ಹಚ್ಚೇವು ಕನ್ನಡದ ದೀಪವನ್ನು ,, ಹೆಚ್ಚಿಸುವ , ನೀವು ಕನ್ನಡದ , ಜ್ಞಾನವನ್ನು ,, ತಿಳಿಸುವ ನಿಮಗೆ ಸಮಸ್ತ , ಕನ್ನಡಿಗರಿಗೆ , ನೀವು ಬೃಹತ್ ದರ್ಪಣ,, ನಿಮಗೆ ನನ್ನ ಪ್ರೀತಿಯ ಸಮರ್ಪಣ,🙏🙏💐
ನಮಸ್ಕಾರ ಸರ್, ತಳುಕಿನ ವೆಂಕಣ್ಣಯ್ಯನವರು ಅವರದು ಬಗ್ಗೆ ಯಾರು ನಮ್ಮಗೆ ನಿಮ್ಮತರ ಮಾಹಿತಿ ಕೊಟ್ಟಿಲ್ಲ , ನೀವು ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಸರ್.. ಜೈ ಶ್ರೀ ಆಂಜನೇಯ ಸ್ವಾಮಿ.
ಇತಿಹಾಸದಲ್ಲಿ ನಾವು ಸೇರಬೇಕು ಅಂದರೆ ನಮ್ಮ ಇತಿಹಾಸವನ್ನು ತಿಳಿಯಬೇಕು ಅನ್ನೋ ಸತ್ಯ ನಿಮ್ಮಿಂದ ತಿಳಿದೆ sir, ಆ ಸಲುವಾಗಿ ಇಂದು ನಾನು ಬಿ. ಎ ಕನ್ನಡಕ್ಕೆ ಸೇರಿಕೊಂಡೆ. ಧನ್ಯವಾದಗಳು ನಿಮಗೆ.
TaLukannu ,venkannaiahnavara mane nodi tumba santoshavayitu. Prof.Ta Su shamarayarannu hattiradinda nodi ballevu🙏. Ta Ra Su avara koneya tangi egalu Tumakurinalli iddare. Evarella kannadada diggajaru🙏🙏Dhanyavadagalu.
ನಾನು ನಿಮ್ಮ ಎಲ್ಲಾ ವೀಡಿಯೊಗಳ ಅಭಿಮಾನಿ. ಆದರೆ ನಾನು ಒಂದು ವಿಷಯವನ್ನು ವಿನಂತಿಸುತ್ತೇನೆ, ಸರ್, ದಯವಿಟ್ಟು ನಿಮ್ಮ ಮೈಕ್ ಅನ್ನು ಬದಲಿಸಿ, ಏಕೆಂದರೆ ಇದು ನಿಮ್ಮ ಅದ್ಭುತ ಪ್ರಯತ್ನಕ್ಕೆ ಅಡ್ಡಿಯಾಗಬಾರದು. 👍🙏
Thalukina venkanniah smaraka granthamale is apublishing house on various works of prof venkanniah,one among them is a book by title mahabharathada suthradhara, please read
thumbha Thank you sir, Talaku alli namma mannege bandidike. Rudresh namma thamma. Sorry sir nanu barrake aggalilla, meet aggona sir one time. Again thumba thank you sir :)
Advance wishes for Kannada Rajyothsava Day Dharma Sir and thanks for this lovely episode remembering Thaluku Vekanaiah. I feel blessed and honoured to have studied, lived and earned my livelihood in this holy land.
ತಮಗೆ ಭಗವಂತ ಚೆನ್ನಾಗಿ ಇಟ್ಟಿರಲಿ ಯಷ್ಟುಕಷ್ಟ ಪಡ್ತಿರಾ 🌹🌹🌹🌹🙏🙏🙏🙏
ಕನ್ನಡದ ಮೊತ್ತ ಮೊದಲ ಕನ್ನಡ ಪ್ರಾಧ್ಯಾಪಕರನ್ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಧರ್ಮಿ ಸರ್
ಹಚ್ಚೇವು ಕನ್ನಡದ ದೀಪವನ್ನು ,, ಹೆಚ್ಚಿಸುವ , ನೀವು ಕನ್ನಡದ , ಜ್ಞಾನವನ್ನು ,, ತಿಳಿಸುವ ನಿಮಗೆ ಸಮಸ್ತ , ಕನ್ನಡಿಗರಿಗೆ , ನೀವು ಬೃಹತ್ ದರ್ಪಣ,, ನಿಮಗೆ ನನ್ನ ಪ್ರೀತಿಯ ಸಮರ್ಪಣ,🙏🙏💐
ಕರ್ನಾಟಕದಲ್ಲಿ ಕನ್ನಡದ ದೀಪಕ್ಕಿಂತ ಇಂಗ್ಲಿಷ್ ದೀಪ ನೇ ಜಾಸ್ತಿ ಆಗಿದೆ🤦🤦
ನಮಸ್ಕಾರ ಸರ್, ತಳುಕಿನ ವೆಂಕಣ್ಣಯ್ಯನವರು ಅವರದು ಬಗ್ಗೆ ಯಾರು ನಮ್ಮಗೆ ನಿಮ್ಮತರ ಮಾಹಿತಿ ಕೊಟ್ಟಿಲ್ಲ , ನೀವು ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಸರ್.. ಜೈ ಶ್ರೀ ಆಂಜನೇಯ ಸ್ವಾಮಿ.
ನಾನು ವೆಂಕಣ್ಣಯ್ಯನವರ ಮೊಮ್ಮಗಳು. ಧನ್ಯವಾದಗಳು ಸರ್ 🙏🙏🙏🙏🙏🙏
ವೆಂಕಣ್ಣಯ್ಯನವರ ಮೊಮ್ಮಗಳು !!! ಎಂಥಾ ಹೆಮ್ಮೆ ಮೇಡಂ . ತುಂಬ ಸಂತೋಷ ಆಯ್ತು.
ನಾನು ಥಳಕು ಸಮೀಪ ನೆರಲಾಗುಂಟೆ ಯವರು ಸಾರ್. ನಾವೇ ವೆಂಕಣ್ಣಯ್ಯ ನವ್ರ ಮನೆ ನೋಡಿರಲಿಲ್ಲ .ನೋಡಿ. ತುಂಬಾ ಸಂತೋಷ ಆಯಿತು... ಧನ್ಯವಾದಗಳು ಸರ್....
ಇತಿಹಾಸದಲ್ಲಿ ನಾವು ಸೇರಬೇಕು ಅಂದರೆ ನಮ್ಮ ಇತಿಹಾಸವನ್ನು ತಿಳಿಯಬೇಕು ಅನ್ನೋ ಸತ್ಯ ನಿಮ್ಮಿಂದ ತಿಳಿದೆ sir, ಆ ಸಲುವಾಗಿ ಇಂದು ನಾನು ಬಿ. ಎ ಕನ್ನಡಕ್ಕೆ ಸೇರಿಕೊಂಡೆ. ಧನ್ಯವಾದಗಳು ನಿಮಗೆ.
ನಿಮ್ಮ ಮಾಹಿತಿ ಯು ತುಂಬಾ ಉಪಯುಕ್ತ ವಾಗಿದೆ ಸರ್
ಅದ್ಭುತ ವಿಡಿಯೋ. ಧನ್ಯವಾದಗಳು ಧರ್ಮಣ್ಣ
ವಂದನೆಗಳು ಸರ್ ನಿಮಗೂ ನಿಮ್ಮತಂಡಕ್ಕೂ 🙏🙏🙏.ಒಳ್ಳೆ ಮಾಹಿತಿ ಕೊಟ್ಟಿದ್ದೀರಿ.ಜೈ ಕನ್ನಡಾಂಬೆ 🙏🙏
ಮೊದಲ ಕಾರ್ತಿಕ ಮಾಸದ ಸೋಮವಾರದ ಶುಭಾಶಯಗಳು ಗುರುಗಳೇ 🙏💐
ಮುಂಚಿತವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Good Morning🌞 sir, ಕನ್ನಡ ರಾಜ್ಯೋತ್ಸವ ಶುಭಶಯ
ಧನ್ಯವಾದಗಳು ಸರ್ 🙏🏻
ಯಾದಗಿರಿ ಜಿಲ್ಲೆಯಲ್ಲಿ ಒಂದು ತಳುಕ್ ಅಂತ ಊರಿದೆ,ಅದೇ ಆಂಕೊಂಡ್ ಬಂದೆ,ಜಯ ಕನ್ನಡಾಂಬೆ,💛♥️
ಕನ್ನಡ ರಾಜ್ಯೋತ್ಸವಕ್ಕೆ ಬಹಳ ಒಳ್ಳೆಯ ಕೊಡುಗೆ. ನಿಮಗೆ ಹಾಗೂ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಕನ್ನಡ ಭುವನೇಶ್ವರಿ
TaLukannu ,venkannaiahnavara mane nodi tumba santoshavayitu. Prof.Ta Su shamarayarannu hattiradinda nodi ballevu🙏. Ta Ra Su avara koneya tangi egalu Tumakurinalli iddare. Evarella kannadada diggajaru🙏🙏Dhanyavadagalu.
ಕಾರ್ತೀಕ ಸುಂದರ ಸೋಮವಾರದ ಶುಭಾಶಯಗಳು.....
Ni h
Kannada Rajyostava shubhashayagalu,
ಭುವನೇಶ್ವರಿಯ ಕೃಪೆ ಎಲ್ಲರ ಮೇಲಿರಲಿ 🙏
Thank you sir namm uruna estu chanagi thorsidira yallru gu danyavadagalu jai Karnataka jai bhuvaneswari
ತುಂಬಾ ಧನ್ಯವಾದಗಳು ಸರ್.. ನಮ್ಮ ಊರು ನಮ್ಮ ಹೆಮ್ಮೆ
Happy kannada festival Darmi good information sir thank you sir
ಶುಭೋದಯ ಗುರುಗಳೇ 💐
ಧನ್ಯವಾದಗಳು, ಸರ್ !
ಕನ್ನಡ ರಾಜ್ಯೋತ್ಸವದ ಶುಭಾಶಗಳು 💛❤️
ತಳಕು ನಮ್ಮೂರು ಅಂತ ಹೇಳಿಕೊಳ್ಳೋಕೆ ಹೆಮ್ಮೆ ಅನ್ಸುತ್ತೆ
ಕರ್ನಾಟಕ (ಕನ್ನಡ) ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐
ತುಂಬಾ ಧನ್ಯವಾದಳು ಸರ್ ನಮ್ಮ ಊರಿಗೆ ಬಂದು ಗುರುಗಳ ಬಗ್ಗೆ ಪರಿಚಯ ಮಾಡಿಕೊಡುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಕೊಟ್ಟಿದಿಕ್ಕೆ ಸಾವಿರಾರು ನಮಸ್ಕಾರಗಳು
ನಾನು ನಿಮ್ಮ ಎಲ್ಲಾ ವೀಡಿಯೊಗಳ ಅಭಿಮಾನಿ. ಆದರೆ ನಾನು ಒಂದು ವಿಷಯವನ್ನು ವಿನಂತಿಸುತ್ತೇನೆ, ಸರ್, ದಯವಿಟ್ಟು ನಿಮ್ಮ ಮೈಕ್ ಅನ್ನು ಬದಲಿಸಿ, ಏಕೆಂದರೆ ಇದು ನಿಮ್ಮ ಅದ್ಭುತ ಪ್ರಯತ್ನಕ್ಕೆ ಅಡ್ಡಿಯಾಗಬಾರದು. 👍🙏
Super sir💐💐
ನಮ್ಮ ಊರಿನ ಹೆಮ್ಮೆ..... 💐🥰ನಮ್ಮ ತರಸು ರವರು.... 💐💐💐💐
Hey.. I am from B.G.kere nere to taluku
ಧನ್ಯವಾದಗಳು ಗುರುಗಳೇ....GREAT WORK DHARMI SAAR......So much Important information...Thank U 🗻...Pakka 3 masal Dose with extra masala..
ಅಣ್ಣ ನಮ್ಮ ಊರಿಗೆ ಬಂದಿದ್ರಿ. ನೀವು ಹೋಗ್ಬೇಕಾದ್ರೆ ತಳಕು ರೈಲ್ವೆ ಅಂಡರ್ಪಸ್ ಅತ್ರ ಮಾತಾಡಿಸ್ಬೇಕಾದ್ರೆ ನೀವು ಹಾಗೆ ಹೋಗ್ಬಿಟ್ರಿ. ಥ್ಯಾಂಕ್ಸ್ ಅಣ್ಣ ನಮ್ಮ ಊರಿಗೆ ಬಂದಿದಿಕ್ಕೆ
ನಮಸ್ಕಾರ ಗುರುಗಳೇ
ನಮಸ್ತೆ ಗುರುಗಳೇ 🙏🏿❤#ಜೈಕರ್ನಾಟಕ #ಜೈಭುವನೇಶ್ವರಿ 🙏🏿
🌴
Kannada rajothsavada subhaseyagalu namma uru sir
Thalukina venkanniah smaraka granthamale is apublishing house on various works of prof venkanniah,one among them is a book by title mahabharathada suthradhara, please read
thumbha Thank you sir, Talaku alli namma mannege bandidike. Rudresh namma thamma. Sorry sir nanu barrake aggalilla, meet aggona sir one time. Again thumba thank you sir :)
Intro music ultimate
ಕನ್ನಡದ ಶಕ್ತಿ ಕನ್ನಡಿಗ,
ಕನ್ನಡಿಗರ ಶಕ್ತಿ ಕನ್ನಡ....🙏
8:05 👌👌
Thayi Rajeshvari nimagi olleyadu madali
Advance wishes for Kannada Rajyothsava Day Dharma Sir and thanks for this lovely episode remembering Thaluku Vekanaiah. I feel blessed and honoured to have studied, lived and earned my livelihood in this holy land.
Naanu ivara manege hogidini sahebre, ivara wife teacher agidru
Sir please also make video on sir mirza ismal Dewan of mysore state.
ಹೆಮ್ಮೆಯ ಕನ್ನಡಿಗ ನೀವು 🙏🙏
Good information sir
Naavu alle idvi gurugale...
Happy morning sir ☀️☀️
ಕನ್ನಡ =ನಂ=೧ ಶುಬಾಸಅ
sir nimmanna bete madbeku andre yavaga elli sigbahudu sir
ಸರ್ ದಯವಿಟ್ಟು ಪದವನ್ನು ಸರಿಯಾಗಿ ಬಳಸಿ ಅದು "ಮೊತ್ತ" ಅಲ್ಲ "ಮೊಟ್ಟ "
Sir ond sala nama Bannur somnatpura gu ond sala banni. Bandu nama history na nimindaa tilkolo ase
Super sir.
🙏
pl make kanthara film episode
Tell more detail about ta. ra. su. Make one separate video.
🙏🏼🙏🏼🚩🚩
🙏🙏🙏
Sound bartilla sir
hearing audio on left side only
Dayamadi nimma 🎤 sariyagilla sir. Dayavittu nodi sari Madi sir
🙏