EP-18ರಣಬೇಟೆಗಾರ ಗಂಗರಸರ ಬೇಟೆ ಹ್ಯಾಗಿತ್ತು ಗೊತ್ತಾ... ತೋಡಲ ಬಂಡೆ, ದೊಡ್ಡಬಳ್ಳಾಪುರ ತಾಲೂಕು...

แชร์
ฝัง
  • เผยแพร่เมื่อ 4 ม.ค. 2025

ความคิดเห็น • 95

  • @nagarajak.r.8766
    @nagarajak.r.8766 ปีที่แล้ว +3

    ಒಳ್ಳೆಯ ತಂಡ ಕಟ್ಟಿ ಕೊಂಡು ಎಂತಹ ಅಪರೂಪದ ಸ್ಥಳ ಗಳನ್ನು ತೋರಿಸುತ್ತೀರಿ ಸರ್.ವಂದನೆಗಳು.🎉

  • @girishgirisu6747
    @girishgirisu6747 ปีที่แล้ว +19

    ಸರ್ ನಿಮ್ಮ ಈ ಪರಿಯ ಹುಡುಕಾಟಗಳಿಗೆ ಒಂದು ದೊಡ್ಡ ಅಭಿನಂದನೆಗಳು

  • @manoj6546
    @manoj6546 ปีที่แล้ว +9

    ಧರ್ಮಣ್ಣ ನವರಿಗೂ, ರವಿಅಣ್ಣ ನವರಿಗೂ ಹೃದಯ ಪೂರ್ವಕ ಅಬಿನಂದನೆಗಳು 💐🌹
    ಮನೋಜ್, ದೇವನಹಳ್ಳಿ ತಾಲೂಕು.

  • @ravikumarsb99
    @ravikumarsb99 ปีที่แล้ว +1

    ನಮ್ಮೂರಿನ ಸ್ಥಳೀಯ ಐಹಿತ್ಯವನ್ನು ತುಂಬಾ ಸರಳವಾಗಿ, ಸ್ಪಷ್ಟವಾಗಿ ತಿಳಿಸಿದ್ದೀರಾ ಸೂಪರ್ ಸರ್. ನಿಮ್ಮ ಮಾತಿನ ಶೈಲಿ, ನಿರೂಪಣೆ ಶೈಲಿಯಲ್ಲಿ ಒಂದು ಅದ್ಧುತವಾದ ಶಕ್ತಿ ಅಡಗಿದೆ ಸರ್😍🔥👌

  • @gurunathAguru-hc1oj
    @gurunathAguru-hc1oj ปีที่แล้ว

    ಸರ್ ನಿಮ್ ಈ ಕಾರ್ಯಕ್ಕೆ ಅಭಿನಂದನೆಗಳು .........👌
    ಹಾಗೆ ರಾಯಚೂರಿನ ಸಮೀಪದಲ್ಲಿರುವ ಮಲಿಯಾಬದ ಕೋಟೆಯ ಬಗ್ಗೆ ಮಾಹಿತಿ ನೀಡಿ ಸಾರ್ ಅಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ಮತ್ತು ಬಹುಮನಿ ಸುಲ್ತಾನರ ಮದ್ಯ ಕಾದಾಟ ಆದಾಗ ಕೃಷ್ಣದೇವರಾಯ ಬಂದು ನೇಲಿಸಿದನಂತೆ... ಮಾಹಿತಿ ನೀಡಿ ಸಾರ್

  • @ahambrahmasmi2477
    @ahambrahmasmi2477 ปีที่แล้ว +3

    ನಮ್ಮ ಸ್ಥಳೀಯ ಇತಿಹಾಸವನ್ನು ನಮಗೆ ತಿಳಿಸುತ್ತಿರುವ ನಿಮ್ಮೆಲ್ಲರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @komalashankar8540
    @komalashankar8540 ปีที่แล้ว

    ನಿಮ್ಮ ವೀಡಿಯೋ ನೋಡಕ್ಕೆ ಕಾಯ್ತಾ ಇರ್ತೀವಿ🙏🙏

  • @arunkumars8565
    @arunkumars8565 ปีที่แล้ว +8

    Thanks for exploring Incredible DODDABALLAPURA

  • @maheshs_6026mpj
    @maheshs_6026mpj ปีที่แล้ว +1

    Nimma asakthige hrudaya poorvaka danyavadagalu sir, nimma ondhu nanna prathane nivu savanadurga da bagge yeke ondhu episod madabaradu Nivu alli prathi ganesha chaturthiya dinadandu matra janaru hoguvantha sundara ramaniya stalavide adara bagge swalpa mahithi kale haki endu nanna savinaya prathane.

  • @santoshkunnur5779
    @santoshkunnur5779 ปีที่แล้ว +1

    ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು❤

  • @yogiyogesha9855
    @yogiyogesha9855 ปีที่แล้ว +1

    ನಮ್ಮ ಹೆಮ್ಮೆಯ ಇತಿಹಾಸದ ಮೇಷ್ಟ್ರು

  • @PArayavanshi
    @PArayavanshi ปีที่แล้ว

    Hats off to Ravi sir, my grand mother native place 😊

  • @rocx9690
    @rocx9690 ปีที่แล้ว

    ಧರ್ಮಣ್ಣ ನಮ್ಮ ಉತ್ತರ ಕರ್ನಾಟಕದ ಕಡೆ ಸ್ವಲ್ಪ ತೋರ್ಸಿ ಬಾಸ್ ನೀವ್ ಹೇಳೋದ ಕೇಳೋದೇ ಅದ್ಭುತ ಅದಕ್ಕೆ

  • @rameshrami2540
    @rameshrami2540 ปีที่แล้ว +2

    ಶ್ರೀಯುತ ರವಿಯವರಿಗೆ ಧನ್ಯವಾದಗಳು 🎉🎉🎉❤❤❤

  • @shyamsundar-jf1xg
    @shyamsundar-jf1xg ปีที่แล้ว

    Howdu sir eegalu saha namma Ramapura Gowribidanur taluk ninda saasalu ge kolubete hoguttaare karthika maasadalli. Adu dodda bete.

  • @shivarudraiahswamy4278
    @shivarudraiahswamy4278 ปีที่แล้ว

    Armoury ಕಂಸಾಲೆ

  • @0910bala
    @0910bala ปีที่แล้ว +2

    Thanks a lot Dharma Sir for the episode on TODALABANDE. Thanks a lot to Ravi Sir also for accompanying you on the Dodaballapura episodes.

  • @roopavathi.n8674
    @roopavathi.n8674 ปีที่แล้ว

    Thank you sir we viewing history

  • @gopalkrishna8614
    @gopalkrishna8614 ปีที่แล้ว

    Your great sir I thinks to you sir

  • @lakshmeesha.klakki5658
    @lakshmeesha.klakki5658 ปีที่แล้ว +2

    Namma Sasalu hobli

  • @raviPrasad-te4vc
    @raviPrasad-te4vc ปีที่แล้ว +1

    ಗುಡ್ ಮಾರ್ನಿಂಗ್.ನಿಮ್ ನಗು ಸೂಪರ್ ಸಾರ್

  • @appubeatschannel4938
    @appubeatschannel4938 ปีที่แล้ว

    ನಮ್ ದೊಡ್ಡಬಳ್ಳಾಪುರ

  • @rajujc3910
    @rajujc3910 ปีที่แล้ว

    Super nice

  • @vasanthkumar5234
    @vasanthkumar5234 ปีที่แล้ว +6

    Good morning sir. Sira kade Yavaga barteera

  • @SidduSammi
    @SidduSammi ปีที่แล้ว +2

    Gurugale neev yavadeshada Rajaragidri heli gurugale please gurugle

  • @Navya-iu3mn
    @Navya-iu3mn ปีที่แล้ว +1

    ಶುಭೋದಯ ಗುರುಗಳೆ

  • @Bfj-p4c
    @Bfj-p4c 4 วันที่ผ่านมา

    Sir namma pavagada ke banni sir Palegararu halida place

  • @deepakkumar-zm2mv
    @deepakkumar-zm2mv ปีที่แล้ว +1

    Somavaradha shubodhaya sir..

  • @just2116
    @just2116 ปีที่แล้ว

    ನಮ್ಮೂರಲ್ಲಿ ಕೂಡ ಕಾರ್ತಿಕ ಮಾಸದಲ್ಲಿ ಬೇಟೆಗೆ ಹೋಗ್ತಾರೆ ಈಗಲೂ ಕೂಡ

  • @imgowda7038
    @imgowda7038 ปีที่แล้ว +1

    ಶುಭೋದಯ ಸರ್

  • @rajgopalm14
    @rajgopalm14 ปีที่แล้ว +2

    ಉಳಿದಿರುವುದನ್ನು ಸರ್ಕಾರ ಸಂರಕ್ಷಿಸಿದರೆ ಸಂತೋಷ ನಮಸ್ಕಾರ

  • @siddharajuraju7475
    @siddharajuraju7475 ปีที่แล้ว

    Thanks to introducing this place our village is also d Pura taluk Purushanahalli
    Illinndanu hulikunte betegendu hoguttare
    Thank you sir

  • @krishnamurthiviswanath5957
    @krishnamurthiviswanath5957 6 หลายเดือนก่อน

    Sir,
    You have not shown the temple inside the fort. I was eager to see inside the temple. It may not have any idol, but it would be intresting if you could ask the camera person to show inside the temple premises.Thanks Sir. May God bless you in all your endevours.

  • @siddalingshwaras4125
    @siddalingshwaras4125 ปีที่แล้ว

    We love u sar

  • @Rthejvlogs
    @Rthejvlogs ปีที่แล้ว +1

    Gurugale namaskaar
    Guddu mrng

  • @raviPrasad-te4vc
    @raviPrasad-te4vc ปีที่แล้ว +5

    ಸಂಬಂಧಪಟ್ಟವರು ಎದ್ದೇಳಿ.

    • @Rvk-e8b
      @Rvk-e8b ปีที่แล้ว

      ಯಾಕೆ ?

  • @ravikumarkr3651
    @ravikumarkr3651 ปีที่แล้ว

    Sir doddaballapura dinda 10. Km duradallli maakali Durga antha ide koote ide a bettada bagge video Maadi

  • @physicsmadeeasy5684
    @physicsmadeeasy5684 4 หลายเดือนก่อน

    Dharmendra sir please do video on shravanabelagola bahu bali statue

  • @Devannaudigala
    @Devannaudigala ปีที่แล้ว +1

    ಶುಭೋದಯ ಗುರುಗಳೇ....

  • @lakshmanbhaskar4061
    @lakshmanbhaskar4061 ปีที่แล้ว +1

    Subodhaya Dhanyavadagalu Sir 🤝🤝🙏🙏

  • @krisharao7163
    @krisharao7163 ปีที่แล้ว +1

    Nice Dermi namaste good information thank you sir

  • @parthamttukaram5272
    @parthamttukaram5272 ปีที่แล้ว

    ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ 🌹🙏🙏🙏

  • @chethangowda7982
    @chethangowda7982 ปีที่แล้ว

    Darmmi anna magadi grama hobali bagge mayithi kodi bro thippasandra hobali bagge plz

  • @devrajdevu-li8cg
    @devrajdevu-li8cg ปีที่แล้ว +1

    ಸರ್ ಲಿಂಗಸಗೂರು ವಿಡಿಯೋ ಮಾಡ್ತಾಇದಿರಾ ಹಾಗೆ ಮುದಗಲ್ ಕೋಟೆ ಬಗ್ಗೆ ಮಾಹಿತಿ ಕೊಡಿ ಸರ್ 🙏🙏🙏

  • @maheshpg7954
    @maheshpg7954 ปีที่แล้ว

    Dhnyavadagalu ಸಾರ್

  • @vasudevavasu2155
    @vasudevavasu2155 ปีที่แล้ว +1

    Sir nam hosadurga kote bage ondu story madi sir

  • @liveeventsstudio5185
    @liveeventsstudio5185 ปีที่แล้ว +3

    hi sir please update location of you visiting places in video description

  • @likhithlikhith8479
    @likhithlikhith8479 ปีที่แล้ว

    Our ancestors proud to be gangadikara

  • @madhumahadeva5385
    @madhumahadeva5385 ปีที่แล้ว

    Sir ನಮ್ಮ ಮಾಗಡಿ ಹಾಗೂ ಸಾವನದುರ್ಗ ದ ಬಗ್ಗೆ ಮಾಹಿತಿ ತಿಳಿಸಿ ಸರ್

  • @rajashekarreddy6466
    @rajashekarreddy6466 ปีที่แล้ว

    Sir Makalli Durga da bage thilisi sir

  • @hemavathir5183
    @hemavathir5183 ปีที่แล้ว +1

    Kanakgiri ,shir kote hogi sir

  • @HanuRayB
    @HanuRayB ปีที่แล้ว

    Sir Super Sir Nam Ooru ge banni sir Pavagada town Tumkur district

  • @sharathkumaras6618
    @sharathkumaras6618 ปีที่แล้ว +1

    Wonderful sir

  • @manohargowdamanugowda4748
    @manohargowdamanugowda4748 ปีที่แล้ว

    ದಸರಾ ವಿಡಿಯೋ ಮಾಡಿ ಗುರುಗಳೇ

  • @krishnamurthyrao8068
    @krishnamurthyrao8068 ปีที่แล้ว

    Similarly why cant you historical place Gudibande surasadmagiri hill Amany Byrasagara lake looks like as holiday India Map beautiful temples worth seeing place lot of people are attracted to

    • @krishnamurthyrao8068
      @krishnamurthyrao8068 ปีที่แล้ว

      Visit trekking and fishing in the lake local people explain everything to you make a visit you will be thrilled

  • @prashanthb.s.1716
    @prashanthb.s.1716 ปีที่แล้ว +1

    Super sir please use drown

  • @harishmysore6666
    @harishmysore6666 ปีที่แล้ว

    Hari Om.

  • @NarayanaMMunivenkatappa-rz2to
    @NarayanaMMunivenkatappa-rz2to ปีที่แล้ว

    Super sir

  • @ravi2024
    @ravi2024 ปีที่แล้ว +1

    Respected Dharmi Master🙏 My Dad is from Maratipalya a small village in Thondebhavi hobli, which is very close from Ghati Subramanya temple approximately 18 to 20 kms. I have seen few stone arches as you mentioned in previous video also few tombs in neelagiri fields in our Village. May be these are connected to this video series. Request you to check on this please.

  • @jainarayan8123
    @jainarayan8123 ปีที่แล้ว

    👍👍

  • @spradeepkumarschandrasheka672
    @spradeepkumarschandrasheka672 ปีที่แล้ว

    Super vlog sir 😊😊😊😊😊

  • @arunkumars8565
    @arunkumars8565 ปีที่แล้ว +1

    Hi sir, good morning

  • @rajesh13401
    @rajesh13401 ปีที่แล้ว +1

    Love you Sir🙏

  • @dhoredhore3894
    @dhoredhore3894 ปีที่แล้ว +3

    Sir ನಮಸ್ಕಾರ ನಮ್ಮ ಊರಿನಲ್ಲಿ ಒಂದು ವೀರ ಗಲ್ಲು ಇದೇ sir ನಾನು ಅದರ ಫೋಟೋ ಹಾಕುವುದರಿಂದ deatiles ಸಿಗುತ್ತಾ....

  • @somashekharreddy8682
    @somashekharreddy8682 ปีที่แล้ว

    ತೋಟದ ಬಂಡೆ Farm House,ಇರಬಹುದು🎉

  • @educatedformer4451
    @educatedformer4451 ปีที่แล้ว +1

    LingAsur na jaladurga kote bage heli🎉

  • @balakrishnabalu4704
    @balakrishnabalu4704 ปีที่แล้ว

    🙏🙏🙏

  • @lillylillyi3899
    @lillylillyi3899 ปีที่แล้ว +1

    Hi sir

  • @santhoshs7506
    @santhoshs7506 ปีที่แล้ว +1

    Kolu bete nadyodu somavara alla sir, 4th Thursday every December which is end of bete
    Before that 3rd Thursday is hoge bete which is starting of bete, it goes for a week. The god is bete Ranganatha Swamy

  • @chandrashekarg4590
    @chandrashekarg4590 ปีที่แล้ว

    🙏👌👌👌👍

  • @ramanjaneyah9508
    @ramanjaneyah9508 ปีที่แล้ว

    ಸರ್ ನೀವು ಹೇಳುವ ರೀತಿ ಎಂತ ದಡ್ಡರಿಗೂ ಅರ್ಥ ಹಾಗುತ್ತೇ ಸರ್ ನೀವು ನಮ್ಮ ಊರಿನ ತ ರಾ ಸು ವೆಂಕಣ್ಣಯ್ಯ ಅವರ ಬಗ್ಗೆ ಒಂದು ವಿಡಿಯೋ ಹಾಕಿದ್ದೀರಿ ಸರ್ ನೀವು ದಯಮಾಡಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣ್ ಕುಪ್ಪೆ ಅತವ ಕಣ್ವಕುಪ್ಪೆ ಅಂತ ಒಂದು ಊರು ಇದೆ ಆಲ್ಲಿ ಒಂದು ಬೆಟ್ಟೆದ ಮೇಲೆ ಒಂದು ಕೋಟೆ ಇದೆ ಅದರ ಇತಿಹಾಸ ದ ಬಗ್ಗೆ ಒಂದು ವಿಡಿಯೋ ಮಾಡಿದರೆ ಚೆನ್ನಾಗಿ ಇರುತ್ತೆ ಆಲ್ಲಿ ಗವಿಮಠ ಅಂತ ಒಂದು ಮಠ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಅಂತ ಕಳಕಳಿಯ ಪ್ರಾರ್ತನೆ ಸರ್

  • @lionsden6960
    @lionsden6960 ปีที่แล้ว

    🙏

  • @natarajgowda2793
    @natarajgowda2793 ปีที่แล้ว

    ❤️🙏🙏🙏

  • @MaheshGowda-b6l
    @MaheshGowda-b6l ปีที่แล้ว +1

    Sir nam ಊರು ಬೆಟ್ಟದಪುರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🏻

    • @manjunathaks607
      @manjunathaks607 ปีที่แล้ว

      ಜಿಪುಣ ರ ನಾಡು.. ತವರು ಮನೆ..

    • @mohammadakramakram8477
      @mohammadakramakram8477 7 หลายเดือนก่อน

      Periyapatna taluk bettadapura

  • @satheeshask1290
    @satheeshask1290 ปีที่แล้ว +1

    💛❤🙏🙏🙏

  • @bharatics2660
    @bharatics2660 ปีที่แล้ว

    ಯುಗಾದಿ ಹಬ್ಬಕ್ಕೆ ಬೇಟೆಗೆ ಹೋಗುತ್ತಾರೆ ಪಾಡ್ಯ ದಿನಾ ಬೇಟೆ ಮುಗಿಸಿ ವಾದ್ಯ ದೊಂದಿಗೆ ಮರಳಿ ಬರುತ್ತಾರೆ ಸರ್

  • @rameshrami2540
    @rameshrami2540 ปีที่แล้ว +2

    ತೋಡು ದೊಂಗ ಅಂತ ತೆಲುಗು ಸಿನಿಮಾ ಇದೆ ಈ ತೋಡು ಅಂದ್ರೆ ಏನರ್ಥ ತಿಳಿಯಬೇಕು.ಆಮೇಲೆ ಈ ಊರಿಗೆ ಯಾಕೆ ಈ ಹೆಸರು ಬಂತೆಂದು ತಿಳಿಯಬಹುದು.

    • @vasanthgowdauvcbpur
      @vasanthgowdauvcbpur ปีที่แล้ว +1

      ತೋಡು ಅಂದ್ರೆ ಜೊತೆ. ದೊಂಗ ಅಂದ್ರೆ ಕಳ್ಳ.

    • @rameshrami2540
      @rameshrami2540 ปีที่แล้ว

      @@vasanthgowdauvcbpur ತೋಡಲ ಬಂಡೆ ಎಂಬ ಊರಿನ ಕುರಿತು ಚಿಂತಿಸುವಾಗ ಹುಟ್ಟಿದ ಪ್ರಶ್ನೆ ಇದು ಸರಿ ತೋಡಲ ಬಂಡೆ ಅಂದ್ರೆ ಏನಿರಬಹುದು ಸರ್.

  • @vasanthkumar5234
    @vasanthkumar5234 ปีที่แล้ว +1

    Plz share your mail ID sir. I want to share some genuine interesting findings I can encounter in and around my place. It may be useful.