📢Namaste..I'm keeping it open to everybody as of now c'z got requests from a few non earning 'students'. But guys, kindly watch the end and understand the intention behind charging a NOMINAL AMOUNT for the hardwork of mine! Money isn't everything but MONEY MATTERS for living!
ನಾಗನ ಬಗ್ಗೆ ಹಲವು ಅತ್ಯುತ್ತಮ ಮಾಹಿತಿ ನೀಡಿದ್ದೀರಿ. ಇದಕ್ಕೆ ಪೂರಕವಾಗಿ ಇನ್ನಷ್ಟು ಹೇಳುವುದಾದರೆ.. ನಾಗನಿಗೆ ಅಥವಾ ಸಪ೯ಗಳಿಗೆ ಅತೀತವಾದ ಗ್ರಹಣ ಶಕ್ತಿ ಇರುತ್ತದೆ. ಭೂಮಿಯ ಮೇಲೆ ಎಲ್ಲಿಯಾದರೂ ಭೂಕಂಪ ಅಥವಾ ಸುನಾಮಿಯಾಗುವುದಿದ್ದರೆ ಸಪ೯ಗಳು ಬಹು ಬೇಗನೇ ಗ್ರಹಿಸುತ್ತವೆ. ಶಿವ ಸಪ೯ವನ್ನು ಧರಿಸಿರುವುದು ಆತ ಅನಂತವಾದ ಗ್ರಹಣಶೀಲನಾಗಿರುವುದನ್ನು ತೋರಿಸುತ್ತದೆ. ಹಿಂದಿನ ಕಾಲದಲ್ಲಿ ಯೋಗಿಗಳು ನಿಜವಾದ ಸಪ೯ವನ್ನು ಹೊಂದಿರುತ್ತಿದ್ದರು. ಅಥವಾ ಸಪಾ೯ಕಾರದ ದಂಡವನ್ನು (ಊರುಗೋಲು)ಹೊಂದಿರುತ್ತಿದ್ದರು. ಯಾವಾಗ ಒಬ್ಬ ಮನುಷ್ಯ ಪಂಚೇಂದ್ರಿಯಗಳನ್ನು ಮೀರಿ, ಪಂಚಭೂತಗಳನ್ನು ಮೀರುವುದಕ್ಕೆ ಆಗುತ್ತದೋ ಆವಾಗ ಆತನ ಅಂತರಂಗದಲ್ಲಿರುವ ನಾಗ ಜಾಗೃತವಾಗುತ್ತಾನೆ. ಅದಕ್ಕಾಗಿಯೇ ಪಂಚಮಿ ಇರಬಹುದು. ಪ್ರತಿಯೊಬ್ಬರೊಳಗೂ ನಾಗನಿದ್ದಾನೆ. ಮೂಲಾಧಾರ ಚಕ್ರದಿಂದ ಆರಂಭವಾಗಿ ಸಹಸ್ರಾರ ಚಕ್ರ(ಮಧ್ಯೆ ಮೆದುಳು) ವರೆಗಿನದೆಲ್ಲ ಬೆನ್ನುಹುರಿ ನಾಗನಾಗಿದ್ದಾನೆ. ಇನ್ನು ಜೋತಿಷ್ಯದಲ್ಲೂ ನಾಗ ಯೋಗವಿದೆ. ಧನ್ವಂತರಿ,ಪತಂಜಲಿ,ರಾವಣರಲ್ಲೂ ನಾಗಯೋಗವಿರುವ ಬಗ್ಗೆ ಕೆಲ ವಿದ್ವಾಂಸರು ಹೇಳುತ್ತಾರೆ. ಯಾರಿಗೆ ಗಿಡಮೂಲಿಕೆಗಳು, ಔಷಧಿಗಳು ಬಗ್ಗೆ ಜ್ಞಾನ ಇರುತ್ತದೆ (ಆಯುರ್ವೇದ,ಅಲೋಪತಿ,ಸಿದ್ದ ಯಾವುದೇ ಪದ್ದತಿಯಿರಲಿ) ಅವರಿಗೆ ನಾಗಯೋಗ ಅಥವಾ ನಾಗಯೋಗದ ಛಾಯೆ ಇದ್ದೇ ಇರುತ್ತದೆಂದು ಗುರುಗಳು ಹೇಳುತ್ತಿದ್ದರು. ನಾಗ ವಿಷವೂ ಹೌದು,ಔಷಧಿಯೂ ಹೌದು. ಎರಡಕ್ಕೂ ಕಾರಕ. ಅತಿಯಾದ ಅನಾರೋಗ್ಯಕ್ಕೆ ಔಷಧಿಯ ಜೊತೆಗೆ ನಾಗನ ಆರಾಧನೆಗೆ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಪುರಾತನ ಕಾಲದಿಂದಲೂ ,ಯಾವುದೇ ಮತ,ಧಮ೯,ಪಂಥಗಳು ಇಲ್ಲದ ಕಾಲದಲ್ಲಿ, ಯಲ್ಲಾ ನಾಗರೀಕತೆಯ ಕಾಲದಲ್ಲಿಯೂ ನಾಗನ ಮೂರ್ತಿಗಳು,ರಚನೆಗಳು ಕಂಡುಬಂದಿವೆ.ಅಂದರೆ ಅವರೆಲ್ಲರಿಗೂ ನಾಗಶಕ್ತಿಯ ಅಗಾಧತೆಯ ಬಗ್ಗೆ ತಿಳಿದಿತ್ತು. ನಮ್ಮ ಭಾರತೀಯ ಪರಂಪರೆಯಲ್ಲಿ ಭಗವಾನ್ ಶ್ರೀರಾಮ, ಕೃಷ್ಣ,ಬುದ್ದ,ಮಹಾವೀರ,ಪತಂಜಲಿ ಇತ್ಯಾದಿ ವ್ಯಕ್ತಿಗಳ ತಲೆಯ ಮೇಲೆ ಸಪ೯ದಿಂದ ಚಿತ್ರಿಸಿದ್ದಾರೆ ಯಾಕೆಂದರೆ ಅವರು ಭೌತಿಕತೆಯನ್ನು ಮೀರಿದ ಅತೀತವಾದ ಜ್ಞಾನವನ್ನು ಹೊಂದಿದ್ದರು,ಅದನ್ನು ನಾಗ ಸೂಚಿಸುತ್ತದೆ, ಇದನ್ನೇ ಕುಂಡಲಿನಿ ಯೋಗ ಎನ್ನುವುದು.
Sorry....Sorry....Sowmanya 🙏🙏 if there was misconception in my previous comment on Subscribing to you channel I m very well aware of the input hard work being a content maker and being you keen viewer how can I miss on you🥰🥰....I m facing a technical problem in the Subscription purchase....anyways I m doing the same through thanks giving....I don't know how this is going to work....
ಅನಾರೋಗ್ಯದಿಂದ ಕೆಲಸ ಬಿಟ್ಟ ನನಗೆ ಮತ್ತೆ ಕೆಲಸಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ 1 ವರ್ಷದಿಂದ ಸಿಗುತ್ತಿರಲಿಲ್ಲ. ನಂತರ ಇತ್ತೀಚೆಗೆ ಜಾತಕ ತೋರಿಸಿದಾಗ ನಾಗ ದೋಷ ಇದೆ. ವಿಶೇಷವಾಗಿ ಈವರೆಗೆ ಹೋಗಿರದ ಪೂರ್ವಜರ ತರವಾಡು ಮನೆ ನಾಗನಲ್ಲಿಗೆ ಹೋಗಿಯೇ ಪ್ರಾರ್ಥಿಸಿ ಎಂದರು. ಈ ನಾಗಪಂಚಮಿ ಸಮಯ ಸೂತಕದ ಕಾರಣ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬಹುದು.
I’ve heard from a learned priest that there is a difference between Sarpa and Naga. Sarpa refer to snakes and Naga refers to other forms of being who live in a different world. Nagas travel with the help of Sarpas. This is what I understood from him. Request you to research more on this and confirm if my understanding is right.
📢Namaste..I'm keeping it open to everybody as of now c'z got requests from a few non earning 'students'.
But guys, kindly watch the end and understand the intention behind charging a NOMINAL AMOUNT for the hardwork of mine! Money isn't everything but MONEY MATTERS for living!
ನಾಗನ ಬಗ್ಗೆ ಹಲವು ಅತ್ಯುತ್ತಮ ಮಾಹಿತಿ ನೀಡಿದ್ದೀರಿ. ಇದಕ್ಕೆ ಪೂರಕವಾಗಿ ಇನ್ನಷ್ಟು ಹೇಳುವುದಾದರೆ..
ನಾಗನಿಗೆ ಅಥವಾ ಸಪ೯ಗಳಿಗೆ ಅತೀತವಾದ ಗ್ರಹಣ ಶಕ್ತಿ ಇರುತ್ತದೆ. ಭೂಮಿಯ ಮೇಲೆ ಎಲ್ಲಿಯಾದರೂ ಭೂಕಂಪ ಅಥವಾ ಸುನಾಮಿಯಾಗುವುದಿದ್ದರೆ ಸಪ೯ಗಳು ಬಹು ಬೇಗನೇ ಗ್ರಹಿಸುತ್ತವೆ.
ಶಿವ ಸಪ೯ವನ್ನು ಧರಿಸಿರುವುದು ಆತ ಅನಂತವಾದ ಗ್ರಹಣಶೀಲನಾಗಿರುವುದನ್ನು ತೋರಿಸುತ್ತದೆ.
ಹಿಂದಿನ ಕಾಲದಲ್ಲಿ ಯೋಗಿಗಳು ನಿಜವಾದ ಸಪ೯ವನ್ನು ಹೊಂದಿರುತ್ತಿದ್ದರು.
ಅಥವಾ ಸಪಾ೯ಕಾರದ ದಂಡವನ್ನು (ಊರುಗೋಲು)ಹೊಂದಿರುತ್ತಿದ್ದರು.
ಯಾವಾಗ ಒಬ್ಬ ಮನುಷ್ಯ ಪಂಚೇಂದ್ರಿಯಗಳನ್ನು ಮೀರಿ, ಪಂಚಭೂತಗಳನ್ನು ಮೀರುವುದಕ್ಕೆ ಆಗುತ್ತದೋ ಆವಾಗ ಆತನ ಅಂತರಂಗದಲ್ಲಿರುವ ನಾಗ ಜಾಗೃತವಾಗುತ್ತಾನೆ. ಅದಕ್ಕಾಗಿಯೇ ಪಂಚಮಿ ಇರಬಹುದು.
ಪ್ರತಿಯೊಬ್ಬರೊಳಗೂ ನಾಗನಿದ್ದಾನೆ.
ಮೂಲಾಧಾರ ಚಕ್ರದಿಂದ ಆರಂಭವಾಗಿ ಸಹಸ್ರಾರ ಚಕ್ರ(ಮಧ್ಯೆ ಮೆದುಳು) ವರೆಗಿನದೆಲ್ಲ ಬೆನ್ನುಹುರಿ ನಾಗನಾಗಿದ್ದಾನೆ.
ಇನ್ನು ಜೋತಿಷ್ಯದಲ್ಲೂ ನಾಗ ಯೋಗವಿದೆ. ಧನ್ವಂತರಿ,ಪತಂಜಲಿ,ರಾವಣರಲ್ಲೂ ನಾಗಯೋಗವಿರುವ ಬಗ್ಗೆ ಕೆಲ ವಿದ್ವಾಂಸರು ಹೇಳುತ್ತಾರೆ.
ಯಾರಿಗೆ ಗಿಡಮೂಲಿಕೆಗಳು, ಔಷಧಿಗಳು ಬಗ್ಗೆ ಜ್ಞಾನ ಇರುತ್ತದೆ (ಆಯುರ್ವೇದ,ಅಲೋಪತಿ,ಸಿದ್ದ ಯಾವುದೇ ಪದ್ದತಿಯಿರಲಿ) ಅವರಿಗೆ ನಾಗಯೋಗ ಅಥವಾ ನಾಗಯೋಗದ ಛಾಯೆ ಇದ್ದೇ ಇರುತ್ತದೆಂದು ಗುರುಗಳು ಹೇಳುತ್ತಿದ್ದರು.
ನಾಗ ವಿಷವೂ ಹೌದು,ಔಷಧಿಯೂ ಹೌದು. ಎರಡಕ್ಕೂ ಕಾರಕ. ಅತಿಯಾದ ಅನಾರೋಗ್ಯಕ್ಕೆ ಔಷಧಿಯ ಜೊತೆಗೆ ನಾಗನ ಆರಾಧನೆಗೆ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆ ನೀಡಲಾಗಿದೆ.
ಪುರಾತನ ಕಾಲದಿಂದಲೂ ,ಯಾವುದೇ ಮತ,ಧಮ೯,ಪಂಥಗಳು ಇಲ್ಲದ ಕಾಲದಲ್ಲಿ, ಯಲ್ಲಾ ನಾಗರೀಕತೆಯ ಕಾಲದಲ್ಲಿಯೂ ನಾಗನ ಮೂರ್ತಿಗಳು,ರಚನೆಗಳು ಕಂಡುಬಂದಿವೆ.ಅಂದರೆ ಅವರೆಲ್ಲರಿಗೂ ನಾಗಶಕ್ತಿಯ ಅಗಾಧತೆಯ ಬಗ್ಗೆ ತಿಳಿದಿತ್ತು.
ನಮ್ಮ ಭಾರತೀಯ ಪರಂಪರೆಯಲ್ಲಿ ಭಗವಾನ್ ಶ್ರೀರಾಮ, ಕೃಷ್ಣ,ಬುದ್ದ,ಮಹಾವೀರ,ಪತಂಜಲಿ ಇತ್ಯಾದಿ ವ್ಯಕ್ತಿಗಳ ತಲೆಯ ಮೇಲೆ ಸಪ೯ದಿಂದ ಚಿತ್ರಿಸಿದ್ದಾರೆ ಯಾಕೆಂದರೆ ಅವರು ಭೌತಿಕತೆಯನ್ನು ಮೀರಿದ ಅತೀತವಾದ ಜ್ಞಾನವನ್ನು ಹೊಂದಿದ್ದರು,ಅದನ್ನು ನಾಗ ಸೂಚಿಸುತ್ತದೆ, ಇದನ್ನೇ ಕುಂಡಲಿನಿ ಯೋಗ ಎನ್ನುವುದು.
Sanathana Dharma ,acharanegala bagge tilidukollalu yavudadru kannada books idre tilisi
Yes so true..naga dhosha also true.
Excellent information.All your information True True True
1.Vasuki 2.Sheshanaga 3.Takshak 4.Karkotaka 5.Kulika 6.Padmaka 7.Shankapala 8.Mahapadma
ಧನ್ಯವಾದಗಳು. ತಾಯೇ. 🎉🎉
Thanks to everybody for watching it and SPECIAL thanks to the admirers😇🙏✨
ಸನಾತನ ಧರ್ಮದ ಬಗ್ಗೆ ತುಂಬಾ ಸೊಗಸಾಗಿ ನಿರೂಪಣೆ ಮಾಡಿದ್ದೀರಿ. ನಿಮಗೆ ಅನಂತ ವಂದನೆಗಳು ಮೇಡಂ. ನಿಮ್ಮ ಕನ್ನಡ ಉಚ್ಚಾರಣೆಗೆ ನಿಜಕ್ಕೂ ಶ್ಲಾಘನೀಯ 🌹🙏🏼🙏🏼🙏🏼
ಅತ್ಯುತ್ತಮವಾಗಿ ಪರಿಶುದ್ಧವಾಗಿ ಮಾತನಾಡಿ,ಮಾಹಿತಿ ನೀಡುತ್ತಿದ್ದೀರಿ ಮೇಡಂ ನಿಮಗೆ ಅನಂತ ಧನ್ಯವಾದಗಳು 🙏🙏
ಸನಾತನ ಕಥೆಯನ್ನು ಬಹಳ ಉತ್ತಮವಾಗಿ ತಿಳಿಯಲು ಅನುಕೂಲವಾಗದೆ
Many thanks for sharing this information
Good information thanks 🙏🙏🙏🙏🙏
Very usefull information mam,🙏
ಧನ್ಯವಾದಗಳು 🙏🙏
Namge magu agilla... neevu olleya mahithi kottidira... nanu try madthini... olledadre saku...
ತುಂಬು ಹೃದಯದ ಧನ್ಯವಾದಗಳು 😊
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
You're explaination is super mam
Amazing information madam. Tq
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು...
Madam please make video about muneshwara swamy detailed video?
Thank you do. Much for the enlightenment
ಸುಪರ್ ❤❤❤❤
Realy you are great intaligence women thank you for your good speech mam 🙏🙏🙏🙏❤️
🙏🏻🙏🏻
ಶಿವನ ಕೈಗೆ ಸುತ್ತಿ ಕೊಡ್ಡಿರುವ ನಾಗನ ಹೆಸರು ತಿಳಿಸಿ ಮೆಮ್ 🙏🙏
Kuttige yalli iru naga na hesaru vasuki shiva kaiyali naga hididiruvu udhaharane illa
Vasuki
How to get membership.
How to join membership
Madam naga yantrad photo itgolbahudaa.maneli
ನಿಮ್ಮ ಮಾತನ್ನು ನಾವು ನಂಬುತ್ತೇವೆ 🙏🙏🙏🙏💐💐👍👍💯💯
Such a beautiful content❤
Sorry....Sorry....Sowmanya 🙏🙏 if there was misconception in my previous comment on Subscribing to you channel I m very well aware of the input hard work being a content maker and being you keen viewer how can I miss on you🥰🥰....I m facing a technical problem in the Subscription purchase....anyways I m doing the same through thanks giving....I don't know how this is going to work....
Thanks for the support and consideration😇 Special thanks for understanding what I meant🙏
Hi mam
Naga yakshi bagge tilsi
Thank you so much🙏🙏🙏🙏🙏🙏
🙏🙏🙏♥️ ನಿಮ್ಮ ಮಾತುಗಳು ಸತ್ಯ ಮೇಡಮ್ 🙏🙏
What amount mam for membership
Jai ho ಸನತನಿ
Lovely Mam ❤
Wonderful vlog ❤ all thanks to your efforts 🙏🏻
Respect you 👏 💯..
Hai Soumya mam. Vishnu sahasranamada bagge heli pls pls pls
🙏🏾🙏🏾🙏🏾🙏🏾ಮನಸಾ ದೇವಿಗೆ ನಮೋನಮಃ 🙏🏾🙏🏾🙏🏾🙏🏾
🌹🌹🌹
Madam , video dalli tilisida naga mudre yannu , dennalu madabeka..? Non veg tindiru dina madabahuda...,?
Yavudadaru sistachara galiveye tilisi
Hai mam good information please give me information about nagayakshini
zero shadow daynth karithare sankranthi annu adhara bagge swlpa jannarige mahithi kodi
Akka good informetion
Good
Choudeshwari baggenu kuda tilisi namma janakke ... Halli urina olitannu kayuva choudeshwari mahimegalu apara..❤ we love u sis
ತುಳುನಾಡ ಸೃಷ್ಟಿ ಬಗ್ಗೆ video ಮಾಡಿ...🙏🏻🙏🏻
Spr
🙏🙏👍
Super madam
super madm
MADAM Please make episode on "SHREE CHAKRA" POOJA
🕉️🚩🙏🙏
Great women and devote
Bagavadgeetha oduvudu .gottillaa.pls nivu explain maadi mam pls 🙏
ಸುಪರ್ ಮೇಡಂ
ಅನಾರೋಗ್ಯದಿಂದ ಕೆಲಸ ಬಿಟ್ಟ ನನಗೆ ಮತ್ತೆ ಕೆಲಸಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ 1 ವರ್ಷದಿಂದ ಸಿಗುತ್ತಿರಲಿಲ್ಲ. ನಂತರ ಇತ್ತೀಚೆಗೆ ಜಾತಕ ತೋರಿಸಿದಾಗ ನಾಗ ದೋಷ ಇದೆ. ವಿಶೇಷವಾಗಿ ಈವರೆಗೆ ಹೋಗಿರದ ಪೂರ್ವಜರ ತರವಾಡು ಮನೆ ನಾಗನಲ್ಲಿಗೆ ಹೋಗಿಯೇ ಪ್ರಾರ್ಥಿಸಿ ಎಂದರು. ಈ ನಾಗಪಂಚಮಿ ಸಮಯ ಸೂತಕದ ಕಾರಣ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬಹುದು.
👌🏼🙏🙏🙏🙏🙏
Madam ಆಶ್ಲೇಶ ನಕ್ಷತ್ರದ ಬಗ್ಗೆ ಹೇಳಿ please
ನಾಗ ಪಂಚಮಿ 🙏
I m fan of your voice
And
Very very interesting
Lodls of knowledge Akka nimge
🙏🙏🙏👍👍👏👏
Ma'am could you tell us why "Naga" is garland to the Lord "Shiva", tide to the Lord "Ganesha" stomach a and also known as "Shesha Naga"?
Good morning madam
🙏🙏🙏🙏🙏🙏🌹🌹🌹🌹🌹
Mam why Garuda is like a bird but Aruna his brother is like human.
Lalitha parameshwri bagge tilsi mam
❤
🌹🌹🌹🌹🙏🏻🙏🏻🙏🏻🙏🏻🙏🏻❤️❤️❤️❤️
I’ve heard from a learned priest that there is a difference between Sarpa and Naga. Sarpa refer to snakes and Naga refers to other forms of being who live in a different world. Nagas travel with the help of Sarpas. This is what I understood from him. Request you to research more on this and confirm if my understanding is right.
I haven't heard about it... But it sounds interesting.. Thanks for the info. you know😇
Nanage ondu anumana ede,Naga namma purvajaru Naga modalu boomige bandidu antha helthare manusharigintha munchye haugalu modalu bhoomi mele eddidu anthare !nau sarpagala boomi li erodu helthare adane Nanu eduvaregu nambidde Adare nimma e video nodi nange full confused agiddini yaudu nambodu bidodu????
Sunder Athi Sunder Information Sunder Only Sunder Thanks mst achar and padma
ಅರುಣ,ವರುಣ,ಗರುಡ,
ಜಟಾಯು ಯಾರು?
ಜಟಾಯು ಪಕ್ಷಿ ಅರುಣ ದೇವನ ಎರಡನೇ ಮಗ...
Kashyapa Rishi ge 18 henditiyaru idaare. Avralli Ibru Kadru , Vinta.Even Aditi ,Dithi nu kooda Kashyap maharshi ya henditiyaru
Olledagli ಮುಂದುವರಿಸಿ
🙏
🚩🚩
ನಮ್ಮ ಅಮ್ಮನ ಮನೆಯಲ್ಲಿ ಹುತ್ತ ಮತ್ತು ಸರ್ಪ ಇದೆ ನಾವು ಹುಣ್ಣಿಮೆ ಪೂಜೆ ಮಾಡುತ್ತಾ ಇದ್ದೆವೆ
🙏🙏🙏🙏🙏🙏🙏🙏🙏👌🙏🙏🙏🙏🙏🙏🙏🙏🙏🙏🙏🙏
@sanathanaKathana, subramanya ardhane inda naga dosha parihara agutha
Manasa Deviya bagge nanage gothilla E bagge Vivaravagi thilisha bauda this is my Request
Howdu madam nan maganege kala sarpa doosha clear madi 1 speed edi
ಬಾಲ ತ್ರಿಪುರ ಸುಂದರಿ ಅಮ್ಮನವರ ಬಗ್ಗೆ ತಿಳಿಸ್ಥಿರ plize plize plize
NIV yava book makkalige hododakke hela beku adana heli
ನನ್ನ ರೂಪನು ನನ್ನಮ್ಮ ನಾಗ ದೇವತೆ ಬಿಚ್ಚಿ ತೋರಿಸಬೇಕು ನಾಲ್ಕು ಈ ಐದುಸಾವಿರ ವರ್ಷಗಳಿಂದ ನಾನು ಈ ಭೂಮಿ ಮೇಲೆ ಯಾವ ಯಾವ ರೂಪಗಳು ಇರುತ್ತದೆ ಅಂತ
U diverted from pathanjali maharshi to manasa devi ,why
ಅಕ್ಕ...ಕೃಷ್ಣ ಸರ್ಪ ಅನ್ನೋದು ಇದೆಯೇ
ಹೌದು ಇದೆ... ನಮ್ಮ ಊರಲ್ಲೇ ಮೊದಲು ಹಾದಿ ಬೀದಿಯಲ್ಲಿ ಓಡಾಡ್ತಿತ್ತಂತೆ...
Your next life political life soumya
Yake kelavarike mathra kala sarpa dosha iruthee
Didn't said actual cause of naga pooja
Naga panchamiya shubhashayagalu mam doddavaru navanagagalu ive anta heltare nivu asta nagagala bagge matra heliddire
himse chaines dharma
🙏
🙏🙏🙏
🙏
🙏