ನವೀಕರಣ ಆಗೋಕೆ ಮುನ್ನ ಹೋಗಬೇಕಿತ್ತು ನೀವು . ಶಬರಿ ಗುಹೆ ಹಾಗೂ ಪಕ್ಕದಲ್ಲೇ ಇರುವ ದೇವಸ್ಥಾನ ಎಲ್ಲಾ ನೋಡಿ ಬಂದೆ. ಶಬರಿ ಗುಹೆ ಒಳಗೆ ಗಾಢ ಕತ್ತಲು ಇದೆ ಕೆಳಗೆ ಹೋಗೋಕೆ ಜಾಗವೂ ಇದೆ . ಧೈರ್ಯ ಸಾಲದೆ ಒಳಗೆ ಜಾಸ್ತಿ ಹೋಗಿರಲಿಲ್ಲ. ನವೀಕರಣದ ಸಮಯದಲ್ಲಿ ಗಲಾಟೆ ಗಳು ಆಗಿತ್ತು ಮೂರ್ತಿ ಗಳು ಹೊಡೆದು ಹೋಗಿದೆ ಅಂತ.
hello mr there are so many info incomplete ... this place is mysterious and you need atleast 5 years to know 50 percent of the knowledge ..... cu the crap and think rational and know the corruption in this place
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Bande vicharuke bandre adu erosion agi ninthkondirodu avu,, it is a part of cycle aste in geography (geomorphology)
ನನಿಗೆ ಆ ಬಂಡೆಗಳನ್ನು ನೋಡಿದ್ರೆ ಅನ್ಸುತ್ತೆ ಚಿಕ್ಕವರಿದ್ದಾಗ ಬಾಲಹನುಮಾನೆ ಬಂಡೆಗಳ ಜೊತೆ ಆಟವಾಡಿರಬಹುದು ಅಂತ......❤ ಇಲ್ಲ ಅಂದ್ರೆ ಅಷ್ಟು ದೊಡ್ಡಬಂಡೆನ ಯಾರ್ ನಿಲ್ಲಿಸ್ತಾರೇ...😮
ಇರಬಹುದು ಇವಾಗ ನಾವು ಚಿಕವರುದಾಗ ಆಟ ಆಡೋಕೆ wicket nilstha idivi adhe thara idhu
ತುಂಬಾ ಧನ್ಯವಾದಗಳು ಸಾರ್ ಇದೆಲ್ಲ ನಾವು ನೋಡೇ ಇರ್ಲಿಲ್ಲ ನಾವು ಒಮ್ಮೆ ನೋಡಿ ಬರ್ತೀವಿ ❤❤❤
ನಿಮಗೆ ನಿಮ್ಮ ತಂಡದವರಿಗೆ ಅನಂತ ಕೋಟಿ ವಂದನೆಗಳ್ಳು ಪರಂ ಸರ್ ❤❤❤
ನಮಸ್ತೆ ಪರಮ್ ಸರ್ ನಿಮಗೆ ಧನ್ಯವಾದಗಳು ಮೊದಲಿಗೆ ಇಂತಹ ಒಳ್ಳೆಯ ಧಾರ್ಮಿಕ ಸ್ಥಳವನ್ನು ಪರಿಚಯಿಸಿದ್ದಕ್ಕಾಗಿ ನಿಮ್ಮ ಈ ಕೆಲಸ ಹೀಗೆ ಸಾಗಲಿ 😊😊😊
ಸರ್ ನಮ್ಮ ವಿಜಯನಗರ ನಮ್ಮ ದೇಶದ ಹೆಮ್ಮೆ
ನಮ್ಮ ಕರ್ನಾಟಕದ ಎಲ್ಲಾ ರೀತಿಯ ವಿಶೇಷ ವಿಷಯಗಳು ತಿಳಿಸುವ ಪ್ರಯತ್ನ ನಿಮಗೆ ಶುಭವಾಗಲಿ
Hampi ge bandidke nimge nim channelge olledagli
ತುಂಬಾ ಖುಷಿ ಆಯಿತು ಸಾರ್ 🙏🙏🙏🙏
I am happy Param brother ❤
ನಮ್ಮ ವಿಜಯನಗರ ಸಾಮ್ರಾಜ್ಯ
Sir video tumba short agi bartide pls atleast 25to30 minutes video aki
I was waiting😊
Hii param sir iam addicted to your channel 😅
Jai param Anna 🥰🥰🥰🥰🥰🥰🥰
👏❤️💐 Om namo shivaaya Jai shree Ram Jai shree Hanuman
Thank you so much sir 🙏🙏🙏
Very short video! At this rate Param will hit the century in Hampi. Pls increase video length!
Super vlog sir 😊😊😊😊
Super stores
Super
Your vlogs is super sir
god bless you 100% successful
JAi Shri ram 🚩🚩🚩🚩🚩
🙏🙏🙏🙏🙏🙏
There is a big Kalyani in Melkote.
Frist view Frist comment super video
pls show Talighatta (toll gate) near vijaya vittala temple
❤
Sir ವಿಜಯ ವಿಠ್ಠಲ ದೇವಸ್ಥಾನದ ತೋರಿಸಿ sir ದಯಮಾಡಿ...
Shortly Sir
Thank u sir
ಬಳ್ಳಾರಿ ಜಾಲಿ ಅಂತ famous ಬಿಡಿ 😂
Tidi next episode
ಮೇಲಿನವರೆಗೆ ವಾಹನಗಳು ಹೋಗಬಹುದಾ ?
Hi Param egiddira
🪔💐🙏🙏🙏
30 minutes video apload madi solpa solpa akbedi
ನವೀಕರಣ ಆಗೋಕೆ ಮುನ್ನ ಹೋಗಬೇಕಿತ್ತು ನೀವು . ಶಬರಿ ಗುಹೆ ಹಾಗೂ ಪಕ್ಕದಲ್ಲೇ ಇರುವ ದೇವಸ್ಥಾನ ಎಲ್ಲಾ ನೋಡಿ ಬಂದೆ. ಶಬರಿ ಗುಹೆ ಒಳಗೆ ಗಾಢ ಕತ್ತಲು ಇದೆ ಕೆಳಗೆ ಹೋಗೋಕೆ ಜಾಗವೂ ಇದೆ . ಧೈರ್ಯ ಸಾಲದೆ ಒಳಗೆ ಜಾಸ್ತಿ ಹೋಗಿರಲಿಲ್ಲ. ನವೀಕರಣದ ಸಮಯದಲ್ಲಿ ಗಲಾಟೆ ಗಳು ಆಗಿತ್ತು ಮೂರ್ತಿ ಗಳು ಹೊಡೆದು ಹೋಗಿದೆ ಅಂತ.
ಈವಾಗ ಪಾರ್ವತಿ ದೇವಿ ಎಲ್ಲಿದಾರೆ?
Shivana jote
ದೇವಸ್ಥಾನದಲ್ಲಿ
@@power4us1106 ಶಿವ ಎಲ್ಲಿದಾರೆ?
ನೆನದವರ ಮನದಲಿ ❤🛐
@@hemankumar3207 Kailasa parvata dalli.,
Param avre ee video sikkapatte lengthy ide.. sumne 2-3 min Video bidugade madi🤣🤣🤣
Yaavano guide ivanu, " Jaale Gida yaake jaasti anta kelidre" niru nillutte adakke anta heltiyallo peddda.,
.
Namma bhagadalli jaale Gida yaake jaasti???
Ans: Neerina avashyakate aa marakke hechchu bekiruvudilla,
Mattu
Bere Dodd maragalanna jana cut Maadi tagond hogtaare, but jaale Gida na yaaru tagond hogalla, tumbaa kadame.,
hello mr there are so many info incomplete ... this place is mysterious and you need atleast 5 years to know 50 percent of the knowledge ..... cu the crap and think rational and know the corruption in this place
ಹಲೋ ಪರಮ ಅವರೇ ದಯವಿಟ್ಟು ಶಬರಿ ರಾಮ ಲಕ್ಷಣ ಅವರಿಗೆ ಬಾರಿ ಹಣ್ಣು ಕೊಟ್ಟ ಜಾಗಾ ಇದು ಅಲ್ಲಾ ದಯವಿಟ್ಟು ಇದರ ಬಗ್ಗೆ ಅವರು ಯಾರೋ guide understand miss guide ಮಾಡ್ತಾ ಇದಾರೆ
ನಮ್ಮ ಮಾಹಿತಿ ಸರಿ ಇದೆ. ಸರಕಾರಿ ಮಾಹಿತಿ ಫಲಕವೇ ಇಲ್ಲಿ ಹಾಕಿದ್ದಾರೆ. ದಯವಿಟ್ಟು ಪೂರ್ತಿ ಗಮನಿಸಿ.
Guide is not good..
Super
❤❤❤
❤