"ವಿನಯ ಪ್ರಸಾದ್ ಅವರ ಎರಡನೇ ಪತಿ ಯಾರು? ಏನ್ ಮಾಡ್ತಿದ್ದಾರೆ'!E17-Vinaya Prasad LIFE-Kalamadhyama-

แชร์
ฝัง
  • เผยแพร่เมื่อ 8 ธ.ค. 2024

ความคิดเห็น • 258

  • @prakashtungap.8099
    @prakashtungap.8099 ปีที่แล้ว +43

    ವಿನಯಾ ಅವರ ಬಗ್ಗೆ ಇದ್ದ ಪ್ರೀತಿ ಹಾಗೂ ಗೌರವ ಮತ್ತಷ್ಟು ಜಾಸ್ತಿಯಾಯಿತು... Thanks ಪರಮ್ ಅವರೇ...

  • @rekhasf1028
    @rekhasf1028 ปีที่แล้ว +59

    ನಿಮ್ಮ ಮಾತು, ಭಾಷಾ ಪ್ರಬುದ್ಧತೆ, ಅಚ್ಚ ಕನ್ನಡದ ಪದಗಳು, ಜೀವನವನ್ನ ಸುಂದರವಾಗಿ ಕಣ್ಣಿಗೆ ಕಟ್ಟುವ ಹಾಗೆ ಹೇಳಿದ ರೀತಿ, ಸ್ಫೂರ್ತಿದಾಯಕ ಮಾತುಗಳು ಕೇಳುತ್ತಾ ಇದ್ದರೆ ಹಾಗೆ ಕೇಳುತ್ತಾ ಇರಬೇಕು ಅನಿಸುತ್ತೆ ವಿನಯಾ ಅವರೇ .... 👍
    ನೀವು ಯಾವ UNIVERSITY ಗೂ ಕಡಿಮೆ ಇಲ್ಲ.....,,,,👏👏👏

    • @pramilashankar1446
      @pramilashankar1446 ปีที่แล้ว

      ಹೌದು ಆ ಕನ್ನಡ ಕೇಳುತ ಇದ್ದರೆ ಆಗುವ ಕುಷಿ ಮಜಾ ಎಲ್ಲೂ ಸಿಗಲ್ಲ,ಎಂತ ಪ್ರಬುದ್ಧತೆ ಇದೆ ಮಾತಿನಲ್ಲಿ , ಎಲ್ಲರೂ ಒಮ್ಮೆ ಕೇಳಬೇಕು 💗💐

    • @chandarasheakarv9579
      @chandarasheakarv9579 ปีที่แล้ว +1

      S

  • @manoharbadiger3804
    @manoharbadiger3804 ปีที่แล้ว +66

    ನವ ವಿವಾಹಿತರರಿಗೆ ಹಾಗೂ ವಯಸ್ಸಾದ ದಂಪತಿಗಳಿಗೆ ಪರೋಕ್ಷವಾಗಿ ಮಾರ್ಗದರ್ಶನ ಮಾಡಿದ್ದೀರಿ ವಿನಯಾ ಮೇಡಂ.🙏🙏🙏

  • @rajanins1484
    @rajanins1484 ปีที่แล้ว +28

    At ,,ಅತ್ಯಂತ ಉತ್ತಮ ಆಲೋಚನೆಗಳು ಹಾಗೂ ಉತ್ತಮ ಕನ್ನಡ ದ ಮಾತುಗಾರಿಕೆಗೆ ನಾನು ಸೋತೆ ವಿನಯವರೆ

  • @kusumaa5003
    @kusumaa5003 ปีที่แล้ว +9

    ವಿನಯಾ ಮೇಡಂ,. ನಿಮ್ಮ ಶುದ್ಧವಾದ ಭಾಷೆ, ದೃಷ್ಟಿಕೋನ, ಅದನ್ನು ಪ್ರಬುದ್ಧ ರೀತಿಯಲ್ಲಿ ಮಂಡಿಸುವ ರೀತಿ ಎಲ್ಲವೂ ನಿಮ್ಮ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ನಿಮ್ಮ ಮಾತು ಕೇಳಲು ಬಲು ಸೊಗಸು. 👌😍👍

  • @ManjulaManjula-jt4wj
    @ManjulaManjula-jt4wj ปีที่แล้ว +33

    ದೇವರು ಒಂದು ರತ್ನವನ್ನು ನಿಮ್ಮಿಂದ ಕಿತ್ತುಕೊಂಡು, ಇನ್ನೊಂದು ಅನರ್ಘ್ಯ ರತ್ನವನ್ನು ಕೊಟ್ಟಿದ್ದಾನೆ. U are really blessed. ತೆರಯ ಮೇಲೆ ಮಾತ್ರ ನಿಮ್ಮನ್ನು ನೋಡಿದ್ವಿ, ನಿಮ್ಮ ವ್ಯಕ್ತಿತ್ವದ ಪರಿಚಯ ಇರಲಿಲ್ಲ. Really U are a great soul. ನಿಮಗೆ ಹಾಗೂ ನಿಮ್ಮನ್ನು ಪರಿಚಯಿಸಿದ ಪರಮ್ ಅವರಿಗೆ ಹೃತ್ಪೂರ್ವಕ ನಮನಗಳು. 🙏🙏

  • @vedaaravind5242
    @vedaaravind5242 ปีที่แล้ว +20

    ತುಂಬಾ ಚೆನ್ನಾಗಿ ದೆ ಈ ಸಂದರ್ಶನ, ಈಗಿನ ಕಾಲ ದ ಗಂಡ ಹೆಂಡತಿ ಯರಿಗೆ ಒಳ್ಳೆ ಸಂದೇಶ 🙏

  • @thanishka0789
    @thanishka0789 ปีที่แล้ว +2

    ಶ್ರೀಮತಿ ವಿನಯಾಪ್ರಸಾದ್ ರವರಿಗೆ ನನ್ನ ಅನಂತಾನಂತ ನಮಸ್ಕಾರಗಳು,
    ಸನ್ಮಾನ್ಯ ವಿನಯಾ ಮೇಡಂ ರವರ ಸಂದರ್ಶನ ನಿಜವಾಗಿಯೂ ಬಹಳ ದಿನ..ತಿಂಗಳು...ದಶಕಗಳಿಂದ ನಾನು ಆಲಿಸಿರುವ ಮತ್ತು ವೀಕ್ಷಿಸಿರುವ ಸಂದರ್ಶನಗಳಲ್ಲಿ, ಈ ಸಂದರ್ಶನ
    ಅದ್ಭುತಗಳಲ್ಲಿ ಅತ್ಯದ್ಬುತ....ಬಹಳ ದಿನಗಳ ನಂತರ ಕಲಾಮಾಧ್ಯಮಕ್ಕೆ ನಿರ್ಗಳವಾಗಿ ಶುದ್ಧ ಕರುನಾಡಿನ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ, ಅದು ಸಹ ಬಹಳ ಅರ್ಥಗರ್ಭಿತ ವಾದ ಮಾತುಗಳನ್ನು ಹೇಳಿದ್ದಾರೆ. ದೈವ ಕೃಪೆಯಿಂದ ಅವರಿಗೆ ಸುಖ ಸಂತೋಷಗಳಿಂದ ಕೂಡಿರುವ ಆರೋಗ್ಯಯುತವಾದ ಜೀವನ ನಿಮ್ಮದಾಗಲೆಂದು‌ ಹಾರೈಸುವೆ

  • @gourammagk8235
    @gourammagk8235 ปีที่แล้ว +1

    ವಿನಯ ಪ್ರಸಾದವರು ಒಳ್ಳೆಯ ಕಲಾವಿದೆ, ಮಾತುಗಾರ್ತಿ' ಸರಳ ಜೀವಿ'.ಹೃದಯವಂತೆ ''ಸಾಹಿತ್ಯ ಪ್ರಿಯಳು.. 👌👏👏👍🏽

  • @bharmadhu
    @bharmadhu ปีที่แล้ว +26

    Epitome of beauty and simplicity …. No pride no arrogance ❤wish others follow u beautiful Vinaya ❤

  • @mamatha.s5350
    @mamatha.s5350 ปีที่แล้ว +1

    ಈ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು , ವಿನಯ ಪ್ರಸಾದ್ ಅವರು ತುಂಬಾ ಸರಳ ಜೀವಿ ಹಾಗೂ ಗೌರವದಿಂದ ಬಂದಿರುವರು ಅಂತ ತಿಳಿದಿತ್ತು ಆದರೆ ಅದನ್ನ ಈ Kalamadhyama ಕಾರ್ಯಕ್ರಮದ ಮೂಲಕ ಅವರ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು. ಈ ಹಿಂದೆ ಪ್ರಥಮ ಪ್ರಸಾದ್ ಅವರ ಸಂದರ್ಶನ ಸಹ ನೋಡಿದ್ದೇ ನಿಮ್ಮ ಮಗಳು ನಿಮ್ಮ ಹಾಗೆ ಮಾತಾಡ್ತಾರೆ . ನಿಮ್ಮ ಜೀವನ ಸದಾ ಸಂತೋಷ ವಾಗಿರಲಿ ........

  • @rashmaalva186
    @rashmaalva186 ปีที่แล้ว +16

    Keep rocking akka. I'm also old student of P P C, Udupi.U r my senior. I was 1988 year's passed out. Akka,I'm still remembering those days, u r very simple,good looking multi talented college girl.There was a college drama troup n which u,.D G HEGDE, Sujatha Yadhvad & few else r acting.Good luck dear.Very impressed by ur beauty,simplicity everything.Pls respond to me for my msg & I hope sure I'll get ur reply. ALL THE VERY BEST dear sis...

  • @tanujarao4233
    @tanujarao4233 ปีที่แล้ว +28

    Such a great personality, kudos to your husband Jyoti prakash Sir also for being so supportive

  • @sriranga8315
    @sriranga8315 ปีที่แล้ว

    ಒಳ್ಳೆಯ ಅಮ್ಮಾ, ಒಳ್ಳೆಯ ಸತಿ, ಒಂದೊಳ್ಳೆಯ ಮಾನವೀಯತೆಯ ಸಹಕಾರ ಮೂರ್ತಿ, ನಿಮ್ಮನ್ನು ನಾನು ವಾಯಕ್ತಿಕವಾಗಿ ಸಹ ನೋಡಿದ್ದೇನೆ ನಿಮ್ಮ ನಗು ಎಲ್ಲರನ್ನೂ ಸಮಾಧಾನಿಸುತ್ತದೆ. 🙏

  • @sreekalaa8514
    @sreekalaa8514 4 หลายเดือนก่อน

    You are a very pure and blessed soul madam. That is why all the good people came into your life. Good and progressive parents,good siblings,good friends,good husband,good children,good colleagues. God bless you and your family ❤❤

  • @guruprasadravi307
    @guruprasadravi307 ปีที่แล้ว +5

    Madam, this interview brought a different perspective to relationships and life. ನಿಮ್ಮ ಕನ್ನಡ ತುಂಬ ಸೊಗಸಾಗಿದೆ. ನಿಮಗೆ ಒಳ್ಳೇದಾಗ್ಲಿ

  • @renukadoraswamy1918
    @renukadoraswamy1918 ปีที่แล้ว +11

    My father use to wash vessels like this and wash his clothes till his last breath.
    My husband use to help like him only. Similar instance happened during my sis inlaw marriage. I am out spoken and he is very polished , smooth natured person. During maid absence he will sweep, mop etc ., So much helpful.. 🙏🙏

  • @MADUILIGER
    @MADUILIGER ปีที่แล้ว

    ಮ್ಯಾಡಮ್, 🙏 ನಿಮ್ಮ ಮಾತನಾಡುವ ಶೈಲಿ, ಕನ್ನಡ ಪದಗಳ ಬಳಕೆ ಅದ್ಬುತ ಇಂಗ್ಲಿಷ್ ಅಬ್ಬರದಲ್ಲಿ ಕನ್ನಡದ ಸಂಭ್ರಮ

  • @shravanikrishna5072
    @shravanikrishna5072 ปีที่แล้ว +19

    You have been through the painful days and Am Happy Vinaya Ma'am you have overcome the darkest days of your life. Stay blessed !☘️ ❤️

  • @2855mohan
    @2855mohan ปีที่แล้ว +20

    Namasthe Vinaya Ji. You are a open book. You don't hesitate to speak anything about yourself nor ashamed of anything to share or own it. I am not praising you, but the fact is you are one of the ANMOL RATHAN to the family, film industry, and to the society. May God bless you and your family with the choicest of blessings and realise your dream of addressing you as dear Prathama's mother Smt Vinaya Prasad/Prakash. Stay blessed always.

  • @manjulashiberkere6400
    @manjulashiberkere6400 ปีที่แล้ว +8

    Big salute to you madam 🙏 I just hope younger generation listen to this interview and adopt your advice in their life!

  • @rosy_ranirani4865
    @rosy_ranirani4865 ปีที่แล้ว +2

    Jyothi Prakash ji you have added a Glorious chapter to the life of Vinaya ji , . GOD BLESS YOU for your honesty and simplicity.

  • @apurvajoshi6482
    @apurvajoshi6482 ปีที่แล้ว

    ☺️👌🏽 Superrrrrrrrr maatugalu nimmdu VINAYA PRASADVRE. KELIDRE KELTANE IRBEKU ANSUTTE. KHUSHIYAGUTTE. NIMMA MAATUGALNNA KELI NIMMA MELINA GOWRVA INNU JASTI AITU. ☺️🙏😘😘😘

  • @rajeevraysad3060
    @rajeevraysad3060 ปีที่แล้ว +11

    Someone can be soo down to earth??! Humble

  • @shilpak3273
    @shilpak3273 ปีที่แล้ว +2

    ನಿಮ್ಮ ಕನ್ನಡ ತುಂಬಾ ಚೆನಾಗಿದೆ ಮ್ಯಾಮ್

  • @likhithaks4732
    @likhithaks4732 ปีที่แล้ว +1

    Vinaya Prasad is a motivational and inspiring person for others. She has shown how to face challenging problems in life. She is known for fine qualities and good behaviour.

  • @vijayalaxmimaiya8928
    @vijayalaxmimaiya8928 ปีที่แล้ว

    ನೀವು ಕನ್ನಡ ಮಾತನಾಡುವ ಶೈಲಿ.. ಭಾಷಾ ಪಾಂಡಿತ್ಯ ಹಾಗೂ ನಿಮ್ಮ ಜೀವನದ ಅನುಭವಗಳು ಬಹಳ ಜನರಿಗೆ ಮಾದರಿಯಾಗಿವೆ...

  • @NaveenKumar-tq3ft
    @NaveenKumar-tq3ft ปีที่แล้ว +1

    ಕನ್ನಡದಲ್ಲಿ ಆದಷ್ಟೂ ಚೆನ್ನಾಗಿ ಮಾ ತನಾಡುವ ಶೈಲಿಯನ್ನು ಹೊಂದಿರುವವರಲ್ಲಿ ನೀವು ಒಬ್ಬರು ನಿಮ್ಮ ವಾಯ್ಸ್ ಇವತ್ತೂ👌 ನೀವು ಕನ್ನಡದಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು (films) ಗಳನ್ನು ಕೊಟ್ಟಿದ್ದಕ್ಕೆ 🙏🙏🙏

  • @rajur4260
    @rajur4260 ปีที่แล้ว +13

    Very interesting information kindly extend upto 100+episode madam

  • @malenadavishesha
    @malenadavishesha ปีที่แล้ว +1

    ಸಮಾಜದಲ್ಲಿ ಎಸ್ಟೆ ದೊಡ್ದ ವ್ಯಕ್ತಿ ಆದರೂ ಮನೆಯಲ್ಲಿ ಯಲ್ಲಾರೂ ಸಮಾನರು ಎಂಬ ಭಾವನೆ ಎಸ್ಟು ಜನರಲ್ಲಿ ಬರಲು ಸಾಧ್ಯ. ಇವರ ಒಂದು ಒಂದು ಮಾತುಗಳಲ್ಲಿ ಎಸ್ಟು ಸರಳತೆ. ಕೇಳೋದೇ ಚಂದ.

  • @sumathikumar8304
    @sumathikumar8304 ปีที่แล้ว +10

    Really very down to earth personality.

  • @chandrarama143
    @chandrarama143 ปีที่แล้ว

    Vinaya madam
    You are an epitome of knowledge, love, care, attitude , beauty… running out of words.
    Learn’t a lot from this interview.
    Thank you for Kalamadhyama

  • @chiranthnelogal3953
    @chiranthnelogal3953 ปีที่แล้ว +14

    ನೀವು ನಮ್ಮ ಟೀಚರ್ ಆಗಿ ...ಕನ್ನಡ ಮತ್ತು ಜೀವನ ಪಾಠ ಹೇಳಿ ಮಾಡಿ🙏😊 ಮತ್ತಷ್ಟು ಸಂಚಿಕೆಗಳು ಬರ್ಲಿ

  • @hemanthkulal2950
    @hemanthkulal2950 ปีที่แล้ว +10

    Sir pls dont stop her episodes, let this episodes reach 100 🙏🏻🙏🏻🙏🏻🙏🏻🙏🏻

  • @nayan5102
    @nayan5102 ปีที่แล้ว

    Madam ನನ್ನ ಜೀವದ ಸಂಗಾತಿ ಸಹ ನೀವು ಹೇಳಿದ ಅರ್ಥ ಪೂರ್ಣ ವ್ಯತಿತ್ವದ ವ್ಯಕ್ತಿಯ ಪ್ರತಿರೂಪ. ಅಂತಹ ಸಂಗಾತಿಯ ಜೊತೆ ಕಳೆಯುವ ಅನುದಿನವೂ ಸುಖಮಯ.,💞💝

  • @shubhamangalaaithal3691
    @shubhamangalaaithal3691 ปีที่แล้ว +1

    You are really great. You are able to understand child as child. Right definition for the word " mOther" is visible from your your words.

  • @manjunathnath8931
    @manjunathnath8931 ปีที่แล้ว +2

    Hats off to you Vinaya madam again. Truly you are a role model. Young and old should learn from you madam.

  • @vasanthgowdauvcbpur
    @vasanthgowdauvcbpur ปีที่แล้ว +2

    ಮೇಡಂ ನಿಮ್ಮ ಮಗಳಿಗಿಂತ ನಿಮ್ಮ ವಯಸ್ಸು ಕಡಿಮೆ ಅನ್ಸುತ್ತೆ😂😜🤔😆😄. ನಿಮ್ಮ ಜೀವನದ ಅನುಭವ ಹಾಗೂ ವಿನಯತೆಗೆ ನನ್ನ ಧನ್ಯವಾದಗಳು

    • @pinaki1041
      @pinaki1041 ปีที่แล้ว

      Botox and pillar injections.

  • @vin7109
    @vin7109 ปีที่แล้ว +3

    ನಿಮ್ಮ ವಿಚಾರ ಮತ್ತು ಭಾಷಾ ಸ್ಫುಟತೆಗೆ ನಮಸ್ಕಾರ

  • @bindumv2573
    @bindumv2573 ปีที่แล้ว

    Madam VinayaPrasad excellent 👌 Kannada. You still look so young and beautiful. Your Kannada is too high mam but still managed. Sad to hear about Late Prasad sir. Hats off to you mam you are so simple and down to earth. 😊

  • @MaliniarusArus
    @MaliniarusArus ปีที่แล้ว +1

    Madam, i don't know what you say from my comment. Really iam very happy and give the restpect to your nice and wonderful talks. Every line is related to all the people prakash sir, great human being. God bless your family.

  • @lathashankar5409
    @lathashankar5409 ปีที่แล้ว +31

    My father is 85 YEARS OLD STILL LOVES CLEANING WASHING KEEP HIMSELF BUSY HELPING us

    • @sindhuarjun4273
      @sindhuarjun4273 ปีที่แล้ว +5

      Blessed some people are still there why I need to do bring so and so and treat others as slave

    • @ArunaaGowda
      @ArunaaGowda ปีที่แล้ว +4

      @@sindhuarjun4273...because... They are olden days peoples
      That means golden days. Even still today one of my village granny 118 years old. SHE CAN LISTEN ALL VOICES. SHE DO HER OWN WORKS HERSELF. SHE TAKE GOATS AND SHEEPS OUTSIDE. SHE IS LIVING ALONE. NO HUSBAND. CHILDRENS GRAND CHILDRENS ARE IN BENGALURU CITY. Because those days FOOD was pure. WATER was pure. No chemical nothing. And most importantly THERE WERE NO BLOODY MOBILE PHONES AND INTERNET...!!!! These two things MOBILE PHONE and INTERNET are killing our HUMANITY today...!!!

    • @Abhizennyoutube
      @Abhizennyoutube ปีที่แล้ว

      @@ArunaaGowda very well said bro 👌🙏

    • @Abhizennyoutube
      @Abhizennyoutube ปีที่แล้ว

      Ban phones

    • @sindhuarjun4273
      @sindhuarjun4273 ปีที่แล้ว

      @@ArunaaGowda true

  • @kavithanjalis934
    @kavithanjalis934 6 หลายเดือนก่อน

    Beautiful, wonderful Mam. God bless you abundantly

  • @swetha301
    @swetha301 ปีที่แล้ว +8

    ವಿನಯ ji ನಿಮ್ಮ ಕನ್ನಡ ಎಷ್ಟು ಸುಮಧುರ, ಸುಂದರ, ಸ್ವಚ್ಛ ಜೇನಿನ ಮಳೆಗರೆದಂತೆ.. ಕಿವಿಗಿಂಪು....

  • @supreethaanchan7093
    @supreethaanchan7093 ปีที่แล้ว +5

    Wow wonderful Interview 🙏🙏🙏

  • @chandanamallappa6957
    @chandanamallappa6957 ปีที่แล้ว +121

    Madam you can be a Visiting professor for the universities !! Youngsters and students need your motivational speach 😊

    • @567ghj_X
      @567ghj_X ปีที่แล้ว +10

      😁😁😁

    • @vijayalakshmirao1436
      @vijayalakshmirao1436 ปีที่แล้ว +3

      @@567ghj_X lkl

    • @geethal5139
      @geethal5139 ปีที่แล้ว

      I am so lucky lady that is pretty o on a few more hours of the night I was I am going out on that last week but we are still waiting g vvvvvvvvv that last week I am not going on a cruise over and we had that on my own but that was one in a few hours to do that is pretty good at a cruise over to my own I o

    • @nalinis6285
      @nalinis6285 ปีที่แล้ว

      ​@@567ghj_X¹m6

    • @lingrajus
      @lingrajus ปีที่แล้ว

  • @vineeta_dharwad
    @vineeta_dharwad ปีที่แล้ว +1

    Nim mathu esht sari kelidru kelthane irbeku ansutte ma'am... Love u vinaya ma'am.... Noor kaala chennagi baali 🫰🫰❤️❤️❤️❤️🫶🫶🫶

  • @ravirao7565
    @ravirao7565 ปีที่แล้ว +1

    not only a beautiful & talented actress,
    but also an excellent speaker 👌👌👍🙏

  • @malathimalathi5512
    @malathimalathi5512 ปีที่แล้ว +4

    What a experience words mam tq very greatest interview parm sir very well done sir🙏

  • @sunitagunnalli8705
    @sunitagunnalli8705 ปีที่แล้ว

    Very nice conversation . The way of expression is very good ma'am.

  • @prathimaramprasad5590
    @prathimaramprasad5590 ปีที่แล้ว +3

    ಆಹಾ ಎಂಥ ಮಾತುಗಳು ಸುಂದರ ಕೇಳಲು ಹಿತಕರ

  • @basavaradhyavg6149
    @basavaradhyavg6149 ปีที่แล้ว +3

    Your life is lessen more and more required our society pain athoer thing
    thanking your team work keep it up

  • @kalachandrashekhar6908
    @kalachandrashekhar6908 ปีที่แล้ว +3

    Olle partnar sikkidhare kushi yagiri madam

  • @venkateshsanjeevan1306
    @venkateshsanjeevan1306 ปีที่แล้ว

    Madam you remember and explains so beautifully small, small moments of life..hats off to you for your memory and hold on language. One should learn from you how to love life.

  • @vishalakshin9417
    @vishalakshin9417 ปีที่แล้ว +13

    Madam ... You are very humble and simple. I love your simplicity , the way you talk 👌👌👌👏👏👏😍

  • @palakshass9346
    @palakshass9346 ปีที่แล้ว +2

    V nice interview.. nice to know about Vinaya Prasad mam..

  • @namithamurthy4671
    @namithamurthy4671 ปีที่แล้ว

    U got gem in form a person.... 2nd husband.. Every loss have a reason behind it.. God bless u..

  • @parshwanath7150
    @parshwanath7150 ปีที่แล้ว

    Super
    Excellent
    Beautiful
    Colour full
    Wonderful
    Speech with useful information about connect Ed speech with informative video
    Hat's off to you
    Vinay Prasad mam

  • @radhagopinath6500
    @radhagopinath6500 ปีที่แล้ว

    Very heart touchble intteview.thankyouvery much⚘️👌👌👌

  • @anu5375
    @anu5375 ปีที่แล้ว

    Vinay mam you are very simple and strong lady hats off 🙏

  • @RNRSeries-Mysuru
    @RNRSeries-Mysuru ปีที่แล้ว

    Wonderful Interview. Wonderful words. Nice song at the end.

  • @murkanaiahbm1459
    @murkanaiahbm1459 ปีที่แล้ว +2

    ಅಕ್ಕ ಸಿನಿಮಾ ಗಿಂತ ಧಾರಾವಾಹಿಗಿಂತ ನಿನ್ನ ವಾಯ್ಸ್ ತುಂಬಾ ತುಂಬಾ ಚನ್ನಾಗಿದೆ ಬಹಳ ಇಂಪಾಗಿದೆ ಚೆನ್ನಾಗಿ ಕನ್ನಡ ನಮತಾಡ್ತೀಯಾ ಎದುರಿಗೆ ಕೂತಗೊಂಡು ನಮ್ಮ ಜೊತೆ ನಿನ್ನ ನೋವುನಲಿವು ಹಂಚಿಕೊಳ್ತಾಯಿದಿಯೇನೋ ಅನ್ನವತ್ಹ್ಮಿಯತೆ ಕಾಣಿಸಿತು ಎಷ್ಟು cute ಆಗಿರೋ ವಾಯ್ಸ್ ನಲ್ಲಿ ಮಾಲ್ಗುಡಿಶುಭ ನ ರರಹ ಎಸ್ಟಿ ಚನ್ನಾಗಿ ಗಂಡು ಹಾಡ್ತಿಯ ಅಕ್ಕ ನಾನಂತು ಅದೆಷ್ಟು ಸಲ ಎ ಹಾಡು ಕೇಳಿದಿನಒ ನನ್ನಗೆ ಗೊತ್ತಿಲ್ಲ ಗಣೇಶನಮದುವೆ ಫಿಲಂ ಆಕ್ಟಿಂಗ್ ನೋಡಿರೆ ಇವತ್ತು ತುಂಬಾ ಖುಷಿ ಪಡ್ತೀವಿ ಪ್ರಭಾಕರ್ ಜೊತೆ ಮಾಡಿರೋ ಫಿಲಂ ತುಂಬಾ ಇಷ್ಟ i ಲವ್ ಊಟ ಅಕ್ಕ ಬೈ ಲಲಿತ kannan

  • @abuhanna22
    @abuhanna22 ปีที่แล้ว +1

    What a wonderful personality
    Vinay prasad madam
    Every wishes of joyful long life

  • @subrayamogra3650
    @subrayamogra3650 ปีที่แล้ว

    Thumbaa olle maathugalu. Great.

  • @amithasvlogs
    @amithasvlogs ปีที่แล้ว +3

    What a grace you have ma’am really hat’s off to you ❤

  • @vinayakkulkarni3016
    @vinayakkulkarni3016 ปีที่แล้ว

    Very nice described her life history. It will role model to other who are lost their life partner in tiny Or young age... really great actress not only film sector but their life also successful n role model family. Hatsoff to both dedicated soul

  • @rameshbadhya4274
    @rameshbadhya4274 ปีที่แล้ว

    Dhanyavadagalu, samsarastharige olleya sandesha neediddeeri, abhinandanegalu

  • @sunilkumarsunil1375
    @sunilkumarsunil1375 ปีที่แล้ว

    ತುಂಬ ಸ್ವಚ್ಛ ಕನ್ನಡ ಮಾತಾಡ್ತಾ ಇದ್ದಾರೆ ವಿನಯ್ ಪ್ರಸಾದ್ ಅಮ್ಮ ಮೇಡಮ್ 🙏🙏

  • @typical__________
    @typical__________ ปีที่แล้ว +4

    Wow supper told buy her 💯 percent right but all husband and wife r not particular about it but Most r followed and happy💛

  • @geethap8738
    @geethap8738 ปีที่แล้ว

    Nimma matu keloke chenda, 👌👏❤

  • @RekhaRekha-oz3hm
    @RekhaRekha-oz3hm ปีที่แล้ว +1

    Great mam 🙏 nim mathu keltha erdaku annsuthe

  • @SarithashivuSarithashivu
    @SarithashivuSarithashivu ปีที่แล้ว

    Namasthe sir vinay prasad ee interview maatra ultimate sir thank you very much❤️✨️😍💖

  • @roopakishen1127
    @roopakishen1127 ปีที่แล้ว

    ಅತ್ಯದ್ಭುತ ಮಾತು!!!

  • @gayathrijlr9462
    @gayathrijlr9462 ปีที่แล้ว +10

    ಜ್ಯೋತಿ ಪ್ರಕಾಶ್ ಮಗುವಿನ ಬಗ್ಗೆ ತಿಳಿಸಿ. ಆ ಮಗು ಈಗ ಏನು ಮಾಡ್ತಿದೆ

  • @sushmamr5002
    @sushmamr5002 ปีที่แล้ว

    Very nice you are inspired to All women's. One of the finest actor in Kannada Industry

  • @AshaSathyaNarayanan
    @AshaSathyaNarayanan ปีที่แล้ว

    Woooooooooooooooow! Such an excellent interview.

  • @shardashetty4953
    @shardashetty4953 ปีที่แล้ว

    Thank you Vinaya for giving your information to the young generation.

  • @lalithasatish8344
    @lalithasatish8344 ปีที่แล้ว +4

    I wish all men understand this and act to the need……making fuss…fighting ….all these things embarrass…..smooth actions without any prejudices r elegant….

  • @shivapriya2105
    @shivapriya2105 ปีที่แล้ว

    Excellent....Vinaya je.namaste

  • @sudhamanibv8439
    @sudhamanibv8439 ปีที่แล้ว

    very interesting and helpful for our younger generations 👌👌🙏🙏

  • @darshanahosur4283
    @darshanahosur4283 ปีที่แล้ว

    So beautiful ❤️ and dignified woman..inspiring..

  • @ashahirematt1866
    @ashahirematt1866 ปีที่แล้ว

    Your life story is Inspirable. Your kannada 👌👌 madam. Thank you ❤🙏💐👍

  • @sumalatha.c.s5650
    @sumalatha.c.s5650 ปีที่แล้ว

    Wow mom and daughter voice is exactly same

  • @amarnathtiwari4776
    @amarnathtiwari4776 ปีที่แล้ว +1

    U both r blessed couples 💑 stay blessed 🙌always.

  • @sumanak6527
    @sumanak6527 ปีที่แล้ว

    MADAM, YOUR LAST WORDS ARE JUST NO TO LISTEN BUT TO IMPLEMENT IN LIFE.
    🧡💜💙💚❤🧡💜💙💚❤🧡💜💙
    IF EVERY HUMAN BEING UNDERSTANDS HOW TO BALANCE LIFE WITH UNDERSTANDING EACH OTHER'S FEELINGS, GIVING SPACE, COMPROMISING WITH SITUATIONS IN GOOD MANNER, THEN NO FAMILY OR MARRIAGE WILL LOSE ITS IMPORTANCE.

  • @rosy_ranirani4865
    @rosy_ranirani4865 ปีที่แล้ว

    Madam,having faced so many difficulties in youth,you have come out brave and strong .God Bless your little family.Your daughter has been the centre point of your life and she has inspired you to emerge forward as a wonderful human being.

  • @soumyalakshmi1878
    @soumyalakshmi1878 ปีที่แล้ว

    Tumba chennagi matadtira mam. You can become a very good writer and orator

  • @sumalatha.c.s5650
    @sumalatha.c.s5650 ปีที่แล้ว

    S madam really all working mothers have the same feelings

  • @girijasiddrajGirija
    @girijasiddrajGirija ปีที่แล้ว

    Nanage thumba eshtavada interview edu bejar adagella haki nodtini
    Tq

  • @sumanram1333
    @sumanram1333 ปีที่แล้ว

    I can relate to it when I used to leave my 1 year daughter in baby sitting. She would cry when leaving and I too would cry leaving her and going to office!

  • @bojarajck9873
    @bojarajck9873 ปีที่แล้ว

    ವಿನಯ ಪ್ರಸಾದ್ ರವರೆ ಹೇಗಿದ್ದೀರಾ ನೀವು ನಮ್ಮ ಜಿಎಂ ಇನ್ಫೈನೈಟ್ ಪ್ಲಾಟ್ ನಲ್ಲಿ ಇದ್ದೀರಿ ಹಾಗೂ ನಮ್ಮ ಕ್ಲಬ್ ಹೌಸ್ ಮುಸಿಕ್ ಸೆಟ್ ನಲ್ಲಿ ಒಳ್ಳೆ ಒಳ್ಳೆ ಹಾಡು ಹೇಳುತ್ತಿದ್ದೀರಿ ನಮ್ಮ ಜೊತೆ walking ಮಾಡುತ್ತೀರಿ,,,, ಓಕೇ,,,very nice for your memory ಸ್ಟೋರಿ,,,

  • @kalpanan7784
    @kalpanan7784 ปีที่แล้ว

    Excellent interview

  • @EmildaDsouza-iy2we
    @EmildaDsouza-iy2we 6 หลายเดือนก่อน

    Nice one

  • @marlyndsouza6760
    @marlyndsouza6760 ปีที่แล้ว +6

    Super episode sir ♥️♥️♥️♥️♥️♥️♥️🙏🙏🙏🙏🙏🙏🙏🙏

  • @anu_srinivas
    @anu_srinivas ปีที่แล้ว

    Hayyo ivara samaadhaanadha maathugalannu keluththidhdhare.....namma bagge namage besara vaaguththadhe....naavu yaake heege thaaLme indha jeevanavannu noduththilla endu....prayathnisuththene....
    shubhavaagali vinaya ji...🙏

  • @vasanthiravi7239
    @vasanthiravi7239 ปีที่แล้ว +3

    Very nice Vinaya Prasad ji. Happy to know about your husband shri Jyotipraksh ji. Pl tell us how you were a mother to his child from his first marriage. Have you treated him as your son? What is he doing now?

  • @netranetra7393
    @netranetra7393 ปีที่แล้ว

    Super mam ❤❤❤

  • @anuramesh286
    @anuramesh286 ปีที่แล้ว

    ನಮಸ್ಕಾರ madam ur really great lady n sweet beauty queen love u so much 💖😍🙏

  • @mrs.padmavathi.k.nmamit-ee4643
    @mrs.padmavathi.k.nmamit-ee4643 ปีที่แล้ว

    Jeevanadalli hondaanikeye mukya. Hats off to you Vinaya madam.

  • @taraachutrao5466
    @taraachutrao5466 ปีที่แล้ว +3

    Super episode sir