ನಾನು ಒಬ್ಬ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ನನಗೂ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ನಾನು ನಿಮ್ಮ ಹಾಗೆ ನನ್ನ ಜೀವನವನ್ನು ರೂಢಿಸಿಕೊಂಡಿದ್ದೇನೆ ಮುಸ್ಲಿಂ ಸಮುದಾಯದ ಜನರು ನನ್ನನ್ನು ತಿರಸ್ಕರಿಸಿದ್ದಾರೆ ನನಗೆ ಅದು ಖುಷಿ ಕೊಟ್ಟಿದೆ ಬಂಧನದಿಂದ ಮುಕ್ತಿ ನಿಮ್ಮಂತ ವ್ಯಕ್ತಿಗಳು ಇನ್ನು ಈ ನಮ್ಮ ಭಾರತ ದೇಶದಲ್ಲಿ ತುಂಬಾ ಜನ ಇದ್ದಾರೆ ಎಲ್ಲರಿಗೂ ಗೊತ್ತಾಗಲಿ ಮುಸ್ಲಿಂ ಮತ ಇದು ಜನರಿಗೆ ಸ್ವತಂತ್ರವಾಗಿ ಬದುಕಲು ಅವಕಾಶ ಇಲ್ಲ
@@khajakhan8040 ನಾವು ಒಪ್ಪಿಕೊಂಡಿದ್ದೇವೆ ಅದಕ್ಕಾಗಿ ಸಂತ ಶಿಶುನಾಳ ಶರೀಫರ ಭಾವೈಕ್ಯ ನಮ್ಮಲ್ಲಿದೆ.!! ನೀವು ಒಪ್ಪಿಕೊಳ್ಳಿ ಸಮೃದ್ಧ ಭಾರತವನ್ನು ಏಕತೆಯಿಂದ ಸರ್ವ ಶ್ರೇಷ್ಠ ಮಾಡೋಣ ಸಹೋದರ ❤️
ಯಾವಾಗಲೂ ನನಗೆ ನನ್ನ ಸಮಾಜ ನನ್ನ ಹಿಂದೂ ಜನಾಂಗದ ಮೇಲೆ ಈ ಒಂದು ವಿಷಯದಲ್ಲಿ ವಿಶೇಷ ಹೆಮ್ಮೆ... ಒಬ್ಬನಲ್ಲಿ ಒಂದು ಏನಾದ್ರು ವಿಶೇಷ ಕಲೆ ಇತ್ತು ಎಂದರೆ ಅವರು ಯಾವ್ ಜನಾಂಗ ಯಾವ ಜಾತಿ ಯಾವ ಬೇದವು ಇಲ್ಲದೆ ಅವರನ್ನು ಒಪ್ಪಿ ಅಪ್ಪಿ ಬೆಳೆಸುತ್ತದೆ... ಅದಕ್ಕೆ ಇಂತೋರೆ ಸಾಕ್ಷಿ .....
ತುಂಬಾ ಖುಷಿ ಆಯ್ತು, ಎಂಥಹ ಬೆಲೆ ಬಾಳುವ ಸಂದರ್ಶನ, ಸಂಚಿಕೆ, ಗಿರೀಶ್ ರವರೆ, ನಿಮಗೂ ಹಾಗೂ ಪಾಷ ರವರಿಗೂ ಪಾಷ ರವರನ್ನು ಸಲಹಿದ ನಾರಾಯಣ ಇಯ್ಯಂಗಾರ್ ಕುಟುಂಬಕ್ಕೂ ನನ್ನ ತುಂಬು ಹೃದಯ ನಮನಗಳು 🙏🙏
Sir first time in my life you made me to think twice about my view on ಮುಸ್ಲಿಂ...never thought that a Muslim would follow indian tradition ...dance shlokas etc...I bow to you with whole heated pasha sir❤❤❤❤❤❤❤❤❤
It was a brilliant interview. what a personality, talent. He is chosen by the god for the purpose. It is clear a case of clear miracle. It just happens. Obstacle just does not matter. Kudos. very very inspired by the personality & the interview. The cultural challenges are same like any other. Very impressed & enjoyed the interview. Waiting for the next part. 🙏
ನಮ್ಮ ದು ಅನೇಕ ಲ್ ಸರ್.ಇಲ್ಲಿ ತುಂಬಾ ಕಲೆ ಸಂಗೀತ ಪಾರಾಯಣಗಳು.ನಡೆಯುತ್ತವೆ ಹೀಗಲು.ನಾಟಕಗಳು.ನಾವು ಹೆಣ್ಣು ಮಕ್ಕಳು ಧಕ್ಷ ಯಜ್ನ ನಾಟಕ ಕಲಿತ್ತಿದ್ದಿವಿ. ನಿಮಗೆ ತುಂಬಾ ಧನ್ಯವಾದಗಳು❤❤❤❤
ನಿಮ್ಮನ್ನು ಮತ್ತು ನಿಮ್ಮ ಕಲಿಕೆ ನಿಮ್ಮ ಸಮಸ್ಕಾರವನ್ನು ಕೇಳಿದಾಗ ಆಶ್ಚರ್ಯ ಹಾಗೂ ಸಂತೋಷವು ಕೂಡ. ನೀವು ಅನೇಕಲ್ಲಿನವರೆಂದು ಕೇಳಿ ಇನ್ನು ಖುಷಿ, ಕಾರಣ ನಾನು ದೆಂಕನಿಕೋಟೆಯವರು ತಮಿಳುನಾಡು ನಿಮ್ಮನ್ನು ನೋಡಬೇಕೆಂಬ ಆಶೆ. ಸಂತೋಷ ಅಷ್ಟೇ ನಿಮ್ಮನ್ನು ಯಾವ ರೀತಿ ವರ್ಣಿಸಬೇಕೆಂಬುದು ಗೊತ್ತಿಲ್ಲಾ ನನಗೆ ಪದಗಳು ಸಿಕ್ಕುತ್ತಿಲ್ಲ, ಧನ್ಯವಾದಗಳು ಇಷ್ಟೇ ನನಗೆ ಗೊತ್ತು
❤❤❤❤❤❤ in my entire life time ...i seen wonderful,gem 💎, gentalman, honest, lovest, Pride fashion, respect about my sanathanadarma, Bharata, hindutva, muslimtatva,......all in one master piece of the society it's u sir ❤❤❤❤❤ wonderful words and gowrishankar sir it's pride 💝💝💝💝💝💝 episode 💞💞💞💞💞💞
Film producers/directors should come forward to make a movie on this. They can find a good theme here. Definitely the film will be a grand success.We should all proud of Pasha.Thanks Gowrish for arranging interview with him
ದೇಶದ ಭಾವೈಕ್ಯತೆ ಗೆ ನಿಮ್ಮಂತವರ ಅಗತ್ಯತೆ ತುಂಬಾ ಇದೆ . ನಿಮ್ಮಂತವರ ಸಂಖ್ಯೆ ಲಕ್ಷವಾಗಲಿ. ಭಾರತ ಸರ್ವ ಧರ್ಮ ಸಮನ್ವಯತೆ ಯಿಂದ ಇಲ್ಲಿರುವ ಎಲ್ಲಾ ಜನ ದೇಶದ ಹೆಸರಿನಲ್ಲಿ ಒಂದಾಗಲಿ. ಜಾತಿ ಅಥವಾ ಧರ್ಮದ ಹೆಸರಿನಿಂದ ಅಲ್ಲಾ.
ಅದು ಎಂದೆಂದಿಗೂ ಸಾಧ್ಯವಿಲ್ಲ. ಯಾಕೆಂದರೆ ಇಸ್ಲಾಂ ಪ್ರಕಾರ ಬಹುದೈವ ಆರಾಧಕರು (ಹಿಂದೂಗಳು ) ಪಾಪಿಗಳು (ಕಾಫಿರ್ ) ನೀವು ಒಳ್ಳೇದು ಬಯಸಿದ್ರು ಮುಸ್ಲಿಮ್ಸ್ ಬಯಸಲ್ಲ.. ಇದು ಇನ್ನೂ ನಿಮಗೆ ಅರ್ಥ ಆಗ್ದೇ ಇದ್ರೆ.. ದೇವ್ರೇ ಕಾಪಾಡಬೇಕು!!!
I m very happy to see this episode.. ❤❤❤.. Such a great person.. Bcz he is very person of humbleness.. Patience.... and dignified.. True artist and human...❤❤❤
ನಾನು ಒಬ್ಬ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ನನಗೂ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ನಾನು ನಿಮ್ಮ ಹಾಗೆ ನನ್ನ ಜೀವನವನ್ನು ರೂಢಿಸಿಕೊಂಡಿದ್ದೇನೆ ಮುಸ್ಲಿಂ ಸಮುದಾಯದ ಜನರು ನನ್ನನ್ನು ತಿರಸ್ಕರಿಸಿದ್ದಾರೆ ನನಗೆ ಅದು ಖುಷಿ ಕೊಟ್ಟಿದೆ ಬಂಧನದಿಂದ ಮುಕ್ತಿ ನಿಮ್ಮಂತ ವ್ಯಕ್ತಿಗಳು ಇನ್ನು ಈ ನಮ್ಮ ಭಾರತ ದೇಶದಲ್ಲಿ ತುಂಬಾ ಜನ ಇದ್ದಾರೆ ಎಲ್ಲರಿಗೂ ಗೊತ್ತಾಗಲಿ ಮುಸ್ಲಿಂ ಮತ ಇದು ಜನರಿಗೆ ಸ್ವತಂತ್ರವಾಗಿ ಬದುಕಲು ಅವಕಾಶ ಇಲ್ಲ
Sir ನೀವು ex Muslim you tuber Sahil ಅವರ channel ನ ನೋಡಿ
🙏🙏
ದೊಡ್ಡ ಪ್ರನಾಮಗಳು ನಿಮಗೆ ಒಬ್ಬ ಹಿಂಧುವಿನಿಂದ ❤
ಒಬ್ಬ ವ್ಯಕ್ತಿಯನ್ನು ಬದಲಿಸಬಹುವುದು ಆ ಸಮಾಜವನ್ನು ಅಲ್ಲಾ ಉದಾಹರಣೆ ಬಾಂಗ್ಲಾದೇಶ
ನಿಮ್ಮಂತೆಯೇ ಉಳಿದವರಿಗೂ ತಟ್ಟಿದ ಶಾಪ, ರೋಗ ನಿವಾರಣೆ ಆಗಲಿ. ನೀವೇನೂ ಸ್ವಾತಂತ್ರ್ಯ ಕಂಡು ಕೊಂಡಿರಿ. ಖುಷಿ ಆಗಿದೆ ನಿಮಗೆ. ಆದರೆ ಬಂಧನದಲ್ಲಿ ಸಂತೃಪ್ತಿ ಕಾಣುವವರಿಗೆ ಏನು ಹೇಳೋದು?
ನನ್ನ ಕನ್ನಡ ನಾಡಿಗೆ ಇಂತಹ ಧೀಮಂತ ವ್ಯಕ್ತಿಗಳ ಅವಶ್ಯಕತೆ ತುಂಬಾ ಇದೆ.
ನನ್ನ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಇವರ ಪ್ರಭಾವ ಬೀರಿದರೆ ಈ ನಾಡು ಶಾಂತಿಯ ಸಮೃದ್ಧಿ.
Islamna jeene ne crura
ಸಾಧ್ಯವಿಲ್ಲ ಏಕೆಂದ್ರೆ ಅವರು 622ಇನ್ನೂ ಅಲ್ಲೇ ಇದ್ದರೆ ಮನುಷ್ಯ ಕುಲಕ್ಕೆ ಸೇರಿರದ ಮತದ ಫಾಲೋವರ್ಸ್😢😢
ಅನಂತ ಅನಂತ ಪ್ರಣಾಮಗಳು.
Muslim girls also should learn such dance? Why only male persons😅😅😅?
ಯಾರಪ್ಪ ನಿನ್ನ ಭಾಂಧವ?? ಇಡೀ ಪ್ರಪಂಚಕ್ಕೆ ಗೊತ್ತು ಮುಸ್ಲಿಮ್ಸ್ ಎಂಥ ಕಚಡಾಗಳು ಅಂತ. ಇನ್ನೂ ಬಾಂಧವರು ಅಂತ್ಯಲ್ಲಾ!!!
Danyavadhagalu 🎉 nimma jnaana aghadavadaddu
ಎಂಥ ಸುಂದರ ಸ್ಪಷ್ಟ ಶುದ್ಧ ಕನ್ನಡ ಧನ್ಯವಾದಗಳು
ಸಂತ ಶಶುನಾಳಷರೀಪರ ಪಾತ್ರ ಮರೆಯಲು ಸಾಧ್ಯವಿಲ್ಲ ಸರ್ ಅದರಲ್ಲೂ ಗೊವಿಂದ ಭಟ್ಟರ ಜೊತೆ ಗುರುಗಳಜೊತೆ ಪ್ರವರಹೇಳುವ ಎಪಿಸೊಡ ಅಂತು ಅದ್ಭುತ ನಾನು ಬಹಳಸಲನೊಡಿದ್ದೆನೆ ಧನ್ನ್ಯೊಸ್ಮೀ 🎉🎉🎉🎉
ತುಂಬಾ ಧನ್ಯವಾದಗಳು. ಇಂಥವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುತ್ತೇವೆ. ಚಂದನ ವಾಹಿನಿಯಲ್ಲಿ ಈಶ್ವರ ಅಲ್ಲಾ ನೀನೇ ಎಲ್ಲಾ ಧಾರಾವಾಹಿ ನೋಡಿದ ನೆನಪಿದೆ
ಈಶ್ವರ ಅಲ್ಲಾ ಒಂದೇ ನಾ sir . Haha
@@vishwanathcv4350s
ಯಾವುದೇ ಬೇರೆ ಅಲ್ಪ ಸಂಖ್ಯಾತ ಜನ ನಮ್ಮ ಹಿಂದೂ ಜನಾಂಗದ ಜನರನ್ನು ಈ ತರ ಪ್ರಚಾರ ಮಾಡುತ್ತಾರಾ
ದಯವಿಟ್ಟು ಅವರನ್ನು ಮೆರಸುವುದು ನಿಲ್ಲಿಸಿ
@@nalininagaraj-t1v really true 😢😢
@@vishwanathcv4350ಒಳ್ಳೆ ಪ್ರಶ್ನೆ.. ಇದು ನಮ್ಮ ದಡ್ಡ ಹಿಂದುಗಳಿಗೆ ಗೊತ್ತಾಗಲ್ಲ ಬಿಡಿ
ಇಂತಹ ಸಾಧಕರನ್ನು ಮುಸ್ಲಿಂ ಸಮಾಜ ಒಪ್ಪಿಕೊಂಡು ಸಮನ್ವಯ ಸಮಾಜ ರೂಪಿಸಬೇಕು ❤
ಅದ್ಭುತ ಸಾಧಕರು ಇವರು
@@ಮಾನವತಾವಾದಿ ನಾವು ಈ ಸಾಧಕರನ್ನು ಗೌರವಿಸಬೇಕಾದದ್ದೇ ಆದರೂ ಆ ಸಮುದಾಯ ಇವರನ್ನು ಪುರಸ್ಕರಿಸುವುದಿಲ್ಲ.ಪ್ರೋತ್ಸಾಹವನ್ನೂ ನೀಡೋಲ್ಲ.
Ninu hopi ku saku😅
Gujjard @@khajakhan8040
@@khajakhan8040
ನಾವು ಒಪ್ಪಿಕೊಂಡಿದ್ದೇವೆ
ಅದಕ್ಕಾಗಿ ಸಂತ ಶಿಶುನಾಳ ಶರೀಫರ
ಭಾವೈಕ್ಯ ನಮ್ಮಲ್ಲಿದೆ.!! ನೀವು ಒಪ್ಪಿಕೊಳ್ಳಿ
ಸಮೃದ್ಧ ಭಾರತವನ್ನು ಏಕತೆಯಿಂದ ಸರ್ವ ಶ್ರೇಷ್ಠ ಮಾಡೋಣ ಸಹೋದರ ❤️
ಸಾಬ್ರುಗಳು ಒಪ್ಪೊಲ್ಲ ಯಾಕಂದ್ರೆ ಅವರಲ್ಲಿ ಸಂಸ್ಕೃತಿ,ಕಲೆ,ನೃತ್ಯ ಆರಂ 😂😂😂😂ಮನುಷ್ಯರಿಗೆ ಬೆಲೆ ಇಲ್ಲ ಇನ್ನು ಕಲೆಗೆ ಎಲ್ಲಿ 622ಮದರಾಸ್ ಚಪಿಗಳು🤧🤧
ಪಾಷ ಅಯ್ಯಂಗಾರ್ ತಮ್ಮ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅದ್ಭುತ ಸಾರ್ ತಮ್ಮಂತಹ ಮಹಾಪುರುಷರು ಜಗತ್ತಿಗೆ ಅತ್ಯವಶ್ಯಕ ಸಾರ್. ತಮಗೆ ಕೋಟಿ ಕೋಟಿ ವಂದನೆಗಳು ❤❤❤❤❤
ಯಾವಾಗಲೂ ನನಗೆ ನನ್ನ ಸಮಾಜ ನನ್ನ ಹಿಂದೂ ಜನಾಂಗದ ಮೇಲೆ ಈ ಒಂದು ವಿಷಯದಲ್ಲಿ ವಿಶೇಷ ಹೆಮ್ಮೆ... ಒಬ್ಬನಲ್ಲಿ ಒಂದು ಏನಾದ್ರು ವಿಶೇಷ ಕಲೆ ಇತ್ತು ಎಂದರೆ ಅವರು ಯಾವ್ ಜನಾಂಗ ಯಾವ ಜಾತಿ ಯಾವ ಬೇದವು ಇಲ್ಲದೆ ಅವರನ್ನು ಒಪ್ಪಿ ಅಪ್ಪಿ ಬೆಳೆಸುತ್ತದೆ... ಅದಕ್ಕೆ ಇಂತೋರೆ ಸಾಕ್ಷಿ .....
ಹಿಂದೂ ಧರ್ಮದ ದಲಿತರಿಗೆ ಕೊರಗರಿಗೆ ಯಕ್ಷಗಾನದಲ್ಲಿ.ಭರತನಾಟ್ಯದಲ್ಲಿ. ಕಲಿಲಿಕೆ ಯಾರು ತೋಕೊಳ್ದಿಲ ಅವರ kaleyanu ಗುರುತ್ತಿಸಲೈಕ್ ಯಾರು ಸಿದ್ಧರಿಲ್ಲ
ಅತ್ಯುತ್ತಮ ಮಹಾ ಪುರುಷ ಶ್ರೀ ಪಾಷ ರವರಿಗೂ ಪರಿಚಯ ಮಾಡಿದ ಗೌರಿಶ್ ಅಕ್ಕಿ ಯವರಿಗೂ ಅಭಿನಂದನೆಗಳು
ಇಂಥ ಮಹಾನ್ ವ್ಯಕ್ತಿತ್ವದವರನ್ನು ಪರಿಚಯಿಸದ್ದಕ್ಕಾಗಿ ಧನ್ಯವಾದಗಳು 🙏🙏
ಹೌದು
ನಿಜದಲ್ಲಿ ಮಾನವ... ಧರ್ಮ ಮೀರಿ ವಿಶ್ವ ಚೇತನದ ಅಂಶವಾದ ವ್ಯಕ್ತಿ ...ಇಂತಹ ವಿಷಯಗಳು ಮೊನ್ನೆಲೆಗೆ ಬರಬೇಕು... ಜ್ಞಾನ ಸಮನ್ವಯ ಆಗಬೇಕು.. ಧರ್ಮ ಸಮನ್ವಯ ನಡೆಯಬೇಕು... 👌👌🙏🙏
I pray to the Lord that more such people will be born on this earth🙏
Hats up to u sir❤🎉
ಅಣ್ಣ,
ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.ನಿಮ್ಮ ಅದ್ವಿತೀಯ ಸಾಧನೆಗೆ ಅನಂತ ನಮನಗಳು.ಜೊತೆಗೆ ನೀವೆ ಹೇಳಿದಂತೆ ಪೂರ್ವ ಜನ್ಮದ ಸಂಸ್ಕಾರ ಕೂಡ.
❤he taking very good kannada❤
ಅಸಾಧಾರಣ ಪ್ರತಿಭೆ, ವ್ಯಕ್ತಿ 🙏🙏
He told"Namma Bhagavadgeete"❤
ತುಂಬಾ ಖುಷಿ ಆಯ್ತು, ಎಂಥಹ ಬೆಲೆ ಬಾಳುವ ಸಂದರ್ಶನ, ಸಂಚಿಕೆ, ಗಿರೀಶ್ ರವರೆ, ನಿಮಗೂ ಹಾಗೂ ಪಾಷ ರವರಿಗೂ ಪಾಷ ರವರನ್ನು ಸಲಹಿದ ನಾರಾಯಣ ಇಯ್ಯಂಗಾರ್ ಕುಟುಂಬಕ್ಕೂ ನನ್ನ ತುಂಬು ಹೃದಯ ನಮನಗಳು 🙏🙏
ಅಬ್ದುಲ್ ಕಲಾಂ, ಇಂತವರು ನಮ್ಮ ದೇಶದ ಹೆಮ್ಮೆಯ ಸುಪುತ್ರರು, ಇಂತವರೇ ನಮ್ಮ ದೇಶ ತುಂಬಲಿ
ಇಂಥಹ ಅದ್ಭುತ ಕಾರ್ಯಕ್ರಮ ಗಳನು . ನೋಡಿದಾಗ ಆಶ್ಚರ್ಯ ಜೋತೆ ಅದ್ಭುತವೇ ಸರಿ
ಹಿಂದೂ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದಾರೆ ನಮಸ್ಕಾರ ಮತ್ತು ನಿಮ್ಮ ಸಾಧನೆಗೆ
ಮಾತಿಲ್ಲದೆ ಇವರಿಗೆ ಸಲ್ಲಿಸೋದು ನನ್ನಿಂದ ಇಷ್ಟೇ 🙏🙏🙏👏👏👏
Sir first time in my life you made me to think twice about my view on ಮುಸ್ಲಿಂ...never thought that a Muslim would follow indian tradition ...dance shlokas etc...I bow to you with whole heated pasha sir❤❤❤❤❤❤❤❤❤
ಸಂಸ್ಕೃತಿ ಅನ್ನೋದು ಆಯಾ ಮನುಷ್ಯನ ಆತ್ಮದ ಪ್ರಭೆ,ಅದನ್ನು ಹೊರ ಆವರಣ ಅಳಿಸಲಾಗದು.
S
ನಿಜ ಒಳ್ಳೇ ವಾಕ್ಯಗಳು ❤️
Born as Muslim, but brought up in a Hindu Iyengar Brahmin Family in Anekal near Bangalore. ❤❤
It was a brilliant interview. what a personality, talent. He is chosen by the god for the purpose. It is clear a case of clear miracle. It just happens. Obstacle just does not matter. Kudos. very very inspired by the personality & the interview. The cultural challenges are same like any other. Very impressed & enjoyed the interview. Waiting for the next part. 🙏
ಇಂತಹ ಅಪರೂಪದ ಸಾಧಕರ ಸಂದರ್ಶನ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
S
ಪಾಶ ಅಯ್ಯಂಗಾರ್ ರವರ ಸಾದನೆ ಅನನ್ಯವಾದದ್ದು ಅವರ ಸಾಧನೆಗೆ ನನ್ನ ಧನ್ಯವಾದಗಳು, ಇಂತ ಮಹಾತ್ಮರ ವಿಷಯಗಳು ಕೇಳಲು ನೋಡಲು ಬಲು ಸಂತೋಷವಾಗುತ್ತದೆ
ಇದೊಂದೇ ವಿಡಿಯೋ ಸ್ಕಿಪ್ ಮಾಡದೇ ನೋಡಿದ್ದು. ಧನ್ಯವಾದಗಳು ಅಣ್ಣ. ನೀವು ಮುಸ್ಲಿಂ ಅಂತ ಹೇಳೋಕೆ ಆಗಲ್ಲ. ತುಂಬಾ ಸಾಧನೆ ಮಾಡಿದ್ದೀರ. 🙏🏼🙏🏼🙏🏼 ಇಷ್ಟ ಆಯ್ತು ಅಣ್ಣ
🙏 ನೀವೇ ಹೇಳಿದ ಹಾಗೇ ಪೂರ್ವ ಜನ್ಮದ ಪುಣ್ಯ ವಿರಬೇಕು 🙏
ಹೌದು
ನಿಮ್ಮ ಸಾಧನೆಗೆ ಸಾಷ್ಟಾಂಗ ಪ್ರಣಾಮಗಳು 🙏🏼🌹🙏🏼
ಇಂತಹ ಮಹಾನ್ ವ್ಯಕ್ತಿ ಸಂದರ್ಸನ್ ಮಾಡಿದಕ್ಕೆ ಧನ್ಯವಾದಗಳು🙏🙏
Mr.akki this is very intresting. He is an asset and gift to the nation.. thanks.
ಇವರು ದೇವರ ಸ್ವರೂಪರು..
ನಿಮಗೆ ನಮ್ಮ ನಮನಗಳು sir..
ನಮ್ಮ ದು ಅನೇಕ ಲ್ ಸರ್.ಇಲ್ಲಿ ತುಂಬಾ ಕಲೆ ಸಂಗೀತ ಪಾರಾಯಣಗಳು.ನಡೆಯುತ್ತವೆ ಹೀಗಲು.ನಾಟಕಗಳು.ನಾವು ಹೆಣ್ಣು ಮಕ್ಕಳು ಧಕ್ಷ ಯಜ್ನ ನಾಟಕ ಕಲಿತ್ತಿದ್ದಿವಿ. ನಿಮಗೆ ತುಂಬಾ ಧನ್ಯವಾದಗಳು❤❤❤❤
ಎಂಥಹ ಅದ್ಭುತ ಅನನ್ಯ ವ್ಯಕ್ತಿತ್ವ ನಮ್ಮ ಸಮಾಜದಲ್ಲಿರುವುದು ನಮ್ಮ . ನಿಮ್ಮಂತಹ ಅತ್ಯುತ್ತಮ ವ್ಯಕ್ತಿಗಳು ಸಮಾಜದ ಕಣ್ಮಣಿ ಗಳು !!!
ಸರ್ ಇಂಥಹ ಕಲಾವಿದರನ್ನು ಗುರುತಿಸಿ ನಮಗೆಲ್ಲ ಪರಿಚಯ ಮಾಡಿಸುವುದು ನಿಮ್ಮ ದೊಡ್ಡ ಗುಣ ❤
ಇವರ ಸಾಧನೆ ಆದರಿತ ಸಿನೆಮಾ ಬರಬೇಕು 🥳🥰
ಇಂತಹ ವಿಶೇಷ ವ್ಯಕ್ತಿಗಳಿಗೆ ನನ್ನ
ಅಭಿನಂದನೆಗಳು.ಇಂತಹ ವ್ಯಕ್ತಿತ್ವದ ವ್ಯಕ್ತಿಗಳು ನಮ್ಮ ಭಾರತಮಾತೆಯ ಹೊಟ್ಟೆಯಲ್ಲಿ ಹುಟ್ಟಿ ಬರಲಿ
ನನ್ನ ಜೀವನದಲ್ಲಿ ಇಷ್ಟು ಸಂವಸ್ವರಗಳನ್ನ
ಎಷ್ಟು ವ್ಯತ್ರವಾಗಿ ಕೆಳೆದೆ.😢 ಈಗಲೇ ನಾನು ಕಲಿಯಬೇಕು ಎನಿಸುತ್ತದೆ
God has chosen him.we support you sir
So nice and great. Wish if majority of muslim become humble like him we will not witness crime nor terror in society
🙏🙏🙏ಅತ್ಯುತ್ತಮ ವ್ಯಕ್ತಿತ್ವ. The greatest👌👌👌.
Excellent interview Gaurish brother. Let god bless you and Pasha Sir.
ಅಣ್ಣಾ, ನಿಮ್ಮಂತಹವರ ಸಂಖ್ಯೆ ಹೆಚ್ಚಾಗಲಿ.ನಿಮಗೆ ಕೋಟಿ ನಮನಗಳು
❤❤❤
Amazing achievement , God has his own way, and Godess sharade, blessed him, congratulations pasha Iyangar
Excellent, amazing achievement hats off to you 🎉❤
Sir
A Role Model and Bench Mark for Indian Society 🙏
Thanks for introducing 🙏🙏🙏
you are really great. a true indian and a world human
Anna thumba khushi aiythu.first time nimma video node nimma fan
Adhe.nimma maathu 100% sathya.poorva janma sanskar bagge sooper
ಮತ್ತಷ್ಟು ಯಶಸ್ಸು ನಿಮಗೆ ಸಿಗಲಿ ಸಹೋದರ 🎉
ಹಿಂದೂ ಧರ್ಮದ ವಿಶೇಷತೆಯೇ ಹಾಗೆ. ಎಲ್ಲರನ್ನೂ ಗೌರವಿಸುತ್ತದೆ. ನೀವೂ ಸಹ ಹಿಂದೂ ಧರ್ಮದಬಗ್ಗೆ ಕಂಪ್ಲೇಂಟ್ಸ್ ಹೇಳದೆ ಗೌರವಿಸ ಬೇಕು.
ಒಳ್ಳೆಯ ಗುಣಕ್ಕೆ ಒಳ್ಳೆಯದಕ್ಕೆ ಮನುಷ್ಯತ್ವ ಉಲ್ಲವರನ್ನು ಇಂದು ಸಮಾಜ ಒಪ್ಪುತ್ತದೆ endigo
🙏🙏🙏
Inthaha mahan kalakararannu parichayasiddu santosha. Nimage tumba danyavadagalu.
ಇವರಿಂದ ಆದರೂ ಮುಸ್ಲಿಂ ಸಮಾಜವು ಎಲ್ಲರ ಜೊತೆಗೆ ಪ್ರೀತಿಯಿಂದ ಸ್ನೇಹದಿಂದ ಶಾಂತಿಯಿಂದ ಬದುಕಬೇಕೆಂದು ಕೇಳಿಕೊಳ್ಳುತ್ತೇನೆ
Nimma yella sandarshnakkinta idu tumba ishta aaitu...pasha avara kannada uchharane nammellariginta shudda hagu spashtavagide...jati ants sayuvavaru iddanna nodbeku...olle kelasa madiddiri..thank you sir
ನಿಮ್ಮನ್ನು ಮತ್ತು ನಿಮ್ಮ ಕಲಿಕೆ ನಿಮ್ಮ ಸಮಸ್ಕಾರವನ್ನು ಕೇಳಿದಾಗ ಆಶ್ಚರ್ಯ ಹಾಗೂ ಸಂತೋಷವು ಕೂಡ. ನೀವು ಅನೇಕಲ್ಲಿನವರೆಂದು ಕೇಳಿ ಇನ್ನು ಖುಷಿ, ಕಾರಣ ನಾನು ದೆಂಕನಿಕೋಟೆಯವರು ತಮಿಳುನಾಡು ನಿಮ್ಮನ್ನು ನೋಡಬೇಕೆಂಬ ಆಶೆ. ಸಂತೋಷ ಅಷ್ಟೇ ನಿಮ್ಮನ್ನು ಯಾವ ರೀತಿ ವರ್ಣಿಸಬೇಕೆಂಬುದು ಗೊತ್ತಿಲ್ಲಾ ನನಗೆ ಪದಗಳು ಸಿಕ್ಕುತ್ತಿಲ್ಲ, ಧನ್ಯವಾದಗಳು ಇಷ್ಟೇ ನನಗೆ ಗೊತ್ತು
ಧನ್ಯವಾದಗಳು ಒಳ್ಳೆಯ ಕಾರ್ಯ ಕ್ರಮ
Gourish sir thank you very much. Great interview.
Pasha sir you are realy great. Best of luck sir
ಧನೃವಾದಗಳು
ಸರ್ವೇ ಜನಾಃ ಸುಖಿನೋ ಭವಂತು ❤
ನಿಮಗೆ ಅನಂತ ಅನಂತ ಧನ್ಯವಾದಗಳು. Sir.
ಅಬ್ಬಾ, ನಿಮ್ಮ ಸಾಹಸ ಗಾಥೆ.ಕಲಾವಂತಿಕೆ ಮೈಗೂಡಿಸಿಕೊಂಡ ರೀತಿ ಮೈ ನವಿರೇಳಿಸುತ್ತದೆ ಸಾರ್.ಆ ದೇವನ ಸೃಷ್ಟಿಗೆ ನಮೋನಮಃ.
ನೀವು ಹಿಂದಿನ ಜನ್ಮದಲ್ಲಿ ಶರೀಫ್ ಸಾಹೇಬ್ರೆ ಇರಬಹುದು ಅನ್ಸುತ್ತೆ.
❤❤❤❤❤❤ in my entire life time ...i seen wonderful,gem 💎, gentalman, honest, lovest, Pride fashion, respect about my sanathanadarma, Bharata, hindutva, muslimtatva,......all in one master piece of the society it's u sir ❤❤❤❤❤ wonderful words and gowrishankar sir it's pride 💝💝💝💝💝💝 episode 💞💞💞💞💞💞
ಕಲೆಗೆ ಜಾತಿ ಮತ ಭೇದ ಬರುವುದಿಲ್ಲ ಜಾಯ ಬೆದವನ್ನು ನಾಡು ನುಡಿ ಸಂಸ್ಕೃತಿ ಗೆಯನ್ನು ಕಲಿತು ಮಾದರಿಯಾಗಿದ್ದೀರಿ 🙏🏻🙏🏻
Film producers/directors should come forward to make a movie on this. They can find a good theme here. Definitely the film will be a grand success.We should all proud of Pasha.Thanks Gowrish for arranging interview with him
His story should be made movie. It will be sure shot oscars award.
Nimma kannada super excellent thanks
ದೇಶದ ಭಾವೈಕ್ಯತೆ ಗೆ ನಿಮ್ಮಂತವರ ಅಗತ್ಯತೆ ತುಂಬಾ ಇದೆ . ನಿಮ್ಮಂತವರ ಸಂಖ್ಯೆ ಲಕ್ಷವಾಗಲಿ. ಭಾರತ ಸರ್ವ ಧರ್ಮ ಸಮನ್ವಯತೆ ಯಿಂದ ಇಲ್ಲಿರುವ ಎಲ್ಲಾ ಜನ ದೇಶದ ಹೆಸರಿನಲ್ಲಿ ಒಂದಾಗಲಿ. ಜಾತಿ ಅಥವಾ ಧರ್ಮದ ಹೆಸರಿನಿಂದ ಅಲ್ಲಾ.
ಅದು ಎಂದೆಂದಿಗೂ ಸಾಧ್ಯವಿಲ್ಲ. ಯಾಕೆಂದರೆ ಇಸ್ಲಾಂ ಪ್ರಕಾರ ಬಹುದೈವ ಆರಾಧಕರು (ಹಿಂದೂಗಳು ) ಪಾಪಿಗಳು (ಕಾಫಿರ್ ) ನೀವು ಒಳ್ಳೇದು ಬಯಸಿದ್ರು ಮುಸ್ಲಿಮ್ಸ್ ಬಯಸಲ್ಲ.. ಇದು ಇನ್ನೂ ನಿಮಗೆ ಅರ್ಥ ಆಗ್ದೇ ಇದ್ರೆ.. ದೇವ್ರೇ ಕಾಪಾಡಬೇಕು!!!
Kandithavagiyu ivarastu namma samskruthiya bagge Hindu galaada namage gottilla great 👍
ಇವರ ಮುಂದೆ ನನ್ನ problems ಏನು ಇಲ್ಲ ಅನಿಸಿತು. ಥ್ಯಾಂಕ್ಸ್ GAS! ❤
ಇಷ್ಟೊಂದು ವಿಡೀಯೋಗಳಲ್ಲಿ ಈ ವಿಡೀಯೋ ಸರ್ವಶ್ರೇಷ. ❤
ಬಹಳ ಅದ್ಭುವಾದ ಇಂಟರ್ ವ್ಯೂ ಇದು. ಇಬ್ಬರಿಗೂ ಶುಭವಾಗಲಿ
ನಿಮ್ಮ ಭಾಷೆಗೆ ನನ್ನದೊಂದು 🙏🏼🙏🏼🙏🏼🙏🏼
Thank you Gowrish sir
ಅನಂತಾನಂತ ವಂದನೆಗಳು
ತುಂಬಾ ಉತ್ತಮ ಕಾರ್ಯಕ್ರಮ. ಶ್ರೀ ಪಾಶಾ ಅವರಿಗೆ ದೊಡ್ಡ ನಮನ.
Saiad paahaa sirge
Ananta shirasastanga pranamagalu. Wonderful kannada speech.
Inthavarannu parichayisiddakke
Goureeh akki sirge
Ananta pranamagalu.
You are karnatakas jewel
.I am proud of you
ಶಿಶುನಾಳ ಶರೀಫ ದಾರವಾಹಿಯಲ್ಲಿ ಶರೀಫರ ಪಾತ್ರ ಮಾಡಿದ್ದಾರೆ, I like him very much
It was a nice interview ❤❤❤
He is great ❤
Wow really superlative talent and what a gesture ❤❤❤❤❤
Hundred one namaskara pasha ayangar avarige
You great sir 🎉🙏🙏
I m very happy to see this episode.. ❤❤❤.. Such a great person.. Bcz he is very person of humbleness.. Patience.... and dignified.. True artist and human...❤❤❤
Hat's off paasha sir. All the best God bless you 🙏
I have seen the specially abled this dance performance
Marvelous.
❤ಧನ್ಯವಾದಗಳು ಸಾರ್.
ಗಿರೀಶ್ ಅಕ್ಕಿರವರೆ ಇಂತಹ ಮೇಧಾವಿಗಳ ಸಂದರ್ಭದಲ್ಲಿ ನಿಮ್ಮ ಮುಖನಗುವಿನಿಂದ ಸಂತೋಷದಿಂಧ ಕೂಡಿತ್ತು
Entha samskarada mathu, ella converted muslims alve
ಗೌರೀಶ್ ಅಕ್ಕಿ ಅಂತ ಅವರ ಹೆಸರು 😊
His knowledge of Sanskrit, hindu culture is an insult to many a Hindu who does is not aware of hindu traditions... proud of you sir.
He is an example to humanity
ನಿಮ್ಮ ಶಿಶುನಾಳ ಶರೀಫ ನಟ ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ❤
Nimage nannadondu salam ❤
🙏🙏🙏🙏🙏🙏🙏🙏
Thank you ಗೌರೀಶ್.to intruduce this man.
This is real and actual secularism,
ಧನ್ಯವಾದಗಳು ಸರ್ ಮೊದಲು ನಮ್ಮಲ್ಲಿ ಜಾತಿ ಪದ್ಧತಿ ಹೋಗಬೇಕು
Jati paddati tanagiye hoguvudilla. Nive jatiyennu bidabeku manasika agi. Nivu hindu agi yochisi modalu.
Edu@@sumasrinivas7167