ಬೆಂಗಳೂರಾಗ ಮಳೆ ಇಲ್ಲದೆ ಬೆಳಿ ಬೆಳಿಬಹುದು ತಮ್ಮಾ!! ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ!!

แชร์
ฝัง
  • เผยแพร่เมื่อ 16 ต.ค. 2024
  • ನನಗಿನ್ನು ಈಗ 94 ವರ್ಷ ತಮ್ಮಾ. ಕುಂತ್ರ ಹೀಗೂ 100 ರೊಟ್ಟಿ ಬಡಿತೀನಿ. ಎಂದಾಗ ನನಗೇನು ಅಚ್ಚರಿಯಾಗಲಿಲ್ಲ.ಏಕೆಂದರೆ ಉತ್ತರ ಕರ್ನಾಟಕದ ಕೊಪ್ಪಳದ ಪತ್ರಮ್ಮ,ಸೆರವಾಡದ ಅನಸೂಯಮ್ಮ, ವಿಜಯನಗರದ ಶಾರದಮ್ಮ ಹೀಗೆ ಇವರೆಲ್ಲ ಕಣ್ಣ ಮುಂದೆ ಬಂದಾಗ ಶಿವಮ್ಮನ ಮಾತು ಕೇಳಿ ಅಚ್ಚರಿಯಾಗಲಿಲ್ಲ. ಬಹುಶಃ ಉತ್ತರ ಕರ್ನಾಟಕದ ರೊಟ್ಟಿ,ನೀರು,ದುಡಿಮೆ, ಒತ್ತಡವಿಲ್ಲದ ಜೀವನ ಇವರನ್ನು ಇಷ್ಟು ಕಾಲ ಬಾಳುವಂತಾಗಿರಬೇಕೆಂಬುದು ನನ್ನ ಅಭಿಪ್ರಾಯ.ನಾವು ಇಂಥವರ ಜೀವನ ಕ್ರಮವನ್ನು ಕಲಿಯಬೇಕಾಗಿದೆ.ಬನ್ನಿ ವಿಜಯನಕ್ಕೆ ಬಂದಾಗ ಅಜ್ಜಿ ಮಾತುಕತೆ ಜೊತೆ ಊಟ ಮಾಡಿ.
    I am 94 years old now. Even so Kuntra beat 100 roti. I was not surprised because Patramma from Koppal in North Karnataka, Anasuyamma from Serawad, Sharadamma from Vijayanagar and so on, I was not surprised to hear Shivamma's words. My opinion is that perhaps the bread, water, work and stress-free life of North Karnataka should have made them last so long. We need to learn the way of life of such people. Come and have a meal with grandma and chat when you come to Vijayan.
    ವಿಳಾಸ: ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ
    ಮಾರುತಿ ಮಂದಿರ ಡೌನ್, ವಿಜಯನಗರ.
    ಪ್ರಶಾಂತ್: 9845902605
    map:maps.app.goo.g...
    #rotti#northkaranatakoota#vijayanagar#joladarottioota#fullmeals#holigeoota#shivammaajji#khanvali
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 168