ಜೀವನದಲ್ಲಿ ಸಾಧನೆ ಮಾಡಬೇಕೆ?|ಇಲ್ಲಿದೆ ಮಾರ್ಗ|K Praveen Naik|Sushmitha Nayak|Manasa Healing Centre|GaS

แชร์
ฝัง
  • เผยแพร่เมื่อ 28 ส.ค. 2024
  • ನಮಸ್ಕಾರ.
    ಮನಸ್ಸಿನ ಶಕ್ತಿ ಬಗ್ಗೆ ಇನ್ನೊಂದಿಷ್ಟು ಮಾತುಕತೆ ಇಲ್ಲಿದೆ..ಮಾನಸ ಹೀಲಿಂಗ್ ಸೆಂಟರ್ ನ ಸುಶ್ಮಿತಾ ನಾಯಕ್ ಮತ್ತು ಆಧ್ಯಾತ್ಮಿಕ ಚಿಕಿತ್ಸಕ ಪ್ರವೀಣ್ ನಾಯಕ್ ಅವರು ಮನಸ್ಸು ಹೇಗೆ ನಿಮ್ಮ ಸಾಧನೆಯ ಮಾರ್ಗ ತೋರಿಸಬಲ್ಲದು ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕೇಳಿ ಮತ್ತು ಶೇರ್ ಮಾಡಿ
    - ಗ್ಯಾಸ್
    #Manasa #Sushmithanayak #Praveennaik
    .......................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo....
    / gaurishakkistudio
    ...............................................
    About -
    Alma Media School -
    From This year we are also starting Online Course..!
    and a special discount due to covid
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #ManasahealingCentre #Mind #GamesofMind #Brain #ConsciosMind #PowerofSubconsciousMind

ความคิดเห็น • 162

  • @gopalakrishna2070
    @gopalakrishna2070 ปีที่แล้ว +6

    Yes..ನಾನಂತ್ ಒಂದು ಪ್ರಯತ್ನ ಮಾಡ್ತೀನಿ.... 👌👌👌👌ಥ್ಯಾಂಕ್ಸ್ 👍

  • @maheshv.a.6289
    @maheshv.a.6289 4 ปีที่แล้ว +47

    ಅಪ್ಪಾ ಮಗಳು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ...ಮನಮುಟ್ಟುವ ಹಾಗೆ
    ..ಮುಂದುವರೆಯಲಿ TH-cam ಇಂದ ಎಲ್ಲರಿಗೂ ತಲುಪಲಿ

    • @ajithkrishna8902
      @ajithkrishna8902 3 ปีที่แล้ว +2

      sir nange gotthu ella ivru ibru appa magla

  • @user-di1rm1nn9x
    @user-di1rm1nn9x 3 ปีที่แล้ว +14

    ನಾನು ನಿರ್ದೇಶನದ ಕನಸು ಕಾಣುತ್ತಿದ್ದೇನೆ ಸಮಯ ಮಾಡಿಕೊಂಡು ಕಿರುಚಿತ್ರ ಮಾಡಿದ್ದೆ . ನಿಮ್ಮ ಮಾತನ್ನು ನನಗೆ ಬಹಳ ಸಂತೋಷ ಆಯ್ತು ನಿನ್ನ ಗುರಿ ದಾರಿ ಸರಿ ಅನಿಸಿತು ಒಂದಲ್ಲ ಒಂದು ದಿನ ಆ ಕೆಲಸ ಮಾಡಬೇಕು ಎಂದು ಹಂಬಲ ಹುಟ್ಟಿಸಿದ್ದಿರೀ ಧನ್ಯವಾದಗಳು ಸರ್ ಗೌರೀಶ್ ಅಕ್ಕಿ ಸರ್ ಹಾಗೂ ಪ್ರವೀಣ್ ನಾಯಕ್ ಸರ್ ಸುಶ್ಮಿತಾ ನಾಯಕ್ ಅವರಿಗೂ ವಿಶೇಷ ಧನ್ಯವಾದಗಳು

  • @rangumrangum1323
    @rangumrangum1323 3 ปีที่แล้ว +22

    Namaste sir...nimmanta ವ್ಯಕ್ತಿತ್ವ ವಿಕಸನ ವ್ಯಕ್ತಿನ ಹುಡುಕ್ತಾ ಇದ್ದೆ... ತುಂಬಾ ಸಂತೋಷ ಆಯ್ತು ಸರ್... ಇದೇ ರೀತಿ ಮುಂದುವರಿಸಿ ಅಕ್ಕಿ ಸರ್ 🙏

  • @rajashekarcrajashekar3154
    @rajashekarcrajashekar3154 ปีที่แล้ว +4

    🙏🏾🙏🏾 ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಾನು ಪ್ರವೀಣ್ ನಾಯಕ ಸರ್ ರವರ ದೊಡ್ಡ ಅಭಿಮಾನಿ ❤️❤️🥰🥰 ಹಾಗೂ ಗೌರೀಶ್ ಅಕ್ಕಿ ಸರ್ಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಕಾರ್ಯಕ್ರಮಗಳು ತುಂಬಾ ಅಚ್ಚುಗಟ್ಟಾಗಿ ಯಾವುದೇ ತೊಂದರೆ ಇಲ್ಲದೆ ಮೂಡಿ ಬರುತ್ತಾ ಇದೆ 🙏🏾🙏🏾

  • @prashanthprashu8234
    @prashanthprashu8234 ปีที่แล้ว +3

    ನಾನು ಕಾಮಿಡಿ ಆಕ್ಟರ್ ಆಗ್ಬೇಕು ಅಂತಿದೇನಿ. ಸಾಮಾಜಿಕ ನಾಟಕದಲ್ಲಿ ಅಭಿನಯ ಮಾಡ್ತಿದೇನಿ. ಮುಂದೆ ಸಿನಿಮಾ ಗಳಲ್ಲಿ ಅಭಿನಯ ಮಾಡ್ತೇನಿ. ಅವಕಾಶ ಸಿಗತ್ತೆ ಅನ್ನೋ ನಂಬಿಕೆ ಇದೆ

  • @muttumeeshiyavar8290
    @muttumeeshiyavar8290 ปีที่แล้ว +4

    We need separate episode by sushmitha madam jee

  • @guruniranjan1578
    @guruniranjan1578 ปีที่แล้ว +7

    💯 ನಾನು ⭐ star ಆಗ್ತೀನಿ

  • @muralikrishna6776
    @muralikrishna6776 ปีที่แล้ว +4

    ಅದ್ಭುತ ಸರ್
    ನೀವು ಹೇಳಿದ್ದು 100% ನಿಜ

  • @veenachakrapani1902
    @veenachakrapani1902 ปีที่แล้ว +4

    Namaskaraglu.ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಮನದ ತುಂಬಾ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿದೆ.
    ಸಂಕಲ್ಪ ಸಿದ್ಧಿಯ ಪರಮ ಸೂತ್ರ ಅತ್ಯದ್ಭುತ ವಾಗಿದೆ.
    ಬೇರೆಯವರಿಗಾಗಿ ನಾವು ಈ ಸೂತ್ರ ಅನುಸರಿಸಬಹುದೇ.ದಯವಿಟ್ಟು ತಿಳಿಸಿ.ಧನ್ಯವಾದಗಳು.

  • @MrBvnagesh
    @MrBvnagesh ปีที่แล้ว +8

    Wovvv.. Such a wonderful conversation sir.... Thank you and ಶ್ರೀ ರಾಘವೇಂದ್ರ ಸ್ವಾಮಿ ashirvada sada nimma melirali sir

    • @Guruve-Sharanam
      @Guruve-Sharanam ปีที่แล้ว +2

      Guruve Sharanam 🙏🙏🙏🙏🙏😘🚩

  • @RameshRamesh-wm9md
    @RameshRamesh-wm9md ปีที่แล้ว +3

    Jai Shri Ram 💐🌺🙏🙏🙏
    Om Namah Shivaya 💐🌺🙏🙏🙏

  • @PuneethSiddharth
    @PuneethSiddharth 4 ปีที่แล้ว +6

    Goal Setting ಬಗ್ಗೆ ಮಾತಾಡಿದರೆ ಇನ್ನೂ ಹೆಚ್ಚು ಜನಕ್ಕೆ ಅನುಕೂಲ ಆಗುತ್ತದೆ.

  • @simonantw4570
    @simonantw4570 3 ปีที่แล้ว +4

    ತುಂಬಾ ಉಪಯುಕ್ತವಾದ ಸಲಹೆ!👌
    ಮತ್ತೊಂದು ಮಾತು ಸೇರಿಸಬೇಕಿತ್ತು. ಅದೇನೆಂದರೆ, ಕನಸು ಕಾಣುವುದರ ಜೊತೆಗೆ ಅದರತ್ತ ಸಾಗುವ ದಾರಿ ಸರಿಯಾಗಿರಬೇಕು. ದಯವಿಟ್ಟು ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಕಳ್ಳದಾರಿ (ಕಾನೂನು ಬಾಹಿರ/ಬೇರೆಯವರ ಹೊಟ್ಟೆಹೊಡೆದು) ಮಾತ್ರ ಹಿಡಿಯಬೇಡಿ!👍

  • @indirarao7433
    @indirarao7433 ปีที่แล้ว +3

    Yes Sir 100% true 👌🙏

  • @lifebeginswherefearends1118
    @lifebeginswherefearends1118 3 ปีที่แล้ว +22

    True I personally experience this when I don't have 10 rs in my pocket that time I visualize I build a to big Building and after 4 to 5 years I did that now I have 2 big residential Buildings in Bangalore TRUE TRUE TRUE

    • @GaurishAkkiStudio
      @GaurishAkkiStudio  3 ปีที่แล้ว +3

      Congrats.. That's an achievement

    • @girishr2886
      @girishr2886 3 ปีที่แล้ว +1

      ನಿಮ್ಮ ಈ ಯಶಸ್ಸು ಹೇಗೆ ಸಾಧ್ಯ ಆಯ್ತು ದಯವಿಟ್ಟು ನಮಗೂ ಕೂಡ ತಿಳಿಸಿ

    • @lakshminarayan3617
      @lakshminarayan3617 2 ปีที่แล้ว

      @@GaurishAkkiStudio ¹

    • @sandhyanayak73
      @sandhyanayak73 ปีที่แล้ว

      Wooo soooper

  • @vijayajaya4702
    @vijayajaya4702 3 ปีที่แล้ว +10

    I am a homemaker. I didn't have enough money to lead a normal life. But without knowing this i keep on imagining that i too becoming a satisfied lady n having a small house. But today i am very much satisfied n have a big house. But read Law of Attraction book(secret )book. Thank you. Now am believing more strongly. 🙏🙏👍👍

  • @rsampangappasampangi7337
    @rsampangappasampangi7337 ปีที่แล้ว +3

    ತುಂಬಾ ಸಂತೋಷ ಆಯ್ತು ಸರ್ ತುಂಬಾ ಧನ್ಯವಾದಗಳು ನಿಮ್ಮ ,, ಸಂದೇಶಗಳಿಗೆ

  • @ramur4171
    @ramur4171 หลายเดือนก่อน

    Thanks good godblessyou sir

  • @kkyogish
    @kkyogish ปีที่แล้ว +6

    100% correct n accurate!!!

  • @SampathKumarN
    @SampathKumarN 3 ปีที่แล้ว +3

    Wow Annavra Nenapu Superb Praveen Ji adaralluuu Ondu Olee Example

  • @parvathimnicestori3956
    @parvathimnicestori3956 ปีที่แล้ว +3

    Thank you sir god bless you god bless you

  • @swarnasanthoshswarnag6885
    @swarnasanthoshswarnag6885 ปีที่แล้ว +2

    Good sir

  • @siddharthkore99
    @siddharthkore99 3 ปีที่แล้ว +4

    ಸೂಪರ್ ಸರ್

  • @varadarajaluar2883
    @varadarajaluar2883 ปีที่แล้ว +1

    Very informative, namaste 🙏

  • @user-ir8zs9gs2h
    @user-ir8zs9gs2h 25 วันที่ผ่านมา

    Thanku sir🙏🙏🙏🙏

  • @messagefullstorieschannel7379
    @messagefullstorieschannel7379 ปีที่แล้ว +3

    Correct words

  • @user-vj6vh6mu3m
    @user-vj6vh6mu3m ปีที่แล้ว +1

    🙏🙏🙏🙏🙏

  • @santoshgollar1888
    @santoshgollar1888 ปีที่แล้ว +2

    Super super 💖🙏🙏

  • @gouthamn2409
    @gouthamn2409 4 ปีที่แล้ว +29

    So well said. If one negative thought can kill you, definitely one positive thought can give you a rebirth.🙌👌

  • @rukmini9897
    @rukmini9897 ปีที่แล้ว +4

    Yes 100% nim mathu sathya. Neevu heelida mathu nange experience aagide

  • @manjunathhiremath2456
    @manjunathhiremath2456 ปีที่แล้ว +3

    Well messages

  • @Yogaunitekiran
    @Yogaunitekiran ปีที่แล้ว +2

    💯 true , manifest is key of success

  • @vishwavishwa7898
    @vishwavishwa7898 ปีที่แล้ว +2

    Super sir

  • @dr.manjunath.m8190
    @dr.manjunath.m8190 3 ปีที่แล้ว +4

    Sir. Very good information

  • @BMFnaatipachanamruth
    @BMFnaatipachanamruth 3 ปีที่แล้ว +11

    ನಿಮ್ ತರ ಇದ್ರಲ್ಲಿ ಇನ್ನು ಯಾರು ಮಾತಾಡಿಲ್ಲ 🔥 🙏♥

  • @anandashettar6916
    @anandashettar6916 ปีที่แล้ว +2

    Thank u

  • @shruthishruthi7904
    @shruthishruthi7904 ปีที่แล้ว +2

    thank you sir

  • @sharathsadashiva
    @sharathsadashiva 3 ปีที่แล้ว +3

    This is clearly called autosuggestion technique...

  • @user-rg6nn2rs6w
    @user-rg6nn2rs6w ปีที่แล้ว +2

    ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್

  • @lokeshsn6970
    @lokeshsn6970 ปีที่แล้ว +2

    Ur great ir

  • @SHREYASABHIMANIYA
    @SHREYASABHIMANIYA 4 ปีที่แล้ว +4

    Super sir 👏👏

  • @Parkus1215
    @Parkus1215 ปีที่แล้ว +2

    I should taste u r words sir

  • @rramakrishna1075
    @rramakrishna1075 2 ปีที่แล้ว +3

    Fantasstick great also believable thank you to Praveennayak and gourish

  • @rvprintersaravind8459
    @rvprintersaravind8459 ปีที่แล้ว +3

    SIR GREAT WORK YOU SIR...🙏

  • @lahtanaik7359
    @lahtanaik7359 ปีที่แล้ว +2

    Thanku so much 🙏🙏 suppar sir

  • @nithishkullur4721
    @nithishkullur4721 4 ปีที่แล้ว +7

    ತುಂಬಾ ಧನ್ಯವಾದಗಳು🙏🙏🙏
    please continue these series

  • @gvlakshmi9391
    @gvlakshmi9391 ปีที่แล้ว +1

    Thank you so much ಗೌರಿ ಶಂಕರ ಸಾರ್ 👌
    ತುಂಬಾ ತುಂಬಾ ಒಳ್ಳೆಯ ಕಂಡೆಂಟ್🤝 ಏನ್ ಸಾರ್ ಅವರ ಜ್ಞಾನ ಕನ್ನಡ ಸ್ಪಷ್ಟವಾಗಿ ಸರಳವಾಗಿ ನೀಟಾಗಿ ಅರ್ಥವಾಗೋ ರೀತಿ ಸಾಹಿತ್ಯ ವಾಗಿ, ಅಧ್ಯಾತ್ಮಿಕ ವಾಗಿ ಹೇಳೋ ಧಾಟಿ ಹೃದಯ ನಾಟುವಂತೆ ಹೇಳೊ ಅವರ ಸ್ಟೈಲ್ ಬಹಳ ಬಹಳಷ್ಟು ಅದ್ಬುತ ಸಾರ್,👍
    ಅಪ್ಪ ,ಮಗಳು ,ನನ್ನ ಪ್ರಕಾರ ಸರಸ್ವತಿ ಗಣಪತಿ ತರ ಇಬ್ಬರೂ 🙏🇮🇳 ಹರಿ🕉️

  • @anantha122
    @anantha122 3 ปีที่แล้ว +6

    Really inspired sir .... It's change my life

  • @krishnakumarkumar5710
    @krishnakumarkumar5710 ปีที่แล้ว +2

    Ondu sanna example: when you belive in gottiro doctor avr hatra hodre saaku khayile vaasi.. illi aa strong belief matte positivity eradi seri tagollo medicine na double effective maadtu.. same nam hard work and positivity will boost our speed to reach the goal...Jai hind...

  • @veena.imnamah.shivayaravi3197
    @veena.imnamah.shivayaravi3197 3 ปีที่แล้ว +2

    Nevu heledu correct information thank you sir

  • @therockstarr00777
    @therockstarr00777 ปีที่แล้ว +1

    Annavara bagge thumba channagi Helidri Sir... Nam Appaa heltidru nan yallo hogbidtini antha.... it’s deeply manifested in his (Annavaru) subconscious mind... as they did it...

  • @uniqcoach4277
    @uniqcoach4277 ปีที่แล้ว +2

    Thank You Sir ✨

  • @Avinashkravi-mz9xo
    @Avinashkravi-mz9xo 4 ปีที่แล้ว +4

    ryt tipic for ryt tym...needed much more epidoides...👏

  • @learnenglishwithgeetharaj8524
    @learnenglishwithgeetharaj8524 ปีที่แล้ว +2

    Wonderful session 👍

  • @manunaik5760
    @manunaik5760 2 ปีที่แล้ว +1

    Jai...

  • @deepashre2993
    @deepashre2993 ปีที่แล้ว +2

    Super sir thank you🙏🙏🙏🙏🙏

  • @sujathad.h1710
    @sujathad.h1710 2 ปีที่แล้ว +2

    Thank you very much

  • @ThanuchandraKadyada
    @ThanuchandraKadyada 4 ปีที่แล้ว +3

    Waiting

  • @kanthrajdoddary8855
    @kanthrajdoddary8855 ปีที่แล้ว +1

    Super ❤❤❤❤❤❤

  • @madanym9996
    @madanym9996 4 ปีที่แล้ว +5

    Super sir such a inspiring words it's really works

  • @veereshdeepa3420
    @veereshdeepa3420 ปีที่แล้ว +1

    Tq sir good information 🙏🙏🙏🙏

  • @Mahadeshwara369
    @Mahadeshwara369 3 ปีที่แล้ว +9

    Sir, Please do more programs based on Dr. Joseph Murphy, sub conscious mind, psycho spirituality in kannada..
    ದಯವಿಟ್ಟು, ಸುಪ್ತ ಮನಸ್ಸಿನ ಬಗ್ಗೆ ಡಾಕ್ಟರ್ ಜೋಸೆಫ್ ಅವರ ಕೃತಿಗಳ ಬಗ್ಗೆ ಮೇಲೆ ಕನ್ನಡದಲ್ಲಿ ಚರ್ಚಿಸಿ..

  • @laxmanhw143
    @laxmanhw143 ปีที่แล้ว +3

    Thank you so very much sir and Madam 🙏🙏
    Very useful information
    I am multimillionaire
    I love rich life
    Thank you money 💰💰
    Thank you Universe 💖❤️

  • @anithabaviktanu2849
    @anithabaviktanu2849 ปีที่แล้ว +2

    Thanks u sir🙏

  • @raghavendram9629
    @raghavendram9629 2 ปีที่แล้ว +4

    Thanks for your confident assurance and I will try to adopt your experience,

  • @nanjundaswamy9667
    @nanjundaswamy9667 ปีที่แล้ว +1

    S yes it's

  • @pavithran5578
    @pavithran5578 11 หลายเดือนก่อน

    100% true

  • @Ss-zi7nu
    @Ss-zi7nu ปีที่แล้ว +2

    Thank you sir 🙏

  • @pradeepg5333
    @pradeepg5333 4 ปีที่แล้ว +7

    Yes it's really helpful.. Thank you Gaurish sir..❤️

  • @jyothisatish2407
    @jyothisatish2407 3 ปีที่แล้ว +6

    Thank you sooooooo much Sir really inspiring me 🙏

  • @bheemarayabheem732
    @bheemarayabheem732 ปีที่แล้ว +1

    Exalent massage sir thanks for you

  • @anjankumarparameshappa4047
    @anjankumarparameshappa4047 ปีที่แล้ว +2

    🙏🙏🙏

  • @UmeshGuruRayaru
    @UmeshGuruRayaru 4 ปีที่แล้ว +10

    What a confidential Words from our Praveen Sir. Thank you for this most interesting and Amazing Episode Gowrish Sir.

    • @sangeetapatil1692
      @sangeetapatil1692 ปีที่แล้ว

      ಸರ್. ನನ್ನ ಕನಸಲ್ಲಿ ಮುಂದೆ ಆಗುವ ಸೂಚನೆಗಳು ತೋರಿಸುತ್ತೆ ಒಳ್ಳೇದೇ ಆಗಲಿ ಕೆಟ್ಟದ್ದೇ ಆಗಲಿ ಇದರಿಂದ ತುಂಬಾ ಹಿಂಸೆ ಆಗುತ್ತೆ ಇದಕ್ಕೆ ಸೆಲ್ಯೂಷನ್ ಕೊಡಿ ದಯಮಾಡಿ

  • @samudra28
    @samudra28 ปีที่แล้ว +3

    Sir one of the best episode sir... Gaurish sir thank q... 🙏🏻♥️

  • @mahesh.kmahesh8182
    @mahesh.kmahesh8182 4 ปีที่แล้ว +3

    Exlent

  • @venkateshe232
    @venkateshe232 ปีที่แล้ว +1

    Great video sir

  • @knaveensharma5891
    @knaveensharma5891 ปีที่แล้ว +1

    Madam looks so beautiful ❤❤❤

  • @rangaswamyn6067
    @rangaswamyn6067 ปีที่แล้ว +2

    👌👌👌💐💐💐👍👍👍😊😊😊

  • @murthymurthi.b2776
    @murthymurthi.b2776 4 ปีที่แล้ว +6

    So beautiful it's really inspiring thank you so much and love you so much

  • @RockstarKPY
    @RockstarKPY ปีที่แล้ว +2

    Superb 🥰

  • @prabhakarbhat8999
    @prabhakarbhat8999 ปีที่แล้ว +3

    Very USEFUL Video. Thank you.

  • @ramyaprakash7745
    @ramyaprakash7745 ปีที่แล้ว +3

    Really motivating session sir and madam

  • @iamamoneymagnet5519
    @iamamoneymagnet5519 ปีที่แล้ว +3

    Wow....what a encourageing speech...
    TQ..so much...Deep gratitude to you Gworish and Sir ...

  • @mdmalawade4094
    @mdmalawade4094 ปีที่แล้ว +2

    ಸರ್ ನನಗೆ ನೀವು ಹೇಳುವ ವಿದ್ಯೆ ಕಲಿಬೇಕು ಆದರೆ ನಾನು ಬಡವಳು ..

  • @samruddiadugemane3909
    @samruddiadugemane3909 ปีที่แล้ว +1

    Wow 😍💐

  • @prabhakarvanahalli5692
    @prabhakarvanahalli5692 ปีที่แล้ว +1

    ಸರ್ ಇದೇ ಸಲಹೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಹಾಯ ಆಗಬಹುದೇ? "ನಾನು ಆರೋಗ್ಯವಾಗಿದ್ದೇನೆ" ಎಂದು ಹೇಳಿ ಹೇಳಿ ಮನಸ್ಸನ್ನು ಪಳಗಿಸಬಹುದಾ? ಹಾಗಿದ್ದರೆ ಎಷ್ಟೋ ಜನರಿಗೆ ಸಹಾಯವಾಗಬಹುದು ತಿಳಿಸಿ.

  • @swatishetty1595
    @swatishetty1595 10 หลายเดือนก่อน

    Very nice sir
    It's very useful now a days
    Thank u so much

  • @prithvirajpatil7604
    @prithvirajpatil7604 ปีที่แล้ว +1

    Thank you sir good information

  • @desaigoudapatil3901
    @desaigoudapatil3901 ปีที่แล้ว

    ನನಗೆ ಜೀವನದಲ್ಲಿ ಬಹಳ ಬೇಸರವಾಗಿದೆ ಜುಗುಪ್ಸೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ

  • @santoshj6835
    @santoshj6835 ปีที่แล้ว +2

    🙏

  • @sandeshkaup1921
    @sandeshkaup1921 ปีที่แล้ว +3

    Thank you sm fir the great positivity sir..❤️🙏

  • @abhishekjm224
    @abhishekjm224 11 หลายเดือนก่อน

    Super🙏 sir

  • @MithunKumar-qn9xv
    @MithunKumar-qn9xv ปีที่แล้ว +2

    Law of assumption is powerful

  • @ThanuchandraKadyada
    @ThanuchandraKadyada 4 ปีที่แล้ว +3

    SUPPER

  • @gouthambs7284
    @gouthambs7284 4 ปีที่แล้ว +6

    Thanks you entire team, it was very useful for the life and its it's true that hope is very important in all of our life.

  • @c.lingarajuc.lingaraju2971
    @c.lingarajuc.lingaraju2971 ปีที่แล้ว +2

    CONFIDENCE. AND TRUST

  • @pgtamse
    @pgtamse 25 วันที่ผ่านมา

    ಮಸ್ತ್

  • @raghub8022
    @raghub8022 ปีที่แล้ว +1

  • @srigururagapparakupe3668
    @srigururagapparakupe3668 ปีที่แล้ว +1

    Yes sir its very powerful we can use for shorter period also for silly things. Its helps to build confidence