Thank you very much mam namma shaleli computation ittu vachana gayanaddu nanu tumba hudukide adre nange valledu siklilla amele nimma e video siktu nange tumba kushi aitu madom thanks a lot ❤️❤️❤️❤️
🙏ಮೇಡಮ್ ನಿಮ ಹಾಡುಗಳನ್ನ ನಾನು ಪ್ರತಿಯೊಂದು ಕೇಳ್ತೀನಿ , ನೀಮಿಂದ ನಾನು ಕೆಲವು ಹಾಡುಗಳನ್ನ ಕಲ್ತಿದೀನಿ, ನಿಮಗೆ ತುಂಬು ಹೃದಯದ ಧನ್ಯವಾದಗಳು 🙏. ನನ್ನ ಕೋರಿಕೆ ನೀವು ಹಾಡು ಹಾಡುವಾಗ ಮದ್ಯದಲ್ಲಿ ಸ್ವರಗಳನ್ನ ಹಾಡ್ತೀರಲ ಆ ಸ್ವರಗಳನ್ನ ಟಿವಿ ಡಿಶ್ ಮೇಲೆ ನಮೆಗೆ ಪರಿಚಯ ಮಾಡಿಕೋಟರೆ ಅದನ್ನು ಕಲಿಬಹುದು ಅನೋ ಅನಿಸಿಕೆ. ಪ್ಲೀಸ್ 🙏 ಸ್ವರಗಳನ್ನು ಯು ಟ್ಯೂಬ್ನಲ್ಲಿ ಹಾಡಿನ ಜೊತೆಯಲ್ಲಿ ಹಾಕಿ ನಮಗೆ ಅನುಕೂಲ ವಾಗುತ್ತೆ 🙏
ತುಂಬಾ ಧನ್ಯವಾದಗಳು ಬಹಳ ಚನ್ನಗಿದೆ ವಚನ
Namasthe ji Very nice 🙏🙏🙏
ತುಂಬಾ ಚೆನ್ನಾಗಿದೆ, ಧನ್ಯವಾದಗಳು.
ವಚನ ಬಹಳ ಚೊಲೋ ಅಂದರಿ ಅಕ್ಕಾರ
Thank you very much mam namma shaleli computation ittu vachana gayanaddu nanu tumba hudukide adre nange valledu siklilla amele nimma e video siktu nange tumba kushi aitu madom thanks a lot ❤️❤️❤️❤️
ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ 💐🙏
So sweet voice.
Thumba chennagi hadteera
Super singing mam
ನೀವು ಸುಶ್ರಾವ್ಯವಾಗಿ ಹಾಡುತ್ತೀರಿ, ನಿಮಗೆ ಒಳ್ಳೆಯದಾಗಲಿ.
🙏🙏🙏
ತುಂಬಾ Chennagi ಹೇಳಿದ್ದೀರಿ madam matte nivu innastu vachangalu ಕಲಿಸಿ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ದೇವರು ನಿಮ್ಗೆ ಆಯುರ್, ಆರೋಗ್ಯ ಭಾಗ್ಯ ಕೊಡಲಿ dhanyavad
🙏🙏👌👌🥰❤️
ಓಂ ನಮಃ ಶಿವಾಯ
🥰
Om Shri Guru Basava lingaya namah.Basava.Abinadan
ಸೂಪರ್ ಮೇಡಂ 🙏🏻👌🏻ನಮಗೆ ಸಂಗೀತ ಹೇಳಿ ಕೊಡಿ ಮೇಡಂ ಪ್ಲೀಸ್
ಧನ್ಯವಾದಗಳು ಸಿಷ್ಟರ್
Nice your voice
Good
Super singing sister
Happy Basav Jayanthi
Nimage nanna vandanegalu
Awesome. ಇನ್ನೂ ಬೇರೆ ಬೇರೆ ವಚನಗಳನ್ನು ಕಲಿಸಬೇಕೆಂದು ಪ್ರಾರ್ಥಿಸುತ್ತೇನೆ. Very very nice🙏🙏🙏🙏🙏
3rd vachana is super very beautiful singing.others are also super.
Mam super ನಮಗೆ ಹೂವು ಚೆಲುವೆಲ್ಲ ನಂದೆದಿತು .ಹಾಡನ್ನು ಒಂದು ಸಾರಿ ಹಾಡುವದು ಹೇಗೆ ಅಂತ ಹೇಳಿಕೊಡಿ ಮೇಡಂ
ಧನ್ಯವಾದಗಳು ಮೇಡಂ
Kalavti.ragadale.ondu.vchan.hadi
ಸರಳಕಂಠ,ನೇರ ನುಡಿ,ರಾಗ-ತಾಳ-ಲಯ, ಸೂಪರ್.
ಬಹಳ ಸೊಗಸಾಗಿ ಹಾಡಿದ್ರಿ ಮೇಡಂ.ತುಂಬಾ ಧನ್ಯವಾದಗಳು ತಮಗೆ
Thanks medum
Channagi hadiddiri 🙏
Atyadbutha gayana medum thank you
చాలా సరళమైన భోధన.
ధన్యవాదములు.
Excellent.....
Very nice medam ❤️❤️👌👌heart touching vioce 🙏🙏👌👌
Fantastic. Melodious voice.
Very nice medam, congratulation
Super mam
🙏ಮೇಡಮ್ ನಿಮ ಹಾಡುಗಳನ್ನ ನಾನು ಪ್ರತಿಯೊಂದು ಕೇಳ್ತೀನಿ , ನೀಮಿಂದ ನಾನು ಕೆಲವು ಹಾಡುಗಳನ್ನ ಕಲ್ತಿದೀನಿ, ನಿಮಗೆ ತುಂಬು ಹೃದಯದ ಧನ್ಯವಾದಗಳು 🙏. ನನ್ನ ಕೋರಿಕೆ ನೀವು ಹಾಡು ಹಾಡುವಾಗ ಮದ್ಯದಲ್ಲಿ ಸ್ವರಗಳನ್ನ ಹಾಡ್ತೀರಲ ಆ ಸ್ವರಗಳನ್ನ ಟಿವಿ ಡಿಶ್ ಮೇಲೆ ನಮೆಗೆ ಪರಿಚಯ ಮಾಡಿಕೋಟರೆ ಅದನ್ನು ಕಲಿಬಹುದು ಅನೋ ಅನಿಸಿಕೆ. ಪ್ಲೀಸ್ 🙏 ಸ್ವರಗಳನ್ನು ಯು ಟ್ಯೂಬ್ನಲ್ಲಿ ಹಾಡಿನ ಜೊತೆಯಲ್ಲಿ ಹಾಕಿ ನಮಗೆ ಅನುಕೂಲ ವಾಗುತ್ತೆ 🙏
😊
Vachanagalu tubba chanagi hadidiri medam
Super voice
Great singing , God bless u
Thank you so much madam 🥰
Super mam..... Tq somch ರೀ
Your are gifted by Lord Siva, what's melodious tone you have, 🙏
Ùllavaru shivalaya tuning sri Puttur narasinhnayak sr.
Sowmyagoodconceptvachanas
ಮನಸ್ಸಿಗೆ ಮುಧ ನೀಡುವ ವಚನ ಚನ್ನಾಗಿ ಹಾಡಿದ್ದೀರಾ ಮೇಡಂ 🙏🏽🙏🏽
ಅಕ್ಕಾ ತುಂಬಾ ಚೆನ್ನಾಗಿದ್ದುವು, lots of love from dharwad ❤️❤️🙏😊🙏
🙏🙏🌹🌹
ಹಾಡಿದರೆ ಎನ್ನೊಡೆಯನ ಇದನ್ನು ತಾವು ಯಾವ ರಾಗದಲ್ಲಿ ಹಾಡಿದ್ದೀರಿ ಮೇಡಂ 🙏
👌mam
ಅದ್ಭುತ ದ್ವನಿ ಈ ಸಂದರ್ಭದಲ್ಲಿ ವಚನ ಹಾಡಿದ್ದು ಸಾರ್ಥಕ.ಜೈ ಗಂಗಾಮಾತೆ.🙏
ಮೇಡಂ ಮಂಕು ತಿಮ್ಮನ ಕಗ್ಗ ಟ್ರೈ ಮಾಡಿ 👍👍👍
Super.🙏
Super
Super voice Mam
Happy Basva Jayanti v nice singing
ಅಕಾರ ಹಾಡಿದೀರಿ ಅದು ತುಂಬಾ ಜಾಸ್ತಿ speed...ಕಲಿಯಲು ಕಷ್ಟ..
🙏👌super sister
Suparrrr🙏❤️
Wish you happy basava Jayanthi .
Sangeeta mane
God bless you 🙏
🙏🌴
Idanna compose madirodu namma hemmaya Basavaraj Rajgurugalu avarige istavada raaga idu matte patdeep ista padtha iddru
ನಮಸ್ತೆ ಮೇಡಂ ಚಿಕ್ಕವಯಸ್ಸಿನಲ್ಲಿ ಕಲೆತ ಹಾಡುಗಳನ್ನು ನೆನಪು ಮಾಡ್ತಾ ಇದ್ದೀರಾ ಧನ್ಯವಾದಗಳು
Vachangalannu Keli hruday tumbibanditu.Basavjayantiya nimitta vachanagalannu nenapu madikottiri tuba dhanyavadagalu.
This is first time I heard from thotappa uthangi sir,who is singing in Murga Matta Chitradurga
Melodious singing madam. Please sign more VACHANAS of others too.
ನಿವು ತುಂಭಾ ಚನ್ನಾಗಿ ಹಾಡತಿರಾ
Madam teach us Lalithasahastranama It is easy if you teach us
Super mam notetions kodiplz
Mam online music class togotiri
ಕ್ಲಾಸ್ ಹೇಳತೀರ mam plz ಹೇಳಿ
Hi Mam, we already have your these three Vachana's videos, expecting new Basavanna vachana for 2022 basava jayanthi, Thank you!
Mam kalyanavenba pranateyalli vacana helikodi
Bhaal chanda haadiree madam vachanagalannaa....
ನನಗೆ ಸಂಗೀತ ಕಲಿಬೇಕು ಅಂತ ತುಂಬಾ ಆಸೆ ಇದೆ ಆದರೆ ನನ್ನ ಧ್ವನಿ ಚನ್ನಾಗಿಲ್ಲ ......ಧ್ವನಿ ಚನ್ನಾಗ ಆಗಭೇಕು ಅಂದರೆ ಎನ ಮಾಡಬೇಕು ದಯವಿಟ್ಟು ಹೇಳಿ ಅಕ್ಕ plize
c# mel taan pura set madi saa Pa saa practice madri 20 minutes
Daily
ಸೂಪರ್ ಸಿಸ್ಟರ್
Thank you madam
Thanku akka
Mam plz nindisidare nindisali bidu vachana hadi plz
ನೀವು ಹಿಂದುಸ್ತಾನಿ ಸಂಗೀತ ಕಲಿಸುತ್ತಿರ
Madam do you conduct classes? if yes please tell how to reach you?
Ila English translation of this was there in description
ನಮ್ಮ TH-cam chanel
ANA Production Raichur ನಲ್ಲಿ ನೋಡಿ
Thank you so much 😍🙏
🙏🙏🙏
Excellent
ಸರಳಕಂಠ,ನೇರ ನುಡಿ,ರಾಗ-ತಾಳ-ಲಯ, ಸೂಪರ್.
Thank you madam
Super 🙏🙏
Channagi hadiddiri 🙏
Super medam
👌suuuuuper sister
🙏🙏