Super super video , Goddess Banashankari amma is real jury.. many many innocent souls have suffered badly from Educational politics in Schools and colleges... Mental harassment to good , cultured , well.educated teachers... .. s. they r quitting jobs ... good people don't commit suicide due to frustration...best work for good efforts..Thank u ,Badukina butti...for filling confidence in people ,real fuel for innocent souls....om namaha shivaya.Gud work and support, ma'am..jai hind
ಸಾರ್ ನಿಮ್ಮ video ಗಳು ಬಹಳ ಜನಗಳಿಗೆ ಉಪಯೋಗ vaguttide ಸಾರ್. ನಾನು idara ಉಪಯೋಗ padkobeku ankondoddini ನಿಮಗೆ ನನ್ನ ಧನ್ಯವಾದಗಳು ಸಾರ್. ಮತ್ತೆ madam ಎಷ್ಟು dharala manasinavru hosadagi kaliyuvarige ಎಷ್ಟು supportive ♥ ಆಗಿ ಇದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.
Hare krishan madam This is jayaram singh please i want do sum work please help and advice me what best can do and i am nat big money man please help hare krishan
Congratulations Madam you are doing a good job. The way how you have made shavige nice. You are doing even hoobathi really appreciable. Hats off madam.
ಮನೇಲಿ ಅಡುಗೆ ಮಾಡ್ಕೋಡೋವರಿಗೆ ತುಂಬಾ ಬೇಡಿಕೆ ಇದೆ. ಒಂದು ಹುಡುಗಿ ಸ್ಕೂಟಿನಲ್ಲಿ ಬಂದು ಗಂಟೆಗೊಂದು ಮನೇಗೆ ಅಡುಗೆ ಮಾಡ್ಕೊತ್ತಾರೆ. ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ ಅಂದ್ಕೊಂಡರೆ ಮಾಡಕ್ಕೆ ಬೇಕಾದಷ್ಟು ಕೆಲಸಗಳಿವೆ.
🙏🙏🙏🙏 ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ತುಂಬಾ ಒಳ್ಳೆಯ ಬೆಂಬಲ, ಧನ್ಯವಾದಗಳು
ಧನ್ಯೋಸ್ಮಿ ಅಮ್ಮ ನೀವು ನಡೆದು ಬಂದ ದಾರಿ ತುಂಬಾ ಸ್ಫೂರ್ತಿದಾಯಕವಾಗಿದೆ❤🙏👏👏👏👏👏👏
ತುಂಬಾ ಅತ್ಯುತ್ತಮ ಸಂಸ್ಕೃತಿ ಸಂಸ್ಕಾರ ಉಳ್ಳ ಸ್ತ್ರೀ ಮೂರ್ತಿಯ ಸಂದರ್ಶನ ನಡೆಸಿಕೊಟ್ಟಿದ್ದೀರಿ sir ಕಾಯಕದ ಮಹತ್ವ ತಿಳಿಸಿಕೊಟ್ಟಿದ್ದಾರೆ ಆ ಅಮ್ಮನ ಪಾದಗಳಿಗೆ 🙏🙏🙏🙏🙏
ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.. ನಿಮ್ಮಿಂದ ಎಷ್ಟೋ ಜನ ಸಾಧಕರು ಹೊರಗಡೆ ಬರುತ್ತಾರೆ❤❤
ತುಂಬಾ ಖುಷಿಯಾಯಿತು. ಅವರ ಕಾರ್ಯ ಹಾಗೂ ತಾವು ಮಾತನಾಡಿಸಿದ ರೀತಿ.... ನಮಗೂ ಒಂದು inspiration ಆದರು ಅವರು.. ಧನ್ಯವಾದಗಳು🙏
ಅವರ ಫೋನ್ ನಂಬರ್ ಕೋಡುವಿರಾ.... ನಾವೂ ಕಲಿಯಲು
ಒಳ್ಳೇ ಕೆಲಸಗಳ ನಡುವೆ ಒಳ್ಳೇ ಮನಸುಗಳನ್ನು ಪರಿಚಯ ಮಾಡ್ತಿದ್ದೀರ ಧನ್ಯವಾದಗಳು
ರ ಮಾಮಣಿ, ನಿಮ್ಮ ಧೈರ್ಯಕ್ಕೆ ಮೆಚ್ಚುಗೆಯ ನನ್ನ ನಮನ 🙏ಸೂಪರ್ 👌.
Mam ನಿಮ್ಮ ಈ ವಿಡಿಯೋ ನೋಡಿ ತುಂಬಾ ಖುಷಿ ಆಗಿದೆ ನನಗೂ ತಮ್ಮಂತೆ ಇರಬೇಕು ಅನಿಸುತ್ತೆ ನಾನು ಸಹ ಒಬ್ಬಂಟಿ ದಯವಿಟ್ಟು ತಮ್ಮ ಸಹಾಯ ನನಗೂ ನೀಡಿ ❤️🙏🏻❤️🙏🏻
She is so sweet and broad minded. May god bless her.🙏
ಸರ್ ನಿಮನ್ನ ನೋಡಿದ್ರೆ ನನಗೆ ತುಂಬಾ ಖುಷಿ ಆಗುತ್ತೆ ಸರ್ 🙏ಧನ್ಯವಾದಗಳು
ತುಂಬಾ ಧನ್ಯವಾದಗಳು ರಮಾಮಣಿಯವರೇ 🙏💐🙏
Super super video , Goddess Banashankari amma is real jury.. many many innocent souls have suffered badly from Educational politics in Schools and colleges... Mental harassment to good , cultured , well.educated teachers... .. s. they r quitting jobs ... good people don't commit suicide due to frustration...best work for good efforts..Thank u ,Badukina butti...for filling confidence in people ,real fuel for innocent souls....om namaha shivaya.Gud work and support, ma'am..jai hind
Hats of to you sir. Really your channel is very much inspiration to every women.
ಸರ್ ಧನ್ಯವಾದಗಳು.. ಇಂತಹ ಮಹಾತಾಯಿಯ ಸಂದರ್ಶನ ಮಾಡ್ಸಿದ್ರಿ 🙏🏻🙏🏻🙏🏻
ಶುಭವಾಗಲಿ 💐 ಅಭಿನಂದನೆಗಳು 🎉
Ellarannu nodi tumba Kushi aytu great ladies
ಸ್ತ್ರೀಶಕ್ತಿ🙏
ನೀವೆಲ್ಲ ಒಂದು ಅದ್ಭುತ❤
More respect to you mam. Congratulations 👏👏
ಒಳ್ಳೆಯ ಸಂಸ್ಕೃತಿ ಹೊಂದಿರುವ ತುಂಬು ಹೃದಯದ ತಾಯಿ
ಸಾರ್ ನಿಮ್ಮ video ಗಳು ಬಹಳ ಜನಗಳಿಗೆ ಉಪಯೋಗ vaguttide ಸಾರ್. ನಾನು idara ಉಪಯೋಗ padkobeku ankondoddini ನಿಮಗೆ ನನ್ನ ಧನ್ಯವಾದಗಳು ಸಾರ್. ಮತ್ತೆ madam ಎಷ್ಟು dharala manasinavru hosadagi kaliyuvarige ಎಷ್ಟು supportive ♥ ಆಗಿ ಇದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.
ಮತ್ತಷ್ಟು ಗೃಹೋದ್ಯಮ ಮತ್ತೆ ಮಹಿಳಾ ಸ್ವ ಸಹಾಯ ಗುಂಪಿನ ಚಟುವಟಿಕೆ ಬಗ್ಗೆ ವಿಡಿಯೋ ಮಾಡಿ ಸರ್ ❤👌🙏💐
ಅದ್ಭುತ ಮಹಿಳೆ ❤
ನಿಜವಾಗಿಯೂ ಇದು ಅದ್ಬುತವಾದ
ವಿಚಾರ ಒಳೆಯದಾಗಲಿ ನಮೋ ನಮಃ
ಜ್ಯೆ ಶ್ರೀ ರಾಮ್ 👌🏿👍🏿🙏🏿
ಧನ್ಯವಾದಗಳು ಹೆಣ್ಣು ಮಕ್ಕಳು ಯಾವುದರಲೂ ಕಡಿಮೆ ಇಲ್ಲ ತೋರಿಸಿ ಕೋಟ ಮಹಿಳೆ
ನಮ್ಮ ಬೆಳಗಾವಿ ಜನ ಒಳ್ಳೆಯವರು..😊
Great proud of you madam,,,, I ❤❤❤❤you,,,😢 i am a joint family house wife,,, your a broud minded
Olle msg. Hennu malkilige upayukthavadaddu. Dhanyavadagalu sir.
Hats off . God bless you. Super
ಮೈದಾ ಹಿಟ್ಟು ಅಂತ ಕೇಳಿದ್ದೆ.ಆದರೆ ರವ ದಿಂದ ಮಾಡುವುದು ನಿಮ್ಮಿಂದ ತಿಳಿಯಿತು.thankyou.
North Karnataka kade shavige rave anthane sigathhe.
Madam na mansu chinnadantha manasu.great Sir thumba olle video thorisiddira🙏🏻🙏🏻🙏🏻
ಮೇಡಮ್ ರವರಿಗೆ ವಂದನೆಗಳು ❤️
Namasthe Madam superb
Hat's off to you Madam. 🙏🙏🙏
Wish you great success Madam.
This channel is doing a very good social service.
Very good video sir, thanks for giving us so good inspiration . I will surely purchase both the product s.
ನಮಸ್ತೆ ರಮಾ ಅವ್ರೆ ನಿಮ್ಮಂಥವರೇ ನಮ್ಗೆ ಸ್ಪೂರ್ತಿ🙏🙏🙏🌹
ಏನಾದರೂ ಸಾಧನೆ ಮಾಡುವ ಮನಸ್ಸಿರುವವರಿಗೆ ಒಳ್ಳೆಯ ಸ್ಪೂರ್ತಿದಾಯಕ ಮಾಹಿತಿ
Hare krishan madam
This is jayaram singh please i want do sum work please help and advice me what best can do and i am nat big money man please help hare krishan
Congratulations Madam you are doing a good job. The way how you have made shavige nice. You are doing even hoobathi really appreciable. Hats off madam.
Dhanyavadagalu sir/madam
Bangalorelli nimmanthavaru sigodu tumba aparoopa madm❤
Great respect to you mam. It's not about us it's about everyone that's how you live great mam
Great amma nivu🙏🙏
ಸ್ಪೂರ್ತಿದಾಯಕ ಕತೆಗಳ ವಿಡಿಯೋಗಳನ್ನು ಹೊತ್ತುತರುವ ಬದುಕಿನ ಬುಟ್ಟಿ ಚಾನೆಲ್ ನವರಿಗೆ ಧನ್ಯವಾದಗಳು.❤🎉🎉
Olle butti aiti e sarti....olle mahiti...mam kottidira
ಯಾವ time ಅಲ್ಲಿ ಏನ್ ಆಗತ್ತೋ ಗೊತ್ತಿಲ್ಲ, ನಮಗೆ ಈ ಕೆಲಸ ಆಗಲ್ಲ ಆ ಕೆಲಸ ಆಗಲ್ಲ ಅನಕ್ಕೆ ಆಗಲ್ಲ. ಹೊಲದ ಕೆಲಸ ಮಾಡಬೇಕದ time ಬಂದ್ರೆ ಮಾಡ್ಲೆ ಬೇಕು
Bro Agriculture is a future GoldMine
😮@@SakhatSuddiShorts
Nice.. Thanks..
ಮಾಹಿತಿಗಾಗಿ ಧನ್ಯವಾದಗಳು ❤
ಇಂಥಹ ಸಬಲೀಕರಣ ಕಾರ್ಯಕ್ರಮ ತುಂಬಾ ಉಪಯುಕ್ತ . ಧನ್ಯವಾದಗಳು ಸರ್ 🙏
Hats off ma’am 👍
ಅಮ್ಮನವರೇ ನೀವು ಅದ್ಭುತ.
ಅಭಿನಂದನೆಗಳು ಅಕ್ಕಾ.❤
ಅತ್ಯುತ್ತಮ ಪ್ರೋಗ್ರಾಮ್ ತುಂಬಾ ಖುಷಿ ಕೊಟ್ಟಿದೆ
ಕೆಲಸ ಇಲ್ಲದೇ ಇರುವ ಹೆಣ್ಮಕ್ಳ್ಲಿಗೆ ಒಳ್ಳೇದುಡಿಮೆ🌷🌷🙏🙏
❤❤❤😊🎉 ಧನ್ಯವಾದಗಳು ಅಮ್ಮಾ.
ದೇವರ ಕರುಣೆ ಮತ್ತು ಕೃಪಾ ನಿಮ್ಮ ಮೇಲಿರಲಿ
ತುಂಬ ಸಂತೋಷವಾಯಿತು ಮೇಡಂ.❤
ಮೇಡಂ ತುಂಬಾ ಸಂತೋಷ ಒಳ್ಳೆ ಕೆಲಸ ದೇವರು ಒಳ್ಳೇದ್
Super 👍
ನಿಮ್ಮ ಜೀವನ ಅಭಿವೃದ್ಧಿ ಹೊಂದಲಿ
ನಿಮ್ಮ ಸಾಧನೆಗೆ 🙏🙏🙏🙏🙏
Congratulations 🎉👏 Medam And Team
Super medam
DittaMahileAmmaNeevuTayiNamonamaha👌🏻🙏🏻👍🏻🌹❤️
ತಾಯಿ ♥️🙏🏻🙏🏻♥️💐
ಅಮ್ಮ.. ಮಾಹಾ ತಾಯಿ ನೀವು.. ಶರಣು ತಾಯಿ. 🙏
ತಾಯಿ ನಿಮ್ಮ ಪಾದದ ಝೆರಾಕ್ಸ್ ಕಳಿಸಿ.❤
Congretchulation god bless you madam
Super mam best of luck
ಸರಸ್ವತಿ 🙏🙏
Thanks a lot madam,namm sir gu thanks nimmanna nodi kaliyodu tumba ide all madm
Madam super nimmatra enadru kelbekanistithu Ega kelalebekannistjide
Illi kelasa maduvavarella nijavagalu great
Hats off to three women🙏🏾🙏🏾🙏🏾
ಗೀತಪ್ರಿಯ ಮೇಡಂ, ನಿಮ್ಮ ಪ್ರಯತ್ನವಾದೀ ಧೋರಣೆ, ಗಟ್ಟಿತನ ಮೆಚ್ಚಲೇಬೇಕು
ಮನೇಲಿ ಅಡುಗೆ ಮಾಡ್ಕೋಡೋವರಿಗೆ ತುಂಬಾ ಬೇಡಿಕೆ ಇದೆ. ಒಂದು ಹುಡುಗಿ ಸ್ಕೂಟಿನಲ್ಲಿ ಬಂದು ಗಂಟೆಗೊಂದು ಮನೇಗೆ ಅಡುಗೆ ಮಾಡ್ಕೊತ್ತಾರೆ. ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ ಅಂದ್ಕೊಂಡರೆ ಮಾಡಕ್ಕೆ ಬೇಕಾದಷ್ಟು ಕೆಲಸಗಳಿವೆ.
Thank you madom super bissness
Sir nimma u tube nodthane tumba kushi aithu tq sir and for ramamani
Super medam ❤🎉
ಮೇಡಮ್ ನಿಮ್ಮ ಸಾಹಸಕ್ಕೆ ನಮೋನ್ನಮಃ🙏🙏🙏
Madem dhanyosmi🙏🙏🙏🙏🙏😭😭😭😭❤️❤️❤️❤️❤️
Super Amma ❤
ನಿಜ್ವಾಗ್ಲೂ ನೀವು ಗ್ರೇಟ್ ಮೇಡಂ ನಾನು ನಾನಿದ್ದ ಏನು ಆಗಲ್ಲ ಅಂಥ ಸುಮ್ನೆ ಆಗಿದೆ ನಿಮನ್ನ ತುಂಬಾ ಖುಷಿ ಆಯ್ತಾ
ಅದ್ಭುತ ಮೇಡಂ 👌👌👌
ಸೂಪರ್ ಮೇಡಮ್ 👍👍👍💐
ಧನ್ಯವಾದಗಳು ಸರ್ ಧನ್ಯವಾದಗಳು ಮೇಡಂ 🙏🙏♥️💐
Good gob ❤All the beast
🙏madam Tq
ನಿಮ್ಮ ಪ್ರಯತ್ನ ನೋಡಿ ತುಂಬಾ ಸಂತೋಷವಾಯಿತು
Very nice madam ❤❤
ಧನ್ಯಾವಾದಗಳು ಮೇಡಂ 🙏🙏🙏🌹🌹🥰🥰
Namaste madam Navratri businessman message
ನಿಮ್ಮ ಈ ನಡೆ ನುಡಿಗಳು ತುಂಬಾ ಜನರ ಪಾಲಿಗೆ ಸ್ಫೂರ್ತಿ
Good inspiration video
Great Ramamani madam🎉
ಸರ್ ನನಗೆ ತುಂಬಾ ಕಷ್ಟ ಇದೆ ಮನೆಯಿಂದ ಮಾಡುವಂತಹ ಕೆಲಸ ಹೇಳಿ
ಮಾಡೆಮ್ ನಮಸ್ತೆ ಉತ್ತಮ ಸಂದೇಶ ಶುಭಾಶಯಗಳು
Thumba Kushi aithu congratulations namagu kalsa avasakath eda plz
rama mani akka hatsoff
Adbhutha madam namaskaragalu
Thumba kushi aythu olledagali
Really great lady. salute to her and salute you too sir.