2024 Nov 13 - ಈ ದಾನ ಮಾಡಿ💰 ಲಕ್ಷ್ಮಿ ಕಟಾಕ್ಷ ಸಿದ್ಧಿಸುತ್ತದೆ - ತುಳಸಿ ವಿವಾಹ ಯಾಕೆ ಮಾಡಬೇಕು? | Uttana Dwadashi

แชร์
ฝัง
  • เผยแพร่เมื่อ 12 พ.ย. 2024

ความคิดเห็น • 70

  • @ashagowda9433
    @ashagowda9433 2 วันที่ผ่านมา +3

    Dwadashi dina hennu makklu thale snana madbarade guruji .thale snana. Da bagge clarity kodoke agutta .kelvru monday friday madle bardu antare keluvru avatte madbeku antare. Obbobru ondondu reethi heltare nijvagli thale snana madoke dina nodbeka

  • @angeldivine5363
    @angeldivine5363 วันที่ผ่านมา +1

    ಧನ್ಯವಾದಗಳು ಗುರೂಜಿ 🙏🌺

  • @RamuGokak
    @RamuGokak 23 ชั่วโมงที่ผ่านมา +1

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

  • @yamunabhanupriya1996
    @yamunabhanupriya1996 2 วันที่ผ่านมา +4

    ಹರೇ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ಹರೇ ರಾಮ ರಾಮ ಹರೇ ಹರೇ 🙏

  • @v.ಕಲಾಪ್ರಿಯ
    @v.ಕಲಾಪ್ರಿಯ 15 ชั่วโมงที่ผ่านมา

    ನಮಸ್ಕಾರ ಗುರುಗಳೆ. ನನ್ನ ಮಗನಿಗೆ ಈಗ 8 ವರ್ಷ ಅವನಿಗೆ ಎಡಗಣ್ಣಿನ ದೃಷ್ಟಿ ಸಮಸ್ಯೆ ಇದೆ ಅದಕ್ಕೆ ಒಂದು ಯೋಗದ ಪರಿಹಾರ ತಿಳಿಸಿ 🙏🙏🙏

  • @ravimirje6742
    @ravimirje6742 3 วันที่ผ่านมา +3

    ॐ नमो भगवते वासुदेवाय
    श्री गुरूब्यो नमः
    जय श्री कृष्णा राधे राधे

  • @srilakshminagaraju7862
    @srilakshminagaraju7862 3 วันที่ผ่านมา +1

    Swamigale super word's 🙏🙏🙏🙏🙏🙏

  • @ashadeepthi1704
    @ashadeepthi1704 3 วันที่ผ่านมา +2

    Hare srinivasa

  • @bhuvanar285
    @bhuvanar285 2 วันที่ผ่านมา +1

    Om Shree Gurubhyo Namaha 🙏🌷

  • @soumya-nair
    @soumya-nair 2 วันที่ผ่านมา +1

    🙏🏻om tulsi deviye namaha 🙏🏻💐

  • @jyothikr3909
    @jyothikr3909 2 วันที่ผ่านมา +1

    Unmarried girls can do this pooja gurugale please tell about this

  • @sunithasuni5631
    @sunithasuni5631 วันที่ผ่านมา

    Tulasi yannu mane olag ittu puje madbahuda gurugale

  • @savithasavisavi2148
    @savithasavisavi2148 3 วันที่ผ่านมา +1

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಗುರುಗಳೇ ಅನಂತ ಅನಂತ ವಂದನೆಗಳು ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @dayanandsm4384
    @dayanandsm4384 3 วันที่ผ่านมา +3

    ಸರ್ಪ ದೋಷ ಇದ್ದರೆ ಅದಕ್ಕೆ ಯಾವ ಪರಿಹಾರ ಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿ 🙏🏼🙏🏼

    • @acharyaarunprakash
      @acharyaarunprakash  3 วันที่ผ่านมา

      ಯಾರಾದರೂ ಒಳ್ಳೆ ಜ್ಯೋತಿಷ್ಯಗಳ ಸಂಪರ್ಕ ಮಾಡಿ..

  • @girijakulkarni9156
    @girijakulkarni9156 วันที่ผ่านมา +1

    🙏🏼🙏🏼🙏🏼🙏🏼

  • @ashwinimanikanta4603
    @ashwinimanikanta4603 15 ชั่วโมงที่ผ่านมา

    Pooja samaya ಹೇಳಲಿಲ್ಲ ಗುರುಗಳೇ ತಿಳಿಸಿ ದಯವಿಟ್ಟು

  • @RamuGokak
    @RamuGokak วันที่ผ่านมา +1

    ಹರೇ ಕೃಷ್ಣ ಗೋವಿಂದ ಹರಿಕೃಷ್ಣ ಗೋವಿಂದ

  • @manjulamallur3995
    @manjulamallur3995 วันที่ผ่านมา

    Hareyi kali kaliyi hareyi

  • @jagadeeshganiga8667
    @jagadeeshganiga8667 2 วันที่ผ่านมา +1

    ಆಚಾರ್ಯರೇ ಮುಂದಿನ ದಿನಗಳಲ್ಲಿ ಸಾಲಿಗ್ರಾಮ ದ ಬಗ್ಗೆ ತಿಳಿಸಿ ಅದರ ಪೂಜೆ ಹೇಗೆ ಮಾಡಬೇಕು ...ಮಾಡಬಹುದೇ ..ಬಗ್ಗೆ ತಿಳಿಸಿ ಗುರುಗಳೆ..

  • @shriramkulkarni7294
    @shriramkulkarni7294 วันที่ผ่านมา

    Gurugale
    Navu badige mane Yalli erodu alle bisale barodila tulasi gidake Gali belaku sari Ella Andru gida vangate alava

  • @ChandraShekar-y4k
    @ChandraShekar-y4k 3 วันที่ผ่านมา +1

    ಓಂ ನಮೋ ಭಗವತೇ ವಾಸುದೇವಯ ನಮಃ⭕‼️⭕ 🌿🙏 🙏

    • @acharyaarunprakash
      @acharyaarunprakash  3 วันที่ผ่านมา

      @@ChandraShekar-y4k 🙏

    • @ravimirje6742
      @ravimirje6742 3 วันที่ผ่านมา

      @@ChandraShekar-y4k ನಮಃ
      ಅನ್ನಬಾರದು

  • @ushaallin1kannada
    @ushaallin1kannada 2 วันที่ผ่านมา +2

    Namaskara gurugale nivu helida chathurmasya vratha maditiddene nange shubha suddi sikkide gurugale nimge nanna bakthiya namanagalu.

  • @nethraaj7557
    @nethraaj7557 3 วันที่ผ่านมา +2

    Namaskara Acharyaji,.. we did not clearly understand what we should Donate on Uttana Dwadashi day .. ? Kindly tell us again..

    • @acharyaarunprakash
      @acharyaarunprakash  3 วันที่ผ่านมา +1

      Tulasi Vivaha Aacharane...

    • @nethraaj7557
      @nethraaj7557 3 วันที่ผ่านมา

      @@acharyaarunprakash Thumba Dhanyavadagalu , Acharyaji..

  • @GeethaDevaraj-ls3ej
    @GeethaDevaraj-ls3ej 2 วันที่ผ่านมา +1

    🙏🌸🙏🌸🙏🌸

  • @meenahlk5790
    @meenahlk5790 3 วันที่ผ่านมา +1

    🙏🙏🙏🙏

  • @sujadinesh838
    @sujadinesh838 3 วันที่ผ่านมา +1

    🙏🙏🙏

  • @NirmalaD-ut6oh
    @NirmalaD-ut6oh วันที่ผ่านมา +1

    12 ಅಥವಾ 13 ತಾರೀಕ, ಯಾವ ದಿನ ಯಾವ ಟೈಮ್ ನಲ್ಲಿ ತುಳಸಿ ವಿವಾಹ ಪೂಜೆ ಮಾಡಬೇಕು ತಿಳಿಸಿ ಗುರುಗಳೇ 🙏

  • @pallavid1869
    @pallavid1869 2 วันที่ผ่านมา +1

    🙏🏻🙏🏻🙏🏻🙇‍♀️🙇‍♀️🙇‍♀️

  • @JayaMala-i7i
    @JayaMala-i7i 3 วันที่ผ่านมา +1

    🙏🏼🙏🏼🙏🏼

  • @sampangiramaiah7026
    @sampangiramaiah7026 3 วันที่ผ่านมา +1

    namaste guruji
    Naavu nimma videogalannu nodutideve. Naavu Sri raama na japa madabeku yaava month alli naavu madabahuda idannu tilisikodi. Haageye darbe chaape ready itkoli antha heliddiri. Japa madbekadre naavu darbe chaape mele kulitukollabahuda idannu tilisikodi. Namma maneyalli devara mane uttarada baagilu so adikke deepa yava kade hacchabeku dayavittu tilisikodi gurugale naavu nimma sandeshakkagi kayuttiruteve.🙏🙏🙏

    • @acharyaarunprakash
      @acharyaarunprakash  3 วันที่ผ่านมา +1

      ಭಗವಂತನ ನಾಮ ಸ್ಮರಣೆಗೆ ಯಾವುದೇ ಮುಹೂರ್ತ ನೋಡಬೇಕಾಗಿಲ್ಲ, ದರ್ಬೆ ಚಾಪೆಯನ್ನು ಉಪಯೋಗಿಸಬಹುದು..
      ಎಲ್ಲಾ ಪ್ರಶ್ನೆಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಹುಡುಕುವುದು ಇನ್ನಷ್ಟು ಗೊಂದಲವನ್ನು ಹೆಚ್ಚು ಮಾಡುತ್ತದೆ... ಯಾರಾದರೂ ತಿಳಿದವರನ್ನು ನೇರವಾಗಿ ಸಂಪರ್ಕ ಮಾಡಿ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಿ... ಒಳ್ಳೆದಾಗಲಿ..

    • @sampangiramaiah7026
      @sampangiramaiah7026 3 วันที่ผ่านมา

      @@acharyaarunprakash 🙏🙏🙏

  • @roopikaveda4219
    @roopikaveda4219 วันที่ผ่านมา +1

    ಹರಿ ಓಂ, ಶ್ರೀ ಗುರುಭ್ಯೋ ನಮಃ ನೀವು ಶ್ರೀ ಕೃಷ್ಣನ ಬಗ್ಗೆ ಯಾವ ರೀತಿ ಪೂಜಿಸಬೇಕು.... ಇನ್ನೂ ಹಲವಾರು ಚಿಂತನೆಗಳು ಬರಲಿ ಎನ್ನುವ ನಮ್ಮ ಆಶಯ
    ಹರಿ ಓಂ
    ಓಂ ಶ್ರೀ ಲಕ್ಷ್ಮೀ ನಾರಾಯಣಾಯ ನಮಃ
    ಹರ ಹರಾ ಮಹಾದೇವ
    ಶ್ರೀಕೃಷ್ಣಾರ್ಪಣಮಸ್ತು
    ರಾಧೆ ರಾಧೆ ❤🎉
    ಶ್ರೀ

  • @madhusudhananayaka7708
    @madhusudhananayaka7708 3 วันที่ผ่านมา +1

    🙏🙏🙏🙏🙏

  • @ShashikalaShetty-l1e
    @ShashikalaShetty-l1e วันที่ผ่านมา +1

    🙏🙏🙏🙏🙏