'ಇಲ್ನೋಡಿ ರಾಮಾಯಣದ ವಾಲಿಯ ಶವದ ಬೂದಿ! ಹಂಪೆಯ ರಹಸ್ಯ ರೋಚಕ ಸ್ಥಳ-Hampi Tour-Hampi HistoryE15-Kalamadhyama

แชร์
ฝัง
  • เผยแพร่เมื่อ 30 ก.ย. 2024

ความคิดเห็น • 128

  • @KalamadhyamaYouTube
    @KalamadhyamaYouTube  ปีที่แล้ว +15

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @udayahoblidhar9260
      @udayahoblidhar9260 ปีที่แล้ว

      Ok

    • @ನಾನು-ಧ7ಟ
      @ನಾನು-ಧ7ಟ ปีที่แล้ว +1

      ಎಲ್ಲ ಸರಿಯಾಗಿ ಮಾಡ್ತಿರಾ ಸರ್ ಆದ್ರೆ ನೀವು ಅತಿಯಾಗಿ ಮಾತನಾಡ್ಡೋದನ ಕಡಿಮೆ ಮಾಡಿ ಸರ್

  • @parvatgoudamalipatil7790
    @parvatgoudamalipatil7790 ปีที่แล้ว +65

    ಕಾರ್ಬನ್ ಡೇಟಿಂಗ್ ಮಾಡಿಸಬೇಕು...ಇದರ ಇತಿಹಾಸ ಮತ್ತು ಅದರ ಸಮಯ ತಿಳಿಯುತ್ತದೆ...

    • @nagrajidagunji716
      @nagrajidagunji716 ปีที่แล้ว +1

      ಏನ್ ಮಾಡ್ಸೋದು ಬೇಡ

    • @parvatgoudamalipatil7790
      @parvatgoudamalipatil7790 ปีที่แล้ว +14

      @@nagrajidagunji716 ಇತಿಹಾಸ ಮತ್ತು ಪುರಾತತ್ವ ದೇಶದ ಆಸ್ತಿ ಮತ್ತು ಇತಿಹಾಸ ವಿಷಯದ ಆಸಕ್ತಿ ಇರುವ ಪ್ರಜೆಗೆ ಅವಶ್ಯಕತೆ ಇದೆ...

    • @karthikeerthihm6890
      @karthikeerthihm6890 ปีที่แล้ว +7

      Idu my village alli jasti yarigu idara bagge gottila nange gottagiddu lock down time li navu family jothe walking hodag gottaytu

    • @v.kalpana437
      @v.kalpana437 ปีที่แล้ว +1

      ​@@parvatgoudamalipatil7790correct

    • @nammamysore1163
      @nammamysore1163 ปีที่แล้ว +1

      ನಾಳೆ ಹೋಗ್ತಾ ಇದ್ದೀವಿ

  • @kadasidda17
    @kadasidda17 7 หลายเดือนก่อน

    ಬಳ್ಳಾರಿ ಜಿಲ್ಲೆಯ. ತೆಕ್ಕಲಕೋಟೆ ಪಟ್ಟಣದ ಯಲ್ಲಿ ಇದೆ ಬೂದಿ ದಿಬ್ಬ

  • @sandeepamin2679
    @sandeepamin2679 ปีที่แล้ว +13

    ವಾಲಿ ಕಾಷ್ಠ ನಮ್ಮ ಕರ್ನಾಟಕದ ಹೆಮ್ಮೆ ಯ ಜಾಗದ ಅವಸ್ಥೆ ನೋಡಿ ಸರ್....

  • @ganeshyalagod5765
    @ganeshyalagod5765 ปีที่แล้ว +8

    ಇದೇನಾ ನಮ್ಮ ಪೂರ್ವಜರಿಗೆ ಕೊಡುವ ಗೌರವ,, C14 ಟೆಸ್ಟ್ ಮಾಡಿದರೆ ರಾಮಾಯಣದ ನಡೆದ ನಿಖರ ಮಾಹಿತಿ ಸಿಗಬಹುದು. ತುಂಬಾ ಕುತೂಹಲ ಆಗ್ತಾ ಇದೆ ಪೂರ್ವಜರ ಬಗ್ಗೆ ತಿಳಿದಿಕೊಳ್ಳಬೇಕು ಅಂತ

  • @minnuschannel4908
    @minnuschannel4908 ปีที่แล้ว +1

    Param interview ಚಾರು ಲತಾ
    ಮಲಗು ಮಲಗು ಚಾರುಳತೆ ನಿನಗೂ ನೆರಳಿದೆ

  • @2004mysore
    @2004mysore ปีที่แล้ว +8

    ಕಾಷ್ಟ ಅಂದರೆ ಮರ , ಸೌದೆ

  • @BHUSHANDASHBOARDINKANNADA
    @BHUSHANDASHBOARDINKANNADA ปีที่แล้ว +5

    ಕುಡುತಿನಿ NH63 ದಾರಿಯಲ್ಲಿನೇ ಬೂದುಕಣಿವೆ ಇದೆ. BTPS ಥರ್ಮಲ್ ಪವರ್ ಪ್ಲಾಂಟ್ ಹತ್ತಿರ .ಹೊಸಪೇಟೆ ಬಳ್ಳಾರಿ ರಸ್ತೆ

  • @raithanamagaluvlogs8852
    @raithanamagaluvlogs8852 ปีที่แล้ว +14

    ಆದಿ ಮಾನವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಅಣ್ಣ 👌👍🙏🙏

  • @rajshekarraju2274
    @rajshekarraju2274 ปีที่แล้ว +1

    Suttiro ಬೂದಿ ಇನ್ನು ಇರುತ್ತಾ ಇದೆಲ್ಲಾ ಒಂದು ಭ್ರಮೆ ಅಷ್ಟೇ ಅದು ಏನೋ ಬೇರೆ ಇರುತ್ತೆ.

  • @honnursab99
    @honnursab99 ปีที่แล้ว +14

    ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದಲ್ಲಿ ಇಂತ ಎರಡು ಕುರುಹುಗಳು ಇವತ್ತಿಗೂ ಕಾಣ್ತಾ ಇದ್ದಾವೆ ಸರ್ ಹಾಗೂ ಆದಿಮಾನವನ ಚಿತ್ರಗಳು ನೆಲೆಗಳು ಗುಡ್ಡಗಳಲ್ಲಿ ನೋಡಬಹುದು.... ಬಳ್ಳಾರಿ ಜಿಲ್ಲೆಯ ಕೇಂದ್ರ ಗ್ರಂಥಾಲಯದಲ್ಲಿ ರಾಬರ್ಟ್ ಬ್ರುಸ್ಪೆಟ ಮೀಸೆಯಂ ಇದೇ ಆದಿಮಾನವನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದು ಸರ್

  • @tnnmurthy
    @tnnmurthy ปีที่แล้ว +4

    Really, we need to appreciate the past MLA's/locals for their great work, they even did not show interest to at least barricade this area & keep it in secured condition.

  • @bheemas7092
    @bheemas7092 ปีที่แล้ว +9

    ಹೈತಿಹಾಸಿಕ ಸ್ಥಳ ನಮ್ಮ ಹಂಪಿ

  • @manjudoddmani9363
    @manjudoddmani9363 ปีที่แล้ว +6

    ಸರ್ ಹಿರೆಬೇನಕಲ್ ಇತಿಹಾಸ ತಿಳಿಸಿ 🙏🙏

    • @KalamadhyamaYouTube
      @KalamadhyamaYouTube  ปีที่แล้ว

      th-cam.com/play/PLViePJ22yIkuBV_n6NTQFFyRyCjar-Seb.html

  • @luckykannadiga143
    @luckykannadiga143 ปีที่แล้ว +15

    ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದಲ್ಲಿ ಇದೆ sir 🙏

  • @manoharbadiger3804
    @manoharbadiger3804 ปีที่แล้ว +2

    Different location.
    , ಕಾಷ್ಠ ಅಂದ್ರೆ ಕಟ್ಟಿಗೆ ಅಲ್ವ ಸಾರ್..

  • @kannadasahityaakademi9625
    @kannadasahityaakademi9625 ปีที่แล้ว +2

    ಕುಡತಿನಿ ಯಲ್ಲಿ ಸಹ ಈತರಹ ಬುದಿ ಗುಡ್ಡ ಇದೆ.

  • @moulalig6208
    @moulalig6208 ปีที่แล้ว +2

    Toranagallu to kuditini village in between near KPTCL budi kanive anta board ede

  • @gopalkrishna1309
    @gopalkrishna1309 ปีที่แล้ว +3

    O MG !!! Amezing information
    This ash mountain/ or Vali Kasta is surprise information.
    I need to visit this place shortly.

  • @KSurabhiDurga-ep4fw
    @KSurabhiDurga-ep4fw ปีที่แล้ว

    ಬೂದು ಕಣಿವೆ ತೋರಣ ಗಲ್ಲು ಕುಡಿತಿನಿ ಇದೆ ನೀವು ಭೇಟಿ ಮಾಡಿ

  • @ravikiran8598
    @ravikiran8598 ปีที่แล้ว +3

    ಕಾಷ್ಟ ಅಂದ್ರೆ ಕಟ್ಟಿಗೆ ಅಂತ ಕೇಳಿದ್ದೆ

  • @kannadiga0821
    @kannadiga0821 ปีที่แล้ว +1

    1:09 aa board kittakro, KANNADA matra haakro, kannada na 2nd language madidirallro, en nim halli englind allidya ??

  • @mlmetri702
    @mlmetri702 ปีที่แล้ว +1

    Jai Kapse sir Param sir wonderful place, inform to archeological department

  • @sureshshilpashri5011
    @sureshshilpashri5011 ปีที่แล้ว

    ರಾಮಾಯಣ ಕಾಲದಲ್ಲಿ ಎಲ್ಲಿಯೂ ಹಸು ಉಲ್ಲೇಕವಿಲ್ಲ ಸ್ವಲ್ಪ ವಿಮರ್ಶಿಸಿ

  • @Allin1Entertainment1998
    @Allin1Entertainment1998 ปีที่แล้ว +1

    Sir nivu tumkur district pavagada taluk Nidagal betta edunna explore madi place super

  • @btsmohan
    @btsmohan 4 หลายเดือนก่อน

    U meet Ramadevaraiyya is king family one of poshan

  • @darshanhs3374
    @darshanhs3374 ปีที่แล้ว

    Magma,,, lava rasa da prabawa huccha thanada thiluwalike

  • @amithkiran243
    @amithkiran243 ปีที่แล้ว +1

    Sir, such ash mounds are present between Toranagallu-Kudathini @Bellary district. This site was recognised by Archeological department and is kept as a monument now. You can please visit once.

  • @panduranga2664
    @panduranga2664 ปีที่แล้ว +1

    ನಮ್ಮ ಊರು ೭೬ ವೆಂಕಟಾಪುರ.

  • @DR-pj3iz
    @DR-pj3iz ปีที่แล้ว +1

    ಇದು ಬೇರೆಯವರು ಆಸ್ತಿ ಹೇಗೆ ಆಯತ್ತು

  • @nagendraprasads701
    @nagendraprasads701 ปีที่แล้ว +4

    Hello Param sir, Please make interview of Old kannada actress Uma shivakumar and their family. She acted in so many kannada films like baddi bangaramma, shankar guru, even in malgudi days she acted.

    • @vinayg2594
      @vinayg2594 ปีที่แล้ว

      Uma shivakumar expired in June 2013. He should visit her family

  • @kanthumaithri5426
    @kanthumaithri5426 ปีที่แล้ว +1

    ಪ್ರಾಗೈತಿಹಾಸಿಕ ಕಾಲದ ಗಣಿಗಾರಿಕೆಯ ತ್ಯಾಜ್ಯ ಇರಬಹುದು ಸರ್.

  • @hariharish9820
    @hariharish9820 ปีที่แล้ว

    Etha I aitihasik ka jagake rakshane neku

  • @ankitharkal9921
    @ankitharkal9921 ปีที่แล้ว

    Houdu nivu helida haage innondu Boodi gudda ide adu Ballari jilleya Sandurina Sri Kumara swamy temple hatra ide dayavittu adara bagge elrigu torisi.

  • @indianarmyfouji1327
    @indianarmyfouji1327 ปีที่แล้ว

    Kapase awranna karkondigi, digital madhyaama davaru interview maadiro Raaja Ramadeva Raaya interview maadre . full of good history information kodtaare....
    Kapasi awarigu awarige gottillaa history gottagutte... My suggestion to you and also him....

  • @vinodmm6314
    @vinodmm6314 ปีที่แล้ว

    Hai sir

  • @sushilak9604
    @sushilak9604 ปีที่แล้ว

    Kasta means kattige.thumba risky road.nodidare safe Ella ansuthe.but nodbekada place.mysorr

  • @halayya.s6607
    @halayya.s6607 ปีที่แล้ว

    Hubbali bellary highway Kudtini hatra ondu Ash mound ide sir adanna Kudtini Ash mound anta karitare

  • @mudakappagoudappamudakappa
    @mudakappagoudappamudakappa 10 หลายเดือนก่อน

    🙏🙏

  • @dattatreyawale647
    @dattatreyawale647 11 หลายเดือนก่อน

    Idu wali casta

  • @devarajkinnalkinnal799
    @devarajkinnalkinnal799 ปีที่แล้ว

    ಗಂಗಾವತಿ ಹತ್ತಿರದ ವಿಠಲಪುರ ಬೂದಿ ದಿಬ್ಬ ಇದೆ ಸರ್...

  • @DR-pj3iz
    @DR-pj3iz ปีที่แล้ว

    Sir ಇದನ್ನ ಪ್ರವಸಿ ಸ್ಥಳ ಮಾಡ್ಬೇಕು

  • @thehope2607
    @thehope2607 ปีที่แล้ว

    Sangana kallu ballari district alli ede adimanavana kuruhu.

  • @Feelfreetowatch901
    @Feelfreetowatch901 ปีที่แล้ว

    Kalamadyama kalavidharannu bittu bere kade first channel name change madi bro

  • @vinodvinu-pd5wx
    @vinodvinu-pd5wx ปีที่แล้ว

    kudathini Attira Ondu ಬೂದುಕಣಿವೆ ide sir...Ampi inda 40 k m

  • @Chandu_16_gowda-h5s
    @Chandu_16_gowda-h5s ปีที่แล้ว

    Mahabaratha period 5000bc

  • @sadappajakanur-dm3sp
    @sadappajakanur-dm3sp ปีที่แล้ว

    Banahatti hathir yalahatti to kullali gramadahathir goombhi gudd anth ede sir adimanavaru vasavidd sthal ede pls video madi. Jamakhandi ind 20 klm.🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @suushmasuvidha
    @suushmasuvidha ปีที่แล้ว

    ಮೊದ್ಲು ನಿಮ್ಮ ಕ್ಯಾಮೆರಾ ಮ್ಯಾನ್ ಬದಲಾಯಿಸಿ...

  • @RajeshReddy-n7y
    @RajeshReddy-n7y ปีที่แล้ว

    Bellary sanganakal , u will find ash mount place , please visit and make video.. it has history back to Ashoka Chakravarthi who ruled united India..

  • @adarshjogurcollectionandcr730
    @adarshjogurcollectionandcr730 ปีที่แล้ว

    Adimanav budi alla adu, boodi iddidre istottige mannagi hogutte

  • @chandrashekhardchandru7986
    @chandrashekhardchandru7986 ปีที่แล้ว

    Nanna prakara idu vijayanagara samrajyada avanathiya nanthara edurali bijapur bahumani sulthanaru yuddadalli madida sainikara samuhikabagi chithegerira bahudu / suttirabahudu emaging madkolli ayuddavannu estu janaru jeeva kaledu kondira bahudu 😌

  • @shankarkalabuaragi1598
    @shankarkalabuaragi1598 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐🌹

  • @harishhanchinal2838
    @harishhanchinal2838 10 หลายเดือนก่อน

    Nice video...

  • @hemavathir5183
    @hemavathir5183 ปีที่แล้ว

    Sanjeev manjappa sarovara avara bagge Intrawest madi

  • @murlimurli8913
    @murlimurli8913 ปีที่แล้ว +1

    💛❤ ಮೊದಲ ನೋಟ

  • @maskentertainment886
    @maskentertainment886 ปีที่แล้ว

    Jai param Anna ♥️♥️♥️♥️😌🥰🥰🤗

  • @masterramesh4910
    @masterramesh4910 ปีที่แล้ว

    Toranagallu Budi Kanive

  • @ka.37gangavathi64
    @ka.37gangavathi64 ปีที่แล้ว

    Sir venkatagiri Alli eruva venkatachalapati bagge video maadi sir

  • @sunithagujjar4004
    @sunithagujjar4004 ปีที่แล้ว

    Vali Rama ninda hata nada jaga pavitra jagani howdu

  • @doddamaneyuvaratnaappu3615
    @doddamaneyuvaratnaappu3615 ปีที่แล้ว

    ಕೊಪ್ಪಳ ಗವಿಮಠ....ಬಗ್ಗೆ ತಿಳಿಸಿ

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏🌹🌹🌹🙏🙏🙏

  • @chandrashekhardchandru7986
    @chandrashekhardchandru7986 ปีที่แล้ว

    Ee boodiya mele reseurch madabeku sir

  • @siddanagouda63
    @siddanagouda63 ปีที่แล้ว

    Maski Asoka shila shasana

  • @DontActBePrompt
    @DontActBePrompt ปีที่แล้ว

    Rama Mosa Madi kondiddu alwa Astu Powerful Vaali na. Anna Tammana jagala madsi Tumba Mosa idu...

    • @user00839
      @user00839 ปีที่แล้ว

      ಏ ಮಾರಾಯಾ....ರಾಮಾಯಣ ಗೊತ್ತಾ ನಿಮ್ಗೆ,ಸುಮ್ನೆ ಏನೇನೋ ಮಾತಾಡಬೇಡಿ.ವಾಲಿ ಮತ್ತು ಸುಗ್ರೀವರ ಮಧ್ಯೆ ರಾಮ ಬರುವುದಕ್ಕಿಂತ ಮುಂಚೆ ಜಗಳ ಆಗಿತ್ತು.ವಾಲಿ ಮತ್ತು ಸುಗ್ರೀವ ಅಣ್ಣ ತಮ್ಮಂದಿರು.ಅವ್ರು ಒಬ್ಬ ರಾಕ್ಷಸನನ್ನು ಕೊಲ್ಲಲು ಹೋಗ್ತಾರೆ. ಆ ರಾಕ್ಷಸ ಹೋಗಿ ಒಂದು ಗುಹೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಆಗ ವಾಲಿಯು ಆ ಗುಹೆಯನ್ನು ಪ್ರವೇಶಿಸಿ ಆ ರಾಕ್ಷಸರೊಡನೆ ಯುದ್ಧ ಮಾಡಲು ಪ್ರಾರಂಭ ಮಾಡುತ್ತಾನೆ. ಹೊರಗೆ ಸುಗ್ರೀವ ನಿಂತಿರುತ್ತಾನೆ.ಹೀಗೆ ಎಷ್ಟೋ ದಿನಗಳು ಕಳೆಯುತ್ತವೆ. ಎಷ್ಟು ದಿನಗಳು ಕಳೆದರು ಕೂಡ ರಾಕ್ಷಸ ನಾಗಲಿ ಹಾಗೂ ವಾಲಿ ಯಾಗಲಿ ಸೋಲುವುದಿಲ್ಲ. ಇತ್ತ ಸುಗ್ರೀವನಿಗೆ ಭಯ ಪ್ರಾರಂಭವಾಗುತ್ತದೆ. ಸುಗ್ರೀವನು ಆ ರಾಕ್ಷಸ ವಾಲಿಯನ್ನು ಸಾಯಿಸಿರಬಹುದು, ತುಂಬಾ ದಿನಗಳಾಯ್ತು ರಾಕ್ಷಸ ಬಂದು ನನ್ನನ್ನು ಕೂಡ ಕೊಲ್ಲುತ್ತಾನೆ ಎಂದು ತಿಳಿದು ಆ ಗುಹೆಗೆ ಅಡ್ಡಲಾಗಿ ಇನ್ನೊಂದು ಬಂಡೆಯನ್ನು ಇಟ್ಟು ಹೋಗುತ್ತಾನೆ. ತುಂಬಾ ದಿನಗಳು ಕಳೆದ ಮೇಲೆ ವಾಲಿಯು ಆ ರಾಕ್ಷಸನನ್ನು ಸೋಲಿಸಿ ಹೊರಗೆ ಬರಲು ನೋಡುತ್ತಾನೆ. ಆ ಗುಹೆಗೆ ಅಡ್ಡಲಾಗಿ ಇಟ್ಟಿರುವ ಬಂಡೆಯನ್ನು ತನ್ನ ಬಲದಿಂದ ವಾಲಿಯು ಹೊಡೆದು ಉರುಳಿಸುತ್ತಾನೆ. ನಂತರ ಅರಮನೆಗೆ ಬಂದ ವಾಲಿಯು ಸುಗ್ರೀವನನ್ನು ಕೊಲ್ಲಲು ಅಟ್ಟಾಡಿಸಿಕೊಂಡು ಹೋಗುತ್ತಾನೆ. ಏಕೆಂದರೆ ವಾಲಿಯು ತಿಳಿದಿರುತ್ತಾನೆ, ಸುಗ್ರೀವನು ರಾಕ್ಷಸನ ಕೈಯಿಂದ ನನ್ನನ್ನು ಸಾಯಲಿ ಎಂದು ಆ ಬಂಡೆಯನ್ನು ಅಡ್ಡಲಾಗಿ ಇಟ್ಟು ಹೋಗಿದ್ದಾನೆ ಎಂದು. ನಾನು ಸತ್ತು ತಾನೊಬ್ಬನೇ ಅರಮನೆಯಲ್ಲಿ ರಾಜ ಆಗಿರಬೇಕೆಂದು ಸುಗ್ರೀವನ ಹೀಗೆ ಮಾಡಿದ್ದಾನೆ ಎಂದು ವಾಲಿಯು ತಿಳಿದುಕೊಳ್ಳುತ್ತಾನೆ. ವಾಲಿ ತನ್ನನ್ನು ಕೊಲ್ಲಲು ಬರುತ್ತಿದ್ದಾನೆ ಎಂದು ತಿಳಿದ ಸುಗ್ರೀವನು ಒಂದು ಸ್ಥಳಕ್ಕೆ ಹೋಗುತ್ತಾನೆ. ಆ ಸ್ಥಳಕ್ಕೆ ವಾಲಿ ಬರುವುದಿಲ್ಲ ಎಂದು ಸುಗ್ರೀವನಿಗೆ ಗೊತ್ತಿರುತ್ತದೆ ಏಕೆಂದರೆ ವಾಲಿ ಆ ಸ್ಥಳಕ್ಕೆ ಬಂದರೆ ಋಷಿಮುನಿ ಯ ಶಾಪವಿರುತ್ತದೆ. ನೀನು ಈ ಸ್ಥಳಕ್ಕೆ ಬಂದರೆ ಸತ್ತು ಹೋಗುತ್ತೀಯ ಎಂದು ಒಬ್ಬ ಋಷಿಮುನಿ ಶಾಪ ಕೊಟ್ಟಿರುತ್ತಾರೆ. ಈ ಕಾರಣದಿಂದಾಗಿ ವಾಲಿಯು ಸುಗ್ರೀವನಿಂದ ಸ್ಥಳಕ್ಕೆ ಬರುವುದಿಲ್ಲ. ಆಗ ಸುಗ್ರೀವನಿಗೆ ಹನುಮಂತನ ಮೂಲಕ ರಾಮ ಪರಿಚಯನಾಗುತ್ತಾನೆ. ವಾಲಿಯು ಸುಗ್ರೀವನ ಹೆಂಡತಿಯಾದ ತಾರಾಳನ್ನು ತನ್ನ ಹೆಂಡತಿಯನ್ನು ಆಗಿ ಮಾಡಿಕೊಂಡು ಸುಗ್ರೀವನಿಗೆ ಮೋಸ ಮಾಡಿರುತ್ತಾನೆ. ಇದನ್ನೆಲ್ಲವನ್ನು ಸುಗ್ರೀವನು ರಾಮನಿಗೆ ತಿಳಿಸುತ್ತಾನೆ. ಹೀಗಾಗಿ ರಾಮನು ಸುಗ್ರೀವನ ಪರ ನಿಂತು ವಾಲಿಯನ್ನು ಕೊಲ್ಲುತ್ತಾನೆ.ರಾಮನು ವಾಲಿಯನ್ನು ಯಾವುದೇ ಅನ್ಯಾಯದಿಂದ ಕೊಲ್ಲುವುದಿಲ್ಲ. ಇಲ್ಲಿ ವಾಲಿ ಸುಗ್ರೀವನ ಬಗ್ಗೆ ತಪ್ಪು ತಿಳಿದುಕೊಂಡು ಅವನನ್ನು ಕೊಲ್ಲಲು ಬಂದಿರುತ್ತಾನೆ ಮತ್ತು ಸುಗ್ರೀವನ ಹೆಂಡತಿಯನ್ನು ತನ್ನವಳನ್ನಾಗಿ ಮಾಡಿಕೊಂಡಿರುತ್ತಾನೆ. ಹೀಗಾಗಿ ಸುಗ್ರೀವನ ಪರ ನಿಂತು ರಾಮನು ವಾಲಿಯನ್ನು ಕೊಲ್ಲುತ್ತಾನೆ. ಈಗ ಹೇಳಿ ರಾಮ ಏನು ಮೋಸ ಮಾಡಿದ ?ವಾಲಿ ಮತ್ತು ಸುಗ್ರೀವನ ಮಧ್ಯೆ ಜಗಳ ತಂದಿಟ್ಟನಾ ರಾಮ? ಯಾವತ್ತಿಗೂ ಸಂಪೂರ್ಣ ಮಾಹಿತಿಯೊಂದಿಗೆ ಕಮೆಂಟ್ ಮಾಡಿ. ಅರ್ಧಂಬರ್ಧ ತಿಳುವಳಿಕೆ ಅರ್ಧಂಬರ್ಧ ಜ್ಞಾನ ಯಾವತ್ತಿಗೂ ಕೂಡ ಅಪಾಯಕಾರಿ. ನಿಮ್ಮ ಅರ್ಧಂಬರ್ಧ ತಿಳುವಳಿಕೆಯ ಕಾಮೆಂಟನ್ನು ನೋಡಿ ರಾಮಾಯಣವೇ ಗೊತ್ತಿರದ ಜನರು ಇದನ್ನೇ ಸರಿ ಎಂದುಕೊಳ್ಳುತ್ತಾರೆ.

  • @naveenbhovi2088
    @naveenbhovi2088 ปีที่แล้ว +1

    Super sir

  • @akashc2071
    @akashc2071 ปีที่แล้ว

    Adi manavara budi gudda adu

  • @bhagyashreesunil9224
    @bhagyashreesunil9224 ปีที่แล้ว

    Sannati bagge video madi

  • @balakrishnam8689
    @balakrishnam8689 ปีที่แล้ว

    🙏🙏🙏

  • @duruganna727
    @duruganna727 ปีที่แล้ว

    ಮಸ್ಕಿ

  • @nj2103
    @nj2103 ปีที่แล้ว

    Unbelievable

  • @Mohankumar-sp5nv
    @Mohankumar-sp5nv ปีที่แล้ว

    Jai jagannath

  • @Santhosh-pr1gl
    @Santhosh-pr1gl ปีที่แล้ว

    Super stores

  • @gundumanu9070
    @gundumanu9070 ปีที่แล้ว

    ನೈಸ್

  • @spradeepkumarschandrasheka672
    @spradeepkumarschandrasheka672 ปีที่แล้ว

    Super vlog sir 😊😊😊😊😊

  • @ramkrishna172
    @ramkrishna172 ปีที่แล้ว

    Super

  • @karthikeerthihm6890
    @karthikeerthihm6890 ปีที่แล้ว +3

    It's my village🎉❤sir

  • @abhijeetbiradar44
    @abhijeetbiradar44 ปีที่แล้ว

    Nice

  • @ravikerimatta5818
    @ravikerimatta5818 ปีที่แล้ว

    Hi sir

  • @nootanhegde8823
    @nootanhegde8823 ปีที่แล้ว

    Hai sir

  • @SUNIL4544GOWDA
    @SUNIL4544GOWDA ปีที่แล้ว

    Hai param sir

  • @srikanthayogaandhealthtip2811
    @srikanthayogaandhealthtip2811 ปีที่แล้ว

    Nice 👍

  • @raghuhindu9119
    @raghuhindu9119 ปีที่แล้ว

    Super

  • @srikrishnabansi1457
    @srikrishnabansi1457 ปีที่แล้ว

    Super

  • @kkstudeo143
    @kkstudeo143 ปีที่แล้ว

    Super sir

  • @sujathah.j5580
    @sujathah.j5580 ปีที่แล้ว

    Ash hill is in ganagapura

  • @Dearappu18
    @Dearappu18 ปีที่แล้ว

    ❤🚩🚩🚩🚩

  • @KBhimesh1
    @KBhimesh1 ปีที่แล้ว

    sir maski ashok na shilashana da bage video madi

  • @madhupatel9665
    @madhupatel9665 ปีที่แล้ว

    Sir naadoja patil pattappa avara samadige once visit maadi tumba bejaaru agutte

  • @cutepets4993
    @cutepets4993 ปีที่แล้ว

    C-14 test agbeku

  • @panduranga2664
    @panduranga2664 ปีที่แล้ว

    ಬೂದಿ ಅಲ್ಲ ಅದು.ಮೂಳೆಗಳು.

  • @priyagogi1329
    @priyagogi1329 ปีที่แล้ว

    Nice story

  • @Indianfood.com011
    @Indianfood.com011 ปีที่แล้ว +1

    ಹಂಪಿ ಯಲ್ಲಿ 2000 ಸಾವಿರ ವರ್ಷ ಹಿಂದಿನಾ ಮಸೀದಿಯಲ್ಲಿ ಹೇಳಿ ಸರ್