ಸರ್ ನಮಸ್ತೇ. ನಂಗೆ ಬಹಳ ಇಷ್ಟವಾಗಿದ್ದು ಏನು ಅಂದ್ರೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ನೀವು ಪ್ರಸ್ತುತ ಪಡಿಸಿದ ರೀತಿ ನಂಗೆ ಸಕತ್ ಇಷ್ಟವಾಯ್ತು ಸರ್.ಬೇರೆ ಎಷ್ಟೊ ವಿಡಿಯೋ ನೋಡಿದ್ರು ಕೂಡ ಸ್ಪಷ್ಟತೆ ಇರ್ಲಿಲ್ಲ. ಬಟ್ ನಿಮ್ಮ ಸ್ಪೀಚ್ ಸಂಪೂರ್ಣ ಗೊಂದಲವನ್ನು ಬಗೆಹರಿಸಿತು.ತುಂಬಾ ತುಂಬಾ ಧನ್ಯವಾದಗಳು ಸರ್ 🙏🌹🙏
Thank you very much for a very useful, explanatory video and advices. Very nice educative helpful video, which I believe could give strength to every mind that needs strength to face the difficulties in life. Keep up the good work.
ಸರ್ ನಿಮ್ಮ ಮಾತುಗಳು ಮನಸ್ಸಿಗೆ ಚೈತನ್ಯ ನೀಡುವುದರ ಜೊತೆಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತಿವೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಈಗ ನನ್ನದೊಂದು ಪ್ರಶ್ನೆ ನನ್ನ ಆತ್ಮೀಯ ಸಹೋದರನೊಬ್ಬನಿಗೆ ತನ್ನ ಹೆಂಡತಿ ಮೇಲೆ ಅನುಮಾನ ಬಂದಿದೆ ಅದನ್ನು ಆತನ ಮನಸ್ಸಿನಿಂದ ಕಿತ್ತುಗೆ ಬಹುದಾ ದಯವಿಟ್ಟು ತಿಳಿಸಿ ಇದಕ್ಕೆ ನೀವು ಚಿಕಿತ್ಸೆ ಕೊಡುವುದಾದರೆ ಆತನನ್ನು ನಾನು ಮನವೊಲಿಸಿ ಕರೆದುಕೊಂಡು ಬರುತ್ತೇನೆ.🙏
@@kpraveennayak1234 ಸರ್ ನಾನು ತುಂಬಾ ಟ್ರೈ ಮಾಡ್ತೀನಿ ನನ್ ಫಿಸಿಕಲ್ಯ್ ನೋವು ಇಲ್ಲ ಅಂತ ಬಟ್ still ನಂಗೆ ತುಂಬಾ ಹೆಲ್ತ್ ಇಶ್ಯೂ ಇದೆ pls ಏನ್ ಮಾಡ್ಲಿ ನಾನು..... Sakgide ಎಲ್ಲ..... ಇನ್ನೊಂದು ನಂಗೆ ನಿಮ್ ಕಡೆ ಬಂದು ಟ್ರೆಟ್ಮೆಂಟ್ ತಗೋಳೋಕೆ ಶಕ್ತಿ ಇಲ್ಲ ಆರ್ಥಿಕವಾಗಿ
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು ಹಾಗೂ ಯೌಟ್ಯೂಬ್ ಆಲ್ಲಿ ನೀವು ಹೇಳಿದ ವಿಷಯವನ್ನು ಕರೆ ಸ್ವೀಕರಿಸಿದವರ ಬಳಿ ಮಾತನಾಡಿ.
Negetive tegedu positive agi eralu heli sir , normal agi erabeku bhala tondre agide helth prablam agide sir bhaya agutatide, yari saport maduttilla help madi sir🙏🙏
ಹೌದು ಸರ್ ನಂಗೂ ಅದೇ ಸಮಸ್ಯೆ ಇದೆ, ನಾನು ಕೋಪ ಮಾಡ್ಕೋಬಾರದು ಅಂತ ಪದೇ ಪದೇ ಅಂದುಕೊಂಡರೂ ನಮ್ಮ ಜೊತೆ ಇರುವವರು ನಮಗೆ ಕೋಪ ಬರುವ ಹಾಗೇ ನಡೆದುಕೊಳ್ಳುತ್ತಾರೆ😔 ಇದಕ್ಕೆ ಪರಿಹಾರ kodi plzzz🙏
@@kpraveennayak1234 Adasht bega madi sari time sikre... Yakandre adeshto youths ge idu dodda samasse agide... Jeevana badlagatte nim video inda and neevu helo mathugalinda
@@kpraveennayak1234 sir nange study madlebeku and job madkolebeku..... Nan life alli tumba problem edave.... But ettichite odok entrest ella sir yen madodu heli pps
ಎಷ್ಟು ಹೊತ್ತು ಕೇಳಿದ್ರೂ ಬೇಜಾರಾಗೋಲ್ಲ ಸಾರ್ ತಿಳಿದುಕೊಳ್ಳಬೇಕಾದ್ದ ವಿಷ್ಯ ಸಾಕಷ್ಟು ಇದೆ 🙏
Sir. ನಾಯಕ್sir😃🙏👌👋
Nice video sir 🙏❤
Sir nim videos nodtha nodtha subscribe madidini.... Thank you for wonderful information. ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ☺
❤
Nice video sir
Nice talk sir really like video for people ❤
Even after an year your most episodes force attract the mind to strengthen your gift of knowledge kindly drawn on us
Thank you.
ಸರ್ ನಮಸ್ತೇ. ನಂಗೆ ಬಹಳ ಇಷ್ಟವಾಗಿದ್ದು ಏನು ಅಂದ್ರೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ನೀವು ಪ್ರಸ್ತುತ ಪಡಿಸಿದ ರೀತಿ ನಂಗೆ ಸಕತ್ ಇಷ್ಟವಾಯ್ತು ಸರ್.ಬೇರೆ ಎಷ್ಟೊ ವಿಡಿಯೋ ನೋಡಿದ್ರು ಕೂಡ ಸ್ಪಷ್ಟತೆ ಇರ್ಲಿಲ್ಲ. ಬಟ್ ನಿಮ್ಮ ಸ್ಪೀಚ್ ಸಂಪೂರ್ಣ ಗೊಂದಲವನ್ನು ಬಗೆಹರಿಸಿತು.ತುಂಬಾ ತುಂಬಾ ಧನ್ಯವಾದಗಳು ಸರ್ 🙏🌹🙏
Arthur
ನಮಸ್ತೇ sir ಸರಳವಾಗಿ ಅರ್ಥ ವಾಗುವಂತೆ ತಿಳಿಸಿದ್ದೀರ ಧನ್ಯ ವಾದಗಳು sir.
Very. Good. Information
Namasthe sir
Super sir please continued sir how to control mind
Continue Sir plz..
Good exalent speech sir thanks for you
Great nayakanna deveau nimage arogyakodali
Thanks you.
Praveen nayak sir nivu namma gurugalu
Sir your words is sooper, Sooper, I always like you. Thanq.
Good massage sir thanks for you
Thank you very much for a very useful, explanatory video and advices. Very nice educative helpful video, which I believe could give strength to every mind that needs strength to face the difficulties in life. Keep up the good work.
Thank you for this Most Interesting and Informational Episode Sir
It's truth Sir. So Beautiful explained. Thank u so much
Urs all vedios are very good sir.
Namaste sir, nanu isha nalli inner engineering madiddene. Nanu meditation maduvaga nidrege jari bidutidde. Adare nanu kelage bilutiralilla kuta Jagadalle nidre madutidde nanage adara arivirutittu. E video nodidamele nanage adara bagge tiliyuttide. Nivu bahala sarala Bhasheyalli vivarane nididdhiri bahala dhanyavadagalu. Nimma e mathugalu jeevanadalli enadaru sadhisabeku ennuvavarige bahala spoortydayaka hagu upayukta. Nimma e kelasa athyadbhuta. Dayavittu idannu heege mundvaresikondu hogi. Dhanyavadagalu.
Beautiful guiding explanations surely a way to catch subconscious mind power with neat illustrations
Appaji love you and thank you
Thanks for this subject 👍
ಸರ್ .....ಸೂಪ್ತ ಮನಸ್ಸು ನ್ನು ಎಲ್ಲಿ ಗ್ರಹಿಸುವುದು...... ಹೃದಯ ನಾ..... ಹುಬ್ಬುಗಳ ಮಧ್ಯೆ ನಾ......
Very USEFUL, Thank you.
Tq for valuable information
ಸರ್ ನಿಮ್ಮ ಮಾತುಗಳು ಮನಸ್ಸಿಗೆ ಚೈತನ್ಯ ನೀಡುವುದರ ಜೊತೆಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತಿವೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಈಗ ನನ್ನದೊಂದು ಪ್ರಶ್ನೆ ನನ್ನ ಆತ್ಮೀಯ ಸಹೋದರನೊಬ್ಬನಿಗೆ ತನ್ನ ಹೆಂಡತಿ ಮೇಲೆ ಅನುಮಾನ ಬಂದಿದೆ ಅದನ್ನು ಆತನ ಮನಸ್ಸಿನಿಂದ ಕಿತ್ತುಗೆ ಬಹುದಾ ದಯವಿಟ್ಟು ತಿಳಿಸಿ ಇದಕ್ಕೆ ನೀವು ಚಿಕಿತ್ಸೆ ಕೊಡುವುದಾದರೆ ಆತನನ್ನು ನಾನು ಮನವೊಲಿಸಿ ಕರೆದುಕೊಂಡು ಬರುತ್ತೇನೆ.🙏
ಒಮ್ಮೆ ಕರೆದುಕೊಂಡು ಬನ್ನಿ. ಅದರ ಮೊದಲು ನಮ್ಮ ಮಾನಸ ಹೀಲಿಂಗ್ ಸೆಂಟರ್ ಗೆ ಕರೆ ಮಾಡಿ ನನ್ನೊಡನೆ ನೇರವಾಗಿ ನೀವು ಮಾತನಾಡುವುದು ಒಳಿತು. ಮೊಬೈಲ್ ನಂಬರ್ 7975560365.
@@kpraveennayak1234 ಧನ್ಯವಾದಗಳು ಸರ್🙏
@@kpraveennayak1234 ಸರ್ ನಾನು ತುಂಬಾ ಟ್ರೈ ಮಾಡ್ತೀನಿ ನನ್ ಫಿಸಿಕಲ್ಯ್ ನೋವು ಇಲ್ಲ ಅಂತ ಬಟ್ still ನಂಗೆ ತುಂಬಾ ಹೆಲ್ತ್ ಇಶ್ಯೂ ಇದೆ pls ಏನ್ ಮಾಡ್ಲಿ ನಾನು..... Sakgide ಎಲ್ಲ..... ಇನ್ನೊಂದು ನಂಗೆ ನಿಮ್ ಕಡೆ ಬಂದು ಟ್ರೆಟ್ಮೆಂಟ್ ತಗೋಳೋಕೆ ಶಕ್ತಿ ಇಲ್ಲ ಆರ್ಥಿಕವಾಗಿ
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು ಹಾಗೂ ಯೌಟ್ಯೂಬ್ ಆಲ್ಲಿ ನೀವು ಹೇಳಿದ ವಿಷಯವನ್ನು ಕರೆ ಸ್ವೀಕರಿಸಿದವರ ಬಳಿ ಮಾತನಾಡಿ.
@@kpraveennayak1234 nim jote personal agi matadbeku pls sir🙏🙏🙏
Spper.sar.🌹🌹
Thank you for answering my questions sir🙏
🙏🏿🙏🏿🙏🏿🙏🏿
Very useful video 28:10
ಶಾಕ್ ನ್ಯೂಸ್ ಇಂದ ಮಾನಸಿಕ ಮನೋರೋಗದಿಂದ ಗುಣಮುಕ್ತ ಆಗುವುದು ಹೇಗೆ ದಯವಿಟ್ಟು ಹೇಳಿ
Sir ತಾಂತ್ರಿಕ್ ವಿದ್ಯ ಬಗೆ video ಮಾಡಿ
Negetive tegedu positive agi eralu heli sir , normal agi erabeku bhala tondre agide helth prablam agide sir bhaya agutatide, yari saport maduttilla help madi sir🙏🙏
Tq Sir 🙏
How to control manasu please tell me
Nice
Sir nimma videos ella arthapoorna agiruthe 👌👌👌sir pls tell blackmagic ಇದೆಯ ಇಲ್ವಾ ?
Thank you. Black magic bagge mundomme maatanaaduttene.
Yes pls sir waiting for it, thank you so much for ur response 🙏🙏🙏🙏🙏🙏
ತುಂಬಾ ಆಸೆ ಇಂದ ಶುರುಮಾಡಿದ ಯಾವುದೇ ಕೆಲಸ ಹಾಗೂ ವಿಷಯದಲ್ಲಿ ಆಗಲಿ, ಬೇಗ ಆಸಕ್ತಿ ಕಳೆದುಕೊಳ್ತೀನಿ. ಕಾರಣ ತಿಳಿಸಿ. 🙏🏻
ಹೌದು ನನ್ನ ದೂ ಅದೇ ಸಮಸ್ಯೆ
Child psychology bagge tilisi please
ಮುಂದೊಮ್ಮೆ ತಿಳಿಸುತ್ತೇನೆ.
Pls talk about, confidence n how become confident
Sure.
Praveen sir, maata mantra ella anta heludralla adu Tumba nija. Nandondu Q ede, Manusya andre yaru
Sir I totally understand but how to reprogram our subconscious
3 6 9 technic 55x5 technic low of attraction bagge heli sir e technic use madi writing madidre nija aaguthanthe howda sir
Sir negative thoughts inda ache barodu hege anta thilisi, bereyavara samasyegalna kalpane madkondu nav preethso vyakthigaligu kuda adu agbidutteno idu agbidutteno aga namm jeevna kasta agutteno anno negative yochne galinda mansu thumbha halagide adu beda andru pade pade ade yochanegalu barthave
I will talk about negative thoughts in my upcoming videos.
ಬಾಲ್ಯ ಅವಸ್ತೆ ತಾರುಣ್ಯ ಮತ್ತು ಹೇಗೆ ಯಷ್ಟು ಅವಸ್ಥೆಗಳು ಇರುತ್ತವೆ , ಈ ನಮ್ಮ ಒಂದೇ ಜನ್ಮದಲ್ಲಿ ತಿಳಿಸುವಿರಾ.
ಸ್ಥೂಲವಾಗಿ ಹೇಳಬಹುದಾದರೆ ಶೈಶವಾವಸ್ಥೆ, ಬಾಲ್ಯಾವಸ್ಥೆ, ತಾರುಣ್ಯಾವಸ್ಥೆ ಯೌವ್ವನಾವಸ್ಥೆ, ಮಧ್ಯಮ ವಯಸ್ಸು ಹಾಗೂ ವೃದ್ಧಾಪ್ಯ
🙏🙏🙏🙏🙏🙏
Respected sir,
Nimma maathugalu namgey life kodova maathugalu
Dayavittu edanna munduvaresi
Nanna prashney...visualization maaduvaga auto suggestions hegey namgey naavey kottukolluvudu and auto suggestions already hagidey anno reeti helikollabeka ...dayavittu reply maadi
Competitive exams bareyuva students hegey edanna use maadikollabahudu dayavittu responses maadi
🙏🙏🙏🙏🙏🙏🙏🙏🙏🙏🙏🙏🙏🙏🙏
ಸರ್ ನಿಮ್ಮ ಮಾತುಗಳು ತುಂಬಾ ಸಪ್ಪೋರ್ಟ್ ಮಾಡುತ್ತೆ.ನಿಮ್ಮನ್ನು ಫೋನ್ ಮೂಲಕ ಕಾಂಟಾಕ್ಟ್ ಮಾಡಬಹುದೆ.?
Sumaaru hadinaidu dinagalu nimage Enu beku annuvudannu nimma manassina jote nEravaagi maatanaadi. Nantara already adu Eegaagale aagide annuvudannu manassinalli kalpisikolli. Idannu koodaa kelavu dina nirantaravaagi maadi.
@@kpraveennayak1234 Thank you sir
I feel so excited that u replied..thanks lot
Sir ನಮಸ್ತೆ.... Please make a video about how to control anger☺ಸಣ್ಣ ಸಣ್ಣ ವಿಚಾರಕ್ಕೂ ತುಂಬಾ ಸಿಟ್ಟು ಬರುತ್ತೆ ☺
ಮುಂದೊಮ್ಮೆ ಮಾಡುತ್ತೇನೆ.
@@kpraveennayak1234 thank you sir
ಹೌದು ಸರ್ ನಂಗೂ ಅದೇ ಸಮಸ್ಯೆ ಇದೆ, ನಾನು ಕೋಪ ಮಾಡ್ಕೋಬಾರದು ಅಂತ ಪದೇ ಪದೇ ಅಂದುಕೊಂಡರೂ ನಮ್ಮ ಜೊತೆ ಇರುವವರು ನಮಗೆ ಕೋಪ ಬರುವ ಹಾಗೇ ನಡೆದುಕೊಳ್ಳುತ್ತಾರೆ😔 ಇದಕ್ಕೆ ಪರಿಹಾರ kodi plzzz🙏
@@kpraveennayak1234 Adasht bega madi sari time sikre... Yakandre adeshto youths ge idu dodda samasse agide... Jeevana badlagatte nim video inda and neevu helo mathugalinda
Kopa kadime yagalu mantra heli - ಖಡ್ಗಂ ಶರಣಂ
Sir dhyana madok try madtidini sir adre agtila...
Pls start online consultations for ppl who cannot come to Bangalore to your centre.
We are doing online sessions also.
@@kpraveennayak1234 ಕಾಸ್ಟ್ sir
You can contact Manasa Healing center mob no 7975560365
@@kpraveennayak1234 sir nange study madlebeku and job madkolebeku..... Nan life alli tumba problem edave.... But ettichite odok entrest ella sir yen madodu heli pps
@@kpraveennayak1234 pls rply me sir 🙏🙏🙏🙏
Sir edu helikoldu manasale hel bahuda Ella oragade mathu adbahuda heli sir pls
manassalli helikondaroo sari, maatinalli hRlidaroo sari adu pratinitya helabeku.
children's matu kelalu video madi
Sure
Sir can we change the stubborn person (aged 62) who is having childish habits?
Sir ನಮಸ್ತೆ 🙏ನಾನು ಈ ಸ್ಥಿತಿ ಯಲ್ಲಿ ಇದ್ದೇನೆ ಅಪಾಯಿಂಟ್ ಮೆಂಟ್ ಕೊಡಿ Sir 🙏
Quantum world it is reai
Sir fees ಎಷ್ಟು aguthe
ತಿಳಿಸಿ
ಮಾನಸ ಹೀಲಿಂಗ್ ಸೆಂಟರ್ ಮೊಬೈಲ್ ನಂಬರ್ 797555 60365 ಸಂಪರ್ಕಿಸಿ.
🙏
Sir nanu try madtidini sir agtila
Sir Davayavittu vedio madodu nillsbedi.
🙏..Obbra manaatithe jeevna badlisuttave Nimma mathugalu..
Hi sir your videos are useful and inspiring ..if i want to learn about subconscious mind n healing..how can I start learning ..
Thank you. We are not conducting any courses at present.
@@kpraveennayak1234
Okay sir..Thank you for ur valuable reply😊
Thyroid problem bagge hege control madbahudu
You can contact me on Manasa Healing center no. 79755 60365
ನಿಮ್ಮ ಅಭಿಪ್ರಾಯ ತುಂಬಾ ಅದ್ಬುತವಾಗಿದೆ ,,
Sir iam supprig narvose problem
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು.
Sir ನಿಮ್ಮ ಭೇಟಿ ಮಾಡ್ಬೇಕು
ಮಾನಸ ಹೀಲಿಂಗ್ ಸೆಂಟರ್ ನಂಬರ್ ಮೂಲಕ ನನ್ನನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್ 797555 60365
Namaskar Swamy manage 3/30 AM echharavagutte dyanaamadthini adarinda nanage mundi mysur Maharaj puttraj gavaigalu extra extra avreella thirikolluva bagge advance aagi thiliyutte ararinda nanage thumb bejaraguthe rha dhyanamadodu bittidene badaliye devara slokagallannu helikolluttene aneka mansika samassegalinda balalaluthidene nanu ene madalu aguttla nanage please help madi
As I am travelling in January, please contact me in Feb 1st week. My Manasa healin centre no is 79755 60365
Diabetes annu mind power inda control maadabahuda ,hege anta tilisikodi sir please
ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ.
ಸರ್ ಮನಸ್ಸಿನ ಶಕ್ತಿಯಿಂದ ತಲೆಕೂದಲು ಬೆಳೆಸಬಹುದಾ
ಅಕಾಲಿಕ ವಯಸ್ಸಿನಲ್ಲಿ ಮಾನಸಿಕ ಒತ್ತಡದಿಂದ ಕೂದಲು ಉದುರುತ್ತಿದ್ದರೆ ಪ್ರಯತ್ನ ಪಡಬಹುದು.
Sir namma nambike strong irbeku alva
@@sureshnaik3720 Houdu.
Sir nan vauassu 35 Sir nenape irolla idakkenadru parihara idya
Marevige karana Enu endu modalu tilidukolla bekaaguttade.
Thanks sir
Sir, how can we meet you?
Sir ಸಂಮೋಹಿನಿ ವಿದ್ಯೆ ya bagge kannada dalli ero best book yavdu sir..
ನನಗೆ ಇದರ ಬಗ್ಗೆ ಅರಿವಿಲ್ಲ.
Thank you sir.. Nim hatra bandu kalibouda sir.. Avakasha edeya sir.
@@harishrisha3787 Kelasada otthada jaasti ide. Aaddarinda sadyakkantoo saadhyavilla.
Hi praveen sir
Is it possible to meet you by Jan 2023
ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಮಾನಸ ಹೀಲಿಂಗ್ ಸೆಂಟರ್ ನಂಬರ್ 79755 60365 ಮೂಲಕ ನನ್ನನ್ನು ಸಂಪರ್ಕಿಸಬಹುದು.
Namste sir
I m prepare for compitative exam please explain about "conscious reading "
I think it's helps to crack a exam
,,❤❤
Sir namasthe
Nan hesaru Prasad antha
Nanu kannu muchi dyana maduvaga 2 hubina mdye white belaku prathi Arda nimishakondu sari haneyinda horage hogthaeruthe sir edarabagge pls thilisi
ಮುಂದೊಮ್ಮೆ ಈ ಬಗ್ಗೆ ಮಾತನಾಡುತ್ತೇನೆ.
Guruji 🙏 How months we should do to achieve
Depends on how focused meditation we do.
@K Praveen Nayak is that true in manifestation will we get right partner whom we are wishing for ?
Depends on you and your inner strength
Do you recommend listening to affirmations while we are in sleep, will they have the impact which we desire on our subconscious mind????
Definitely it has some impact. But it should not become an addiction. Better to do it when awake.