ಯಾಸಿನ್ರವರು ಒಬ್ಬ ಅದ್ಭುತ ವ್ಯಕ್ತಿ ಅವರ ಕನ್ನಡ ಕೇಳಿ ಬಹಳ ಸಂತೋಷವಾಯಿತು ಅವರಿಗೆ ಕನ್ನಡಿಗರ ತುಂಬು ಧನ್ಯವಾದಗಳು ಹಾಗೂ ಬಡವರ ಮಾಂತ್ರಿಕ sri ಕ್ಯಾಪ್ಟನ್ ಗೋಪಿನಾಥ್ ರವರಿಗೆ ಬಡವರ ಕೃತಜ್ಞತೆಗಳು ಸರ್ವಕಾಲಕ್ಕೂ ಸಲ್ಲಿಕೆಯಾಗಲಿ 🙏🙏🙏🙏🙏🙏🙏🙏
ಯಾವ ಯೂಟ್ಯೂಬರ್ ಕೂಡ ಮಾಡಿಲ್ಲ ಈ ಥರ ಒಂದು ವಿಡಿಯೋ, ನಿಜ್ವಾಗ್ಲೂ ತುಂಬಾ ಖುಷಿ ಆಯ್ತು ಸರ್🥰 ಹೊಸದಾಗಿದೆ ಈ ವಿಷಯ 🥰🥰 ಜನಸಾಮಾನ್ಯರಿಗೆ ಇದು ತುಂಬಾ ಉಪಯೋಗ ಆಗುತ್ತೆ 👌👏👏 ವಿಡಿಯೋ ಸ್ಕಿಪ್ ಮಾಡೋಕೆ ಮನಸೇ ಬರ್ತಿಲ್ಲ
ನನಗೆ ಇಂದು ಕೂಡ ಅತ್ಯದ್ಭುತ ಹೆಲಿಕಾಪ್ಟರ್ ಮತ್ತು ಪ್ಲೆನ್ ಅಂದ್ರೆ ನಾನು ತುಂಬಾ ಚಿಕ್ಕವನಿದ್ದಾಗ ನಮ್ಮೂರಿಗೆ ಒಂದು ಬಾರಿ ಬಂಗಾರಪ್ಪನವರು ಹೆಲಿಕಾಪ್ಟರ್ ನಲ್ಲಿ ಬಂದಿದ್ದರು ಆ ದಿನ ನಮ್ಮೂರಿಗೆ ಊರೆ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು ❤🙏
ತುಂಬಾ ಚೆನ್ನಾಗಿ ಹಾಗೂ ಸರಳವಾಗಿ ಡೆಕ್ಕನ್ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಇದನ್ನು ನೋಡಿದ ಮೇಲೆ ನನಗೂ ಒಮ್ಮೆ ಹೆಲಿಕಾಪ್ಟರ್ ನಲ್ಲಿ ಹಾರುವ ಆಸೆಯಾಗಿದೆ ಆದರೆ 4,000 ಗೆ ಜಾಲಿ ರೈಡ್ ಒಬ್ಬರಿಗೆ 4,000 ನಾ ಅಥವಾ ಐದು ಜನರಿಗೆ 4,000 ನಾ ಇದೊಂದು ವಿಷಯ ಗೊತ್ತಾಗಲಿಲ್ಲ ದಯವಿಟ್ಟು ತಿಳಿಸಿ ಕೊಡುವಿರಾ
ಸರ್ ಇಂತಹ ಉಪಯುಕ್ತ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ನಮಗೆ ಹೆಲಿಕ್ಯಾಪ್ಟರ್ ಮತ್ತು ವಿಮಾನದ ಸವಾರಿ ಎಂದರೆ ಗಗನ ಕುಸುಮವಾಗಿತ್ತು. ಈ ವಿಡಿಯೋ ನೋಡಿದ ಮೇಲೆ ನಾವು ಪ್ರಯಾಣ ಮಾಡಬಹುದು. ಎನ್ನುವ ಆಸೆ ಚಿಗುರೊಡೆದಿದೆ. ಇಂತಹ ವಿಡಿಯೋ ಮಾಡಿದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು. 🙏
ಯಾಸಿನ್ ಸರ್ ನಿಮಗೋದು ದೊಡ್ಡ ನಮಸ್ಕಾರ, ಯಾಕಂದ್ರೆ ನಮ್ಮಂಥ ಪಾಪದವರಿಗೆ ಬಸ್ ಕಾರ್, ಟ್ರೈನ್, ಬೈಕ್ ಬಿಟ್ರೆ ವಿಮಾನದಲ್ಲಿ ಹೋಗುವ ಭಾಗ್ಯ ನಮಗೆ ಈ ಜನ್ಮದಲ್ಲಿ ಸಿಗಲ್ಲ ಅನ್ಕೊಂಡಿದ್ದೆ ಆದ್ರೆ ನೀವು ಇಂಥದೊಂದ್ ಆಫರ್ ಕೊಟ್ಟಿದಿರಾ ಅಂದ್ರೆ ನಿಮಗೊಂದು ದೊಡ್ಡ ಸಲಾಂ ಸರ್, ಅದು ಕೂಡ ಬರೇ 4000/- ಅಂತ ಹೇಳ್ತಾ ಇದ್ದೀರಾ, ಗ್ರೇಟ್ ಸರ್ ನೀವು ನಿಮಗೆ ಆ ಭಗವಂತ ಒಳ್ಳೇದು ಮಾಡ್ಲಿ, ನಾನು ಟ್ರೈ ಮಾಡ್ತೇನೆ ಸರ್ ಖಂಡಿತಾ
ನಾನು ನಿಮ್ಮ ಚಾನೆಲ್ ಅನ್ನು ಫಸ್ಟ್ ಟೈಮ್ ನೋಡ್ತಾ ಇದ್ದೇನೆ ನಿಜಕ್ಕೂ ತುಂಬಾ ಖುಷಿಯಾಯಿತು ಬದುಕಿನ ಬುತ್ತಿ ಯಾಸಿನ್ ಅವರುಇಂಟರ್ವ್ಯೂನಮಗೆ ಅದ್ಭುತ ಎನಿಸಿತುತಮ್ಮೆಲ್ಲರಿಗೂ ಕೂಡ ಧನ್ಯವಾದಗಳು ಸರ್
OMG ಅದ್ಬುತ ಅಮೋಘ ಬಹುಶಃ ಈ ಕಲ್ಪನೆ ಮಾಡೋದಕ್ಕೂ ಆಗ್ತಾ ಇಲ್ಲ ಅರೆ ಇದೇನಿದು ಈ ರೀತಿ ಸಹ ಉಂಟಾ ಅಂತ ಯೋಚಿಸಬೇಕಾಗಿದೆ ತುಂಬ ಸಂತೋಷ ಖುಷಿಯಾಗುತ್ತೆ ನಿಮ್ಮ ಸಾಹಸಕ್ಕೆ ನನ್ನ ಪ್ರೀತಿಯ ಅಭಿನಂದನೆಗಳು
ನಿಮ್ಮ ಈ ಸೇವೆಗೆ ಧನ್ಯವಾದಗಳು ಸಾರ್ ನಮ್ಮ ಮನೆಯವರನ್ನು ಅಮ್ಮ ಅಪ್ಪ ಹೆಂಡತಿಯನ್ನು ಒಂದು ಬಾರಿ ಎಲೈಕ್ಯಾಪ್ಟರ್ ನಲ್ಲಿ ಕರೆದುಕೊಂಡು ಹೋಗಬೇಕು ಅನ್ನೋ ಆಸೆ ಇದೆ ಖಂಡಿತ ಅದನ್ನ ನೆರವೇರಿಸುತ್ತಿನಿ ಸಾರ್ ಥ್ಯಾಂಕ್ಸ್ ❤❤
ನಾನು ಮತ್ತು ನನ್ನ ಕುಟುಂಬ ನಿಮ್ಮ ಸೇವೆಯನ್ನು ಖಂಡಿತ ಪಡೆಯುತ್ತೇವೆ. ನಿಮ್ಮ ಸೇವೆಯನ್ನು ಎಲ್ಲರು ಪಡೆಯುವಂತೆ ಆಗಲಿ ಹಾಗೆಯೇ ನಿಮ್ಮ ಕೀರ್ತಿ ಪತಾಕೆ ಬಾನಂಗಳದಲ್ಲಿ ಸದಾ ಹಾರಾಡಲಿ ಎಂದು ಹೆಮ್ಮೆಯ ಕನ್ನಡಿಗರ ಪರವಾಗಿ ಹೆಮ್ಮೆಯ ಕನ್ನಡಿಗರಾದ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಅಭಿನಂದನೆಗಳು.
Olle information ok adre 10 nimshkke 4 savira andre worth ela yar hogbedi e badige helicopter nammantha badvarig alla 3 thousand kottu ticket tagondre banglore to Hyderabad and bere kade yala 5 savirakke hogbhudu
ನನ್ನ ಇತ್ತೀಚಿನ ವೀಕ್ಷಣೆಗಳಲ್ಲಿನ ಅತ್ಯುತ್ತಮ ವೀಡಿಯೊಗಳಲ್ಲಿ ಒಂದಾಗಿದೆ, ನಿಮ್ಮ ಭಾಷೆಯಲ್ಲಿನ ಸರಳತೆ ಮತ್ತು ಸ್ಪಷ್ಟ ವಿವರಣೆಯು ನಿಜವಾಗಿಯೂ ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ ❤️👌👌
This kind of video interview information about helicopters is Frist time to us but really very nice news information to people who are interested my good bless you all 🙏
Very good video......Very educative and informative to me...Thanks to badukina butthi..Special thanks to Yaseen bhai...so fluent kannada.he speaks ..Hats off to Captain Gopinath as well....All the Best to TEAM DECCAN...
That maroon red colour helicopter is previously owned by Janardhan Reddy sir from bellary and they named it as Rukmini as uh can see that name on helicopter❤️🔥
ಯಾಸಿನ್ರವರು ಒಬ್ಬ ಅದ್ಭುತ ವ್ಯಕ್ತಿ ಅವರ ಕನ್ನಡ ಕೇಳಿ ಬಹಳ ಸಂತೋಷವಾಯಿತು ಅವರಿಗೆ ಕನ್ನಡಿಗರ ತುಂಬು ಧನ್ಯವಾದಗಳು ಹಾಗೂ ಬಡವರ ಮಾಂತ್ರಿಕ sri ಕ್ಯಾಪ್ಟನ್ ಗೋಪಿನಾಥ್ ರವರಿಗೆ ಬಡವರ ಕೃತಜ್ಞತೆಗಳು ಸರ್ವಕಾಲಕ್ಕೂ ಸಲ್ಲಿಕೆಯಾಗಲಿ 🙏🙏🙏🙏🙏🙏🙏🙏
ಅತೀ ಶೀಘ್ರದಲ್ಲೇ ನಾನು ನನ್ನ ಇಡೀ ಫ್ಯಾಮಿಲಿ ಮತ್ತು ನಮ್ಮ ನೆಂಟರಿಷ್ಟರನ್ನು ನಿಮ್ಮ ಹೆಲಿಕ್ಯಾಪ್ಟರ್ ನಲ್ಲಿ ಹಾರಾಡಿಸುತ್ತೇನೆ ಗುರುಗಳೇ.
❤❤❤
❤❤❤
ಯಾವ ಯೂಟ್ಯೂಬರ್ ಕೂಡ ಮಾಡಿಲ್ಲ ಈ ಥರ ಒಂದು ವಿಡಿಯೋ, ನಿಜ್ವಾಗ್ಲೂ ತುಂಬಾ ಖುಷಿ ಆಯ್ತು ಸರ್🥰 ಹೊಸದಾಗಿದೆ ಈ ವಿಷಯ 🥰🥰 ಜನಸಾಮಾನ್ಯರಿಗೆ ಇದು ತುಂಬಾ ಉಪಯೋಗ ಆಗುತ್ತೆ 👌👏👏
ವಿಡಿಯೋ ಸ್ಕಿಪ್ ಮಾಡೋಕೆ ಮನಸೇ ಬರ್ತಿಲ್ಲ
ಯಾಸೀನ್ ರವರು ತುಂಬಾ ಚೆನ್ನಾಗಿ ಖುಷಿ ಖುಷಿಯಾಗಿ ವಿವರಣೆ ಮಾಡಿದ ಅವರ ಮಾತಿನ ಧಾಟಿ ನೋಡಿ ತುಂಬಾ ಖುಷಿಯಾಯಿತು
ಧನ್ಯವಾದಗಳು ಯಾಸೀನ್ ರವರಿಗೆ ❤❤
ಯಾಸಿನ್ ನಿಮ್ಮ ಕನ್ನಡ ಬಹಳ ಚೆನ್ನಾಗಿದೆ.
ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡಿದ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಇಷ್ಟು ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನಗಳು 🙏🙏🙏👌
ಮದುವೆ ಸಮಾರಂಭಕ್ಕಿಂತ ಹೆಚ್ಚಾಗಿ ಅಂಗಾಂಗ ರವಾನೆ ಮಾಡುವಾಗ ಹೆಲಿಕಾಪ್ಟರ್ ಬಳಸಿದರೆ ತುಂಬಾ ಉಪಯೋಗವಾಗುತ್ತದೆ.
Howdu exactly. ...
ನಿಜ ಸರ್ ಸ್ವಲ್ಪ ಹಾಸ್ಪಿಟಲ್ ಗೇ ಸಂಪರ್ಕ ಮಾಡಿ ಅಂಗಾಂಗ ರವಾನೆ ಮಾಡಲು ಅವಕಾಶ ಮಾಡಿಕೊಟ್ಟರೆ ಇನ್ನೂ ಬಾಳ ಅನುಕೂಲವಾಗುತ್ತದೆ.
ನನಗೆ ಇಂದು ಕೂಡ ಅತ್ಯದ್ಭುತ ಹೆಲಿಕಾಪ್ಟರ್ ಮತ್ತು ಪ್ಲೆನ್ ಅಂದ್ರೆ ನಾನು ತುಂಬಾ ಚಿಕ್ಕವನಿದ್ದಾಗ ನಮ್ಮೂರಿಗೆ ಒಂದು ಬಾರಿ ಬಂಗಾರಪ್ಪನವರು ಹೆಲಿಕಾಪ್ಟರ್ ನಲ್ಲಿ ಬಂದಿದ್ದರು ಆ ದಿನ ನಮ್ಮೂರಿಗೆ ಊರೆ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು ❤🙏
ತುಂಬಾ ಚೆನ್ನಾಗಿ ಹಾಗೂ ಸರಳವಾಗಿ ಡೆಕ್ಕನ್ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಇದನ್ನು ನೋಡಿದ ಮೇಲೆ ನನಗೂ ಒಮ್ಮೆ ಹೆಲಿಕಾಪ್ಟರ್ ನಲ್ಲಿ ಹಾರುವ ಆಸೆಯಾಗಿದೆ .
ತುಂಬಾ ಚೆನ್ನಾಗಿ ಹಾಗೂ ಸರಳವಾಗಿ ಡೆಕ್ಕನ್ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಇದನ್ನು ನೋಡಿದ ಮೇಲೆ ನನಗೂ ಒಮ್ಮೆ ಹೆಲಿಕಾಪ್ಟರ್ ನಲ್ಲಿ ಹಾರುವ ಆಸೆಯಾಗಿದೆ ಆದರೆ 4,000 ಗೆ ಜಾಲಿ ರೈಡ್ ಒಬ್ಬರಿಗೆ 4,000 ನಾ ಅಥವಾ ಐದು ಜನರಿಗೆ 4,000 ನಾ ಇದೊಂದು ವಿಷಯ ಗೊತ್ತಾಗಲಿಲ್ಲ ದಯವಿಟ್ಟು ತಿಳಿಸಿ ಕೊಡುವಿರಾ
ನಿಮ್ಮ ಶುದ್ಧ ಕನ್ನಡ ಭಾಷೆ ಕೇಳಿ. I am happy to listen
ಸರ್ ಇಂತಹ ಉಪಯುಕ್ತ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ನಮಗೆ ಹೆಲಿಕ್ಯಾಪ್ಟರ್ ಮತ್ತು ವಿಮಾನದ ಸವಾರಿ ಎಂದರೆ ಗಗನ ಕುಸುಮವಾಗಿತ್ತು. ಈ ವಿಡಿಯೋ ನೋಡಿದ ಮೇಲೆ ನಾವು ಪ್ರಯಾಣ ಮಾಡಬಹುದು. ಎನ್ನುವ ಆಸೆ ಚಿಗುರೊಡೆದಿದೆ. ಇಂತಹ ವಿಡಿಯೋ ಮಾಡಿದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು. 🙏
ಯಾಸಿನ್ ಸರ್ ನಿಮಗೋದು ದೊಡ್ಡ ನಮಸ್ಕಾರ, ಯಾಕಂದ್ರೆ ನಮ್ಮಂಥ ಪಾಪದವರಿಗೆ ಬಸ್ ಕಾರ್, ಟ್ರೈನ್, ಬೈಕ್ ಬಿಟ್ರೆ ವಿಮಾನದಲ್ಲಿ ಹೋಗುವ ಭಾಗ್ಯ ನಮಗೆ ಈ ಜನ್ಮದಲ್ಲಿ ಸಿಗಲ್ಲ ಅನ್ಕೊಂಡಿದ್ದೆ ಆದ್ರೆ ನೀವು ಇಂಥದೊಂದ್ ಆಫರ್ ಕೊಟ್ಟಿದಿರಾ ಅಂದ್ರೆ ನಿಮಗೊಂದು ದೊಡ್ಡ ಸಲಾಂ ಸರ್, ಅದು ಕೂಡ ಬರೇ 4000/- ಅಂತ ಹೇಳ್ತಾ ಇದ್ದೀರಾ, ಗ್ರೇಟ್ ಸರ್ ನೀವು ನಿಮಗೆ ಆ ಭಗವಂತ ಒಳ್ಳೇದು ಮಾಡ್ಲಿ, ನಾನು ಟ್ರೈ ಮಾಡ್ತೇನೆ ಸರ್ ಖಂಡಿತಾ
ಯಾಸಿನ್ ಸರ್ ಕನ್ನಡ ಸೂಪರ್ ಸರಳತೆ ಮನುಷ್ಯ 👌👌👌
ತುಂಬಾ ಅದ್ಭುತವಾದ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಸರ್ ಬದುಕಿನ ಬುತ್ತಿಗೆ ಧನ್ಯವಾದಗಳು.
ನಾನು ನಿಮ್ಮ ಚಾನೆಲ್ ಅನ್ನು ಫಸ್ಟ್ ಟೈಮ್ ನೋಡ್ತಾ ಇದ್ದೇನೆ ನಿಜಕ್ಕೂ ತುಂಬಾ ಖುಷಿಯಾಯಿತು ಬದುಕಿನ ಬುತ್ತಿ ಯಾಸಿನ್ ಅವರುಇಂಟರ್ವ್ಯೂನಮಗೆ ಅದ್ಭುತ ಎನಿಸಿತುತಮ್ಮೆಲ್ಲರಿಗೂ ಕೂಡ ಧನ್ಯವಾದಗಳು ಸರ್
Thank you so much
ಇಂಥದೊಂದು ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್
ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ,,
ಇದು ಬಹಳ ಉಪಯುಕ್ತ ಮಾಹಿತಿ,,
ಹೀಗೆ ನಮ್ಮನ್ನು ಬೆಂಬಲಿಸುತ್ತಿರಿ ಧನ್ಯವಾದಗಳು 🙏🏻🙏🏻🙏🏻
ತುಂಬಾ ಚೆನ್ನಾಗಿ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು❤
ಅಜ್ಜಿ ಹೋಟೆಲ್ ನಿಂದ ಹೆಲಿ ಕಾಪ್ಟರ್ ವರೆಗೆ ಚೆನ್ನಾಗಿದೆ ಹಾಗೂ ಕನ್ನಡ ಸಂಭಾಷಣೆಗೆ ನಮುಸ್ಕಾರ
ತುಂಬಾ ಥ್ಯಾಂಕ್ಸ್
OMG ಅದ್ಬುತ ಅಮೋಘ ಬಹುಶಃ ಈ ಕಲ್ಪನೆ ಮಾಡೋದಕ್ಕೂ ಆಗ್ತಾ ಇಲ್ಲ ಅರೆ ಇದೇನಿದು ಈ ರೀತಿ ಸಹ ಉಂಟಾ ಅಂತ ಯೋಚಿಸಬೇಕಾಗಿದೆ ತುಂಬ ಸಂತೋಷ ಖುಷಿಯಾಗುತ್ತೆ ನಿಮ್ಮ ಸಾಹಸಕ್ಕೆ ನನ್ನ ಪ್ರೀತಿಯ ಅಭಿನಂದನೆಗಳು
ಸರ ವಳೆಯ ವಿಷಯ ಹೇಳಿ ಕೊಟ್ರಿ ಜನ ಸಾಮಾನ್ಯರಿಗೆ 🙏ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
ಹೊಸ ವಿಶಯ ಕುತುಹಲಕಾರಿ ವಿಶಯ ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು.❤❤
ವಿಷಯ ಎಂದು ಹೀಗೆ ಬರೆಯಿರಿ
❤❤❤❤
ಗುರು ನಮ್ಮ ಕನ್ನಡ ಭಾಷೆ ನ ಕರೆಕ್ಟ್ ಆಗಿ ಬರಿ ಗುರು
@@udaychandra8815 ದಯವಿಟ್ಟು ಕ್ಷಮೆ ಇರಲಿ ಸರ್
Olle vishya duddu irorige
ಸರ್ ನಿಮ್ಮಿಬ್ಬರ ಕನ್ನಡ ಸಂಭಾಷಣೆಗೆ ನನ್ನ ನಮನ ಬಹಳ ಅಪರೂಪದ ವಿಶೇಷ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಜೈ ಕರ್ನಾಟಕ ಮಾತೆ ❤❤ ನಾವು ಖಂಡಿತ ಇದರ ಸದುಪಯೋಗ ಪಡೆದುಕೊಳ್ಳುತ್ತವೆ .
ಧನ್ಯವಾದಗಳು 🙏🏻
ತುಂಬಾ ಧನ್ಯವಾದಗಳು ಸರ್. ಮಾಹಿತಿ ತುಂಬಾ ❤
Nimma nirupane tumba channagidi sir , super kannada ❤ yasin sir
ಬಾಗಲಕೋಟದಂತ ಉತ್ತರ ಕರ್ನಾಟಕದಲ್ಲಿ ಇರುವ ನನಗೆ ಈ ತರದ ವಿಷಯ ಕೇಳುತ್ತಾ ಇರೋದೇ ಒಂತರ ಖುಷಿ ಕೊಡ್ತಿದೆ. ಕೇಳಿಸುತ್ತಿರುವ ಯ್ತ್ channel ಮುಖ್ಯಸ್ತರಿಗೆ ತುಂಬಾ ಧನ್ಯವಾದಗಳು 🙏🙏🙏
ನಿಮ್ಮ ಈ ಸೇವೆಗೆ ಧನ್ಯವಾದಗಳು ಸಾರ್ ನಮ್ಮ ಮನೆಯವರನ್ನು ಅಮ್ಮ ಅಪ್ಪ ಹೆಂಡತಿಯನ್ನು ಒಂದು ಬಾರಿ ಎಲೈಕ್ಯಾಪ್ಟರ್ ನಲ್ಲಿ ಕರೆದುಕೊಂಡು ಹೋಗಬೇಕು ಅನ್ನೋ ಆಸೆ ಇದೆ ಖಂಡಿತ ಅದನ್ನ ನೆರವೇರಿಸುತ್ತಿನಿ ಸಾರ್ ಥ್ಯಾಂಕ್ಸ್ ❤❤
ಬಹಳ ಉಪಯುಕ್ತವಾದ ಸಂಚಿಕೆ.
ನಾನು ಮತ್ತು ನನ್ನ ಕುಟುಂಬ ನಿಮ್ಮ ಸೇವೆಯನ್ನು ಖಂಡಿತ ಪಡೆಯುತ್ತೇವೆ. ನಿಮ್ಮ ಸೇವೆಯನ್ನು ಎಲ್ಲರು ಪಡೆಯುವಂತೆ ಆಗಲಿ ಹಾಗೆಯೇ ನಿಮ್ಮ ಕೀರ್ತಿ ಪತಾಕೆ ಬಾನಂಗಳದಲ್ಲಿ ಸದಾ ಹಾರಾಡಲಿ ಎಂದು ಹೆಮ್ಮೆಯ ಕನ್ನಡಿಗರ ಪರವಾಗಿ ಹೆಮ್ಮೆಯ ಕನ್ನಡಿಗರಾದ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಅಭಿನಂದನೆಗಳು.
ಸೂಪರ್ 👏👏👏 ಸರ್
ತುಂಬಾ ಒಳ್ಳೆಯ ಸಂದೇಶ ತಿಳಿಸಿದ್ದೀರ
🙏💐ನಿಮಗೆ ತುಂಬು ಹೃದಯದ ಧನ್ಯವಾದಗಳು 💐🙏
ಸರ್ ತುಂಬಾ ಧನ್ಯವಾದಗಳು ಸರ್ ತುಂಬಾ ಖುಷಿ ಆಯ್ತು ನೋಡಿ ಜೀವನದಲ್ಲಿ 1ಸಲನದ್ರು ಒಗ್ಬೇಕು ಅದ್ರಲ್ಲಿ
Yasin, your Kannada is amazing. Appreciated from bottom of the heart.
ಹೊಸ ವಿಷಯ ,ಯಾಸಿನ್ ವಿವರಣೆ ಕರ್ನಾಟಕ ಧನ್ಯವಾದ 💐💐
ಸಾಮಾನ್ಯ ಜನರಿಗೆ ತಿಳಿಯದ ವಿಷಯ ತಿಳಿಸಿದ್ದಿರಿ. ತುಂಬಾ ಧನ್ಯವಾದಗಳು......❤❤...🙏🙏🌹🌹. ಸಾಂಬಾಷಣೆ ತುಂಬಾ ಚನ್ನಾಗಿದೆ....🎉
Hatts off gopinath sir avarige namma hassanadavaru ondu Yasin sir nimma vivarane thumba adhbutha ondu vishesha sanchike ❤💐
ಮಾಹಿತಿ ಉಪಯುಕ್ತವಾಗಿದೆ. ಉತ್ತರ ಕರ್ನಾಟಕ ಬಾಷೆಯಲ್ಲಿ ಸೊಗಸಾಗಿದೆ.
ಒಳ್ಳೆ ಸಂದೇಶ ಸರ್ ಎಲ್ಲಾ ಜನಗಳಿಗೆ ಮನಮುಟ್ಟುವಂತೆ ತಾವು ಒಂದು ಕನಸನ್ನು ನನಸು ಮಾಡುವ ವಿಷಯವನ್ನು ತಿಳಿಸಿದ್ದೀರಾ ಧನ್ಯವಾದಗಳು ಸರ್ ನಿಮಗೆ
ಸರ್ ನಮಸ್ಕಾರ ನಿಮ್ಮ ವಿವರಣೆಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಹೇಳಲು ಪದಗಳೇ ಸಿಗುತ್ತಿಲ್ಲ ನಮಸ್ಕಾರಗಳು
Olle information ok adre 10 nimshkke 4 savira andre worth ela yar hogbedi e badige helicopter nammantha badvarig alla 3 thousand kottu ticket tagondre banglore to Hyderabad and bere kade yala 5 savirakke hogbhudu
ನನ್ನ ಇತ್ತೀಚಿನ ವೀಕ್ಷಣೆಗಳಲ್ಲಿನ ಅತ್ಯುತ್ತಮ ವೀಡಿಯೊಗಳಲ್ಲಿ ಒಂದಾಗಿದೆ, ನಿಮ್ಮ ಭಾಷೆಯಲ್ಲಿನ ಸರಳತೆ ಮತ್ತು ಸ್ಪಷ್ಟ ವಿವರಣೆಯು ನಿಜವಾಗಿಯೂ ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ ❤️👌👌
ಧನ್ಯವಾದಗಳು🙏🏻🙏🏻
ಬದುಕಿನ ಬುತ್ತಿ ನಿಮ್ಮ ಎಲ್ಲ ಎಪಿಸೋಡ್ಗಳನ್ನು ನೋಡುತಿರುತ್ತೇನೆ, ಇದು ಹೊಸ ಅದ್ಭುತ ವಿಚಾರ, ಧನ್ಯವಾದಗಳು
Tumba information kottiddiri yaseen sir.
Great Gopinath sir,
sir ಬಹಳ ಉಪಯುಕ್ತ ಮಾಹಿತಿ kotri.
ಸೂಪರ್ ಯಾಸಿನ್ ಸಾರು ದುಡ್ಡು ಎಲ್ಲಿ
ಇಟ್ಟಿದ್ದೀರಾ ಸರ್ ಹೆಲಿಕ್ಯಾಪ್ಟರ್ ಇಷ್ಟೊಂದು ಖರೀದಿ ಮಾಡಿದ್ದೀರಲ್ಲ ಸಾರ್ ನಿಮ್ಮ ಸೇವೆ ಇನ್ನೂ ಚೆನ್ನಾಗಿ ಸಾಗಲಿ❤❤
ಅಣ್ಣಾ, ಅದರ ಮಾಲಕರು ಕ್ಯಾ, ಗೋಪಿನಾಥನ್
ಜನ ಸಾಮಾನ್ಯರಿಗೆ ಒಳ್ಳೆಯ ವಿಷಯಗಳನ್ನು ತಿಳಿಸಿರುವಿರಿ ! Tq
ಬಹಳ ಒಳ್ಳೆ ಕಾನ್ಸೆಪ್ಟ್ ತೋರಿಸಿದ್ದೀರಿ
Thanks to Captain Gopinath sir and team for sharing the details , this info is reaching to common people like us through Badukina Butti team.
thanks for information Yaseen saheb
ವಿಡಿಯೋ ತುಂಬಾ ಚೆನ್ನಾಗಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದ
ಒಳ್ಳೆ ಮಾಹಿತಿ ಸರ್ 🙏🙏🙏
ಕ್ಯಾಪ್ಟನ್ ಗೋಪಿನಾಥ್ ಸರ್ ರವರ ಬಹಳ ಅದ್ಭುತ ವಾದ ಕೆಲಸ 👏👏👏 ♥️♥️🙏🙏 💪💪 🔥🔥🔥
ಕೇದಾರನಾಥ್ ಯಾತ್ರೆ ಹಾಗೂ ಬಾಡಿಗೆ ಬಗ್ಗೆ ಸ್ವಲ್ಪ ವಿವರಣೆ ಹೇಳಿದ್ರೆ ತುಂಬಾ ಅನುಕೂಲ ಆಗುತಿತ್ತು
Bengaluru ninda Flight nalli Delhi hogabahudu..allinda Uttharakhanda Mini Bus galalli ... nanthara Seethapura dinda Kedarnath Temple ge Helicopter nalli hogabahudu ..hoguvudakke..baruvudakke seri ottu 8.000 Rupaayi agitthu. Kudure 2 or 3000 rupaayi..
Doli.. jaasthi.
@@vidyav6682
Thank you
Great info🎉 Thanks😊 ಇವರ ಕನ್ನಡ ಚೆನ್ನಾಗಿದೆ... Very nice🤗 Mr. Yaseen is having great knowledge in this Field🤗💪🙏
Yaseen sr nimma Kannada Amezing salute you sr
ಧನ್ಯವಾದಗಳು ಸರ್ ಮಾಹಿತಿಗೆ 🙏
ತುಂಬಾ ಚನ್ನಾಗಿ ಇದೆ ನಮ್ಮೂರ ದೇವಸ್ಥಾನಕ್ಕೆ ಬೇಕು ನಾನು ಫೋನ್ ಮಾಡಿತಿನಿ.❤
ಸೂಪರ್ ನಮ್ಮ ಅಮ್ಮನ ಒಂದ್ ಸರಿ ಕರ್ಕೊಂಡು ಹೋಗುಬೈಕು ಅಂತ ಅಸಿ ಇದ್ದೆ ಗುಡ್ ಇಂಪ್ರಮೆಸನ್ ಥ್ಯಾಂಕ್ಸ್
Yasin sir tunmba sarel, brudhu mathu, good safort namma baadhiikin butti sirge tqs sir good job
Mashallah yaseen Bhai mere parents about nahin hai hoteto at least ek bar leke jati thi main ek ek teacher hun zazakallah
Super ಮಾಹಿತ ಕೊಟ್ಟಿದ್ದೀರಿ Sir ಧನ್ಯವಾದಗಳು ❤
Great Gopinath Sir
Wonderful coverage
ಅಪ್ಪಟ ಉತ್ತರ ಕರ್ನಾಟಕ ಭಾಷೆ 🙏🙏...
ಗೋಪಿನಾಥ್ ಅವ್ರ್ ನಮ್ಮ ಹಾಸನ ಗೊರೂರು ಅವ್ರ್
Sir nimage dhanyawadagalu, nimma chanal dinada kannaa janatege tumba mahiti kodta iidiri 💐🌾🌴🌷🪻🌻🌾🏵️🌸🪷🪴
Rukmini helicopter ನಮ್ ಜನಾರ್ಧನ್ ರೆಡ್ಡಿ ಸರ್ ದು ❤️❤️❤️
Rukmini is wife of Deccan aircraft owner
Nima karya krama nodi thumba kushi yayithu.onedu gudulu footpath hotelnida inda edidu helicopter thanka nima budukina buthige danyavadagalu.pin to plane thanka nima daari sagali.e karyakrama noduthidare navy akasadali haradida ahnubava kushi.yalarigu helicopter journey kayyige yatukuva baradali sigali. Pratiyoba manusyanigu akasadali hardabeyku yenuva ahsay.prathiyoba thande tayyigu makkaligu vamey haraduva bagya sigali.
Thank you very much yasin sir❤
Very very nice and Good information Sir thank you🌹🌹
Nice explanation with depth details 👌
Ondu olleya vishaya agide e episode..... Gottirliilla
🙏🙏🙏🙏 ತುಂಬಾ ಧನ್ಯವಾದಗಳು ಸರ್ 👌❤️❤️
This kind of video interview information about helicopters is Frist time to us but really very nice news information to people who are interested my good bless you all 🙏
Tumba Valiya SandeshaJay Jay Krishna🌹🌹🌹🌹🌹🙏🙏🙏🙏🙏🙏🙏🙏🌹🌹🌹🌹🌹
ಪಕ್ಕಾ ಉತ್ತರಕರ್ನಾಟಕ ❤ ಬಾಷೆ ನಿಮ್ದು ಅಣ್ಣ 😍😍😍
Kannada langwaze supar sar swachavagide 🎉🎉🙏🙏👋👋
ಇದ್ದು ಬೇಕು ಹೋಸ ಕಾನ್ಸೆಪ್ಟ್ ಸೂಪ್ಪರ್ ಸರ್ ರಿಯಲಿ ಗ್ರೇಟ್
ಹೆಚ್ಚಿನ ವೀಕ್ಷಕರು ಮಧ್ಯಮ ವರ್ಗದವರು ಮತ್ತು ಯಾವಾಗಲೂ ಗಾಳಿಯಲ್ಲಿ ಹಾರುವ ಕನಸು ಮತ್ತು ಕನಸು ಕಾಣುವ ಕಾರಣ ಸಮರ್ಥ ವಿಷಯವನ್ನು ಖಂಡಿತವಾಗಿ ಪ್ರಶಂಸಿಸುತ್ತೇವೆ!!
Deccan ..beledu banda reeti adbuta..hindi film sarfira..(Akshay Kumar acting.. super
Good explanation by Yasin. 👌
ಅವರ ಬಗ್ಗೆ ಸಿನಿಮಾ ಆಗಿದೆ SOORARAI POTTRU ಸೂರ್ಯ ಹೀರೋ ತಮಿಳಲ್ಲಿ ದುರಂತ ಅಂದ್ರ ಕನ್ನಡಿಗನ ಸ್ಟೋರಿ ಕನ್ನಡದವರು ಮಾಡಿಲ್ಲ
Kannada dalli Jayaraj Kotwal deadly soma life story aste madodu 😂😂
😂
😅😅@@dyinfohub
Story have to research
ಕಡ್ಡಿಪುಡಿ..!
ಸ್ಲಂ ಬಾಲ..
ಕಬ್ಜ..!!@@dyinfohub
Wonderful massage about Deccan Helicopter journy is beautiful and enjoid.🎉 😅😊❤
ಒಳ್ಳೆ ಇನ್ಫಾರ್ಮಶನ್ ಸರ್ ❤
❤❤❤❤
ಉಡುಪಿ ಜಿಲ್ಲೆ ಯಲ್ಲಿ ನಿಮ್ಮ ಸೇವೆ ಇದೆಯಾ
Nimma TH-cam ge tumba olledagali ❤
👍👍👍👍😍sar. Kotheralela. . thanks 👍
Nam d boss release date announce aaglii...
Naave book madthiviii ❤❤❤❤
ಆದಷ್ಟು ಬೇಗ ನೀವೇ ನಮ್ಮ ಬೆಳಗಾವಿಲ್ಲಿ ಒಂದು ಎಲೇಕಾಪ್ಟರ್ ಶಾಪ್ ಓಪನ್ ಮಾಡರಿ ಸರ್ ಪ್ಲಜ್
Very good video......Very educative and informative to me...Thanks to badukina butthi..Special thanks to Yaseen bhai...so fluent kannada.he speaks ..Hats off to Captain Gopinath as well....All the Best to TEAM DECCAN...
Thank you so much keep supporting 🙏🏻
Good information
ಹೊಸ ವಿಷಯ.
.
❤
Super sir,
Wonderful information sir
Salute to Gopinath sir
Tqsm sir
How much space required for parking
ಎಂತ ಅದ್ಬುತ ವಿಷಯ
Very very nice and good information thank you
ಯಾಸಿನ್ ಸರ್ ❣️
ಇತರದ ಯೂಟ್ಯೂಬರ್ ನೀವೇ ಮೊದ್ಲು 🙏
ಯಾವುದೇ ಯೂಟ್ಯೂಬ್ರ್ ಇಂತ ವಿಡಿಯೋ ಮಾಡ್ಬೇಕಂತ ಬಹುಶಃ ಅನ್ಸರ್ಲಿಕಿಲ್ಲ......
Kala madhyama Parm sir madedare nodi
good job sir
That maroon red colour helicopter is previously owned by Janardhan Reddy sir from bellary and they named it as Rukmini as uh can see that name on helicopter❤️🔥
Belagavi district dalloo available ideya ?
ಹಲವರಿಗೆ ಗೊತ್ತಿರದ ಒಂದು ವಿಷ್ಯ ತಿಳಿಸಿದ್ದೀರಾ ಧನ್ಯವಾದಗಳು 🙏,
ಒಳ್ಳೆಯ ವಿಷಯ ತಿಳಿಸಿದಿರಿ ಧನ್ಯವಾದಗಳು
Sir interact Tumba channagi madtare 🫡❤❤