ನಿಜ,, ನಾನ್ ಎಲ್ಲರಿಗೂ ಆದೆ,, ನನಗೆ ಯಾರೂ ಇಲ್ಲ, ದೆವರು ಒಬ್ಬರೇ ಇರೋದು🙏🚩,, ನಿಜ ಎಲ್ಲರಲ್ಲೂ ಬೇರಿತಿನಿ,but distance maintain ಮಾಡ್ತೀನಿ,, ಯಾರು ಬೇಡ ಅನ್ಸುತ್ತೆ,, ಎಲ್ಲಾದ್ರೂ ಒಬ್ಬಳೇ ಹೋಗೋಣ ಅನ್ಸುತ್ತೆ
ಸತ್ಯ ಗುರುಗಳೇ ನಾನು ಎಲ್ಲರ ವಿಷಯಕ್ಕೂ ಸ್ಪಂದಿಸುತ್ತೇನೆ ಆದರೆ ನಾನು ತುಂಬಾ ಪ್ರೀತಿಸುತ್ತಿದ್ದ ವ್ಯಕ್ತಿ ನನ್ನಿಂದ ದೂರ ಆಗಿದ್ದಾರೆ ನೀವು ಹೇಳಿದ ಎಲ್ಲ ಗುಣಗಳು ನನ್ನಲ್ಲಿ ಇದೆ ಇ ವಾಗ ನಾನು ಒಂಟಿಯಾಗಿದ್ದೇನೆ ಎಲ್ರು ಇದ್ರು ನನಗೆ ಯಾರು ಇಲ್ಲ ಅನ್ನಿಸ್ತಿದೆ ಎ ಲ್ಲಾದ್ರೂ ದೂರ ಹೋಗ್ಬಿಡೋಣ ಅನ್ಸತ್ತೆ ಕೆಲವು ಜವಾಬ್ಧಾರಿಗಳು ನನ್ನ ಕಟ್ಟಾಕಿವೆ 😭😭😭🙏
ಇಲ್ಲಿ ಎಷ್ಟೋ ಜನರ ಸಹಾಯ ತಗೊಂಡು ನೆನಪಿಟ್ಕೊಂಡಿಲ್ಲ ಅಂತ ಕಾಮೆಂಟ್ಸ್ ನೋಡಿದೆ. ಆದರೆ ನಿಮ್ಮ ಕಾಮೆಂಟ್ಸ್ ತುಂಬಾ ಇಷ್ಟ ಆಯಿತು. ಸಹಾಯ ಮಾಡಿರುವವರನ್ನ ನೆನಪಿಸಿಕೊಂಡಿದ್ದೀರಾ. Superp really 💐
1000% correct guruji, ಈ ಎಪಿಸೋಡ್ ನೋಡ್ತಾ ಕಣ್ಣೀರು ಬಂತು 😢😢😢 ನನ್ husband ಯಾವಾಗ್ಲೂ ಚೆನ್ನಾಗಿರ್ಲಿ . ನಾನು ಅವ್ರು ಸೇಪರೇಟ್ ಆಗಿದೀವಿ ವಿಪರ್ಯಾಸಾ ಅಂದ್ರೆ ನಮ್ಮಿಬ್ಬರ ಕಾಲಿನ ಎರಡನೇ ಬೆರಳು ಉದ್ದ ಇದೆ . ನಾನು ಅನುಭವಿಸುತ್ತಿರುವ ನೋವು , ದುಃಖ ನನ್ನ husband ಕೂಡ ಅನುಭವಿಸುತ್ತಿರಬಹುದು.
ನಿಜ ಗುರುಗಳೇ ನಿಮ್ಮ ಮಾತು,,ತುಂಬಾ ಜನಕ್ಕೆ ಹೆಲ್ಪ್ ಮಾಡಿದೀನಿ,,ಗುರು ತರಾ ದಾರಿ ತೋರ್ಸಿದ್ ನಾನು,,,ನನಗೆ ಮೋಸ ಮಾಡಿದ್ರು,,ಕೆಲವರು ಅವರ ಕೆಲಸ ಆಗೋವರ್ಗು ಮಾತ್ರ ನನ್ನ ಸ್ನೇಹ ಬೇಕಿತ್ತು,,,ಆಮೇಲೆ ಬಿಟ್ಟು ಹೋದ್ರು,,,ತುಂಬಾ ಹುಡುಗ್ರು ಇಷ್ಟ ಪಟ್ರು,,ಒಬ್ಬರು ಮದುವೆ ಆದರು ಅವರು ಮೋಸ ಮಾಡಿದ್ರು,,😢😢😢😢😢
Yes gurugale 100%correct .i will be there for everyone . Have helped so many people. Still after so many years also ppl will come back and ask for help . But when I needed know body will be there . Feels strange and after sometime I will move on .
ನಿಜ,, ನಾನ್ ಎಲ್ಲರಿಗೂ ಆದೆ,, ನನಗೆ ಯಾರೂ ಇಲ್ಲ, ದೆವರು ಒಬ್ಬರೇ ಇರೋದು🙏🚩,, ನಿಜ ಎಲ್ಲರಲ್ಲೂ ಬೇರಿತಿನಿ,but distance maintain ಮಾಡ್ತೀನಿ,, ಯಾರು ಬೇಡ ಅನ್ಸುತ್ತೆ,, ಎಲ್ಲಾದ್ರೂ ಒಬ್ಬಳೇ ಹೋಗೋಣ ಅನ್ಸುತ್ತೆ
true, mine long finger
ನನಗೂ ಸೇಮ್ ಪ್ರಾಬ್ಲಮ್ ನಿಮ್ತರಾನೇ 😢😢😢😢😢
ಹೌದು ಗುರುಗಳೇ ನೀವು ಹೇಳಿದ್ದು ನಿಜ ನಮ್ಮ ಹಣೆಬರಹ ಗುರುಗಳೇ ನಿಮ್ಮ ಮಾತು ಕೇಳಿ ಕಣ್ಣ ನೀರು ಬರಲಿಲ್ಲ ನಮ್ಮ ನ ಅರ್ಥ ಮಾಡಿಕೊಳ್ಳುವರು ಒಬ್ಬರು ಇದ್ದಾರೆ ಅಂತ ನೈ ಮದಿ ಆಯ್ತು
Same😢
True line🙏🙏🙏
ಸತ್ಯ ಗುರುಗಳೇ ನಾನು ಎಲ್ಲರ ವಿಷಯಕ್ಕೂ ಸ್ಪಂದಿಸುತ್ತೇನೆ ಆದರೆ ನಾನು ತುಂಬಾ ಪ್ರೀತಿಸುತ್ತಿದ್ದ ವ್ಯಕ್ತಿ ನನ್ನಿಂದ ದೂರ ಆಗಿದ್ದಾರೆ ನೀವು ಹೇಳಿದ ಎಲ್ಲ ಗುಣಗಳು ನನ್ನಲ್ಲಿ ಇದೆ ಇ ವಾಗ ನಾನು ಒಂಟಿಯಾಗಿದ್ದೇನೆ ಎಲ್ರು ಇದ್ರು ನನಗೆ ಯಾರು ಇಲ್ಲ ಅನ್ನಿಸ್ತಿದೆ ಎ ಲ್ಲಾದ್ರೂ ದೂರ ಹೋಗ್ಬಿಡೋಣ ಅನ್ಸತ್ತೆ ಕೆಲವು ಜವಾಬ್ಧಾರಿಗಳು ನನ್ನ ಕಟ್ಟಾಕಿವೆ 😭😭😭🙏
ಎರಡನೇ ಬೆರಳು ಉದ್ದ ಇರುವ ನನ್ನ ಸಂಬಂಧಿ ನನ್ನ ಜೀವನದ ನೋವುಗಳನ್ನ ತುಂಬಾ ಕಡಿಮೆ ಮಾಡಿದ್ದಾರೆ. ನೀವು ಹೇಳಿದಂತೆ ಸಮಾನ್ಯರಿಗಿಂತ ದೊಡ್ಡ ಹೃದ್ಧಯವಂತರು
ಇಲ್ಲಿ ಎಷ್ಟೋ ಜನರ ಸಹಾಯ ತಗೊಂಡು ನೆನಪಿಟ್ಕೊಂಡಿಲ್ಲ ಅಂತ ಕಾಮೆಂಟ್ಸ್ ನೋಡಿದೆ. ಆದರೆ ನಿಮ್ಮ ಕಾಮೆಂಟ್ಸ್ ತುಂಬಾ ಇಷ್ಟ ಆಯಿತು. ಸಹಾಯ ಮಾಡಿರುವವರನ್ನ ನೆನಪಿಸಿಕೊಂಡಿದ್ದೀರಾ. Superp really 💐
ನಿಜ ಗುರುಗಳೇ ನಾನು ಯಾಲ್ಲರ ಕಷ್ಟ್ಟಕು ಸ್ಪಂದಿಸಿತೀನಿ ಆದ್ರೆ ನಮ್ಮ ಭಾವನೆಗಳು ಯಾರಿಗೂ ತಿಳಿಯುದಿಲ್ಲ.🙏🏾🙏🏾🙏🏾
ನಮಸ್ತೆ ಗುರುಗಳೇ...ನನ್ನನ್ನು ನೋಡಿಯೇ ಹೇಳ್ತಾ ಇದೀರಿ ಅನ್ನಿಸ್ತಾ ಇದೆ, ಎಲ್ಲಾ ಅಂಶಗಳು ತುಂಬಾ ಹತ್ತಿರವಾಗಿ ಇದೆ❤❤❤❤
ನೀವು ಹೇಳ್ತಾ ಇದ್ರೆ ಇನ್ನೂ ಕೇಳುವಾ ಅನ್ನಿಸುತ್ತಿತ್ತು ಗುರುಗಳೇ🙏🏻... ಯಾರಿಗೂ ಹೇಳಿದ ಭಾವನೆಗಳ ಮೂಟಿಯನ್ನು ಹೊತ್ತವರು ಎರಡನೇ ಬೆರಳು ಉದ್ದ ಇರುವವರು🥺
1000% correct guruji, ಈ ಎಪಿಸೋಡ್ ನೋಡ್ತಾ ಕಣ್ಣೀರು ಬಂತು 😢😢😢
ನನ್ husband ಯಾವಾಗ್ಲೂ ಚೆನ್ನಾಗಿರ್ಲಿ . ನಾನು ಅವ್ರು ಸೇಪರೇಟ್ ಆಗಿದೀವಿ ವಿಪರ್ಯಾಸಾ ಅಂದ್ರೆ ನಮ್ಮಿಬ್ಬರ ಕಾಲಿನ ಎರಡನೇ ಬೆರಳು ಉದ್ದ ಇದೆ . ನಾನು ಅನುಭವಿಸುತ್ತಿರುವ ನೋವು , ದುಃಖ ನನ್ನ husband ಕೂಡ ಅನುಭವಿಸುತ್ತಿರಬಹುದು.
Ninna antha hendthi sigoke punnya madirabeku
Both can discuss and clear your disputes after seeing this right ? @sindhuRiver
Ang ansidre ondsala matadboudalva avratra
Aadastu bega nevibru ondagli anta devrge bedkoltini
Yes Guruji very very correct
ಖಂಡಿತ ಸತ್ಯ ಗುರುಗಳೇ, ನೀವು ಹೇಳಿರೋ ಎಲ್ಲ ಮಾತುಗಳು, ನಮ್ಮ ಮನಸ್ಸಿನಲ್ಲಿ ಇರೋದು ಎಲ್ಲವೂ ನೀವು study ಮಾಡಿದ್ದೀರಾ ಅನ್ನೋ ಭಾವ 🙏🏻
ಗುರುಗಳೇ, ನಿಜ ನನ್ನ ಎರಡು ಕಾಲಿನ ಬೆರಳು ಉದ್ದ ಇದೆ. ನೀವು ಹೇಳಿದ್ದು ನಿಜ ಗುರುಗಳೇ..
ನಿಜ ಗುರೂಜಿ ನಾನು ಯಲ್ಲಾರನು ಅರ್ಥ ಮಾಡಿ ಕೊಂಡು ಹೋಗು ತೇನೆ ನನ್ ಯಾರು ಅರ್ಥ ಮಾಡಿ ಕೊಲೊ ದಿಲ್ಲ 🙏🙏🙏🙏🙏
ಹೌದು ಗುರುಗಳೇ ಇದನ್ನು ನೋಡಲು ನನ್ನ ಪ್ರಿಯ ಸ್ನೇಹಿತೆ ಒಬ್ಬಳು ಹೇಳಿದಳು ಇದು 100%ಸತ್ಯವಾಗಿದೆ
Howda ಗುರುಗಳೇ ನಿಜ
ಎಷ್ಟು ಸತ್ಯ ಸ್ವಾಮಿ ನನ್ನ ಜೀವನದಲ್ಲಿ ಆಗಿರುವುದು ನೀವು ಹೇಳುತ್ತಿರುವ 💯 ನಿಜ ಗೂರೂಜಿ🙏🙏🙏🙏🙏🙏
ಹೌದು...ಗುರುಗಳೇ... ನಾವು ಎಲ್ಲರನ್ನೂ ಒಂದೇ ಎಂದು ಭಾವಿಸುತ್ತೇವೆ. ಆದರೆ... 😔
Howdu Gurugale.... Neevu heliddu 💯 niza...👍.... Thank you....🙏🙏
ನಿಜ ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಇಡೀ ಸಂಸಾರದ ಭಾರ ಹೊತ್ತುಕೊಂಡು ಜೀವನ ನಡೆಸುತ್ತಿದ್ದೇನೆ.ನನಗೆ ಅಯ್ಯೋ ಪಾಪ ಅನ್ನುವವರು ಯಾರು ಇಲ್ಲ
ನಿಜ ಗುರೂಜಿ, ನೀವು ಹೇಳಿರುವುದು ಎಲ್ಲಾ ಸತ್ಯ, ನನ್ನ ಜೀವನದಲ್ಲಿ ಇದೆಲ್ಲಾ ನಡೆದಿದೆ.
ನೀವು ಹೇಳುತ್ತಿರುವ ಪ್ರತಿ ಒಂದು ಮಾತು ಕೂಡ ನಿಜವಾಗಿದೆ🙏🙏🙏🙏🙏
1000% ನಿಜ ಗುರುಗಳ 🙏🙏🙏🙏🙏
ಮನಸ್ಸು ತುಂಬಿ ಬಂತು 🖤🙏🙏🙏
ನಿಜ ಗುರುಗಳೇ ನಿಮ್ಮ ಮಾತು,,ತುಂಬಾ ಜನಕ್ಕೆ ಹೆಲ್ಪ್ ಮಾಡಿದೀನಿ,,ಗುರು ತರಾ ದಾರಿ ತೋರ್ಸಿದ್ ನಾನು,,,ನನಗೆ ಮೋಸ ಮಾಡಿದ್ರು,,ಕೆಲವರು ಅವರ ಕೆಲಸ ಆಗೋವರ್ಗು ಮಾತ್ರ ನನ್ನ ಸ್ನೇಹ ಬೇಕಿತ್ತು,,,ಆಮೇಲೆ ಬಿಟ್ಟು ಹೋದ್ರು,,,ತುಂಬಾ ಹುಡುಗ್ರು ಇಷ್ಟ ಪಟ್ರು,,ಒಬ್ಬರು ಮದುವೆ ಆದರು ಅವರು ಮೋಸ ಮಾಡಿದ್ರು,,😢😢😢😢😢
Yes gurugale 100%correct .i will be there for everyone . Have helped so many people. Still after so many years also ppl will come back and ask for help . But when I needed know body will be there . Feels strange and after sometime I will move on .
ನನ್ನಗೆ ಇದೆ ಗುರು ಜೀ ಹೌದು ನೀವು ಹೇಳಿದ ಮಾತು ಸತ್ಯ
ನಿಜ ಗುರೂಜಿ ನೀವು ಹೇಳಿದ ಎಲ್ಲಾನೂ ಸತ್ಯ.ಧನ್ಯವಾದಗಳೂ😊
ಸತ್ಯವಾದ ಮಾತು ನನ್ನದು ಸೇಮ್ 🌹🌹🌹
100% ನಿಜ,, ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nija Guruji.. 🙏.. Nam novige matra koneye illa.. 😊
200%nijaaa gurujiii 🙌✨
100% ನಿಜ 🙏🏻💐💐💐🔯🕉️
😔 ನಾನು ಸಿಂಗಲ್ ನೀವು ತಿಳಿಸಿದ
ಎಲ್ಲ ಮಾಹಿತಿ 1000% ನಿಜ
Exactly gurugale..100%
Yes yes ಗುರೂಜಿ ❤
100% ನಿಜ ಗುರುಗಳೇ ನಾನು ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತೆನೆ ಆದರೂ ನನಗೆ ಆಪಾದನೆಗಳು ತಪ್ಪಲ್ಲ
Yes gurugale 100%
ಗುರುಗಳೇ ನನ್ನ ಕಾಲಿನ ಬೆರಳು ಉದ್ದ ಇದೆ ಗುರುಜೀ ನೀವು ಹೇಳಿದ ಮಾತು ಸತ್ಯ
💯 nija ಗುರುಗಳೇ
ನಮಸ್ತೇ ಗುರುಗಳೇ 100% ಸರಿಇದೆ. 🙏
Nija gurugale
Yaak gurujii yelru nammanna use maadkonthare but namagyaru help maadorilve😢😢
ಗುರುಗಳೇ ನೀವು ಈ ವಿಡಿಯೋದಲ್ಲಿ ಹೇಳಿದ ಎಲ್ಲ ಮಾತು ಗಳು ನನ್ನ ಜೀವನದಲ್ಲಿ ನಿಜ ವಾಗಿದೆ ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಋಷಿಯಾಗುವುದ ತುಂಬಾ ಧನ್ಯವಾದ ಗುರುಗಳೇ
ಹೌದು ಗುರುಗಳೇ ಸ್ವಂತ ಅಪ್ಪ amma ನನ್ನ ಹಸ್ಬೆಂಡ್ ನಾ use ಮಾಡ್ಕೊಂಡಿ ನಡುವೆ ಬಿಟ್ಟರು w❤️❤️
Ee Tara natadrustavantaru Elli ogbeku madam en madbeku Niven madidri heli
ಎಲರಿಂದ ದೂರ ಇದ್ದು ನಮ್ಮ ಜೀವನ ನೋಡ್ಕೋಬೇಕು ಅಷ್ಟೇ ಜೀವನದಲ್ಲಿ ಹಣ ಇದ್ರೆ ಎಲ್ಲ ಅದಾಗೇ ಬರುತ್ತೆ 🙏🙏🙏👍
ಹೌದು ಗುರುಗಳೇ ನಾವು ಭಾವನಾತ್ಮಕ ಜೀವಿಗಳು ಅದೇ ನಮ್ಮ ವಿಕ್ನೆಸ್.... ಅದನ್ನೇ ಬಳಸಿಕೊಳ್ಳುತ್ತಾರೆ,,😞
Nija guruji nanna kalu beralu udda ede but nammanna upayogisi kollore jasthi, mosamadore jasthi nemmadi jeevana ella
🙏🏻🙏🏻 ನೀವು ಹೇಳಿದ್ದು ಸತ್ಯವಾದದ್ದು. ಕೊನೆ ಕೊನೆಲಿ ಹೇಳಿದ್ದು ತುಂಬಾ ನೋವು ಕೊಟ್ಟಿತು, ಆದ್ರೂ ಸತ್ಯ ಸತ್ಯನೇ ಅಲ್ವಾ..?
ಹೌದು ನಾನ್ ಕೂಡ ಎಮೋಷನಲ್ ಆಗ್ಬಿಟ್ಟೆ
Houdu gurugale🙏🏻💯
Hare krishna hare Rama ❤☮️
ಹೌದು ಗುರುಗಳೇ ನೀವು ಹೇಳುತ್ತಿರುವುದೆಲ್ಲ ಸತ್ಯ ನನಗೂ😢 ಸಹ ಎರಡನೇ ಬೆರಳು ಉದ್ದವಿದೆ
❤
ಕೈ ಯಲ್ಲಿ , ಕಾಲಲ್ಲಿ ಆರು ಬೆರಳು ಗಳಿದ್ದರೆ ವಿಶೇಷತೆ ಗಳೇನು ವಿವರಿಸಿ ಗುರುಗಳೇ 😊
Nev yeliddu nija guruji100/,
Nija gurugale.. nivu heliddu 100% nija..
Hats of to you gurooji ❤really gurooji neevu helirodu astuuu satyaa🎉
Nija ಗುರುಗಳೇ ನೀವು ಹೇಳಿದ್ದು 100 💯💯💯💯💯 ಸತ್ಯ
ಹೌದು ಗುರುಗಳೇ ನೀವು ಹೇಳಿದ್ದು ಎಲ್ಲವೂ ನಿಜ 🙏💯
1000% ನಿಜ ಗುರುಗಳೇ 🙏🏻🙏🏻🙏🏻
👌👌👌
Howduu gurugalee 💯💯💯
100% correct sir😮😮😮
Guruji... whatever you said ... everything is true in my life...
ಹೌದು ಗುರೂಜಿ 1000% ನಿಜ 🙏🙏🙏
💯 TRUE 😊
ನೂರಕ್ಕೆ ನೂರು ಸತ್ಯ ಗುರುಗಳೇ 🙏🙏
ಹೌದು ಗುರುಜೀ ನೀವು ಹೇಳಿದ ಎಲ್ಲಾ ಮಾತು ನಿಜ 100%
💯Nijaaa gurugale nan jeevanadalli niv helirod tara ne agtide...
ನೂರಕ್ಕೆ ಸಾವಿರ ಪಟ್ಟು ಸತ್ಯ ಗುರೂಜಿ 🙏🙏🙏👍
100%ನಿಜ ಗುರೂಜಿ ನಾನು ನನ್ನ ಸಾಗತಿ ಜೊತೆಲಿ ನನ್ನ ಬಾವನೆಗಳನು ಹಂಚಿಕೊಳೋ ಧಿಲ ಯೇನು ಪರಿಹಾರ ಗುರೂಜೀ
💯💯guruji
ನಮಸ್ತೆ ಗುರುವೇ ನೀವು ಹೇಳಿದ್ದು ಎಲ್ಲಾ ಸತ್ಯ ❤❤❤❤❤
Yes Yes ❤❤❤❤❤❤❤❤
Nijvaglu your great sir ❤❤❤
Nija gurugale neevu helidastu satyavaagi nanna jeevanadalli nadide nadithanu ide
What ever you say it is true 👍 really what all u said is happening and happend 😢it is 200 or 1000 %
💯 ನಿಜ....ನನ್ನ ಎರಡು ನೇ ಬೆರಳು ಉದ್ದ....ನೀವು ಹೇಳುವಾಗ ನನಗೆ ನಗು ಬಂತು....ಕಣ್ಣಿನಲ್ಲಿ ನೀರು ಬಂತು..gurugalee.....
💯 yallanu nija guruji 🙏🙏
ತುಂಬಾ ಚೆನ್ನಾಗಿ ಹೇಳಿದ್ದು ಸತ್ಯ 😢😢😢😢😢😢😢😢😢😢😢😢
💯 True Guru ji.
100%.. ನಿಜ ಗುರುಗಳೇ...
Nijaa Guruji 👌👌😭😭
Nivu heliddu yella nija guruji 100 💯💯💯💯💯💯💯 persent....
❤❤❤❤❤❤❤❤ truth excellent Yes 💯
1000% Correct Gurugale❤❤❤
ಹೌದು, ಹೌದು ನಿಜ ಗುರುಗಳೇ🎉
1000% nija🎉🎉 guruji
Niza gurugale 🙏🙏
ನಿಜಾ ಗುರೂಜಿ ನೀವು ಹೇಳುತ್ತಿರುವುದು ಸತ್ಯ ನನ್ನ ಒಳಗಿರುವ ವಿಷಯವೆಲ್ಲ ಹಾಗೆ ಹೇಳುತ್ತಿದ್ದೀರಿ ಗುರುಗಳೇ🥺😭🙏🏻🙏🏻🙏🏻🙏🏻
ಹೌದು ❣️.. ನಿಜ ನೆ ಎಲ್ಲಾ 🙂
Howdu guruji ❤
Nijguruji😊😇 11:03
ನಿಜ ಗುರೂಜಿ, ನೀವು ಹೇಳಿದ ಪ್ರತಿ ಮಾತು ಸತ್ಯ. ನನ್ನ ಅಂತರಂಗವನ್ನೇ ತೆರೆದಿಟ್ಟಿರಿ ನೀವು. ಧನ್ಯವಾದಗಳು ಗುರೂಜಿ
👍👍 100%
👌🙏🙏
Supar, sar, 👌👌👌👌
100% nija gurugale😊
Nanu edini gurugale... Same nivu heliddu 100% nija
Exactly gurugale
Yes guruji
Yes yes yes 100% yallu nija gurugale
💯 true
Nija...
So true gurugale
Neja guruji 🙏🙏
ನಿಜ ಗುರುಗಳೇ 100%ಸತ್ಯ
1000 %true sir in my life happening . I respect you sir.
😢omg each and every point is very true 😢😢😢great sir 🙏
Nija gurugale 🙏
ನೀವು ಹೇಳಿದ ಎಲ್ಲ ಗುಣಲಕ್ಷಣ ನನ್ನಲ್ಲಿ ಇದೆ...✨️💝👌