ದೇವರು ಇರುವನೋ? ಇಲ್ಲವೋ ? ಹಾಡುವುದು ಹೇಗೆ? || How to sing Devaru iruvano illavo 🚩

แชร์
ฝัง
  • เผยแพร่เมื่อ 30 ก.ย. 2024
  • ದೇವರು ಇರುವನೋ ಇಲ್ಲವೋ ಹಾಡುವುದು ಹೇಗೆ? || How to sing Devaru iruvano illavo 🚩
    ನಮ್ಮ New Channel ಹೊಸ ಚಾನಲ್: • Devi Bandale Official ...
    ದೇವರು ಇರುವನೋ ಇಲ್ಲವೋ ಎಂಬುದು
    ಯಾರನು ಕೇಳುವಿಯೋ
    ಅವರನು ಇವರನು ಕೇಳುವುದ್ಯಾಕೋ
    ಮನಸನೇ ನೀ ಕೇಳೋ ನಿನ್ನ ಮನಸನೇ ನೀ ಕೇಳೋ llPll
    ಹರಿವ ಜಲದಲ್ಲಿ ಉರಿವ ಜ್ಯೋತಿಯಲ್ಲಿ ದೇವರು ತುಂಬಿರುವ
    ಅರಳಿ ನಿಂತಿರುವ ಹೂವಿನಂದದಲಿ ದೇವರು ನಗುತಿರುವ
    ನಿನ್ನ ದೇವರು ನಗುತ್ತಿರುವ ll1ll
    ಗುಡಿಯ ಘಂಟೆಯಲಿ ಮಂತ್ರ ಘೋಷದಲಿ ದೇವರು ತುಂಬಿರುವ
    ಒಲವು ತುಂಬಿರುವ ಛಲವು ಮಾತಿನಲಿ ದೇವರು ನಗುತಿರುವ
    ನಿನ್ನ ದೇವರು ನಗುತಿರುವ ll2ll
    ಮಧುರ ಹಾಲಿನಲಿ ಸಿಹಿಯ ಜೇನಿನಲ್ಲಿ ದೇವರು ತುಂಬಿರುವ
    ಭಕ್ತಿ ಭಾವದಲಿ ಮುಕ್ತಿ ದಾರಿಯಲಿ ದೇವರು ನಗುತ್ತಿರುವ
    ನಿನ್ನ ದೇವರು ನಗುತಿರುವ ll3ll
    ತಾಯಿ ಮಡಿಲಿನಲಿ ಗುರುವಿನಡಿಯಲ್ಲಿ ದೇವರು ನಗುತ್ತಿರುವ
    ಅಣು ರೇಣು ತೃಣ ಕಾಷ್ಠಗಳಲ್ಲಿ ದೇವರು ನಗುತ್ತಿರುವ
    ನಿನ್ನ ದೇವರು ನಗುತ್ತಿರುವ ll4ll
    ನಮ್ಮನ್ನು ಸಂಪರ್ಕಿಸಲು -
    For sponsorship & Live Concert enquiries(Programme), Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    #devaruiruvanoillavoembudu
    #tatvapadagalu
    #kannadatatvapadagalu
    #sangeethamane
    #soumyamanjunath

ความคิดเห็น • 115

  • @rfsomanagoudra3859
    @rfsomanagoudra3859 หลายเดือนก่อน +1

    ತುಂಬಾ ಶ್ರೇಷ್ಠ ವಾದ ಹಾಡು,, ಸಾಹಿತ್ಯ, ರಾಗ ಸಂಯೋಜನೆ, ಸಂಗೀತ ಎಲ್ಲವಕ್ಕೂ ಹಣಿಮಣಿವೆ.. ತುಂಬಾ ಕಲಿಲಿಕ್ಕೆ ಸಿಕ್ತು
    .. ತುಂಬಾ ಧನ್ಯವಾದಗಳು ಅಕ್ಕಾ

  • @chidanandappabandri8702
    @chidanandappabandri8702 ปีที่แล้ว +7

    ತುಂಬಾ ಅದ್ಭುತವಾಗಿ ಹಾಡಿದರು ಮೇಡಂ ಇಂತಹ ದೇವರು ಹಾಡುಗಳನ್ನು ಹೇಳಿ ಕೊಡಿ ಧನ್ಯವಾದಗಳು ಮೇಡಂ

  • @gangayya.budihalamath9538
    @gangayya.budihalamath9538 ปีที่แล้ว

    ಅಕ್ಕಾ ಇಂಥಾ ಹಾಡಿನ ಸರಳಿ ಪಟ್ಟಿ ತಿಳಿಸಿ ಹಾರ್ಮೋನಿಯಂದಲ್ಲಿ ದಯವಿಟ್ಟು ನಾನು ಈಗ ಕಲಿಯುತ್ತಿದ್ದೆನೆ.🙏🙏

  • @sathish2141
    @sathish2141 ปีที่แล้ว

    "ಒಲ್ಲನೋ ಕೃಷ್ಣ ಕೊಳ್ಳನೊ" ಹಾಡನ್ನು ಹೇಗೆ ಹಾಡುವುದು. ಇದರ ವಿಡಿಯೋ ಕಳುಹಿಸಿ ಮೇಡಂ.

  • @Raghu1982naik
    @Raghu1982naik ปีที่แล้ว +3

    Thanks madam

  • @veerabhadrappagouda1474
    @veerabhadrappagouda1474 10 หลายเดือนก่อน

    ಮೇಡಂ ನಮಗೆ ಸಂಗೀತವನ್ನು ಹೇಳಿ ಕೊಡಿರಿ ಕಲಿಯುತ್ತೇವೆ.

  • @Kalbargareels
    @Kalbargareels ปีที่แล้ว +2

    ಕಾಲಬೈರವ ಅಷ್ಕ್ ಕಮ್ ಹಾಡು ಹಾಡುವದು ಕಲಿಸಿ ಕೊಡಿ

  • @mahanandakhot9343
    @mahanandakhot9343 ปีที่แล้ว +3

    ನಿಮ್ಮ voice ತುಂಬಾ ಚೆನ್ನಾಗಿದೆ ಮೇಡಂ 🙏

  • @basavalingaswamybasu3774
    @basavalingaswamybasu3774 ปีที่แล้ว +1

    ಬೃಂದಾವನಿ ಸಾರಂಗ ರಾಗದಲ್ಲಿರುವ ಫಿಲಂ ಹಾಡುಗಳನ್ನು ದಯವಿಟ್ಟು ತಿಳಿಸಿ

  • @music-is-life3001
    @music-is-life3001 ปีที่แล้ว +2

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು 🙏🌹🙏🌹🙏

  • @bhavanik4259
    @bhavanik4259 ปีที่แล้ว +2

    ತುಂಬು ಹೃದಯದ ಅಭಿನಂದನೆಗಳು ಸಂಗೀತ ಮಾಂ ಇಂತ ದೇವರು ಹಾಡು ಹೇಳಿಕೊಟ್ಟಿರುವ ನಿಮಗೆ ಧ್ಯವಾದಗಳು ಮಾಂ ಇದೆ ತರಹ ದೇವರ ಹಾಡುಗಳನ್ನು ಹೇಳಿ ಕೊಡಿ ಮಾಂ❤❤

  • @prameelas2328
    @prameelas2328 11 หลายเดือนก่อน +1

    v.good meaning full song your voice is v.nice thank you madam.namaskra.

  • @ananyanadig1627
    @ananyanadig1627 ปีที่แล้ว

    ಮೇಡಂ ನಮಗೆ ಡಿ, ಡಿ ಅಡ್ಯಾನೆ ರಂಗ ಡೀ ಡೀ ಅಡ್ಯಾನೇ ಹೇಳಿಕೊಡಿ ಪ್ಲೀಸ್

  • @veenachandrashekar
    @veenachandrashekar ปีที่แล้ว +2

    ಸರಳವಾಗಿ, ಸುಂದರವಾಗಿ ಹಾಡಿದ್ದೀರಾ. ಅದ್ಭುತ ಸಾಹಿತ್ಯಕ್ಕೊಂದು ಹೃದಯದ ನಮನ. 🙏🏻

  • @annapurna6462
    @annapurna6462 ปีที่แล้ว +1

    Haduthubhachennagide medam raga. Kuda exllent❤

  • @Dharaneshkp
    @Dharaneshkp ปีที่แล้ว +1

    Teach enendu helali shivanu

    • @Dharaneshkp
      @Dharaneshkp ปีที่แล้ว

      Please 🙏 🙏 🙏

  • @TarunakumarmPadaragi
    @TarunakumarmPadaragi 8 หลายเดือนก่อน

    Navu school nalli hadidevu big gift kottiru

  • @b.m.thipperudragouda9890
    @b.m.thipperudragouda9890 ปีที่แล้ว +2

    🙏🏻 ಮನ ತುಂಬಿ ಬಂತು 🙏🏻

  • @sumesh3925
    @sumesh3925 ปีที่แล้ว

    Chanigi ede

  • @rajendraprasadn3477
    @rajendraprasadn3477 ปีที่แล้ว +2

    Meaning full lircs rendered beautifully , thank you and God bless you for ever

  • @veenaveena-lp9us
    @veenaveena-lp9us 10 หลายเดือนก่อน

    🙏🙏🙏🙏🙏🙏

  • @user-Mani18Abhi
    @user-Mani18Abhi 9 หลายเดือนก่อน

    Madam E songna bajane alli hadbahudu alva? Please reply madi

  • @Somareddy.5392
    @Somareddy.5392 3 หลายเดือนก่อน

    Nice 👍👍 congratulations 👏👏👏

  • @geethaspbhorgigeethaspbhorgi
    @geethaspbhorgigeethaspbhorgi 8 หลายเดือนก่อน

    🎉

  • @niharsmatt5677
    @niharsmatt5677 11 หลายเดือนก่อน

    Seegamma gowrammana hadu helkodi mam pls

  • @satwiksharanu448
    @satwiksharanu448 10 หลายเดือนก่อน

    Mam please make a video how to play on harmonium

  • @geethakgangadharahl6392
    @geethakgangadharahl6392 ปีที่แล้ว

    Namaste pls nivu dee dee adyaane ranga hadu heli kodi

  • @anushabr9017
    @anushabr9017 ปีที่แล้ว +2

    Beautiful tune and song also thank you for your song madam I need more folk songs that should be trendy from ur side mam plz...

  • @AnjanaValmeki
    @AnjanaValmeki ปีที่แล้ว +2

    🙏🙏🙏♥️👌👌👌👌👌🌹

  • @vasanthipoojary2200
    @vasanthipoojary2200 ปีที่แล้ว +1

    ತುಂಬಾ ಅದ್ಭುತವಾಗಿದೆ ಮೇಡಮ್.. ಮಧುರವಾಬಗಿ ಹಾಡಿದ್ದೀರಿ. 🙏🙏

  • @veerpparayachoor2697
    @veerpparayachoor2697 ปีที่แล้ว

    ತುಂಬಾ ಚನಗಿಅಢದ🙏🙏

  • @annapurna6462
    @annapurna6462 ปีที่แล้ว +1

    Aha ❤ astute sundaravagide hadu nimge dhanyavadagalu

  • @siddappahundaekar3447
    @siddappahundaekar3447 ปีที่แล้ว

    We song the Karoke illava miss

  • @jagadishhiremath7590
    @jagadishhiremath7590 ปีที่แล้ว

    Devanu yellha yenta yendu hadanu hadi medam

  • @chaithranarayaswamy5960
    @chaithranarayaswamy5960 6 หลายเดือนก่อน

    Badathanada maneholage hadu hadi

  • @GOPALREDDY-z1p
    @GOPALREDDY-z1p 2 หลายเดือนก่อน

    Hi channagi hadidiri thanks.

  • @ganeshappamalannanavara3042
    @ganeshappamalannanavara3042 9 หลายเดือนก่อน

    Medam edar karoke sigutta

  • @geethashivanandaswamy4862
    @geethashivanandaswamy4862 10 หลายเดือนก่อน

    Super madam

  • @ManjuAmbiger-fz6kh
    @ManjuAmbiger-fz6kh 11 หลายเดือนก่อน

    Janapada hele kodi ri plz

  • @nandag5615
    @nandag5615 8 หลายเดือนก่อน

    vry nice mam

  • @niharsmatt5677
    @niharsmatt5677 11 หลายเดือนก่อน

    Super mam

  • @kathyainikn9538
    @kathyainikn9538 ปีที่แล้ว +1

  • @manjunathhullur6917
    @manjunathhullur6917 ปีที่แล้ว +2

    Super

  • @sumitrakunchanur1753
    @sumitrakunchanur1753 ปีที่แล้ว

    Send me

  • @pavitranaik3364
    @pavitranaik3364 ปีที่แล้ว

    🙏🏼tq❤🥰

  • @ChayadevimChaya-g3m
    @ChayadevimChaya-g3m 6 หลายเดือนก่อน

    Svara,heli,medam,

  • @veerendra9804
    @veerendra9804 ปีที่แล้ว +1

    ಲಿಂ|| ಶರಣ ಈಶ್ವರ್ ಮಂಟೂರು ಅವರ ರಚಿಸಿದ್ದು 🙏ಹಾಡಿದ್ದು,🎼🙏🙏

    • @neelammahg7759
      @neelammahg7759 ปีที่แล้ว

      ದನ್ಯವಾದಗಳು ಸರ್ ನಿಮಗೆ ರಚನೆಕಾರರ ಹೆಸರು ತಿಳಿಸಿದ್ದಕ್ಕೆ

    • @veerendra9804
      @veerendra9804 ปีที่แล้ว

      @@neelammahg7759neelamma taayiyavare nimage 🙏🙏🙏 sharanaartigalu

  • @hanumanthahr
    @hanumanthahr ปีที่แล้ว

    ತುಂಬಾ ಅದ್ಭುತ madam Harmonium notesction ತಿಳಿಸಿ madam ಹಾಗೂ ಈ ಹಾಡನ್ನು ಭಜನ ಟೇಕಾದಲ್ಲಿ ಹೇಗೆ ಹಾಡಬೇಕು madam ತಿಳಿಸಿ

  • @umashashianantharam7664
    @umashashianantharam7664 ปีที่แล้ว +1

    Beautiful song and tune Madam.
    Very sweet voice 🙏💐

  • @mahadeviVibhuti-v9i
    @mahadeviVibhuti-v9i ปีที่แล้ว +1

    ತುಂಬಾ ಚೆನ್ನಾಗಿ ಹಾಡು.

  • @JadeppaYadav
    @JadeppaYadav ปีที่แล้ว +1

    Madam . Beautiful song, also beautiful lyrics. Thanku so much

  • @samptbyakod6773
    @samptbyakod6773 ปีที่แล้ว

    ನಿಮ್ ಚಾನೆಲ್ ನಮಗೆ ತುಂಬಾ ಇಷ್ಟ ಮೇಡಂ ಹಾಗೆ ನನ್ ಮಗ ನಿಮ್ಮ ಹಾಡುಗಳನ್ನು ಹಾಡುತ್ತಿರುತ್ತಾನೆಹಾಡಿರುವುದು ಒಂದ್ಸಲ ನೋಡಿ ಮೇಡಂ ನಮ್ಮ ಚಾನೆಲ್ ಹೆಸರು ಸಂಪತ್ ಸಂಗೀತ ಪಯಣ ಥ್ಯಾಂಕ್ಯೂ ಮೇಡಂ

  • @pushpabidari7081
    @pushpabidari7081 ปีที่แล้ว +1

    ತುಂಬಾ ಸೊಗಸಾದ ಸಾಹಿತ್ಯ ಮತ್ತು ಗಾಯನ. 👏

  • @basavarajvarkeriarkeri
    @basavarajvarkeriarkeri ปีที่แล้ว

    ಮೊದಲಿಗೆ ಮೆಡಂ ಇವರಿಗೆ ನಮಸ್ಕಾರಗಳು ಈಗ ತಮ್ಮಲ್ಲಿ ಸಂಗೀತದ ಅಭ್ಯಾಸವನ್ನ ಚನ್ನಾಗಿ ಹೆಳಿಕೊಡುತ್ತಿದ್ದು ನನಗೊ ಕೊಡಾ ಸಂಗೀತವನ್ನು ಕಲಿಯಬೇಕೆಂಬ ಆಸೆಯಿದ್ದು ನಾನು ಆಸೆಪಟ್ಟಿರುವ ಹಾಡು ಯಾವದು ಎಂದರೆ ಜೀವನ ಚೈತ್ರ ಚಲನ ಚತ್ರದ್ದು ಹಾಡು ನಾದಮಯ ಈ ಹಾಡ ಕಲಿಯಲು ಹೆಳಿ ಕೊಡಿ

  • @annapurna6462
    @annapurna6462 ปีที่แล้ว +1

    Hadu super❤❤❤

  • @dr.savitrisahukar6430
    @dr.savitrisahukar6430 ปีที่แล้ว +1

    ತುಂಬಾ ಸುಂದರ ಸಾಹಿತ್ಯ ಮತ್ತು ಧ್ವನಿ

  • @rohiniamin2771
    @rohiniamin2771 ปีที่แล้ว +1

    Very good Song I like so much

  • @niveditahegde6557
    @niveditahegde6557 ปีที่แล้ว

    Mam this song is good. ನಿಮಗೆ ಚಂದ್ರ ಚೂಡ ಶಿವ ಶಂಕರ ಪಾರ್ವತಿ ಗೊತ್ತಿದ್ದರೂ ಕಲಿಸಿ ಕೊಡಿ ದಯವಿಟ್ಟು ಮತ್ತು ಮುಚ್ಚು ಮರೆ ಇಲ್ಲದೇ ನಿನ್ನ ಮುಂದೆಲವನು song please

  • @j.prasad24
    @j.prasad24 ปีที่แล้ว +1

    Very good songs and singing also very nice.

  • @sujatajadhav2603
    @sujatajadhav2603 ปีที่แล้ว

    ತುಂಬಾ ಚೆನ್ನಾಗಿದೆ ಹಾಡು mam thank you so much for the lovely song 🙏🙏🙏

  • @bhagyatj4499
    @bhagyatj4499 ปีที่แล้ว +1

    ❤ super mam❤

  • @pankajak5377
    @pankajak5377 ปีที่แล้ว

    Good song.
    In advance happyHappy guru poornima.
    Guru poornima song.
    Thank you.🎶🎤🎼🎹

  • @MahanteshTirakannavar
    @MahanteshTirakannavar ปีที่แล้ว +1

    Super song mdm

  • @ssbabji1125
    @ssbabji1125 ปีที่แล้ว

    Medum superee songs vv nice u shambhulingappa babji gulbargs

  • @veerabhadrappagouda1474
    @veerabhadrappagouda1474 10 หลายเดือนก่อน

    ಮೇಡಂ ಹಾಡು ತುಂಬಾ ಚೆನ್ನಾಗಿ ಹಾಡಿ ದ್ದಿರೀ ಧನ್ಯ ವಾದಗಳು.

  • @shobhasunitabraj4636
    @shobhasunitabraj4636 ปีที่แล้ว

    Ma'am thumba chandada haadu, chennagi kalisiddakke thumba thumba dhanyavadagalu🙏🙏 ma'am idara rachane madidavara hesaru tilisi ma'am ☺️

  • @veerabhadrappagouda1474
    @veerabhadrappagouda1474 10 หลายเดือนก่อน

    ತುಂಬಾ ಚೆನ್ನಾಗಿ ಹಾಡಿ ದ್ದೀರಿ ಧನ್ಯವಾದಗಳು.

  • @pruthvipujari1635
    @pruthvipujari1635 ปีที่แล้ว

    ಹಾಇ ಮೇಡಂ ನಮಸ್ತೇ ಒಂದು ರಾಯರ ಹಾಡು ಅಪ್ಪ ಲೋಡ್ ಮಾಡಿ ಮೇಡಂ ಪ್ಲೀಸ್

  • @veerabhadrappagouda1474
    @veerabhadrappagouda1474 10 หลายเดือนก่อน

    ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯ ವಾದಗಳು

  • @rajeevisalian4716
    @rajeevisalian4716 ปีที่แล้ว +1

    Beautiful.

  • @ayyappagundapnor-zl8yj
    @ayyappagundapnor-zl8yj ปีที่แล้ว

    Beautiful sang medam thank you for your song medam

  • @BhagyashreeKattimani-ym8jg
    @BhagyashreeKattimani-ym8jg ปีที่แล้ว +1

    Edu yavdu ಜಾನಪದ ಅನ್ಬಹುದ meadam please heli meadam

  • @Vdganiger-cg2lt
    @Vdganiger-cg2lt ปีที่แล้ว

    Very good song mam❤❤ , nivu heloo dhatii nangee tumba esta mam 🎉🎉 tqq soo much mam

  • @MahanteshTirakannavar
    @MahanteshTirakannavar ปีที่แล้ว

    Nivu haadiruva haadinalli devaru nijavaagi iddane yavudo ondu rupadlli

  • @balarajbalu1054
    @balarajbalu1054 ปีที่แล้ว

    ಮೇಡಂ ಆನ್ಲೈನ್ ಕ್ಲಾಸ್ ಮಾಡ್ತೀರಾ ದಯವಿಟ್ಟು ತಿಳಿಸಿ ನಾನು ಸಂಗೀತ ಕಲಿಬೇಕು ಅಂತ ತುಂಬಾ ಅಶಕ್ತಿ ಇದೆ ನಿಮ್ಮ ಉತ್ತರ ತಿಳಿಸಿ

    • @basayyaabbigeri3070
      @basayyaabbigeri3070 ปีที่แล้ว

      ಯಾವೂರು ಬ್ರದರ್

    • @balarajbalu1054
      @balarajbalu1054 ปีที่แล้ว

      @@basayyaabbigeri3070 ಬೆಂಗಳೂರು bro ಯಾಕೆ

  • @gangadharg7285
    @gangadharg7285 ปีที่แล้ว

    Madam please sing this song Bavadelalle sharade gana

  • @RevanasiddayyaSwamy-t9x
    @RevanasiddayyaSwamy-t9x ปีที่แล้ว

    Medam harmonium notation haki please

  • @neelakanthgunagi8144
    @neelakanthgunagi8144 ปีที่แล้ว

    Very good song.Thank you so much...

  • @shalmalinayak9560
    @shalmalinayak9560 ปีที่แล้ว

    Mam super haadu singing also very nice

  • @annapurna6462
    @annapurna6462 ปีที่แล้ว

    Baredavarige nijavaglu dhanyavadagalu

  • @bhagirathipalan-kv2fh
    @bhagirathipalan-kv2fh 11 หลายเดือนก่อน

    ಸೂಪರ್ haadu... ಸೂಪರ್ ಸಾಹಿತ್ಯ 🙏

  • @KushalKushi-vs2mo
    @KushalKushi-vs2mo ปีที่แล้ว

    Devaru iddano illavo ninagyake Bhaya

  • @hanumanagoudagoudru4557
    @hanumanagoudagoudru4557 ปีที่แล้ว

    ತುಂಬಾ ಅದ್ಬುತವಾಗಿದೆ ಮೇಡಮ್ ಗಾಡ್ ಬ್ಲೆಸ್ ಯು

  • @namrtaahatti9438
    @namrtaahatti9438 ปีที่แล้ว

    ❤👌👌👌🏻

  • @mangalaprasad7052
    @mangalaprasad7052 ปีที่แล้ว

    Thumba chennagide nan maga Nim abhhimani

  • @vestigemarketing1490
    @vestigemarketing1490 ปีที่แล้ว

    ತುಂಬಾ ಚೆನ್ನಾಗಿದೆ ಧನ್ಯವಾದ

  • @LaxmiDevi-bq4ks
    @LaxmiDevi-bq4ks ปีที่แล้ว

    Very. Wonderful. Madam

  • @laxmim4058
    @laxmim4058 ปีที่แล้ว

    ಧನ್ಯವಾದಗಳು ಮೇಡಂ

  • @kamalakshikulakarni3594
    @kamalakshikulakarni3594 ปีที่แล้ว

    🙏🙏

  • @shashikalabacha2951
    @shashikalabacha2951 ปีที่แล้ว

    sairam mm 🙏 super song

  • @virupakshappad5651
    @virupakshappad5651 ปีที่แล้ว

    ESWAR MANTURAVARA RACHNE

  • @ananyanadig1627
    @ananyanadig1627 ปีที่แล้ว

    Nanna makkalige helikotte tgank u so much madam ❤

  • @prabhatm8942
    @prabhatm8942 ปีที่แล้ว

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @RuchuTheArtLover
    @RuchuTheArtLover ปีที่แล้ว

    Madam kannada prayer song heli kodi

  • @ravipujer8829
    @ravipujer8829 10 หลายเดือนก่อน

    Very fantastic mam❤

  • @shamantahegde9252
    @shamantahegde9252 ปีที่แล้ว

    Hadu channagide .hadiddoo chandagide

  • @neelammahg7759
    @neelammahg7759 ปีที่แล้ว

    ಧನ್ಯವಾದಗಳು ಮೇಡಂ

  • @savitha.bhikshavarthimat.706
    @savitha.bhikshavarthimat.706 ปีที่แล้ว

    👌🏻👌🏻👌🏻mam. 🙏🏻🙏🏻

  • @susheelasullia6955
    @susheelasullia6955 ปีที่แล้ว

    Super song Mam

  • @rodagimb5699
    @rodagimb5699 ปีที่แล้ว

    ❤🎉