Part -3|ಇಟಲಿಯಲ್ಲಿ ಪ್ರದರ್ಶನ! ಅಲ್ಲಗಳೆದವರೇ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು.!|Miracle On Wheels |GaS

แชร์
ฝัง
  • เผยแพร่เมื่อ 12 ก.ย. 2024
  • Visit the Website : miracleonwheel...
    Contact : 9811340308
    =======================
    ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಮತ್ತು ಕಥಕ್ ನೃತ್ಯಪಟು. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ವಿಶೇಷ ಚೇತನರಿಗೆ ಶಾಸ್ತೀಯ ಗಾಲಿಕುರ್ಚಿ ನೃತ್ಯ ಆವಿಷ್ಕಾರ ಮಾಡಿದ ಹೆಗ್ಗಳಿಕೆ. ನಾಲ್ಕು ದಶಕಗಳ ಕಲಾ ಸೇವೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡಿಗ ಸೈಯದ್ ಸಲಾವುದ್ದೀನ್ ಪಾಷಾ!
    ಮೂಲತಃ ಬೆಂಗಳೂರಿನ ಆನೇಕಲ್ ತಾಲ್ಲೂಕಿನವರು. ಫಾರ್ಮಸಿ ಮತ್ತು ನೃತ್ಯ ಸಂಯೋಜನೆಯಲ್ಲಿ ಪದವಿ; ಹಲವು ಮಹನೀಯ ಸಾಧಕರಿಂದ, ಗುರುಗಳಿಂದ ನೃತ್ಯ-ಸಂಗೀತ ಕಲಿಕೆ. ವಿಶೇಷ ಚೇತನರ ಕಲಾಕ್ಷೇತ್ರದಲ್ಲಿ ಆಂದೋಲನವನ್ನು ಪ್ರಾರಂಭಿಸಿ, 100ಕ್ಕೂ ಹೆಚ್ಚು ಚಿಕಿತ್ಸಾ ನೃತ್ಯ ರೂಪಕಗಳನ್ನು ಸಂಯೋಜಿಸಿ, ಸಾವಿರಾರು ಪ್ರದರ್ಶನಗಳನ್ನು ನೀಡಿ ಘನತೆ, ಗೌರವ, ಮಾನ್ಯತೆ, ಸಬಲೀಕರಣ ತಂದುಕೊಟ್ಟಿದ್ದಾರೆ
    ವಿಶೇಷ ಚೇತನರ ಕಲಾ ಕ್ಷೇತ್ರಕ್ಕೆ ನೀಡಿರುವ ನಾಲ್ಕು ದಶಕಗಳ ಸೇವೆಗಾಗಿ "ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್", "ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್" ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸನ್ಮಾನಗಳು ಇವರ ಮುಡಿಗೇರಿವೆ
    ಸದ್ಯ, ಎಬಿಲಿಟಿ ಅನ್‌ಲಿಮಿಟೆಡ್‌ ಮತ್ತು ಮಿರಾಕಲ್‌ ಆನ್‌ ವೀಲ್ಸ್‌ ಸಂಸ್ಥೆಗಳ ನೃತ್ಯ ಸಂಯೋಜಕರಾಗಿ, ಕಲಾತ್ಮಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..
    For more Information Visit his Website: syedsallauddin...
    =========================
    Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #syedsallauddinpasha #lifejourney #gaurishakkistudio #interview #rama #krishna #hanuman #basavanna #kathak #bharatanatyam #classicaldance #miracleonwheels #abilityunlimited #actor #dancechoreography #music
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 115

  • @RaviKiran-eh1ds
    @RaviKiran-eh1ds 19 วันที่ผ่านมา +53

    ಕಲೆಗೆ.. ಕಲಾವಿದರಿಗೆ ಯಾವುದೇ.. ಜಾತಿ.. ದೇಶ.. ಭಾಷೆ.. ಸ್ಥಾನ.. ಮಾನದ.. ಎಲ್ಲೆ ಇಲ್ಲಾ.. ಕಲೆ ಅನ್ನೋದು ಭಗವಂತನ ಆಶೀರ್ವಾದ...❤❤👌👌👌

  • @poornimapatil3341
    @poornimapatil3341 19 วันที่ผ่านมา +17

    ಭಗವಂತನನ್ನು ಬೇರೆಲ್ಲೂ ಹುಡುಕಿಕೊಂಡು ಹೋಗಬೇಕಿಲ್ಲ.
    ಪಾಷಾ ಸರ್ ನಿಜವಾಗ್ಲೂ ದೇವರಂಥವರು...
    ಅವರ ಧರ್ಮಪತ್ನಿಯವರನ್ನೂ ದರ್ಶನ ಮಾಡುವ ಭಾಗ್ಯ ಪ್ರಾಪ್ತವಾಯಿತು.
    ಭಗವಂತ ನಿಮ್ಮ ಕುಟುಂಬವನ್ನು ಸದಾ ನೆಮ್ಮದಿ ಹಾಗೂ ತೃಪ್ತಿಯಿಂದ ಇಟ್ಟಿರಲಿ.
    ನಮನಗಳು.

  • @vanajand4367
    @vanajand4367 19 วันที่ผ่านมา +26

    ನಿಮ್ಮ ಸಂದರ್ಶನ ದಲ್ಲಿ ಅತಿ ಉತ್ತಮ ಇದು ಥ್ಯಾಂಕ್ಸ್ to syed ಪಾಶ ಸರ್ and ಗೌರೀಶ್ ಸರ್

  • @prasannakumarr9609
    @prasannakumarr9609 13 วันที่ผ่านมา +7

    ಪಾಶ ಸಾರ್ ಗೆ ಹೃತ್ಪೂರ್ವಕ ಧನ್ಯವಾದಗಳು. ಕೋಟಿ ಕೋಟಿ ನಮಸ್ಕಾರಗಳು

  • @Manjumanju-lj5ss
    @Manjumanju-lj5ss 19 วันที่ผ่านมา +21

    ನಮಸ್ತೆ..., ನೀವು ಯಾರು ಗೊತ್ತಿಲ್ಲ.., ನಿಮ್ಮ ಕನ್ನಡ ಭಾಷೆ.., ಪ್ರಸ್ತುತ ಮಾಡುವ ಕಲೆಗೆ ಧನ್ಯವಾದಗಳು...
    (ಕನ್ನ..ಡ) ಮಾತನಾಡುವವರಿಗೆ ಉಪಯುಕ್ತವಾಗಿದೆ... ಒಳ್ಳೆಯದಾಗಲಿ

  • @sbp48
    @sbp48 19 วันที่ผ่านมา +18

    Sir, ಎಂತಹ ಒಳ್ಳೆಯ ಕಾರ್ಯಕ್ರಮ.
    ಪಾಷಾ ಅವರಿಗೆ ಹಾಗೂ ನಿರೂಪಕರಿಗೆ ನನ್ನ ಧನ್ಯವಾದ.

  • @jyothisundar8067
    @jyothisundar8067 19 วันที่ผ่านมา +15

    ಅದ್ಬುತ ಪ್ರತಿಭೆಯನ್ನು ಗುರುತಿಸಿದೀರಿ ನಿಮಗೆ ಒಳ್ಳೆಯದಾಗಲಿ

  • @NannaAnisike
    @NannaAnisike วันที่ผ่านมา +4

    ಗೌರೀಶ್ ಅಕ್ಕಿಯವರೇ, ಒಳ್ಳೆಯ ಕಲಾವಿದರ ಸಂದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು. ಆದರೆ ಕೊನೆಯಲ್ಲಿ ಇಂಥವರನ್ನು ಸೃಷ್ಟಿಸಿದ ಗುರುಗಳಿಗೆ ಒಂದು ಧನ್ಯವಾದವನ್ನೂ ಹೇಳಲಿಲ್ಲ.

  • @jagadishkamala9804
    @jagadishkamala9804 6 วันที่ผ่านมา +3

    ದೇವನೊಬ್ಬ ನಾಮ ಹಲವು ಎಲ್ಲರೂ ನಿಮ್ಮ ಹಾಗೆ ಅರ್ಥಮಾಡಿಕೊಳ್ಳಬೇಕು

  • @ssudheendraseetharamaiah
    @ssudheendraseetharamaiah 19 วันที่ผ่านมา +9

    ನಿಮ್ಮ ಕಲೆ ನಿರಂತರವಾಗಿ ಮುಂದುವರಿಯಲಿ... 🙏🙏🙏🙏

  • @user-yt2ek6pj3r
    @user-yt2ek6pj3r 15 วันที่ผ่านมา +3

    ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಸೊಗಸಾಗಿದೆ.

  • @thimmareddys7561
    @thimmareddys7561 19 วันที่ผ่านมา +11

    ಇಬ್ಬರಿಗೂ ಅಭಿನಂದನೆಗಳು 🌹

  • @SunilKumarDP9984
    @SunilKumarDP9984 16 วันที่ผ่านมา +3

    ತುಂಬು ಹೃದಯದ ಧನ್ಯವಾದಗಳು ಪಾಷಾ ಸರ್ ಮತ್ತು ಗೌರೀಶ್ ಸಾರ್

  • @venusvenu4848
    @venusvenu4848 19 วันที่ผ่านมา +19

    ನಿಮ್ಮಂತ ಬುದ್ದಿವಂತರು ಕೆಲವು ತಿಳಿಗೇಡಿ ಜಿಹಾದಿಗಳಿಗೆ ಬುದ್ದಿ ಹೆಳಿ 🙏🙏ನಿಮ್ಮ ಕಲೆಗೆ ದೊಡ್ಡ ನಮಸ್ಕಾರ 🙏🙏

    • @lathasudheekshaurslathasud197
      @lathasudheekshaurslathasud197 14 วันที่ผ่านมา +2

      ಅವರು ಎಂದಿಗೂ ಕಲಿಯೋದಿಲ್ಲ ಬಿಕಾಸ್ ಅವರ ಕುರಾನ್, ಮದರಾಸ್ ಬಿಡೋಲ್ಲ😢😢

    • @ramesht7111
      @ramesht7111 12 วันที่ผ่านมา +1

      ಸಹೋದರರೇ, ನಾವು ಎಚ್ಚರದಿಂದ ಇದ್ದು ಪಾಶಾ ರವರಂತವರನ್ನು ಗೌರವಿಸೋ ಣ. ನಮ್ಮ ಧರ್ಮ ಪಾಲಿಸೋಣ 🙏

  • @shrigadi
    @shrigadi 19 วันที่ผ่านมา +4

    ಇವರನ್ನು ನೋಡಿದಾಗ, ಸ್ವರವನ್ನು ಕೇಳಿದಾಗ ಅಶ್ವಥ್ ಅವರನ್ನು ನೋಡಿದ ಅನುಭವವಾಗುತ್ತದೆ.

  • @jagadeeshv9372
    @jagadeeshv9372 18 วันที่ผ่านมา +2

    Pasha sir, you deserve to receive national awards as you are the true Indian.

  • @rmrm8590
    @rmrm8590 15 วันที่ผ่านมา +1

    What a fantastic initiative, hats off dear Pasha and your family. All the best.

  • @cnsiddanagouder9416
    @cnsiddanagouder9416 19 วันที่ผ่านมา +1

    You are real son of this land. We required these types of human being. Hat's off to the great soul. And I appreciate Gowrish Akki for his interview with the great person, and I compare him with the great person called our ex president Abdul Kalam ji

  • @havyaasibarahagaara3088
    @havyaasibarahagaara3088 2 วันที่ผ่านมา +1

    ನಿಮ್ಮ ಕನ್ನಡ ಕೇಳಿ ಕನ್ನಡಮ್ಮ ಹರಸಲಿ ....

  • @keshavmurthy839
    @keshavmurthy839 16 วันที่ผ่านมา +1

    Dear respected SIR, u r beyond the RELIGION, love sir ❤

  • @doddmane
    @doddmane 19 วันที่ผ่านมา +3

    ನಿಮ್ಮ ಸಾಧನೆಗೆ 🙏

  • @sreeprakash8512
    @sreeprakash8512 19 วันที่ผ่านมา +3

    ಅದ್ಭುತ ಕಲಾಕಾರ ನಿಗೆ 🙏🙏🙏

  • @hamsakadur
    @hamsakadur 6 วันที่ผ่านมา

    It's service more than art..very happy to see a person to break rules of this monotonous mind set of society in a confident way..

  • @MohanKumar-kd5jx
    @MohanKumar-kd5jx 18 วันที่ผ่านมา +1

    Congratulations Dear Pasha ಅವರೇ.
    Have met you.

  • @ramachandraraok4295
    @ramachandraraok4295 13 วันที่ผ่านมา +1

    Excellent work art has no boundaries keep it up 👍🙏🏼🎉🎉

  • @doddappam.b9993
    @doddappam.b9993 13 วันที่ผ่านมา +1

    Great sir

  • @shivakumarshivakumar4308
    @shivakumarshivakumar4308 17 วันที่ผ่านมา +2

    ಗೌರಿ ಸರ್ ನಮಸ್ತೆ ತುಂಬಾ ಚನ್ನಾಗಿ ಇದೆ ನಿಮ್ಮ ಕಾರ್ಯಕ್ರಮ 🙏🏿 ಸರ್ ಪಾಷ್ಯ ಸರ್ ನಂಬರ್ ಕೊಡಿ ಅವರು ಜೊತೆ ಮಾತುಡು ಆಶೆ ಪ್ಲೀಸ್ ಕೊಡಿ 🙏🏿🙏🏿

  • @muralitharank1736
    @muralitharank1736 19 วันที่ผ่านมา +7

    ದೇವರು ವರವನು ಕೊಟ್ರೆ ಬಾಳೊಂದು ನಂದನ.

  • @lingarajuraju2779
    @lingarajuraju2779 19 วันที่ผ่านมา +3

    ತುಂಬಾ ಅರ್ಥಪೂರ್ಣ ಮಾಹಿತಿ...

  • @swarnaswarna5584
    @swarnaswarna5584 19 วันที่ผ่านมา +1

    Pasha avara mathugalanu keltha idle,keltha irbeku anisuthe.Tumba thilkondidare.Highly intellectual person.Big salute to him,n thanks to Akki.

  • @gunasheela213
    @gunasheela213 17 วันที่ผ่านมา +1

    Sir Nimmannu nodidaaga e tharanu muslim samudhaayadalli irthara antha tumbane aashcharya aguthe sir.. God bless you sir God bless you 🙏

  • @RajaPrasad-s3e
    @RajaPrasad-s3e 18 วันที่ผ่านมา +1

    Superb episodes 👌
    Syed sir GEM OF THE NATION 😍🙏

  • @mohammadsabnadaf2139
    @mohammadsabnadaf2139 9 วันที่ผ่านมา +1

    Be continue phasha sir all the best ❤ sir

  • @ajayk2628
    @ajayk2628 19 วันที่ผ่านมา +3

    Wonderful work. Govt should recognise and support his academy

  • @malinikn7527
    @malinikn7527 19 วันที่ผ่านมา +2

    ನಿಮ್ಮ ಕಲೆಗೆ ನನ್ನ ನಮನ..🎉👏

  • @umashankarts8108
    @umashankarts8108 16 วันที่ผ่านมา +1

    Let there be many Bashas in this world like him.

  • @mohammadsabnadaf2139
    @mohammadsabnadaf2139 9 วันที่ผ่านมา +1

    Hats off to gaurish sir❤

  • @shrilathashetty2482
    @shrilathashetty2482 22 ชั่วโมงที่ผ่านมา +1

    Very great. 👏👏

  • @rsrrao9011
    @rsrrao9011 19 วันที่ผ่านมา

    One of the best interview… proud of Mr. Pashas accomplishments 🙏

  • @manuacharya1507
    @manuacharya1507 17 วันที่ผ่านมา

    What a man he is, many things to learn from him for Hindus❤

  • @murthyc2156
    @murthyc2156 15 วันที่ผ่านมา +2

    ❤❤❤❤❤❤

  • @d.s.gururajarao4960
    @d.s.gururajarao4960 19 วันที่ผ่านมา +1

    He is doing great job , great human being

  • @saraswathisg593
    @saraswathisg593 20 วันที่ผ่านมา +2

    Blessed one, great sir,

  • @kalakappachitawadgi2220
    @kalakappachitawadgi2220 10 วันที่ผ่านมา +1

    Pasha hands up❤🎉🎉❤ ❤

  • @makkalabhashe5384
    @makkalabhashe5384 18 วันที่ผ่านมา +1

    Good work sir .God bless you and your family and students

  • @embroideryboutique
    @embroideryboutique 17 วันที่ผ่านมา +2

    ನಿಜವಾದ ಮನುಕುಲ ನೀವು ಸರ್

  • @user-xw6ev8nu6j
    @user-xw6ev8nu6j 18 วันที่ผ่านมา +1

    You are so great Sir!God bless you Sir.

  • @mamathap9989
    @mamathap9989 15 วันที่ผ่านมา +1

    Super Sir🙏🙏🙏

  • @chethasp5593
    @chethasp5593 19 วันที่ผ่านมา

    We want more these type of peoples from all religions whether it's Muslim or Christian mutual respect towards all religions is more important we hindu not even single hindu never ever hate Abdul Kalam❤ sir ,ajim premi sir ❤ i request to all muslims please stop violence in the name of jihad 🙏🙏🙏 i always pray When see durga because the great line says "jab kahi pe kuch nahi bi vahi tha vahi tha hojo mujh me samaya hojo thuj me samaya "❤❤❤

  • @user-rm4tg7dt2i
    @user-rm4tg7dt2i 14 วันที่ผ่านมา +2

    Sankuchitha bavane yochisuvarige enthavarinda kaliyire,buddiyanna sannathanadinda horage banni .

  • @veenadevimanjunath8954
    @veenadevimanjunath8954 19 วันที่ผ่านมา +1

    Namaste neevu namma hemme...sankuchita manassina janagale noodi kalili

  • @annapurnanr5967
    @annapurnanr5967 19 วันที่ผ่านมา +1

    Paasha avarige devaru olledu maadli🎉🎉🎉

  • @sureshshetty196
    @sureshshetty196 18 วันที่ผ่านมา +1

    Super Sir 👍👍👍👌👌👌

  • @ArunKumarAE
    @ArunKumarAE 19 วันที่ผ่านมา +1

    ನಮಸ್ತೆ... ಸೂಪರ್ ವ್ಲೋಗ್ 👍

  • @havyaasibarahagaara3088
    @havyaasibarahagaara3088 2 วันที่ผ่านมา

    God bless u sir...

  • @shyamalamsuvarna7484
    @shyamalamsuvarna7484 16 วันที่ผ่านมา

    Mesmerizing.kannali niru tharisithu.

  • @jssaraswathisvlog606
    @jssaraswathisvlog606 19 วันที่ผ่านมา

    You r wonderful, your dedication ❤️ n achievement is wonderful. Thank you sir. God bless you.

  • @hemasankarsh2524
    @hemasankarsh2524 2 วันที่ผ่านมา

    Great sir.

  • @yogeshpoojary9787
    @yogeshpoojary9787 2 วันที่ผ่านมา

    Pasha avra bagge gothe irlilla thank u

  • @kustupoojari9830
    @kustupoojari9830 16 วันที่ผ่านมา

    Sir.realley.ivru.kali.yhugahadha.adbhutha.chathura.manussia.salute.sir.pasha.sir.

  • @nageshbabubv3853
    @nageshbabubv3853 19 วันที่ผ่านมา +1

    Very good video super

  • @arpithas6643
    @arpithas6643 16 วันที่ผ่านมา

    Nimage aayassu aarogya chennagirali innu dodda mattakke nimma saadane aagali

  • @HanmantValmiki-m3s
    @HanmantValmiki-m3s 17 วันที่ผ่านมา +1

    ಸರ್ 🙏🙏

  • @sathyaprakash1479
    @sathyaprakash1479 19 วันที่ผ่านมา

    Sir nimma kalege kastalli iddu, aa ondu thondare inda aagolla anta annorige sahaya madodara miracle on wheelsge danyavaadagalu

  • @nagarajkulal7853
    @nagarajkulal7853 12 วันที่ผ่านมา +2

    🙏🌹🙏🌹🙏🌹👍🌹👍🌹👍

  • @ashwinipatil6540
    @ashwinipatil6540 16 วันที่ผ่านมา

    Guru Sri M....is also same as pasha sir..he also born and brought in muslim family but followed hindu spirutual by purva janma phala...make a vdeo on sri M.....himalayada guruvuna garadiyalli..his book..pls wrk on it ...geat guru...GREAT deciple of Sri Maha avatar BABAJI....

  • @ramesht7111
    @ramesht7111 12 วันที่ผ่านมา +1

    🙏🙏🙏

  • @veenadevimanjunath8954
    @veenadevimanjunath8954 19 วันที่ผ่านมา +1

    Happy 😊 😃

  • @lalithammak6188
    @lalithammak6188 10 วันที่ผ่านมา +1

    🎉❤

  • @likhithad873
    @likhithad873 19 วันที่ผ่านมา

    Namaste sir omme dr. poorvi jayaraj madam du interview maadi plzz

  • @gnanagnana1631
    @gnanagnana1631 19 วันที่ผ่านมา

    ಸೂಪರ್ ಸರ್ 👏👏👏👏👏👍👍👍👍👌

  • @dineshhegde9878
    @dineshhegde9878 19 วันที่ผ่านมา +1

    Yes

  • @sumathikumar8304
    @sumathikumar8304 19 วันที่ผ่านมา

    Super sir u legend

  • @arunr6174
    @arunr6174 19 วันที่ผ่านมา

    Santha shishunalla sheriffa avaranna nodidantha ayittu🙏🙏🙏

  • @pushpaht1311
    @pushpaht1311 19 วันที่ผ่านมา

    ❤❤❤❤ super

  • @SudhaRamakrishna
    @SudhaRamakrishna 2 วันที่ผ่านมา

    ಸಂಸ್ಕಾರಬಹಳಮುಖ್ಯ ಯಾವ ಜಾತಿ ಆದರೇನು..

  • @gauthamdharani
    @gauthamdharani 19 วันที่ผ่านมา

    Super❤

  • @cshiremathhiremath2704
    @cshiremathhiremath2704 6 วันที่ผ่านมา

    Devanobba.nama.halu.sir

  • @channappakoller304
    @channappakoller304 19 วันที่ผ่านมา +1

    🙏👏👏👏

  • @gubbi_Susheelamma_vlogs_
    @gubbi_Susheelamma_vlogs_ 16 วันที่ผ่านมา

    Devaru pashararalli kanuthevr nimmanthavaru he bhumiyalli irabeku

  • @anitham1381
    @anitham1381 20 วันที่ผ่านมา +2

    Feel proud as a Hindu 😂😂

  • @anandvijayamurthy7521
    @anandvijayamurthy7521 19 วันที่ผ่านมา

    He is rebirth of shishunala Sharif....🙏🙏🙏

  • @ganeshakr3366
    @ganeshakr3366 19 วันที่ผ่านมา +2

    ನೀವು ಮುಸಲ್ಮಾನರಲ್ಲ ಎಲ್ಲರಿಗೂ ಆದರ್ಶ ಪುರುಷರು ನೀವು ಹೇಳೋ ಸತ್ಯವನ್ನು ಅರಿಯಬೇಕು

  • @Jadestone222
    @Jadestone222 13 วันที่ผ่านมา +1

    Sir all muslims Christian s in india were once hindus.

  • @lathasudheekshaurslathasud197
    @lathasudheekshaurslathasud197 14 วันที่ผ่านมา

    ❤❤❤❤❤❤😊😊😊😊

  • @sugunashashidhar3222
    @sugunashashidhar3222 19 วันที่ผ่านมา

    👌👌🙏🙏👏👏

  • @umeshumesh3462
    @umeshumesh3462 19 วันที่ผ่านมา +2

    Nimmalli krishna rama allha ellaru iddare matthu nimma kannada s. K karim khan nisar ahamed avarannu mirisida kannada

  • @girishrao3181
    @girishrao3181 18 วันที่ผ่านมา +1

    Now a days Hindu temples ,Pooja ,Hindu classical music everything is explained by muslims,but any form art si singing ,dance ,acting ,drawing ,music composition is not allowed in Islam 0:02

  • @nkumar8132
    @nkumar8132 19 วันที่ผ่านมา +1

    🚩🕉️✝️☪️🚩

  • @ashwinijk9711
    @ashwinijk9711 19 วันที่ผ่านมา

    ❤❤❤❤🙏🙏🙏

  • @karanchakravarthy64
    @karanchakravarthy64 19 วันที่ผ่านมา

    Saa ಯುದ್ಧ ಪರ್ವ

  • @vanajand4367
    @vanajand4367 19 วันที่ผ่านมา

    ಇವರನ್ನು ಮೀಟ್ ಮಾಡಬೇಕು ಕಾಲ ಯಾವಾಗ ಬರತ್ತೋ ಗೊತ್ತಿಲ್ಲ 🙏🙏🙏

  • @vijeshks9372
    @vijeshks9372 19 วันที่ผ่านมา

    Wavu yest channagide mathu pasha sir

    • @sudarshankumar5585
      @sudarshankumar5585 19 วันที่ผ่านมา

      Paasha avare taavu sarvadharmakkoo aadarshaprayaru, tamage bhagavanta olleyadu maadali. Sudarshan voice artist.

    • @GaurishAkkiStudio
      @GaurishAkkiStudio  18 วันที่ผ่านมา

      Thank you sur

  • @sudheerkumarlkaulgud7521
    @sudheerkumarlkaulgud7521 19 วันที่ผ่านมา +1

    ತುಂಬಾ ಧನ್ಯವಾದಗಳು

  • @krishnabhat1606
    @krishnabhat1606 18 วันที่ผ่านมา +1

    🙏🙏🙏

  • @NarendrababuJavaregowda
    @NarendrababuJavaregowda 15 วันที่ผ่านมา

  • @jungleesuman1330
    @jungleesuman1330 19 วันที่ผ่านมา

    ❤❤❤