ಅಂತರಾಷ್ಟ್ರೀಯ ಪ್ರಯಾಣ - 27

แชร์
ฝัง
  • เผยแพร่เมื่อ 12 พ.ย. 2024

ความคิดเห็น • 73

  • @RRR........721
    @RRR........721 หลายเดือนก่อน +33

    ಭಟ್ರೆ ಒಂದು ಸಲ ನಿಮ್ಮ ಮನೆ ಮನೆಯವರು ನಿಮ್ಮ ಪೌರೋಹಿತ್ಯದ ಬಗ್ಗೆ blog ಮಾಡಿ ಲೈಫ್ ದಿನ ನಿತ್ಯದ ಜೀವನ ಕುಟುಂಬ ನೋಡುವ ಒಂದು ಸಣ್ಣ ಬಯಕೆ

  • @govindraj9858
    @govindraj9858 หลายเดือนก่อน +7

    ಇದು ನಮಗೆ ನೋವಿನ ವಿಡಿಯೋ 😔 ತುಂಬಾ ಬೇಜಾರ್ ಆಯ್ತು ಅಣ್ಣ.. ಆದರೆ ನಿವು ಸುರಕ್ಷತೆ ಇಂದ ಬಂದಿರುವುದೇ ನಮಗೆ ಖುಷಿ ತಂದಿದೆ ಅಣ್ಣ 👍

  • @vikramravikumar6744
    @vikramravikumar6744 หลายเดือนก่อน +9

    00:01 ಜಯವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ ❤️❤️

  • @vishuharsha
    @vishuharsha 26 วันที่ผ่านมา +2

    Bro neev nijvaglu super ah kithadi kiran waste nim mundhe sumne kuythane erthane

  • @Ajay-ox5qk
    @Ajay-ox5qk หลายเดือนก่อน +5

    Nithya adiga❌️Nithya Kannadiga✅️

  • @ismailkhader1041
    @ismailkhader1041 หลายเดือนก่อน +4

    ನಿಮ್ಮ ಮಾತುಗಳು ತುಂಬಾ ಚೆನ್ನಾಗಿದೆ. ಬಹಳ ಖುಷಿಯಾಯ್ತು ನಿಮ್ಮ ವಿಡಿಯೋ ನೋಡಿ. ಇನ್ನು ಈ ರೀತಿಯ ಅಂತಾರಾಷ್ಟ್ರೀಯ ದೇಶದ ವಿಡಿಯೋ ಮಾಡಿ ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಸದಾ ಸಂತೋಷ ಕರುಣಿಸಲಿ. 🌹❤️

  • @santoshs6714
    @santoshs6714 หลายเดือนก่อน +4

    ಧನ್ಯವಾದಗಳು ಭಟ್ರೆ, ಬಾಳ ಸುಂದರವಾಗಿ ನಿಮ್ಮ ವಿದೇಶಿ ಪ್ರವಾಸವನ್ನು ನಮಗೆ ತೋರಿಸಿದ್ದೀರಿ, ಮುಂದಿನ ಬಾರಿ ಅವಕಾಶ ಸಿಕ್ಕಲ್ಲಿ ನಾನು ನಿಮ್ಮ ಜೊತೆ ಬರಲು ಪ್ರಯತ್ನಿಸುತ್ತೇನೆ

  • @ShrishailPatil-mg9xb
    @ShrishailPatil-mg9xb หลายเดือนก่อน +2

    Bharte niw nijwaglu hrudayvantaru help madida pratiobarigu danyawada heltiraa... So kind hearted person....
    Nim vlog ali ayta anta kelode maja ❤❤
    Miss u bharte 🥺

  • @karthikhathwar174
    @karthikhathwar174 หลายเดือนก่อน +3

    ಭಟ್ರೇ ಬಹಳ ಬೇಜಾರ್ ಆಗ್ತ ಇದೆ ನಿಮ್ಮ ಬೆಂಗಳೂರು to ಲಂಡನ್ ವಿಡಿಯೋ ನಿಂತಿದಕ್ಕೆ.

  • @erabhishekprakash
    @erabhishekprakash หลายเดือนก่อน +12

    Anna neevu 3X better than Kithadi Kiran. Hogiro jaga bagge ne gothilla avrge. Nenne Turkistan, Kazakhstan ge hogidare adre. Turkey antha helthare. Turkey mathe bere deshagala difference eh gotilla. Ast dodh road trip madovaga swalpa adru hogo jaga bagge tilkond hogbeku. 🎉🎉🎉

    • @Educationist661
      @Educationist661 หลายเดือนก่อน +1

      Avnu Ella gottiro tara pungtane Turkey ellide Enu gottilla 😂 bari petrol station and road torsode aytu.

    • @nannipun
      @nannipun หลายเดือนก่อน +1

      @@Educationist661you missed petrol toilets 😂
      Kitadi hudgi & toilets 😂

  • @SureshM-xj9qr
    @SureshM-xj9qr หลายเดือนก่อน +3

    ಬಾರಿಸು ಕನ್ನಡ ಡಿಮ್ ಡಿಮವ ಪ್ರಪಂಚದಲ್ಲಿ ಮೆರೆಯಲಿ ನಮ್ಮ ಕನ್ನಡ, ಭಾಷೆ

  • @JagadeeshPuttur-c9f
    @JagadeeshPuttur-c9f หลายเดือนก่อน +3

    Hi anna
    Nima bike na ale stop madi nivu bani..
    india dali Nima kelasa mugisi
    Vapas bandu raid continue madi bro plz.plz.plz🙏

  • @ravikumari1979
    @ravikumari1979 หลายเดือนก่อน

    ನಿಮ್ಮ ಪ್ರಯಾಣ ಅರ್ಧಕ್ಕೆ ನಿಂತಿದ್ದು ಬೇಸರದ ಸಂಗತಿ, ಆದರೆ ನಿಮ್ಮ ಪೂರ್ವ ನಿಯೋಜಿತ ಕೆಲಸಕ್ಕೆ ಹಿಂತಿರುಗಿರುವುದಕ್ಕೆ ಹಾಗೂ ಇಲ್ಲಿಯವರೆಗೆ ಈ ಪ್ರಯಾಣದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದಕ್ಕೆ ಹ್ರತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರಯಾಣ ಮತ್ತೊಮ್ಮೆ ಆರಂಭವಾಗಲಿ ಹಾಗೂ ಇನ್ನೂ ಹಲವಾರು ವೀಡಿಯೋಗಳ ಮುಖಾಂತರ ಹೆಚ್ಚು ಹೆಚ್ಚು ವಿಷಯಗಳು ತಿಳಿಯಲಿ ಎಂಬುದು ನನ್ನ ಆಶಯ........💐🙏

  • @lok3053
    @lok3053 หลายเดือนก่อน

    ನಿಮ್ಮ ಈ ಪಯಣ ಮುಂದುವರಿಯಲಿ, ನಿಮ್ಮ ಮುಂದಿನ vedio ಗೆ ವೈಟಿಂಗ್ 👍🏻♥️

  • @naveeng2735
    @naveeng2735 หลายเดือนก่อน

    Gurugale pooje du matte Devastanaddui video madi Haki....Excellent Vlogs🥰💥🙏🙏🙏

  • @kabzarajAras
    @kabzarajAras 23 วันที่ผ่านมา

    Today nimnna meet maafi tumba kushi aaythu sir .
    Im nagara nagraj aras

  • @sudhiracharya1234
    @sudhiracharya1234 26 วันที่ผ่านมา

    One of the Simple person on moto vlog

  • @sk_ka_in8193
    @sk_ka_in8193 หลายเดือนก่อน +1

    It's very disappointing to see ur journey end but we have to respect your personal life .but we hope you will resume your journey soon.. all the best.from ka 18.

  • @aksks371
    @aksks371 28 วันที่ผ่านมา +2

    Thanks to kithadi kiran avrinda nimma channel sigthu

  • @Devaraj2360-ou6fl
    @Devaraj2360-ou6fl หลายเดือนก่อน +4

    ತಾಷ್ಕೆಂಟ್ ಅಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನಪು

  • @raghuhegde9964
    @raghuhegde9964 หลายเดือนก่อน +11

    Ultimate video bro.. Correct aagi vishya tilistira... Aa ಕಿರಣ್ eneno heltane henmakla nne hechag matadstane...

    • @rajshekharsgowda9050
      @rajshekharsgowda9050 หลายเดือนก่อน +1

      Correct sir Avnige adhe content 😒😒.Foreigners jothe Hindhi matadthane😂😂

    • @Educationist661
      @Educationist661 หลายเดือนก่อน +3

      @@rajshekharsgowda9050😂 BE civil and LLB matte

    • @RaviRavi-tm3rc
      @RaviRavi-tm3rc 27 วันที่ผ่านมา

      Bro ondu encourage. Madi bitu bad comments beda bro

  • @Moto19-b4t
    @Moto19-b4t หลายเดือนก่อน +1

    Shubavagali nimage anna all the best ❤ love from manglore

  • @vijusnn
    @vijusnn หลายเดือนก่อน

    Outstanding Trip Nitya, inspiring.. a tought ride on 2 wheeler with limited time. We are keen to hear experience in-person, should plan a interaction session. Settle down, take rest.

  • @smms4803
    @smms4803 29 วันที่ผ่านมา

    Sir ನಿಮ್ಮ ಬಗ್ಗೆ ಹೇಳಿ. ನಿಮ್ಮ ವಯಸ್ಸೇಷ್ಟು. ನಿಮ್ಮ ವಿಡಿಯೋ ಎಲ್ಲಾ ಚೆನ್ನಾಗಿರುತ್ತೆ. ಒಳ್ಳೇದಾಗ್ಲಿ.

  • @raghuhegde9964
    @raghuhegde9964 หลายเดือนก่อน +1

    Vlog continue bandre 1 million innond year ge reach aagtira

  • @nikhilvishwakarmaacharya
    @nikhilvishwakarmaacharya หลายเดือนก่อน +1

    Go ALONE sir..taken a nice break ❤

  • @nanuunknown611
    @nanuunknown611 หลายเดือนก่อน

    ನಿತ್ಯ ಅಣ್ಣ 💛❤️

  • @jeevankharviuppunda7569
    @jeevankharviuppunda7569 28 วันที่ผ่านมา

    Plzzzzzzzz Plzzzzzzzz Plzzzzzzzz Plzzzzzzzz continue madi anna 2025 ge

  • @rajannamandalor5172
    @rajannamandalor5172 26 วันที่ผ่านมา +1

    ಅಡಿಗ ಎಂದರೆ ಅಡಿ ಅಡಿ ಗೆ ಕನ್ನಡ ನಡಿಗೆ

  • @Jagnnath14
    @Jagnnath14 หลายเดือนก่อน +1

    Big fan anna❤

  • @manjunathhn2511
    @manjunathhn2511 หลายเดือนก่อน

    Super anna nivu ❣️

  • @GajaTumkur
    @GajaTumkur 29 วันที่ผ่านมา

    LEGEND SPLENDER AND unicorn

  • @Skybangalore
    @Skybangalore หลายเดือนก่อน

    Nim video ge wait madthidvii

  • @prakashthimmappa4443
    @prakashthimmappa4443 หลายเดือนก่อน

    All the best Nithya next tour

  • @jagadeesha.bgowda5800
    @jagadeesha.bgowda5800 หลายเดือนก่อน

    hi.super ❤ bro.manya

  • @dj_vlogskannada22
    @dj_vlogskannada22 หลายเดือนก่อน +1

    Sir …you should have full completed your ride …we miss your videos 😊

  • @mahadevmanu9857
    @mahadevmanu9857 23 วันที่ผ่านมา

    ಸರ್ ನೀವು ಇಲ್ಲಿಂದ ಅಲ್ಲಿವರೆಗೂ ಹೋಗಿ ಬಂದ್ರಲ್ಲ atleast ಇಲ್ಲಿಂದ ಏನೇನು ಪ್ರೊಸೀಜರ್ ಮಾಡಿಕೊಂಡರಿ ನಿಮ್ಮ ಕೊನೆಯ ರೈಡ್ ಇದೆಯಲ್ಲ ಅಲ್ಲಿಯವರೆಗೂ ಎಷ್ಟು ದುಡ್ಡು ಖರ್ಚು ಆಯಿತು ಅಂತ ಒಂದು ಚಿಕ್ಕ ವಿಡಿಯೋ ಮಾಡಿ ಸರ್

  • @akashKorishetti-o9p
    @akashKorishetti-o9p หลายเดือนก่อน +1

    Miss you annna

  • @vijaybhat5379
    @vijaybhat5379 หลายเดือนก่อน +1

    590km =Good sleep=Welcome back to Bharatha= Sweet Home.🙏

  • @manjunathas1560
    @manjunathas1560 หลายเดือนก่อน

    ಆದಷ್ಟು ಬೇಗ ನಿಮ್ಮ ಮುಂದಿನ ಪ್ರವಾಸ ಕೈಗೊಡಲಿ, ಈ ಪ್ರವಾಸ ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ಮೊಟಕುಗೊಳಿಸಿದಕ್ಕೆ ಬೇಜಾರಾಯಿತು.

  • @sk_ka_in8193
    @sk_ka_in8193 หลายเดือนก่อน +1

    Srinivas avru yaru...yavagalu muka gantu hakikondubertaralla

  • @PavanKumar-ri5rt
    @PavanKumar-ri5rt หลายเดือนก่อน

    Miss u bro❤

  • @aksks371
    @aksks371 28 วันที่ผ่านมา

    25:35 I thought Noraly form itchy boots you tube channel

  • @manjunath.h.bmanju17
    @manjunath.h.bmanju17 หลายเดือนก่อน

    Sir India Bandmele non vlogs continue madi please

  • @charleilove6982
    @charleilove6982 24 วันที่ผ่านมา

    Why brother journey end....? What happen 🙁

  • @sk_ka_in8193
    @sk_ka_in8193 หลายเดือนก่อน +1

    In winter session 2 wheelers won't work in central asia might be this is the reason.

  • @Harshiv_12016
    @Harshiv_12016 หลายเดือนก่อน

    Batre❤

  • @rameshpmekkedkbos4366
    @rameshpmekkedkbos4366 25 วันที่ผ่านมา

    🙏🙏🙏

  • @kollursrimookambika_ab10001
    @kollursrimookambika_ab10001 หลายเดือนก่อน +1

    ❤❤❤❤

  • @madandivakar6333
    @madandivakar6333 29 วันที่ผ่านมา

    🎉🎉❤

  • @Skybangalore
    @Skybangalore หลายเดือนก่อน +1

    Bro ride na stop madiddu thumba bejar agthide

  • @dsmounaj
    @dsmounaj หลายเดือนก่อน

    Bro ಈವಾಗ ನೀವು ಅಷ್ಟೇ vlog madtidira

  • @aneeshbs9819
    @aneeshbs9819 หลายเดือนก่อน

    Nivu yaake ride na end madiddu

  • @dvg.in.kannada
    @dvg.in.kannada หลายเดือนก่อน

    ಬೈಕ್ ಎಲ್ಲಿ ಬಿಟ್ರಿ ಸರ್

  • @kemparaju_y_n
    @kemparaju_y_n หลายเดือนก่อน

    Batre vlog continue baruta Ella stop aguta

  • @manumohan7228
    @manumohan7228 หลายเดือนก่อน

  • @shantharamify
    @shantharamify หลายเดือนก่อน +12

    Thashkent ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಯವರು ಮೋಸದಿಂದ ಕೊಲೆಯಾದ ನಗರ.... KGB- ISI- FBI ಮೂರು ದೇಶದ ಈ ಮೂರು ಸಂಸ್ಥೆಗಳು ಶಾಸ್ರ್ತೀ ಜಿ ಯವರನ್ನ ಮಾತುಕತೆಗೆ ಕರೆಸಿಕೊಂಡು ಮೋಸದಿಂದ ಕೊಂದದ್ದು ಇದೇ ತಾಷ್ಕೆಂಟ್ ನಗರದಲ್ಲಿ.

    • @RRR........721
      @RRR........721 หลายเดือนก่อน +1

      👌👌👌👌ಒಳ್ಳೆ ಇನ್ಫಾರ್ಮಶನ್

    • @sk_ka_in8193
      @sk_ka_in8193 หลายเดือนก่อน +2

      Adakke support maddiddu khangreess team

  • @devarajsiddapur1973
    @devarajsiddapur1973 หลายเดือนก่อน

    Hi

  • @shivamurteyyatidigol8227
    @shivamurteyyatidigol8227 หลายเดือนก่อน

    Sir nimma phone number tilisi nimmannu betiyagutteve thankey

  • @AvinashChinni-ij6re
    @AvinashChinni-ij6re หลายเดือนก่อน

    ❤🎉

  • @BasavarajaBasu99
    @BasavarajaBasu99 หลายเดือนก่อน

    Hi

  • @sonarafeeq3769
    @sonarafeeq3769 หลายเดือนก่อน

    ❤👍🏻