚಿನ ಎಳಸು ಅತಿಥಿಗಳು ಈ ಸಂಚಿಕೆಯನ್ನು ನೋಡಲಿ.
ಗಣಪತಿ ಸರ್ ಪ್ರೇಮಾ ಅವರ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದೀರಿ.... ಇನ್ನೂ ಸ್ವಲ್ಪ ಅವರ ಬಗ್ಗೆ ಹೇಳಬೇಕಿತ್ತು ಸರ್... ನಿಜವಾಗಲೂ ಅವರದ್ದು ಒಳ್ಳೆಯ ವ್ಯಕ್ತಿತ್ವ.... ನಾನು ಭೇಟಿಯಾಗಿದ್ದೇನೆ....😊
Yes everyone think their hero is emperor. Emperor means it should be like Michel Jackson who ruled musical world that is emperor. World use to wait for his concert. As of my knowledge no one use to wait for Rajkumar in India other than few people from Karnataka.
B ಗಣಪತಿಯಂತ nyanistura ಧೀಮಂತ ಪತ್ರಕರ್ತರ ಅಗತ್ಯ ಇಂದಿನ ದಿನಗಳಿಗೆ ತುಂಬಾ ಅಗತ್ಯವಿದೆ ಈ ಸಂದರ್ಶನ ನೋಡಿದಾಗ ಇನ್ನು i ಅವರಮೇಲೆ idda ಅಭಿಮಾನ ಗೌರವ ತುಂಬಾ ಹೆಚ್ಚಾಯಿತು ಸಂದರ್ಶನವನ್ನು ಅತ್ಯಂತ ಅಚ್ಛ್ ಕಟ್ಟಾಗಿ ನಡೆಸಿಕೊಟ್ಟ ರಾಜಿಗೌಡರಿಗೆ ವಂದನೆಗಳು
ನಾನು ಅಪ್ಪಟ ರಾಜ್ ಅಭಿಮಾನಿ. ಆದರೆ ಇತರೆ ಯಾವ ನಟರನ್ನು ಸಹ ದ್ವೇಷ ಮಾಡುವುದಿಲ್ಲ. ಅಪ್ಪು ಹೇಳಿದಂತೆ ಎಲ್ಲರನ್ನೂ ಪ್ರೀತಿಸುತ್ತೇನೆ. ಸಿನಿಮಾಗಳನ್ನು ಸಹ ದರ್ಶನ್ ಸಹಿತ ನೋಡುತ್ತೇನೆ. ಈ ಗುಣ ರಾಜ್ ರಿಂದ ಕಲಿತೆ.
Howdhu, ವಿಷ್ಣುವರ್ಧನ್ ಅಂತಹ ಮಹಾನ್, ಅತ್ಯದ್ಭುತ ನಟನ, ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನ ವನ್ನು ಸರ್ವನಾಶ ಮಾಡಿ, ಸಾಯುವ ತನಕ ನೆಮ್ಮದಿಯಾಗಿ ಬದುಕುವುದಕ್ಕೆ ಬಿಡದೆ ಇರುವಂತಹ ಅಭಿಮಾನಿಗಳು ಇದ್ದಾರೆ ರಾಜಕುಮಾರ್ ಅವರಿಗೆ 🙏
ನೀನು ನೋಡಿದ್ದ ಅದನ್ನೆಲ್ಲ,ನಾವು ನೋಡಿದ್ಧೇವೇ ಅಃತದ್ದೇನು ನಡೆಯುತ್ತಿರಲಿಲ್ಲ. ವಿಷ್ಣುವರ್ಧನ್ ಗೆ ಮಾರ್ಕೆಟ್ ಇರಲಿಲ್ಲ ಅದಕ್ಕೆ ಸಿನಿಮಾ ಓಡುತ್ತಿರಲಿಲ್ಲ,ರವಿಚಂದ್ರನ್ ಶಿವಣ್ಣ ಬಂದ ಮೇಲೆ ವಿಷ್ಣುವರ್ಧನ್ ನಾಲ್ಕನೇ ಸ್ಥಾನಕ್ಕೆ ಹೋದರು.@@ashasanthosh5960
Respect to Rajkumar, Same respect to Vishnu dada Adre ivn tumba bucket iditidane Ond family mechsoke ...he doesn't deserve respect who point outs mistake from one side as if attraction is crime, erdu Kai serudre chappale..treat truth respectfully not conviniently
True ivn bucket alla sintex hiditidane, he is just defending that person by pointing out others mistakes and showcasing how much imperfect that person is, such a hypocrite loser I respect all the legend actors equally
ನನ್ನ ಮಕ್ಕಳು ತಮಿಳು ತೆಲುಗು ಇಂಗ್ಲೀಷ್ ಚಿತ್ರಗಳನ್ನು ಕನ್ನಡ ಡಬ್ ವರ್ಷನ್ ನೋಡ್ತಾರೆ.... ಕನ್ನಡ ಚಿತ್ರಗಳು ಒಳ್ಳೆ ಕ್ವಾಲಿಟಿ ಕೊಟ್ಟಿಲ್ಲ ಅಂದ್ರೆ ತುಂಬಾ ಕಷ್ಟ. ವರ್ಷದಲ್ಲಿ ೧೫ ಚಿತ್ರಗಳು ಚೆನ್ನಾಗಿ ಬಂದಿಲ್ಲ ಅಂದ್ರೆ ಜನ ಕನ್ನಡ ಚಿತ್ರಗಳನ್ನು ನೋಡೋದು ನಿಲ್ಲಿಸ್ಥಾರೆ
ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ ನಮ್ಮ ರಾಜಣ್ಣ 🙏👍.. ಗಣಪತಿಯವರ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ಅರ್ಥಪೂರ್ಣವಾಗಿದೆ. ಈ ಎಪಿಸೋಡ್ ನಮಗೆ ಇಷ್ಟವಾಯಿತು
..
Nija Namma anna Dr. Rajkumar avara bagge kelta idre goosebumps barutte. Abba entha personality 🙏
ಅವರು ಕ್ಯಾಮೆರಾ ಮುಂದೆ ಮಾತ್ರ ಬಣ್ಣ ಹಚ್ಚಿ,, ನಿಜ ಜೀವನದಲ್ಲೂ ಅಭಿಮಾನಿಗಳ ಮುಂದೆ ಬಣ್ಣ ಹಚ್ಚಿಕೊಂಡೆ ಇದ್ದರು
We should not compare Rajkumar and Vishnuvardhan... Both are great actors and different personalities in their own way... Both respects each other
U r the one who is comparing them
ಗಣಪತಿ ಸರ್ ಸತ್ಯ ಹೇಳುವ ಎದೆಗಾರಿಕೆ ಎಲ್ಲರಿಗೂ. ಇರೋದಿಲ್ಲ... ಥ್ಯಾಂಕ್ಯೂ ಸರ್. ಗಣಪತಿ ಸರ್ ನಿಮ್ಮ ಮಾತು ಸತ್ಯಕ್ಕೆ ಕನ್ನಡಿ ಎನ್ನಬಹುದು. ಪರ್ತಕರ್ತ ಆಗಿಯೂ ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲೂ ಹಾಗೆಯೇ ಮುಂದುವರಿದಿದ್ದಿರಿ ತುಂಬಾ ಸಂತೋಷ..
ಏನೇನೋ ಕಂಡಾಮೇಲೂ "ಅಣ್ಣಾವ್ರೇ 👑🙏🏻🕊️"ನಮಗೆ ಮೇಲು 💞💞ಜೈ ಕರ್ನಾಟಕ 💐💐💐ಜೈ ಅಣ್ಣಾವ್ರು 🙏🏻🙏🏻
💯👌👏🙏Absolutely right
ಅಂಧಾಭಿಮಾನ ಬೇಡ ಗೆಳೆಯ
@@sundaysavaari6473Le guldu yaavudu andaabhimaana kannadigarige Annavre Meru simhasana tilko gubaal
@@sundaysavaari6473 ನನ್ನ ಸ್ನೇಹಿತ, ಹೊಟ್ಟೆ ಉರಿಯುವ ಅಗತ್ಯವಿಲ್ಲ
le mindri sundaysavaari6473 ninnantha andhaabhimani yaaru illa
ಎಲ್ಲ ನಾಯಿ ಗಳು ಬೊಗಳಿ ದರು.... ಅಣ್ಣಾವ್ರು ಅಣ್ಣವರೇ 🙏🙏🙏🙏🙏🙏
💐🙏🏻Shri Manthralaya mahathme 🙏🏻💐 ರಾಜಕುಮಾರ್ ರಾ ಅಭಿನಯ ನೋಡಿದ ಮೇಲೆ ನಾನು ಶ್ರೀ ಗುರು ರಾಯರ ಮೇಲೆ ಅಭೋತಪೂರ್ಣವಾದ ನಂಬಿಕೆ ಹಾಗೂ ಪ್ರೀತಿ ಬಂತು.... ಅವ್ರ ಅಭಿನಯ ದೈವತ್ವ 🙏🏻 ರಾಯರ ನ್ನು ಪೂಜಿಸುವಂತೆ ಪ್ರಚೋದಿಸಿತು 🙏🏻ಮಹಾನ್ ಕ ಲಾವಿದ ಶ್ರೀ ರಾಘವೇಂದ್ರರೆ ಅವ್ರಗಿದ್ದರು ಈ ಚಲನಚಿತ್ರದಲ್ಲಿ 🙏🏻
🌺ರಾಯರು ಇದ್ದಾರೆ 🌺🙏🙏🙏
@@KiranKumar-ii2zr ಹಾ ಸತ್ಯ ಇದ್ದಾರೆ ನನ್ನ ಕನಸಲ್ಲಿ ಬಂದಿದ್ದರು 🙏🏻
ನಿಷ್ಟುರ ಸತ್ಯಗಳನ್ನು ಒಳಗೊಂಡ ಸಂದರ್ಶನ....ಚೆನ್ನಾಗಿತ್ತು❤ ನಿರೂಪಕರ ದ್ವನಿ ತುಂಬಾ ಚೆನ್ನಾಗಿದೆ. ಮುಂದೆ ನಿಮಗೆ ಒಳ್ಳೆ ಅವಕಾಶ ಸಿಗಲಿ🎉
ನಮಸ್ಕಾರ ಗಣಪತಿ ಸರ್ 🌹💐🙋♂️🙏🙌😍
ಅತ್ಯದ್ಭುತ ಸಂದರ್ಶನ 🙌😍
Barking dog seldom never bites.. Vishnu sir was a gem
I respect Annavru n Family
We never hate anyone.
nobody talking anything bad about Vishnuvardhan. But everyone universally accept there is no comparison for Annavaru. so no one is barking except you here.
Dr. Rajkumar Indian film industry emperor
ಕನ್ನಡ ಅಂದ್ರೆ ಅಣ್ಣಾವ್ರು..ಅಣ್ಣಾವ್ರು ಅಂದ್ರೆ ಕನ್ನಡ 🌍😍🙏❤️
ರಾಜ್ಕುಮಾರ್ ಹುಟ್ಟಿದ ಮೇಲೆ ಕನ್ನಡ ಭಾಷೆ ಹುಟ್ಟಿತೆ ಗೆಳೆಯ?
Brahamins chela@@sundaysavaari6473
Mid asia da persian saabruguttida Vai thitka Bra mana Sulemakkalu karnatakadalli kannada vanna vyavasthitha vaagi saayisoke horatiddava thale thegedu (Gokak chaluvaliya mulaka) kannadakke punarjamnama kottavaru Dr. Rajkumar Annavru, adakke naavu helodu kannada andre Dr. Rajkumar antha
@@sundaysavaari6473ನೋಡಿದರೆ ಹಾಗೆ ಅನ್ಸುತ್ತೆ
Correct that’s why Kannada film chamber not recommended any Kannada heroes for Padmashri, Padmabhushan, because Kannada fans cannot think of any other heroes getting these awards other than Rajkumar, if we see other languages atleast 4 to 5 heroes have these awards. Only Kannada has 1 hero. We feel happy that only Rajkumar has thatvor feel sad for other heroes.
ಎಷ್ಟೋ ಊಹಾಪೋಹಗಳಿಗೆ ಉತ್ತರ ಸಿಕ್ಕಿದೆ...ಧನ್ಯವಾದಗಳು ಇಬ್ಬರಿಗೂ🙏👍🙏
ನಿಮ್ಮ ಪಾಡ್ಕಾಸ್ಟ್ಅಲ್ಲಿ ಇಷ್ಟ ಆಗುವ ವಿಷ್ಯ ಏನೆಂದರೆ ನೀವು ಅತಿಥಿಗಳ ಮಾತು ಕೇಳ್ತೀರ. ಮದ್ಯದಲ್ಲಿ ಪ್ರವೇಶ ಮಾಡಲ್ಲ. ಒಳ್ಳೆಯದಾಗಲಿ ನಿಮಗೆ
Both Dr Rajkumar and Dr Vishnu sir are gems of kannada film industry..
There is one and only Dhruwa Tare of Kannada Industry and that is Annavaru. Why one has to always attach Vishnuvardhan with Dr.Rajkumar? if you call Vishnuvardhan as Gem, then why not Ambarish also as gem? why not Shankarnag as gem and why not ananthnag as gem?
@@divbonddivbondEven Srinath also know. His contribution is also there, why people always forget? Jana kurudu antaralla ade ansutte.
Superbly replid sir@@divbonddivbond
None of these actors movie earned 1 crore to the producer but Vishnuvardhan has many movies. Also his yajamana crossed 40 crores, that’s why he is higher than these heroes.
@@divbonddivbondya they all are gem. So what's your problem? Why someone has to say only annavru as gem? What problem you got with vishnuvardhan. Vishnu sir does not need his name to be attached with anyone. He himself is a legend. Phoenix of Indian cinema. For you annavru may be big, for some Vishnu sir, for some ambi sir, for some Shankar nag sir.
ವಿಷ್ಣು ಸರ್ ಬಗ್ಗೆ ಸಿಂಗಲ್ word ಬೇಡ ಸ್ವಾಮಿ..... ವಿಷ್ಣು ಸರ್ man of million heart... ನಿಜವಾದ ಹೃದಯವಂತ ರು ❤️
Vishnu sir bagge mathadokke ewru yoggyaralla 👍
ವಿಷ್ಣು ಸರ್ ಸ್ವಾಭಿಮಾನಿ 🙏🏻
@@chinmayeel1199Sathya kahi allave?
@@nandinimahesha2034manege Banda athithiyannu car shed nalli kurisi coffee saha kodada swaabhimaani allave?
@@shekarchandraac4914ninu nodidiya adanna
ಸರಿ ಹಾಗೂ ತಪ್ಪು ಎರಡನು ಎತ್ತಿ ಹಿಡಿದಿದ್ದಾರೆ. ಯಾರನ್ನು ದೇವತಾ ಮನುಷ್ಯ, ತಪ್ಪೇ ಮಾಡಿಲ್ಲ ಅಂತ ಹೇಳಿಲ್ಲ. ಒಳ್ಳೆಯ ಸಂದರ್ಶನ 😊
ಸಾಮಾಜಿಕ ಕಳಕಳಿ ಇರುವ ಕೆಲವೇ ಪತ್ರಕರ್ತರಲ್ಲಿ ನೀವೂ ಕೂಡ ಒಬ್ಬರು❤ ನಿಮ್ಮ ವಾಹಿನಿ ಯಶಸ್ವಿಯಾಗಿ ಮುಂದುವರಿಯಲಿ ಸರ್🎉
ನಿಮ್ಮ ಚಾನೆಲ್ ನಲ್ಲಿ ಬಂದ ಬೆಸ್ಟ್ ಇಂಟರ್ವ್ಯೂ ಇದೆ 🔥💯
Yes 💯 correct
SSSSS.......100%S
Dare sir
Nice
I won't miss single podcast
ಒಂದು ಬಾರಿನೂ ಸ್ಕಿಪ್ ಮಾಡದೇ ನೋಡಿದ ಸಂದರ್ಶನ ❤❤❤
Ganapathy sir ಅವರ ಸ್ವಗತ ತುಂಬಾ ಚೆನ್ನಾಗಿದೆ, so direct, bold.
ಹಿಮಾಲಯ ಪರ್ವತ ಒಂದೇ ಒಂದು , ಇನ್ನೊಂದು ಇರಲು ಸಾಧ್ಯವೇ ಇಲ್ಲ. ಹಾಗೆ ರಾಜಣ್ಣ ಒಬ್ಬರೇ ಒಬ್ಬರು ಕನ್ನಡ ಚಿತ್ರರಂಗಕ್ಕೆ.
ಹಿಮಾಲಯ ಪರ್ವತ ಅಲ್ಲ ಅದೊಂದು ಪಾಪಸ್ ಕಳ್ಳಿ
Exactly❤
ತುಂಬಾ ಅದ್ಬುತವಾಗಿತ್ತು ಈ ಒಂದು ಸಂದರ್ಶನ..... 🙏
S
ತುಂಬಾ ಚೆನ್ನಾಗಿ ಹೇಳಿದ್ದಾರೆ ಗಣಪತಿಯವರು
ಮೇಲ್ಗಡೆ ರುದ್ರಾಕ್ಷ ಕೆಳಗಡೆ ಶಿಲುಬೆ ಈ ದಿನ ನಾನು ಪ್ರತಿ ದಿವಸ ಚೆನ್ನೈನಲ್ಲಿ ನೋಡುವಂತಹ ದೃಶ್ಯ.
ರಾಮಚಂದ್ರ ಮಹಾಲಕ್ಷ್ಮಿ ನಾಗರಾಜ ಪ್ರದೀಪ
ನಂತರದ ಶಬ್ದ ಕ್ರಿಶ್ಚಿಯನ್ ರದ್ದು ಎಲ್ಲಾ ಹಿಂದೂಗಳು ಮುಖ್ಯವಾಗಿ ಅಯ್ಯಂಗಾರ್ ಗಳು ಅಯ್ಯರ್ ಗಳುಎಷ್ಟು ನಿಶಬ್ದವಾಗಿ ಹೋಗಿದ್ದಾರೆ
ಅಂದ್ರೆ ಮುಂದೆ ಇಡೀ ತಮಿಳುನಾಡು ಕ್ರಿಶ್ಚಿಯನ್ ಆಗುವುದರಲ್ಲಿ ಸಂದೇಹವೇ ಇಲ್ಲ.
ಅದ್ಭುತವಾದ ಕನ್ನಡ, ಭಾಷೆ ಮೇಲೆ ಒಳ್ಳೆ ಹಿಡಿತ. ಹೀಗೆ ರೆಸ್ಪೆಕ್ಟ್ ಸಾರ್. I am non-kanndidga aadru kannada Andre bahala preethi. Inspiration is Kuvempu avru❤
ಸರ್ ಎಷ್ಟೇ ಬಡತನ ಬಂದಿದ್ದರು ನಿಮ್ಮ ಹೃದಯವಂತಿಕೆ ಯಲ್ಲಿ ಶ್ರೀಮಂತಿಕೆ ತುಂಬಿದೆ
ಡಾ.ರಾಜ್ ಕುಮಾರ್ ❤❤❤
Superbbbbb Ganapati sir..... You are the Greatest journalist I have ever seen........ You come in line with T. V reporters like palki sharma
THE BEST INTERVIEW EVER WATCHED
please call him again
ರಾಜೇಶ್ ಅಣ್ಣ ನಿಮ್ಮ ದ್ವನಿ ಅದ್ಭುತ
ವಿಧ್ಯಾವಂತರಿಗೂ ಅವಿಧ್ಯಾವಂತರಿಗೂ ಇರುವ ವ್ಯತ್ಯಾಸಗಳನ್ನು ತುಂಬಾ ಸಲೀಸಾಗಿ ಹೇಳಿದ್ರಿ ಗಣಪತಿ ಸರ್.
ಗಣಪತಿ ಸರ್ ನಿಮ್ಮ ಮಾತುಗಳಿಂದಲೂ ಸಹ ನಮಗೆ ತುಂಬಾ ನೋವಾಗುತ್ತೆ. ವಿಷ್ಣುವರ್ಧನ್ ಸರ್ ಬಗ್ಗೆ ಹಗುರವಾಗಿ ಮಾತಾಡ್ತೀರ ಯಾಕೆ ನಿಮಗೆ ಅಷ್ಟು ಅಸೂಯೆನ!? ನನಗೆ ಮೊದಮೊದಲು ನಿಮ್ಮ ಬಗ್ಗೆ ತುಂಬಾ ಅಭಿಮಾನವಿತ್ತು ಆದರೆ ಈಗ ಅನ್ಸುತ್ತೆ, ನೀವೂ ಕೂಡ ಒಂದು ದಿನ ಅನುಭವಿಸಬಾರದನ್ನ ಅಭವಿಸೇ ತೀರ್ತೀರ. ನಿಮ್ಮ ಮಾತಿಗೆ ಅಭಿಮಾನಿಗಳು ಇದ್ದಾರೆ ಅಂತ ನೀವೇ ಸತ್ಯವಂತರು, ನೀವು ಹೇಳಿದವರು ಮಾತ್ರ ಸತ್ಯವಂತರು. ನಿಮ್ಮ ಮಾತುಗಳು ಕೇಳಿ ಒಂದು ವರ್ಗದ ಅಭಿನಿಗಳು ನಿಮ್ಮ ಅಭಿಮಾನಿಗಳೇ ಆಗಿಬಿಡ್ತಾರೆ ಬಿಡಿ .ಹೋಗಲಿ ಬಿಡಿ ಜೀವನ ಪಾವನ ಆಯ್ತು.
ನೀವು ವಿಷ್ಣು ಸರ್ ಬಗ್ಗೆ ಹಗುರವಾಗಿ ಮಾತಾಡಿದ ಮಾತ್ರ ಕ್ಕೆ ಅವರು ವ್ಯಕ್ತಿತ್ವ ಕಡಿಮೆ ಆಗಲ್ಲ ಬಿಡಿ ಸರ್ ನೀವು ಏನು ಅಂತ ನಿಮ್ಮ ಮಾತುಗಳೇ ಅರ್ಥ ಮಾಡ್ಸತಿವೆ.
ಇಲ್ಲಿ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಹಗುರವಾಗಿ ಏನೂ ಹೇಳಿಲ್ಲ. ಅವರನ್ನು ಡಾ. ರಾಜ್‌ಕುಮಾರ್ ಅವರ ಜೊತೆ compare ಮಾಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ದಾರೆ ಅಷ್ಟೇ. ಅದು ಸತ್ಯ ಕೂಡ. ಡಾ. ರಾಜ್‌ಕುಮಾರ್ ಅವರ ಸಾಧನೆಯ ಮಟ್ಟವನ್ನು ಮುಟ್ಟಿದ್ದೇವೆ ಅನ್ನುವ ಹಠ ಏಕೆ? ಡಾ. ರಾಜ್‌ಕುಮಾರ್ ಅವರ ಕಲಾ ಪ್ರತಿಭೆ ಮತ್ತು ಸಾಧನೆಯ ಮಟ್ಟವನ್ನು ಯಾರೂ ಮುಟ್ಟಿಲ್ಲ, ಮುಟ್ಟುವುದೂ ಇಲ್ಲ. ಡಾ. ವಿಷ್ಣುವರ್ಧನ್ ಅವರನ್ನು ಅನಂತ್ ನಾಗ್, ಶ್ರೀನಾಥ್, ಅಂಬರೀಷ್ ಜೊತೆ compare ಮಾಡಬಹುದು. Amitabh Bachchan ಮತ್ತು Shah Rukh Khan ರನ್ನು compare ಮಾಡುವುದಕ್ಕೆ ಆಗುವುದಿಲ್ಲ. ಅದೇ ರೀತಿ ಇದು ಕೂಡ.
Plz artha madkoli ganapathiyavru vistnivardan avrna Avamanisilla avara abimanigalinda kelavu gumpu pangadagalinda vistnu avarige thondare ayetu anta helidare ganpathiyavaru aste friends plz bejar madikollabedi neevu thumba olleyavru nimma mgs nodi artha ayetu plz visvasha irali god bless you❤❤❤❤❤❤❤
ಸತ್ಯವಾಗಿದೆ ಯಲ್ಲ ಸರ್. ನೀವ್ಯಾಕೆ. ಅವರೆನು ವಿಷ್ಣು ಅವರನ್ನು. ಶತೃವಾಗಿ. ಹೇಳಲಿಲ್ಲ. ಅವರು ಪ್ರತಿ ಸ್ಪರ್ಧಿಯಾಗಿ ನಿಲ್ಲ ಬಹುದೇ. ವಿಷ್ಣು. ಮಾಹ ಸಾದ್ದ್ವಿ ಕಲೆ ನಮ್ಮದೆ. ಬೇರೆ ಯಾರು ಬೇಳೆಯಬಾರದು ಅನ್ನುವವರು ಕೈ ಗೊಂಬೆ ಯಾದರು ವಿಷ್ಣು. ಅವರಿಗೆ ಅನ್ಯಾಯವಾಯಿತು ಕಲೆ. ವಿದ್ಯೆ ಯಾರ ಸ್ವತ್ತು ಅಲ್ಲ ಅನ್ಯತಾ ಬಾವಿಸದಿರಿ 🙏🙏💐
Artha madkondralla nivadru ganapati batt avru purthyyagi Rajkumar family ge paravagi idare
ವಿದ್ಯೆ ಕಲೆ. ಯಾರೋ ಸ್ವತ್ತು ಅಲ್ಲ ಎಲ್ಲ ರನ್ನು ತುಳಿತಿವಿ ಅಂದ್ರೆ ಕಲೆ ಒಂದು ಪಂಗಡಕ್ಕೆ ಹೇಗೆ ಮಿಸಲಾಗುತ್ತೆ ವಿಷ್ಣು. ಸಾದ್ವಿ ಕೈ ಗೊಂಬೆ ಯಾದರು ಸತ್ಯ. ರಾಜ್ ಅವರು ಇದರಿಂದ ಇನ್ನಷ್ಟು ಜನಕ್ಕೆ ಹತ್ತಿರವಾದರು ಯಾಕೆ ನೊಂದುಕೋತೀರ 🙏🙏🙏
Ultimate episode sir… iduvargu bandidralli🙏🏻🙏🏻🙏🏻Thank you Rajesh sir for giving such good content
MAN OF MILLION HEARTS SAHASASIMHA DR.VISHNUVARDHAN 🙏🏻
ಅತ್ಯಂತ ಮಾಹಿತಿ ಪೂರ್ಣಸಂದರ್ಶನ... 😊ಅದೇ ರೀತಿ ಸಂದರ್ಶಕನ ಸಂಯಮದ ವರ್ತನೆ... ಮೆಚ್ಚಲೇ ಬೇಕಾದ ಸಂಗತಿ 👍👏👏👏
ಅದ್ಬುತ ಮಾತು ಗಣಪತಿ ಸರ್ ದು…. ನಿಮ್ಮ ಚಾನಲ್ ನ ಉತ್ತಮ ಸಂದರ್ಶನ ಇದು ❤❤❤❤
B ganapati ಸರ್ 👌 ನಾನು ನಿಮ್ಮ ಚಾನಲ್ ನೋಡ್ತೇನೆ,ತುಂಬಾ ಚೆನ್ನಾಗಿ ಮಾತನಾಡುತ್ತೀರಿ❤
ಅನುಭವಿಗಳ ಮಾರ್ಗದರ್ಶನದ ಅವಶ್ಯಕತೆ ತಿಳಿಸುವಂತಹದ್ದಿತ್ತು.... ಸತ್ಯ ದರ್ಶನ one of d best ❤
ಬಿ.ಗಣಪತಿ ಸರ್ ನಿಷ್ಕಲ್ಮಶ ಪತ್ರಕರ್ತರು ❤🙏
The best podcast❤
Mr. Ganapathi sir speaks straight from the heart, whatever it maybe....
Not only answers, questions were also thoughtful...
Such a pleasant interaction...
Everyone has their own talking style or way... Sir, is real and his way of talking is just awesome..
That's most amazing and most candid podcast....
He's intellectual and genuine...
He talks so much of sense..
No frills, no drama, just to the point!Huge respect for this man!!
His simplicity, and his way of talking is just awesome... Very bold talks....This podcast feels so deep and real..
What an amazing personality and podcast...
Outspoken man says the utter truth.. One of the best, daring and fire brand journalist B. GANAPATHI SIR....Really hatsoff to you ganapathi sir...Keep it up sir...
Thank you so much Rajesh,for this wonderful interview.. (Podcast)
Thank you 💐
Well said ma'am
Absolutely right madam 👍
Yes,well said
Dear Rajesh, I always watched your podcasts in only bits and you/ guest failed to retain me till the end. But, today, Ganapathi Sir retained from the title card till the end.
ಒನ್ನೊಂದು ವಿಷಯ ಗೊತ್ತಾ ರಾಜೇಶ್? ನಿಮ್ಮ ಚಾನಲ್ ನ ತೂಕವು ಇಂದಿನಿಂದ ಒಂದು 100ಕೆಜಿ ಹೆಚ್ಚಾಗಿದ್ದು, ಮುಂದಿನ ಸಂಚಿಕೆಯ ಅತಿಥಿಯ ಆಯ್ಕೆ ಕುರಿತು ಬಹಳ ಎಚ್ಚರವಹಿಸಬೇಕಾಗಿ ಸೂಚನೆ.
B. Ganapathi ರವರು ಅಣ್ಣಾವ್ರ ಕುರಿತು ಮುಕ್ತವಾಗಿ ಮಾತನಾಡಿದ್ದು ನಮ್ಮೆಲ್ಲರ ಹೃದಯ ತುಂಬಿ ಬಂತು ❤. ಅವರ ಅಭಿಪ್ರಾಯವೇ ನಮ್ಮೆಲ್ಲರ ಅಭಿಪ್ರಾಯ 👌🏼
B Ganapathi ಅವರು ವಿಷಯವನ್ನು ವಾಚಿಸುವ/ ಪ್ರಸ್ತುತಿಸುವ ರೀತಿಯನ್ನು ಎಲ್ಲರೂ ಮಾನದಂಡವಾಗಿಸಿ ಕೊಳ್ಳುವಷ್ಟು ಅಮೋಘವಾಗಿತ್ತು ಅವರ ಶೈಲಿ.
ಬೆರೆಕೆ English ಮಾತನಾಡುವ ನಿಮ್ಮ ಈ ಮುಂಚಿನ ಎಳಸು ಅತಿಥಿಗಳು ಈ ಸಂಚಿಕೆಯನ್ನು ನೋಡಲಿ.
ಡಾ!! ರಾಜಕುಮಾರ್ ಗ್ರೇಟ್ ಅಣ್ಣಾವ್ರು ❤🙏🏻
ಅದ್ಭುತವಾದ ಸಂದರ್ಶನ ಹಾಗೂ ವಿಮರ್ಶೆ ಶ್ರೀ ಗಣಪತಿ ಅವರಿಗೆ ಧನ್ಯವಾದಗಳು
ಗಣಪತಿ ಸರ್ ಪ್ರೇಮಾ ಅವರ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದೀರಿ.... ಇನ್ನೂ ಸ್ವಲ್ಪ ಅವರ ಬಗ್ಗೆ ಹೇಳಬೇಕಿತ್ತು ಸರ್... ನಿಜವಾಗಲೂ ಅವರದ್ದು ಒಳ್ಳೆಯ ವ್ಯಕ್ತಿತ್ವ.... ನಾನು ಭೇಟಿಯಾಗಿದ್ದೇನೆ....😊
💯nija
ಇಂದಿನ ಪತ್ರಕರ್ತರ ನಡುವೆ ವಿಭಿನ್ನವಾಗಿ ಸತ್ಯದ ಪರ ನಿಲ್ಲುವ ಎಂಟೆದೆಯ ಕನ್ನಡದ ಭಂಟ ಈ ನಮ್ಮ ಗಣಪತಿ ಸಾರ್....!❤❤❤
No ಪರ್ಯಾಯ for Dr ರಾಜ್ ಕುಮಾರ್ ❤🙏🌹.
Dr Raj👑 Kumar the emperor of Indian film industry
Yes everyone think their hero is emperor. Emperor means it should be like Michel Jackson who ruled musical world that is emperor. World use to wait for his concert. As of my knowledge no one use to wait for Rajkumar in India other than few people from Karnataka.
If it is true in Rajkumars case, it is also true that some people tried to harm vishnuvardhan because he was a Brahmin. I am Fan of Both.
ನಮ್ಮ ಶಕ್ತಿ ನಮ್ಮ ಭಾರತ ನಮೋ ನಮೋ ನಮೋ ನಮಃ
I love Rajkumar very much.....such a great soul......
B ಗಣಪತಿಯಂತ nyanistura ಧೀಮಂತ ಪತ್ರಕರ್ತರ ಅಗತ್ಯ ಇಂದಿನ ದಿನಗಳಿಗೆ ತುಂಬಾ ಅಗತ್ಯವಿದೆ ಈ ಸಂದರ್ಶನ ನೋಡಿದಾಗ ಇನ್ನು i ಅವರಮೇಲೆ idda ಅಭಿಮಾನ ಗೌರವ ತುಂಬಾ ಹೆಚ್ಚಾಯಿತು ಸಂದರ್ಶನವನ್ನು ಅತ್ಯಂತ ಅಚ್ಛ್ ಕಟ್ಟಾಗಿ ನಡೆಸಿಕೊಟ್ಟ ರಾಜಿಗೌಡರಿಗೆ ವಂದನೆಗಳು
ಧನ್ಯವಾದಗಳು ರಾಜೇಶ್ ಸಾರ್
ತುಂಬಾ ಚೆನ್ನಾಗಿದೆ ಗಣಪತಿ ಭಟ್ ಸಾರ್ರ ಸಂದರ್ಶನ
My Hero ಸಂದರ್ಶನಕ್ಕಾಗಿ ಕಾಯುತ್ತಿದ್ದೇನೆ .
ನಿಮ್ಮ ಮಾತು 💯 % ನಿಜಾ ಸರ್. ಕೆಲವರಿಗೆ ಸತ್ಯ ಕಹಿಯಾಗಿರುತ್ತೆ.....
ತುಂಬಾ ಅರ್ಥಪೂರ್ಣವಾದ ಇಂಟರ್ವ್ಯೂ ಇನ್ನೂ ಒಂದಷ್ಟು ನಿಮ್ಮಿಂದ ತಿಳಿದುಕೊಳ್ಳಬೇಕಂತ ಆಸೆ ನಮಗೆ 🙏
👑 king always king Dr Rajkumar ❤❤❤❤
ಈ ಇಂಟರ್ವ್ಯೂ ನೋಡಿದ ಮೇಲೆ ಗಣಪತಿ ಸರ್ ರವರ ಅಭಿಮಾನಿ ಆದೆ ನಾನು ❤❤
ಎಂತಹ ಅದ್ಭುತ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ ನಿಮಗಿದು ನಮನಗಳು🎉
ನಾನು ಅಪ್ಪಟ ರಾಜ್ ಅಭಿಮಾನಿ. ಆದರೆ ಇತರೆ ಯಾವ ನಟರನ್ನು ಸಹ ದ್ವೇಷ ಮಾಡುವುದಿಲ್ಲ. ಅಪ್ಪು ಹೇಳಿದಂತೆ ಎಲ್ಲರನ್ನೂ ಪ್ರೀತಿಸುತ್ತೇನೆ. ಸಿನಿಮಾಗಳನ್ನು ಸಹ ದರ್ಶನ್ ಸಹಿತ ನೋಡುತ್ತೇನೆ. ಈ ಗುಣ ರಾಜ್ ರಿಂದ ಕಲಿತೆ.
Dr Rajkumar ❤
God of sandlowood 👑🙏🏻
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಅತ್ಯಂತ ಅದ್ಭುತವಾದ ಸಂದರ್ಶನ..
ರಾಜೇಶ ಸರ್ ನಿಮ್ಮ ಈ ಸಂದರ್ಶನ ತುಂಬಾ ಇಷ್ಟವಾಯಿತು ❤❤😂😂
ಅಪ್ಪು ಅಶ್ವಿನಿ ಅಧ್ಭುತ.....
ನಿಜವಾಗಿಯೂ ತುಂಬಾ ಚೆನ್ನಾಗಿ ಇತ್ತು. ಒಂದು ಗಂಟೆ ಆದರೂ ನಮಗೆ
Ashwini mam bagge heliddu very happy sir
Henmakkala bage olle mataadidri thank u sir.
Ganapathi Bhat sir👌👌👌👌👌 Annavru 🙏 Vishnu sir ❤
ಭಾರತೀಯ ಚಿತ್ರರಗದಲ್ಲೇ ಅಧ್ಬುತ ಕಲಾವಿದ ನಮ್ಮ ❤DR rajkumar❤❤❤❤❤
ಗಣಪತಿ ಭಟ್ ಸರ್ ಅಂತಹ ಪತ್ರಕರ್ತರು ಬೇಕು ಇಂದಿನ ಪೀಳಿಗೆಗೆ
I thought I will see for a few minutes before sleeping. Now it is 2:00 am. Shows how captivating the episode was. Thank you both!
1st youtube interview video I didn't skip for even 1sec real generalist B Ganapathi sir
ಗಣಪತಿ ಭಟ್ ಸರ್ ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆ.
ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿ ಬಿಟ್ಟೆ ಗಣಪತಿ ಅಣ್ಣ
ಗಣಪತಿ ಸರ್ ನಿಜವಾದ ಮಾತು 🙏🥰
Ee ganapati avru yavaglu enadru comment madtarala..estu blunt manushya antha ankotidde..nimma interview inda avru sathyavannu gattiyagi helthare aste..blunt truths by critic..not crowd pleaser annodu artha aythu...thanku rajeshanna
ಗಣಪತಿಯವರ ಅನೇಕ ಬರಹಗಳನ್ನು, ಅಂಕಣಗಳನ್ನು ಓದಿ ಬೆಳೆದಿದ್ದೇವೆ. ಅವರ ವಾಹಿನಿಯನ್ನು ನಿಯಮಿತವಾಗಿ ನೋಡುತ್ತೇವೆ. ಈ ಸಂದರ್ಶನ ನೇರ ದಿಟ್ಟವಾಗಿ ಮೂಡಿ ಬಂದಿದೆ.
ಧನ್ಯವಾದಗಳು
ತುಂಬಾ ಉತ್ತಮ ರೀತಿಯಲ್ಲಿ ಮೂಡಿ ಬಂಧ ವಿಮರ್ಶೆ ಧನ್ಯವಾದಗಳು ರಾಜೇಶ್ ಹಾಗು ಗಣಪತಿ ಸರ್ ಅವರಿಗೆ
Vishnuvardhna ❤❤❤
Vishnu dada❤ always a legend. Best hero ever in kannada industry ever. Tere mele tere hinde Onde❤
Dr.Vishnuvardhan was 2nd greatest artist of KFI. Rank 1 will always be occupied by Dr.Rajkumar. Let us be realistic and honest in our opinions.
Annavru is the greatest. Agreed. But for me Vishnuvardhan is best hero ever in kannada industry.
@@Akshay-oj3oc That's fine Bro. Liking someone is always subjective. It differs from person to person.
The best and best interview In your channel u ever had and ganapathi sir hats off
Expected this video 😊😊😊 usefull in new generation.... ❤ Thank you japathiii sirr❤ tq
Anna dr rajkumaar ge darshan thara chapri fans erlilla😂😂
Howdhu, ವಿಷ್ಣುವರ್ಧನ್ ಅಂತಹ ಮಹಾನ್, ಅತ್ಯದ್ಭುತ ನಟನ, ಸಿನಿಮಾ ಜೀವನ ಮತ್ತು ವೈಯಕ್ತಿಕ ಜೀವನ ವನ್ನು ಸರ್ವನಾಶ ಮಾಡಿ, ಸಾಯುವ ತನಕ ನೆಮ್ಮದಿಯಾಗಿ ಬದುಕುವುದಕ್ಕೆ ಬಿಡದೆ ಇರುವಂತಹ ಅಭಿಮಾನಿಗಳು ಇದ್ದಾರೆ ರಾಜಕುಮಾರ್ ಅವರಿಗೆ 🙏
@@ashasanthosh5960ಸುಳ್ಳು ಹೇಳೋಕೂ ಒಂದು ಮಿತಿ ಇರಬೇಕು
ನೀನು ನೋಡಿದ್ದ ಅದನ್ನೆಲ್ಲ,ನಾವು ನೋಡಿದ್ಧೇವೇ ಅಃತದ್ದೇನು ನಡೆಯುತ್ತಿರಲಿಲ್ಲ. ವಿಷ್ಣುವರ್ಧನ್ ಗೆ ಮಾರ್ಕೆಟ್ ಇರಲಿಲ್ಲ ಅದಕ್ಕೆ ಸಿನಿಮಾ ಓಡುತ್ತಿರಲಿಲ್ಲ,ರವಿಚಂದ್ರನ್ ಶಿವಣ್ಣ ಬಂದ ಮೇಲೆ ವಿಷ್ಣುವರ್ಧನ್ ನಾಲ್ಕನೇ ಸ್ಥಾನಕ್ಕೆ ಹೋದರು.@@ashasanthosh5960
Haha 😂 correct
Avra thunne unla ninu chapper
ತುಂಬಾ ಚೆನ್ನಾಗಿದೆ ಸರ್ ಇನ್ನು ಕೇಳ್ಬೇಕು ಅನ್ನೋ ತರ ಇದೆ
Ganapati sir ಅವರ ಈ ಸಂದರ್ಶನ ಅವರದೇ ಚಾನಲ್ ನಲ್ಲಿ ಅವರು ಮಾತನಾಡೋದು ಚೆಂದ ಆದರೆ ಇದು ಅದಕ್ಕಿಂತ ತುಂಬಾ ಚೆನ್ನಾಗಿದೆ ಅದಕ್ಕೆ ರಾಜೇಶ್ ಅವರಿಗೆ ಧನ್ಯವಾದಗಳು 🙏🏼
ನಿಮ್ಮ ಅದ್ಭುತ ಮಾತುಗಾರಿಕೆ ಸರ್.. ಧನ್ಯೋಸ್ಮಿ 🙏 ಒಳ್ಳೆಯ ಇಂಟರ್ವ್ಯೂ 🙏🙏
Respect to Rajkumar, Same respect to Vishnu dada
Adre ivn tumba bucket iditidane Ond family mechsoke ...he doesn't deserve respect who point outs mistake from one side as if attraction is crime, erdu Kai serudre chappale..treat truth respectfully not conviniently
True ivn bucket alla sintex hiditidane, he is just defending that person by pointing out others mistakes and showcasing how much imperfect that person is, such a hypocrite loser
I respect all the legend actors equally
Exactly correct. Number one bucket of that family
@1:14:38 onwards - inda keli amele yochane maadi.. Vyatyasa iste, avara avara mano dhairya mattu yochane avaranna uttama vyakti madisutte aste
ರಾಜೇಶ್....... ಒಂದು ಒಳ್ಳೆ ಸಂವಾದ...,.. You are a vv good
Nange Ganapathi avra narration tumba ista I like his way of expression.
❤
Best interview🔥🔥. B ganapati sir should start video series about Dr.Rajkumar
ಅಣ್ಣಾವ್ರು ಮತ್ತು ದಾದಾ(ವಿಷ್ಣುವರ್ಧನ್ ಅಣ್ಣಾ) ಇಬ್ಬರು ಕನ್ನಡದ ಎರಡು ಕಣ್ಣುಗಳು ❤
kannada Aathma & jeeva Kuvempu ravaru & Dr. Rajkumar Annavru
ನಿರೂಪಕರು ಬೇಕಾದಷ್ಟೆ ಮಾತಾಡಿದ್ದು...ಸಂತೋಷವಾಯ್ತು...
ಒಳ್ಳೆಯ ಕಾರ್ಯಕ್ರಮ.
Rajesh sir this is the best interview by Ganapati bhatt sir .
ತುಂಬಾ ಒಳ್ಳೆಯ ಸಂದರ್ಶನ🎉
Good prodcast❤ he is bundle of knowledge
ಗಣಪತಿ ಸರ್ ಮಾತು ಕೇಳುವುದೇ ಚಂದ ಧನ್ಯವಾದಗಳು ರಾಜೇಶ್ ರವರೇ ಈ ಉತ್ತಮ ವೀಡಿಯೋಗೆ ನಮ್ಮ ಅಣ್ಣಾವ್ರಿಗೆ ಅವರೇ ಸಾಟಿ❤
ಸತ್ಯದ ಮಾತು ಸರ್, ಒಂದು ಕಡೆ ಪ್ರಸಾದ ಷಡ್ಯಂತ್ರ. ಇನ್ನೊಂದು ಕಡೆ ಎಷ್ಟೋ ಕಲಾವಿದರು, ತಂತ್ರಜ್ಞರು ಕೆಲಸ ಇಲ್ಲದೆ ಜೀವನ ನಡೆಸಲು ಕಷ್ಟ ಆಗ್ತಾ ಇದೆ
One of the most beautiful interview Rajesh 😊
TQ god sir neevu helodu 100/: Satya hoge munduvreyali namskar 🙏🌺🌺 God bless you sir
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉
ನನ್ನ ಮಕ್ಕಳು ತಮಿಳು ತೆಲುಗು ಇಂಗ್ಲೀಷ್ ಚಿತ್ರಗಳನ್ನು ಕನ್ನಡ ಡಬ್ ವರ್ಷನ್ ನೋಡ್ತಾರೆ.... ಕನ್ನಡ ಚಿತ್ರಗಳು ಒಳ್ಳೆ ಕ್ವಾಲಿಟಿ ಕೊಟ್ಟಿಲ್ಲ ಅಂದ್ರೆ ತುಂಬಾ ಕಷ್ಟ. ವರ್ಷದಲ್ಲಿ ೧೫ ಚಿತ್ರಗಳು ಚೆನ್ನಾಗಿ ಬಂದಿಲ್ಲ ಅಂದ್ರೆ ಜನ ಕನ್ನಡ ಚಿತ್ರಗಳನ್ನು ನೋಡೋದು ನಿಲ್ಲಿಸ್ಥಾರೆ
ರಾಜೇಶ್ ಗೌಡ ಮತ್ತು ಬಿ. ಗಣಪತಿಯವರಿಗೆ ನಮ್ಮ ಹೃದಯ ಪೂರ್ವಕ ನಮನಗಳು.
He is the best❤❤