ನುಡಿದರೆ ಮುತ್ತಿನ ಹಾರದಂತಿರಬೇಕು ಹಾಡುವುದು ಹೇಗೆ? || How to sing Nudidare Muttina | Vachana 🚩
ฝัง
- เผยแพร่เมื่อ 18 เม.ย. 2023
- ನುಡಿದರೆ ಮುತ್ತಿನ ಹಾರದಂತಿರಬೇಕು ಹಾಡುವುದು ಹೇಗೆ? || How to sing Nudidare Muttina | Vachana
If like you like video please LIKE, COMMENT and who are interested in this video Please SHARE this video Your support is very important for us
🙏
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries, Online class enquiries :👇 sangeethamane1724@gmail.com
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️♥️
Kannada Lyrics :
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ll
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ? ll
English Lyrics :
nuDidare muttina haaradantirabeku
nuDidare maaNikyada deeptiyantirabeku
nuDidare spaTikada salakeyantirabeku
nuDidare linga mechchi ahudahudennabeku ll
nuDiyoLagaagi naDeyadiddare
kuDalasangama devanentolivanayya ll
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️♥️
#Nudidaremuttinaharadantirabeku
#Sangeethamane
#Basavajayanti2023
#Basavannanavarvachana
#Howtosingnudidaremuttina
#Basavanna - เพลง
ಎಸ್ಟು ಸೊಗಸಾಗಿ ಹಾಡುತ್ತಿರಾ ಎಸ್ಟು ಸುಂದರವಾಗಿ ಕಾಣುತ್ತಿರಾ ನೀವು ನಮ್ಮಗುರು.😊😊
ಸಂತೋಷ್.ಸ್ವಾಮೀ.ಸುಪರ್.ಹಡೀದವರೀಗೇ
Hello ಮೇಡಂ ನಿಮಗೆ ಜನ್ಮ ಕೊಟ್ಟವರು ಎಷ್ಟು ಪುಣ್ಯ vantaru ಇರಬೇಕು ಅವರಿಗೆ ನಮ್ಮ ಕಡೆಯಿಂದ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏
Kaliyuvarige olle avakasha thumba chennagi hadide kalisutheeri soumya❤🎉
Super madam Sangeetha mane
ಸೂಪರ್
ನಿಮ್ಮ ಮಧುರವಾದ ಕಂಠದಿಂದ ಮುತ್ತುಗಳು ಉದುರಿದಂತೆ ಹಾಡುತೀರಿ.
🙏🙏🙏🙏
ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ
Tumba chennagi haadiddiri medam
ಸದಾ ಯೆನ್ನ ಹೃದಯದಲ್ಲಿ haadannu heli kodi medam🙏🙏
ಅದ್ಭುತವಾದ ಕಂಠ sister 🙏
Super
Bahala chennaagi haadiddeeri Madam.
Saahithyavoo chennaagide.🎉
Super hadu.hadiddu thumba ishtavayithu
ಬಹಳ. ಚೆನ್ನಾಗಿ ಕಾಣಕಹತರಿ❤
Your teaching skill is bery good
Happy basava jayanthi mam
ಅಜಿತ್ ಡಿ ನಿಂಬಾಳ್ಕರ್ ಸಿದ್ದಾಪುರ ವಾಡಿ ಚಿಕ್ಕೋಡಿ
❤ in hu
Good
Super mam hanna pevaryet myadam
Tumba Chennai kaantiri namaste 🙏
ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ
🙏ಶ್ರೀ ರಾಮ ಜೈ ರಾಮ ಜೈ ಜೈ ರಾಮ🙏
hi mam man hesaru Sumarajkumar nange hadu kaiyoke tumba Esta eattu but opportunity sikirlila but niminda a ase fulfil aytu tqsm nivu hege helkodi please hege helkodi tumba chanagi helkodtira
Super💐💐
Hats up your madhur Swaranjali Programme 😊
Madam ಹಾಡು👌👌👌👏👏👏&tq mam my request. ದೇವಿ ಮಹಾತ್ಮೆ ನಾಟಕದ ಪ್ರಾರ್ಥನೆ ಜೈ ಶಾಂ ಭ ವಿ ಸಾಂಗ್ ಹಾಡಿ ಕೊಡಿ 🙏
Mast hadiri nanu nim yella hadu kalitu devar poojemaduvaag hadatini ri
Super somya ji
👍 Super
Gyanada baladinda agyanada kedu nodaya song please
Soumya akka super super super super singing
Very best song. Good singer.
Very Good Teaching of Vachan. Nice song 🎵🙏👌👌👍💐
Madam please sing this song.
Bavadelalle sharade gana..
ಕಾಯಕವೇ ಕೈಲಾಸ 🎉.
Superb soumya ji god bless you we r waiting for notation tq
Siddeshwar appajiyawara bhaktigite simpallagi sundarawagi hadi tilisi dayavittu
Excellent
👍👌🌸❤🌺🌹💐🌷ಸೂಪರ್👍❤ ಅದ್ಭುತವಾದ ವಚನ ಸಾಹಿತ್ಯ 👍👌ತುಂಬಾ ಚನ್ನಾಗಿ ಹಾಡಿದ್ದೀರಿ🌸❤🌺🌹💐🌷
ನೊಡವಳಂದಾವ ಹಾಡು ದಯವಿಟ್ಟು ಹಾಡಿ
Super singing mam
Super tangemma❤💐💐🎉
Happy basava jayathi 🥰
Supar
ಹಾಡಿದ್ದೂ ಚಂದಾ. ನೀವು ಚಂದಾ
🙏🙏👌👌👌👌👌👌👌👌❤️🥰
Nice
💖
👌🌹🙏
ನಾನು vishwanath. . ಸ್ವರ ಬಹಳ ಸ್ಪಷ್ಟವಾಗಿ ಬಂದಿದೆ. You are enriching and popularizing ವಚನ ಸಾಹಿತ್ಯ. God bless you both.
ಘಙಙಙ ಛಿಜ ಛಿಜ ಉಜ್ಟ್ಚಿ ಖ್ಠಿಞ್ಝ ಉಜ್ಟ್ಚಿ ಖ್ಠಿಞ್ಝ ಈ ಖ್ಠಿಞ್ಝ ಛಿಜ ಘಘ
ಸಂಗೀತ ನಿರ್ದೇಶನ ಮಾಡಿರುವವರು H.K. ನಾರಾಯಣ
ಹಾಡಿನಲ್ಲಿ ಸ್ವರ ಹೇಳತಿರೆಲ್ಲ ಅದನ್ನು ಹೇಳಿಕೊಡಿ ಅಕ್ಕ pl🙏🙏
🙏💐
👌🙏👏👏👏
😂😂😂 beautiful singing.god bless you
💐👌👌🙏
ಕೈ ಬೆಣ್ಣೆಯಾದರೆ ನನ್ನ ಕೈ ಕೈ ಕೆಸರಾದರೆ ಬಾಯಿ ಮೊಸರು ಜೈ ಶ್ರೀ ಸಂಗೀತ ಮನೆ ಸುಪರ್ ಹಾಡೂ ಜೈ ಶ್ರೀ ಬಸವೇಶ್ವರ ಬೆಳಗಾವಿ ಅಜಿತ್ ಡಿ ನಿಂಬಾಳ್ಕರ್ ಸಿದ್ದಾಪುರ ವಾಡಿ ಚಿಕ್ಕೋಡಿ ಬೆಳಗಾವಿ
HatsupSoumy your special spiritual song status and like your wishes you all are good morning and social ranking chronological reverse chronological reverse chronological reverse chronological reverse chronological you enjoy your wishes ever you enjoy your wishes and blessings to you
Mama🙏 bettada melondu maneya madi mrugagaliganjidodentayya hadahuda??
Sister please join film industry
Basavraj Rajguru
ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ ಧನ್ಯವಾದಗಳು 👏🌹
N
L😊 pp.
Mam idu kafi raag bandish tune ri "gaavata kafi suraagini gunijana"
Harmonium notation helikodi 🙏🙏
Thank you so much for introducing this song, it was new to me.
ತಾಳದ ಮಾಹಿತಿ ಹೇಳಿ ಮೇಡಂ ನಮಗೆ ಯಾವ ಹಾಡಿಗೆ ಯಾವ ತಾಳ ಹಾಕಬೇಕು ಹೇಳಿ
ಸಂಗೀತ ಮನೆ ಸುಪರ್ 🙏🙏 ಜೈ ಜೈ ಜೈ ಶ್ರೀ ಬಸವೇಶ್ವರ ಸಿದ್ದಾಪುರ ವಾಡಿ ಚಿಕ್ಕೋಡಿ ಬೆಳಗಾವಿ
ಯಮನೊರ್.ಮಹಾರಾಜರು..ಶಕ್ತಿ..ಪೀಠ
ಹೆಗೆನುಡಿಸುವದು ಪ್ಲಿಸ ವೀಡಿಯೋಹಾಕಿ
Mam please send your phone number....your's all songs superb 🙏 👌 👏