ಮನಸ್ಸನ್ನ ಸ್ವನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೋದರೆ ನಮ್ಮ ಮನಸ್ಸೆ ನಮ್ಮ ವೈರಿ ಆಗಿರುತ್ತೆ ಏನೆ ಎಂತದೆ ಕಷ್ಟ ಬಂದರು ಸಮರ್ಥವಾಗಿ ಎದುರಿಸುವ ಶಕ್ತಿ ಬರಲಿ ಅದನ್ನ ನಾನು ಸಮರ್ಥವಾಗಿ ಎದುರಿಸಬಲ್ಲೆ ನಿಮ್ಮ ಮಾತು ನಮ್ಮಂತವರಿಗೆ ಸ್ಪೂರ್ತಿ
Sir... ನನಗೆ ಆಗಿರುವ ಒಂದು ಕೆಟ್ಟ ಘಟನೆ ಯಿಂದ ಹೊರ ಬರಲು ಆಗುತ್ತಿಲ್ಲ ಅದರಿಂದ ನನಗೆ health anxiety ಶುರುವಾಗಿದೆ ಒಬ್ಬಳೇ ಎಲ್ಲೂ ಹೋಗಲು ಸಾದ್ಯವಾಗುತ್ತಿಲ್ಲ..ಭಯ ನನಗೆ ಸ್ಟ್ರೋಕ್ ಅಥವಾ heart attack ಆಗುತ್ತೆ ಅಂತ ಪ್ರತಿದಿನ ಬದುಕಿದ್ದು ಸತ್ತ ಹಾಗೆ ಆಗಿದೆ,ತಲೆ ಯಾವಾಗಲೂ ಸುತ್ತುತ್ತಿರುತ್ತದೆ... Tablet's ಒಂದು ವರ್ಷ ತೆಗೆದುಕೊಂಡಿದ್ದೇನೆ ವೈದ್ಯರ ಸಲಹಯಂತೆ ಬಿಟ್ಟಿದ್ದೇನೆ ಆದರೆ ನನಗೆ ಮತ್ತೆ ಅದೇರೀತಿ ಆಗುತ್ತಿದೆ. ಸರ್ ಏನಾದರು suggestion ಕೊಡುತ್ತೀರಾ sir
ಮನಸ್ಸನ್ನ ಸ್ವನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೋದರೆ ನಮ್ಮ ಮನಸ್ಸೆ ನಮ್ಮ ವೈರಿ ಆಗಿರುತ್ತೆ ಏನೆ ಎಂತದೆ ಕಷ್ಟ ಬಂದರು ಸಮರ್ಥವಾಗಿ ಎದುರಿಸುವ ಶಕ್ತಿ ಬರಲಿ ಅದನ್ನ ನಾನು ಸಮರ್ಥವಾಗಿ ಎದುರಿಸಬಲ್ಲೆ ನಿಮ್ಮ ಮಾತು ನಮ್ಮಂತವರಿಗೆ ಸ್ಪೂರ್ತಿ
ಧನ್ಯವಾದಗಳು ಸರ್ 🙏🙏🙏🙏🙏.
Omg!! En experience sir nimdu niv sikkedde nam bhagya
Namasthe sir nimma mathinda nanage thubha dairya bandide I am so happy seeing your videos sir love you so much
Very nice subject thank you sir.
Super sir
ತುಂಬಾ ಚೆನ್ನಾಗಿ ವಿವರಿಸದ್ದೀರಿ.....ಧನ್ಯವಾದಗಳು ಸರ್🙏🏼🙏🏼
🙏
Bhay'ARI'l tonic finely served !
ನಿಮ್ಮತ್ರ ಮಾತಾಡ್ಬೇಕು ಸರ್ ತುಂಬಾ ಸಮಸ್ಸೆಯಲ್ಲಿದೀನಿ
ಏನು ಸಮಸ್ಯೆ ಸರ್
Super sir tqq soooo much sir❤
ಸರ್ ನನಗೆ ದೇವರು ಅಂದರೆ ಭಯ
ಭಯದ ಬದಲು ಭಕ್ತಿಯನ್ನು ಬೆಳೆಸಿಕೊಳ್ಳಿ.
You are really awesome sir❤❤❤❤
Super 👌🏻👌🏻
Nice video
Very good information sir
Do video on Subconscious mind
Sir nim phone swaich off bartide cl madidre yavglu henge nim meet madodu
🙏🙏🙏🙏🙏
Suppar ❤❤❤
Sir astrology prediction hinda anxity fear agtide enmadbek gottagtilla hinse anstide mansige😢😢
ur really awesome sir ❤
Sir nanu om namah shivay namah shivay itar japavanu madutene sari idde sir savalap nange tilisi sir
Sir video nodi Bala Khushi atu Bal kayataedy 🙏
😊😊😊
Sir ocd bayana
Haiiiii sirrrrrrrrr namaste
Namsthe
Sir, childhood trauma ಗಳನ್ನು ಎಲ್ಲರೂ ಗೊತ್ತೋ, ಗೊತ್ತಿಲ್ಲದೆಯೋ ಮನಸ್ಸಲ್ಲಿ ಉಳಿದುಬಿಡುತ್ತದೆ. ಅದನ್ನು ಅರ್ಥ ಮಾಡಿಕೊಂಡು ಹೊರಗೆ ತೆಗೆಯುವುದು ಹೇಗೆ ಸರ್ 🤔🙏
Sir evaga kal novu suru gutte familynalli kelidre naga dosa anthare yen madud sir
ದೇವರ ಶಕ್ತಿಗಿಂತ ಮಿಗಿಲಾದದ್ದು ಏನೂ ಇಲ್ಲ ಎಂಬ ನಂಬಿಕೆಯಿಂದ, ಭಕ್ತಿಯಿಂದ ದೇವರಿಗೆ ಶರಣಾದರೆ ಎಲ್ಲವನ್ನೂ ಗೆಲ್ಲಬಹುದು.
Sir samanya ganarige devara bagee eruva bayya mathu Mudanambeke bagee thillisi
Sure
Schizophrenia deases vasi aguttha sir
ಮಾನಸ ಹೀಲಿಂಗ್ ಸೆಂಟರ್ ನಂಬರ್ ಮೂಲಕ ನನ್ನನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್ 797555 60365 ಸಂಪರ್ಕಿಸಿ.
Sir nimmannu bettiyagabeku.navu ellige barodu address tilisi.
ಮಾನಸ ಹೀಲಿಂಗ್ ಸೆಂಟರ್, ಕೋರಮಂಗಲ, ಬೆಂಗಳೂರು. ಮೊಬೈಲ್ ನಂಬರ್ 797555 60365
ಫೋನ್ ಮೂಲಕ ಸಂಪರ್ಕಿಸಬಹುದು.
Sir nanage tumba nambike droha agide, nan pritiaidore nange tumba anyaya madiddare, nann bhavanegala jote ata adiddare priti hesaralli nambike droha madiddare, ivg nange yar melenu nambike bartilla, mosa madidorna mansapurvakvagi ksemisoku agtilla, tumba himse agtide, jevandalli ustha illa, asaktine illa, study nintogide😭study madoke asaktine illa, bhavishyada bagge bhaya agtide matte lifealli mosa yardru madtareno anno bhaya, madve bagge bhaya, otnalli jevandamele jigupse agtide, badukoke ista illa 😭😭😭tumba over thinking, depression, manasika himse agtide, nange madiro mosa, anyaya, nambike droha na mariyoke agtilla 😭please 🙏idakke parihara tilisi sir 🙏🙏🙏
ಮಾನಸ ಹೀಲಿಂಗ್ ಸೆಂಟರ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
Sir... ನನಗೆ ಆಗಿರುವ ಒಂದು ಕೆಟ್ಟ ಘಟನೆ ಯಿಂದ ಹೊರ ಬರಲು ಆಗುತ್ತಿಲ್ಲ ಅದರಿಂದ ನನಗೆ health anxiety ಶುರುವಾಗಿದೆ ಒಬ್ಬಳೇ ಎಲ್ಲೂ ಹೋಗಲು ಸಾದ್ಯವಾಗುತ್ತಿಲ್ಲ..ಭಯ ನನಗೆ ಸ್ಟ್ರೋಕ್ ಅಥವಾ heart attack ಆಗುತ್ತೆ ಅಂತ ಪ್ರತಿದಿನ ಬದುಕಿದ್ದು ಸತ್ತ ಹಾಗೆ ಆಗಿದೆ,ತಲೆ ಯಾವಾಗಲೂ ಸುತ್ತುತ್ತಿರುತ್ತದೆ... Tablet's ಒಂದು ವರ್ಷ ತೆಗೆದುಕೊಂಡಿದ್ದೇನೆ ವೈದ್ಯರ ಸಲಹಯಂತೆ ಬಿಟ್ಟಿದ್ದೇನೆ ಆದರೆ ನನಗೆ ಮತ್ತೆ ಅದೇರೀತಿ ಆಗುತ್ತಿದೆ. ಸರ್ ಏನಾದರು suggestion ಕೊಡುತ್ತೀರಾ sir
Nangu same nimtarane agtide
Sister even I also i have same 😢
@@manjulamanju6383how u now sis
Please help me sir i am talking psychiatrist tab please sir
Please call on Manasa Healing center mob no. 7975560365.
ನಿಮ್ಮನ್ನು ಬೇಟಿ ಮಾಡಬೇಕು sir please🙏
Please call on Manasa Healing center mob no. 7975560365.
Sir nanu tumba bhayadallidini. Nimmatra matadabeku vayaktikavagi pl nimma personal number kodi.nanu call maduva samaya tilisi
ನಿಮನು ಬೀಟಿ.ಮಾಡಬೇಕು.sr.mo. ಹೇleii