ಮಹಾಭಾರತದ ಈ ರೀತಿಯ ವಿವರಣೆ ನಿಮ್ಮಿಂದ ಮತ್ತು ಯುಟೂಬ್ ನಿಂದ ನಮಗೆ ನಮ್ಮ ಮುಂದಿನ ಜನರೇಷನ್ ಗೆ ಸಿಗುತ್ತಿದೆ ಮತ್ತು ನಮ್ಮ ಮಹಾಕಾವ್ಯಗಳು ಜಗತ್ತಿನೆಲ್ಲೆಡೆ ವಾಸಿಸುವ ಕನ್ನಡಿಗರು ನೋಡುವಂತಾಗುವುದು ಸಂತೋಷದ ವಿಚಾರ
ಇರೋ ಮಹಾಭಾರತನ ಬಿಟ್ಟು ಬರಿ ಕರ್ಣನ ಬಗ್ಗೆ ಏಳೋಕೆ ಆಗಲ್ಲ bro. ಕರ್ಣನ ಪ್ರಸ್ತಾಪನೆ ಬಂದಾಗ ಏಳ್ತಾರೆ. ಕರ್ಣನ ಬಗ್ಗೆ ಜಾಸ್ತಿ ಅಂದ್ರೆ ಟಿವಿ ಸೀರಿಯಲ್ಸ್ ನಲ್ಲಿ ತೋರುಸ್ತಾರೆ. ಪಂಡಿತರ ಬಾಯಲ್ಲಿ ಕರ್ಣನ ಬಗ್ಗೆ ಕಮ್ಮಿನೆ ಕೇಳೋದು
Mahabharathada nimma nirupane adbutha sir Jai shri krishna 🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️🕉️
ಮಹಾಭಾರತದ ಈ ರೀತಿಯ ವಿವರಣೆ ನಿಮ್ಮಿಂದ ಮತ್ತು ಯುಟೂಬ್ ನಿಂದ ನಮಗೆ ನಮ್ಮ ಮುಂದಿನ ಜನರೇಷನ್ ಗೆ ಸಿಗುತ್ತಿದೆ ಮತ್ತು ನಮ್ಮ ಮಹಾಕಾವ್ಯಗಳು ಜಗತ್ತಿನೆಲ್ಲೆಡೆ ವಾಸಿಸುವ ಕನ್ನಡಿಗರು ನೋಡುವಂತಾಗುವುದು ಸಂತೋಷದ ವಿಚಾರ
🙋♂️ ಗುರುಗಳೇ ನಮಸ್ಕಾರ ಬನ್ನಿ🙏👍👌🤝🥰🌹❤️
Thanks you so much Sri 🙏🏼🚩🐒 jai shree ram 🐒🚩
Waiting for.. ಸುತ ಪುತ್ರ ಕರ್ಣ😊😊 ರಾಧೆಯ ಕರ್ಣ
ಸೂರ್ಯ ಪುತ್ರ ಕರ್ಣ
ಸುತ ಅಲ್ಲ ಸೂತ
ಅವನು ಸೂರ್ಯ ಪುತ್ರ ಆದರೆ ಅವನನ್ನು ಸಾಕಿ ಸಲಹಿದವರು.... ಹೆಮ್ಮೆಯ ಮೀನುಗಾರರು... ಸುತ ಆದರೆ ಏನು ಅದು ಕರ್ಣ ನಿಗೆ ಇರುವ ಗತ್ತು ❤❤
ರಾಜ ಮನೆತನದಲ್ಲಿ ಬೆಳೆದು ರಾಜ ಆಗುದು ದೊಡ್ಡ ವಿಷಯ ಅಲ್ಲ.... ಸಾಮಾನ್ಯ ಒಟ್ಟಿಗೆ ಬೆಳೆದು ಅಸಾಮಾನ್ಯರಾಗಿರುದು ಅದು ರಾಧೆಯ ಕರ್ಣ
Soni putra karna
ಯುದ್ಧ ಪರ್ವ ದ bgm ನನ್ನ ಎಲ್ಲೊ ಕರ್ಕೊಂಡು hoguthe sir.🪄🪄🪄🪄🦋🦋✨
ಸರ್ ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣದಲ್ಲಿ ಪಾತ್ರಗಳು, ವಿಷಯಗಳು ವ್ಯಕ್ತಿಗಳು, ಪರ್ವಗಳು ಬಹಳ ಕಡಿಮೆ ಅನಿಸುತ್ತದೆ, ಅಲ್ಲವೇ? ತಿಳಿಸಿ.
ಖಂಡಿತ... ಕೇವಲ ಒಂದೆರಡು ಪ್ರಸಂಗಗಳಿಂದ ಇಡೀ ಮಹಾಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ
Love from ka36 ❤❤❤
ಅದ್ಭುತ ವಿವರಣೆ
With this vyasa has written bagavatha as well
Waiting daily ❤❤❤❤
ಇವರಿಂದ.ಗರುಡ.ಪುರಾಣ.ಮಾಡಿಸಿ
Namaskar sir. ❤❤❤
ಗುರುಗಳೇ, ವ್ಯೆಸರ್ ಬಗ್ಗೆ ಒಂದು ಎಪಿಸೋಡ್ ಮಾಡಲು ವಿನಂತಿ.
Dhanyavaadagalu Gurugale 🙏
Namaste gurugale❤🙏
ವಂದನೆಗಳು ಸರ್
ಧನ್ಯವಾದಗಳು
Namaskaragalu 🙏🏽
Am waiting for Mahabharata secret episode ❤
Barbarikana bagge heredu mathu
🎉Coming well
Nice
❤❤❤❤
🙏🙏🙏
First one to watch
Gurugle karna bagge tumbha vivaravgi heli. Neev heladre chennagirutte
ಇರೋ ಮಹಾಭಾರತನ ಬಿಟ್ಟು ಬರಿ ಕರ್ಣನ ಬಗ್ಗೆ ಏಳೋಕೆ ಆಗಲ್ಲ bro. ಕರ್ಣನ ಪ್ರಸ್ತಾಪನೆ ಬಂದಾಗ ಏಳ್ತಾರೆ. ಕರ್ಣನ ಬಗ್ಗೆ ಜಾಸ್ತಿ ಅಂದ್ರೆ ಟಿವಿ ಸೀರಿಯಲ್ಸ್ ನಲ್ಲಿ ತೋರುಸ್ತಾರೆ. ಪಂಡಿತರ ಬಾಯಲ್ಲಿ ಕರ್ಣನ ಬಗ್ಗೆ ಕಮ್ಮಿನೆ ಕೇಳೋದು
🌿🌿🙏🙏🌿🌿
❤❤❤
Bharbharika na bagge yallu prastapa madelvala yake avana bagge hele avanege ondu devastana ede ante north nalle please hele
ಅದು ಕೇವಲ ಕಾಲ್ಪನಿಕ ಕತೆ. ಮೂಲ ಭಾರತದಲ್ಲಿ ಬರ್ಬಾರಿಕನ ಬಗ್ಗೆ ಉಲ್ಲೇಖ ಇಲ್ಲ
ಮೊದಲ ಪ್ರತಿಕ್ರಿಯೆ
🙏🙏🙏🙏🙏🙏🙏🙏🙏🙏🙏🙏🙏🙏
🎉🎉🎉🎉🎉🎉🎉🎉🎉
🙏🙏🙏🙏🙏🎉🎉🎉🎉🎉🎉🎉
Sir nivu barbarika na baghe hele illa sir
❤❤❤❤