Bhoota Kola | ದೈವಾರಾಧನೆ ಹಿಂದಿನ ವೈಜ್ಞಾನಿಕತೆ ಮತ್ತು ಮಹತ್ವ | Sanatana Kathana | Soumya Hegde

แชร์
ฝัง
  • เผยแพร่เมื่อ 11 พ.ย. 2024

ความคิดเห็น • 154

  • @yuvaraa6809
    @yuvaraa6809 10 หลายเดือนก่อน +27

    ನಮ್ಮ ಹಿಂದೂ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಮೇಡಂ...

    • @ulhasvbhovi9172
      @ulhasvbhovi9172 7 หลายเดือนก่อน

      Very Very nice presentation in all episodes.God bless you

  • @puneethpoojary7219
    @puneethpoojary7219 10 หลายเดือนก่อน +10

    ಅಕ್ಕ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವ ಇದೆ ಆದರೆ ದೈವಾರಾಧನೆಯ ವಿಷಯದಲ್ಲಿ ಸ್ವಲ್ಪ ಜಾಗರುಕರಾಗಿರಿ ಯಾಕಂದ್ರೆ ಅದು ತುಳುನಾಡಿನ ಭಾಗದ ಜನರ ಭಾವನೆಯ ಪ್ರಶ್ನೆಯಾಗಿದೆ ಅವರು ಕಾಂತರ ಸಿನಿಮಾದ ನಂತರ ಅದ ಕೆಲವೊಂದು ಘಟನೆಯಿಂದ ತುಂಬಾ ನೋವು ತಿಂದಿದ್ದಾರೆ. ಹಾಗೂ ದೈವಾರಾಧನೆ ಎನ್ನುವುದು ಒಂದು ವಿಶಾಲವಾದ ಸಮುದ್ರ ಇದ್ದಂತೆ ಅದರ ಆಳ-ಅಗಲವನ್ನು ವಿಮರ್ಶೆಮಾಡುವುದು ಅಷ್ಟು ಸುಲಭ ಅಲ್ಲಾ. ಭಾರತವನ್ನು ಒಂದು ಉಪಖಂಡ ಅಂತ ಕರೀತಾರೆ ಹಾಗಿರುವಾಗ ಕೆಲವೊಂದು ವಿಷಯಗಳು ಪ್ರಾದೇಶಿಕ ವ್ಯಾಪ್ತಿಯಲ್ಲಿ ಇದ್ರೇನೆ ಅಂದ ಅಂದಕ್ಕೊಂದು ಚೆಂದ ಈಗ ನೀವು ಹೇಳಿದ ರೀತಿ ತುಳುನಾಡಿನ ಸತ್ಯದೇವತೆ ಚೌಡಿ ಅಲ್ಲಾ. ತುಳುನಾಡಿನಲ್ಲಿ ಸತ್ಯದೇವತೆ ಎಂದು ಎರಡು ದೈವಗಳಿಗೆ ಕರೀತಾರೆ ಒಂದು ಸಮಾಜದಲ್ಲಿನ ಅನ್ಯಾಯವನ್ನು ಸಹಿಸದೆ ಕಾಳಮ್ಮ ಎನ್ನುವ ಮಹಿಳೆ ಕಾಯಬಿಟ್ಟು ಮಾಯಾ ಸೇರಿ ಕಲ್ಲುಟಿಆಗಿರುವ ದೈವವನ್ನು ಕರೀತಾರೆ ಇನ್ನೊಂದು ಅರ್ಧ ಹೆಣ್ಣು - ಗಂಡಿನ ರೂಪದಲ್ಲಿ ಇರುವ ದೈವವಾಗಿರುವ "ಪೊಸಪ್ಪೆ" ಯನ್ನು ಸತ್ಯದೇವತೆ ಎಂದು ಕರೀತಾರೆ.
    ನೀವು ಹೇಳಿದ್ದು ಸರಿ ಕಾಂತರ ಸಿನಿಮಾವನ್ನು ಒಳ್ಳೆಯ ರೀತಿಗೆ ಮಾಡಿದ್ದೂ ಆದರೆ ಅದರ ಅಡ್ಡ ಪರಿಣಾಮ ಏನಾಯ್ತು ಅರ್ಥ ಮಾಡಿಕೊಳ್ಳಿ ಅಕ್ಕ
    ಎಲ್ಲಾ ದೈವಸಂಕಲ್ಪ ಆಗಿದ್ರೆ ಈ ಪ್ರಪಂಚದಲ್ಲಿ ಒಂದೇ ಒಂದು ಕೆಟ್ಟ ಘಟನೆ ನಡೆಯುತ್ತಿರಲಿಲ್ಲ
    Plz akka ಅರ್ಥ ಮಾಡಿಕೊಳ್ಳಿ 😢😭🙏🏼

    • @Vishanth_kateel
      @Vishanth_kateel 10 หลายเดือนก่อน +5

      Bro mokleg nama tuluvere hahankara tojapavondulla pand panper aand mokul dada malpunu mokla Avene ate malpunu . Like mokulu Tamil Nadu g neer korpuja pander , kannada vs Hindi maltonduller , moklneik daye hahankara pand mokleg yennuji ? Moklneik deverna icche ippande aapina ?
      Onji vastu oriyag ista , bokkoriyag kasta . Aate undu pura onji manavana lakshan adippun !!!

    • @Abhishek-xq
      @Abhishek-xq 10 หลายเดือนก่อน +1

      💯

  • @Pavangowda886
    @Pavangowda886 10 หลายเดือนก่อน +23

    ದೈವಾರಾಧನೆ ಅನ್ನುವುದು ಅದನ್ನು ಅನುಭವಿಸಿದಾಗಲೇ ಅರ್ಥವಾಗುವುದು,ನೀವು ನಮ್ಮ ತುಳುನಾಡಿಗೆ ಬನ್ನಿ ಮೇಡಂ ,ನಿಮಗೆ ಸ್ವಾಗತ ಸುಸ್ವಾಗತ❤❤

    • @babithab1716
      @babithab1716 10 หลายเดือนก่อน +2

      She is from sirsi which is few kilometers away from kundapur there are bobbarya haiguli etc.,no need to come to manglore surroundings which u call tulunad.

    • @onemanarmy8083
      @onemanarmy8083 10 หลายเดือนก่อน +6

      ​@@babithab1716 bhootaradhene moola is Tulunad and based on Pardana and it is in Tulu and haiguli is only kannada word but in origin is from Tulu.

    • @sachinbhandary3928
      @sachinbhandary3928 10 หลายเดือนก่อน +1

      ​@@babithab1716Sirsi also TULUNADU before!!!! Now everything is changed 😢

    • @babithab1716
      @babithab1716 10 หลายเดือนก่อน

      @@sachinbhandary3928 nice joke don't be obsessed with language language will only evolve. Simply don't hype

    • @sachinbhandary3928
      @sachinbhandary3928 10 หลายเดือนก่อน +2

      @@babithab1716 it's not joke !!! It's true fact !!! Now u don't get hyp

  • @dr.mahendrappaph
    @dr.mahendrappaph 6 หลายเดือนก่อน +2

    ಹೆಗಡೆ ಅವರೇ ನಿಮ್ಮ ಪ್ರತಿ ಎಪಿಸೋಡ್ ಒಂದು ರೀತಿಯ ಜ್ಞಾನವರ್ಧಕ, ಅನುಭವ ಮೃತ ವನ್ನು ನೀಡುತ್ತದೆ. ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ನಿಮ್ಮ ಸಂಸ್ಕಾರಕ್ಕೆ, ನಿಮ್ಮ ಜೀವನಕ್ಕೆ ಎಷ್ಟು ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ತುಂಬಾ ಸಂತೋಷ ಒಳ್ಳೆಯದಾಗಲಿ

  • @rajendranrajraj1006
    @rajendranrajraj1006 6 หลายเดือนก่อน +1

    Beautiful looking with beautiful dress❤❤❤❤

  • @Sowbhagya_Siddu
    @Sowbhagya_Siddu 10 หลายเดือนก่อน +3

    I am siddu:-- ಮೇಡಂ ಸನಾತನ ಧರ್ಮ ಅಂದ್ರೆ ಸಾಗರ ಇದ್ದ ಹಾಗೆ ಎಷ್ಟು ತಿಳಿದುಕೊಂಡರು ತಿಳಿದುಕೊಳ್ಳುವುದು ಇನ್ನೂ ಇರ್ರುತ್ತೆ ನನ್ನ ಅನಿಸಿಕೆಯ ಪ್ರಕಾರ ಇಡೀ ಜಗತ್ತಿನಲ್ಲಿ ಸನಾತನ ಧರ್ಮದಲ್ಲಿ ಇರುವಷ್ಟು ವಿಷಯಗಳು ಬೇರೆ ಯಾವ ಧರ್ಮದಲ್ಲಿಯೂ ಇಲ್ಲ ಅನಿಸುತ್ತೆ. ನೀವು ನಿಮ್ಮ ನಗು ಮುಖದಿಂದ ಈ ಧರ್ಮದ ಬಗ್ಗೆ ಹೇಳಿಕೊಡುತ್ತಿದ್ದೀರಿ ನಿಮಗೆ ಶುಭವಾಗಲಿ 👍👍🙏🙏

  • @lavanyar2535
    @lavanyar2535 3 หลายเดือนก่อน

    Sanatana is beyond science in some special and wonder truths superb episode akka thank youuu👌👍🙏👏♥

  • @Shripatil-rw7iy
    @Shripatil-rw7iy 10 หลายเดือนก่อน +13

    U r amazing sis now I am 7 month pregnant when I saw your videos I feel like my baby in my womb is also listening your words by that I think in future it will become a good human and warrior of sanatana❤

    • @SanatanaKathana
      @SanatanaKathana  10 หลายเดือนก่อน +3

      Blessed to know that😇🙏❤

  • @Karna.k
    @Karna.k 10 หลายเดือนก่อน +5

    Good explanation..👍
    Love from Tulunadu🚩

  • @dhareppaharanal9092
    @dhareppaharanal9092 7 หลายเดือนก่อน +1

    ಸನಾತನ ಕಥನ ತುಂಬಾ ಚೆನ್ನಾಗಿ ಮೂಡಿಬರತಾ ಇದೆ ಧನ್ಯವಾದಗಳು ಇ ವಿಷಯ ಶಾಲಾ ಮಕ್ಕಳಿಗೆ ಪಠ್ಯದಲ್ಲಿ ಇದ್ದರೆ ಇನ್ನೂ ಹೆಚ್ಚು ಚೆನ್ನಾಗಿರುತ್ತೆ.

  • @jagadeeshraokv6858
    @jagadeeshraokv6858 7 หลายเดือนก่อน +1

    🙏🇮🇳 Realy you are speaking about sanatan very proudly i too proud
    Please speak about Bhagavat getha Also Thank you

  • @KrishnaSharma-ih9dw
    @KrishnaSharma-ih9dw 10 หลายเดือนก่อน +1

    ಚನಾಗಿತ್ತು ವಿಚಾರ....
    ...experience con not be expressed just its to be experience..... ಅನ್ನೋ ಹಾಗೆ...ಅನೇಕ ವಿಚಾರಗಳಲ್ಲಿ .ಮನುಷ್ಯನಿಗೆ ಸ್ವತಃ ಅನುಭವಕ್ಕೆ ಬಾರದ ಹೊರತು ಏನನ್ನೂ ನಂಬಲು ಒಪ್ಪುವುದಿಲ್ಲ........ಅನುಮಾನದಿಂದಲೇ ನೋಡುವ ಗುಣ ಮನುಷ್ಯ ಸಹಜ ಗುಣ.......ಆದೆ ಮನುಷ್ಯನ ಬುದ್ಧಿ ಯ ಪ್ರೌಢಿಮೆ...ಮತ್ತು ಅದು ನಿಜಕ್ಕೂ ಗ್ರೇಟ್ ಎನ್ನಲೇಬೇಕು..ಅಂತಹ ಪರೀಕ್ಷಾರ್ಥ ಮನೋಭೂಮಿಕೆ ಮನುಷ್ಯನನ್ನು ಕ್ರಿಯಾಶೀಲ ನನ್ನಾಗಿ ಮಾಡುವುದು......
    .......ಆದೆ ಪ್ರಕೃತಿಯ ನಿಗೂಢತೆ...ಪ್ರಕೃತಿ ಮಾನವನನ್ನು ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಕರೆದೊಯ್ಯುತ್ತದೆ...ಎಲ್ಲರಿಗೂ ಎಲ್ಲವನ್ನೂ ದಯಪಾಲಿಸಿ..ಕುತೂಲವೆ ಇಲ್ಲದ ಬದುಕು ನೀಡಿ...ಕಮಲಹಾಸನ್ ಹೇಳುವ ಹಾಗೆ.... ಮುಂದ.....ಎನ್ನುವ blank ಗೆ ಮನುಷ್ಯನನ್ನು ತಂದು ನಿಲ್ಲಿಸದೆ..ವಿವಿಧತೆ.. ವಿವಿಧ ಬುದ್ಧಿ ..ವಿವಿಧ ಜ್ಞಾನ....ಹೀಗೆ ವ್ಯತ್ಯಾಸಗಳ ಗೊಂಚಲೊ ಳಗೆ ಮಾನವರನ್ನು ಬಂಧಿಸಿ ಲೈಫ್ ಅನ್ನು ಕಲರ್ಫುಲ್ ಮಾಡಿದ್ದಾನೆ...
    ..thank God...
    ....ನೀವೊಂದು ಹುಲಿ..ಆದರೆ ಒಳಗೊಂಡು ಮಲ್ಲಿಗೆ ಮನಸ್ಸು..
    You are doing so great job.....soumyaji.....

  • @mangalorevivekanandashet402
    @mangalorevivekanandashet402 3 หลายเดือนก่อน

    We will respect behind us and thanks for the sweet language

  • @SandeepShetty-u3s
    @SandeepShetty-u3s 10 หลายเดือนก่อน +6

    Jai Tulunadu❤️

  • @GouravvaLakkannavar-zw8im
    @GouravvaLakkannavar-zw8im 10 หลายเดือนก่อน +1

    Yess nambativi niv heliddu noorakke nooru nija thank you mam super ❤🎉

  • @VaishnaviNaik-f2t
    @VaishnaviNaik-f2t 10 หลายเดือนก่อน +1

    Tumba oleya vicharagalanu tilistira tumba thanks mdm

  • @spanduspandana9435
    @spanduspandana9435 6 หลายเดือนก่อน

    Akka Nim content actually super ... Nange nimna thoughts tumba eshta ... Actually nivu literally mee ❤

  • @sureshanchan3849
    @sureshanchan3849 10 หลายเดือนก่อน

    Beautiful interpretation of FAITH and Facts..ದೈವವು ನಿಮ್ಮನ್ನು ಆಶೀರ್ವದಿಸಿದೆ

  • @rockygautham7228
    @rockygautham7228 7 หลายเดือนก่อน

    After watching your episode I just beginning my spiritual life Thanks a lot

  • @dharaneesh12
    @dharaneesh12 10 หลายเดือนก่อน +3

    ಧನ್ಯವಾದಗಳು ಮೇಡಂ 🌹🌹 ಸನಾತನ ಧರ್ಮಕ್ಕೆ ಜಯವಾಗಲಿ 🪔🪔🪔

  • @divyad8752
    @divyad8752 10 หลายเดือนก่อน +1

    Thank you so much mam for this beautiful knowledge😊❤🙏🙏🙏🙏🙏

  • @deekshithadinesh5554
    @deekshithadinesh5554 10 หลายเดือนก่อน +1

    ದೇವರ ಮಕ್ಳು ನಾವು ಅಂತ ನೀವ್ ಹೇಳಿದಾಗ ನಂಗೆ ಗೊತ್ತಿಲ್ದೆ ಕಣ್ಣಲ್ಲಿ ನೀರು ಬಂತು❤. ಒಂದ್ ಒಳ್ಳೆ ಅನುಭವ ಆದಂಗ್ ಆಯ್ತು.
    Thank you ಎಲ್ಲರನ್ನೂ ಇಷ್ಟು educate ಮಾಡಬೇಕೆಂಬ ನಿಮ್ಮ ಪಯತ್ನಕ್ಕೆ.
    ಹೊಸ ವರ್ಷದ ಶುಭಾಶಯಗಳು 🎉

  • @ManjuManjunath-wo8zx
    @ManjuManjunath-wo8zx 3 หลายเดือนก่อน

    Good information thank you sister

  • @Jjjjkkjbbvghjj
    @Jjjjkkjbbvghjj 10 หลายเดือนก่อน +4

    Jai Tulunadu🚩🚩❤

  • @BhaviC-u5r
    @BhaviC-u5r 10 หลายเดือนก่อน +6

    ಭಾಗವದ್ಗೀತೆ ಹಾಗೂ ಗರುಡ ಪುರಾಣ ಮತ್ತು ಈಗೀನ ವಿಜ್ಞಾನದ ಆಧಾರದ ಮೇಲೆ ಪುನರ್ಜನ್ಮ ದ ಬಗ್ಗೆ ವಿಡಿಯೋ ಮಾಡಿ

  • @raghavendrabairy393
    @raghavendrabairy393 10 หลายเดือนก่อน +1

    ಕೆಲವು ವಿಷಯಗಳನ್ನು ನಾವು ಎಷ್ಟೇ ಬೇರೆಯವರಿಗೆ ಅರ್ಥೈಸಲು ಪ್ರಯತ್ನಿಸಿದರೂ ಆ ವಿಷಯ ಅವರ ಅನುಭವಕ್ಕೆ ಬರದೇ ಅವರಿಗೆ ಅದನ್ನು ನಂಬಲು ಸ್ವಲ್ಪ ಹೊತ್ತು ಹಿಡಿಯುತ್ತೇ. ಇದು ಈ ಪ್ರಪಂಚದಲ್ಲಿರುವ ಎಲ್ಲಾ ವಿಚಾರಗಳಿಗೆ ಅನ್ವಯಿಸುತ್ತದೆ. ಅದು ದೇವರ ಬಗ್ಗೆ ಆಗಿರುಬಹುದು ಅಥವಾ ದೈವದ ಬಗ್ಗೆ ಆಗಬಹುದು. ಅದಕ್ಕೆ ನಮ್ಮ ಹಿಂದಿನವರು ಕೇವಲ ನೋಡಿದ್ದನ್ನು ಅಥವಾ ಕೇಳಿದ್ದನ್ನು ಸತ್ಯವೆಂದು ತಿಳಿಯದೇ ಯಾವುದೇ ವಿಚಾರವನ್ನು ಪ್ರಮಾಣಿಕರಿಸಿ ಅದರ ಸತ್ಯಾಸತ್ಯತೆಯನ್ನು ಅರಿಯೆಂದು ಹೇಳುತ್ತಿದುದ್ದು.
    🙏 ಜೈ ಶ್ರೀ ರಾಮ್ 🙏

  • @damodaranaik8752
    @damodaranaik8752 5 หลายเดือนก่อน

    Thanks madam

  • @shantalabhat235
    @shantalabhat235 10 หลายเดือนก่อน

    Very interesting mam all Blog s❤ thank you

  • @mamathas1279
    @mamathas1279 10 หลายเดือนก่อน +1

    I am feeling very happy to listen ur thoughts, giving to us very confidently❤❤ and I salute our sanathana Dharma ❤🙏🙏💞

  • @tulsigouda9310
    @tulsigouda9310 10 หลายเดือนก่อน

    Thank you so much madam

  • @shriniwasraibagi2859
    @shriniwasraibagi2859 7 หลายเดือนก่อน +1

    I am form Solapur maharashtra pls come Solapur sri siddewar. History we are border kanndig. Iam like you sister❤

  • @shreeworld6367
    @shreeworld6367 10 หลายเดือนก่อน

    Mam ನಿಮಗೆ ತುಂಬು hrudayadinda ಧನ್ಯವಾದ.yakendre ನೀವು ನಮ್ಮ ಶಿರಸಿ ya chaudi tayiya ಅನುಗ್ರಹ da ಬಗ್ಗೆ ತಿಳಿಸಿ ದ್ದೀರಿ. A ತಾಯಿಯ ಅನುಗ್ರಹ da ಅನುಭ ವ ati rochaka ಹಾಗೆ ಅದ್ಬುತ.. ನಿಮ್ಮ ವಿಡಿಯೋ ಗಳು ತುಂಬಾ channagi ಮೂಡಿ ಬರುತ್ತಿವೆ.. ತಾಯಿ ಶ್ರೀ Marikambeya ashirwaad nimmottige ಸದಾ ಇರಲಿ.

  • @meenaks3193
    @meenaks3193 10 หลายเดือนก่อน

    As always you come up with wonderful topics mam...it's really amazing 👏 and happy new year 2024

  • @shivadasnayak
    @shivadasnayak 10 หลายเดือนก่อน +1

    Oh my god , you became a butterfly ❤ ಮನ ಹಸ್ಯಃ ಮನುಷ್ಯ:❤❤🎉🎉

  • @prabhaaparna6673
    @prabhaaparna6673 10 หลายเดือนก่อน

    You are Amazing 🎉❤sanathana Dharmakke salute God bless you happy new year

  • @vasanthacharya7493
    @vasanthacharya7493 10 หลายเดือนก่อน

    ಧನ್ಯವಾದಗಳು

  • @bhavyan2679
    @bhavyan2679 10 หลายเดือนก่อน

    Super mam love u lot I am bhavya ur new subscriber i learnt lot with you mam ur amazing love mam tq

  • @sandhyasandhyachethu
    @sandhyasandhyachethu 10 หลายเดือนก่อน

    Super akka yast channgi helidri

  • @msshivakumarmsshivakumar9092
    @msshivakumarmsshivakumar9092 10 หลายเดือนก่อน +1

    God give more energy, giving sanatana to present generation,

  • @arunkumar.n7479
    @arunkumar.n7479 10 หลายเดือนก่อน +2

    Kindly share the information about 9th avatars of Vishnu (buddha avatars)

  • @swarnalathab5268
    @swarnalathab5268 8 หลายเดือนก่อน

    I also belong to malnad area. Directly I have not experienced anything but such experiences are happening to some of my relatives. Most known spirits in malnasd are chody, yakshi, jatka. One thing we most understand there r so many things in universe which is beyond our logic.

  • @kumar-mh6hy
    @kumar-mh6hy 10 หลายเดือนก่อน +1

    Can you please explain about soulmates and twinflame do they actually exist?

  • @shriniwasraibagi2859
    @shriniwasraibagi2859 10 หลายเดือนก่อน

    I am Solapur. Maharashtra iam good your knowledge.

  • @akhilavenkatesh9816
    @akhilavenkatesh9816 9 หลายเดือนก่อน

    Can you do one Katha to simplify what is dharma in current life or situation.

  • @YogishPoojari-if7qv
    @YogishPoojari-if7qv 10 หลายเดือนก่อน

    Thulu nadu samskrthi. Great. Enu kaliyabeki de madam..

  • @manjularumale9992
    @manjularumale9992 10 หลายเดือนก่อน

    Superrrrrrr Sowmya

  • @MahasatiMobile-yh4bd
    @MahasatiMobile-yh4bd 10 หลายเดือนก่อน

    God akka

  • @SandeepShetty-u3s
    @SandeepShetty-u3s 10 หลายเดือนก่อน +1

    Gayathri manthradha bagge thilisi heluva vidhana thilisi

  • @rajeshn8302
    @rajeshn8302 10 หลายเดือนก่อน +1

    Mangalore ❤

  • @sunetas5792
    @sunetas5792 10 หลายเดือนก่อน

    🙏👌🍀god bless you mam

  • @ajayayachit5643
    @ajayayachit5643 10 หลายเดือนก่อน +1

    Koragajja Navaru Hagadare God Messenger Annabhuda Sister

  • @shreeworld6367
    @shreeworld6367 10 หลายเดือนก่อน +1

    Mam sankranti hagu ಸಂಕ್ರಮಣ ನನ್ ಬಗ್ಗೆ ಮಾಹಿತಿ ತಿಳಿಸಿ ದಯವಿಟ್ಟು ತುಂಬಾ ಗೊಂದಲ ide e ಸಂಕ್ರಮಣ na Vicharadalli

  • @jeevannaik4699
    @jeevannaik4699 10 หลายเดือนก่อน

    Nija akka nivu helirodu sathya I'm also experienced

  • @DivyaD-v2p
    @DivyaD-v2p 10 หลายเดือนก่อน

    Happy new year 🎉🎉🎉

  • @FXROCKART63
    @FXROCKART63 10 หลายเดือนก่อน

    Waiting for new episode akka shani year curious to watch waiting 🔥🔥🔥

  • @JeevithChandra
    @JeevithChandra 10 หลายเดือนก่อน

    Jai Shree Ram 🙏

  • @ravikumarm1400
    @ravikumarm1400 10 หลายเดือนก่อน

    Happy new year 🎉🎉🎉🎉🎉

  • @MamathaTSMamatha
    @MamathaTSMamatha 9 หลายเดือนก่อน

    I am respct to bhootakol

  • @shilparenake7607
    @shilparenake7607 10 หลายเดือนก่อน

    Medam namma tai avara tavara oro sirsi..hagagi navo ajji oro sirsi ge jasti hogtidvi nanage svalpa ashte gottitto...
    Nivo ivatto porti yagi tilisi helikotri
    Thanks mam..🙏🙏🚩

  • @kotreshbm4296
    @kotreshbm4296 9 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivadasnayak
    @shivadasnayak 10 หลายเดือนก่อน +1

    ನಿಯತಂ kuru ಕರ್ಮಠಾನ್ karma ಜಾಯು ಹ್ಯಕರ್ಮನ: I love you ❤ for your kind efforts ❤🙏

  • @vedamurthyvedamurthy6212
    @vedamurthyvedamurthy6212 10 หลายเดือนก่อน

    Jay.shree.Ram

  • @donishweta7106
    @donishweta7106 10 หลายเดือนก่อน

    ನಮಸ್ತೆ ಮೇಡಂ ನೀವು ಹೇಳುವ ಶೈಲಿ ಅದ್ಭುತ

  • @VarshaVarsha-l7o
    @VarshaVarsha-l7o 10 หลายเดือนก่อน

    Raayara bagge video madi mam

  • @nayanapandit5066
    @nayanapandit5066 9 หลายเดือนก่อน

    Choudammana bagge tilisikodi..❤

  • @maruthigindi5356
    @maruthigindi5356 6 หลายเดือนก่อน

    🕉️🕉️🚩🙏🙏🙏🙏🙏

  • @krishnabhat1606
    @krishnabhat1606 10 หลายเดือนก่อน

    ಒಂದು ಉತ್ತಮ ಪ್ರಸ್ತುತಿ... ಎಲ್ಲೋರಿಂಗೂ ಒಳ್ಳೆದಾಗಲಿ 🙏🙏

  • @SmashZone-gk2jo
    @SmashZone-gk2jo 6 หลายเดือนก่อน

    ಮೂಡಬಿದ್ರಿಯಲ್ಲಿ ಇರುವ ಎಳನೀರು ಆಂಜನೇಯಸ್ವಾಮಿ ವೆಂಕಟರಮಣ ದೇವರು ಹಾಗೂ new Padival's ಹೋಟೆಲ್ ಹಿಂಬದಿಯ ರಸ್ತೆಯಲ್ಲಿರುವ ಚಾಲುಕ್ಯರ ಕಾಲದ 800 ರಿಂದ 1200 ವರ್ಷ ಇತಿಹಾಸ ಇರುವ ಶ್ರೀ ಗೌರಿ ದೇವರ ದೇವಸ್ಥಾನ ಹಾಗೂ ಅಲ್ಲಿ ಇರುವ ಶ್ರೀ ರಕ್ತೇಶ್ವರಿ ದೇವರ ರಾತ್ರಿ 10:20 ರ ವೇಳೆಗೆ ಸರಿಯಾಗಿ ಅವರ ನಡೆದಾಟ ಅತ್ಯಂತ ಮಾಮೂಲಿ ವಿಷಯ ಆಗಿದೆ. ಅಲ್ಲಿಗೆ ಭೇಟಿ ನೀಡಿ.

  • @hemavathirangegowda4658
    @hemavathirangegowda4658 8 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @anushaacharya8806
    @anushaacharya8806 10 หลายเดือนก่อน

    Happy new year Akka😊

  • @nithinkumar7010
    @nithinkumar7010 10 หลายเดือนก่อน

    ತುಂಬಾ ಸೂಪರ್ ಅಕ್ಕ, ಅದ್ಬುತ ವಿವರಣೆ, ಅಕ್ಕ ಎಲ್ಲ ರಿಗೂ ಹೊಸ ವರ್ಷದ ಶುಭಾಶಯ ಗಳು

  • @mahanteshbarki2576
    @mahanteshbarki2576 10 หลายเดือนก่อน

    Super sister😍

  • @lavanyar2535
    @lavanyar2535 3 หลายเดือนก่อน

    Akka small info add madtini dn mind 🤔rangitaranga movie modlu bhootakola da bagge belaku chelliddu 😊

  • @nandananatureshorts
    @nandananatureshorts 10 หลายเดือนก่อน +1

    ಅಕ್ಕ ನಾನೂ ನಿಮ್ಮ ಎಪಿಸೋಡ್ ಗೆ ಕಾಯ್ತಾ ಇರ್ತೀನಿ.... ಎಷ್ಟೋ ವಿಷಯಗಳು ನಿಮ್ಮಿಂದ ತಿಳಿದುಕೊಂಡಿದೀವಿ.... ಕೆಲವೊಂದು ಸಲ ಕಥೆ ಕೇಳ್ತಾ ಕಣ್ಣಲ್ಲಿ ನೀರು ಬಂದಿದ್ದು ಇದೆ.... ನೀವು ಎಷ್ಟು ಇಷ್ಟ ಅಂದ್ರೆ ನನ್ನಿಂದ ಹೇಳೋಕೆ ಆಗಲ್ಲ 💐

  • @girijaadugemane4786
    @girijaadugemane4786 10 หลายเดือนก่อน +1

    ಇದರ ಬಗ್ಗೆ ತಿಳಿದು ಕೊಳ್ಳಬೇಕು ಅಂತ ತುಂಬಾ ದಿನದಿಂದ ಅನ್ನಿಸಿತ್ತು ಚೆನ್ನಾಗಿ ಅರ್ಥ ಮಾಡಿಸಿದ್ರಿ ಒಂದು ಸಲ ನೋಡಬೇಕು

  • @vishwanathkharvi9507
    @vishwanathkharvi9507 10 หลายเดือนก่อน

  • @ravishravi1216
    @ravishravi1216 10 หลายเดือนก่อน

    Happy new year

  • @mrdevilaxe_thegamer72
    @mrdevilaxe_thegamer72 10 หลายเดือนก่อน

    Super

  • @praveenhegde8107
    @praveenhegde8107 10 หลายเดือนก่อน +2

    Please take the permission of the Daivas before your endeavour.
    Let the grace of Annappa guide you 🙏

  • @pandubagilad
    @pandubagilad 10 หลายเดือนก่อน +1

    ❤❤❤❤❤😊 ❤🎉

  • @MohanpoojaryAnamika-zk6od
    @MohanpoojaryAnamika-zk6od 10 หลายเดือนก่อน

    Nice

  • @AbhishekkulalAbhi
    @AbhishekkulalAbhi 10 หลายเดือนก่อน

    Mam er onji show nu tulu tu malpule 🙏🏻🙏🏻🙏🏻jai tulu nadu jai kudla 🥳

    • @peoplescarrier937
      @peoplescarrier937 10 หลายเดือนก่อน

      😂arr avyakka brahmin sirsi dha nikh odde tulutt patherunne

  • @krishna20237
    @krishna20237 10 หลายเดือนก่อน

    Like this video akka iam in interested
    Iam in AP State

  • @shivaraja3377
    @shivaraja3377 10 หลายเดือนก่อน

    🌹🙏🙏🙏🙏🙏🌹

  • @ajayayachit5643
    @ajayayachit5643 10 หลายเดือนก่อน

    Uttara Karnataka Side System and Custom Bagge Mahiti Pasarisiri

  • @DreamDeeps
    @DreamDeeps 10 หลายเดือนก่อน

    I followed

  • @raghuhalemberu8749
    @raghuhalemberu8749 10 หลายเดือนก่อน

    ಸೂಪರ್ ಅಕ್ಕ

  • @growupeveryday.ig3.113
    @growupeveryday.ig3.113 10 หลายเดือนก่อน

    Mam nimna dinacharya heli

  • @sagarst524
    @sagarst524 10 หลายเดือนก่อน

    ❤ yavagalu ide thra vichra na thilisi kodi rayaru yavagalu kushi enda nimma family matte nimmana chanagi nodukolli ji 💐

  • @MSMalladadaMadhuri
    @MSMalladadaMadhuri 10 หลายเดือนก่อน

    Hi mam srushtiya Mula shiva. Shivana janana hege aithu thilsi kodi

  • @roopabangerq7498
    @roopabangerq7498 10 หลายเดือนก่อน

    Nivu punyathmaru nimmnnu hededa Matha pitharu adestu punyathmaru❤

  • @shobanbabubchannappa5758
    @shobanbabubchannappa5758 10 หลายเดือนก่อน

    🙏🙏🙏🙏🙏

  • @nishashettyvlogs
    @nishashettyvlogs 10 หลายเดือนก่อน

    ❤❤🙏

  • @BhuummTrader
    @BhuummTrader 10 หลายเดือนก่อน +1

    1st like

  • @_Narayan_t..
    @_Narayan_t.. 10 หลายเดือนก่อน

    🚩🚩

  • @ashwiniashwini988
    @ashwiniashwini988 8 หลายเดือนก่อน

    Madam 👌muttu mailige antare satta muttu antare pls idara bagge tilisi kodi pls

  • @deepakshettyr8949
    @deepakshettyr8949 10 หลายเดือนก่อน

    Pls yakshagana bagge video madi

  • @madhug492
    @madhug492 10 หลายเดือนก่อน

    Akka, Manvantara bagge detail explain maadi. Yakandre google nalli search maadi read madudre confuse hagthide because ee 4 yuga galu already yesto sala haagi hogide antha ide. andre ee satya yuga, tretyuga ramayana, dwapara yuga mahabarata, same to same prathi manvantara dallu already ನಡ್ದಿದೆ antq ide again & again. Ee kaliyuga nu yestond sala hagide antha ide. So idru bagge full clarity kodi

  • @ajayayachit5643
    @ajayayachit5643 10 หลายเดือนก่อน

    Sister Navu Templege Hodaga Navu Adu Beku Edu Beku Annabaradu Nanage yena Olleda Agabeku Anno Sankalpa madikondiruveyo Addane Madu Anta Kelikolluttene idara Bagge Nimma Abhipraya Sister

  • @ajayayachit5643
    @ajayayachit5643 10 หลายเดือนก่อน

    Nanage Ondu Vishaya da Bagge Knowledge Kodi Sister Aduve Budakattu Janara Kuritu Avara Achara Vichara Food life Style Everything